ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Nimage Sridhar avaru estu olleya interview kottiddare ....avara book online alli siguva hage niuo kuda swlpa help madi avarige please OR book Elli siguthde ennadaru information kodi public ge .......so many people want to buy books
@@mohithmurthy7111, pl.let your comment be decent.Don't use such type of dirty words about a women who is no more. Same words can be applicable to your mother, sister or wife
@@sravindrakumarmysore3482 ,Sir, I hv posted this comment thinking that the person has commented about Kalpana. Otherwise also, that person should comment decently.
Hads of Shridar Sir ನಿಮ್ಮ ಅದ್ಬುತ ಮಾಹಿತಿಗೆ ನಿಮ್ಮಂತ ಪ್ರತಿಭೆಗಳು ಕನ್ನಡ ಸಾಹಿತ್ಯದಲ್ಲಿ ಬೆಳೆಯಬೇಕು ದೇವರು ನಿಮಗೆ ಒಳ್ಳೆದು ಮಾಡಲಿ.... Thank you ಪರಮ್ Sir ಇವರನ್ನು ಪರಿಚಯಿಸಿದಕ್ಕೆ ಈಗೆ ನಿಮ್ಮ ಪ್ರಯತ್ನ ಮುಂದುವರಿಯಲಿ....
ನಿಜ ಮೇಡಂ.....ಗೂಢಗೆರಿ...ಬಸವರಾಜು. ಅವರ ಸಹವಾಸ...ಮಾಡಬಾರದ ಇದ್ದರೆ....ಈ ದಿನ ಮಿನುಗು ತಾರೆ...ನೋಡುವ ಅವಕಾಶ ಇತ್ತು.....ಶರ ಪoಜರ ...ಚಿತ್ರ ದ ಮೇಘ ಸಂದೇಶ....ಆ ಹಾಡು....ಅಬ್ಬಾ ಅಮೋಘ.....ನಮ್ಮನ್ನು....ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಹಾಡು....
ರವಿಬೆಳಗೆರೆಯವರ "ಕಲ್ಪನಾ ವಿಲಾಸ", ಪೂಜಾಗಾಂಧಿ ಅಬಿನಯದ ಅಭಿನೇತ್ರಿ, ಕಲ್ಪನಾ ಅವರ ಪಕ್ಕಾ ಅಭಿಮಾನಿಯಾಗಿದ್ದ ನನಗೆ ತುಂಬಾ ನೋವುಂಟು ಮಾಡಿದ್ದವು.ಎರಡೂ ಕಲ್ಪನಾರಂಥ ಮೇರು ನಟಿಯ ಘನತೆಗೆ ತಕ್ಕದಾಗಿರಲಿಲ್ಲ.ವಿ ಶ್ರೀಧರ್ ರವರ ಪುಸ್ತಕ ಆ ನೋವನ್ನು ಶಮನಗೊಳಿಸಿದೆ.ಅವರಿಗೆ,ಕಲಾಮಾಧ್ಯಮಕ್ಕೆ ನಾನು ಕೃತಜ್ಞಳು.
ಕಲ್ಪನಾ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಮತ್ತು ಇಂಥಹಾ ಕಲಾವಿದೆ ಇನ್ನೂ ಹುಟ್ಟಿಲ್ಲ ಮುಂದೆ ಹುಟ್ಟಿಲ್ಲ ಸರ್ ಇಷ್ಟನು ಮಾತ್ರ ಹೇಳಬಲ್ಲೆ ಮತ್ತು ನಿಮಗೆ ಹಾಗೂ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಮತ್ತು ದೊಡ್ಡ ನಮನಗಳು ಸರ್
ಮದುವೆ ವಿಶ್ವನಾಥ್ ಹಾಗೂ ಕಲ್ಪನಾ ಅವರ ತೀರಾ ವೈಯಕ್ತಿಕ ವಿಷಯ,ಇರಲಿ ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಬೇಡ. ಕಲ್ಪನಾ ನಮ್ಮ ನಟಿ ಆಗಿ, ಕನ್ನಡ ಭಾಷೆಗೆ,ಹುಟ್ಟಿದ ಮಣ್ಣಿಗೆ, ನಮಗೆ ಹೆಮ್ಮೆ ಅಷ್ಟು ಸಾಕು. ವಿಶ್ವನಾಥ್ ಸಹ ಹಿರಿ ಜೀವ ಅವರ ಜೀವನದ ಕಡೆಯ ಕೆಲವು ಸಮಯಕ್ಕೆ ತೊಂದರೆ ಕೊಡದೆ ದೂರ ಇರುವುದೇ ಒಳ್ಳೆಯದು.
Mr Param, this is the most extraordinary series. I was never a fan of actress Kalpana I however was keen to know what kind of a personality she was that made her so unique as an actress. Now I have an answer for this through these series. My respect for this lady has grown in multiple folds.🙏🙏 Thanks to Mr Nagaraj
Wow 😮 what a research.... I’m not a Kannada movie fan , but this channel made be to follow in love.... watching every episode, thank you for the efforts 🙏🏻 awesome 👏
Very authentic information shared by Sridhar.Hats off to him for the profound information he has gathered about Kalpana,a great talented actress whom we lost Early .
"ಅಭಿನೇತ್ರಿ" ಈ ಕನ್ನಡ ಚಿತ್ರ ಕಲ್ಪನಾರವರ ಜೀವನದ ಬಗ್ಗೆ ತೆಗೆದಿರ ಬರಹುದಾದ ಚಿತ್ರ. ಈ ಚಿತ್ರದಲ್ಲಿ ಕಲ್ಪನಾ ಅನ್ನವನ್ನು ಕೆಳಗೆ ಚೆಲ್ಲಿ ಅದರ ಮೇಲೆ ನಡೆದುಕೊಂಡು ಹೋಗುವ ಸಂದರ್ಭವನ್ನು ತೋರಿಸಲಾಗಿದೆ. ಆದರೆ ಕಲ್ಪನಾರವರ ಚಿತ್ರಗಳನ್ನು ನೋಡಿದರೆ ಅಷ್ಟು ದೊಡ್ಡ ಕಲಾವಿದೆ, ಸುಸಂಸ್ಕೃತ ಹೆಣ್ಣುಮಗಳು ನಿಜ ಜೀವನದಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ, ಅನ್ನುವುದು ನನ್ನ ಅನಿಸಿಕೆ.
