Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru

Поделиться
HTML-код
  • Опубликовано: 26 авг 2024
  • Listen to "Ikkalare Kai Enjalu...Hogo Daasayya" Dasarapadagalu exclusively on JnanaGamya Prasarana. 𝄞 A Spiritual Musical Series 𝄞
    𝄞 Song : Ikkalare Kai Enjalu...Hogo Daasayya
    𝄞 Album : Sri Purandaradasara Krutigalu
    𝄞 Lyric: Shri Purandara Dasaru
    𝄞 Rendition : Shri Vidyabhushana
    𝄞 Music Supervision: Shri M.K. Pranesha
    ------------------------------
    𝄞 ಇಕ್ಕಲಾರೆ ಕೈ ಎಂಜಲು.... ಹೋಗೋ ದಾಸಯ್ಯ !
    ಶೀರ್ಷಿಕೆ : ಶ್ರೀ ಪುರಂದರ ದಾಸರ ಕೃತಿಗಳು
    ಹಾಡಿದವರು : ಶ್ರೀ ವಿದ್ಯಾಭೂಷಣ
    ಸಂಗೀತ : ಎಂ. ಕೆ. ಪ್ರಾಣೇಶ
    ● ಬಹಿರಂಗದ 'ಜೀವನ-ಧರ್ಮ'ದಲ್ಲಿ ಲಾಭ-ನಷ್ಟವನ್ನು ತಕ್ಕಡಿಯಲ್ಲಿ ಹಾಕಿ ತೂಗುವ ಮನುಷ್ಯ..
    ಅಂತರಂಗದಲ್ಲಿ ಪರಮಾತ್ಮನ ಮುಂದೆಯೂ, “ಕೈ ಎಂಜಲು ಮಾಡಿಕೊಂಡೆ”,
    ಎತ್ತರದಲ್ಲಿರುವ 'ಶೇಷಾಚಲ'ನ ಮುಂದೆಯೂ ‘ಅವ-ಶೇಷ’ನಾಗಿಯೇ ಉಳಿಯುತ್ತಾನೆ ! -ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
    ------------------------------
    Original Sound Recording Made by: Suprith Enterprises
    Banner/Label : Prasanna Audio
    Published by : JnanaGamya Prasarana
    Recording & Audio Master : Aravind Studios, Bengaluru
    Video Editing : Tejaswi Studio
    Cover Design : Supraja Vinyasa
    All rights reserved. © & ℗ 2019 : Copyright & Published by : JnanaGamya Prasarana
    ⚜Subscribe and Stay updated with more Spiritual Discourses / Devotional Music
    ⚜Please don't forget to Link share and invite your friends and family
    ⚠️Please note : Unauthorised uploading of this video on any online portal will incite legal action
    𝄞 Enjoy and stay connected with us!!
    ►Free Subscribe to JnanaGamya : / jnanagamyaprasarana
    ►Like us on Facebook : / jnanagamyaprasarana
    ►Follow us on Twitter : / jnana_gamya
    -----------------------------------------
    ❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
    ❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
    #JnanaGamyaDasarapada
    #JnanaGamyaHarikathe
    #JnanaGamyaDevotional
    #JnanaGamya_Sanskrit_Devotional
    #JnanaGamyaMusic
    ಇಕ್ಕಲಾರೆ ಕೈ ಎಂಜಲು , ಚಿಕ್ಕ
    ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||
    ಮಡಕೆ ತೊಳೆಯುತೇನೆ ಮನೆಯ ಸಾರಿಸುತೇನೆ ,
    ಹುಡುಗರೊಬ್ಬರ ಕಾಣೆ , ಹೋಗೋ ದಾಸಯ್ಯ
    ತೊಡೆಯ ಮೇಲಿನ ಕೂಸು ಮೊಲೆಯನುಣ್ಣುತಲಿದೆ..
    ಹುಡುಗಾಟ ಮಾಡದೇ ಹೋಗೋ ದಾಸಯ್ಯ || ೧ ||
    ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು
    ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
    ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
    ನಿಷ್ಠುರ ಮಾಡದೆ ಹೋಗೋ ದಾಸಯ್ಯ || ೨ ||
    ವೀಸದ ಕಾಸಿಗೆ ದವಸವ ನಾ ತಂದೆ
    ಕೂಸಿಗೆ ಸಾಲದು , ಹೋಗೋ ದಾಸಯ್ಯ
    ಆಸೆಕಾರ ನೀನು , ದೋಷಕಾರಿ ನೀನು
    ಶೇಷಾಚಲವಾಸ ಪುರಂದರವಿಠಲ || ೩ ||
    Ikkalāre kai en̄jalu, cikka
    makkaḷu aḷutāre hōgō dāsayya ||pa||
    maḍake toḷeyutēne maneya sārisutēne,
    huḍugarobbara kāṇe, hōgō dāsayya
    toḍeya mēlina kūsu moleyanuṇṇutalide..
    Huḍugāṭa māḍadē hōgō dāsayya || 1 ||
    aṭṭada mēlina akki tegeyabēku
    hoṭṭe nōyutalide, hōgō dāsayya
    muṭṭāgi iddēne, maneyoḷagārilla
    niṣṭhura māḍade hōgō dāsayya || 2 ||
    vīsada kāsige davasava nā tande
    kūsige sāladu, hōgō dāsayya
    āsekāra nīnu, dōṣakāri nīnu
    śēṣācalavāsa purandaraviṭhala || 3 ||
    --------------------------------
    ▶12 Jul 2019
    ▶Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru
    ▶Link share: • Ikkalare Kai Enjalu......
    ▶JnanaSeva: Suprith Enterprises
    ▶ © & ℗ : JnanaGamya Prasarana

