ನಿಮ್ಮಂಥ kalavidranna ನೋಡಿದಾಗ. Mathsra ಆಗುತ್ತೆ. ನಾನು 1978 ಅಲ್ಲಿ 10th ಫೇಲ್ agi ಯಕ್ಷಗಾನ ನಾಟ್ಯ ಅಭ್ಯಾಸ ಮಾಡಿ ಬಳಿಕ ಕಾರಣಾಂತಗಳಿಂದ ಬೇರೆ ಉದ್ಯೋಗಕ್ಕೆ ಹೋಗಿ ಈವಾಗಲೂ ಯಕ್ಷಗಾನ ಅಂದ್ರೆ ಹೋಗಿ ನೋಡುವ ಹವ್ಯಾಸ ಇದೆ ಕಲಾವಿದರ ಬಗ್ಗೆ ಗೌರವ ಇದೆ. 🙏🏻🙏🏻🙏🏻
ನನಗೆ ಇವರ ವೈಯಕ್ತಿಕ ಪರಿಚಯ ಇಲ್ಲ. ಆದರೂ ಇವರ ಅನುಭವವನ್ನು ಮೆಚ್ಚಿ ಕೊಂಡಿದ್ದೇನೆ. ಪುಣೆಯಲ್ಲಿ ನಮ್ಮ ಯಕ್ಷಗಾನ ತಂಡದೊಂದಿಗೆ ಒಂದೆರಡು ಬಾರಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ನಾನು ಅಭಿಮನ್ಯುವಿನ ಪಾತ್ರವನ್ನು ಮಾಡುತ್ತಿದ್ದಾಗ ಸೌಭದ್ರೆ ಅಭಿಮನ್ಯುವಿನ ಸನ್ನಿವೇಶ ಇಷ್ಟು ದೀರ್ಘ ಇರುತ್ತಿರಲಿಲ್ಲ. ನಾನು ಹೊಸಹಿತ್ತಿಲು ಮಾಹಾಲಿಂಗ ಭಟ್ಟರ ಅಭಿಮನ್ಯುವನ್ನು ಬಹಳಷ್ಟು ನೋಡಿದ್ದೇನೆ. ಪುತ್ತೂರು ಶ್ರೀಧರ ಭಂಡಾರಿಯವರು ಹೊಸಹಿತ್ತಿಲು ಮಾಹಾಲಿಂಗ ಭಟ್ಟರಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಕೂಡ ಅವರ ಸಹ ಕಲಾವಿದ. ಸಂಪಾಜೆಯವರ ಅಭಿಮನ್ಯು ನಾನು ಈ ತನಕ ನೋಡಲಿಲ್ಲ. ಸಂದರ್ಶನ ಒಳ್ಳೆಯದಾಗಿದೆ
Young generation will not match these artists because they worship this art ,their seniors ,try to increase their knowledge but it is not same with new artists they just interest in digina not arthagarike
ಒಳ್ಳೆಯ ಕಾರ್ಯಕ್ರಮ.. ಇಂತಹ ಕಲಾವಿದರು ಇನ್ನು ಮುಂದೆ ಸಿಗುವುದು ಬಹಳ ಕಷ್ಟ..., ಹೊರಗೆ ಸರಳ ವ್ಯಕ್ತಿ, ವೇದಿಕೆಯಲ್ಲಿ ಬಲಿಷ್ಠ ಶಕ್ತಿಯನ್ನು ಪ್ರದರ್ಶಿಸುವ ಒಬ್ಬ ದೊಡ್ಡ ಕಲಾವಿದ...
ಕಲಾವಿದನನ್ನು ಕಲಾವಿದನಾಗಿಯೇ ನೋಡಿ ಅಂತ ಹೇಳಿ ಕಲೆಯ ಪಾತ್ರಕ್ಕೆ ಚುತಿ ಬರದಂತೆ ಪಾತ್ರ ಮಾಡುವ ಕಲಾವಿದ ಸದಾ. ಸ್ಮರಣಿಯ 🙏🏻🙏🏻🙏🏻👍👍👍👍💪💪💪💪
Nimma sandarshana nodi thumba khushiyayithu, nimma yakshaganada pathravannu nodiddeve,thumba chennagi abhinaya madutteeri. nimma yaksha payana heege munduvariyali endu hrunmana thumbi haraisuttiddeve🙏🙏🙏
ವಾವ್ ಅದ್ಬುತ ಕುಣಿತ...