ಜೈ ಕಲಾಮಾಧ್ಮಮ ಪರಂ ಅಧ್ಬುತ ಮಾಹಿತಿಶ್ರೀಧರ್ ರವರು ಬರೆದ ಕಲ್ಪನಾ ಕುರಿತ ಪುಸ್ತಕವನ್ನು ಓದಲು ಉತ್ಯಾಹಿತಳಾಗಿದ್ದೇನೆ. ನನಗೆ ಸಿಗತ್ತಾ ನೋಡಬ್ಕು ಕಲ್ಪನಾ ನನಗೆ ಅತ್ಯಂತ ಮೆಚ್ಚಿನ ಅಭಿಮಾನಿ ನಟೆ ಶ್ರೀಧರ್ ಅವರೆ ನಿಮಗೆ ಅತ್ಯಂತ ಧನ್ಯವಾದಗಳು
Wonderful interview. Hats off to V Sridhar for his profound knowledge about Kalpana . He has taken so much trouble to gather information about her and to publish the same without bringing any bad name to her. Vishwanath's consent to arrange for her funeral in his estate itself indicates that both of them were married. Waiting eagerly for next part of the interview.
ನಿಮಗೆ ಮಾಹಿತಿ ಕೊರತೆ ಇದೆ 'ಡೊ ಆಂಕೇ ಬಾರಾ ಹಾತ್ 'ಸಿನಿಮಾ ಮರೆತಿದ್ದೀರಿ. ಅವಸರವಾಗಿ ಮಾತನಾಡಿ ಅದನ್ನು ಹೇಳೋಬದಲು ಇದನ್ನು ಹೇಳಬೇಡಿ. ಪರಮೇಶ್ವರ್ ಗೆ ಬಹಳ ಗೊತ್ತಿದೆ, ಆದ್ರೂ ಸುಮ್ಮನೆ ಇದ್ದಾರೆ.
ಮಿನುಗುತಾರೆ ಬಗ್ಗೆ ಇಷ್ಟೊಂದು ಮಾಹಿತಿ ಕಲೆಹಾಕಿ ದೊಡ್ಡ ಗ್ರಂಥವನ್ನ ಹೊರ ತಂದಿರುವ ನಿಮಗೆ ಅಭಿನಂದನೆಗಳು ಶ್ರೀಧರ್ ಸರ್.... ಮುಂದೆ ನೀವು ಮಾಡುವ ಸಾಹಿತ್ಯ ಕೃಷಿಗೆ ದೊಡ್ಡ ಯಶಸ್ಸು ಸಿಗಲಿ.... ನಾನು ಕೂಡ ಕಲ್ಪನಾ ಅವರ ದೊಡ್ಡ ಅಭಿಮಾನಿ... ನಾನು ಕಲ್ಪನಾ ಅವರ ಬಗ್ಗೆ ಒಂದು ಕವನ ಬರೆದಿದ್ದೇನೆ... ದಯವಿಟ್ಟು ಆ ಕವನನಾ ನಿಮ್ಮ ಮುಂದಿನ ಕಲ್ಪನಾ ಅವರ ಪುಸ್ತಕದಲ್ಲಿ ಸೇರಿಸಿಕೊಳ್ಳಿ ಎಂಬುದು ನನ್ನ ವಿನಂತಿ....
Exceptional interview. Hats off to Shridhar how he collected and remembering the historical event about Kalpana. Today lot of technology to review the shot instantly and retake the shot. But those days how Kalpana finished part in single take without any feedback. Amazing actress.
ಶಾಂತಾರಾಂ ಅವರ ದೋ ಆಂಖೆ ಬಾರಾ ಹಾತ್ ಬಿಡುಗಡೆಯಾದದ್ದು 1957ರಲ್ಲಿ. ಹಣ್ಣೆಲೆ ಚಿಗುರಿದಾಗ ಬಿಡುಗಡೆಯಾದದ್ದು 1968ರಲ್ಲಿ. 1957ರಲ್ಲಿ ಲೊಕೇಷನ್ ಹುಡುಕಲು ಬಂದ ವಿ.ಶಾಂತಾರಾಂ 1968ರ ಹಣ್ಣೆಲೆ ಚಿಗುರಿದಾಗ ನೋಡಿದ ಅದ್ಭುತ ಕೇಳಿ ಸಂತೋಷವಾಯ್ತು
Abba enta adbuta amogha abhiruchiyulla asharyakara meru nati namma Minugu taare⭐⭐⭐⭐⭐ kalpana amma... Param sir dayavittu avaru barediruva pustakavannu ellarigu siguvante madi..shridar sir nim book annu echu print madsi book tagolakke kalapana mam abhimanigalu kayta idare...🙏🙏🙏
So far I have see many interview regarding kalpana mam but nobody given such clear and proper information expect this interview, sir ur so down to earth much appreciated ur time and dedication param sir u must talk to him in proper way give him some more time to explain everything in proper way please respect him as well
ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಗೊತ್ತೇ ಇಲ್ಲದ ಎಷ್ಟೋ ವಿಷಯಗಳನ್ನ ಇವರಿಂದ ತಿಳಿದುಕೊಂಡ ಹಾಗಾಯಿತು ಧನ್ಯವಾದಗಳು. ಕಲ್ಪನ ನನ್ನ ನೆಚ್ಚಿನ ನಟಿ ಕಲ್ಪನ ನಟನೆಯ ಬಗ್ಗೆ ಎರಡು ಮಾತಿಲ್ಲ ವೈಯಕ್ತಿಕ ವಿಷಯಗಳಲ್ಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ತುಂಬಾ ಆಳವಾದ ಅಧ್ಯಯನ ಮಾಡಿ ಅದ್ಭುತ ವಾದ ವಿಷಯಗಳನ್ನು ಕಲೆ ಹಾಕಿದ್ದಾರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇವರು ಅಷ್ಟು ಹಳೇ ಕಲಾವಿದೆಯ ವಿಷಯಗಳನ್ನು ಸಂಗ್ರಹಿಸಿದ್ದಾರೆ ನಿಜವಾಗಲೂ hat 's off ಶಾಂತರಾಂ ಅವರು ಸಿನಿಮಾ ದೋ ಅಂಕೆ ಬಾರಿ ಹಾತ್
Anupama herself was a doctor but her husband was a writer if I am correct We know them really well. Her children and I grew up together when we were young.
