"HOME TOUR-ಡಾ. ರಾಜ್ ಹುಟ್ಟಿದ 120 ವರ್ಷಗಳ ಹಿಂದಿನ ತಾಯಿ ಮನೆ!Ep09-Dr. Raj Kidnap "Veerappan Stories-Nagesh

Поделиться
HTML-код
  • Опубликовано: 11 дек 2024

Комментарии • 658

  • @KalamadhyamaYouTube
    @KalamadhyamaYouTube  2 года назад +43

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @savithavenky1158
    @savithavenky1158 3 года назад +28

    ತುಂಬಾ ಚೆನ್ನಾಗಿದೆ ರಾಜ್ಕುಮಾರ್ ಆವರ ಮನೆ.ಮತ್ತು ಅವರ ಕಥೆ ಕೇಳಿ ಆನಂದ ಆಯ್ತು ಧನ್ಯವಾದಗಳು

  • @Shankarsomahalli1983
    @Shankarsomahalli1983 2 года назад +22

    ಕೊನೆಯಲ್ಲಿ ಆ ವೃದ್ಧರು ಹೇಳಿದ ಮಾತು ಹೃದಯಕ್ಕೆ ತಟ್ಟಿತು "ಈ ಮಣ್ಣಿನಲ್ಲಿ ಹುಟ್ಟಿ ನಮ್ಮ ದೇಶಕ್ಕೆ ಕೀರ್ತಿ ತಂದ್ರಲ್ಲ ಅದಕ್ಕಿಂತ ಭಾಗ್ಯ ಬೇಕೆ ನಮಗೆ" ವ್ಹಾ... ಎಂಥ ಮಾತು.

  • @sharavathibh2702
    @sharavathibh2702 3 года назад +7

    ಪರಮೇಶ್ವರ್ ಅವರೇ ನೀವು ಮಾಡುವ ಪ್ರತಿಯೊಂದು ವಿಡಿಯೋಗಳು ತುಂಬಾ ಚೆನ್ನಾಗಿರುತ್ತದೆ ತಮಗೆ ತುಂಬಾ ಧನ್ಯವಾದಗಳು

  • @shivamallaiahncshivamallu4756
    @shivamallaiahncshivamallu4756 3 года назад +55

    ಅಣ್ಣಾವ್ರು ಹುಟ್ಟಿದ ಮನೆ ನೋಡುವುದೇ ನನಗೊಂದು ಸೌಭಾಗ್ಯ ಪರಂ ಸಾರ್ ನೀವು ಅದನ್ನು ಚಿತ್ರೀಕರಿಸಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು❤🙏

  • @ceaser13
    @ceaser13 2 года назад +40

    Watching from London. I am a big fan of Dr Rajkumar..from childhood I know sir..I born in udipi 1965 in udipi since 1990 I have been settled in London England.
    It was lucky to see Dr Rajkumar house .born house. Thank you so much for sharing..all da best wishes to you and your family.
    Love from London

  • @hrh1231
    @hrh1231 3 года назад +2

    ಬ್ಯೂಟಿಟಿಫುಲ್ ಡಾಕ್ಯುಮೆಂಟ್ರಿ... ನಿಮ್ಮ ಪ್ರಯತ್ನ ಕ್ಕೆ ಧನ್ಯವಾದಗಳು....

  • @arjunprince9446
    @arjunprince9446 3 года назад +32

    ಒಳ್ಳೆಯ ಕಾಲಮಾದ್ಯಮ yutube ಚಾನೆಲ್ ...ಬಹಳ ಇಷ್ಟವಾಯ್ತು

  • @esripathi1692
    @esripathi1692 3 года назад +24

    ಪರಮ್ ರವರೇ... ನಿಮಗೆ ಎಷ್ಟು ಧನ್ಯವಾದಗಳು ಹೇಳಿದ್ರೂ ಕಮ್ಮಿ.... So beautiful & memorable the best episode of kalamadhyama... Once again thanks a lot...

  • @mangairagav9101
    @mangairagav9101 2 года назад +14

    Feeling proud to hear that Dr.Rajkumar was born in Tamilnadu and became a king of Action in Kannada...His son Puneeth visited this house before his death.After demise there was a photo of Puneeth .I wept bitterly and even this house as become part and parcel of Dr.Rajkumars family..Wishes to both for shooting in this sacred sight.

    • @arunr9526
      @arunr9526 2 года назад +3

      It's Karnataka not Tamilnaadu.
      Karnataka & Tamilnaadu border.

    • @kumarmangalam1401
      @kumarmangalam1401 Год назад

      Gajanoor , talawadi is in erode district Tamilnadu

    • @kranthi3967
      @kranthi3967 Год назад

      ​​@@arunr9526t comes under tamilnadu ,through Rajkumar is tamilnadu person , he got fame in kannada industry.

