"ನಟಿ ಕಲ್ಪನಾ ರಿಜಿಸ್ಟರ್ ಮ್ಯಾರೇಜ್ ಗುಡಿಗೇರಿ ಬಸವರಾಜು ಜೊತೆ ಆಗಿತ್ತ?"-Ep06-Gudigeri N.Basavaraju-Kalamadhyam

Поделиться
HTML-код
  • Опубликовано: 9 ноя 2024

Комментарии • 350

  • @KalamadhyamaYouTube
    @KalamadhyamaYouTube  2 года назад +64

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ruclips.net/user/KalamadhyamMediaworks

  • @ನರಸಿಂಹಆರ್ಜೆ
    @ನರಸಿಂಹಆರ್ಜೆ 2 года назад +118

    ಕಲಿತಿರೋದು ಕಡಿಮೆ ಆದ್ರೂ, ಮಾತಾಡುವ ರೀತಿ ತುಂಬಾ ಚನ್ನಾಗಿದೆ.... 🙏

  • @ygcg8696
    @ygcg8696 2 года назад +113

    ಅಪ್ಪಟ ದೇಸಿ ಕನ್ನಡ
    ರೋಚಕ ನಿರೂಪಣೆ!👌🏼😍

  • @nagarajhonnasingare4159
    @nagarajhonnasingare4159 2 года назад +43

    ಕಲ್ಪನಾಜಿ ಅವರನ್ನ ಕಳಕೊಂಡೆ ಕಳಕೊಂಡೆ ಅನ್ನುವ ಮಾತು ತುಂಬಾ ದುಃಖಕರವಾದ ವಿಷಯ
    ಗುಡಗೇರಿ ಬಸವರಾಜ್ ಕಲ್ಪನಾ ಅವರನ್ನು ಕಳಕೊಂಡು ತುಂಬಾ ನೋವ್ ಅನುಭವಿಸಿದ್ದಾರೆ 😭😥

  • @annapoornas9063
    @annapoornas9063 2 года назад +93

    ತುಂಬಾ ಸಂಸ್ಕಾರವಂತ ಜನ. ಕಲ್ಪನಾ ಅವರು ತುಂಬಾ ದುಡುಕಿನ ನಿರ್ಧಾರ ಮಾಡಿದ್ದಾರೆ ಅನ್ಸುತ್ತೆ.‌ ಅವರು ಸತ್ತು ಇವರನ್ನು ಬದುಕಿದ್ದೂ ಸತ್ತ ಹಾಗೆ ಮಾಡಿದ್ದಾರೆ ಅನ್ಸುತ್ತೆ.

    • @subhashyaraganavi8910
      @subhashyaraganavi8910 2 года назад +3

      Gudageri Basavaraj karan

    • @chetan78695
      @chetan78695 2 года назад +2

      ವಿಧಿಯಾಟ

    • @Thejaswini-y5c
      @Thejaswini-y5c 8 месяцев назад +1

      ಕಲ್ಪನಾ ತುಂಬಾ ದುಡುಕಿನ ಸ್ವಭಾವ ಅನ್ಸತ್ತೆ

    • @Harshiieesss
      @Harshiieesss 4 месяца назад

      Neen nodiddeno uncle​@@subhashyaraganavi8910

  • @pawanhassan423
    @pawanhassan423 2 года назад +97

    ನಿಮ್ಮ ಭಾಷೆ ಕೇಳೋದೇ ಚೆಂದ...ಸೂಪರ್ ಎಪಿಸೋಡ್.

  • @dwcdraichur
    @dwcdraichur 2 года назад +26

    ಸಂಗ್ಯಾ ಬಾಳ್ಯ ಚಲನಚಿತ್ರ ನೋಡುವಾಗ ಸಾಹುಕಾರ ಪಾತ್ರ ಮಾಡಿದವರು ಯಾರು ಅನ್ಕೊಂಡಿದ್ದೆ... ಇವರು ಬಸವರಾಜು ಅಂತ ಇವಾಗ ಗೊತ್ತಾಯಿತು ಅದ್ಭುತ ನಟರು ನಿಮ್ಮ ಚಾನಲನಿಂದ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಸರ್.....