Very interesting Respected Sir plz do continue. I Appreciate ur researchers &time u hav spent .plz do continue further. ಪರಮ್ ಸರ್ ಅವರನ್ನು ಬಿಡಬೇಢಿ full ವಿಷಯ ತಿಳಿದು ನಮಗೆ ಹಂಚಿ plzzzzzzzzz
@@keshavakrishna2951 ಸರ್ ಕ್ಷಮಿಸಿ ನಾನೇನು ಸಿನಿಮಾ ನಟನಾಗಲಿ, ಖ್ಯಾತ ಸಾಹಿತಿಯಾಗಲಿ ಅಲ್ಲ. ಯಾಕೆ ಈ ಹೇಳಿಕೆ ಅಂದ್ರೆ ಇದು ನನ್ನ ಮೊದಲ ಸಂದರ್ಶನ ನಾ ನನ್ನ ಜೀವನದಲ್ಲೆ ಮಿಡಿಯಾ ಮುಂದೆ ನಿಂತು ಮಾತಾನಾಡಿರುವುದು ಇದೇ ಮೊದಲು. ನನ್ನ ಮೊದಲ ಎಪಿಸೋಡ್ನಲ್ಲೂ ತುಂಬಾ ತಪ್ಪಿದೆ 'ನಾನು ಮಹಾರಾಜ ಕಾಲೇಜಿನಲ್ಲಿ ಓದುವಾಗ ರಾಜ್ ಮತ್ತು ಕಲ್ಪನಾ ಬಗ್ಗೆ ಬುಕ್ ಬರಿಯೊ ಆಸೆ ಅಂತ ಹೇಳೊ ಬದಲು ರಾಜ್ ಮತ್ತು ಕಲ್ಪನಾ ಬಗ್ಗೆ ಸಿನಿಮಾ ಮಾಡಬೇಕು ಅನ್ನೋ ಆಸೆ'' ಅಂತ ಹೇಳಿರುವೆ ಹೇಳುವಾಗ ಸಣ್ಣ ಪುಟ್ಟ ತಪ್ಪಾದರೆ ಕ್ಷಮಿಸಿ. ನಿರಂಜನ್ ಅವರಿಗೆ ವಿಶ್ವನಾಥ ಪರಿಚಯ ಇತ್ತು. ಆಗಾಗಿ ನಿರಂಜನ್ ಗೆ ವಿಶ್ವನಾಥ ಕೇಳಿ ಕೊಂಡರು ಕಲ್ಪನರನ್ನು ಅನುಪಮಗೆ ಬಂದು ನೋಡಲು. ಆಗಾಗ್ಗೆ ನಿರಂಜನ್ ಅನುಪಮ ಅವರಿಗೆ ಹೇಳಿ ಕಳಿಸಿದರು ಆಗಾ ಅನುಪಮ ಹೋಗಿ ನಾ ಟ್ರಿಟ್ ಮಾಡಿದ್ರು ಅಂತ ಹೇಳುವಾಗ ಏನೊ ತಪ್ಪಾಗಿದೆ. ಕ್ಷಮಿಸಿ ನಾ ಯಾವುದೇ ತಪ್ಪು ಮಾಹಿತಿ ರವಾನಿಸಿ ಪಡಿಯೋ ಸುಖವೇನಿದೆ!
ನಮಸ್ಕಾರ ಪರಮೇಶ್ ರವರೆ ನಾನುಬ್ಬ ಕಲ್ಪನ ಮೇಡಂ ರವರ ಪಕ್ಕಾ ಅಭಿಮಾನಿ ಸರ್ ಎಂಥಾ ಅದ್ಭುತ ಕಲಾವಿದೆ ಆವ್ರ ಬಗ್ಗೆ ಕನ್ನಡ ಚಿತ್ರ ರಂಗ ಆವ್ರಿಗೆ ಸಲ್ಲಿಸ ಬೇಕಾದ ಗೌರವ ಸರ್ಕಾರ ನೀಡ ಬಹುದಾಗಿದ್ದ ಮನ್ನಣೆ ಸಿಗಲಿಲ್ಲ ಅನ್ನೂ ಕೊರಗು ಕನ್ನಡಿಗರಿಗೆ ಕಂಡಿತಾ ಇದೆ ಅವರು ಸ್ವರ್ಗವಸಾ ವಾಗಿ ಯಷ್ಟು ವರ್ಷಗಳ ನಂತರ ನೀವು ಕನ್ನಡಿಗರ ಹೃದಯ ದಲಿ ಕಲ್ಪನ ರವರನ್ನು ಮತ್ತೆ ಹುಟ್ಟಿಸಿದ್ದರಿ . ಅನಂತ ಅನಂತ ವಂದನೆಗಳು ಸಾರ್ ಶ್ರೀಧರ್ ರವರ ಸಂದರ್ಶನದ ಮುಂದಿನ ಸಂಚಿಕೆ ಗಾಗಿ ನಿರೀಕ್ಷಿಬಹುದಾಗಿದೆ...
Thank you for sharing with us this very informative interview with Mr. Shridhar. I am looking to buy his 'Rajatarangada Dhruva Taare' online. Can you please let me know where i can buy it. I am not in India. I am a huge fan of Minugu Taare Kalpana. Your help will be appreciated.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Nimage Sridhar avaru estu olleya interview kottiddare ....avara book online alli siguva hage niuo kuda swlpa help madi avarige please OR book Elli siguthde ennadaru information kodi public ge .......so many people want to buy books
ನಾಗಮಂಡಲ ನಟಿ ವಿಜಯಲಕ್ಷ್ಮಿ ಸಂದರ್ಶನ ಮಾಡಿ
@@deepakulkarni890 ಯಾಕ್ರಿ ಆ ತುಲ್ಲಿ ಏನು ಸಾಧನೆ ಮಾಡಿದ್ದಾಳೆ ಅಂತ ಅವಳಿಗೆ ತಿಕ ಕೊಬ್ಬು
@@mohithmurthy7111, pl.let your comment be decent.Don't use such type of dirty words about a women who is no more. Same words can be applicable to your mother, sister or wife
@@sravindrakumarmysore3482 ,Sir, I hv posted this comment thinking that the person has commented about Kalpana. Otherwise also, that person should comment decently.
Hads of Shridar Sir ನಿಮ್ಮ ಅದ್ಬುತ ಮಾಹಿತಿಗೆ ನಿಮ್ಮಂತ ಪ್ರತಿಭೆಗಳು ಕನ್ನಡ ಸಾಹಿತ್ಯದಲ್ಲಿ ಬೆಳೆಯಬೇಕು ದೇವರು ನಿಮಗೆ ಒಳ್ಳೆದು ಮಾಡಲಿ.... Thank you ಪರಮ್ Sir ಇವರನ್ನು ಪರಿಚಯಿಸಿದಕ್ಕೆ ಈಗೆ ನಿಮ್ಮ ಪ್ರಯತ್ನ ಮುಂದುವರಿಯಲಿ....
ನಿಮ್ಮ ಧ್ವನಿಯ ಮಾದಕತೆ ಕೆಲವು ಬಾರಿ ಕಲ್ಪನಾರ ಧ್ವನಿ ಹೋಲುತ್ತದೆ ಎಂದು ನನಗೆ ಅನ್ನಿಸುತ್ತದೆ. ವಂದನೆಗಳು🙏🙏.
ಅದ್ಭುತ ಮಾಹಿತಿ.... ಇನ್ನು ಬದುಕಿದ್ರೆ ಒಳ್ಳೊಳ್ಳೆ ಸಿನಿಮಾಗಳು ನಾವು ನೋಡಬಹುದಿತ್ತು...ತಪ್ಪು ಮಾಡ್ಬಿಟ್ರಿ ಕಲ್ಪನಾಮ್ಮ... ಅದ್ಭುತ ನಟಿ...
