ಕೀಬೋರ್ಡ್ ಕಲಿಯುವ ಆಸೆ ಇದೆಯಾ...? ಕರ್ನಾಟಕ ಶಾಸ್ತ್ರೀಯ ಸಂಗೀತ in MUSIC KEYBOARD

Поделиться
HTML-код
  • Опубликовано: 8 янв 2025

Комментарии • 101

  • @sureshpai2469
    @sureshpai2469 4 месяца назад +11

    🙏🏻 ಗುರುವರ್ಯರೇ. ಸಂಗೀತವನ್ನು ನಿಷ್ಯುಲ್ಕವಾಗಿ ಕಲಿಸಿಕೊಡುವ ನಿಮ್ಮ ನಿರ್ಧಾರ ಎಲ್ಲಾ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆಲ್ಲ ಶುಭ ಅವಕಾಶ ಹಾಗೂ ಶ್ಲಾಘನೀಯ🙏🏻

  • @user-ef8pw2hq7v
    @user-ef8pw2hq7v 4 дня назад +1

    Music saved for next generation...in this money minded world

    • @mrmaharajamysuru
      @mrmaharajamysuru  2 дня назад

      ನಿಮ್ಮ ಮಾತು ಖಂಡಿತ ನಿಜ. ಸಂಗೀತ ಪ್ರಪಂಚವನ್ನು ಉಳಿಸುತ್ತದೆ. ನಿಮ್ಮ ಆಲೋಚನೆಗೆ ಧನ್ಯವಾದಗಳು

  • @GirishGiri-p8s
    @GirishGiri-p8s Месяц назад +1

    Super sir👌👌👌👌🙏🙏🙏

  • @viththaldeshpande875
    @viththaldeshpande875 2 месяца назад +1

    Very great work sir! Very helpful for beginners!!.Please continue to help the students of greatest "Carnatic music".

  • @jayaprakash-ur1ph
    @jayaprakash-ur1ph 3 месяца назад +1

    ತುಂಬಾ ಧನ್ಯವಾದಗಳು ಸರ್. ಚೆನ್ನಾಗಿ ಹೇಳಿ ಕೊಡುತ್ತಿರಿ.

  • @vijaybeats2473
    @vijaybeats2473 2 месяца назад +1

    Ishtu chennagi helikottiri. ❤❤❤

    • @mrmaharajamysuru
      @mrmaharajamysuru  2 месяца назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..

  • @shankarsalian4882
    @shankarsalian4882 4 месяца назад +1

    ತಮ್ಮ ನಿಸ್ಪ್ರಹ ಸಂಗೀತ ಸೇವೆಗೆ ಅನಂತ ವಂದನೆಗಳು.
    ದಯವಿಟ್ಟು ಮುಂದುವರೆಸಿ ಎಂದು ಹಾರೈಸುತ್ತೇನೆ.

  • @kumarahemanth2470
    @kumarahemanth2470 4 месяца назад +2

    ಹೃತ್ಪೂರ್ವಕ ಧನ್ಯವಾದಗಳು ಸರ್ ಈ ಅವಕಾಶ ಯಾವಾಗ ಬರುತೋ ಅಂತ ನಿರೀಕ್ಷೆ ಇಟ್ಟಿದ್ದೋ ಇವತ್ತು ಸಾರ್ಥಕತೆ ಅಯ್ತು ನಮಸ್ಕಾರ ಚನ್ನಾಗಿ ಮೂಡಿಬರಲಿ

  • @Manjuacharjmb
    @Manjuacharjmb 3 месяца назад +1

    👍🙏

  • @BeereshKB-h5z
    @BeereshKB-h5z 9 дней назад +1

    ❤❤❤❤❤❤❤❤❤❤❤❤❤❤❤❤❤❤❤❤

  • @DayanandSharma
    @DayanandSharma 4 месяца назад +3

    ಥ್ಯಾಂಕ್ಸ್ ಸರ್..
    👌👌👌ಜೈ ಜೈ ಕೃಷ್ಣ 🙂
    ಮುಂದು ವರೆಸಿ.. ದಯವಿಟ್ಟು.. ಇದು..
    ಬಹಳ ಮುಖ್ಯ.. 🙂👍

