ಉತ್ತಮ ಸಂದರ್ಶನ.. ಹಾಸ್ಯ ಪಾತ್ರವಲ್ಲದೆ ಯಾವುದೇ ಪಾತ್ರವನ್ನು ಹಾಸ್ಯದ ಲೇಪನದೊಂದಿಗೆ ಗೆಲ್ಲಿಸಬಲ್ಲ ಕಲಾವಿದರು.. ನಾ ಅತಿಯಾಗಿ ಮೆಚ್ಚಿಕೊಂಡ ಕಲಾವಿದರು. ಸರಳ, ಸಜ್ಜನ...ಸೂಪರ್ ಪ್ರಜ್ವಲಣ್ಣಾ.. ದೇವರು ನಿಮಗೆ ಇನ್ನಷ್ಟು ಶಕ್ತಿಯನ್ನು ಕರುಣಿಸಲಿ. ನಿಮ್ಮ ಜೀವನಗಾಥೆ ನಮ್ಮಂತಹ ಕಿರಿಯರಿಗೆ ಆದರ್ಶ.🙏 ಶುಭವಾಗಲಿ.
ನಾನು ನನ್ನ ಜೀವಮಾನದಲ್ಲೇ ನೋಡಿದಂತಹ ಮತ್ತು ಕೇಳಿದಂತಹ ವಿಶೇಷ ರೀತಿಯ ಸಂದರ್ಶನವಿದು ಬಹಳ ಬಹಳ ಧನ್ಯವಾದಗಳು ಪ್ರಜ್ವಲ್ ಅವರೇ ನಿಮಗೆ ಆ ಶ್ರೀ ದುರ್ಗಾ ಮಾತೆಯು ನಿಮ್ಮ ಜೀವನದಲ್ಲಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಮಾತ್ರವಲ್ಲದೆ ನೀವು ಇನ್ನೂ ಹೆಚ್ಚು ಯಕ್ಷಗಾನ ರಂಗದಲ್ಲಿ ಬೆಳಗುವಂತಾಗಲಿ ಎಂದು ಶುಭ ಕೋರುವ ನಿಮ್ಮ ಯಕ್ಷಾಭಿಮಾನಿ...
ಪ್ರಜ್ವಲ್ ಒಬ್ಬ ಅದ್ಭುತ ಕಲಾವಿದ ಯಾವದೇ ಪಾತ್ರ ಕೊಟ್ಟರೂ ಸಮರ್ಥ ರೀತಿಯಲ್ಲಿ ಮಾಡಬಲ್ಲ ,ಅಪೂರ್ವ ಕಲಾವಿದ ಇವರ ಪಾತ್ರಗಳು ನನಗಿಷ್ಟ ಅದರಲ್ಲೂ ಹಾಸ್ಯವಂತು ಅಮೋಘ..ಪ್ರಜ್ವಲ್ ಅವರ ಪ್ರತುತ್ಪನ ಮತಿತ್ವ ಜ್ಞಾನ ಅದ್ಭುತ..ಬೆಸ್ಟ್ of ಲಕ್ ಪ್ರಜ್ವಲ್
ಪ್ರಜ್ವಲ್ ರವರು....... ,, , ಯಕ್ಷಗಾನ ಪ್ರಿಯರು ಹಾಗೂ ಯಕ್ಷಗಾನದ ಔಚಿತ್ಯ ತಿಳಿದವರಿಗೆ ಯಕ್ಷಮಾತೆ ಅನುಗ್ರಹಿಸಿದ ವರ ಪ್ರಸಾದ.... .ಎಲ್ಲರ ಶುಭಹಾರೈಕೆ ಮತ್ತು ಪ್ರೀತಿ ವಿಶ್ವಾಸ ಅವರ ಮೇಲಿರುವಂತಾಗಲಿ.ಪ್ರಜ್ವಲ್ ರವರು ತಮ್ಮ ಉತ್ತಮ ಗುರಿಯನ್ನು ಮುಟ್ಟುವಂತಾಗಲಿ.. 🙏🙏🙏
ಯಕ್ಷಗಾನ ಸವ್ಯಸಾಚಿ prajwal kumar. My fav ಯಕ್ಷಗಾನ ಕಲಾವಿದ🥰🥰🥰. Al the bst ಯಕ್ಷಗಾನ hero. ಈ ಕಾಲದಲ್ಲಿ ಪ್ರಚಾರ ಬಯಸುವ ಯಕ್ಷಗಾನ ಕಲಾವಿದರು ಇರುವಾಗ, ಪ್ರಚಾರ ಬಯಸದ ಅದ್ಭುತ ಕಲಾವಿದ prajawal ಕುಮಾರ್. Hats of 2 u sir
Prajwal Kumar frankly revealed his real life story.he is a real kalavida in the field of yakshagana.Appreciate your detailed story .god bless you dear prajwal Kumar.
