ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ....ತೆರೆ ಮೇಲೆ ಮೆರೆಯುವ ಸಾಧಕರ ತೆರೆ ಹಿಂದಿನ ಸಾಧನೆ ಕೇಳುವಾಗ ಅವರ ಬಗ್ಗೆ ಮತ್ತಷ್ಪು ಗೌರವ ಮೂಡುತ್ತದೆ...ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ...ಯಕ್ಷಗಾನಂ ಗೆಲ್ಗೆ
ಬಹಳ ನಿಷ್ಠಾವಂತ ಕಲಾವಿದರಲ್ಲಿ ತಾವೂ ಒಬ್ಬರೆಂದು ನಾನು ಅರಿತಿರುವೆ, ಅತ್ಯಂತ ಸೌಜನ್ಯಪೂರಿತ ಮಾತುಗಳು, ನಿಮ್ಮ ನಡೆ ನುಡಿ ಎಲ್ಲರಿಗೂ ಸ್ಪೂರ್ತಿದಾಯಕ, ಪ್ರಾಮಾಣಿಕತೆಗೆ ಒದಗಿಬಂದ ವರಪ್ರಸಾದ ನಿಮ್ಮ ಜ್ಞಾನಪೂರಿತ ಮಾತುಗಳು. ಕಲಾಮಾತೆಯ ಪೂರ್ಣ ಆಶೀರ್ವಾದ ನಿಮ್ಮ ಮೇಲಿದೆ ಸರ್..... ಅಭಿನಂದನೆಗಳು
ತಮ್ಮ ಕಲಾ ಬದುಕು ಹಸನಾಗಿ ಮುಂದುವರಿಯಲು ಶ್ರೀ ದೇವರು ಸದಾ ಅನುಗ್ರಹಿಸಲಿ.ನಿಮ್ಮ ಯಕ್ಷಸೇವೆಯಲ್ಲಿನ ಅರ್ಥಗಾರಿಕೆಯು ಸಮಾಜದಲ್ಲಿ ಹಲವಾರು ತಪ್ಪುಗಳನ್ನು ತಿದ್ದುವಲ್ಲಿ ಸಹಕಾರಿಯಾದುದು ನಾನು ಗಮನಿಸಿದ್ದೇನೆ.ಅಭಿನಂದನೆಗಳು ಪೆರ್ಮುದೆಯವರಿಗೆ.
ಜಯಣ್ಣ, ನಿಮ್ಮ ಸಹಸ್ರಾರು ಅಭಿಮಾನಿಗಳಲ್ಲಿ ನಾನೂ ಒಬ್ಬ. ಯಕ್ಷರಂಗದಲ್ಲಿ ಸಮರ್ಥವಾಗಿ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಂತಹ ನಿಮ್ಮ ಪ್ರಸ್ತುತಿ, ಭಾವಾಭಿನಯ, ಅರ್ಥಗಾರಿಕೆ ಎಲ್ಲವೂ ಮೆಚ್ಚುವಂತಹುದು. ಯಕ್ಷರಂಗದಲ್ಲಿ ಅನೇಕ ದಿಗ್ಗಜರ ಜೊತೆ ನೀವೂ ಓರ್ವ ಶ್ರೇಷ್ಟ ಕಲಾವಿದನೇ ಹೌದು.
ಪೆರ್ಮುದೆಯವರ ಅನೇಕ ವೇಷಗಳನ್ನು ನೋಡಿದ್ದೇನೆ. ಅವರ ಮಾತುಗಾರಿಕೆ ಅದ್ಭುತ. ಬಡಗಿನಲ್ಲಿ ಅವರು ಮಾಡಿದ ಪರಶುರಾಮ ಅತ್ತ್ಯುತ್ತಮ.ಬಹಳ ಖುಷಿ ಕೊಟ್ಟಿದೆ.ತೆಂಕಿನಲ್ಲಿ ನ ನ್ನ ಇಷ್ಟದ ಕಲಾವಿದರು..
Jayaprakash shetty premude is an asset for the field of yakshagana. He is an excellent artist. His Lakshmana in Seetha parityaga brought tears in my eyes literally, such an emotional presentation and involvement. Never knew he has such a painful background, respect for him has only increased. Pray god for his health/happiness so that he continue to serve yakshagana for a long long time.
