ಉಜಿರೆ ನಾರಾಯಣ ಪೂಜಾರಿಗಳು ಹೇಳಿದ ಹಾಗೆ ಬಿಲ್ಲವರು ಬ್ರಾಹ್ಮಣರ ಮನೆಯ ಒಳಗೆ ಯಾ ದೇವಸ್ಥಾನದ ಅಂಗಣಕ್ಕೆ ಬರಬಾರದು ಎಂದು 50 ವರುಷದ ಹಿಂದೆ ಇದ್ದಿರಬಹುದು ಅವರ ಕಾಲದಲ್ಲಿ ಇರುವ ಸಾಧ್ಯತೆ ಕಮ್ಮಿ. ನಾನು 1966ರ ರಿಂದ ಧರ್ಮಸ್ಥಳ ದ ಸಿದ್ದವನದ ಹೋಸ್ಟೇಲ್ನಲ್ಲಿ ಇದ್ದೆ ಆಗ ನನ್ನ ಗೆಳೆಯ ವಸಂತ ಪೂಜಾರಿ ಎಂಬವರು ಇದ್ದರು.ಅವರು ನಾನು ಎಲ್ಲರೂ ಒಟ್ಟಾಗಿ ಊಟ ಮಾಡುತ್ತಿದ್ದೆವು.ಭೇಧ ಭಾವ ಇರಲಿಲ್ಲ. ಧರ್ಮ ಸ್ಥಳದಲ್ಲಿ ದೇವರ ದರ್ಶನ ಒಳಗಿನ ಅಂಗಣದಲ್ಲಿ ಪ್ರವೇಶ ಮಾಡಿ ನೋಡಿದ್ದೇವೆ. ನನ್ನ 40 ಮತ್ತು 50 ವರುಷದಲ್ಲಿ ಬಿಲ್ಲವರು ಬ್ರಾಹ್ಮಣರು ಬೇರೆ ಅಂತ ಕಾಣಲಿಲ್ಲ. ನಾರಾಯಣರು ಭಾವಿಸಿದಂತೆ 30ಮತ್ತು40 ವರುಷದ ಹಿಂದೆ ಇದ್ದಿರಲಿಕ್ಕಿಲ್ಲ.ಹಾಗೇನಾದರು ಇದ್ದರೆ, ಹೆಸರಾಂತ ವೇಷಧಾರಿ ಗಳಾದ ಮುಳಿಯಾಲ ಭೀಮ ಭಟ್ಟರು ಇವರನ್ನ ಶಿಷ್ಯ ರಾಗಿ ಸುಂಕದಕಟ್ಟೆ. ಮೇಳದಲ್ಲಿ ನೋಡುತ್ತಿರಲಿಲ್ಲ. ಇಂತೀ ಗೋಪಾಲ
ಯಕ್ಷಗಾನ ಕಲಾ ಕ್ಷೇತ್ರ ದಲ್ಲಿ ಸುಮಾರು ಐವತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದ ಪ್ರಬುದ್ಧ ಕಲಾವಿದರು ನೀವು. ಕಲಾಕ್ಷೇತ್ರದಲ್ಲಿ ಬಾನಂಗಳದ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ಜೀವನ. ಕಲಾಮಾತೆಯ ಸೇವೆಯನ್ನು ಮಾಡುತ್ತಿರುವ ನಿಮಗೆ ಯಶಸ್ಸು ಗೌರವ ಮತ್ತು ಹಿರಿಮೆಗಳು ಪ್ರಾಪ್ತವಾಗಲಿ. ಶ್ರೀ ಭಗವಂತನು ನಿಮಗೆ ಆಯುಷ್ಯ ಆರೋಗ್ಯ ಸೌಭಾಗ್ಯಗಳನ್ನು ನೀಡಿ ಅನುಗ್ರಹಿಸಲಿ. ಶುಭ ಹಾರೈಕೆಗಳೊಂದಿಗೆ,