A different person what I have seen on stage. Very very humble and matured in his openion in this interview. As an yakshgana artist very inovative and indifferent
ಪ್ರಜ್ವಲ್ ಸರ್...ತುಂಬಾ ತೂಕವಾದ ಅರ್ಥಗರ್ಭಿತವಾದ ಮಾತುಗಳು...ದೇವರ ಕೃಪಾಶೀರ್ವಾದ ಸದಾ ನಿಮ್ಮೊಂದಿಗಿರಲಿ....ಇನ್ನಷ್ಟು ಕಲಾಸೇವೆಯನ್ನು ಮಾಡಲು ಕಲಾಮಾತೆಯು ನಿಮ್ಮನ್ನು ಅನುಗ್ರಹಿಸಲಿ...ನಿಮ್ಮ ಪ್ರತಿಯೊಂದು ಪಾತ್ರಗಳೂ ಕೂಡ ಮನಸಿಗೆ ಹಿತವನ್ನು ನೀಡುತ್ತದೆ...God bless u ಪ್ರಜ್ವಲಣ್ಣ.....ಹರಿಃಓಂ😊
He nailed the truth about present day yakshagana because now there is no depth in their knowledge only vesha ,digina we really miss those old artists their knowledge is as deep as ocean ,as he said it is great loss
I am from Hosad, Honnavar we are follower of Gundabala Mukshapara Relation with family Venktesh Rao and Vidhyadar Rao Jallavali. Very very good excellent interview with Shri Prajwal Kumar.
Great job and Proud of you! 18:05 You are referencing Raghuram Shetty, founder of YakshalokaUS and the first one ever to build an Yakshagana team outside of India, teach yakshagana to foreigners and do shows in English etc last 29 years across America) who sponsored Puttur Shridhara Bhandary, you and the rest of the team at his personal cost! Unfortunately, in 2002 AKKA VISA scams in K'taka coincided with Shreedharanna's going for VISA to Chennai. So, they rejected his VISA...Raghuram then performed the 75 minutes Yakshagana show with his own USA team and we 3 in family (my son and I too) also lead the AKKA Procession etc. Raghuram kept fighting local US & K'taka Govt organizations and finally got Shridharanna to USA in 2013 at his own cost! We felt sad that you couldn't make it to US. Bad that teams like Vidya Kolyur (Devananda Bhat & Patla Satish Shetty used same VISAs of artists) etc used Raghuram's Yakshagana network in USA for fundraisng but didn't use Artists of our original team like you. Thankfully we sponsored many Yakshagana programs of Shridharanna in Puttur and you're part of it. I'm sure may remember us! All the best✋🙏❤
ಪ್ರಜ್ವಲ್, ಯಕ್ಷಗಾನ ರಂಗದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಆ ದೇವರು ನಿಮಗೆ ಶಕ್ತಿ ಕೊಡಲಿ ಎಂದು ಸದಾ ಪ್ರಾರ್ಥನೆ.... 🙏🙏
ಉತ್ತಮ ಸಂದರ್ಶನ.. ಹಾಸ್ಯ ಪಾತ್ರವಲ್ಲದೆ ಯಾವುದೇ ಪಾತ್ರವನ್ನು ಹಾಸ್ಯದ ಲೇಪನದೊಂದಿಗೆ ಗೆಲ್ಲಿಸಬಲ್ಲ ಕಲಾವಿದರು.. ನಾ ಅತಿಯಾಗಿ ಮೆಚ್ಚಿಕೊಂಡ ಕಲಾವಿದರು. ಸರಳ, ಸಜ್ಜನ...ಸೂಪರ್ ಪ್ರಜ್ವಲಣ್ಣಾ.. ದೇವರು ನಿಮಗೆ ಇನ್ನಷ್ಟು ಶಕ್ತಿಯನ್ನು ಕರುಣಿಸಲಿ. ನಿಮ್ಮ ಜೀವನಗಾಥೆ ನಮ್ಮಂತಹ ಕಿರಿಯರಿಗೆ ಆದರ್ಶ.🙏 ಶುಭವಾಗಲಿ.