  • @latharavishankar
    @latharavishankar 2 года назад +38

    Feeling very sad for the son, how much the family., must have suffered, no prper education,. And he doesn't say a single negative comment against kalpana or about his father. Enen used to call her avva. Hrudayavantha, may God bless him and give all good things in his life. I sincerely wish him

  • @monumonu2517
    @monumonu2517 2 года назад +22

    ಇಬ್ಬರಿಗೂ ಪರಸ್ಪರ ಹೇಗೆ ಪರಿಚಯವಾಗಿದ್ದು ಎಂದು ಕೇಳಬೇಕಿತ್ತು param jii.

  • @vaishnavinesargi1219
    @vaishnavinesargi1219 2 года назад +18

    Thank you kalamadyam channel........ ನಮ್ಮ ಕರ್ನಾಟಕ ಕ್ಕೆ ಮಿನುಗುತಾರೆ ಕಲ್ಪನಾ ಹೇಗೊ ............. N ಬಸವರಾಜು ಸರ ದ್ರುವತಾರೆ hats up🙏 ಗೋಡಗೇರಿ ಬಸವರಾಜು

  • @nagappanagathan7934
    @nagappanagathan7934 2 года назад +40

    ಪರಮ ಸರ್ ನಿಮಗೊಂದು ನಮಸ್ಕಾರ ಏಕೆಂದರೆ ಇಂತಹ ಸರಣಿಗಳು ಮೇಲಿಂದ ಮೇಲೆ ಬರಲಿ.

  • @Chaithraachar1495
    @Chaithraachar1495 2 года назад +14

    Such a genuine person....speaking from his heart....❤️
    Nice to hear

  • @pratibhak9786
    @pratibhak9786 2 года назад +113

    ಭಾಷೆ ಅಂದ್ರೆ ನಮ್ಮ ಉ. ಕರ್ನಾಟಕ ದ ಭಾಷೆ ನೇ🙏👍..ಹ್ರುದಯಾಂತರಾಳದಿಂದ ..ಆತ್ಮೀಯತೆ ಯಿಂದ ಹೊರಹೊಮ್ಮುವ ಭಾಷೆ..
    ಪ್ರೀತಿನೂ ಪ್ರೀತಿಯಿಂದಾನೇ ಮಾಡ್ತಿವಿ❤️..ಹಾಗೇ..ಬೈಗುಳ ನೂ ಅಷ್ಟೇ ಪ್ರೀತಿಯಿಂದ ಬೈತೀವಿ😂ಸೂ..ಮಗನೇ ಅಂತಾ😂🤭👍14:18RIP SIR 🙏

    • @gujarathtitans3392
      @gujarathtitans3392 2 года назад +1

      Houda madam

    • @DVGcoconut72
      @DVGcoconut72 2 года назад +2

      ನಾವು ಹಾಗೇ ಕಣ್ಣೆ ಊರು ಮಳ್ಳಿ ಅಂತಾ ಪ್ರೀತಿ ಇಂದ ಬೈ ತಿವಿ 🤣🤣🤣🤣 ಸೋ*** ಅಂತಾ ಅಲ್ವಾ

    • @appurathanakumar2496
      @appurathanakumar2496 2 года назад +2

      ನಮ್ಮ ಉತ್ತರ ಕರ್ನಾಟಕ ರಂಗಭೂಮಿ

    • @ananthananda1271
      @ananthananda1271 2 года назад +4

      Ha Uttara Karnataka baashe thumba Chanda haage nam Mandya baashe nu kadak agiruthe

    • @chandanagowda8944
      @chandanagowda8944 2 года назад +4

      @@ananthananda1271 avru Nam mandya ge bandre gotagatte Nam bhashe jana eshtu chenda anta

  • @avinashkiran7523
    @avinashkiran7523 2 года назад +20

    Really appreciate his maturity in expressing to upholding his Parents n Family respect🙏🙏

  • @swathisuchitra
    @swathisuchitra 2 года назад +53

    I remember Gudigere Basavaraj telling in one of the interview that he used to do her death rememberance every year until 10years post her death. While her first husband never even mentioned that she was his wife while Gudigere Basavaraj acknowledged his relationship with her. Every story has 2 sides and this story also has 2 sides. It's not easy to live with a women like actress Kalpana, she was much ahead of her time and Gudigere Basavaraj comes from a different world. Those worlds can't match. Any ways RIP both the legend's.