ಹಿಂದೂ ಧರ್ಮದಲ್ಲಿ ಶ್ರೇಣಿಕ್ರತ ಜಾತಿ ವ್ಯವಸ್ಥೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಬಹಳ ಜಾಸ್ತಿ ಇದೆ ಅದರಲ್ಲಿ ಹಿಂದುಳಿದ ವರ್ಗಗಕ್ಕೆಸೇರಿರುವ ಬಿಲ್ಲವರನ್ನು ದಲಿತರ ಜನಾಂದವರನ್ನು ಬಿಟ್ಟರೆ ಇವರನ್ನೆ ಬಹಳ ದೂರ ಇಟ್ಟಿದ್ದಾರೆ ಇದನ್ನು ಯಾಕೆ ಮೇಲ್ವರ್ಗದವರು ಮಾಡುತ್ತಿದ್ದಾರೆ ಆಂಥ ನನಗೆ ಹೇಳಿದವರಿಲ್ಲ ಬಹಳ ಜನರನ್ನು ಕೇಳಿದ್ದೆ ಆದರೆ ಯಾರಿಂದಲೂ ಇಲ್ಲಿಯವರೆನನಗೆ ತಿಳಿದಿಲ್ಲ ಬ್ರಾಹ್ಮಣ ಮಾತ್ರ ಮೇಲು ಅನ್ನುವುದು ಅದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮಾತ್ರ
ಯಕ್ಷಗಾನದ ಕಲಾವಿದರ ಬದುಕು ಎಷ್ಟು ಕಷ್ಟ ಇದೆ ಅಂತ ಇನ್ನೂ ಬಹಳ ಜನರಿಗೆ ಗೊತ್ತಿಲ್ಲ ನಿಮ್ಮ ಮಾತುಗಳನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಅದರಲ್ಲೂ ಜಾತಿಯ ಬಗ್ಗೆ ತಾರತಮ್ಯದ ಸಂಗತಿ ಬಿಲ್ಲವರು ಅಂದರೆ ಅಷ್ಟು ಸಸರ ಮಾಡುವುದು ನಮಗಂತೂ ಮೈಯಲ್ಲಾ ಉರಿದು ಹೋಗುವಷ್ಟು ಸಿಟ್ಟು ಬರುತ್ತಿದೆ ಬೆಳ್ತಂಗಡಿಯಲ್ಲಿ ಬಿಲ್ಲವರೆ ದೊಡ್ಡ ದೊಡ್ಡ ಜನಾಂಗ ಆದರೆ ನಿಮ್ಮ ಮಾತುಕೇಳಿದಾಗ ಬಹಳ ಬಡತವೇ ಹಾಸಿ ಹೊದ್ದುಕೊಳ್ಳುವಷ್ಷು ಇದೆ ವಿದ್ಯಾಬ್ಯಾಸದಕೊರತೆ ಈಎಲ್ಲಾ ಕಾರಣಗಳಿಂದ ಬಿಲ್ಲವರು ಕೆಳಗೆ ಇದ್ದಾರೆ
Dever olled maadli... helalu maathu baruttillaa... miss you lot... avara ac o gpay number yenadru mention maadbekittu sir.. kaiyalli aada sahaya maadbahudittalvaa