ನಾನು ನನ್ನ ಜೀವಮಾನದಲ್ಲೇ ನೋಡಿದಂತಹ ಮತ್ತು ಕೇಳಿದಂತಹ ವಿಶೇಷ ರೀತಿಯ ಸಂದರ್ಶನವಿದು ಬಹಳ ಬಹಳ ಧನ್ಯವಾದಗಳು ಪ್ರಜ್ವಲ್ ಅವರೇ ನಿಮಗೆ ಆ ಶ್ರೀ ದುರ್ಗಾ ಮಾತೆಯು ನಿಮ್ಮ ಜೀವನದಲ್ಲಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಮಾತ್ರವಲ್ಲದೆ ನೀವು ಇನ್ನೂ ಹೆಚ್ಚು ಯಕ್ಷಗಾನ ರಂಗದಲ್ಲಿ ಬೆಳಗುವಂತಾಗಲಿ ಎಂದು ಶುಭ ಕೋರುವ ನಿಮ್ಮ ಯಕ್ಷಾಭಿಮಾನಿ...
ಯಾವುದೇ ರೀತಿಯ ಅಹಂ ಇಲ್ಲದ ಅತ್ಯದ್ಬುತ ಯಕ್ಷಗಾನ ಕಲಾವಿದರು ಯಕ್ಷಗಾನದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ಸಾಧನೆ 🙏🙏💐💐
Q
🙏🙏
ಪ್ರಜ್ವಲ್ ಒಬ್ಬ ವಯಸ್ಸು ಚಿಕ್ಕದಾದರೂ ಪ್ರಬುದ್ಧ ಯಕ್ಷಗಾನ ಕಲಾವಿದ ಯಾವ ಪಾತ್ರಕ್ಕೂ ಸೈ ಹಾಸ್ಯ ಪಾತ್ರ ತುಂಬಾನೇ ಅದ್ಭುತ
ಪ್ರಜ್ವಲ್ ಒಬ್ಬ ಅದ್ಭುತ ಕಲಾವಿದ ಯಾವದೇ ಪಾತ್ರ ಕೊಟ್ಟರೂ ಸಮರ್ಥ ರೀತಿಯಲ್ಲಿ ಮಾಡಬಲ್ಲ ,ಅಪೂರ್ವ ಕಲಾವಿದ ಇವರ ಪಾತ್ರಗಳು ನನಗಿಷ್ಟ ಅದರಲ್ಲೂ ಹಾಸ್ಯವಂತು ಅಮೋಘ..ಪ್ರಜ್ವಲ್ ಅವರ ಪ್ರತುತ್ಪನ ಮತಿತ್ವ ಜ್ಞಾನ ಅದ್ಭುತ..ಬೆಸ್ಟ್ of ಲಕ್ ಪ್ರಜ್ವಲ್
ನನ್ನ ಮನ ಮೆಚ್ಚಿದ ಕಲಾವಿದರಲ್ಲಿ ಪ್ರಜ್ವಲ್ ಕೂಡ ಒಬ್ಬರು , ಸಂದರ್ಶನ ತುಂಬ ಖುಷಿ ಯಾಯಿತು
ಪ್ರಜ್ವಲ್ ರವರು....... ,, , ಯಕ್ಷಗಾನ ಪ್ರಿಯರು ಹಾಗೂ ಯಕ್ಷಗಾನದ ಔಚಿತ್ಯ ತಿಳಿದವರಿಗೆ ಯಕ್ಷಮಾತೆ ಅನುಗ್ರಹಿಸಿದ ವರ ಪ್ರಸಾದ.... .ಎಲ್ಲರ ಶುಭಹಾರೈಕೆ ಮತ್ತು ಪ್ರೀತಿ ವಿಶ್ವಾಸ ಅವರ ಮೇಲಿರುವಂತಾಗಲಿ.ಪ್ರಜ್ವಲ್ ರವರು ತಮ್ಮ ಉತ್ತಮ ಗುರಿಯನ್ನು ಮುಟ್ಟುವಂತಾಗಲಿ.. 🙏🙏🙏
ಸವ್ಯಸಾಚಿ ಪ್ರಜ್ವಲ್ ಕುಮಾರ್ ರ ತೂಕ ವಾದ ಮಾತುಗಳು, ಮನಸ್ಸಿನ ಭಾವನೆ ಗಳನ್ನು ಮುಕ್ತ ವಾಗಿ ಮಾಧ್ಯಮ ದೊಂದಿಗೆ ಹಂಚಿಕೊಂಡ ರೀತಿ ಇಷ್ಟವಾಯಿತು, ಶುಭಾಶಯಗಳು 💐