    • @geethageetha8093
      @geethageetha8093 2 года назад +2

      ಕನ್ನಡ ಬರಲ್ವಾ.. ನಮಗೂ ಅರ್ಥ ಹಾಗೇ ಹೇಳಿ ದಯವಿಟ್ಟು.

    • @vishvanath3899
      @vishvanath3899 2 года назад +4

      Excellent analysis.

    • @mahima7510
      @mahima7510 2 года назад +2

      Very ture. Analysis

    • @sri778
      @sri778 2 года назад

      who was her first husband?

  • @shravankumargouda4389
    @shravankumargouda4389 2 года назад +25

    ಬಸವರಾಜರವರ ಮಾತುಗಳನ್ನ ಕೇಳಿದ್ರೆ,ರೋಮ, ರೋಮಗಳಲ್ಲಿ ಏನೋ ಒಂಥರಾ ರೋಮಾಂಚನ😍😍😍

  • @mariswamynagalikar3523
    @mariswamynagalikar3523 2 года назад +8

    ಸಂಗಮೇಶ N ಮಾತನಾಡುವ ಶೈಲಿ ಬಹಳ ಚೆನ್ನಾಗಿ ಇದೆ

  • @PBG54
    @PBG54 2 года назад +50

    ಸರಳ ಸುಂದರ ಹಾಗೂ ಸತ್ಯವಾದ ನಿರೂಪಣೆ ವಿಷಾದ--ಸಂತೋಷ--ಇತ್ಯಾದಿ ಭಾವನೆಗಳ ಮಿಶ್ರಣ ಅಪರೂಪದ ಸಂದರ್ಶನ

  • @prathimaprabhu2658
    @prathimaprabhu2658 2 года назад +13

    ಕಲಾಮಾದ್ಯಮದ ಎಲ್ಲಾ ಎಪಿಸೊಡ್ ಕ್ಕಿಂತ ಇದೇ ತುಂಬಾ ಚೆನ್ನಾಗಿದೆ.ಅವರ ಮಾತು ಕೇಳೋದೇ ಚೆಂದ.

  • @pradeep6735
    @pradeep6735 2 года назад +33

    Finally we heard truth...... Thanks to Channel ❤❤❤❤❤❤❤❤ RIP Guddigeri Basavaraju and Kalpana 🙏🙏🙏

    • @pavanshiv1296
      @pavanshiv1296 2 года назад +4

      Yes ede nija movie industry Alli Bari sullu suddi ne jasthi

  • @juliananoronha4115
    @juliananoronha4115 2 года назад +33

    Kalpana medam voice verry nyc , almost i sow her all movies , she is a legend actress ,miss you mem RIP

  • @PBG54
    @PBG54 2 года назад +42

    ಕಪಟವಿಲ್ಲದ---ನಾಟಕೀಯವಲ್ಲದ ಬಹಳ ನೆೃಜವಾದ ನಿರೂಪಣೆ

  • @shivanandhombal8304
    @shivanandhombal8304 2 года назад +8

    Best interview. About kalpanaji got many things. Super 👍

  • @tharahs8136
    @tharahs8136 2 года назад +28

    ಎಷ್ಟು ಮುಗ್ದತೆ ಈ ಕಾಲದಲ್ಲೂ ಈತರ ಮಂದಿ ಇರ್ತಾರಾ? 🙏🙏🙏🙏🙏 ದೇವ್ರೇ

    • @VINAYKUMAR-ph6km
      @VINAYKUMAR-ph6km 2 года назад +2

      Utthara ಕರ್ನಾಟಕ ದಲ್ಲಿ ತುಂಬಾ ಜನಾ ಇದಾರೆ

  • @malateshgg6354
    @malateshgg6354 2 года назад +16

    ಕಲಾಮಾದ್ಯಮ ಸೂಪರ್ ವೀಡಿಯೋ

  • @krishnamurthybv9455
    @krishnamurthybv9455 2 года назад +11

    Basavaraj son is very nice person. Bold & straight forward. We can & should believe him.