One of the best interviews. Permude Shri Jayaprakash Shetty is one of my favourite Yakshagana artists and after watching this program my respect to him has multiplied manyfolds. Thanks for sharing it.
One of the best yakshagana artist ever, after seeing his karnarjuna's karna I cried, that is how impactful his performance is🔥... good interviews, keep doing more interviews 👏
ಎಲ್ಲದಕ್ಕೂ ಪೆರ್ಮುದೆಯೇ ಸೈ. ಒಳ್ಳೆ ಜ್ಞಾನ, ಸಂಗ್ರಹ, ಎಲ್ಲಾ ಇದೆ. ಅದರೆ ಎದುರಿನವನನ್ನು ಕೀಳು ಮಾಡುವ ಸ್ವಭಾವ ಕೂಡಾ ಇದೆ. !!! ಎದುರಿನವನನ್ನು ಸ್ವಲ್ಪ ಸುಧಾರಿಸಿ, ಸಮಜಾಯಿಸಿ, ಹುರಿದುಂಬಿಸುವ ಗುಣ ಇದ್ದರೆ ಒಳ್ಳೆಯದಲ್ವೇ ???
I attracted to his vakthachurya in his performance during Edneer Shri Sachidananda Swamiji's prathama Chathurmasya Thalamaddale program KURUKSHETHRADALLI KAURAVA..He has become my favourite.
ಶ್ರೀಜಯಪ್ರಕಾಶ್ ಶೆಟ್ರೆ ನಿಮ್ಮ ಅನುಭವದ ಮಾತು ಕೇಳಿ ಕಣ್ಣುನೀರಿನೊಂದಿಗೆ ಅನಂದ ಬಾಷ್ಪವೂ ಬಿತ್ತು ಶೆಟ್ರೆ ನಿಮಗೆ ಅಬಿನಂಧನೆಗಳು🙏🙏🙏
ಜಯಪ್ರಕಾಶ್ ಶೆಟ್ಟಿ ನೀವು ಸತ್ಯವನ್ನೇ ಹೇಳುವಿರಾ ನಿಮ್ಮ ಹೆಸರಿನ ಹಾಗೆ ನಿಮ್ಮ ಜೀವನ ಪ್ರಕಾಶ್ ಮನವಾಗಳಿ
28:12
- ಪ್ರತ..:: ' ಕ : ಕರವೇ ಕ. ::::: ... ್್್್್್್್್್್್್್್್್್್ರ್ರ್ರ.. : ಪ್ರತಿ - - . ಕ ...:-- . - ರಕ್ತ - ವ - ಕ... - .. -- 1 - .... - ... - - - - - - - - Y- .
ಜಯಪ್ರಕಾಶ್ ಶೆಟ್ರು ನನ್ನ ಮೆಚ್ಚಿನ ಯಕ್ಷ ಕಲಾವಿದರು ❤
ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ....ತೆರೆ ಮೇಲೆ ಮೆರೆಯುವ ಸಾಧಕರ ತೆರೆ ಹಿಂದಿನ ಸಾಧನೆ ಕೇಳುವಾಗ ಅವರ ಬಗ್ಗೆ ಮತ್ತಷ್ಪು ಗೌರವ ಮೂಡುತ್ತದೆ...ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ...ಯಕ್ಷಗಾನಂ ಗೆಲ್ಗೆ
ಜಯಣ್ಣ ನೀವು ತುಂಬಾ ಶ್ರಮ ಪಟ್ಟು ಯಕ್ಷಗಾನದಲ್ಲಿ ಮೇಲೆ ಬಂದವರು. ಇನ್ನು ನಿಮ್ಮ ಜೀವನ ಸುಖಕರವಾಗಿರಲಿ ಯೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಬಹಳ ನಿಷ್ಠಾವಂತ ಕಲಾವಿದರಲ್ಲಿ ತಾವೂ ಒಬ್ಬರೆಂದು ನಾನು ಅರಿತಿರುವೆ, ಅತ್ಯಂತ ಸೌಜನ್ಯಪೂರಿತ ಮಾತುಗಳು, ನಿಮ್ಮ ನಡೆ ನುಡಿ ಎಲ್ಲರಿಗೂ ಸ್ಪೂರ್ತಿದಾಯಕ, ಪ್ರಾಮಾಣಿಕತೆಗೆ ಒದಗಿಬಂದ ವರಪ್ರಸಾದ ನಿಮ್ಮ ಜ್ಞಾನಪೂರಿತ ಮಾತುಗಳು. ಕಲಾಮಾತೆಯ ಪೂರ್ಣ ಆಶೀರ್ವಾದ ನಿಮ್ಮ ಮೇಲಿದೆ ಸರ್..... ಅಭಿನಂದನೆಗಳು
ಪ್ರಸ್ತುತ ತೆಂಕಿನಲ್ಲಿ ನನ್ನ ಮೆಚ್ಚಿನ ಕಲಾವಿದರು ಪೆರ್ಮುದೆ ಮತ್ತು ಸುಬ್ರಾಯ ಹೊಳ್ಳರು..ನಿಮ್ಮ ಹೋರಾಟದ ಬದುಕು ಸಾರ್ಥಕ್ಯ ಕಂಡಿದೆ..ಶುಭವಾಗಲಿ..