ಯಕ್ಷಗಾನ ಸವ್ಯಸಾಚಿ prajwal kumar. My fav ಯಕ್ಷಗಾನ ಕಲಾವಿದ🥰🥰🥰. Al the bst ಯಕ್ಷಗಾನ hero. ಈ ಕಾಲದಲ್ಲಿ ಪ್ರಚಾರ ಬಯಸುವ ಯಕ್ಷಗಾನ ಕಲಾವಿದರು ಇರುವಾಗ, ಪ್ರಚಾರ ಬಯಸದ ಅದ್ಭುತ ಕಲಾವಿದ prajawal ಕುಮಾರ್. Hats of 2 u sir
Nanna nechina kalavida
ತುಂಬಾ ತಡವಾಗಿ ನಿಮ್ಮ ಯಕ್ಷ ಪರಿಚಯ ಆಯಿತು..ಬಹುಮುಖಪ್ರತಿಭೆಗೆ ದೇವರು ಆಯುಷ್ಯ ಆರೋಗ್ಯ ಕೊಡ್ಲಿ..
ಯಕ್ಷರಂಗದ ಸಕಲ ಕಲಾವಲ್ಲಭ ಶುಭ ಹಾರೈಕೆಗಳು ತಮ್ಮ ಕಲಾಜೀವನಕ್ಕೆ. ಇನ್ನೂ ಎತ್ತರಕ್ಕೆ ಬೆಳೆಯುವಂತೆ ದೇವರು ಅನುಗ್ರಹಿಸಲಿ.🙏🙏🙏🙏🙏🙏💐💐💐💐🎉🎊
What I liked most in his interview is his frankness in which he revealed his life story. Hats off, Prajwal Kumar.
Prajwal Kumar frankly revealed his real life story.he is a real kalavida in the field of yakshagana.Appreciate your detailed story .god bless you dear prajwal Kumar.
@@pushpashetty6222aaaaaaaaaaaa
ಪ್ರಜ್ವಲ್ ಕುಮಾರ್ ನಿಮ್ಮ ಯಕ್ಷ ಗಂಧರ್ವ ಯಾನ ಪಯಣ ಮುಂದುವರಿಯಲಿ ಆಗೆನೆ ಯಕ್ಷಗಾನ ಲೋಕ ಪ್ರಜ್ವಲಿಸುತಾ ಇರಲಿ 💐👍💐🙏💐👍💐
A different person what I have seen on stage. Very very humble and matured in his openion in this interview. As an yakshgana artist very inovative and indifferent
ಪ್ರಜ್ವಲ್ ಕುಮಾರ್ ರವರೇ ನಿಮಗೆ ದೇವರು ಎಲ್ಲ ರೀತಿಯ ಯಶಸ್ಸು ನೀಡಲಿ.
ಪೂರ್ತಿಯಾಗಿ ಕೇಳಿದ, ನೋಡಿದ ಮೊದಲ ಸಂದರ್ಶನ.... 👌🏻👌🏻👌🏻❤️❤️❤️ ಕಲಾವಿದನ ಬದುಕಿನ ಮೇಲೆ ಬೆಳಕು ಚೆಲ್ಲಿ ನಮಗೆ ಕಾಣುವಂತೆ ಮಾಡಿದಿರಿ. ಶುಭವಾಗಲಿ ಪ್ರಜ್ವಲ್ ಅಣ್ಣ... 💐💐
1 ವರ್ಷ ದಿಂದ ನಿಮ್ಮ ಹಾಸ್ಯ ವನ್ನು ನೋಡುತ್ತಾ ಬಂದಿದ್ದೇನೆ ಆದರೆ ನಿಮ್ಮ ಹೆಸರು ಏನು ಅಂತ ಗೊತ್ತಿರಲಿಲ್ಲ ಇವತ್ತು ಕೇಳಿ ತುಂಬಾ ಖುಷಿಯಾಗಿ ಆಯಿತು,..