  • @praveenpujeri5468
    @praveenpujeri5468 2 года назад +3

    🙏🙏🙏legend ಬಸವರಾಜ್ ಶೀರ್, you are great👍

  • @arun-sl5qd
    @arun-sl5qd 2 года назад +9

    One of the best episodes of kalamadhyama Thank you param for the quality and content.

  • @nagavenik8407
    @nagavenik8407 2 года назад +13

    ಜಗತ್ತಿಗೇ ನಿಜ ಗೂತಾಯಿತು. ಪರಮ್ ನೀಮಗೆ ನಮ್ಮ ಅಬಿನದಾನೆ.🙏🙏🙏🙏🙏

  • @kalaivanik6950
    @kalaivanik6950 2 года назад +6

    Good to know about kalpana Amma relationship with Gudigeri Basavaraj sir and about her death, thanks for this episode.

  • @niramalsunkad1897
    @niramalsunkad1897 2 года назад +6

    It's a good job sir 🙏🙏🙏🙏 today clarify the kalpana death. TQ sir once again 🤩🤩🔥🔥🔥👍👍👏👏👏 .

  • @sharadachalwadi5952
    @sharadachalwadi5952 2 года назад +25

    ಕಲ್ಪನಾ ತೀರಿಕೊಂಡ ಮೇಲೆ ಗುಡಿಗೆರೆ ಬಸವರಾಜ ಬೆಂಗಳೂರು ಕಡೆ ತಲೆ ಹಾಕಲಿಲ್ಲ....ಜನಪ್ರಿಯ ನಟಿ ಕಲ್ಪನಾ ಗುಡಿಗೇರಿ ಬಸವರಾಜ್ ಕೈಯಲ್ಲಿ ಹತರಾದರು ಎಂಬಾ ವಿಷಯ ಕರ್ನಾಟಕದಲ್ಲಿ ತುಂಬಾ ವೈರಲ್ ಆಗಿಹೋಗಿತ್ತು..ಕನ್ನಡ ಚಿತ್ರರಂಗ ಬಸವರಾಜ ಮೇಲೆ ಬಹಳ ಕೋಪದಲ್ಲಿತ್ತು...ಕಲ್ಪನಾ ಅಭಿಮಾನಿಗಳ ಬಸವರಾಜರ ಮೇಲೆ ರೊಚ್ಚಿಗೆದಿದ್ದರು. ಆ ಸಮಯದಲ್ಲಿ ಬೆಂಗಳೂರಿಗೆನಾದರೂ ಬಸವರಾಜ್ ಆಗಮಿಸಿ. ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೆ ಕಲ್ಪನಾ ಅಭಿಮಾನಿಗಳ ಕೈಯಲ್ಲಿ ಕೊಲೆಯಾಗಿ ಹೋಗುವ ಸಂಭವವಿತ್ತು ....ಹೀಗಾಗಿ ಬಸವರಾಜರವರು ಭಯಪಟ್ಟು ಉತ್ತರಕರ್ನಾಟಕದಲ್ಲಿಯೇ ರಂಗಭೂಮಿ ನಾಟಕಗಳನ್ನು ಮಾಡುತ್ತ ಖಾಯಂ ಆಗಿ ಉಳಿದುಬಿಟ್ಟರು...ಮತ್ತೆ ಬೆಂಗಳೂರು ಕಡೆ ತಲೆ ಹಾಕಲಿಲ್ಲ...