Комментарии • 349

  • @IndianSrMan
    @IndianSrMan 2 года назад +165

    ಕನ್ನಡವೆ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಪುರಂದರ ದಾಸರ ಇಂತಹ ಸರಳ, ಆಡು ಮಾತಿನ, ಉತ್ತಮ ರಚನೆಗಳನ್ನು ತಮ್ಮ ಸುಶ್ರಾವ್ಯ ಗಾಯನದಿಂದ ಪ್ರಚಾರಗೊಳಿಸಿ ಕನ್ನಡಿಗರನ್ನು ರಂಜಿಸುತ್ತಿರುವ ವಿದ್ಯಾಭೂಷಣರಿಗೆ ಅಭಿನಂದನೆಗಳು. ಹಾಗೂ ಇವರನ್ನು ಪ್ರೋತ್ಸಾಹಿಸುತ್ತಿರುವ ಜ್ಞಾನ ಗಮ್ಯ ಸಂಸ್ಥೆಗೂ ಅಭಿನಂದನೆಗಳು.

    • @mahadevaswamy9562
      @mahadevaswamy9562 2 года назад +12

      ದಾಸರ ಪದಗಳು ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಹಾಡಲು ವಿದ್ಯಾಭೂಷಣ್ ಅವರಿಗೆ ಮಾತ್ರ ಸಾಧ್ಯ ತುಂಬಾ ಚೆನ್ನಾಗಿ ಆಡಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಈ ಹಾಡು ತುಂಬಾ ಇಷ್ಟ ನಂಗೆ,.

    • @shankerpoojari5993
      @shankerpoojari5993 Год назад

      ​@@mahadevaswamy9562😊❤❤❤❤❤❤❤❤❤❤❤❤❤❤❤❤❤😂

    • @rangaswamyr3988
      @rangaswamyr3988 9 месяцев назад

      ಪದಗಳಿಗೆ ಭಾವತುಂಬಿ ಹಾಡುವಲ್ಲಿ ಶ್ರೀ ಗಳಿಗೆ ಸರಿಗಟ್ಟುವರು ಅಪರೂಪ!