    • @mrmaharajamysuru
      @mrmaharajamysuru  4 месяца назад

      ನಿಮ್ಮ ಸಹಕಾರ ಇರಲಿ ಸಾರ್

    • @DayanandSharma
      @DayanandSharma 4 месяца назад

      @@mrmaharajamysuru ಖಂಡಿತ ಸರ್ 👍👍🙂🙂ಜೈ ಜೈ ಕೃಷ್ಣ 🙂

  • @rajendrans538
    @rajendrans538 4 месяца назад +2

    ಸಂಗೀತ ಪಾಠ ಶುರು ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್

  • @vishwanathc7968
    @vishwanathc7968 4 месяца назад +2

    ಸಾರ್ ,ನಿಮ್ಮ ಈ ವೀಡಿಯೊ ದಲ್ಲಿ ನಿಮ್ಮ ಮಾತು ಸತ್ಯ ಹಾಗೂ ಸಮಂಜಸವಾಗಿದೆ ,ತಾಯಿ ಶಾರದೆ ನಿಮಗೆ ಎಲ್ಲಾ ಸತ್ಫಲ ನೀಡಲಿ 🙏🙏🙏

    • @mrmaharajamysuru
      @mrmaharajamysuru  4 месяца назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸಾರ್.

  • @AshwiniAppu-sy9mp
    @AshwiniAppu-sy9mp 4 месяца назад +1

    Super nima mathu 100% sathya Sangita sagarane 🎉🎉🎉

  • @saraswathig4926
    @saraswathig4926 4 месяца назад +3

    Neat presentation...yes... ಸಂಗೀತವು ರಾಜಕಲೆ ಎಂಬುವುದರಲ್ಲಿ ಸಂಶಯವಿಲ್ಲ...ಮುಂದುವರೆಸಿ...ಶುಭವಾಗಲಿ.... ಸಂಗೀತದ ಕಂಪು ಎಲ್ಲೆಡೆ ಪಸರಿಸಲಿ.😊

    • @mrmaharajamysuru
      @mrmaharajamysuru  4 месяца назад +1

      ನಿಮ್ಮ ಸಲಹೆ ಸೂಚನೆಗಳೇ ನಮಗೆ ಮಾರ್ಗದರ್ಶನ.. ನಿಮಗೆ ಯಾವ ರೀತಿಯ ವಿಡಿಯೋಗಳು & ಮಾಹಿತಿ ಬೇಕೆಂದು ತಿಳಿಸಿ. ಅದರ ಬಗ್ಗೆ ಮುಂದಿನ ಸಂಚಿಕೆ ಮಾಡುತ್ತೇವೆ..(ಲೋಪ ದೋಷಗಳ ಬಗ್ಗೆಯು ತಿಳಿಸಿ)

  • @AralikatteMallaradhya
    @AralikatteMallaradhya 4 месяца назад +2

    ನಿಮ್ಮ ಪ್ರಯತ್ನಕ್ಕೆ ಗೆಲುವಾಗಲಿ

  • @pranav-raj
    @pranav-raj 4 месяца назад +2

    ಧನ್ಯವಾದಗಳು ಗುರುಗಳೇ❤️❤️✨✨

  • @NagarajRs-k3j
    @NagarajRs-k3j 4 месяца назад +1

    Super Sir

  • @shobharai832
    @shobharai832 4 месяца назад +3

    ಸೂಪರ್ ಸರ್ ತುಂಬಾ ತುಂಬಾ ಧನ್ಯವಾದಗಳು

    • @mrmaharajamysuru
      @mrmaharajamysuru  4 месяца назад

      ನಿಮ್ಮ ಬಿಡುವಿಲ್ಲದ ಸಮಯದಲ್ಲೂ ನಮ್ಮ ವಿಡಿಯೋ ಸಂಚಿಕೆಗಳನ್ನು ನೋಡುತ್ತಿರುವ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು💐🙏🏼💐

  • @BasavalingappasagarappaHadapad
    @BasavalingappasagarappaHadapad 3 месяца назад +1

    ಕಲಿಯುವ ಆಸೆಯಿದೆ, ಹಾರ್ಮೋನಿಯಂ ಖರೀದಿಸಿ ಇಟ್ಟಿದ್ದೇನೆ, ಆದರೆ ಕಲಿಯುವ ಸ್ಥಳಕ್ಕೆ ಹೋಗುವ ಸಮಯ ನನಗಿಲ್ಲ, ನೀವು ನನ್ನ ಪಾಲಿಗೆ ಸಂಗೀತ ದೇವರು

