ಯಕ್ಷಾನ್ವೇಷಣಂ - ಸರಣಿ 6 - ಶ್ರೀ ಕೆ.ಪಿ.ಹೆಗಡೆ| Yakshanveshanam Series 6 - Sri K.P.Hegade|
HTML-код
- Опубликовано: 4 авг 2021
- ಯಕ್ಷ ಕುಟೀರ ಟ್ರಸ್ಟ್ (ರಿ.)
ಅರ್ಪಿಸುವ
🔴 ಯಕ್ಷಾನ್ವೇಷಣಂ 🔴
ಸಾಧನೆಯ ದಾರಿಯಲ್ಲಿ ಸಾಗಿದ ಸಾರ್ಥಕ ಬದುಕನ್ನು, ನಿಮ್ಮೆಡೆಗೆ ತೆರೆದಿಡುವುದಕ್ಕೆ ಹೊರಟಿದ್ದೇವೆ... ಯಕ್ಷಗಾನ ಕಲೆಯಲ್ಲಿ ಗುರಿಯನ್ನು ಸಾಧಿಸಿ, ಗುರುವಾಗಿ ನಿಂತವರನ್ನು, ಗುರುತಿಸುವ ಸಣ್ಣ ಪ್ರಯತ್ನವೇ ಈ ಯಕ್ಷಾನ್ವೇಷಣಂ...!
ಸರಣಿ - 6
ಇಂದಿನ ಅತಿಥಿ: "ಶ್ರೀ ಕೆ.ಪಿ. ಹೆಗಡೆ"
---------------------------------------------------------------------
ಶೀರ್ಷಿಕೆ ಪದ: ಶ್ರೀ ಪ್ರಸಾದಕುಮಾರ ಮೊಗೆಬೆಟ್ಟು
ನಿರೂಪಣೆ: ಶ್ರೀ ಆದಿತ್ಯ ಹೆಗಡೆ ಯಡೂರು
ವಿಡಿಯೋಗ್ರಾಫಿ & ಎಡಿಟಿಂಗ್: ಶ್ರೀ ಸ್ವಸ್ತಿಕ್ ನಾಯಕ್, ಬ್ರಹ್ಮಾವರ ಮತ್ತು ಗುಂಡ
ಆಡಿಯೋ ಎಡಿಟಿಂಗ್ & ಮದ್ದಳೆ ಸಹಕಾರ: ಶ್ರೀ ಅಕ್ಷಯ ಆಚಾರ್ ಬಿದ್ಕಲ್ಕಟ್ಟೆ
ಪರಿಕಲ್ಪನೆ & ಸಂಯೋಜನೆ: ಶ್ರೀ ಶ್ರೀನಿವಾಸ ಪ್ರಭು
ಶ್ರೀ ಧೀರಜ್ ಉಡುಪ, ಉಪ್ಪಿನಕುದ್ರು
ಫೋಟೋ ಕೃಪೆ : ಯಕ್ಷ ಛಾಯಾಗ್ರಾಹಕರು, ಫೇಸ್ಬುಕ್ & ವಾಟ್ಸಾಪ್ (🙏🏻ಧನ್ಯವಾದಗಳು 🙏🏻)
[LIKE👍🏻 COMMENT📝 SHARE↗️]
🛑 SUBSCRIBE 🛑 🔔
"ನಿಮ್ಮ ಮನರಂಜನೆಯೆ ನಮ್ಮ ಧ್ಯೇಯ"
---------------------------------------------------------------------
'ಯಕ್ಷಾನ್ವೇಷಣಂ' ಸರಣಿ ಕಾರ್ಯಕ್ರಮ ಲಿಂಕ್ ಕ್ಲಿಕ್ maadi-
• ಯಕ್ಷಾನ್ವೇಷಣಂ - Yakshan...
---------------------------------------------------------------------
{~ಚೆಂಡೆ-ಮದ್ದಳೆಗಳ ನಾದವೆಂದರೆ ಕುಣಿದಾಡುವುದು ನಮ್ಮೆದೆ
ನಮ್ಮದೇ ಊರಿನ ಕಲೆಗೆ, ಅದರ ತುಡಿತಕ್ಕೆ ಸದಾ ಹಮ್ಮಿದೆ~}
ಮುಂದಿನ ವಿಡಿಯೋಗಳನ್ನು ನೋಡಲು ಈ ಕೂಡಲೇ ಎಲ್ಲರೂ ನಮ್ಮ ಚಾನೆಲ್ ಗೆ subscribeಆಗಿ, 🔔ಕ್ಲಿಕ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ & ಕಾಮೆಂಟ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ.🙏🏻
ವೀಕ್ಷಿಸಿ, ಪ್ರೋತ್ಸಾಹಿಸಿ & ಆಸಕ್ತರಿಗೆ share ಮಾಡಿ.🙏🏻
#YakshaKuteera & press the bell 🔔 icon to get notified when every new content from our channel is out, please feel free to share with your family & friends & enjoy!!! 🙏🏻
please subscribe, like, share, comment & support us.
Visit our facebook page: %E0%B2%AF%E0...
Visit our Instagram page: yaksha_kute...
For any queries mail : Yakshakuteera@gmail.com
#yakshakuteera #yakshagana #ಯಕ್ಷಗಾನ #k_p_hegade #nagara #chende #maddale #chande #gunda #akshayacharbidkalkatte #interviewofyakshaganaartists
Copyright @ [Yaksha Kuteera , 2011]. Any illegal reproduction of this content in any form will result in immediate action against the person concerned."
ಉತ್ತಮ.ಸಂರ್ದಶನ.ಯಕ್ಷಗಾನಂ.ಗೆಲ್ಗೆ.
🙏🙏🙏🙇♂️🙇♂️🙇♂️
Super bagavatau
ಸೂಪರ್ ಗುರುಗಳೆ 😍😍
🙏🙏🙏
Adithya hegde avruu nirupakaru mathra
🙏🙏🙏🙏😍
ಆದಿತ್ಯ ಹೆಗಡೆ ಯಡೂರು
ಅತ್ಯಂತ ಹಿರಿಯ ಕಲಾವಿದರಿಗೆ ಪ್ರಶ್ನೆ ಕೇಳುತ್ತಿರುವ ನಿಮ್ಮ ಅನುಭವವೇನು? ಪ್ರಶ್ನೆಗಳನ್ನು ಕೇಳುವ ಮೊದಲು ನೀವು ಎಷ್ಟು ಯಕ್ಷಗಾನವನ್ನು ನೋಡಿದ್ದೀರಿ?
ಆದಿತ್ಯ ಹೆಗಡೆ ಅವರು ಯಕ್ಷಗಾನ ಕಲಾವಿದರೆ, ಅನುಭವ ಇದೆ
ದೇವರೆ, ಏನೂ ಗೊತ್ತಿಲ್ಲದ ಟಿವಿ ,ಯೂಟ್ಯೂಬ್ ಆಂಕರ್ಗಳೆ ದೊಡ್ಡ ದೊಡ್ಡ ಕಲಾವಿದರ ಹತ್ತಿರ ಬೇಕಾದಷ್ಟು ಪ್ರಶ್ನೆ ಕೇಳುತ್ತಾರೆ..ಹಾಗಿರುವಾಗ ಸ್ವತಹ ಯಕ್ಷಗಾನದ ವೇಷಧಾರಿ ಆಗಿರುವ ಆದಿತ್ಯ ಹೆಗಡೆ ಅವರು ಸಂದರ್ಶನ ಮಾಡಿದರೆ ತಪ್ಪೇನು?