    • @vittalnaik1871
      @vittalnaik1871 8 месяцев назад

      👌✌👏👏

    • @manjunathhalnad7140
      @manjunathhalnad7140 6 месяцев назад +1

      ಕೇಳೋದಕ್ಕೆ ತುಂಬಾ ಸೊಗಸಾಗಿದೆ ಈ ಹಾಡು 🎤🎤

  • @user-xe2tv4up2o
    @user-xe2tv4up2o 3 года назад +52

    ದಾನ ಧರ್ಮ ಮಾಡದ ಮನುಷ್ಯರಿಗೆ ಈ ಗೀತೆ
    ಎಷ್ಟು ಅದ್ಭುತವಾಗಿ ಹೊಂದುತ್ತದೆ 🙏
    ಈಗಿನ ಕಾಲದಲ್ಲಿ ಎಷ್ಟೋ ಜನ ನಮ್ಮ ಕಣ್ಣ ಮುಂದೆ ಇದ್ದಾರೆ

  • @rudrappat1308
    @rudrappat1308 4 года назад +46

    ಇಂತ ಸಾಹಿತ್ಯ ಇಂತ ಹಾಡುಗಳನ್ನು ಕೇಳಬೇಕು ಆಗಲೇ ನೆಮ್ಮದಿ ಆಗಲೇ ಭಕ್ತಿ ದೇವರಿಗೆ ನಮ್ಮ ಪ್ರಾರ್ಥನೆ ಮುಟ್ಟುತ್ತೆ ಜೈ ವಿದ್ದ್ಯಾಭೂಷಣರೇ 🌹🙏🙏🙏🥀

  • @shilparchandan1452
    @shilparchandan1452 2 года назад +34

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಂದರ ಮತ್ತು ಅರ್ಥಪೂರ್ಣ ಹಾಡು 🙏🏻🙏🏻

  • @vasanths3092
    @vasanths3092 2 года назад +17

    ಅತ್ಯದ್ಭುತ ಸಾಹಿತ್ಯ ಅದಕ್ಕೆ ಇನ್ನಷ್ಟು ಮೆರುಗು ನೀಡಿದ ಗಾಯನದ ಮೂಲಕ ಕೇಳುದೇ ಒಂದು ಪುಣ್ಯ.

  • @barimaruashwath614
    @barimaruashwath614 3 года назад +20

    ವರ್ಣನೆಗೆ ನಿಲುಕದ ಹಾಡು ಗುರುದೇವ ಶರಣು👍🙏🙏🙏

  • @naguzende3765
    @naguzende3765 3 года назад +20

    ನಮ್ಮ ಸನಾತನ ಧರ್ಮದ ತತ್ವಗಳೇ ಎಲ್ಲಾರಿಗೂ ಆದರ್ಶ ಮತ್ತು ವಾಸ್ತವ....... ದಾಸರ ಹಾಡುಗಳು ಅದ್ಬುತ ಶಕ್ತಿ.......ವಿದ್ಯ ಭೂಷಣ ಸ್ವಾಮಿಗಳಿಗೆ ನನ್ನ ನಮನಗಳು........

  • @vijaystyle1704
    @vijaystyle1704 4 года назад +70

    ನಮ್ಮ ತುಳುನಾಡು ಶ್ರೇಷ್ಠ ಅದ್ಭುತ ವಿದ್ಯಾಭೂಷಣರ ಬಕ್ತಿ ಗೀತೆ

    • @suvarnacreations7874
      @suvarnacreations7874 3 года назад +1

      Proud to be a an Thuluvas

    • @vrtraha
      @vrtraha Год назад

      @@suvarnacreations7874 ಮಧ್ವಾಚಾರ್ಯರು ತುಳುವರು 😍

  • @swarasangeetha
    @swarasangeetha 2 года назад +14

    ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಈ ಹಾಡನ್ನು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕು ಅನಿಸುತ್ತದೆ 🙏🙏🙏👌👌👌👏👏👏ನಿಮ್ಮ ಚಾನೆಲ್ ಗೆ ನನ್ನ ಕೃತಜ್ಞತೆಗಳು

  • @colourfullcreations8431
    @colourfullcreations8431 3 года назад +36

    ಇಂಥ ರಾಗ ಸಂಗೀತ ಕೆಳುತಿದ್ದರೆ ಭಗವಂತನ ಪಾದದಡಿ ಕುಳಿತಂತೆ ಭಾಸವಾಗುತ್ತದೆ.... ಇಂಥ ಗೀತೆಗೆ 441 ಜನ dislike ಮಾಡ್ತಾರೆ ಅಂದ್ರೆ ಛೇ

    • @prasannasandur8238
      @prasannasandur8238 6 месяцев назад +5

      The people who have disliked may be from other religion. They get paid for it. They think by doing this Hindu Sanatana Dharma will fall but that is never going to happen.