    • @SudarshanKannadiga
      @SudarshanKannadiga Год назад +1

      ​@@kranthi3967just like Rajinikanth. Born in Karnataka got fame in Tamil Nadu

    • @guruprabhu_39915
      @guruprabhu_39915 Год назад +1

      @@SudarshanKannadigabut difference is Dr Rajkumar mother tongue is Kannada

  • @bibiayesha5105
    @bibiayesha5105 3 года назад +38

    ಹಳ್ಳಿ ಲೈಫು ದಿಲ್ಲಿ ಅರಮನೆಗಿಂತ ಹೆಚ್ಚು ❤❤❤❤❤❤❤❤

  • @sandycreations851
    @sandycreations851 3 года назад +35

    ಹಳೆ ನೆನಪುಗಳೆ ಅದ್ಭುತ.
    ಕಣ್ಣಂಚಿನಲ್ಲಿ ನೀರು ತುಂಬಿತು.
    ರಾಜ್ ಕುಮಾರ್ ಅವರ ಸರಳತೆ,ವಿನಯ ಎಲ್ಲರಿಗೂ ಮಾದರಿ.

  • @rathnashetty5743
    @rathnashetty5743 3 года назад +9

    ಅಣ್ಣಾವ್ರು ಹುಟ್ಟಿದ ಜಾಗವನ್ನು ತೋರಿಸಿದ ನಿಮಗೆ ಮೊದಲು ನಮ್ಮ ನಮನಗಳು ಶ್ರಮ ಪಟ್ಟ ಎಲ್ಲರಿಗೂ ಧನ್ಯವಾದಗಳು ಆ ಜಾಗವನ್ನು ಇನ್ನೂ ಅಷ್ಟು ಜೋಪಾನವಾಗಿ ಇಟ್ಟಿರುವುದು ನೋಡಿ ಖುಷಿಯಾಯಿತು ಅಣ್ಣಾವ್ರು ಸರಳತೆಯನ್ನು ರೂಡಿಸಿಕೊಂಡಿದ್ರು ಆದ್ದರಿಂದ ಅವರು ಅಷ್ಟು ಎತ್ತರಕ್ಕೆ ಬೆಳೆದರು ಅಷ್ಟು ಕಷ್ಟಗಳನ್ನು ಸಹಿಸಿಕೊಂಡರು ಯಾವಾಗಲು ಅವರು ಆಡಂಬರಕ್ಕೆ ಬೆಲೆ ಕೊಡಲಿಲ್ಲ ಅದಕ್ಕೆ ಅವರು ಉನ್ನತ ಸ್ಥಾನಕ್ಕೆ ಏರಿ ನೆಮ್ಮದಿಯಾಗಿ ಸರಳವಾಗಿ ಬದುಕಿ ತೋರಿಸಿದರು ಮಹಾನುಭಾವರಾದರು ನಾವು ನೀವೆಲ್ಲ ಪುಣ್ಯವಂತರೇ ನಮ್ಮ ಜೀವನದಲ್ಲೂ ಬರುವ ಕಷ್ಟಗಳನ್ನು ಎದುರಿಸಲು ಸ್ಫೂರ್ತಿ ಎಂದರೆ ತಪ್ಪಾಗಲ್ಲ ಅಣ್ಣಾವ್ರು ಅಮರ ನಿಮಗೆ ನಮ್ಮ ನಮನಗಳು ಅಣ್ಣಾವರಿಗೆ ನಮ್ಮ ಹೃದಯ ಪೂರ್ವಕ ವಂದನೆಗಳು 🙏🙏🙏 ಆ ಜನಗಳು ಮಾತನಾಡುವಾಗ ತೋರಿಸುವ ಅಭಿಮಾನ ಎಷ್ಟು ನೋಡಿದರೂ ಕೇಳಿದರೂ ಸಾಲದು ಅಣ್ಣಾವರು ಧನ್ಯ ನಾವೂ ಧನ್ಯರು 🌹🌹🌹

    • @venki206
      @venki206 2 года назад

      Saku nin purana annuvranthe punnya anthe

  • @farookumar3977
    @farookumar3977 3 года назад +16

    ಕನ್ನಡ ಚಿತ್ರರಂಗದ ನೆಚ್ಚಿನ ನಟ.. ನಮ್ಮ ಅಚ್ಚುಮೆಚ್ಚಿನ ನಾಯಕ ಕನ್ನಡದ ಕಣ್ಮಣಿ

  • @sathiyaravichander4887
    @sathiyaravichander4887 3 года назад +20

    Wow..... Simplicity means Dr. Rajkumar sir's family. Miss you APPU. Please come back soon. 😓

  • @foodfoodwithmanish6886
    @foodfoodwithmanish6886 3 года назад +4

    ಅಣ್ಣ ಅವರ ಬಗ್ಗೆ ಆ ತಾತ ಆಡುತ್ತಿದ್ದ ಮಾತುಗಳನ್ನು ಕೇಳಿ ಮನಸ್ಸು ಭಾವುಕವಾಯಿತು, ಅವರು ಹುಟ್ಟಿದ ಈ ನಾಡಿನಲ್ಲಿ ನಾವು ಹುಟ್ಟಿರುವುದು ನಮ್ಮ ಪುಣ್ಯ