ನಿಮ್ಮ ಮಾತು ನಿಜ,ಆದ್ರೆ ಇವರಿಗೆ ಬಿದ್ದದ್ದು ಜಾತಿಯ ಪೆಟ್ಟು, ತುಳು ನಾಡಿನಲ್ಲಿ ಬಿಲ್ಲವರು ಬಹುಸಂಖ್ಯಾತರು,ಗುತ್ತು ಬರ್ಕೆ ಮನೆತನ ಗಳ ನ್ನೂ ಹೊಂದಿ ರವರು,ಹೆಚ್ಚೇಕೆ ಜೈನ ಅರಸರ ಆಳ್ವಿಕೆ ಯಲ್ಲಿ ಮಂತ್ರಿ ,ಸೈನಿಕರು ಬಿಲ್ಲವ ರೆ ಜಾಸ್ತಿ,ತುಳು ನಾಡಿನ 60% ದೈವಗಳು ಮೊದಲು ಬಂದದ್ದು ಬಿಲ್ಲವರ ಮನೆಗೆ,,ಆದ್ರೆ ಕೆಲವು ಕೊಳೆತ ಮನಸ್ಸಿನ ಮಾನವರಿಗೆ ಬಿಲ್ಲವರ ನು ತಿಳಿದು ಬದುಕಿದೆ ಕುಶಿ ಕೊಡುತ್ತಿತ್ತು,ಜೈನ ಅರಸರ ಕಾಲದಲ್ಲಿ ಬಿಲ್ಲವರ ಅತೀ ಆರ್ಭಟ ಮತ್ತು ಆಕ್ರಮಣ ಕಾರೀ ಮನೋಬಲ ಕುಂದಿಸಲು ರಾಜರು ಆವಾಗ ಹಾಕಿದ ಸಾಮಾಜಿಕ ಬಹಿಷ್ಕಾರ ವ ನು ಈಗಲೂ ಕೆಲವರು ಮುಂದುವರಿಸಿದ್ದಾರೆ,ಕೊಳಕು ಮನಸಿನ ವರಿಗೆ ಈಗಲೂ ಗೊತ್ತಿಲ್ಲ ಇದು ಆಗಿನ ಕಾಲದ ಸಾಮಾಜಿಕ ಬಹಿಷ್ಕಾರ ಅಂತ,🙏
ಈ ಕಲಾವಿದರಿಗೆ ಸಹಾಯವನ್ನು ಮಾಡಬಯಸುವ ಸಹೃದಯಿ ಕಲಾಭಿಮಾನಿಗಳು ಕಲಾವಿದರನ್ನು ಸಂಪರ್ಕಿಸಲು Number 9741770702
Thanks very much for your sacrifice
ಎಂಕ್ಲೆನ ಸಂಸಾರದ ಹೆಮ್ಮೆಯ ಕಲಾವಿದ. ಸೂಪರ್ ಚಿಕ್ಕಪ್ಪ 🥰💐💐
ಈರ್ ಪುಣ್ಯ ಮಲ್ದರ್
ಬಿಲ್ಲವ ಸಮಾಜದ ಪೆರ್ಮೆದ ಕಲಾವಿದ ಎನ್ನ ಚಿಕ್ಕಪ ❤❤🙏🙏🙏
ಉಜಿರೆ ನಾರಾಯಣ ಪೂಜಾರಿಗಳು ಹೇಳಿದ ಹಾಗೆ ಬಿಲ್ಲವರು ಬ್ರಾಹ್ಮಣರ ಮನೆಯ ಒಳಗೆ ಯಾ ದೇವಸ್ಥಾನದ ಅಂಗಣಕ್ಕೆ ಬರಬಾರದು ಎಂದು 50 ವರುಷದ ಹಿಂದೆ ಇದ್ದಿರಬಹುದು ಅವರ ಕಾಲದಲ್ಲಿ ಇರುವ ಸಾಧ್ಯತೆ ಕಮ್ಮಿ.
ನಾನು 1966ರ ರಿಂದ ಧರ್ಮಸ್ಥಳ ದ ಸಿದ್ದವನದ ಹೋಸ್ಟೇಲ್ನಲ್ಲಿ ಇದ್ದೆ ಆಗ ನನ್ನ ಗೆಳೆಯ ವಸಂತ ಪೂಜಾರಿ ಎಂಬವರು ಇದ್ದರು.ಅವರು ನಾನು ಎಲ್ಲರೂ ಒಟ್ಟಾಗಿ ಊಟ ಮಾಡುತ್ತಿದ್ದೆವು.ಭೇಧ ಭಾವ ಇರಲಿಲ್ಲ.
ಧರ್ಮ ಸ್ಥಳದಲ್ಲಿ ದೇವರ ದರ್ಶನ ಒಳಗಿನ ಅಂಗಣದಲ್ಲಿ ಪ್ರವೇಶ ಮಾಡಿ ನೋಡಿದ್ದೇವೆ.
ನನ್ನ 40 ಮತ್ತು 50 ವರುಷದಲ್ಲಿ ಬಿಲ್ಲವರು ಬ್ರಾಹ್ಮಣರು ಬೇರೆ ಅಂತ ಕಾಣಲಿಲ್ಲ.