ನಿಜ ಮೇಡಂ.....ಗೂಢಗೆರಿ...ಬಸವರಾಜು. ಅವರ ಸಹವಾಸ...ಮಾಡಬಾರದ ಇದ್ದರೆ....ಈ ದಿನ ಮಿನುಗು ತಾರೆ...ನೋಡುವ ಅವಕಾಶ ಇತ್ತು.....ಶರ ಪoಜರ ...ಚಿತ್ರ ದ ಮೇಘ ಸಂದೇಶ....ಆ ಹಾಡು....ಅಬ್ಬಾ ಅಮೋಘ.....ನಮ್ಮನ್ನು....ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಹಾಡು....
ಮಾನ್ಯರೇ. ತಾವು ಯಾವ ಜನ್ಮದ ಮೈತ್ರಿ ಚಿತ್ರವನ್ನು ನೋಡಿರಿ ಪ್ರತಿ ಫಿಲಂ ಅಲ್ಲಿ ಕಲ್ಪನಾ ಅವರು ಇದ್ದಾರೆ ಎಲ್ಲಿಯೂ ಏಕತಾನತೆ ಇಲ್ಲ. ಅದ್ಭುತ ಅಭಿನಯ
ರವಿಬೆಳಗೆರೆಯವರ "ಕಲ್ಪನಾ ವಿಲಾಸ", ಪೂಜಾಗಾಂಧಿ ಅಬಿನಯದ ಅಭಿನೇತ್ರಿ, ಕಲ್ಪನಾ ಅವರ ಪಕ್ಕಾ ಅಭಿಮಾನಿಯಾಗಿದ್ದ ನನಗೆ ತುಂಬಾ ನೋವುಂಟು ಮಾಡಿದ್ದವು.ಎರಡೂ ಕಲ್ಪನಾರಂಥ ಮೇರು ನಟಿಯ ಘನತೆಗೆ ತಕ್ಕದಾಗಿರಲಿಲ್ಲ.ವಿ ಶ್ರೀಧರ್ ರವರ ಪುಸ್ತಕ ಆ ನೋವನ್ನು ಶಮನಗೊಳಿಸಿದೆ.ಅವರಿಗೆ,ಕಲಾಮಾಧ್ಯಮಕ್ಕೆ ನಾನು ಕೃತಜ್ಞಳು.
@@sidduholal748 soole maga gudageri 😭
ಖಂಡಿತ ನಿಜ
ನನ್ನ ಫೇವರೇಟ್ ಕಲ್ಪನಾ ಮೇಡಂ ❤❤ ಕಲ್ಪನಾ ಮೇಡಂ ನೀವು ವಿಶ್ವನಾಥ್ ಅವರಿಗೆ ಹೆಂಡತಿ ಆಗೇ ಇದ್ದಿದ್ರೆ ನೀವು ಇವತ್ತು ನಮ್ಮನ್ನ ಬಿಟ್ಟು ಹೋಗ್ತಿರ್ಲಿಲ್ಲ .... ಯಾಕ್ ಹೋದ್ರಿ ನೀವು😞😞
ಮಿನುಗು ತಾರೆ....
ನಿಮ್ಮ ಮಾಹಿತಿ ಕಣಜ ದೊಡ್ಡದು🙏👏 ಅದೆಷ್ಟು ವಿಷಯಗಳು ಕಲೆ ಹಾಕಿದ್ದೀರಿ ಸರ್ ಆ ಸಣ್ಣ ವಯಸ್ಸಿನಲ್ಲೇ 👌 ಅದೂ ಯಾವುದೇ ಪ್ರತಫಲಾಪೇಕ್ಷೆಯಿಲ್ಲದೆ ಮಾಡಿದ್ದೀರಿ 💐
ಕಲ್ಪನಾ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಮತ್ತು ಇಂಥಹಾ ಕಲಾವಿದೆ ಇನ್ನೂ ಹುಟ್ಟಿಲ್ಲ ಮುಂದೆ ಹುಟ್ಟಿಲ್ಲ ಸರ್ ಇಷ್ಟನು ಮಾತ್ರ ಹೇಳಬಲ್ಲೆ ಮತ್ತು ನಿಮಗೆ ಹಾಗೂ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಮತ್ತು ದೊಡ್ಡ ನಮನಗಳು ಸರ್
ಒಳ್ಳೆ ಮಾಹಿತಿ. ಪರಮ ಅವರಿಗೆ ತುಂಬಾ Thanks. ಶ್ರೀಧರ್ ಅಂತಹ writer ಸಿಗುವುದು ತುಂಬಾ ಅಪರೂಪ. ಕಲ್ಪನಾ ಬಗ್ಗೆ lockdown ನಂತರ ತುಂಬಾ ಮಾಹಿತಿ ಬರ್ತಾ ಇದೆ.
ಒಳ್ಳೆಯ ಮಾಹಿತಿ ಪರಮ ಮತ್ತು ಶ್ರೀಧರ್ ಅವರಿಗೆ ಧನ್ಯವಾದಗಳು 🙏🙏
ಧನ್ಯವಾದಗಳು
@@sreedharv7210 ಈ Book ಎಲ್ಲಕಡೆ ಸಿಗುತಾ ಸರ್. ನಾವು purchase ಮಾಡಬೇಕು. ಬೇಕಾದ್ರೆ online. Purchase madtivi.
@@sreedharv7210 book's ಎಲ್ಲಿ ಸಿಗುತ್ತೆ plz ಹೇಳಿ ಸಾರ್.
ಮದುವೆ ವಿಶ್ವನಾಥ್ ಹಾಗೂ ಕಲ್ಪನಾ ಅವರ ತೀರಾ ವೈಯಕ್ತಿಕ ವಿಷಯ,ಇರಲಿ ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಬೇಡ.
ಕಲ್ಪನಾ ನಮ್ಮ ನಟಿ ಆಗಿ, ಕನ್ನಡ ಭಾಷೆಗೆ,ಹುಟ್ಟಿದ ಮಣ್ಣಿಗೆ, ನಮಗೆ ಹೆಮ್ಮೆ ಅಷ್ಟು ಸಾಕು. ವಿಶ್ವನಾಥ್ ಸಹ ಹಿರಿ ಜೀವ ಅವರ ಜೀವನದ ಕಡೆಯ ಕೆಲವು ಸಮಯಕ್ಕೆ ತೊಂದರೆ ಕೊಡದೆ ದೂರ ಇರುವುದೇ ಒಳ್ಳೆಯದು.