ಉತ್ತಮ ಸಂದರ್ಶನ..🙏 ಯಾವ ಪಾತ್ರಕ್ಕಾದರೂ ರಂಗದಲ್ಲಿ ನ್ಯಾಯ ಒದಗಿಸಿ ಪಾತ್ರವನ್ನು ಗೆಲ್ಲಿಸಬಲ್ಲ ಅಧ್ಬುತ ಕಲಾವಿದರು.. ಶುಭವಾಗಲಿ..
ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬಾರದು ಎನ್ನುವ ನಾಣ್ಣುಡಿಯಂತೆ ನಾವು ಕೃತಘ್ನರಾಗಿರದೆ ಕೃತಜ್ಞನಾಗಿರಬೇಕು ಎಬುಂದನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ.
😊🙏👌
ತಮ್ಮ ಕಲಾ ಬದುಕು ಹಸನಾಗಿ ಮುಂದುವರಿಯಲು ಶ್ರೀ ದೇವರು ಸದಾ ಅನುಗ್ರಹಿಸಲಿ.ನಿಮ್ಮ ಯಕ್ಷಸೇವೆಯಲ್ಲಿನ ಅರ್ಥಗಾರಿಕೆಯು ಸಮಾಜದಲ್ಲಿ ಹಲವಾರು ತಪ್ಪುಗಳನ್ನು ತಿದ್ದುವಲ್ಲಿ ಸಹಕಾರಿಯಾದುದು ನಾನು ಗಮನಿಸಿದ್ದೇನೆ.ಅಭಿನಂದನೆಗಳು ಪೆರ್ಮುದೆಯವರಿಗೆ.
ಜಯಣ್ಣ,
ನಿಮ್ಮ ಸಹಸ್ರಾರು ಅಭಿಮಾನಿಗಳಲ್ಲಿ ನಾನೂ ಒಬ್ಬ. ಯಕ್ಷರಂಗದಲ್ಲಿ ಸಮರ್ಥವಾಗಿ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಂತಹ ನಿಮ್ಮ ಪ್ರಸ್ತುತಿ, ಭಾವಾಭಿನಯ, ಅರ್ಥಗಾರಿಕೆ ಎಲ್ಲವೂ ಮೆಚ್ಚುವಂತಹುದು. ಯಕ್ಷರಂಗದಲ್ಲಿ ಅನೇಕ ದಿಗ್ಗಜರ ಜೊತೆ ನೀವೂ ಓರ್ವ ಶ್ರೇಷ್ಟ ಕಲಾವಿದನೇ ಹೌದು.
ನಿಮ್ಮ ಅಭಿಮಾನಿ ಬಳಗದಲ್ಲಿ ನಾನೂ ಒಬ್ಬ. ಪ್ರತೀ ಪಾತ್ರಕ್ಕೂ ಜೀವ ತುಂಬುವ ಪ್ರಬುದ್ಧ ಕಲಾವಿದ.