ಪ್ರಜ್ವಲ್ ಅಣ್ಣಾ ನಿಮ್ಮ ಹಾಸ್ಯ ಪಾತ್ರ ತುಂಬಾ ಖುಷಿ ಕೊಡುತ್ತೆ 👍👌
ತುಂಬಾ ಅನುಭವ ದ ಅಧ್ಯಯನ ಶೀಲದಕಳಿಯುತಿರುವ ಅಹಂ ಕಾರವಿಲ್ಲದ ಒಬ್ಬ ವ್ಯಕ್ತಿ ನೀವಾಗಿ ರಬಹುದು.. ನಿಮ್ಮ ಸಂದರ್ಶನದಲ್ಲಿ ಓಂದುತಿಳಿಯಬಹುದಕಲಾವಂತನಿಗಿಂತಹ್ರದಯವಂತಮೇಲು
ಅದ್ಭುತವಾದ ಕಲಾವಿದರು ....ಶುಭಹಾರೈಕೆಗಳು👏👏🏼👏
Prajwal anna nio yavathu hige erbeku.. Dhodda dhodda pathra madi. Yellaranu kushi padisi hagu. Nio helida mathu nio yaksha lokadalli eruvavarege nimma mathu ulisi kolli... Danyavadagalu🙏🙏
Prajwal, you are great,clean and very matured yakshagana Artist, well-done Prajwal
Ramesh Manampadi -Mumbai
ಮೈ ಫೇವರೆಟ್ ಹಾಸ್ಯಗಾರರು 🙏🙏♥️♥️😍
ಅತ್ಯುತ್ತಮ ಕಲಾವಿದ. ಹೃದಯ ಸ್ಪರ್ಶಿ ಜೀವನ ಅನುಭವ 💙
ಪ್ರತಿಯೊಂದು ಕಲಾವಿದರ ಸಂದರ್ಶನದಲ್ಲಿ ಕೇಳಿಬರುವ ಒಂದೇ ಒಂದು ಮಾತು ಅದು ಧರ್ಮಸ್ಥಳ ಕಲಾ ಕೇಂದ್ರ 🙏
ಈಗ ಇರುವ ಎಲ್ಲಾ ಪ್ರಖ್ಯಾತ ಕಲಾವಿದರು ಇಲ್ಲಿ ಕಲಿತವರು🙏
ಸಾವಿರಸಲ ನೋಡಿದರೂ....ಬೇಸರವಾಗಲ್ಲ..ತುಂಬುಜೀವನ ನಿಮ್ಮದಾಗಲಿ...ಸರ್
ತುಂಬ ಕೃತಜ್ಞಾ ಭಾವನೆ ಸರ್ ನಿಮ್ಮದು.ಹೃದಯವಂತ ಜೀವಿ..ಧನ್ಯವಾದಗಳು.
ಕಲಾವಿದನಾಗಿ ಹತ್ತಿರದಿಂದ ಕಂಡವ..ನನ್ನ ಜೊತೆಗೆ ಶಬರಿಮಲೆಯ ಪಯಣದ ಅನುಭವ ಈ ಕಲಾವಿದನ ನೈಜ ದರ್ಶನದ ಯೋಗ.
ನಿಮ್ಮೊಂದಿನ ಮಾತುಕತೆ ಕೇಳಿ ಬಹಳಷ್ಟು ಖುಷಿ ಆಯಿತು ಪ್ರಜ್ವಲ್....ನಿಮಗೂ ನಿಮ್ಮನ್ನು ಸಂದರ್ಶಿಸಿದವರಿಗೂ ದೇವರು ಒಳ್ಳೆದು ಮಾಡಲಿ, ಶುಭವಾಗಲಿ.
🙏
ಉತ್ತಮ ಕಲಾವಿದರು 👌👌👌👌
ನಿಮ್ಮ ಯಕ್ಷಪಯಣಕ್ಕೆ ಶುಭವಾಗಲಿ...good luck
My Most Favotae Actor! God Bless you in all respects! Your Talking Style is Like Dr Bannaje Govida Acharya.
ಉತ್ತಮ ಮೌಲ್ಯಯುತ ಸಂದರ್ಶನ, ಅದ್ಭುತ ಸಂಕಲನ.