ಧನ್ಯವಾದಗಳು ಶ್ರೀಧರ್ ಸರ್ 🙏ಪರಮ ಸರ್ 🙏 ಅತ್ಯದ್ಭುತ ಮಾಹಿತಿ
Mr Param, this is the most extraordinary series. I was never a fan of actress Kalpana I however was keen to know what kind of a personality she was that made her so unique as an actress. Now I have an answer for this through these series. My respect for this lady has grown in multiple folds.🙏🙏 Thanks to Mr Nagaraj
Thank you so much for Kalpana s life debatable.I like her very much. no one is equal to her in acting every thing.
Person is speaking with Authentic documents which the audience need 👍
ಅವರು ಹೇಳುವ ರೀತಿ ಕಣ್ಣಮುಂದೆ ನಡೆದಂತೆ ಭಾಸವಾಗುತಿದೆ ಹಾಗೂ ಕಲ್ಪನಾ ಅವರ ಸಿನಿಮಾಗಳನ್ನು ನೋಡಬೇಕೆನ್ನಿಸುತಿದೆ
💯
ವಿ ಶಾಂತಾರಾಮ್ ರವರ ಆ ಚಿತ್ರ "ದೋ ಆಂಖೆ ಬಾರಹ್ ಹಾಥ್" ..ಅದ್ಭುತ ಚಿತ್ರ
ನೀವು ಮಾಡಿರುವ ಇಲ್ಲಿಯ ತನಕದ ವೀಡಿಯೋ ಗಳಲ್ಲಿ ಶ್ರೀಧರ್ ರವರ ಕೊಡುಗೆ ಒಂದು ಉತ್ತಮ ಮೈಲಿಗಲ್ಲು ಆಗುತ್ತದೆ.......ನಿಮ್ಮ ಎಲ್ಲ VEDIO ನಾನು ಎರಡೆರಡು ಬಾರಿ ನೋಡಿದ್ದೇನೆ
ಧನ್ಯವಾದಗಳು ನಾಗಭೂಷಣ್ ರವರೆ
Sridhar ನಿಮ್ಮ ಮೊಬೈಲ್ ನಂಬರ್ ಕೊಡಿ
ವಾವ್ ....ಅಧ್ಬುತವಾದ ಮಾಹಿತಿಗಳನ್ನ ಕೊಟ್ಟಿದ್ದೀರಿ ಶೀಧರ್ ಸಾರ್
.......ಮಾಹಿತಿಗಳ ಕಣಜ ನೀವು.
sridar sir nimage tumba dhanyavaadagalu
Abba yaari sir eee person, adbhuta encyclopedia, tumbaa information kottiddarw, tumbaa Esta aaytu👍👍👍
Evara pata kelbeku sir, gnana bandara adagide, e video dinda jagatige Sridhar sir bagge gotagtide🙌
ನಿಮ್ಮ ಕಲ್ಪನಾ ಅಬಿಮಾನಕ್ಕೆ ಕೋಟಿ ನಮನ 🙏🙏🙏
👌👌👌
This is called proper research! Thank you for the info
Wow 😮 what a research.... I’m not a Kannada movie fan , but this channel made be to follow in love.... watching every episode, thank you for the efforts 🙏🏻 awesome 👏
Very authentic information shared by Sridhar.Hats off to him for the profound information he has gathered about Kalpana,a great talented actress whom we lost Early .
"ಅಭಿನೇತ್ರಿ" ಈ ಕನ್ನಡ ಚಿತ್ರ ಕಲ್ಪನಾರವರ ಜೀವನದ ಬಗ್ಗೆ ತೆಗೆದಿರ ಬರಹುದಾದ ಚಿತ್ರ. ಈ ಚಿತ್ರದಲ್ಲಿ ಕಲ್ಪನಾ ಅನ್ನವನ್ನು ಕೆಳಗೆ ಚೆಲ್ಲಿ ಅದರ ಮೇಲೆ ನಡೆದುಕೊಂಡು ಹೋಗುವ ಸಂದರ್ಭವನ್ನು ತೋರಿಸಲಾಗಿದೆ. ಆದರೆ ಕಲ್ಪನಾರವರ ಚಿತ್ರಗಳನ್ನು ನೋಡಿದರೆ ಅಷ್ಟು ದೊಡ್ಡ ಕಲಾವಿದೆ, ಸುಸಂಸ್ಕೃತ ಹೆಣ್ಣುಮಗಳು ನಿಜ ಜೀವನದಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ, ಅನ್ನುವುದು ನನ್ನ ಅನಿಸಿಕೆ.
Yes
Yas
ಜೈ ಕಲಾಮಾಧ್ಮಮ ಪರಂ ಅಧ್ಬುತ ಮಾಹಿತಿಶ್ರೀಧರ್ ರವರು ಬರೆದ ಕಲ್ಪನಾ ಕುರಿತ ಪುಸ್ತಕವನ್ನು ಓದಲು ಉತ್ಯಾಹಿತಳಾಗಿದ್ದೇನೆ. ನನಗೆ ಸಿಗತ್ತಾ ನೋಡಬ್ಕು ಕಲ್ಪನಾ ನನಗೆ ಅತ್ಯಂತ ಮೆಚ್ಚಿನ ಅಭಿಮಾನಿ ನಟೆ ಶ್ರೀಧರ್ ಅವರೆ ನಿಮಗೆ ಅತ್ಯಂತ ಧನ್ಯವಾದಗಳು
Wonderful interview. Hats off to V Sridhar for his profound knowledge about Kalpana . He has taken so much trouble to gather information about her and to publish the same without bringing any bad name to her. Vishwanath's consent to arrange for her funeral in his estate itself indicates that both of them were married. Waiting eagerly for next part of the interview.
ಧನ್ಯವಾದಗಳು ಸರ್
ಶ್ರೀಧರ ಸರ್ ರವರು ಕಲ್ಪನಾರ ಯುನಿವರ್ಸಿಟಿ... ಅಧ್ಬುತ.. ಮೆಚ್ಚುಗೆ ಪಡೆದ ಸಂದರ್ಶನ.
ನಿಮಗೆ ಮಾಹಿತಿ ಕೊರತೆ ಇದೆ 'ಡೊ ಆಂಕೇ ಬಾರಾ ಹಾತ್ 'ಸಿನಿಮಾ ಮರೆತಿದ್ದೀರಿ. ಅವಸರವಾಗಿ ಮಾತನಾಡಿ ಅದನ್ನು ಹೇಳೋಬದಲು ಇದನ್ನು ಹೇಳಬೇಡಿ. ಪರಮೇಶ್ವರ್ ಗೆ ಬಹಳ ಗೊತ್ತಿದೆ, ಆದ್ರೂ ಸುಮ್ಮನೆ ಇದ್ದಾರೆ.