  • @sanjeevhasarani8127
    @sanjeevhasarani8127 3 года назад +8

    ಪ್ರೀತಿಯ ಪರಮ
    ನನ್ನನ್ನನ ಬಗ್ಗೆ ತುಂಬಾ ಭಾವುಕರಗಿ ಹೇಳಿದ್ದಿರಿ..
    ಧನ್ಯವಾದ ಪರಮ.. 💐💐💐💐💐🌹🌹🌹🙏🙏🙏🙏

  • @sharadakitchenandlifestyle8312
    @sharadakitchenandlifestyle8312 3 года назад +7

    ತುಂಬಾ ತುಂಬಾ ಧನ್ಯವಾದಗಳು ಸರ್ 🙏 ರಾಜ್ ಕುಮಾರ್ ಅವರ ಮನೆ ತೋರಿಸಿದ್ದಕ್ಕೆ

    • @bennurnagappa2498
      @bennurnagappa2498 3 года назад

      Great see home Rajkumar thanks you sir thanks seeing beauty best for see

    • @swamyswamy3808
      @swamyswamy3808 2 года назад

      Contact number English Patel

  • @anil6755
    @anil6755 3 года назад +29

    I am proud to be an Kannadiga...jai Raj sir.

    • @abhishekpotadar1594
      @abhishekpotadar1594 2 месяца назад

      Sir... ಇದನ್ನ ಕನ್ನಡದಲ್ಲಿ ಹಂಚಕೊಂಡಿದ್ರೆ ಚೆನ್ನಾಗಿರುತ್ತಿತ್ತು

  • @s.zakeerhidayathnagara1815
    @s.zakeerhidayathnagara1815 3 года назад +123

    ವಿಡಿಯೋ ನೋಡ್ತಾ ಇದ್ದಂತೆ ಮನಸ್ಸು ಹೃದಯ ತುಂಬಿ ಬಂತು ಎಷ್ಟೋ ಜನ ಇಲ್ಲಿ ವಿಡಿಯೋ ಮಾಡಿರಬಹುದು ಆದರೆ ಕಲಾಮಾಧ್ಯಮದ ವಿವರಣೆ ಅಧ್ಬುತ ತಮಗೆಲ್ಲರಿಗೂ ಪ್ರೀತಿಯ ಅಭಿನಂದನೆಗಳು

  • @vijayasandur1045
    @vijayasandur1045 3 года назад +27

    Dr Rajkumar was a living legend interview is heart touching

  • @Narasimhamurthy-qb6bj
    @Narasimhamurthy-qb6bj 3 года назад +48

    ಪರಮರವರೆ ನೀವು ಮಾಡುತ್ತಿರುವ ಈ ಕಾರ್ಯಕ್ಕೆ ಧನ್ಯವಾದಗಳು 🙏

  • @vchalapathi483
    @vchalapathi483 3 года назад +11

    Nanna Aradya Devara Maney ,Hrudaya thubhi bhanthu ,speechless. ...

  • @bhavya1943
    @bhavya1943 3 года назад +3

    ದೇವತಾ ಮನುಷ್ಯ ಅಣ್ಣಾವ್ರು ನಡೆದು ಬಂದ ದಾರಿಯೇ ಅದ್ಭುತ ಯೋಗಿ ಜೋಗಿ ಅವರ ಜೀವನವೇ ನಮಗೆ ಮಾದರಿ

  • @RISINGSTAR-vi5zr
    @RISINGSTAR-vi5zr 3 года назад +5

    ಎಂತಹ ಸುಂದರ ವಿಡಿಯೋ ಮತ್ತು ವಿವರಣೆ ಕೂಡ ಚೆನ್ನಾಗಿದೆ ಅಣ್ಣಾ

  • @kamalkamalesh8974
    @kamalkamalesh8974 3 года назад +105

    ಪರಮ್ ಅವರ ತಾಳ್ಮೆ,,,, ಕೆದಕಿ ಕೆದಕಿ ವಿಚಾರಗಳನ್ನ ಜನಗಳಿಗೆ ತಿಳಿಸುತ್ತಿರುವ ವಿಚಾರಗಳು ನಿಜವಾಗ್ಲೂ ಹೃದಯ ತುಂಬುತ್ತೆ,,,,

  • @pralak5587
    @pralak5587 3 года назад +64

    ಈ ಎಪಿಸೋಡ್ ನೋಡಿ ಅಣ್ಣಾವ್ರ ನೆನಪು ತುಂಬಾ ಆಗಿ ಕಣ್ಣೀರು ಬಂತು..
    ಅಣ್ಣಾವ್ರು 🙏🙏🙏🙏🙏

  • @adithyalokesh4209
    @adithyalokesh4209 3 года назад +26

    ಅದ್ಭುತ ಮನೆ ಕೆಂಟುಕಿ ಕರ್ನಲ್ ರೂಪು ಮನೆ 🏠🏠🏠 120ವರುಷದ ಮನೆ ಈಗಿನ ಮನೆಗಳು 3ವರುಷಕೆ ವುರುಳುತದೆ

  • @anandanand68
    @anandanand68 3 года назад +51

    ನಾಗೇಶ್ ಸರ್ ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ನನ್ನ ಕಡೆಯಿಂದ ಪ್ರೀತಿಯ ಧನ್ಯವಾದಗಳು 👍👌😅🌹❤️

  • @jayaramvk2533
    @jayaramvk2533 3 года назад +13

    Last month I gone to doddagajanoor visited Dr. Rajanna house and spoken with gopalanna, I saw annavara sister nagamma
    Afterwards I visited old house
    It was good and memory to my life.
    V. K. Jayaram
    Advocate
    Yeshwanthapura
    Bangalore.

