ಯಕ್ಷಗಾನದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆ ತೆಗೆಸಿದ್ದಾರೆ.!ಮೆಕಾನಿಕ್ ಕೆಲಸ, ಸೋಲು ಗೆದ್ದ ಪಟ್ಲರ ರೋಚಕ ಕಥೆ

Поделиться
HTML-код
  • Опубликовано: 23 фев 2023
  • #patlasatheeshshetty #kateelyakshagana #yakshagana
    ಯಕ್ಷಗಾನ ರಂಗಕ್ಕೆ ಕ್ರಾಂತಿಕಾರಿ ಮುನ್ನುಡಿ ಬರೆದ ಪಟ್ಲರ ಮನದಾಳದ ಮಾತು..!, “ಆಯೇ ಆಟದಾಯೆ ಮಾರ್ರೆ”ಎಂದು ಮೂದಲಿಸಿದ ಜನರಿಂದಲೇ ‘ಶಹಬ್ಬಾಸ್ ಗಿರಿ’ !, ಯಕ್ಷಗಾನ ಆಟದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆಯನ್ನು ತೆಗೆಸಿದ್ದಾರೆ !, “ಪಿಯುಸಿ ವಿದ್ಯಾಭ್ಯಾಸ, ಹೊಟ್ಟೆಪಾಡಿಗೆ ಪಂಪ್ ರಿಪೇರಿ, ಮೆಕಾನಿಕ್ ಕೆಲಸ, ಕಷ್ಟಪಟ್ಟು ಬದುಕಿದ್ದೆ”.!, ಪಟ್ಲ ಟ್ರಸ್ಟ್(ರಿ) ಮೂಲಕ ಬಡ ಯಕ್ಷ ಕಲಾವಿದರ ಬದುಕಿನ ಆಶಾಕಿರಣವಾದ ಕಲಾಪೋಷಕ !, ಆ ಒಂದು ಘಟನೆ ಮನಸ್ಸಿಗೆ ಬಹಳ ನೋವನ್ನು ತಂದಿತ್ತು, ಸೋಲನ್ನು ಗೆದ್ದ ಪಟ್ಲರ ರೋಚಕ ಕಥೆ..!, ಯಕ್ಷಗಾನ ಆಟದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆಯನ್ನು ತೆಗೆಸಿದ್ದಾರೆ ! ಸೋಲನ್ನು ಗೆದ್ದ ಪಟ್ಲರ ರೋಚಕ ಕಥೆ..!
    ಯಕ್ಷಗಾನದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆ ತೆಗೆಸಿದ್ದಾರೆ.!ಮೆಕಾನಿಕ್ ಕೆಲಸ, ಸೋಲು ಗೆದ್ದ ಪಟ್ಲರ ರೋಚಕ ಕಥೆ..
    NAMMA KUDLA news 24x7
    ------------------------------------------------------------------------
    ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
    chat.whatsapp.com/LqxE0EYF4Y9...
    Official website: nammakudlanews.com/
    Subscribe to RUclips Channel: / nammakudlanews
    Like us on FaceBook: / nammakudlanews
    Follow us on Instagram: / namma_kudla. .
    Follow us on Twitter: KudlaNamma?t=neP4...
    Download our official app from playstore
    play.google.com/store/apps/de...
    ----------------------------------------------------------------------------------------------------

Комментарии • 93

  • @user-th3uw6mx2n

    ❤ ಯು sir, ನಾನು ನಿಮ್ ಆಟ ತುಂಬಾನೇ ನೋಡಿದೀನಿ, ನಿಮ್ಮ ದೊಡ್ಡ ಅಭಿಮಾನಿ ನಾನು. ಸೂಪರ್ ಅಣ್ಣ ನಿಮ್ಮ ಬೆಳವಣಿಗೆ ನಾವು ಮನೆಯವರು ಎಲ್ರೂ ಹಾರೈಸುತ್ತೇವೆ

  • @sumans4122
    @sumans4122 Год назад +5

    ಹೆಮ್ಮೆ ಸರ್🙏🙏🙏. ಯಕ್ಷಗಾನ ಕಲಾವಿದ ಅವಮಾನದಿಂದ ಯೆದ್ದು ನಿಂತ ಪರಿ ಅಮೋಘ ಸರ್👏👏👏🙏🙏🙏 ಯಕ್ಷಗಾನಮ್ ಗೆಲ್ಗೆ

  • @vijayanaik2602
    @vijayanaik2602 Год назад +7

    ಎಂಥಾ ಕಂಠ ಶಿರಿ....ಅದೃಷ್ಟವಂತರು sir ನೀವು..... ದೇವರಿಂದ ವರ ಪಡೆದು ಬಂದವರು..... ಅರ್ಹ ವ್ಯಕ್ತಿ ನೀವು....... ಉತ್ತಮ ಸಂಸ್ಕಾರ ವಂತರು...

  • @sooryanarayana9078
    @sooryanarayana9078 Год назад +6

    ಸೂಪರ್ ಸತೀಶಣ್ಣ. ದೇವ್ರು ಒಳ್ಳೆದು ಮಾಡ್ಲಿ.