  • @dineshmariappa6804
    @dineshmariappa6804 2 года назад +1

    Really superb information thank you so much 🙏🤝🌹 for the great job

  • @sumithrasuma7096
    @sumithrasuma7096 2 года назад +24

    Thunba chenagide nimma bhashe🙏

  • @shylajaashok9970
    @shylajaashok9970 2 года назад +4

    ಪ್ರತಿಯೊಂದು ಕಥೆಗೂ 2 ಮಗ್ಗುಲು ಇರುತ್ತೆ, ಆದರೆ ಸತ್ಯ ಕಣ್ಣಿಗೆ ಕಾಣದಿದ್ದರೂ ಅಪವಾದ ಹೊರಿಸುವುದು ಸರಿಯೇ? ಇಂದು ಅವರ ಮಕ್ಕಳ ಮಾತು ಕೇಳುತ್ತಿದ್ದರೆ ಅವರು ಅನುಭವಿಸಿದ ನೋವು, ಸಂಕಟ ಎಂತಹದ್ದು ಇರಬಹುದು ಎಂದು ನಾವು ಕಲ್ಪನೆ ಸಹ ಮಾಡಲಾಗುವುದಿಲ್ಲ. ಸತ್ಯದ ಅನಾವರಣಕ್ಕೆ ಧನ್ಯವಾದಗಳು ಪರಮ್.

  • @santoshbhovi9993
    @santoshbhovi9993 2 года назад +6

    Gudageri Basavaraj avar bagge magana maatu super.. ...ade oorina pramukha mukhandara Bali keli, avaralli swarshyakara visheyagalu sigabahudu Param avare...

  • @alkadeshpande5164
    @alkadeshpande5164 2 года назад +2

    ತುಂಬಾ ಚೆನ್ನಾಗಿ ಮೂಡಿಬಂದಿದೆ ಪರಮ

  • @theertheswaritktheertheswa349
    @theertheswaritktheertheswa349 2 года назад +8

    Kalpanaji what a respect very well speech basavaraj son very neat and clear information

  • @pramilar5896
    @pramilar5896 2 года назад +3

    Param you should be gentle.very impolite.he is very simple and honest

  • @shankarnag2463
    @shankarnag2463 2 года назад +2

    I like the music in ending of every video parts.❤👌

  • @harivarahasanamkumar7226
    @harivarahasanamkumar7226 2 года назад +3

    Nice to hear his language

  • @mansurali148
    @mansurali148 2 года назад +3

    Gudageri ge 3 time visiting madine nanu tumba olle vilege 👍👍👍

  • @ssgshivaraj4056
    @ssgshivaraj4056 2 года назад +3

    ondu olleya kutuhalkari sandesh ee episode.. vishay ene irali ibbaru mahan sadhakare.. obba jeevan poorti mado sadhane kalpana mam 35 vayassige madidare... basavaraj sir nu aste... evaribbar jeevanadinda navu ondu olle message anna kalibahudu... and istu vishyagalanna nodid mele nanaganisiddu... BASAVARAJ GUDAGERI Sariyagi GOAL na set madi baki vyavaharagalige gamana kodade iddiddre avaru nijavagalu kannad industry alli ambarish sir ante hesaru madabahudittu....

  • @dixithshetty369
    @dixithshetty369 2 года назад +27

    Kalpana is a real Legend

  • @fathimarodrigues633
    @fathimarodrigues633 Месяц назад

    ವಿದ್ಯೆ ಇಲ್ಲವೆಂದರೂ ಅನುಭವ ಹೇರಳ. ಮಾತು ಸ್ಪಷ್ಟ. ಮತ್ತು ನಿರರ್ಗಳ.

  • @yelalingas4359
    @yelalingas4359 2 года назад +8

    Arthi avara interview madi adra ...doing the good job... 🙏

  • @mohanprakash3341
    @mohanprakash3341 2 года назад +4

    He speeks from heart

  • @arundathig3
    @arundathig3 2 года назад +14

    I feel bad for his mother, what she must have endured 😔

  • @k.t.venkatachala1255
    @k.t.venkatachala1255 2 года назад +10

    This is the complete first hand report cleared some air pertaining to Gudugeri basavaraj