  • @manjunathscorpio
    @manjunathscorpio 3 года назад +7

    ನಮ್ಮ ಅಣ್ಣಾವ್ರು ಅಂದ್ರೆ ಯಾವಾಗ್ಲೂ great👌... ದೇವ ಮಾನವ

  • @mimicryvijay6923
    @mimicryvijay6923 3 года назад +9

    ಕನ್ನಡಕ್ಕೆ ಒಬ್ಬರೆ ನಮ್ಮ ಪ್ರೀತಿಯ ರಾಜಣ್ಣ

  • @shyleshkumarbn9081
    @shyleshkumarbn9081 3 года назад +7

    Raj....Simply superb....Really Great...God given gift...

  • @puttalakshmikalegowda9213
    @puttalakshmikalegowda9213 3 года назад +3

    ವಿಡಿಯೋ ನೋಡಿ ಜನ್ಮ ಸಾರ್ಥಕ ಅನ್ನಿಸಿತು. ಸರ್ ಧನ್ಯವಾದಗಳು

  • @sangameshlakshatty636
    @sangameshlakshatty636 3 года назад +227

    ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ 🙏 ಅವರ ಸರಳತೆಗೆ ಸಾಷ್ಟಾಂಗ ನಮಸ್ಕಾರ 🙏

  • @jyothics5700
    @jyothics5700 3 года назад +5

    ಮನೆ ಶಾಶ್ವತವಾಗಿ ಇರಲು ಯಲ್ಲರು ಗಮನ ಕೊಡ್ಬೇಕು 👌👌🙏

  • @sunilkumarn2664
    @sunilkumarn2664 3 года назад +1

    ಕಲಾಮಾಧ್ಯಮಕ್ಕೆ ತುಂಬಾ ಧನ್ಯವಾದಗಳು ಸರ್, 💐💐ಕಲಾ ಮಾಧ್ಯಮದಿಂದ ಕನ್ನಡ ಕ್ಕೆ ಸಿರಿತನ ಹೆಚ್ಚಾಗುತಿದೆ ಎಂದು ಹೇಳಲು ಈಸ್ಟ್ ಪಡ್ತಿನಿ ಸರ್ 💐💐

  • @sureshbn8842
    @sureshbn8842 3 года назад +22

    Million thanks brother for this golden memories 🙏🙏🙏

  • @ranjithak3449
    @ranjithak3449 2 года назад +7

    ಮನೆಯಲ್ಲಿ ಅಪ್ಪು sir photo ನೋಡಿ ತುಂಬ ನೆನಪಾಯ್ತು 🙏

  • @parameshwarmbadiger7001
    @parameshwarmbadiger7001 3 года назад +66

    🙏🙏ಅಣ್ಣಾ ಅವರು ಹುಟ್ಟಿದ ಈ ಮನೆಯನ್ನು ಸ್ಮಾರಕವಾಗಿ ಮಾಡಬೇಕು. ಪರಮ್ ನಿಮ್ಮ ಅತ್ಯುತ್ತಮ ಈ ಕಾರ್ಯಕ್ಕೆ ದೊಡ್ಡ ಸಲಾಂ 🙏

    • @thayappathayappa6193
      @thayappathayappa6193 3 года назад +1

      9

    • @venki206
      @venki206 2 года назад

      Boli magane namma momma duddu hodedu smaraka madthare sarkara min appa duddu kadthana

  • @vinayakscreenprinters
    @vinayakscreenprinters 3 года назад +10

    ಪರಮ ಅವರೇ ನಿಮಗೆ ತುಂಬಾ ಹೃದಯ ಪೂರಕವಾದ ಧನ್ಯವಾದಗಳು 🙏ನನ್ನ ಆರಾಧ್ಯ ದೈವದ ಜಗುಲಿ🙏💐

    • @jayalakshmishimoga6687
      @jayalakshmishimoga6687 3 года назад +1

      ಮಳೆಯಿಂದ ಅಣ್ಣನವರ ಮನೆಯನ್ನು ದಯವಿಟ್ಟು ರಕ್ಷಿಸಿ 🙏🙏

  • @ambarishc7751
    @ambarishc7751 3 года назад +40

    ನಮ್ಮ ಚಾಮರಾಜನಗರ ಜಿಲ್ಲೆ ಗಜಾನೂ ರೂ ಡಾಕ್ಟರ್ ರಾಜಕುಮಾರ್ ಹುಟ್ಟಿದ ಸ್ಥಳ ನಮ್ಮ ಜಿಲ್ಲೆ ನಮಗೆ ಹೆಮ್ಮೆ ಆಗುತ್ತೆ 👍💐🌹

  • @lalitheshlalitheshachar8438
    @lalitheshlalitheshachar8438 3 года назад +2

    ನಮಸ್ಕಾರ ಪರಂ ಸರ್ ನಿಮ್ಮ ಈ ಪ್ರಯತ್ನಕ್ಕೆ ನನ್ನ ಧನ್ಯವಾದಗಳು ಹೀಗೇ ಮುಂದುವರೆಯಲಿ ಹಾಗೂ ಇತಿಹಾಸ ಹಾಗೇ ಉಳಿಯಲಿ.