    • @surekhaprao4441
      @surekhaprao4441 Месяц назад

      ಅವರು ಮೂರ್ಖತನದಿಂದ ಹಾಗೆ ಮಾಡುವುದು

    • @sandhyaupadhyay5963
      @sandhyaupadhyay5963 29 дней назад

      Avara paadu avarigey. Namma punnya namage saaku. Hogo daasayya.... Keli. Berey Vishaya namagekey?

    • @vijaykumarraja1936
      @vijaykumarraja1936 5 дней назад

      ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ😂😂

  • @anjuanju2971
    @anjuanju2971 9 месяцев назад +7

    ದಾಸ ತತ್ವದೊಳಗೆ ಜೀವನ ಸತ್ವವಿದೆ ಇಂತ ದಾಸರ ಪಡೆದ ನಾವೇ ಧನ್ಯರು....❤❤

  • @sathishnavunda3285
    @sathishnavunda3285 4 года назад +46

    ಎಷ್ಟೋ ಕಾಲದ ನಂತರ ಅದ್ಭುತವಾದ ಹಾಡನ್ನು ಕೇಳಿದೆ ...

  • @rsetty33
    @rsetty33 4 года назад +9

    ನಾನು ಶ್ರಾವಣ ಶನಿವಾರ ಉಪಾದಾನಕ್ಕೆ ಹೋದಾಗ ಯಾರು ಕಾರಣ ಹೇಳಲ್ಲ... #feeling blessed :)

  • @snjanardhana4375
    @snjanardhana4375 4 года назад +34

    ಸರ್ ತುಂಬಾ ಅದ್ಭುತ ವಾದ ಅರ್ಥಗರ್ಭಿತ ವಾದ ದಾಸರಪದವನ್ನು ಅಚ್ಚುಕಟ್ಟಾಗಿ ಹಾಡಿದ್ದೀರಾ ಗುರುಗಳೇ ನಿಮಗೆ ನನ್ನ ಪ್ರಣಾಮಗಳು

  • @writing4729
    @writing4729 4 года назад +32

    ಸೊಗಸಾದ ಹಾಡು.. ವಿದ್ಯಾಬೂಷಣ ಅವರ ಕಂಠ ಸಿರಿ ಕೇಳುವುದೇ ನಮ್ಮ ಸೌಭಾಗ್ಯ

  • @akshayudupi1393
    @akshayudupi1393 2 года назад +6

    ಪೊರ್ಲುದ ಪದ ವಿದ್ಯಾಭೂಷಣ್ ಸರ್ 😍👌🏻
    ಜೈ ತುಳುನಾಡು❤️

  • @mathew958
    @mathew958 5 лет назад +113

    I am a Malayali and I don't know this song in Kannada or Telungu still I enjoyed well. Amazing voice and music. All the best.

    • @ashwathshetty2470
      @ashwathshetty2470 5 лет назад +9

      Kannada

    • @rukminik77
      @rukminik77 4 года назад +26

      Mathew joseph purandara dasaru a karnataka sngeetha pitamaha's composition and it describes when dasa or sanyasi went to houses for food the people gave various reasons for not giving the rice .the inner meaning is the way people give reason for not serving the lord

    • @vijaystyle1704
      @vijaystyle1704 4 года назад +4

      Kannada bhajan song

    • @puttasmart10
      @puttasmart10 4 года назад +11

      Can't offer as I m having food, my kids r crying busy with them, washing pots, no one is there to help me to serve u, I m breast feeding, rice is on top shelf I m having stomach ache, I m on periods(lady), had to struggle a lot bring small quantity of pulses not sufficient for my family itself. Can't offer u food.