    • @mrmaharajamysuru
      @mrmaharajamysuru  3 месяца назад

      ಅಯ್ಯೋ ದೊಡ್ಡ ಮಾತು.. ನಿಮ್ಮ ಕಲಾ ಜೀವನಕ್ಕೆ ಶುಭವಾಗಲಿ. ನಿಮ್ಮ ಅಭಿಮಾನ ಸದಾ ಇರಲಿ. ಮುಂದೆ ಹೆಚ್ಚು ಹೆಚ್ಚು ವಿಡಿಯೋಗಳನ್ನು ನಿಮಗಾಗಿ ಪ್ರಕಟಿಸುತ್ತೇನೆ..💐🙏🏼💐

    • @ManjunathaM-z7v
      @ManjunathaM-z7v 2 месяца назад

      ಸರ್ ಒಂದು ಹಾರ್ಮುನಿಯಂ ರೇಟು ಎಷ್ಟು ಸರ್ ನಾನು ತಗೋಬೇಕು ಹೇಳಿ ಸರ್

  • @madanaik.adanaika
    @madanaik.adanaika 4 месяца назад +2

    Super sir 🙏

  • @MKumar-v1v
    @MKumar-v1v 4 месяца назад +2

    ಧನ್ಯವಾದಗಳು ಸರ್

  • @bdsomashekarachar5316
    @bdsomashekarachar5316 7 дней назад +1

    Namaste

  • @santhu_sajja
    @santhu_sajja 4 месяца назад +2

    Super.✨

  • @acchunarayan0575
    @acchunarayan0575 4 месяца назад +2

    ಧನ್ಯವಾದಗಳು ಸರ್ ❤🙏💐

  • @DilipKumar-dj6hs
    @DilipKumar-dj6hs 4 месяца назад +2

    ಧನ್ಯವಾದಗಳು ಸರ್ 🙏🙏🙏💐

  • @HKNagaraju-w8z
    @HKNagaraju-w8z 4 месяца назад +1

    Super thank you so much sweet sir good morning ❤🎉

  • @prakashamc2702
    @prakashamc2702 4 месяца назад +2

    ತುಂಬಾ ಧನ್ಯವಾದಗಳು ಸರ್ ❤💐🙏🏾

  • @floviamiranda8665
    @floviamiranda8665 3 месяца назад +1

    Super teaching sir

    • @mrmaharajamysuru
      @mrmaharajamysuru  3 месяца назад

      ನಿಮ್ಮ ಅಭಿಮಾನ ಸದಾ ಇರಲಿ

  • @kannadakalaasangabelagola2583
    @kannadakalaasangabelagola2583 4 месяца назад +1

    ನಾನು ಕೂಡ. ಕಳೆದ ಎಂಟು ತಿಂಗಳಿಂದ ಕೀ ಬೋರ್ಡ್ ಅಭ್ಯಾಸ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮಾಡುತ್ತಿದ್ದೇನೆ ಈಗ ನಾನು ವರ್ಣಗಳನ್ನು ಮಾಡುತ್ತಿದ್ದೇನೆ
    ನನ್ನ ಗುರುಗಳು ಶ್ರೀ ರಂಗ ಪಟ್ಟಣದ ಪ್ರಭಾಕರ್ ರವರು

    • @mrmaharajamysuru
      @mrmaharajamysuru  4 месяца назад

      ಉತ್ತಮವಾದ ಗುರುಗಳನ್ನು ಪಡೆದಿದ್ದೀರಿ. ಅವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ನಿಮ್ಮ ಸಂಗೀತ ಕಲಿಕೆಯು ನಿರಂತರವಾಗಿರಲಿ. ಶುಭವಾಗಲಿ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