  • @puttaramu
    @puttaramu 3 года назад +6

    ಪರಂ ಸರ್, ಯಾವುದೇ ವಿಷಯವನ್ನು ಎಳೆಯ ಬೇಡಿ. Short and sweet ಆಗಿ ಹೇಳಿದರೆ ತುಂಬಾ ಚೆನ್ನಾಗಿರುತ್ತದೆ. 🌹🙏

  • @pavanhodrali5184
    @pavanhodrali5184 3 года назад +53

    ದಯವಿಟ್ಟು ಆ ನರಹಂತಕನ ಚಿತ್ರವನ್ನು ಅಣ್ಣಾವ್ರ ಜೊತೆ ತೋರಿಸಬೇಡಿ

    • @byregowdabg271
      @byregowdabg271 3 года назад +1

      ಅಣ್ಣಾವ್ರ ಜೊತೆ ನರ ಹಂತಕ ಬೇಡ ಪರಂ ಸರ್.

  • @Vk-bn4wb
    @Vk-bn4wb 3 года назад +33

    ಅಣ್ಣಾವ್ರ ಬಾಲ್ಯದ ನೆನಪುಗಳು ಹಂಚಿಕೊಂಡ ಸ್ನೇಹಿತರಿಗೆ ಧನ್ಯವಾದಗಳು, ದಯವಿಟ್ಟು ದಿನಕ್ಕೆ ಎರಡು ವಿಡಿಯೋ ಆದ್ರೂ ಅಪ್ಲೋಡ್ ಮಾಡಿ ಇದು ನಮ್ಮ ಕಳಕಳಿಯ ಮನವಿ ಯಾಕಂದ್ರೆ ಅಣ್ಣಾವ್ರ ಜೀವನವೇ ಒಂದು ಆದರ್ಶ ❤️❤️❤️❤️❤️❤️❤️❤️❤️

  • @hanurajkumarhanurajkumar1249
    @hanurajkumarhanurajkumar1249 3 года назад +2

    ಗೊತ್ತಿಲ್ಲದ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @kalpataru6793
    @kalpataru6793 3 года назад +114

    ಕಷ್ಟವನ್ನ ಹೇದರದೆ ಮುನ್ನೆಡೆದರೆ, ಕಷ್ಟವೆ ಹೇದರಿ ಓಡುತ್ತೆ, ತುಂಬಾ ಒಳ್ಳೆಯ ಮಾತು

  • @girigowda5071
    @girigowda5071 3 года назад +122

    ಶ್ರೀರಾಮ ಪ್ರಭು ಹೇಳಿದಂತೆ
    "ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ
    ಶ್ರೇಷ್ಠವಾದುದು".❤🙏❤

  • @mahadevaswamypatelmahadeva573
    @mahadevaswamypatelmahadeva573 3 года назад +110

    ನಮ್ಮ ಚಾಮರಾಜನಗರ ಜಿಲ್ಲೆಯವರು ನಮ್ಮ ಅಣ್ಣಾವ್ರು ಅಂತ ಹೇಳೋದಕ್ಕೆ ನಮಗೆ ತುಂಬಾ ಹೆಮ್ಮೆ.

    • @mahadevaswamypatelmahadeva573
      @mahadevaswamypatelmahadeva573 3 года назад +1

      @Raghu n Shetty ಧನ್ಯವಾದಗಳು ಸರ್....

    • @roopajoseph1475
      @roopajoseph1475 3 года назад +2

      Doddagajanuur in Erode district not in chamarajnagar . We r all kannadigas but belong to Tamil nadu border.

    • @mamedappa1620
      @mamedappa1620 3 года назад

      @Raghu n Shetty mmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmmm6nmmmmmmmmmmmmmmmmmmmmmmmmmmmmmmmmmmmmmmmmmmmmmmpio7

  • @manojhk7469
    @manojhk7469 3 года назад +8

    Appanige takkanta maga namma Appu. Miss you💔😭

  • @nithinkumar8551
    @nithinkumar8551 3 года назад +12

    ಒಳ್ಳೇ ಕೆಲಸ ಸರ್... ತುಂಬು ಹೃದಯದ ಧನ್ಯವಾದಗಳು ❤️❤️

  • @LalithaN-rk8id
    @LalithaN-rk8id 6 месяцев назад

    Dr. Raj andre devaru, thumba khushiayitu Param Sir nimge olle blessings sigali....romanchana ayitu..mm

  • @ramabaib1451
    @ramabaib1451 3 года назад +2

    ಸರಳ ಹಾಗೂ ಮೇರು ವ್ಯಕ್ತಿ. ಕನ್ನಡಿಗರೆಲ್ಲರ ಮನದಲ್ಲಿ ಬೇರೂರಿರುವ ವ್ಯಕ್ತಿತ್ವ.