@@sreedharv7210 i need that book,🙏🏻
Really ಇಂಟ್ರೆಸ್ಟ್ ಸರ್. ದನ್ಯವಾದ ಶ್ರೀಧರ್ ಸರ್... & ಪರಂ ಸರ್. 🙏🙌👏
ತುಂಬಾ ಮಾಹಿತಿ ಕಲೆ ಹಾಕಿದ್ದೀರಿ. ಸೃಜನಶೀಲ ಸಂಶೋಧಕ...💐💐
Mr. Sridhar speaks with command over subject. Bringing out valid info and erasing wrong info. Keepitup.
Can’t judge a book by its cover. GREAT
Till know so many people talk bad about Kalpana Mam and puttanna but now this documentary end all the rumours thanks a lot
Param anna ,thisSridhar speaks with such a gusto bcose ,he has done real grond work on Kalpana. mdms life jorney ,ivra conversation ಮತ್ತಷ್ಟು ಬರಲಿ ...
ಧನ್ಯವಾದಗಳು
Very good research Shridhar, hats 🎩 off to you!
Param sir 🙏
Thanks for Shreedar sir.. 🙏🙏
ಅವರ ಮಾತು ಅಧ್ಬುತ.. .
ಕಲ್ಪನಾ ನನ್ನ favorite heroin, avara bagge maatadiro ನಿಮ್ಮನ್ನ ಪಡೆದ ನಿಮ್ಮ ತಾಯಿ ಧನ್ಯರು ನಿಮ್ಮ interview ನೋಡಿದ ನಾವೇ ಧನ್ಯರು
True fan of Kalpana 🙏
ಮಿನುಗುತಾರೆ ಬಗ್ಗೆ ಇಷ್ಟೊಂದು ಮಾಹಿತಿ ಕಲೆಹಾಕಿ ದೊಡ್ಡ ಗ್ರಂಥವನ್ನ ಹೊರ ತಂದಿರುವ ನಿಮಗೆ ಅಭಿನಂದನೆಗಳು ಶ್ರೀಧರ್ ಸರ್.... ಮುಂದೆ ನೀವು ಮಾಡುವ ಸಾಹಿತ್ಯ ಕೃಷಿಗೆ ದೊಡ್ಡ ಯಶಸ್ಸು ಸಿಗಲಿ.... ನಾನು ಕೂಡ ಕಲ್ಪನಾ ಅವರ ದೊಡ್ಡ ಅಭಿಮಾನಿ... ನಾನು ಕಲ್ಪನಾ ಅವರ ಬಗ್ಗೆ ಒಂದು ಕವನ ಬರೆದಿದ್ದೇನೆ... ದಯವಿಟ್ಟು ಆ ಕವನನಾ ನಿಮ್ಮ ಮುಂದಿನ ಕಲ್ಪನಾ ಅವರ ಪುಸ್ತಕದಲ್ಲಿ ಸೇರಿಸಿಕೊಳ್ಳಿ ಎಂಬುದು ನನ್ನ ವಿನಂತಿ....
ಆಗಲಿ
Thank u so much sir.... 🙏🙏🙏ಆದ್ರೆ ನಿಮಗೆ ಕವನ ತಲುಪಿಸೋದು ಹೇಗೆ ನಾನು....??
So simple and everest of knowledge.God bless !
What knowledge?
Super param sr namage KALPANAMMA bagge tilidu tilide irodanna thorisiddiri thynks kalamadhyma I love KALPANAMMA
Exceptional interview. Hats off to Shridhar how he collected and remembering the historical event about Kalpana. Today lot of technology to review the shot instantly and retake the shot. But those days how Kalpana finished part in single take without any feedback. Amazing actress.
ಧನ್ಯವಾದಗಳು
Very nice Shreedhar.
No doubt Kalpana is a great actress.
When I heard tears rolled down.
ಧನ್ಯವಾದಗಳು🙏🏼ಶ್ರೀಧರ್ ಸರ್ ಗೆ🙏🏼
Yentha adbhuta nati KALPANA avaru yenu runanubhandhano yeno Srdhar nimmadu Thank You Sir neevu bareda pusthaka kannadigarige odalu siguvanthagali 🙏🙏
Sir,you have given such a messages as every ಕನ್ನಡಿಗ must know about it and your memory power is super
Sometimes, a man enters a woman's life; her life is completely devastated.
True
Such a great loss to Kannada film due to a tie - up with a drama company artist. It's so so sad - We still love to watch this fine artist's movies.
ಶಾಂತಾರಾಂ ಅವರ ದೋ ಆಂಖೆ ಬಾರಾ ಹಾತ್ ಬಿಡುಗಡೆಯಾದದ್ದು 1957ರಲ್ಲಿ. ಹಣ್ಣೆಲೆ ಚಿಗುರಿದಾಗ ಬಿಡುಗಡೆಯಾದದ್ದು 1968ರಲ್ಲಿ. 1957ರಲ್ಲಿ ಲೊಕೇಷನ್ ಹುಡುಕಲು ಬಂದ ವಿ.ಶಾಂತಾರಾಂ 1968ರ ಹಣ್ಣೆಲೆ ಚಿಗುರಿದಾಗ ನೋಡಿದ ಅದ್ಭುತ ಕೇಳಿ ಸಂತೋಷವಾಯ್ತು
Yes looks fishy.
Abba enta adbuta amogha abhiruchiyulla asharyakara meru nati namma Minugu taare⭐⭐⭐⭐⭐ kalpana amma... Param sir dayavittu avaru barediruva pustakavannu ellarigu siguvante madi..shridar sir nim book annu echu print madsi book tagolakke kalapana mam abhimanigalu kayta idare...🙏🙏🙏
best interview so far. very interesting
ತುಂಬಾ ಮಾಹಿತಿ ತಿಳಿದಿದ್ದಾರೆ. ಸಂಪೂರ್ಣ ಸಂದರ್ಶನ ಮಾಡಿ
ಬಹಳ ಇಷ್ಟವಾದ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
ಸೂಪರ್ ಸರ್ ಕಲ್ಪನಾ ಮೇಡಂ ಮತ್ತು ವಿಶ್ವನಾಥ್ ಸರ್ ಗೆ ಯಾಕೆ ವಿರಸ ಉಂಟು ಆಯಿತು ಗೊತ್ತಿಲ್ಲ 🙏🙏
I love kalpana 's excellent acting she resembles my sister . Shridhar ur great for ur research work and also kalamadhyama team
ಕಲ್ಪನ ಅವರ ಬಗ್ಗೆ ಇನ್ನೂ ಹೆಚು ತಿಳಿಸಿ ಕೂಡಿ ❤❤❤❤❤❤❤❤❤
ಗುರುಗಳೇ ಪುಸ್ತಕ ಎಲ್ಲಿ ಸಿಗುತ್ತೆ? At least ಶ್ರೀಧರ್ ಅವರ ಕಾಂಟ್ಯಾಕ್ಟ್ ಆದ್ರೂ ಕೊಡ್ಸಿ.. I want this book!