  • @ratnapalakaland7775
    @ratnapalakaland7775 4 месяца назад +1

    Dhanyavadagalu sir,

  • @ManjulaChrist-u5v
    @ManjulaChrist-u5v 3 месяца назад +1

    Thank u sir

  • @Hallihaikluvlog1926
    @Hallihaikluvlog1926 3 месяца назад +1

    ❤ ಧನ್ಯವಾದಗಳು ಸರ್ ❤

  • @RajeshakcRajesha
    @RajeshakcRajesha 4 месяца назад +1

    ❤sangeeta

  • @raveeshsaba8422
    @raveeshsaba8422 4 месяца назад +2

    ಸಂಗೀತ (ಹಾರ್ಮೊನಿಯಮ್ಮಿನ ನುಡಿಸುವುದು)ಕಲಿಸೋ ಗುರುಗಳು ಸಿಗಲಿಲ್ಲವಲ್ಲ ಎಂಬ ನೋವನ್ನು ದೂರಮಾಡಿದ್ದೀರಾ. ಈಗ ಸಂತೋಷ ಆಗಿದೆ ಕಲಿಯಲು ಆರಂಭಿಸುವೆ. ಕಲಿಸಿ ಗುರುದೇವ

    • @mrmaharajamysuru
      @mrmaharajamysuru  4 месяца назад

      @@raveeshsaba8422 ಖಂಡಿತಾ ಕಲಿಯಿರಿ. ನಿಮ್ಮ ಅಭಿಮಾನಕ್ಕೆ ಚಿರ ಋಣಿ

  • @floviamiranda8665
    @floviamiranda8665 3 месяца назад +1

    Thanks sir

  • @arjunarjun1705
    @arjunarjun1705 4 месяца назад +3

    🙏🏻🙏🏻

  • @raghukp6227
    @raghukp6227 4 месяца назад +2

    🙏🙏🙏

  • @muralidharar4767
    @muralidharar4767 4 месяца назад +2

  • @rockyboy46146
    @rockyboy46146 Месяц назад +1

    ಅಣ್ಣ ಮೈಸೂರ ದಲ್ಲಿ ಯಾರಾದ್ರೂ ಒಳ್ಳೇಯ ಹಿಂದೂಸ್ತಾನಿ ಸಂಗೀತ ಗಾರರ ವಿಳಾಸ ತಿಳಿಸಿ.

    • @mrmaharajamysuru
      @mrmaharajamysuru  Месяц назад

      ಬಹಳಷ್ಟು ಜನ ಗುರುಗಳು ಇದ್ದಾರೆ. ಕರೆಮಾಡಿ ತಿಳಸುತ್ತೇನೆ.

  • @ravimaddi6306
    @ravimaddi6306 4 месяца назад +1

    ❤❤❤

  • @HanamantHadimani-fl9ww
    @HanamantHadimani-fl9ww 4 месяца назад +1

    🙏

  • @haripranaon5812
    @haripranaon5812 4 месяца назад +1

    Please show how to use talam along with swaras right from the bigining sarale warase.
    For adital which and what we have to use.
    I want only tabala boles.

    • @mrmaharajamysuru
      @mrmaharajamysuru  4 месяца назад

      ನಿಮ್ಮ ಕೋರಿಕೆಯಂತೆ ಮುಂದಿನ ವಿಡಿಯೋಗಳನ್ನು ಮಾಡುತ್ತೇವೆ.. ruclips.net/video/ruFKqglI_Y8/видео.htmlsi=5cubenPVxEt8jb0G

  • @rachappaPavadashetti
    @rachappaPavadashetti 4 месяца назад +4

    ಗುರುಗಳೆ. ನನ್ನಲ್ಲಿ. ಕಿಭೊಡ್. ಇದೆ. ನನಗೆ. ನಿಮ್ಮ. ಹಾಗೆ. ನುಡಿಸಲು. ಆಗತಾ. ಇಲ್ಲಾ. ಯಾವ. ತರ. ನುಡಿಸಬೆಕು. ತಿಳಿಸಿಕೊಡಿ

  • @VenkatakrishnaVkittykupy-uk7lp
    @VenkatakrishnaVkittykupy-uk7lp 4 месяца назад +1

    ❤❤❤

  • @SathishKumar-rz8rt
    @SathishKumar-rz8rt 4 месяца назад +1

    ❤❤❤❤❤

  • @mohanram6592
    @mohanram6592 4 месяца назад +1

    Sir keyboard outputs connection bagge tilisi.yava speakers upayogisidre olledu.