  • @akashm2336
    @akashm2336 3 года назад +6

    Kasturi Nivasa...❤

  • @praneshkulkarni3950
    @praneshkulkarni3950 3 года назад +10

    ಏನಪ್ಪಾ ನಿನ್ನ ಅದೃಷ್ಟ 👏👍🙏

  • @mukthashenoy1606
    @mukthashenoy1606 2 года назад

    Thumba manassu thumbi kanneeru banthu...inthaha maneyannu smarakavagi ,janarigaagi pravasee thaanavagale beku.Thank you Param nd teammates..

  • @venkateshjoshi2281
    @venkateshjoshi2281 3 года назад +9

    ಈ ಮನೆ ಎಷ್ಟು ಸರಳವಾಗಿದೆಯೋ .ಅಷ್ಟೇ ಸರಳ ವ್ಯಕ್ತಿತ್ವ ಡಾ.ರಾಜ್ ಕುಮಾರ್.

  • @vithaldasvithaldas7714
    @vithaldasvithaldas7714 3 года назад +17

    ಸರ್..... ಹಂಸಲೇಖ ಸರ್ ಅವರ ಬಗ್ಗೆ ಒಂದು ವಿಡಿಯೋ ಮಾಡಿ.... ಅವರ ಹುಟ್ಟಿದ ಊರು ಮತ್ತು ಅವರ ಮನೆ ಬಗ್ಗೆ ನೂ ಮಾಡಿ

  • @roopashree7708
    @roopashree7708 3 года назад +3

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ

  • @RajuInfoWorld
    @RajuInfoWorld 2 года назад

    Kala madhyama ಚಾನೆಲ್ ಉತ್ತಮ ವೀಡಿಯೊಗಳನ್ನು ಹೊಂದಿದೆ👌 ಈ ವೀಡಿಯೊಗಳೊಂದಿಗೆ ಅದ್ಭುತ ಮಾಹಿತಿ ಮತ್ತು ಸ್ಫೂರ್ತಿಯನ್ನು ನೀಡುತ್ತದೆ🙏 Thanks, keep up the good work!👍

  • @bharathammu6512
    @bharathammu6512 3 года назад +3

    ದೇವಸ್ಥಾನವನ್ನು ನೋಡಿದ ಅನುಭವವಾಯ್ತು🙏🙏🙏🙏

  • @akshaykumarc3873
    @akshaykumarc3873 3 года назад +60

    ಅಣ್ಣ ಅವರು ಹುಟ್ಟಿದ ಮನೆ ಹಾಗೂ ದೊಡ್ಡ ಗಾಜನೂರಿನ ಮಂಟೇಸ್ವಾಮಿ ದೇವಸ್ಥಾನ ಕಂಡು ತುಂಬಾ ಸಂತೋಷವಾಯ್ತು 🙏🙏🙏🙏🙏

  • @omkarmg
    @omkarmg 3 года назад +7

    Param Bhai because of you I m able to see ಅಣ್ಣಾವ್ರ ಮನೆ ನೋಡಿದ್ದಾಯಿತು.. 🙏...thank you

  • @ravibiradar18
    @ravibiradar18 3 года назад +4

    Whn I saw this video & heard d audio
    I b.came too emotional.
    Jai Krsna. .jai Hind

  • @nagarathna4125
    @nagarathna4125 3 года назад +1

    Kannada kanmani Dr Rajkumar avara jeevana charithre thumba sundaravagi adbuthavagi moodibarthide avara saralathe swacchatheyinda koodida baduku noduthidre naavu heege irabeku ansutthe avaru huttida mane mundina peeligege ondu smarakavagabeku nimma prayathnakke jaya sikkali param sir🙏👌👍

  • @mahadevappads4637
    @mahadevappads4637 3 года назад +2

    ಎಷ್ಟೊ ವಿಷಯಗಳು ನಿಮ್ಮಿಂದ ತಿಲ್ಕೊಂಡಿದ್ದೇವೆ ಧನ್ಯವಾದಗಳು

  • @manjulahugar3746
    @manjulahugar3746 2 года назад

    ತುಂಬಾ ಚೆನ್ನಾಗಿದೆ ವೀಡಿಯೋಸ್ ಎಲ್ಲಾನೂ sir ದೇವ್ರು ನಿಮಗೆ ಒಳ್ಳೇದು ಮಾಡ್ಲಿ Dr Rajkumar sir ಆಶೀರ್ವಾದ ನಿಮ್ ಮೇಲೆ ಇರ್ಲಿ ಸರ್

  • @beinghuman2965
    @beinghuman2965 3 года назад +3

    Highest viewed video in Kalamadhyama.... Thts d power of anna Dr rajkumaar

  • @jayashankarkr4738
    @jayashankarkr4738 3 года назад +2

    Superb Sir kannada film industry chakravarthy, Raj annuru, saralathe, sisthina Devaragudi thorisidare, thanks param sir