ನಾರಾಯಣರು ಭಾವಿಸಿದಂತೆ 30ಮತ್ತು40 ವರುಷದ ಹಿಂದೆ ಇದ್ದಿರಲಿಕ್ಕಿಲ್ಲ.ಹಾಗೇನಾದರು ಇದ್ದರೆ, ಹೆಸರಾಂತ ವೇಷಧಾರಿ ಗಳಾದ ಮುಳಿಯಾಲ ಭೀಮ ಭಟ್ಟರು ಇವರನ್ನ ಶಿಷ್ಯ ರಾಗಿ ಸುಂಕದಕಟ್ಟೆ. ಮೇಳದಲ್ಲಿ ನೋಡುತ್ತಿರಲಿಲ್ಲ.
ಇಂತೀ
ಗೋಪಾಲ
ಬೀಲವ ಸಮಾಜದ ಪೆರ್ಮೆದ ಕಲಾವೀದೆ💞🥰🥰
ಯಕ್ಷಗಾನ ಕಲಾ ಕ್ಷೇತ್ರ ದಲ್ಲಿ ಸುಮಾರು ಐವತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದ ಪ್ರಬುದ್ಧ ಕಲಾವಿದರು ನೀವು. ಕಲಾಕ್ಷೇತ್ರದಲ್ಲಿ ಬಾನಂಗಳದ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ಜೀವನ. ಕಲಾಮಾತೆಯ ಸೇವೆಯನ್ನು ಮಾಡುತ್ತಿರುವ ನಿಮಗೆ ಯಶಸ್ಸು ಗೌರವ ಮತ್ತು ಹಿರಿಮೆಗಳು ಪ್ರಾಪ್ತವಾಗಲಿ. ಶ್ರೀ ಭಗವಂತನು ನಿಮಗೆ ಆಯುಷ್ಯ ಆರೋಗ್ಯ ಸೌಭಾಗ್ಯಗಳನ್ನು ನೀಡಿ ಅನುಗ್ರಹಿಸಲಿ.
ಶುಭ ಹಾರೈಕೆಗಳೊಂದಿಗೆ,
ಅಸ್ಪೃಶ್ಯತೆ ಈಗಲೂ ಕಮ್ಮಿಯಾಗಿಲ್ಲ.....
ನಾವುಗಳು ಬದಲಾಗೋಣ, ಅಸ್ಪೃಶ್ಯತೆಯನ್ನು ಮನಸಿಂದ, ಮನೆಯಿಂದ ಹೊಡೆದೋಡಿಸೋಣ.... 🚩
Ejjianna....
kelaveru ettela kenuveru er ov jathi andhu.... Bejarapundu
@@mangalorefarmingtech1691 ಅಂದ್ ಅವ್ವೆ ಪನ್ನೇ ಯಾನ್, ನನಲ ಕಮ್ಮಿ ಆತುಜಿ ಪಂಡುದು....
ಜಾತಿದ ಕಾರಣಗು ಯಾನ್ ಮಿತ್ತ್, ಈ ತಿರ್ತ್ ಪನ್ಪೆರತ್ತಾ ಎಂಚಿನ ನಾಚಿಗೆಗೇಡು ವಿಷಯ....
ಜಾತಿ ಬಗ್ಗೆ ಮಾತನಾಡಿದಾಗ ಆಗುವ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು. ಸರ್, ಚಿಂತೆ ಮಾಡಬೇಡಿ ನಿಮಗೆ ಸುಬ್ರಹ್ಮಣ್ಯನ ಆಶ್ರಿ ರವಾದವಿದೆ.
houdhu bejaradha vishaya nammalliyu idhe
@@mangalorefarmingtech1691 yes bro ynkula masth sari feel atundu
Yeoman service. Proud of you sir!