    • @vgasagar
      @vgasagar 3 года назад +3

      ಕನ್ನಡ kannada

  • @king4uish
    @king4uish 4 года назад +35

    ತುಂಬಾ ಸೊಗಸಾದ ಹಾಡು.. ದಾಸರ ಹಾಡುಗಳು wordings subtitle ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು..ನಮಗೂ ಆ ಹಾಡಿನ ಜೊತೆ ಅರ್ಥ ಗರ್ಭಿತ ಹಾಡನ್ನು ಓದುವ ಸದವಕಾಶ ಕೊಟ್ಟಿದಕ್ಕೆ ಧನ್ಯವಾದಗಳು...

  • @lalitha6538
    @lalitha6538 2 года назад +10

    ನಿಮ್ಮ ಹಾಡಿನ ಭಾವನೆಗಳಲಿ ನಾವು ದೇವರನ್ನು ಕಾಣುತ್ತೇವೆ ,ನಿಮಗೇ ಶತಕೋಟಿ ನಮಸ್ಕಾರ ಸದ ಯಾವಾಗಲು, ಹೀಗೇ ನಿಮ್ಮ ಧ್ವನಿಯಲ್ಲಿ ಹಾಡನ್ನು ಕೇಳಬೇಕು .

  • @mullathsuresh
    @mullathsuresh 4 года назад +19

    എത്രകേട്ടലും മതിവരുന്നില്ല മനോഹരം എല്ലാ വിധ അനുഗ്രഹങ്ങളും ഉണ്ടാവട്ടെ. ഇനിയും ഒരുപാട് നല്ല പാട്ടുകൾ പാടാൻ കഴിയട്ടെ.ഇതിൻ്റെ കൂടെ പ്രവൃത്തിച്ച എല്ലാവർക്കും നന്ദി.

  • @santhappapade204
    @santhappapade204 2 года назад +7

    ಕಣ್ಮನ ಸೆಳೆಯುವ ಹಾಡು ಆನಂದ ಆಯಿತು ಮನಸಿಗೆ ಮುದ ನೀಡಿತು

  • @mr.moolya8460
    @mr.moolya8460 4 года назад +9

    Baari porluda pada.namma tulunaduda vidhyabushan sir😍😍😍

  • @baskarashet9598
    @baskarashet9598 7 месяцев назад +3

    ಇಂತ ಸಾಹಿತ್ಯಾಗಳನ್ನ ಕೇಳಿದಾಗ ಅದೆಷ್ಟೋ ಆನಂದ.

  • @kittyvlogs6473
    @kittyvlogs6473 2 года назад +5

    ഞാനൊരു മലയാളിയാണ്..എങ്കിലും അങ്ങയുടെ ഗാനങ്ങളെല്ലാം ഒരുപാടിഷ്ടാണ്...ആലാപനശൈലിയും..ഭാവവുമെല്ലാം.. ഭാവഭക്തിയോടെ ഉൾ ക്കൊള്ളുന്നു...

  • @ganeshkanchan7588
    @ganeshkanchan7588 5 лет назад +16

    ಅದ್ಭುತ ಸಾಹಿತ್ಯ ವಿರುವ ಗೀತೆ ಸೂಪರ್...............

  • @nagahonnaver2528
    @nagahonnaver2528 4 года назад +5

    ಶ್ರೀ ಪುರಂದರದಾಸರಿಗೆ ನಮಸ್ಕಾರಗಳು 🙏🙏🙏

  • @manjulah9068
    @manjulah9068 3 года назад +6

    ಅದ್ಭುತ ಹಾಡುಗಾರಿಕೆ ಧನ್ಯವಾದಗಳು ಸರ್

  • @veosworld-anadorablelabrad8229
    @veosworld-anadorablelabrad8229 3 года назад +10

    A big salute to Sangeetha pithaamaha Sri purandara Dasaru 🙏

  • @narasimhareddypochimireddy6536
    @narasimhareddypochimireddy6536 Год назад +3

    Iam, Telugu, ilikeVidyabhushanSongs

  • @rameshshetty6992
    @rameshshetty6992 8 месяцев назад +1

    No one can sing dasara bhajane as good as swamiji. ಭಾವನಾತ್ಮಕವಾಗಿ

  • @shreenidhi30
    @shreenidhi30 Год назад +1

    Purandara dasaru hagu Vidyabhushanaru namma punyakke dari deepa .