Good comedian. Hats off Prajwal Sir
ನಯ ವಿನಯವಿರುವ ಕಲಾವಿದನಿಗೆ ಶುಭ ಹಾರೈಕೆ.
Multi talented Prajwal sir...keep it up ..sir..all the best
best yakshagana kalavida Prajwal ❤️
ಪ್ರಜ್ವಲ್ ನೀವು ಅದ್ಬುತ ಯಕ್ಷ ಕಲಾವಿದ.ನಿಮ್ಮ ಭವಿಷ್ಯ ಉಜ್ವಲ ವಾಗಲಿ.ಶುಭ ಹಾರೈಕೆಗಳು
ಸಕಲ ಕಲಾವಲ್ಲಭ. ಉತ್ತಮ ಸಂದರ್ಶನ. ದಯಮಾಡಿ ಲಕ್ಷ್ಮಣಮರಕಡರವರ ಕೂಡ ಸಂದರ್ಶನ ಮಾಡಿ.👍🌷🇮🇳
ಖಂಡಿತ🙏
@@yakshagaananatya2054 ತುಂಬಾ ಧನ್ಯವಾದಗಳು.👍🌷🇮🇳
ಪ್ರಜ್ವಲ್ ಸರ್...ತುಂಬಾ ತೂಕವಾದ ಅರ್ಥಗರ್ಭಿತವಾದ ಮಾತುಗಳು...ದೇವರ ಕೃಪಾಶೀರ್ವಾದ ಸದಾ ನಿಮ್ಮೊಂದಿಗಿರಲಿ....ಇನ್ನಷ್ಟು ಕಲಾಸೇವೆಯನ್ನು ಮಾಡಲು ಕಲಾಮಾತೆಯು ನಿಮ್ಮನ್ನು ಅನುಗ್ರಹಿಸಲಿ...ನಿಮ್ಮ ಪ್ರತಿಯೊಂದು ಪಾತ್ರಗಳೂ ಕೂಡ ಮನಸಿಗೆ ಹಿತವನ್ನು ನೀಡುತ್ತದೆ...God bless u ಪ್ರಜ್ವಲಣ್ಣ.....ಹರಿಃಓಂ😊
ಯಕ್ಷರಂಗದ ಅನರ್ಘ್ಯ ರತ್ನ ಪ್ರಜ್ವಲ್ ಕುಮಾರ್ ಗುರುವಾಯನಕೆರೆ 💐💐
He nailed the truth about present day yakshagana because now there is no depth in their knowledge only vesha ,digina we really miss those old artists their knowledge is as deep as ocean ,as he said it is great loss
Super 👌👌👌Kannimane 🔥🔥🔥❤❤❤❤ prajwal guruvayanakere❤👏👏👏
ಉತ್ತಮಕಲಾವಿದನ ಸಂದರ್ಶನ ಶುಭಾಶಯಗಳು. 🙏👍🙏
ಕಷ್ಟ ದ ಹಿಂದೆ ಸುಖ ಇದ್ದೆ ನಿಮ್ಮಂತಹ ಕಲಾವಿದ ನನ್ನು. ನೋಡಿ. ಕಲಿಯಬೇಕು
ಮಾತಿನ ಚತುರ,ಮಾತಿನ ಮಲ್ಲ,ಸಕಲ ಕಲಾವಲ್ಲಭ ನನ್ನ ಪ್ರೀತಿಯ ಹಾಸ್ಯ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ. 🙏
ಬಹಳ ಸ್ಪಷ್ಟ ಹಾಗು ಅನುಭವೀ ಮಾತು....ಕಲಾವಿದ ನ ಅಂತರಾಳ ವನ್ನು ತೆರೆದಿಟ್ಟ ಉತ್ತಮ ಕಾರ್ಯಕ್ರಮ....ಇನ್ನಷ್ಟು ಕಲಾವಿದರ ಬದುಕು,ಕಥೆ, ವ್ಯಥೆ ಅನಾವರಣ ಗೊಳ್ಳಲಿ....
🙏
ಬಹಳ ಸುಂದರ ವಾದ ಹಾಸ್ಯ...