ನಿಮ್ಮ ಯಕ್ಷ ಜೀವನ ಮುಂದಿನ ಪೀಳಿಗೆಗೆ ಒಂದು ಪಾಠವಾಗಲಿ. ನಿಮಗೆ ನೀವೇ ಸಾಟಿ.🙏🙏
ಅದ್ವಿತೀಯ ಅರ್ಥಧಾರಿ......ಅದ್ವಿತೀಯ ವೇಷಧಾರಿ.....ಮನಮೆಚ್ಚಿದ ಸಂದರ್ಶನ🙏🏼👌👌🙏🏼
ಬಹಳ ಸಮಯದ ನಂತರ ಒಂದು ಪ್ರಭುದ್ಧ ಕಲಾವಿದರ ಮಾತು ಕೇಳುವ ಯೋಗ....ಸಂದರ್ಶನಕಾರರ ಯಾವ ಅಡ್ಡ ಪ್ರಶ್ನೆಗಲಿಲ್ಲದೆ ಅವಶ್ಯವಾದಾಗ ಮಾತ್ರ ಮಧ್ಯೆ ಮಾತು ಪ್ರಶ್ನೆ...ಇದೊಂದು ಮಾದರಿ....
❤ಅದ್ಭುತ ಸಂದರ್ಶನ❤ ನಿಮ್ಮಂತ ಅದ್ಬುತ ಕಲಾವಿದರನ್ನು ಪಡೆದ ನಾವು ಧನ್ಯರು❤
ಆಟ ಕೂಟ ಗಳೆರಡರಲ್ಲೂ ಎತ್ತಿದ ಕೈ ನಮ್ಮ ಹೆಮ್ಮೆಯ ಕಲಾವಿದ ಜಯಪ್ರಕಾಶ ಶೆಟ್ಟಿ 🙏👌👍🎉
ನಮ್ಮ ಊರಿನ ಅಭಿಮಾನ 🙏💐
ಅದ್ಬುತ ಪ್ರತಿಭೆ...ಯಕ್ಷಾಲೋಕದ ಅಪರೂಪದ ಮುತ್ತು ನಮ್ಮ ಪೆರ್ಮುದೆ...
@@girishshetty2462😢😢😢66fttt8
ಜಯಣ್ಣ ನಿಮ್ಮ ವೇಶವು ಚಂದ ನಿಮ್ಮ ಮಾತು ಚಂದ ನಿಮ್ಮ ಅನುಭವ ನೀವು ಎಷ್ಟು ಕಷ್ಟ ಪಟ್ಟೀದಿರಿ ಈ ವಿಡಿಯೋ ನೋಡ್ವಾಗ ಅರ್ಥ ಆಗುತ್ತೆ ನಿಮಗೆ ನನ್ನ ಪ್ರಣಾಮಗಳು 👏👏👏👏👏
ಮೊಗವೀರಪೇಟೆ ಕ್ಷೇತ್ರ ಮಹಾತ್ಮೆಯಲ್ಲಿ ಕುಂಜರಾಸುರ ಪಾತ್ರವನ್ನು ಅದ್ಭುತವಾಗಿ ನಿರ್ವಹಣೆ ಮಾಡಿದ್ದಾರೆ 🙏
ಒಳ್ಳೆಯ ಸಂದರ್ಶನ ಶುಭಹಾರೈಕೆಗಳು ತಮ್ಮ ಕಲಾಜೀವನಕ್ಕೆ, ದೇವರು ಅನುಗ್ರಹಿಸಲಿ 🙏🙏👏👏👏👏
ಪೆರ್ಮುದೆಯವರ ಅನೇಕ ವೇಷಗಳನ್ನು ನೋಡಿದ್ದೇನೆ. ಅವರ ಮಾತುಗಾರಿಕೆ ಅದ್ಭುತ. ಬಡಗಿನಲ್ಲಿ ಅವರು ಮಾಡಿದ ಪರಶುರಾಮ ಅತ್ತ್ಯುತ್ತಮ.ಬಹಳ ಖುಷಿ ಕೊಟ್ಟಿದೆ.ತೆಂಕಿನಲ್ಲಿ ನ ನ್ನ ಇಷ್ಟದ ಕಲಾವಿದರು..