  • @ashoknd4571
    @ashoknd4571 4 года назад +9

    ಅದ್ಭುತವಾದ ಗಾಯನ ,ವಿದ್ಯಾಭೂಷಣ ಸ್ವಾಮೀಜಿ 🙏🙏🙏

  • @jagadeeshpoojary4425
    @jagadeeshpoojary4425 5 лет назад +22

    ಸೊಗಸಾದ ಗಾಯನ ವಿದ್ಯಾಭೂಷರ ದ್ವನಿ

  • @laileshtmani
    @laileshtmani 4 года назад +7

    Aase kara Neenu [Manushya].... !! Beautifuly sung by VidyaJi...!!!

  • @gopalarao99
    @gopalarao99 5 лет назад +14

    Purandara dasarige mathu hadidavarigella dhanyavadagalu.

  • @leelan1198
    @leelan1198 2 года назад +2

    ಗುರುಗಳೇ ನೀವು ಹಾಡುವ ದೇವರ ಹಾಡು ಅದ್ಬುತ. ನನಗೂ ಕೃಷ್ಣನ ಹಾಡು ಹಾಡುವ ಇಚ್ಛೆ.

  • @viswanathn4456
    @viswanathn4456 2 года назад +2

    ಗುರುಗಳೆ ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು

  • @Rairakshu
    @Rairakshu 5 лет назад +14

    ಅದ್ಭುತ ದ್ವನಿ

  • @annaannapurnakn113
    @annaannapurnakn113 8 дней назад

    ಇಂಥ ಹಾಡುಗಳನ್ನು ಕೇಳುವುದೇ‌ ಒಂದು ಪುಣ್ಯ.

  • @manjugadekar3877
    @manjugadekar3877 Год назад +3

    ಎಂಥಾ ಅದ್ಭುತ ಸಾಹಿತ್ಯ 🙏🏽🙏🏽

  • @praaneshvittal2845
    @praaneshvittal2845 Месяц назад

    ಅತ್ಯದ್ಭುತ ಹಾಡು ಮನಸ್ಸಿಗೆ ಆನಂದ ಆಗುತ್ತೆ 🙏🏻🙏🏻

  • @madhavaraoha4028
    @madhavaraoha4028 Год назад +2

    ಸಂಗೀತದ ಮೂಲಕ ತಮ್ಮ ಸೇವೆಗೆ ನನ್ನ ನಮನಗಳು

  • @ravik393
    @ravik393 5 лет назад +23

    Super..since 30 yrs I am listening their voice

  • @ravipanara2753
    @ravipanara2753 5 лет назад +15

    vidyabushanavara gayana adbutha

  • @shashisathish4102
    @shashisathish4102 7 месяцев назад +1

    Very melody voice shri vidhan bhusanji.

  • @user-jv9yw4cn1t
    @user-jv9yw4cn1t 2 года назад +1

    !!! ಶಂಭೋ ಶಂಕರ !!!

  • @anandaprasad4124
    @anandaprasad4124 3 года назад +3

    Entha sundarawagidhey sogasagidhey 🙏🙏🙏🙏

  • @dhruvac9412
    @dhruvac9412 Год назад +1

    ದೈವಿಕವಾದ ಕಂಠಸಿರಿ ಎನ್ನುವುದಕ್ಕೆ ಅನ್ವರ್ಥಕವಾದ ಗಾಯನ, ಕೇಳುಗರ ಮನ ಸೂರೆಗೊಳ್ಳುವ ಗೀತೆ, ವಿದ್ಯಾಭೂಷಣ ಅವರಿಗೆ ಧನ್ಯವಾದಗಳು

  • @vasudevkaranth7429
    @vasudevkaranth7429 4 месяца назад

    Dhanyavadagalu.Hari Om Tatsa. Om Namo Narayanaya Namaha.