ಹೌದು ಯಾರು ಆ ಪುಸ್ತಕ ಎಲ್ಲಿ ಮತ್ತು ಹೇಗೆ ಸಿಗುತ್ತದೆ ಅಂತ ಹೇಳಲ್ಲ
ಕಲ್ಪನ ಅದ್ಭುತವಾದ ನಟಿ. ಮತ್ತು ಅವರದು ನೈಜ ಅಭಿನಯ
ನಿಜ ಮೇಡಂ
Such a great work by Mr Sridhar! Where can we buy this book Sir.
So far I have see many interview regarding kalpana mam but nobody given such clear and proper information expect this interview, sir ur so down to earth much appreciated ur time and dedication param sir u must talk to him in proper way give him some more time to explain everything in proper way please respect him as well
Super sir
Adhbutha mahithigalu 👌 dhanyavadhagalu sir 🙏
Srinatha.... Kalpana madam bhgye estu visaya kotidake thanks... God bless you
ಹೆಚ್ಚಿನ ಮಾಹಿತಿಗಾಗಿ ತುಂಬಾ ಧನ್ಯವಾದಗಳು
Adbuta, minugutare kalpanaravara ella details tumba shraddeyinda tilisida riti tumba ishtavayitu.🙏👏
ಧನ್ಯವಾದಗಳು
ನಿಮ್ಮ ಇಲ್ಲಿಯವರೆಗೂ ಮಾಡಿದ ಸಂದರ್ಶನಗಳ ಮೌಲ್ಯ ಒಂದು ಕಡೆ...ಶ್ರೀಧರ ಅವರ ಮಾಹಿತಿಯ ಮೌಲ್ಯ ಅಮೋಘ ಸಾಧನೆ
Sir.... vishwanath navara estate Shimoga dinda 8 km duradalliruva gajanuru nalli ettu...alliya totada maneli 2-3 year kalpana eddaru anta alliya jana helta eddaru
Very good explain sreedar thank you so much sir how to bay this book
ತುಂಬಾ ಚೆನ್ನಾಗಿ ಮಾತಾಡಿದ್ದಾರೆ
ಗೊತ್ತೇ ಇಲ್ಲದ ಎಷ್ಟೋ ವಿಷಯಗಳನ್ನ
ಇವರಿಂದ ತಿಳಿದುಕೊಂಡ ಹಾಗಾಯಿತು
ಧನ್ಯವಾದಗಳು. ಕಲ್ಪನ ನನ್ನ ನೆಚ್ಚಿನ ನಟಿ
ಕಲ್ಪನ ನಟನೆಯ ಬಗ್ಗೆ ಎರಡು ಮಾತಿಲ್ಲ
ವೈಯಕ್ತಿಕ ವಿಷಯಗಳಲ್ಲಿ ನಾನು ತಲೆ
ಕೆಡಿಸಿಕೊಳ್ಳುವುದಿಲ್ಲ
ತುಂಬಾ ಆಳವಾದ ಅಧ್ಯಯನ ಮಾಡಿ
ಅದ್ಭುತ ವಾದ ವಿಷಯಗಳನ್ನು ಕಲೆ ಹಾಕಿದ್ದಾರೆ
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇವರು ಅಷ್ಟು ಹಳೇ ಕಲಾವಿದೆಯ ವಿಷಯಗಳನ್ನು
ಸಂಗ್ರಹಿಸಿದ್ದಾರೆ ನಿಜವಾಗಲೂ hat 's off
ಶಾಂತರಾಂ ಅವರು ಸಿನಿಮಾ
ದೋ ಅಂಕೆ ಬಾರಿ ಹಾತ್
💐💐🙏🙏💐💐ಅದ್ಭುತ ಬ್ರದರ್
Wonderful Sridhar!
Super information from this gentleman 👏👏👏
Extra ordinary work .... unbelievable .... Amazing .....
Just I wanna say I miss you kalpana
Amma RIP
Best interview in kalamadyama
Thank you param sir and Sridhar sir to good information🙏🙏
Shreedhar avara niroopane hrudyavagide,avaru olle samshodhane marga roopisikondu yashasviyagiddare avara matugalu avara olleya vyaktitva horahommide yestu sarala hagu yarannoo gelluvantaha swabhava kanuttadee yarigoo virodhavsgadante mana noyadante,nagunagutta niroopisuva reeti ananya shreedhar nimage nimma parishramakke ananta dhanyavadagalu,bahalavagi mattoo hechina belavanige kanutteeri santosha,ssntosha,nimma nsguvinalli kalmasha kanalilla nanu yarigu ishtu dheergavagi baredilla nimma niroopane bareside hatsap
ಈ ಪುಸ್ತಕ ಎಲ್ಲಿ ಹಾಗೂ ಹೇಗೆ ಸಿಗುತ್ತದೆ ಎಂಬ ವಿಷಯ ಯಾಕೆ ಹೇಳ್ತಾ ಇಲ್ಲ.
Sir thanks to kalamaadyama kalpana bagge niguda vishaya thilisiddakke. Anthaha great thareya bagge research naditha irodu dodda vishaya. Hagu research madiddanna explain maadiro reethi innu adbutha sir . Kalpana madam matte hutti banni. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Anupama herself was a doctor but her husband was a writer if I am correct
We know them really well. Her children and I grew up together when we were young.
Shridhar sir pls give information were book is available pls it's my humble request
Kalpana avru vabrre antaa allaa ..dodd dodd stars.. kuudaa hege badukirli ..ene maadirli ..avra paalige avrannaa naavu means saamanya janru bitt bidbeku..yakandre AVRUU kudaa manushyare.. 👍 DEVRU 🙏 ALLAA.avriguu emotions irutve.. ❤️ irutte.. Kalpana nanna alltime FVRT 🙏🌹👍
Waiting for part- 03 🙏
Creating more interest on kalpanaji..... expecting more video's
ಚನ್ನಾಗಿ ಬಳಸಿಕೊಂಡಿದ್ದಾರೆ
Ishtondhu kalpana ravara maahithi galannu kale haakiruva shridhar ravarige thumbu hrudhayadha danyavaadha galu sir ...
Super interview 🙏🙏🙏
Very nice information about the lost actors & their experience
Tumba olleya mahiti thanks kalamadhayama
Very interesting Respected Sir plz do continue. I Appreciate ur researchers &time u hav spent .plz do continue further. ಪರಮ್ ಸರ್ ಅವರನ್ನು ಬಿಡಬೇಢಿ full ವಿಷಯ ತಿಳಿದು ನಮಗೆ ಹಂಚಿ plzzzzzzzzz
Sridhar sir you are great it is not so easy to collect information in that times.