🙏🏻ಉಜಿರೆ ನಾರಾಯಣ ಪೂಜಾರಿ❤
🙏🏻🙏🏻
ನಿಮ್ಮ ಕಲಾಜೀವನದಲ್ಲಿ ಆದ ಕಷ್ಟ ನಷ್ಟದ ನೋವುಗಳ ಅನುಭವವನ್ನು ತುಂಬಾ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ ಸರ್
ನಿಮ್ಮ ಮುಂದಿನ ಜೀವನವು ಸುಖವಾಗಿರಲಿ ಸರ್.. 💐💐🙏🏻
ನಮ್ಮ ಧರ್ಮ ದಲ್ಲಿ ಜಾತಿ ಯದ್ದೇ ಸಮಸ್ಯೆ
ಎಂತ ಸಾಧನೆ ಮಾಡಿದ ಕಲಾವಿದ ಹೃದಯ ಕ್ಕೇ ಮುಟ್ಟುವಂತ ಸಂದರ್ಶನದ ಮಾತು ಈಗಲೂ ಅವರಲ್ಲಿ ಶಕ್ತಿ ಇದೆ. ನಿಮಗೆ ದೊಡ್ಡ ಮಟ್ಟದ ಪ್ರಶಸ್ತಿ ಸಿಗೋ ಆಗಲಿ ಸರ್.
ಉತ್ತಮ ಕಲಾವಿದರು..
ಸೂಪರ್ ಅಣ್ಣ 👌 ಬಾರಿ ಪೊರ್ಲುದ ಕಾರ್ಯಕ್ರಮ 🙏💐
Thumbha kastada jeevana kalithiddiri narayanavare adru nillisada nimma bannada jeevana kadevaregu kateelu thayee nimma Kai hididru 👌🙏🙏🙏 nijavaguyu great nivu
Very inspiring .. wishing Sh Narayan Ujire all happiness 🙏🙏🙏
ನಮ್ಮ ಹೆಮ್ಮೆ ಉಜಿರೆ ಹಾಸ್ಯಗಾರರು
ಒಂದೇ ಜಾತಿ ಒಂದೇ ಮತ ಒಂದೇ ದೇವರು
ನಿಮ್ಮ ಮಾತುಗಳು ಹೃದಯಬಾರವಾಗಿಸಿತು
Supper irena manasuda bene duraAvadu
🙏🙏🙏💐👏ujere narayanna.
ಕಲಾಮಾತೆಯ ಸೇವೆಗೆ ಜಾತಿಯ ಬಣ್ಣ ಬಳಿಯುದು ಮೂರ್ಖತನ 🙏
Antaha jati padati iruvalli nimma sadane torpadisidiralla great sir nivu devar nimma paravagiye irutane inast kala seve yanu madlike bhagavanta ayush uttama arogya nidli niv adest kelajatiya kalavidarige dodda sporti yagidiri nijavaglu dodda sadane
ಜಾತಿ ಹುಟ್ಟಿನಿಂದಲ್ಲ ಗುಣ ಕರ್ಮದಿಂದ. ಕಲೆಯ ಸೇವೆ ಮಾಡುವ ನೀವು ಗುಣದಿಂದ ಬ್ರಾಹ್ಮಣ
My favorite artist ujire
ದೇವರು ನಿಮಗೆ ಒಳ್ಳೇದು ಮಾಡಲಿ ....!!!
🙏🙏🙏🙏🙏🚩🚩jillege keerti tandavaru neevu
❤ Heart touching
Kalapriyaru aaradisuva kala devarugalu neevu nimmondige naviddeve
ಹಿಂದೂ ಧರ್ಮದಲ್ಲಿ ಶ್ರೇಣಿಕ್ರತ ಜಾತಿ ವ್ಯವಸ್ಥೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಬಹಳ ಜಾಸ್ತಿ ಇದೆ ಅದರಲ್ಲಿ ಹಿಂದುಳಿದ ವರ್ಗಗಕ್ಕೆಸೇರಿರುವ ಬಿಲ್ಲವರನ್ನು ದಲಿತರ ಜನಾಂದವರನ್ನು ಬಿಟ್ಟರೆ ಇವರನ್ನೆ ಬಹಳ ದೂರ ಇಟ್ಟಿದ್ದಾರೆ ಇದನ್ನು ಯಾಕೆ ಮೇಲ್ವರ್ಗದವರು ಮಾಡುತ್ತಿದ್ದಾರೆ ಆಂಥ ನನಗೆ ಹೇಳಿದವರಿಲ್ಲ ಬಹಳ ಜನರನ್ನು ಕೇಳಿದ್ದೆ ಆದರೆ ಯಾರಿಂದಲೂ ಇಲ್ಲಿಯವರೆನನಗೆ ತಿಳಿದಿಲ್ಲ ಬ್ರಾಹ್ಮಣ ಮಾತ್ರ ಮೇಲು ಅನ್ನುವುದು ಅದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮಾತ್ರ
Top background... 🥰❤️❤️
ನಿಮ್ಮ ಮಾತು ಸೂಪರ್ ನಾರಾಯಣ ಪೂಜಾರಿ ಅವರೇ
Eiji Anna eirna supar hasya
Istella billavara virudda shadyanthara mdidru, namma yuvakaru rajakiyakke baliyagi nammavarannu etti taruvudaralli viphalavagiddare. Aneka rajakiyadavaru vasantha bangerarinda hididu harish poonjaravaru thamma swarthakke billavarannu balasiddare ennuvudu nanna anisike.