  • @parvathykp6722
    @parvathykp6722 Год назад

    Daasara pada tumba chennagi muudi bandide .artha garbita vaagide Dhanyavadagalu 🙏👌

  • @hanumantappabhajantri4549
    @hanumantappabhajantri4549 2 года назад +2

    ಅಭಿನಂದನೆಗಳು ಗುರುವರ್ಯ

  • @sureshmhawaldarhawaldar9877
    @sureshmhawaldarhawaldar9877 2 года назад +1

    🙏🏻🙏🏻🙏🏻 chikka maklue nija 💯 sir super song memory 🔥

  • @padmapojaripojari4377
    @padmapojaripojari4377 2 года назад +2

    ಮನಸ್ಸಿಗೆ ಮುದ ನೀಡುವ ಅದ್ಬುತ ಗಾಯನ

  • @ilovefarmingvillagelife2986
    @ilovefarmingvillagelife2986 3 года назад

    ಎಷ್ಟು ಅರ್ಥ ಪೂರ್ಣವಾದ ದಾಸರ ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ ಶ್ರೀ ವಿದ್ಯಾಭೂಷಣ ಸ್ವಾಮೀಜಿ 🙏💐🌸🌷🌹🌹

  • @pramodnc6702
    @pramodnc6702 5 лет назад +7

    I m the fan Of Vidyabhushana Swamiji

  • @annapurna6462
    @annapurna6462 8 месяцев назад +2

    Nimma hadinalli devru kansatare juruji

  • @Nuthan-cu3yw
    @Nuthan-cu3yw 6 месяцев назад +2

    Sharnu Swami nimma kantadhali bakthi githe Keli nanu pawana

  • @user-gw9rx8ep1e
    @user-gw9rx8ep1e Год назад

    Swami gurugale nimmindale bhakthi paravasha nagiddene

  • @rukminivishwamurthy2215
    @rukminivishwamurthy2215 3 года назад +5

    I am listening every day morning, so Nice voice.. thanks Guruji ..

  • @jyothisn6456
    @jyothisn6456 4 года назад +3

    Yestu artha purnavagide e song wow 🙏🙏🙏🙏🙏

    • @shanthakumari1776
      @shanthakumari1776 4 года назад

      Houdu artha purna haadannu sogasaagi haadidare🙏

  • @vasudevkaranth7429
    @vasudevkaranth7429 5 месяцев назад

    Dhanyavadagalu Pujya Acharyarige. Hari Om Tatsa. Om Namo Narayanaya Namaha.

  • @malathic4865
    @malathic4865 3 года назад +1

    Hare srinivasa 🙏 very nice 👌👌 Malathi Venkateshachar from Gadwal 🙏🙏

  • @budennabellikatti3816
    @budennabellikatti3816 3 месяца назад

    ನಮೋ ನಮಃ ಪುರಂದರದಾಸ

  • @bhuvangaming425
    @bhuvangaming425 16 дней назад

    ಗುರುಗಳೇ ನಿಮ್ಮ ಕಂಠದಲ್ಲಿ ಪುರಂದರ ವಿಠ್ಠಲ ಇರೋದು, ಪದಗಳೇ ಇಲ್ಲ ಹೋಗೋಳೋಕೆ

  • @NagaRaju-tg4sz
    @NagaRaju-tg4sz 8 месяцев назад +1

    SUPER SUPER SONG SIR SUPER SUPER VOICE SIR ❤❤❤.

  • @pushparajbhandary8780
    @pushparajbhandary8780 3 года назад +5

    Evergreen voice made form all the lyrics by Dasaru. Adorable lyrics and beautiful voice