    • @mrmaharajamysuru
      @mrmaharajamysuru  4 месяца назад

      Agali..keyboard output bagge tilisikoduttene...🤝

  • @baththeshgk5639
    @baththeshgk5639 4 месяца назад +1

    Sir pls mohana raaga verna vedio upload madi

    • @mrmaharajamysuru
      @mrmaharajamysuru  4 месяца назад

      ಅಗಲಿ ಸಾರ್. ನಿಮ್ಮ ಅಪೇಕ್ಷೆಯಂತೆ ಮುಂದಿನ ವಿಡಿಯೋಗಳಲ್ಲಿ ರಚಿಸುತ್ತೇವೆ

  • @mallikarjunsdr6235
    @mallikarjunsdr6235 4 месяца назад +1

    Gurugale namaskara🙏
    Notes kodutira practice madoke

  • @HemanthHemanth-bp6zp
    @HemanthHemanth-bp6zp 3 месяца назад +1

    Sir Keyboard kalibeku Sir

  • @ravimaddi6306
    @ravimaddi6306 4 месяца назад +1

    Ravi Kumar B

  • @nidonisplnews
    @nidonisplnews 4 месяца назад +1

    ಹೌದು ಸರ್ , ನಾನು ಕಲಿಯಬೇಕು , ನಾನು ವಿಜಯಪುರ ಜಿಲ್ಲೆಯ ಅವನು , ಕನೆಕ್ಟ್ ಆದೆ ಸರ್, ಕಲಿಸಿ ಕೊಡಿರಿ

  • @arjunarjun1705
    @arjunarjun1705 4 месяца назад +2

    ಮೋಹನ ವರ್ಣ ತಿಳಿಸಿ ಸರ್ 🙏🏻

    • @mrmaharajamysuru
      @mrmaharajamysuru  4 месяца назад +3

      ಆದಷ್ಟು ಬೇಗ ನಿಮ್ಮ ಆಸೆ ನೇರವೇರಿಸುತ್ತೇನೆ..ನಿಮ್ಮ ಅಭಿಮಾನಕ್ಕೆ ಧನ್ಯವಾದ

  • @guddappakayakada9942
    @guddappakayakada9942 4 месяца назад +1

    Hindustani music please

  • @ChalapathiStalin-b6o
    @ChalapathiStalin-b6o 4 месяца назад +3

    ಪ್ರೀತಿಯ ಗುರುಗಳೇ ನಾನು ಸಣ್ಣ ಪ್ರಾಯದಿಂದ್ದ ಒಳ್ಳೆ ಸಿಂಗರ್ & ಮ್ಯೂಸಿಕ್ ನುಡಿಸುವ ವ್ಯಕ್ತಿಯಾಗಿ ಆಗಬೇಕು ಅಂತ್ತ ಪ್ರಯತ್ನ ಮಾಡ್ತಿದ್ದೀನಿ, ಆದ್ರೆ ಆ ನನ್ನ ಅಸೆ ನೆರವೇರಲಿಲ. ಪ್ಲೀಸ್ ಕಳ್ಸಿ ಸರ್, ನಿಮ್ಮ ಫೋನ್ ನಂಬರ್ ಕೊಡಿ. 🙏

  • @basalinggudadinni5240
    @basalinggudadinni5240 4 месяца назад +1

    Hai sir ನಮಸ್ತೆ.. ನಾನು ಹೊಸದಾಗಿ keabord ತೆಗೆದುಕೊಂಡು ಕಲಿಯಬೆಕು ..ಯಾವ keabord ಕೊಂಡುಕೊಂಡ್ರೆ ಕಲಿಯೊದಕ್ಕೆ ಒಳ್ಳೆದು ಸರ್..

    • @mrmaharajamysuru
      @mrmaharajamysuru  4 месяца назад +1

      Casio ಅಥವಾ yamaha ಮಾಡೆಲ್ ನ ಕೀಬೋರ್ಡ್ ಗಳು ಆರಂಭಿಕರಿಗೆ ಸೂಕ್ತವಾಗಿರುತ್ತವೆ. Roland ಮಾಡಲ್ ಗೆ ಹೋಲಿಸಿದರೆ ಇದರ ಬೆಲೆಯು ಕಡಿಮೆ ಇರುತ್ತದೆ.