Wonderful information🙏
He is a lovely orator......can be a very good presenter....very clear voice ...very nicely put across....very beautiful right words used
This man is misleading everything Dr.Anupama Niraanjan is herself is a doctor and Her husband is a well-known Kannada Sahithi
@@keshavakrishna2951 ಸರ್ ಕ್ಷಮಿಸಿ ನಾನೇನು ಸಿನಿಮಾ ನಟನಾಗಲಿ, ಖ್ಯಾತ ಸಾಹಿತಿಯಾಗಲಿ ಅಲ್ಲ. ಯಾಕೆ ಈ ಹೇಳಿಕೆ ಅಂದ್ರೆ ಇದು ನನ್ನ ಮೊದಲ ಸಂದರ್ಶನ ನಾ ನನ್ನ ಜೀವನದಲ್ಲೆ ಮಿಡಿಯಾ ಮುಂದೆ ನಿಂತು ಮಾತಾನಾಡಿರುವುದು ಇದೇ ಮೊದಲು. ನನ್ನ ಮೊದಲ ಎಪಿಸೋಡ್ನಲ್ಲೂ ತುಂಬಾ ತಪ್ಪಿದೆ 'ನಾನು ಮಹಾರಾಜ ಕಾಲೇಜಿನಲ್ಲಿ ಓದುವಾಗ ರಾಜ್ ಮತ್ತು ಕಲ್ಪನಾ ಬಗ್ಗೆ ಬುಕ್ ಬರಿಯೊ ಆಸೆ ಅಂತ ಹೇಳೊ ಬದಲು ರಾಜ್ ಮತ್ತು ಕಲ್ಪನಾ ಬಗ್ಗೆ ಸಿನಿಮಾ ಮಾಡಬೇಕು ಅನ್ನೋ ಆಸೆ'' ಅಂತ ಹೇಳಿರುವೆ ಹೇಳುವಾಗ ಸಣ್ಣ ಪುಟ್ಟ ತಪ್ಪಾದರೆ ಕ್ಷಮಿಸಿ. ನಿರಂಜನ್ ಅವರಿಗೆ ವಿಶ್ವನಾಥ ಪರಿಚಯ ಇತ್ತು. ಆಗಾಗಿ ನಿರಂಜನ್ ಗೆ ವಿಶ್ವನಾಥ ಕೇಳಿ ಕೊಂಡರು ಕಲ್ಪನರನ್ನು ಅನುಪಮಗೆ ಬಂದು ನೋಡಲು. ಆಗಾಗ್ಗೆ ನಿರಂಜನ್ ಅನುಪಮ ಅವರಿಗೆ ಹೇಳಿ ಕಳಿಸಿದರು ಆಗಾ ಅನುಪಮ ಹೋಗಿ ನಾ ಟ್ರಿಟ್ ಮಾಡಿದ್ರು ಅಂತ ಹೇಳುವಾಗ ಏನೊ ತಪ್ಪಾಗಿದೆ. ಕ್ಷಮಿಸಿ ನಾ ಯಾವುದೇ ತಪ್ಪು ಮಾಹಿತಿ ರವಾನಿಸಿ ಪಡಿಯೋ ಸುಖವೇನಿದೆ!
@@sreedharv7210 OK Sir Thank your for clarification.
@@keshavakrishna2951 s she is a doctor - but now - past is past - we should just leave it
Just appreciate the work he has done
Really wonderfull💐
💐💐💐*ಕಲ್ಪನಾ*💐💐💐👌👌👌👌👌.......😭😭😭
ನಮಸ್ಕಾರ ಪರಮೇಶ್ ರವರೆ ನಾನುಬ್ಬ ಕಲ್ಪನ ಮೇಡಂ ರವರ ಪಕ್ಕಾ ಅಭಿಮಾನಿ ಸರ್ ಎಂಥಾ ಅದ್ಭುತ ಕಲಾವಿದೆ ಆವ್ರ ಬಗ್ಗೆ ಕನ್ನಡ ಚಿತ್ರ ರಂಗ ಆವ್ರಿಗೆ ಸಲ್ಲಿಸ ಬೇಕಾದ ಗೌರವ ಸರ್ಕಾರ ನೀಡ ಬಹುದಾಗಿದ್ದ ಮನ್ನಣೆ ಸಿಗಲಿಲ್ಲ ಅನ್ನೂ ಕೊರಗು ಕನ್ನಡಿಗರಿಗೆ ಕಂಡಿತಾ ಇದೆ
ಅವರು ಸ್ವರ್ಗವಸಾ ವಾಗಿ ಯಷ್ಟು ವರ್ಷಗಳ ನಂತರ ನೀವು ಕನ್ನಡಿಗರ ಹೃದಯ ದಲಿ ಕಲ್ಪನ ರವರನ್ನು ಮತ್ತೆ ಹುಟ್ಟಿಸಿದ್ದರಿ .
ಅನಂತ ಅನಂತ ವಂದನೆಗಳು ಸಾರ್
ಶ್ರೀಧರ್ ರವರ ಸಂದರ್ಶನದ
ಮುಂದಿನ ಸಂಚಿಕೆ ಗಾಗಿ ನಿರೀಕ್ಷಿಬಹುದಾಗಿದೆ...
ಕಲ್ಪನಾ ಯಾವಾಗಲೂ ಅವರ ಪಾತ್ರ ಗಳು ಕಷ್ಟ ಕರವಾದ ವು ಎರಡು ಕನಸು ಚಿತ್ರ, ಇನ್ನು ಹಲವಾರು ಚಿತ್ರ ಗಳು ದುರಂತ, ಕಡೆಗೆ ದುರಂತದಲ್ಲಿ ಅಂತ್ಯ ವಾಯಿತು. ತುಂಬಾ ದುಖಃ ನಾಗುವದು.
Very nice person simple good open minded and has done hard work Godbless 👍🏻
Very interesting facts
Adbutha mahithi tqsm sir🙏🙏🙏🙏
Kalaa maadhyama subscribe madiddu ivatthu saarthakavaythu.❤️❤️❤️🙏
Thank you for sharing with us this very informative interview with Mr. Shridhar. I am looking to buy his 'Rajatarangada Dhruva Taare' online. Can you please let me know where i can buy it. I am not in India. I am a huge fan of Minugu Taare Kalpana. Your help will be appreciated.
ಸೂಪರ್ sir 🙏kalpana mam 🙏
Kalpananige.samadhana eddu viswanathna marriage agidre super age eruthidru.👍👌
Kalpana is my favorite ❤❤
Here is a clarification. Anupama Niranjana was herself is a Doctor. Niranjana Sir was not a Doctor. He was a writer
Yes you are exactly right. How these young writers of kannada forget the legendaries like Niranjan.Wonder!
Awesome Respected