  • @maheshpoojary1013
    @maheshpoojary1013 4 месяца назад

    ದಿನ ಮುಂಜಾನೆ ಕೇಳುವ ಪರಿ ಯಾಗಿದೆ... ಪುರಂದರ ದಾಸರ

  • @raviupadhya2137
    @raviupadhya2137 3 года назад +4

    Great, meaningful
    Hats off to
    Purandaradasaru
    And singer

  • @raghavendrahegde123
    @raghavendrahegde123 4 года назад +7

    Devine voice, not for mind, direct to heart,

  • @damodarshetty5131
    @damodarshetty5131 3 года назад +1

    Abhinandanegalu

  • @NitheshsPoojarynithu-ew3gp
    @NitheshsPoojarynithu-ew3gp 26 дней назад

    Yestu chandada bakthigeethe❤❤❤❤

  • @shobhahirgana3653
    @shobhahirgana3653 5 лет назад +5

    I'm big fan of vidyabhushana swamiji

  • @jyothisn6456
    @jyothisn6456 Год назад

    Yestu artha poorna vagide e song adbutha matthe matthe kelbeku ansutte 🙏🌷🙏🌷🙏🌷🙏🌷

  • @narayanaacharya282
    @narayanaacharya282 Год назад

    gurugalige nann Dhnyavagalu

  • @pushpavathipushpavathi7636
    @pushpavathipushpavathi7636 Год назад

    Tumba.arthagarbitavagide.gurugale

  • @subbalakshmisubbu9613
    @subbalakshmisubbu9613 Год назад +1

    Very very beautiful

  • @vijayac6194
    @vijayac6194 2 года назад +1

    ಸೂಪರ್ song

  • @vijayalakshmirao6702
    @vijayalakshmirao6702 2 года назад +1

    Excellent. Thank you Guruji.

  • @khushipoojary1219
    @khushipoojary1219 Месяц назад

    Jai Shree Rama Jai Shree Krishna

  • @hemaramaling4216
    @hemaramaling4216 Год назад

    Mathe mathe kelabekenisuthade❤

  • @vijayalakshmirao6702
    @vijayalakshmirao6702 2 года назад +2

    Very melodious and meaningful. Thank you Swamiji.

  • @hithabtolar5106
    @hithabtolar5106 5 лет назад +11

    No more words to describe🙏🙏

  • @srinivasalva9338
    @srinivasalva9338 Месяц назад

    Jai banashkari amma🙏🌹🌹🙏🌹🌹🙏🌹🌹🙏🌹🌹🙏🌹🌹🙏🌹🌹🙏🌹🌹

  • @manjunathnebhisuresh39
    @manjunathnebhisuresh39 Год назад +1

    ಹಾಡು ತುಂಬಾ ಚೆನ್ನಾಗಿದೆ

  • @mythilisram6077
    @mythilisram6077 Год назад

    Gurubhyo namaha 👃

  • @user-jk4oj5oz2g
    @user-jk4oj5oz2g 21 день назад

    Om Durgadevi namo😊🎉🎉

  • @kanathadkavittla1132
    @kanathadkavittla1132 3 года назад

    Thumba madhuravagide

  • @ganeshnayak5066
    @ganeshnayak5066 Год назад +1

    Beautiful music meaning and voice
    Very nice

  • @Lachamanna.1975
    @Lachamanna.1975 3 года назад +1

    ಜೈ ಪುರಂದರ

  • @prafulchandraalva630
    @prafulchandraalva630 4 года назад +6

    ENTHA ARTHAPURNA PADYA

  • @anjankumar3570
    @anjankumar3570 Год назад +1

    ವಂದನೆ. ಗುರುಗಳೇ. A. M. T. ಬ್ರೇಕ್

  • @priya4ravi
    @priya4ravi 5 лет назад +10

    For ever Divine!!
    🌸🙏🌸

  • @vasudevamogeraya5758
    @vasudevamogeraya5758 2 года назад

    Tumba chennagi hadiddare

  • @guruprasadcv5358
    @guruprasadcv5358 4 года назад +4

    Simply beautiful difficult to explain pl keep dasarapada continuously very good

  • @mohanamk349
    @mohanamk349 23 дня назад

    Melodius voice, Beautiful song.

  • @sureshkc2723
    @sureshkc2723 3 года назад +2

    Excellent song and voice thanks v b Swamiji

    • @srinivasarao795
      @srinivasarao795 2 года назад +1

      Excellent song leant more songs by VB SWOYJI

  • @coderoam
    @coderoam 5 лет назад +11

    It's a real gem. Thank you

  • @paruparvathi2648
    @paruparvathi2648 6 месяцев назад +1

    Super music sir

  • @ravishetty8741
    @ravishetty8741 3 года назад +2

    Reality an amazing song...I heard the song, 10 time..still not enough... 🙏🙏🙏

  • @mareppakbms9758
    @mareppakbms9758 Месяц назад

    ಸೂಪರ್ ಗುರುಗಳೇ