  • @basavarajsonnad8093
    @basavarajsonnad8093 3 года назад +13

    ಅಣ್ಣಾವ್ರರೆ ನಿಮ್ಮ ಮನೆ ನೋಡಿ ತುಂಬಾ ಖುಷಿಯಾಯ್ತು

  • @nileshshanbhag
    @nileshshanbhag 3 года назад +5

    1M views.... @kalamadhyama 👍👍🙏ರಾಜಕುಮಾರ 💛♥️

  • @PrasannaKumar-ul6mp
    @PrasannaKumar-ul6mp 3 года назад +3

    Simply sity..... Great Annavru

  • @anandkb2386
    @anandkb2386 3 года назад +22

    The legend artest INDIAN films industry Dr Rajkumar

  • @priyankachandana4384
    @priyankachandana4384 3 года назад

    Sir nanu edea reethi bada maneli utti beledolu but god ega chanagi ettidare but devarige tumba thanks yelthini adre DR.muthuraj avara hale memory jothe nanna memories kuda nannpagi tumba kushi aythu thank you so much PARAM SIR😊😔🙏

  • @gopivenkataswamy4106
    @gopivenkataswamy4106 3 года назад +4

    Well said Respected yejamanare. Very interesting plz continue

  • @leesa7291
    @leesa7291 3 года назад

    Raj Kumar avaru Alli idhage aagutthe....nodi tumba santoshavaitu....😘😘😘😘😘....

  • @natarajriya5550
    @natarajriya5550 3 года назад +28

    When We Become Famous.. Everything Will be Famous...✨✨✨✨✨🌟

  • @mr.unknown8478
    @mr.unknown8478 3 года назад +5

    Dr. Rajkumar, was an Indian film actor and playback singer in the Kannada cinema. Widely acclaimed as one of the greatest actors in the history of Indian cinema.
    * His Jedara bale was the first Indian James Bond cinema or Spy thriller.
    * He was the only actor to be honoured with the 'Kentucky Colonel Honor' by the Kentucky Governor of the U.S 🔥
    * His 1972 "Bangaarada manushya" Movie ran more than 2 years.
    * the only Indian actor to had 95% movies hit.....! 🔥
    * His films have been remade more than 50 times in various languages-33 movies have been remade 55 times in 7 languages....!
    * He made Unbreakable Record by acting over 14 movies as Lead role in a "Single year" both in '1964 & 1968'.....! 🔥🔥
    * His 1986 movie Anuraga Aralithu was the first Indian movie to be remade in six other languages.
    * First Under water shot in India was done in Kannada industry acted by Dr. Rajkumar(ondu muthhina kathe).
    * On the Centenary of Indian cinema in April 2013, Forbes included Rajkumar's performance in the film Bangaarada Manushya on its list of 25 Greatest Acting Performances of Indian Cinema.

  • @murthydns936
    @murthydns936 3 года назад +113

    ಅಣ್ಣಾವ್ರು ಹುಟ್ಟಿದ ಮನೆ ನೋಡಿ ಆನಂದ ಅದು ಒಂದು ಸ್ಮಾರಕವಾಗಬೇಕು ❤️

  • @shakutalann4959
    @shakutalann4959 3 года назад +11

    First I will thank kalamadyama for giving Annavara ( Raj devaru) life history. Hats off madhyama. By seeing raj birth house felt very ............ happy. Inside the house hall, kitchen with wooden tholay etc., Old is gold. U people will collect information from the people who are all residing there. Really appreciable. I am from Mandya I recollected my childhood. Of course now I am residing in Vijayanagar, B' lore. Plz. Madhyama go on upload Raj sahab stories. Love 👌❤❤

  • @bharathb4359
    @bharathb4359 3 года назад +2

    ನಮ್ಮ ಚಾಮರಾಜನಗರ ಭಾಷೆ superrruu😘😘

  • @jayashankarkr4738
    @jayashankarkr4738 3 года назад +3

    Superb narrative param Sir ajjiya mugdathe,

  • @RajuRaju-sk5uk
    @RajuRaju-sk5uk Год назад

    ಸರ್ ನಮಸ್ತೆ ನಿಮ್ಮ ಕಲಾಮಾಧ್ಯಮ ಅತ್ಯುತ್ತಮವಾಗಿ ಮೂಡಿಬರುತ್ತಿದೆ ಅಣ್ಣಾವ್ರ ಹಾಗೂ ಅವರಕುಟುಂಬದ ಬಗ್ಗೆ ತಿಳಿಸುತ್ತಿರುವುದು ತುಂಬಾ ಚೆನ್ನಾಗಿದೆ ಕನ್ನಡದ ಎಲ್ಲಾ ನಟ ನಟಿ ನಿರ್ದೇಶಕರು ಎಲ್ಲರನ್ನೂ ಬೇಟಿ ಮಾಡುತ್ತಿದ್ದೀರಾ ಆದರೆ ಅಣ್ಣಾವ್ರ ತಮ್ಮ ವರದಪ್ಪನವರು ಕುಟುಂಬ ಅವಳು ಮಕ್ಕಳು ಹೆಂಡತಿ ಎಲ್ಲಿದ್ದಾರೆ ಎಂದು ನಿಮ್ಮ ಕಾರ್ಯಕ್ರಮದ ಮುಖಾಂತರ ತಿಳಿಸಿ ಧನ್ಯವಾದಗಳು ನಿಮ್ಮ ಕಲಾ ಮಾಧ್ಯಮಕ್ಕೆ ಹಾಗೂ ನಿಮಗೆ❤ 2:12

  • @chethanaj302
    @chethanaj302 3 года назад +16

    ಆ ಪುಣ್ಯ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಬೇಕು...