🙏ಸರ್
When you interview artists like Sir Ujire Narayana, share any details to reach them if need help(only if they are willing)
Number 9741770702
🙏🏼ಗ್ರೇಟ್ ಸರ್
🔥🔥🔥🔥
Super ❤️ appa😘😘
Proud to be a poojary
ಇತಿಮಿತಿಯ ಉತ್ತಮ ಹಾಸ್ಯಗಾರರು
👌👌👌👍👍👍🙏🙏🙏💓💐
❤️❤️❤️🙏🙏🙏🙏🙏
Narayana poojary sir super comedy
Nimma manasalada maathu keeli tumba besaravaithu
Devaru nimage Aayurarogya kodalendu prasthitutsene 👍
Video sooper,,
. 🎉
Super
ಯಕ್ಷಗಾನದ ಕಲಾವಿದರ ಬದುಕು ಎಷ್ಟು ಕಷ್ಟ ಇದೆ ಅಂತ ಇನ್ನೂ ಬಹಳ ಜನರಿಗೆ ಗೊತ್ತಿಲ್ಲ ನಿಮ್ಮ ಮಾತುಗಳನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಅದರಲ್ಲೂ ಜಾತಿಯ ಬಗ್ಗೆ ತಾರತಮ್ಯದ ಸಂಗತಿ ಬಿಲ್ಲವರು ಅಂದರೆ ಅಷ್ಟು ಸಸರ ಮಾಡುವುದು ನಮಗಂತೂ ಮೈಯಲ್ಲಾ ಉರಿದು ಹೋಗುವಷ್ಟು ಸಿಟ್ಟು ಬರುತ್ತಿದೆ ಬೆಳ್ತಂಗಡಿಯಲ್ಲಿ ಬಿಲ್ಲವರೆ ದೊಡ್ಡ ದೊಡ್ಡ ಜನಾಂಗ ಆದರೆ ನಿಮ್ಮ ಮಾತುಕೇಳಿದಾಗ ಬಹಳ ಬಡತವೇ ಹಾಸಿ ಹೊದ್ದುಕೊಳ್ಳುವಷ್ಷು ಇದೆ ವಿದ್ಯಾಬ್ಯಾಸದಕೊರತೆ ಈಎಲ್ಲಾ ಕಾರಣಗಳಿಂದ ಬಿಲ್ಲವರು ಕೆಳಗೆ ಇದ್ದಾರೆ
ಮನುಷ್ಯನ ಜೀವನದಲ್ಲಿ ಕಷ್ಟ ಸುಖ
ಇದ್ದೇ ಇದೆ ಅಲ್ಲವೇ.ಸುಖದ ದಿನಗಳು
ಮುಂದೆ ಬಂದೇ ಬರಬಹುದು
Super sir......