    • @basalinggudadinni5240
      @basalinggudadinni5240 4 месяца назад

      @@mrmaharajamysuru OK sir 🙏

  • @vedamurthacharg9627
    @vedamurthacharg9627 4 месяца назад +1

    Sir.. Your address 🙏

  • @chandracm425
    @chandracm425 3 месяца назад +1

    ಕೀ ಬೋರ್ಡ ಸಂಗೀತ ತರಗತಿಗೆ ಹೋಗುತ್ತಿದ್ದೇನೆ ಆಗಾಗಿ ಒಂದು ಕೀ ಬೋರ್ಡ್ ನ ಅಗತ್ಯವಿದೆ ಯಾವ ಕೀ ಬೋರ್ಡ್ ತೆಗೆದುಕೊಳ್ಳಬೇಕು ಸರ್ ಯಾವುದು ತೆಗೆದುಕೊಂಡರೆ ಉತ್ತಮ ಮಾಹಿತಿ ಕೊಡಿ.

    • @mrmaharajamysuru
      @mrmaharajamysuru  3 месяца назад

      Casio ಮಾಡಲ್ ಆದರೆ ctx 5000 , 9000 yamahadalli 455 .. roland ನಲ್ಲಿ ತುಂಬಾ ತರಹ ಕೀಬೋರ್ಡ್ ಇದೆ . ನಿಮ್ಮ ಬೆಲೆಗೆ ಅನುಸಾರವಾಗಿ 15 ಸಾವಿರದಿಂದ ಉತ್ತಮ ಕಿಬೋರ್ಡ್ ಗಳು ಆರಂಭವಾಗುತ್ತದೆ.

  • @HemanthHemanth-bp6zp
    @HemanthHemanth-bp6zp 3 месяца назад +1

    Please namber kodi Sir 🙏

  • @bhagyamurthy4866
    @bhagyamurthy4866 4 месяца назад +1

    ಕೀಬೋರ್ಡ್ ಇದೆ ಅದರೆ ಕೇವಲವು ರಾಗಬರುತಿಲ ಎಲ್ಲಿ ರಿಪೇರಿ ಗೆಕೋಡ ಬೇಕು ತಿಳಿಸಿ ದಯವಿಟ್ಟು

    • @mrmaharajamysuru
      @mrmaharajamysuru  4 месяца назад

      ಕೀಬೋರ್ಡ್ ತೆಗೆದುಕೊಂಡಿರುವ shop ನಲ್ಲಿ ವಿಚಾರಿಸಿ. ಹತ್ತಿರದ ರಿಪೇರಿಯವರ ನಂಬರ್ ಕೊಡುತ್ತಾರೆ.

  • @VenkatakrishnaVkittykupy-uk7lp
    @VenkatakrishnaVkittykupy-uk7lp 4 месяца назад +1