  • @sindhura1341
    @sindhura1341 2 года назад +8

    Kalpana even green Artist in Kannada ever . Rest In Peace Minugutare🙏

  • @GURU-qc8dd
    @GURU-qc8dd 2 года назад +3

    Great wonderful episode hats off 👏 👌

  • @raghzhedges6574
    @raghzhedges6574 2 года назад +22

    Param needs to improve his presentation skills

    • @pavanshiv1296
      @pavanshiv1296 2 года назад +3

      Exactly

    • @varalakshmisuresh3358
      @varalakshmisuresh3358 2 года назад +1

      Howdu. He goes deep into a celebrity's personal matters. This is not fair

    • @samarthreddydoddamani1617
      @samarthreddydoddamani1617 2 года назад +1

      Ya actually when samanvi accident happend that day also he presented badly by saying amruta naidu is the reason for here death 😡

  • @si-hl4do
    @si-hl4do 2 года назад +1

    Satya yavattidru satyane ee satyavannu kalamadyamadavru hora tandiddare tq u sir

  • @shyamg-o7c
    @shyamg-o7c 2 года назад +2

    Handsup sir wow nijaswaroopa bayalu

  • @shashi1238
    @shashi1238 2 года назад +5

    Super👌👌👌👌 b annna thanks carry on

  • @vijayalakshmisk6843
    @vijayalakshmisk6843 2 года назад +6

    Super thande thaye janma kodbahudhu hane Baraha bariyakkagalla

  • @kavyakhot2054
    @kavyakhot2054 2 года назад +2

    Nammur bashe keloke chenda sir🙏🙏chennagir sir nivu🙏🙏🙏

  • @anilkumarshahapur3655
    @anilkumarshahapur3655 2 года назад +6

    He is Honest and innocent

  • @jainabiha8824
    @jainabiha8824 2 года назад +1

    Yeshtomdu arthapoornavagi matadtare tqu param sir

  • @rockstarak4075
    @rockstarak4075 2 года назад

    Tumba kushiyayitu nange gudigere basavaraj story nodbekannisitu thanks

  • @Jayasheela-u5i
    @Jayasheela-u5i 10 месяцев назад +1

    Kalpana Super most and number 1 Actress. Yaarella Avarige Anyaaya, Mosa maadi Avara Manassanu Noyisiddhaaro Aa Paapigalige Raurava Naraka sigali.😢Om Shanthi. 😢😢😢

  • @chaitrarajshekar6591
    @chaitrarajshekar6591 2 года назад +14

    "Satya sullu gala naduve maanavana baduku bettaleyaguttide"
    sullu yavudu satya yavudu annodara arrive illade navella sakastu matugalanna adutteve , but ondantu nija satyada darshana namage aguvavaregu yavude nindanegalanna madabaradu aste, idu ellara badukigu anvaya aguttade. Avaravara sambandha avaravara bhaavanegalu , adakke gowrava kodi.🙏🙏🙏🙏 very good work param sir,

  • @vinayak586
    @vinayak586 2 года назад +1

    Wah... An chanda ri avra maatu...!! Tumba channagi matadiddare...

  • @ka-esports4203
    @ka-esports4203 2 года назад +1

    Param sir ,nanna hesaru kala veerendra,nanu devanahalli hatira davaru . nimma e video tumba chennagide 🙏🙏gudigeri basavaraju avara family bagge tilisidakke thanks.enta visayagalannu huduki tegeyutiruva nimagu,camara man gu nanna ananta ananta vandanegalu.kalpana avara video bandaginida nanu e RUclips na subscribe r.hi savita.makkalu heggidhare?nimma e shramakke nanna hadsof.nimma Life story Bhagya TV vlog nodi tumba kushiyayitu.😍

  • @charlesaldrin8630
    @charlesaldrin8630 25 дней назад

    Another No Replacement Heroine -
    Kalpana. Ji. Great Actors.
    Thank Q - Basavan Son - 🙄

  • @pradeepj7919
    @pradeepj7919 2 года назад

    Tumba esta aytu gudgeri basavaraj episode s . bhayankar vagittu evru story 👍😳😳😳😳😳param sr,♥️from dharwad