ಒಳ್ಳೆಯ ಕಲಾವಿದ ನೀವು😍😍
ಪ್ರತಿಭಾವಂತ ಕಲಾವಿದ . ಉತ್ತಮ ಹಾಸ್ಯಗಾರ 🙏
ಸೂಪರ್ sir ನೀವು💐💐💐💐.... ನಿಮ್ಮ ಸ್ಪಷ್ಟ ಕನ್ನಡ ಕಿವಿಗೆ ಹಿತ..... ಸದಾ ನಗುತ್ತಾ,,, ನಗಿಸುತ್ತ ಇರಿ......🙏 ಓಂ ನಮಃ ಶಿವಾಯ 🙏
Alrounder ಪ್ರಜ್ವಲರ ಭವಿಷ್ಯ ಪ್ರಜ್ವಲವಾಗಲಿ 👏👏👏
ನನ್ನ ನೆಚ್ಚಿನ ಉತ್ತಮ ಕಲಾವಿದರು
ಪ್ರಜ್ವಲ್ ಕುಮಾರ್ ಗುರುವಾಯನಕೆರೆ
One of my favorite artist... All the best
One of the best interview
ಸೂಪರ್ ಚೆನ್ನಾಗಿ ಬೆಳೆದಿದ್ದೀರಿ.ಸೂಪರ್ ಕಲಾವಿದಂ. ಸಭೆಯ ಕಡೆ ಮುಖ ಬರ ಬೇಕು.
Wish you good luck and great success Sir.
ತುಂಬಾ ಒಳ್ಳೆಯ ಕಲಾವಿದ.....
ಶುಭವಾಗಲಿ ಸರ್
🙏🙏🙏
ಒಂದು ಉತ್ತಮ ವಾದ ಸಂದರ್ಶನ 👏👏ಧನ್ಯವಾದಗಳು 👏👏
🙏
ರೋಚಕ ಯಕ್ಷಪಯಣ. ಶುಭವಾಗಲಿ.
ನಾನು ಮೆಚ್ಚುವ ಉತ್ತಮ ಕಲಾವಿದ ಪ್ರಜ್ವಲ್...
ಒಬ್ಬ ಅತ್ಯುತ್ತಮ ಹಾಸ್ಯ ಕಲಾವಿದ.
ಸ್ಪಷ್ಟವಾದ ಮಾತುಗಳು. ಸೂಪರ್ ಪ್ರಜ್ವಲ್ 👌😍. ಈ ಚಾನೆಲ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ 🙏👌. ಶ್ರೀ ಜಗಧಾಭಿರಾಮರ ಸಂದರ್ಶನ ಮಾಡಿ
ಧನ್ಯವಾದ... ಖಂಡಿತ ಮಾಡುತ್ತೇನೆ
ಪ್ರಜ್ವಲ್ ಅವರ ಬಿಚ್ಚುನುಡಿಗಳು ಬಹಳ ಇಷ್ಟವಾಯಿತು….ಉತ್ತಮ ಕಲಾವಿದ…ನಿಜಕ್ಕೂ ಸವ್ಯಸಾಚಿ…. ಶುಭವಾಗಲಿ 🌹🌹🙏
Kalavida andre enu anodu niminda tilithu sir. Be happy always. People are happy because of you. My best wishes.
One of my favourite artist,🥰
Prajwal my favourite artists. God bless you 😉😉
One of my favorite artist 😍
ಒಳ್ಳೆ ಕಲಾವಿದರು ಸರ್ ನೀವು...ದೇವರಿದ್ದಾನೆ ..
I am from Hosad, Honnavar we are follower of Gundabala Mukshapara
Relation with family Venktesh Rao and Vidhyadar Rao Jallavali.
Very very good excellent interview
with Shri Prajwal Kumar.