ಉತ್ತಮ ಕಾರ್ಯಕ್ರಮ...
ದೇವರು ಒಳ್ಳೆಯದು ಮಾಡಲಿ..
ಆಲ್ ದಿ ಬೆಸ್ಟ್👍
ಸೂಪರ್
ದಿವಾಕರ ರೈ ಸಂಪಾಜೆ ಯವರು ಒಬ್ಬ ಅತ್ಯುತ್ತಮ ಕಲಾವಿದರು
ತಮ್ಮ ಮನದಾಳದ ಮಾತುಗಳಿಗೆ ' 'ಭಾವನೆಗಳಿಗೆ ಒಡ್ಡಿದ ಮನಸ್ಸಿಗೆ ನಮೋ ನಮಃ 'ತಮ್ಮ ಯಕ್ಷ ಪಯಣಕ್ಕೆ ಶುಭವಾಗಲಿ🙏
ಇಂದಿನಯುಗದಲಿಒಳೆಯಪುಂಡುವೇಷದಾರಿಸಂಶಯವೇಇಲ
ನಿಮ್ಮಂಥ kalavidranna ನೋಡಿದಾಗ. Mathsra ಆಗುತ್ತೆ. ನಾನು 1978 ಅಲ್ಲಿ 10th ಫೇಲ್ agi ಯಕ್ಷಗಾನ ನಾಟ್ಯ ಅಭ್ಯಾಸ ಮಾಡಿ ಬಳಿಕ ಕಾರಣಾಂತಗಳಿಂದ ಬೇರೆ ಉದ್ಯೋಗಕ್ಕೆ ಹೋಗಿ ಈವಾಗಲೂ ಯಕ್ಷಗಾನ ಅಂದ್ರೆ ಹೋಗಿ ನೋಡುವ ಹವ್ಯಾಸ ಇದೆ ಕಲಾವಿದರ ಬಗ್ಗೆ ಗೌರವ ಇದೆ. 🙏🏻🙏🏻🙏🏻
🙏
one of my favorites artist....divakaranna ❤ 🤩😍😍
ನಾನು ಕಂಡ ಉತ್ತಮ ಯಕ್ಷಗಾನ ಕಲಾವಿದ
ಅತ್ಯುತ್ತಮ ಗಿರ್ಕಿ ವೀರ
ಉತ್ತಮ ವಾಕ್ ಚಾತುರ್ಯ
Superb sir my favorite sir my favorite yaksagana...... 🙏
ನಿಮ್ಮ ಯಕ್ಷಗಾನದ ಪಯಣ ಹೀಗೇ ಮುಂದುವರೆಯಲಿ ಇನ್ನೂ ಹೆಚ್ಚು ಕೀರ್ತಿ ಲಭಿಸಲಿ ಎಂದು ಶುಭ ಹಾರೈಕೆಗಳು
Super Sandarshana. Well said by him. One give importance to his act not person. Loved it. God bless him.
ಅತ್ಯಂತ ಉತ್ತಮ ಸಂದರ್ಶನ..ಧನ್ಯವಾದ..
🙏
ದಿವಾಕರ ಅಣ್ಣ 🙏👌👌👌😍ಯಾನ್ ಈರನ ಮಲ್ಲ ಅಭಿಮಾನಿ
My favourite yakshagana artist divakar rai sampaje. Avarige avare sati. God bless you divakar.