Ujire.best.kalavidaru
Eren yepala poojary naklu burdu padujer Anna
😍
👍👍
❤️🙏
🙏🙏🙏🙏🙏
ನಾನು ಉಜಿರೆ ಯಲ್ಲಿ ಇವರನ್ನು ನೋಡಿದ್ದೇನೆ
Kalege jati illa , God bless Health success
Dever olled maadli... helalu maathu baruttillaa... miss you lot... avara ac o gpay number yenadru mention maadbekittu sir.. kaiyalli aada sahaya maadbahudittalvaa
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ 🙏 ಅವರು ಒಪ್ಪಿದರೆ ಅಪ್ಡೇಟ್ ಮಾಡುತ್ತೇನೆ
Super sir 🙏🙏
🙏🙏🙏
Hi
🙏🙏🙏👌❤️❤️
ಇನ್ನಾ ದರು ಗೆಲು ವಾಗಲಿ
ಕಲೆಗೆ ಜಾತಿ ಬೇಧ ಸಲ್ಲ...ದೇವರಿಗೆ ಜಾತಿ ell a ಮತ್ತೆ ಈ ಮನುಜನಿಗೆ ಮಾತ್ರ ಯಾಕೆ ಜಾತಿ ಯ ತಾರತಮ್ಯ
👍🏻
👌🏻👌🏻
🙏🙏🙏♥
ನಮಸ್ಕಾರ ನೀವು ಸಕಲ ಕಷ್ಟಗಳನ್ನು ಜಯಿಸಿ ಹೆಸಾರಾಂತ ಕಲಾವಿದರಾದ ನಿಮಗೆ ಧನ್ಯವಾದಗಳು🙏
God bless you
Ethiend tumbu masth kala kramne kammi aand aaike dala malpare apuji nana Andala doora malpuga pand kai jodusona🙏
😍💪🙏
💐🙏🙏
👌👌👌🙏👏👍🤗
Niv feel agbardu narayanavare navu nodida ille kalavidaru...nija helbekandre maliniya madveya puruhithara pathravanne nimmindale yellarige banthu evaga nimma dialogue same copy madakke esay agthade 👍👍
💛💛💛💛
Putturu shekara Bhandary, introduction madi
Ollr narayana anna yenna gurtha unde
🙏🙏🙏🙏🙏🙏🙏🙏🙏🙏🙏🙏🙏🙏
🙏🙏👌👌💛💛
Nija ujire Narayan re earegu malla sanmana jarur avodu .bokka eaat varsha kalamatena seve maldar. Dever kai budayer.arogya bagya kordu earegu eaar na samsarogu kapadadu
❤
Edde patera pandar narayannana
Saku sir
Nimage dodda mattada salam(namaskara,)
Super sir ,
ನೋಡಿ ಖುಷಿ ಯಾಯಿತು ಸಾರ್
ಮೊದಲು ಪ್ರತಿಯೊಬ್ಬ ಕಲಾವಿದರು ಒಂದಲ್ಲಾ ಒ೦ದು ರೀತಿಯ ಕಷ್ಟ ಅನುಭವಿಸಿದವರೇ. ಒ೦ದು ಒ೦ದು ರೀತಿಯ ಕಷ್ಟ ಅನುಭವಿಸಿ ಮೇಲೆ ಬ೦ದು ಹೆಸರು ಪಡೆದವರೇ
ಆದರೆ ಇವರಿಗೆ ಆಗಿದ್ದು ಜಾತಿ ಕಾರಣದಿಂದ ಕಷ್ಟ ನೋವು ತಾರತಮ್ಯ ನೀಮಗೇನು ಗೊತ್ತು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು
🙏🙏🙏