  • @vaishwaanara
    @vaishwaanara Год назад +25

    ನನ್ನ ಅತ್ಯಂತ ನೆಚ್ಚಿನ ವೇಷಧಾರಿ .. ಈಗಲೂ ಅಂಥಹಾ ಬಣ್ಣದ ವೇಷಗಳ ಕಾಲ ಮುಗಿಯಿತೇನೋ ಎಂದು ಕೆಲವೊಮ್ಮೆ ಬೇಸರ ಪಡುತ್ತೇನೆ .. ಬಣ್ಣದ ಸುಬ್ರಾಯ ನವರು .. ನನ್ನ ಬಾಲ್ಯದಲ್ಲಿ ದೇವಿ ಮಹಾತ್ಮೆ ಹೆಚ್ಚಾಗಿ ಆಗುತ್ತಿರಲಿಲ್ಲ .. ಆಗಲೂ ಪ್ರತಿವರ್ಷ ಎಲ್ಲಾದರೂ ಹೋಗಿ ಅವರ ಒಂದು ಮಹಿಷಾಸುರ ಪಾತ್ರವನ್ನು ನೋಡುವುದು ನಮ್ಮ ಕಾರ್ಯಕ್ರಮ .. ಅವರು ರಂಗಕ್ಕೆ ಪ್ರವೇಶಿಸಿದರೆ ಸಾಕಿತ್ತು .. ದೈತ್ಯ ಅಂದರೆ ಏನು ಎಂಬುದರ ಅನುಭವ ವಾಗುತ್ತಿತ್ತು .. ಇಂತಹ ಕಲಾವಿದರ ಜೀವನದ ಇನ್ನೊಂದು ಮಗ್ಗುಲಿನ ಕುರಿತು ಕೇಳಿ ತುಂಬಾ ವ್ಯಥೆಯಾಯಿತು 🙏 ಯಕ್ಷಗಾನದ ಸೇವೆಯಲ್ಲಿ ಪಟ್ಲ ರಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ 🙏

  • @mariadsouza5342
    @mariadsouza5342 Год назад +5

    I am a big fan of yours sir Mr Patla. Hats off to you and so proud. Good luck. God be with you always. Keep going...🙏👍🌹💐 God bless

  • @krishnasalian8326
    @krishnasalian8326 Год назад +4

    ಕಲಾವಿದರ ಕಾಮಧೇನು ಪಟ್ಲ ಸರ್...❤️

  • @seethanandashetty3140
    @seethanandashetty3140 Год назад +2

    PATLA SATHISH SHETTY BROUGHT YAKSHAGANA ANOTHER LEVEL, DUE TO HIM ONLY YOUNG GENERATION ATTRACTED SO MUCH TO YAKSHAGANA, NOW YAKSHAGANA IS AT WORLD LEVEL.

  • @krdevendraagumbe3440
    @krdevendraagumbe3440 Год назад +4

    ಹೌದು ಯಾಕ್ಸ್ ಗಾನ ದವರಿಗೆ ಮನೆ ಇಲ್ಲ ಎಷ್ಟು ಸುಂದರವಾಗಿ ಹಾಡುತ್ತಾರೆ ಕುಣಿಯುತ್ತಾರೆ, ಕೇಲೋ.... ಟೆಂಟ್ ಹಾಕಿ ಮಲಗುತ್ತಾರೆ, ಮುಂದೆ... ಪೂರ್ಣ ಓದಿ ಬರೆಯುತ್ತೆನಿ 👍🙏🙏👌🏼

  • @frankmaninde3989
    @frankmaninde3989 Год назад +2

    ಕೊನೆಯ ತನಕ ಓದಿ.!

  • @harishpoojary3616
    @harishpoojary3616 Год назад +8

    ಉತ್ತಮ ಭಾಗವತ ಒಳ್ಳೆಯ ಮನುಷ್ಯ

  • @sureshbolinjadka
    @sureshbolinjadka Год назад +8

    Supper Shathishanna. ನಿಮ್ಮ ಅಭಿಮಾನಿ ನಾನು. ದೇವರು ನಿಮಗೆ ಆರರೋಗ್ಯ ಐಶ್ವರ್ಯ ಆಯಸ್ಸು ಕೊಡಲಿ.

  • @riyarammusicworld9710
    @riyarammusicworld9710 Год назад +4

    Proud of you Sir 🌹❤️

  • @MrSatish301
    @MrSatish301 Год назад +3

    Not only a wonderful Yakshagana bhagavata,he is also a great person.God bless you Satish.

  • @panchashreeayurveda1405
    @panchashreeayurveda1405 Год назад +7

    Nanna bavishyada Gurugalu patla Sathish Anna❤️🙏

  • @surendrakarkala6532
    @surendrakarkala6532 Год назад +6

    ಮಾನವೀಯ ಮೌಲ್ಯಗಳು ಇರುವ ಮಾತುಗಳನ್ನು ಆಡಿದ್ದಾರೆ ಹಾಗೆಯೇ ಬದುಕಿದ ಸತಿಶನ್ನ, ಜಗನ್ಮಾತೆ ಆರೋಗ್ಯವನ್ನು ಕಾಪಾಡಲಿ .ಹಾಗೆಯೇ ನಿತಿನ್ ಸಾಲ್ಯಾನ್ ನಿಮ್ಮ ಮಾತಿಗೊಂದ್ ಸಲಾಂ 🙏🙏🙏💞

  • @dineshdevadiga9949
    @dineshdevadiga9949 Год назад +10

    Dever eren masth yedde malpodu

  • @mohammadalich6564
    @mohammadalich6564 Год назад +3

    Keep up all your good works. I do remember myself, when I was studying in St. Lawrence school. I usually looking at you all the times.

  • @user-cy5cy5rz7w

    Super sathish anna voice ❤🙏🙏🙏

  • @librarygfgcbettampady4384
    @librarygfgcbettampady4384 Год назад +2

    Great Human Being.......................