ನನ್ನ ಮೆಚ್ಚಿನ ಮತ್ತೊಬ್ಬ ಕಲಾವಿದ,straight forward
ಬಹಳ ಚೆನ್ನಾಗಿತ್ತು.. ಈ ಕಾರ್ಯಕ್ರಮ
ದೇವರು ಒಳ್ಳೆಯದು ಮಾಡಲಿ ನಿಮಗೆ..
ಆಲ್ ದಿ ಬೆಸ್ಟ್👍ಅಣ್ಣ
ನನಗೆ ನಿಮ್ಮ ಯಕ್ಷಗಾನ ಪಾತ್ರ ತುಂಬಾ ಇಷ್ಟ
ಬಹಳ ಉತ್ತಮವಾದ ಸಂದರ್ಶನ... ಬಹಳ ಸಹಜವಾಗಿ ಮನಃಪೂರ್ವಕವಾಗಿ ಮಾತಡಿದ್ದಾರೆ...ಕಲಾವಿದರಾಗಿ ಅವರ ಮಾತುಗಳು ಅನುಕರಣೀಯ.
ಶೆಟ್ರೇ ತುಂಬಾ ಇಷ್ಟ ಆಯಿತು ನಿಮ್ಮ ಕಷ್ಟ ಸುಖ, ಯಕ್ಷಗಾನ, ಜೀವನ, ಬದುಕು etc ಕಥೆ ಕೇಳಿ. ನಿಮ್ಮೆಲ್ಲರಿಗೂ ಒಳ್ಳೆಯದು ಆಗಲಿ💐💐👌👌👍👍
Uttama Sandarshana. Mana Bichhida abhipraya keli kushi aytu.
ಸರಳ ವ್ಯಕ್ತಿತ್ವ ದ ಅದ್ಭುತ ಕಲಾವಿದ .ದೇವರು ನಿಮ್ಮ ನ್ನು ಒಳ್ಳೆಯದು ಮಾಡಲಿ🙏
Jayaprakash shetty premude is an asset for the field of yakshagana. He is an excellent artist. His Lakshmana in Seetha parityaga brought tears in my eyes literally, such an emotional presentation and involvement. Never knew he has such a painful background, respect for him has only increased. Pray god for his health/happiness so that he continue to serve yakshagana for a long long time.
One of the best interviews. Permude Shri Jayaprakash Shetty is one of my favourite Yakshagana artists and after watching this program my respect to him has multiplied manyfolds. Thanks for sharing it.
ಹೌದ
ಮುಕ್ತವಾಗಿ ಮಾತನಾಡಿದ್ದೀರಿ... ಸವಿಸ್ತಾರವಾಗಿ ಮೂಡಿ ಬಂದಿದೆ 🙏👏
Super .nimaa jeevanada kuritu neevu speach madidheeri. niraseyavanige aashaadayaka bharavase kottidheeri.😀🤗😀👌👍🙏👏 Thanks
Enna uruda kalavider ❤❤❤
ನಿಮಗೆ ನೀವೇ ಸಾಟಿ ಜಯಣ್ಣ..!!🙏🏻🙏🏻 ನಿಮ್ಮ ಕಲಾ ಸೇವೆ ಹೀಗೆಯೇ ಸಾಗಲಿ 🙏🏻
ನಿಮ್ಮ ನಟನೆಯೇ ನಿಮ್ಮ ನ್ನು ಮೇಲೆ ತಂದಿದೆ ನಿಮಗೆ ನಾನು ಅಭಿಮಾನಿ ನಿಮ್ಮ ಅದ್ಭುತ ಅಭಿನಯ
ನನ್ನ ಮೆಚ್ಚಿನ ಕಲಾವಿದ. ದೇವರು ಸದಾ ಒಳ್ಳೇದು ಮಾಡಲಿ.🙏🙏🙏
ಬಾರಿ ಪೊರ್ಲುದ ಸಂಭಾಷಣೆ... ಯಾನ್ ಬಾರಿ ಮಲ್ಲ ಅಭಿಮಾನಿ ಪೆರ್ಮುದೆನಾ 🙏🙏🙏 ದೇವೆರ್ ಎಡ್ಡೆ ಮನ್ಪಡ್ ಈರೆನ್ 🙏🙏
ಉತ್ತಮವಾದ ಸಂದರ್ಶನ….ಜಯಪ್ರಕಾಶ ಶೆಟ್ಟರ ಮನದಾಳದ ಮಾತುಗಳು ಬಹಳ ಇಷ್ಟವಾಯಿತು… ಉತ್ತಮ ಕಲಾವಿದ….ಶುಭವಾಗಲಿ 🙏🙏
Adbutha kalavidaru
Namma shaleya poorva vidhyarti....yendu helalu hemme anisuttade👍👍👌👌
ಅದ್ಭುತ ಮಾತು ಗಾರಿಕೆ 👌🏿👌🏿👌🏿👍🏿👌🏿
ನೀವು ನನ್ನ ಮೆಚ್ಚಿನ ಪಾತ್ರಧಾರಿ.ನಿಮಗೆ ಶುಭ ಹಾರೈಕೆಗಳು ತಮ್ಮ.