ನಿಮ್ಮ ಮಾತು ನಿಜ,ಆದ್ರೆ ಇವರಿಗೆ ಬಿದ್ದದ್ದು ಜಾತಿಯ ಪೆಟ್ಟು, ತುಳು ನಾಡಿನಲ್ಲಿ ಬಿಲ್ಲವರು ಬಹುಸಂಖ್ಯಾತರು,ಗುತ್ತು ಬರ್ಕೆ ಮನೆತನ ಗಳ ನ್ನೂ ಹೊಂದಿ ರವರು,ಹೆಚ್ಚೇಕೆ ಜೈನ ಅರಸರ ಆಳ್ವಿಕೆ ಯಲ್ಲಿ ಮಂತ್ರಿ ,ಸೈನಿಕರು ಬಿಲ್ಲವ ರೆ ಜಾಸ್ತಿ,ತುಳು ನಾಡಿನ 60% ದೈವಗಳು ಮೊದಲು ಬಂದದ್ದು ಬಿಲ್ಲವರ ಮನೆಗೆ,,ಆದ್ರೆ ಕೆಲವು ಕೊಳೆತ ಮನಸ್ಸಿನ ಮಾನವರಿಗೆ ಬಿಲ್ಲವರ ನು ತಿಳಿದು ಬದುಕಿದೆ ಕುಶಿ ಕೊಡುತ್ತಿತ್ತು,ಜೈನ ಅರಸರ ಕಾಲದಲ್ಲಿ ಬಿಲ್ಲವರ ಅತೀ ಆರ್ಭಟ ಮತ್ತು ಆಕ್ರಮಣ ಕಾರೀ ಮನೋಬಲ ಕುಂದಿಸಲು ರಾಜರು ಆವಾಗ ಹಾಕಿದ ಸಾಮಾಜಿಕ ಬಹಿಷ್ಕಾರ ವ ನು ಈಗಲೂ ಕೆಲವರು ಮುಂದುವರಿಸಿದ್ದಾರೆ,ಕೊಳಕು ಮನಸಿನ ವರಿಗೆ ಈಗಲೂ ಗೊತ್ತಿಲ್ಲ ಇದು ಆಗಿನ ಕಾಲದ ಸಾಮಾಜಿಕ ಬಹಿಷ್ಕಾರ ಅಂತ,🙏
🙏🙏🙏🙏🙏👍
ಬಿಲ್ಲವರು ಅಂದರೆ ಬಲ್ಲವರು
Eeru poojari panpinetthudla eeru hindu panpinav yenkleg kushi apundu.dumbu onji kaala etthundu eeru panpina satya.etthela ancha malpunakulu etthunda aitha karma thinande povayeru undu satya. By
Kanditha nama yapaogla hinduvee anda nama hiriyakul thinithina beneda kathela onthe gothanda masth yadde javanereg
@@pushparajbangera4103 ettile undu e ov jathi andhu..... Yakshagana panda masthista.. Yenchala Yan maddale kalthudhu...talamaddalegu matha pope practice gu but kaldhina yadhuji nanala kalpuga pandhu kelavernade ponda... Jathi kenuveranna yethu bejarapundu gotthunde..... Materlathu kelaveru yedde janakulla yedde manasdhakulla ulleru....
@@mangalorefarmingtech1691 mastg bejarada vishaya undu anubavisayankleg athanda onchur theriyonnakleg mathra artha avare sadya. Itheda banga panda dada pandhe gothu danthe mallayina jokuleg chur artha malthonle panda thelipuver aathe!
@@pushparajbangera4103 andhanna yenna himmela class ardhade stop athundu... 😞
Midiadvrre kavlavidrannu thliyodu
Hasya super but neevu mathaduvaga ninna appa ninna appa
Antha thumba sala helthiri yake
Aprathima kalavida kalege yawa jathi ilaa
Malla prayathna dumbu pole dever yedde malpuver
Nela musuvadara vivarane beku
ನಮ್ಮ ಕುಲದವರದ ತಮ್ಮ ಬದುಕಿನ ಪ್ರಯಾಣ ಕೇಳಿ ದುಃಖ ಹಾಗೂ ಹೆಮ್ಮೆ ಎರಡೂ ಆಯ್ತು ತಮ್ಮ ಮುಂದಿನ ಜೀವನ ಸುಗಮವಾಗಿರಲಿ.
Kalabhimanigalu ottagi ujierayavareghi suvarna sanamana madona
ಎಂತ ಸಾಧನೆ ಮಾಡಿದ ಕಲಾವಿದ ಹೃದಯ ಕ್ಕೇ ಮುಟ್ಟುವಂತ ಸಂದರ್ಶನದ ಮಾತು ಈಗಲೂ ಅವರಲ್ಲಿ ಶಕ್ತಿ ಇದೆ. ನಿಮಗೆ ದೊಡ್ಡ ಮಟ್ಟದ ಪ್ರಶಸ್ತಿ ಸಿಗೋ ಆಗಲಿ ಸರ್.
🙏🌹
🙏🙏🙏🙏🙏
Super
👍👍
🙏
👍
🙏🥰
🙏🙏🙏