Divakara Rai Sampaje....is.powerful yakshagana artist...good luck
ನಾನು ನಿಮ್ಮ ಅಭಿಮಾನಿ ಸರ್. ನಿಮ್ಮನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ
Bahala olleya sandarshana .. olleya program..dislike madovantaddu enide idrali gottagilla
Yaaro pakistanadavru bro
Channagide divakar aure badaginallu nemma veshada abimanigalu eddare
My all time favorite eerrr....... love from Goa (moodbidri)
Superb I liked your explanation 👌👍🙏
ನಾನು ಕಂಡ ಒಂದು ಅಧ್ಬುತ ಪುಂಡುವೇಷಧಾರಿ,ಧಿಗಿಣವೀರ.ಪುಂಡುವೇಷದಲ್ಲಿ ಇವರ ಅಭಿಮಾನಿ ನಾನು.ಇವರ ಇನ್ನಷ್ಟು ವೇಷಗಳ ನಿರೀಕ್ಷೆಯೊಂದಿಗೆ.... ಕಲಾವಿದೆ, ಕಲಾಭಿಮಾನಿ😊
Super and valuable words
35 40 ರ ಆಸುಪಾಸಿನಲ್ಲಿ ಇರುವ ವೇಷದಲ್ಲಿ 18ರ ಯುವಕನಂತೆ ಕಾಣುವ ನನ್ನ ನೆಚ್ಚಿನ ಪುಂಡು ವೇಷ ದಾರಿ ದಿವಾಕರ ರೈ ಸಂಪಾಜೆ ❤❤❤
ನನಗೆ ಇವರ ವೈಯಕ್ತಿಕ ಪರಿಚಯ ಇಲ್ಲ.
ಆದರೂ ಇವರ ಅನುಭವವನ್ನು ಮೆಚ್ಚಿ ಕೊಂಡಿದ್ದೇನೆ.
ಪುಣೆಯಲ್ಲಿ ನಮ್ಮ ಯಕ್ಷಗಾನ ತಂಡದೊಂದಿಗೆ ಒಂದೆರಡು ಬಾರಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು.
ನಾನು ಅಭಿಮನ್ಯುವಿನ ಪಾತ್ರವನ್ನು ಮಾಡುತ್ತಿದ್ದಾಗ ಸೌಭದ್ರೆ ಅಭಿಮನ್ಯುವಿನ ಸನ್ನಿವೇಶ ಇಷ್ಟು ದೀರ್ಘ ಇರುತ್ತಿರಲಿಲ್ಲ.
ನಾನು ಹೊಸಹಿತ್ತಿಲು ಮಾಹಾಲಿಂಗ ಭಟ್ಟರ ಅಭಿಮನ್ಯುವನ್ನು ಬಹಳಷ್ಟು ನೋಡಿದ್ದೇನೆ.
ಪುತ್ತೂರು ಶ್ರೀಧರ ಭಂಡಾರಿಯವರು ಹೊಸಹಿತ್ತಿಲು ಮಾಹಾಲಿಂಗ ಭಟ್ಟರಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಕೂಡ ಅವರ ಸಹ ಕಲಾವಿದ.
ಸಂಪಾಜೆಯವರ ಅಭಿಮನ್ಯು ನಾನು ಈ ತನಕ ನೋಡಲಿಲ್ಲ.
ಸಂದರ್ಶನ ಒಳ್ಳೆಯದಾಗಿದೆ
🙏
Ivara bagge heluva mathilla .astu olle punduveshadhari .love you divakara anna.🙏🙏🙏🙏🙏🙏🙏
Very heartening to know the pain an artist undergoes in his life to achieve accomplishments. Proud of you sir!
Devaru nimage olleya arogya bagya karunisali .ennastu nimma kerti patake haraly .yakshaganm gelge
Very nice divakaranna👌👌......nagesh kadupanja
spr Divakar sir nanu munchinindlu nimma dodda Abhimani sir tnk u so much nimma manada matugalige
Yakhagaanadalli vesha madalu preraneyaguvantaha veshave divakar rai avara punduvesha , adbuta vak chaturua , nrutya vaividya
Ellavu chenda ve , super
Divakara Rai yavara haage raktharathriya ashwatthama yaarigoo maadlikke aaglikkilla,,, i like that vesha very much👌👌👌
super🙏
My favorite sampaje...
Divakaranna....🌹🙏🙏🙏👍👍👍❤️😍🥰
ಧನ್ಯವಾದಗಳು..