    ಮುಂದಿನ ಅಭ್ಯಾಸ ಯಾವಗ ಸಾರ್

    • @mrmaharajamysuru
      @mrmaharajamysuru  4 месяца назад

      ಆದಷ್ಟು ಬೇಗ ಅಪ್ಪಾಜೀ...💐🙏🏼

  • @n.k.murthy88
    @n.k.murthy88 3 месяца назад +2

    ಸರ್, ತಾವು ಅತ್ಯಂತ ಉಪಯುಕ್ತವಾದ ಕಾರ್ಯಕ್ರಮ ಮಾಡುತ್ತಿದ್ದೀರಿ. ಅದಕ್ಕಾಗಿ ತಮಗೆ ನನ್ನ ಅನಂತ ಧನ್ಯವಾದಗಳು.
    ನಮ್ಮ ಮನೆಯಲ್ಲಿ ಒಂದು ಕೀಬೋರ್ಡ್ ಇನ್ಸ್ಟ್ರಮೆಂಟ್ ಇದೆ. Trial and error method ನಲ್ಲಿ ಸಿನಿಮಾ ಹಾಡುಗಳನ್ನು ಟ್ರೈ ಮಾಡುತ್ತಿರುತ್ತೇವೆ. ಒಂದು ಸ್ವಲ್ಪ ಕೆಲವು ರಾಗಗಳ ಪರಿಚಯವಿದೆ.
    ಸರ್‌, ಈಗ ನನಗೆ ಒಂದೆರಡು ಸಂದೇಹಗಳಿವೆ. ಏನೆಂದರೆ ನೀವು ಕಪ್ಪು ಮನೆಯಿಂದ start ಮಾಡಿದ್ದೀರಿ. ಕೆಲವರು ಬಿಳಿ ಮನೆಯಿಂದ start ಮಾಡುತ್ತಾರೆ. ಆದರೆ ನಾನು ಕೂಡ ಹಾಡುಗಳನ್ನು ಟ್ರೈ ಮಾಡುವುದು ನಿಮ್ಮ ಹಾಗೆ ಕಪ್ಪು ಮನೆಯನ್ನು ಆಧಾರ ಶ್ರುತಿಯಾಗಿಟ್ಟುಕೊಂಡು.
    ಎರಡನೆಯದಾಗಿ ನಾನು ಸ್ವರಗಳಿಗೆ ನಿರ್ಧಿಷ್ಟವಾದ ಬೆರಳುಗಳನ್ನು ಉಪಯೋಗಿಸುತ್ತಿರಲಿಲ್ಲ. ನೀವು ಉಪಯೋಗಿಸುವ ಬೆರಳುಗಳನ್ನೇ ಉಪಯೋಗಿಸಬೇಕೆ ದಯಮಾಡಿ ತಿಳಿಸಿ.
    ಧನ್ಯವಾದಗಳು.

    • @mrmaharajamysuru
      @mrmaharajamysuru  3 месяца назад

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮಕಲಿಕೆ ನುಡಿಸುವಿಕೆ ನಿರಂತರವಾಗಿ ಸಾಗಲಿ. ....
      ನಿಮ್ಮ ಸಂದೇಹಕ್ಕೆ ನನಗೆ ತಿಳಿದಿರುವಷ್ಟನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.
      ಕರ್ನಾಟಕ & ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿ ಕಪ್ಪು ಮನೆಯಿಂದ ಆರಂಭಿಸಲಾಗುತ್ತದೆ. ಗಮಕ ಮತ್ತು ರಾಗಭಾವಕ್ಕೆ (Meend) ಏರಿಳಿತ ಚಲನೆಗಳಿಗೆ ಕಪ್ಪು ಮನೆಗಳು ಸೂಕ್ತವಾಗಿರುತ್ತದೆ. ( ಮಾಯಮಾಳವಗೌಳ ಪುರಂದರದಾಸರ ಪದ್ದತಿ )
      ಪಾಶ್ಚಾತ್ಯ ಸಂಗೀತದಲ್ಲಿ chord ಕಲ್ಚರ್ ಇರುವುದರಿಂದ(ಗಮಕ ಇರುವುದಿಲ್ಲ) ಬಿಳಿ ಮನೆಗಳು chordsಗೆ ಸೂಕ್ತವಾಗಿರುತ್ತದೆ.
      ಕರ್ನಾಟಕ ಸಂಗೀತದಲ್ಲಿ ಅಪಾರ ತರಬೇತಿ ಪಡೆದವರ ಹತ್ತಿರ ಕಲಿತಿರುವುದರಿಂದ ನಾನು ನುಡಿಸುವ ಬೆರಳುಗಳನ್ನೇ ಅನುಸರಿಸಿದರೆ ವೇಗವಾಗಿ ನುಡಿಸಲು ಸಮಸ್ಯೆಯಾಗುವುದಿಲ್ಲ.

    • @n.k.murthy88
      @n.k.murthy88 3 месяца назад +1

      ಸಮರ್ಪಕವಾಗಿ ಸಂದೇಹ ನಿವಾರಣೆ ಮಾಡಿದ್ದೀರಿ. ಧನ್ಯವಾದಗಳು.
      ನಿಮ್ಮ ಪಾಠಗಳನ್ನು ಅನುಸರಿಸುತ್ತೇನೆ.

  • @hombegowdahhebbakavadihomb7818
    @hombegowdahhebbakavadihomb7818 4 месяца назад +2

    Super sir

  • @YogendraPrasanna
    @YogendraPrasanna 4 месяца назад +1

    ❤❤❤

  • @hanumantha9026
    @hanumantha9026 3 месяца назад +1

    Super sir

  • @huchegowdakupya2947
    @huchegowdakupya2947 5 дней назад +1

    Super sir