ನೀವು ಯಕ್ಷಗಾನಕ್ಕೆ ಹೆಮ್ಮೆ,ನಿಮ್ಮ ನೇರ ನಡೆ ನುಡಿ ಅನುಕರಣೀಯ🙏🙏
ಅದ್ಬುತ ಕಲಾವಿದರು 👏👏
Priya JP avare, nimma ella patragalu thumba ishta. Samvada thumba hithakara. Nimma payana yashaswi agali👍👍
My favourite yakshagana artist..,.great kalavida
ನನ್ನ ನೆಚ್ಚಿನ ಕಲಾವಿದರು...🙏🙏
Jayaprakash shetty permude one of the best intelligent fantastic artist in yakshagana. God bless you sir.
One of the best yakshagana artist ever, after seeing his karnarjuna's karna I cried, that is how impactful his performance is🔥... good interviews, keep doing more interviews 👏
ಯಕ್ಷಗಾನದ ಬುಹುತೇಕ ಒಳ ಹೊರಗಿನ ಪರಿಚಯವನ್ನು ಚೆನ್ನಾಗಿ ವಿವರಿಸದ್ದೀರಿ.
ಬಹಳ ಉತ್ತಮ ಸಂದರ್ಶನ..ಮುತ್ತಿನಂಥ ಮಾತುಗಳು..
One of the best Yakshagana artist..way of talking is clerd.
Nice uncle❤ god bless you
ಆಟ ಕೂಟಗಳ alrounder ಕಲಾವಿದರು 😍😍👌🏻👌🏻
ಯಕ್ಷಗಾನ ಕಲಾವಿದರು ಪೆರ್ಮುದೆಯವರಿಂದ ನೋಡಿ ಕಲಿಯಬೇಕಾದ್ದು ಬಹಳವಿದೆ .
ಒಬ್ಬ ಶ್ರೇಷ್ಠ ಯಕ್ಷಗಾನ ಕಲಾವಿದ. ನನ್ನ ನೆಚ್ಚಿನ ಕಲಾವಿದರು
ತುಂಬಾ ಅಚ್ಚುಮೆಚ್ಚಿನ ಕಲಾವಿದರು...
Jaya Prakash shetty one of the greatest. Yakshagaana artist and arthadhari
Indina dinagalalli....
Gatthina Veshakke - Permude..
Chandada Veshakke - Permude..
Boru agada Veshakke - Permude..
Ahankari Veshakke - Permude..
Charcheya mathige - Permude..
Mande bisi Veshakke Permude....
ಎಲ್ಲದಕ್ಕೂ ಪೆರ್ಮುದೆಯೇ ಸೈ. ಒಳ್ಳೆ ಜ್ಞಾನ, ಸಂಗ್ರಹ, ಎಲ್ಲಾ ಇದೆ. ಅದರೆ ಎದುರಿನವನನ್ನು ಕೀಳು ಮಾಡುವ ಸ್ವಭಾವ ಕೂಡಾ ಇದೆ. !!! ಎದುರಿನವನನ್ನು ಸ್ವಲ್ಪ ಸುಧಾರಿಸಿ, ಸಮಜಾಯಿಸಿ, ಹುರಿದುಂಬಿಸುವ ಗುಣ ಇದ್ದರೆ ಒಳ್ಳೆಯದಲ್ವೇ ???
Very practical approach. Transparent. Thanks Jayanna.