👏👏👏🙏❤️❤️❤️
ಹೆಮ್ಮೆಯ ಕಲಾವಿದ ಶುಭಹಾರೈಕೆಗಳು ತಮ್ಮ ಕಲಾಜೀವನಕ್ಕೆ ದೇವರು ಅನುಗ್ರಹಿಸಲಿ 🙏👏👌👍👌👏
ಶ್ರೇಷ್ಠ ಕಲಾವಿದರು 🙏🙏🙏
Divakar you ara supper 💅🌹
Nanna Veshada Abhimani agabeku 👌👏👏
Very nice
Super
Excellent
ಸೂಪರ್
Abhinaya.. mathugarike..yella vibagadallu paripurna kalavidaru... Avrige devaru olleyadannu madali.
Nivu super sir
ಕಲ್ಲುಗುಂಡಿ ರಾಧಾಕೃಷ್ಣರ ಸಂದರ್ಶನ ಮಾಡಿ
ಖಂಡಿತ ಪ್ರಯತ್ನಿಸುವೆ🙏
Nimma sudharshna pathra athuthama pathra
Abhinandanegalu
Jagadhabhirama Swamy yavara interview madi
Super 👌
My fev artist❤️🙏
Nanna tumba tumba tumba nichhina kalavidaru adarallu abhimanyu nanna mechhinavaru🙏🙏🙏🙏🙏🙏🙏🙏🙏🙏🙏🙏🙏
Jai Yakshaga 🙏
🙏🙏🙏🙏🙏🙏
👌🏿👌🏿👌🏿👌🏿👌🏿👍🏿
84 ಜನ ನಾವು ಒಪ್ಪಿಕೊಂಡಿದ್ದು ನೀವು ಯಾರು ಮರೆ ಒಬ್ಬರಿಗೆ ಒಳ್ಳೇದು ಆಗಲಿಲ್ಲ ಅನಿಸೋದು
ಲೈಕ್ ಮಾಡುವ ಧಾವಂತದಲ್ಲಿ ಪಕ್ಕದ ಐಕಾನ್ ಪ್ರೆಸ್ ಮಾಡಿ ಡಿಸ್‌ಲೈಕ್ ಆಗಿರಬಹುದೇನೋ ಅಂತ ಎಲ್ಲಾ ಡಿಸ್‌ಲೈಕ್ ಬಂದಿರುವುದು ನೋಡಿದಾಗ ಅನ್ನಿಸ್ತದೆ.
🙆
👌👌👌👍👍👍
Best wishes
I liked His uttarakumar role
🥰🥰🥰
👍👍👍
❤️❤️
ಯಕ್ಷ ಮುತ್ತು ದಿವಾಕರರಿಗೆಉಜವಲಭವೀಷಯಸಿಗಲಿ
Super divakara anna erna malla abimani
Deevakaranna super 👌🙏
Jaya jaya jaya jaya jaya shri ram Seetharam
Bichu manasina achhukattada sabhashane..Nimage arivillade nimma veshada sahasraru abhimanigalu nimma kalajeevanakkagi harasi haaraisuthiddare. Kalaa maathe nimage uthama arogya bhagya karunisali.
👌🔥❤️😍
Super 😂
Ahankari
Thumbha olleya kalavidaru.. Girki vira.. Na esta paduwa kalavidaralli niv kuda obbaru.. Devaru nimge olledhu madali..
God bless u Anna
ನನ್ ಫೆವರೇಟ್ ಕಲಾವಿದರು
ಈರ್...ಮಲ್ಲ ಕಲಾವಿದೆಯೆ...ಈರ್ ಇಜ್ಜಂದಿ ಒಂಜಿ ಆಟ ತೂದು ಬಾರಿ ಬೇಜಾರ್ ಆತ್ಂಡ್
Kudatana
Kudatana
🥰🙏
Divakar rai avaru yakshagaanada amoolya ratna. Shashidhara kulal kanyana kooda Abhimanyu bhaari chendha madthare ivara haage olle agthadhe
Bai kushiand
Young generation will not match these artists because they worship this art ,their seniors ,try to increase their knowledge but it is not same with new artists they just interest in digina not arthagarike
Solmelu
Super 👍
Super
❤❤❤
🥰
🥰🥰