🙏🙏
ಒಳ್ಳೆಯ ಕಲಾವಿದರು...... ಕಲಾವಿದರು ಹೇಗೆ ಇರಬೇಕು ಅಂತ..... ವಿವರವಾಗಿ ಹೇಳಿದ್ದಾರೆ.... ಉತ್ತಮ ಸಂದರ್ಶನ 🌹🌹🌼🌼🙏🙏ಧನ್ಯವಾದಗಳು
Very nice interview, heartwarming words. Best wishes
Hi I am from muscat, nimma big fan
ಓದುವ ಹವ್ಯಾಸ ಇರುವವರು..ಎಲ್ಲೂ ಸೋಲುವುದಿಲ್ಲ..ಸರ್...keep it up sir
ನಾನು ಉತ್ತರ ಕರ್ನಾಟಕದ ವ್ಯಕ್ತಿ....ಸಾಗರದ ಹಸಿರು ಪ್ರದೇಶದಲ್ಲಿ ಬೆಳೆದ ನಾನು...ಯಕ್ಷಗಾನ ಪ್ರೇಮಿ....ಪ್ರಜ್ವಲ್ ಕುಮಾರ್ ಅವರ ಅಭಿಮಾನಿ
ಯಕ್ಷಗಾನದಲ್ಲಿ ನಿಮ್ಮ ಹಾಸ್ಯ ನನಗೆ ತುಂಬಾ ಇಷ್ಟ
Super Talented..God bless with health and Success 🙏❤
Prajval nimma Nirargala mathu bhari khushi ayethu yakshagana mateya anugraha sada erali 🙏🙏🙏
ಸವ್ಯಸಾಚಿ ಎಂಬ ಪದಕ್ಕೆ ಒಂದು ಉತ್ತಮ ಉದಾಹರಣೆ..
Whatever you say.. yakshagana artists are highly valuable for me❤
ವ್ಹಾವ್ ಅದ್ಭುತ ಕಲಾವಿದರು ಶುಭವಾಗಲಿ
ಸಮಯ ಹೋದದ್ದೇ ಗೊತ್ತಾಗಲಿಲ್ಲ.... ಸ್ವಾಗತಾರ್ಹ ಸಂದರ್ಶನ...
Superb😍. Nanna fvrt Artist....
Am big fan of prajwal anna.. God bless u.. 🙏🏽
ಅದ್ಭುತ ಕಲಾವಿದ
ನಿಮಗೂ ನಿಮ್ಮ ಸಂದರ್ಶನ ಮಾಡಿದ ಯುಟ್ಯೂಬ್ ಚಾನಲ್ ನವರಿಗೂ ವಂದನೆಗಳು🙏💐
🙏
All the best,,, God bless Health and success
ಎಸ್ಟು ಚೆಂದ ನಿಮ್ಮ ಮಾತು ಕೇಳಲಿಕ್ಕೆ. ಸ್ವತಃ ನನ್ನ ಹಾಗೇ ಕಿಂಚಿತ್ತೂ ಕಲ್ಮಶ ವಿಲ್ಲದ ಮಾತು . ಒಳ್ಳೆಯದಾಗಲಿ ಮಗು.
Heavy Talented, and all rounder, 👌👌prajwalanna 👍
ಶ್ರೀಧರ bhandari om Shanthi 🙏🙏🙏🙏
Great achieved,alrounder kalavidare🙏🏼🙏🏼😍😍
Yan aata thuyeda merna matra Fev prajwal anne😍😍👏👏👏👏
God. Bless. You. All. The. Best
Sooper
Mast esta ayina kalavidaru
Favourite one..❤️💜
Prahwal re namaskaara.
Layakkathundu sir.
Naavu Chappaale thattiye thattutheve prajwalre
ಬಡಗಿನಲ್ಲಿ ಹೆಚ್ಚಿನ ವೇಷ ಮಾಡಿ...🎉
Prajuval sir ereg enna ಬರಿಮಲ್ಲ namaskra 🙏🙏🙏🙏
Great job and Proud of you! 18:05 You are referencing Raghuram Shetty, founder of YakshalokaUS and the first one ever to build an Yakshagana team outside of India, teach yakshagana to foreigners and do shows in English etc last 29 years across America) who sponsored Puttur Shridhara Bhandary, you and the rest of the team at his personal cost! Unfortunately, in 2002 AKKA VISA scams in K'taka coincided with Shreedharanna's going for VISA to Chennai. So, they rejected his VISA...Raghuram then performed the 75 minutes Yakshagana show with his own USA team and we 3 in family (my son and I too) also lead the AKKA Procession etc. Raghuram kept fighting local US & K'taka Govt organizations and finally got Shridharanna to USA in 2013 at his own cost! We felt sad that you couldn't make it to US. Bad that teams like Vidya Kolyur (Devananda Bhat & Patla Satish Shetty used same VISAs of artists) etc used Raghuram's Yakshagana network in USA for fundraisng but didn't use Artists of our original team like you. Thankfully we sponsored many Yakshagana programs of Shridharanna in Puttur and you're part of it. I'm sure may remember us! All the best✋🙏❤
Voice is beautiful 🙏god bless u anna
One of my favorite artist