Super shtrye👍
Best All Rounder Jayannne💐
ಅಚ್ಚುಮೆಚ್ಚಿನ.. ಅರ್ಥಧಾರಿ...ರಂಗದಲ್ಲಿ.. ಪೂರ್ಣ ಪ್ರಮಾಣದ ನ್ಯಾಯ vadagisuva.. ಕಲಾವಿದ..
ಒಳ್ಳೆಯ ಸಂದರ್ಶನ
My favorite artist❤️
My favourite yakshagana artist🙏🙏
Kalavidhrige Pranamagalu.
Kalamatheya anugrhadhindha saviraru janarige puranagala punya kathehannu kalisidha punya nimmannu kapadali.
Olleya kalavidaru god bless you
Sandarshana thumba chennagi moodi bhandide..
Very good god bless you and your family appriciate your open opinion🎉
Adhbhutha maathugaarikeya kalaavida permude Jayaprakash shetty 👍🙏🏼
Life worth living. Really great! I don't think the current generation will do this sacrifice and yeoman service
I attracted to his vakthachurya in his performance during Edneer Shri Sachidananda Swamiji's prathama Chathurmasya Thalamaddale program KURUKSHETHRADALLI KAURAVA..He has become my favourite.
👏
ನಿಮ್ಮ ಕಷ್ಟದ ದಿನಗಳನ್ನು ಕೇಳಿಸಿಕೊಳ್ಳುವಾಗ ಬೇಸರ ಅನಿಸುತ್ತದೆ
ಪ್ರಾಮಾಣಿಕ ಮಾತುಗಳು.....ಒಳ್ಳೆಯ ಕಲಾವಿದರು...
Super maatu sir..yakshaganam gelge
Supar mathugarike jayanna namasthe
ಸೂಪರ್ 🙏🙏🙏
Super jayanna. Bokka sandarshakeregla thanks
ಸೂಪರ್
ಸರ್
ಶುಭವಾಗಲಿ
Nimma vali.pathra.thumba chennagidy
ನಿಮ್ಮ ಅಭಿನಯ ಅಧ್ಬುತ.
ಕಲಾವಿದರಿಗೆ ಅಭಿನಂದನೆಗಳು
ನಿಮ್ಮ ವಿನಮ್ರತೆ ಆದರ್ಶವಾದದ್ದು
Very nice speavch
ಸಹ ಕಲಾವಿದರ ನಡವಳಿಕೆಗಳನ್ನು ನೇರ ಹೇಳಿದ್ದೀರಿ 🙏👌
ನನ್ನ ಮೆಚ್ಚಿನ ಹೆಮ್ಮೆಯ ಕಲಾವಿದರು ಪೆರ್ಮುದೆ ಜಯಪ್ರಕಾಶ್ ಶೆಟ್ರು ದೇವರು ಆರೋಗ್ಯ ಭಾಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ
Aaradana.swaroopa.yakshagana kaleya bagge...nimma.vyakthi.parichavannu ponisi..namagella.unabadisiddiri....vandanegalu...Permudeyare... Nimma.halavaru vibhinna pathragalannu nodiddene...khushi pattoddene..Shubhavagali
Super🙏👏👍
Super sir🙏🏻🙏🏻🙏🏻
Permude niu adidamathu chenda yen chenda supar supar
ಧನ್ಯವಾದಗಳು,ಶೇತ್ರೆ
Shetre thumba kishi aythu nimma mathu keli... guru krupe nimage sada irali
Your a great sir hats up
Great artist 👏
Prabudda, apratima, uttama kalavidarige namana
ಅದ್ಬುತ ಮಾತುಗಾರ ಶೆಟ್ರು
Good job.jaya.ana🙏🙏🙏👌🇶🇦
Veshadhariyagi atyuttama artagararu, uttama sandarshana
Supper permide
God. Bless. You. Jai. Shree. Ram.
Superbb😌✌✌✌✌💯🔥🔥🔥🔥🔥🔥🔥
ನಾ ನಿಮ್ಮ ಅಭಿಮಾನಿ.❤
Super prakash anna nimma ondondu Matu chanda
Super.. sir
🙏 super kalavidaru...permude avaru
Well.done.shetre
Nammura hemmeya kalavidha💛💚❤️💜💙