  • @shankrannapyati9270
    @shankrannapyati9270 3 года назад +35

    ವೀರಪ್ಪನ್ ಫೋಟೋ ಜೊತೆ ನಮ್ಮ ರಾಜಕುಮಾರ್ ಫೋಟೋ ಹಾಕ್ಬೇಡಿ ಪರಮೋರೆ

    • @venkatashetty5647
      @venkatashetty5647 3 года назад

      Dr rajakumar is very great godmy life God rama krishan arjun all God my appje

  • @madhuvani3381
    @madhuvani3381 3 года назад +3

    Super..tqq soo much param bro 🙏🙏

  • @premagandhidevchand9625
    @premagandhidevchand9625 3 года назад +10

    It is so nice the old house of our great hero Rajkumar. Such a good actor and great human being.

  • @maniklalbakale4917
    @maniklalbakale4917 3 года назад +1

    💓💓🙏🙏🙏🙏🙏🙏🙏🙏. Hridaya poorwakwad dhanyawadagalu sir,,naa kaanad bhagyawanu nimminda kande...annawru endigu mareyad maanikya sir, thank you very much

  • @nitinmasale
    @nitinmasale 3 года назад +11

    Amazing sir.....you are doing good job.....keep it up......hope you get more success then you deserve

  • @madylovesu910
    @madylovesu910 3 года назад +6

    Namma kaadina janara bhaashe kelode chenda namma chamarajanagarada janara bhaashe keloke mathadode chenna. Naanu nagarada huduga annoke khushi..

  • @Nouf367
    @Nouf367 Год назад +1

    Annavru ❤❤❤💔

  • @SunilSuni-ct4wv
    @SunilSuni-ct4wv 2 месяца назад +1

    Super bro👌

  • @harishhg1575
    @harishhg1575 3 года назад +17

    ಸೂಪರ್ ಸರ್ ನಮ್ಮ ದೇವರ ಮನೆ❤️❤️❤️🙏

  • @rajukatagi1272
    @rajukatagi1272 3 года назад

    ತುಂಬಾ ಧನ್ಯವಾದಗಳು ಸರ್ ನಿಮ್ಮ ಚಾನಲ್ ಗೇ

  • @venkatesham6769
    @venkatesham6769 3 года назад +6

    ಬಹಳ ಸಂತೋಷವಾಯಿತು, ಆದರೆ ಆ ಮನೆಯನ್ನು ಬಿಸಿಲು ಮಳೆಗೆ ಸಿಲುಕಿ ಶಿತಿಲಾವಸ್ಥೆಗೆ ತಲುಪುವ ಮೊದಲು ಮನೆಯ ಸುತ್ತ ಕಬ್ಬಿಣದ ಕಂಬಗಳನ್ನ ನಿಲ್ಲಿಸಿ ಮೆಲ್ಬಾಗಾದವರೆಗೂ ಚಪ್ಪರದ ರೀತಿಯ ನಿರ್ಮಾಣ ಮಾಡಿದರೆ ಒಳ್ಳೆಯದೇನೋ ಮುಂದಿನ ತಲೆಮಾರಿಗೂ ವಿವರಿಸಲು ಉಳಿಯುತ್ತದೆ ಅಲ್ಲವೇ 🤔

    • @ningegowda7971
      @ningegowda7971 3 года назад

      Let the Kalamadyma bring this matter to the notice of Kannada @culture department, certainly the department will take care to protect this house as monument of the great legendary person,

  • @vss652433af
    @vss652433af 3 года назад +49

    They miss him they express their feelings with happiness about Annavaru their bonding is immense.This house is historic and speaks by itself about Annavarus childhood memories Thankyou Param Sir.

  • @manjula04n76
    @manjula04n76 3 года назад +3

    thx for making this particular video

  • @gmm123
    @gmm123 2 года назад

    namma jille namma hemme sir,nav e jilleyavaru anta helkoloke thumba hemme agutte sir..thank you sir..

  • @basavarajuhm9285
    @basavarajuhm9285 3 года назад +1

    ಯಾವುದೇ ಊರಲ್ಲಿ ಆದರೂ ಹಿರೀಕರು ಇರಬೇಕು ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಹಿರಿಯ ಯಜಮಾನರು ಹೇಳಿದಂತ ಮಾತು ನಮ್ಮ ಮನಸ್ಸಿನಲ್ಲಿ ತುಂಬಾ ಸಂತೋಷವಾಯಿತು ಜೈ ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಜೈ ಪುನೀತ್ ರಾಜಕುಮಾರ್ ಸಾರ್ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಭುವನೇಶ್ವರಿ