  • @anjiam5594
    @anjiam5594 2 года назад +4

    🙏🏻super nimm video

  • @murthydns936
    @murthydns936 2 года назад +5

    ಪ್ರತಿಯಾಖ್ಯ ಒಳ್ಳೆ ಮನುಷ್ಯನು ಕಷ್ಟಪಡದೆ ನೋವು ಸಂಕಟ ಅನುಭವಿಸದೆ ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲ. 🙏

  • @ವಿನಯ್ಕು-8
    @ವಿನಯ್ಕು-8 2 года назад +4

    Super speech bro

  • @mantyanayii4874
    @mantyanayii4874 2 года назад +3

    Super character and speech

  • @shobacs8764
    @shobacs8764 2 года назад

    Param sir God bless you olle information kottidira....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @santuburli4301
    @santuburli4301 2 года назад +6

    ನಮ್ಮ ಭಾಷೆ ನಮ್ಮ ಹೆಮ್ಮೆ, ಜವಾರಿ ಮಂದಿ

  • @prabhakarpv4109
    @prabhakarpv4109 Год назад +1

    He is innocent reliable guy

  • @shashikalaprasad1836
    @shashikalaprasad1836 2 года назад +14

    She was addicted to some things ...n in depression ...Now I think Gudgeri was scapegoat..RIPboth.

  • @sudhindraindikar5736
    @sudhindraindikar5736 2 года назад +7

    Excellent coverage Dear Paramesh. Next please cover Sant Shishunal shariff.

  • @shashi1238
    @shashi1238 2 года назад +14

    Basvrja avru estu janke anna kotidre pappa olethnke kala ela anna evga

  • @user-km1ly2se6z
    @user-km1ly2se6z 2 года назад +31

    ಮನೆಗೆ ಮಾರಿ ಊರಿಗೆ ಉಪಕಾರಿ

  • @rachangoshalkaravali6976
    @rachangoshalkaravali6976 2 года назад +3

    ಸೂಪರ್♥ ಸರ್ 🙏

  • @mcrameshmcramesh639
    @mcrameshmcramesh639 2 года назад +6

    Truth is always real

  • @thimmanayakadr2867
    @thimmanayakadr2867 2 года назад

    Namagella tiliyada vicharavannu tilisikotta nimage hrudayapurvaka dhanyavadagalu

  • @pavanshiv1296
    @pavanshiv1296 2 года назад +20

    Dr Rajkumar vishnuvardan madya jagala dvesha ethu antha eneno sullu suddi ethu but Rajkumar vishnuvardan thumba chanage edru movie industry Alli fake suddi thumba eruthe

  • @Naveen_bp
    @Naveen_bp 2 года назад +2

    Sir one request elarudu video madtira 1000 film ge voice dubing artist Shashikala mam mate Deepu mam avara video madi avra bage nu karnatakadaa janatege torse plz is my request

  • @DrShankar1001
    @DrShankar1001 2 года назад +18

    Dear Param,
    Kindly talk politely.
    Ur voice changes with personality. If this person was billionaire u r voice would have different. This is for ur good only.
    Best wishes

    • @kavithanarayan2247
      @kavithanarayan2247 2 года назад +2

      Yes even i noticed

    • @DrShankar1001
      @DrShankar1001 2 года назад +2

      @@kavithanarayan2247
      Yes ma'am.
      I felt very bad when he spoke in rough manner

    • @kavithanarayan2247
      @kavithanarayan2247 2 года назад +2

      @@DrShankar1001 yez see people will give more importance to money🤦🏻‍♀️

    • @MP_vlogs_24
      @MP_vlogs_24 2 года назад +2

      ಹೌದು ಸರ್

    • @mamatha2701
      @mamatha2701 2 года назад +1

      Yes

  • @mythramythra9605
    @mythramythra9605 2 года назад

    Sangamesh Anna. Vinayada manushya avara. Mathu super. Super

  • @Chandrashekar-r1l
    @Chandrashekar-r1l 4 месяца назад

    Supar sir

  • @devarajgavanikardevarajgav2618
    @devarajgavanikardevarajgav2618 2 года назад +11

    Kalasevaka basavaraj sir 🙏🙏🙏🙏

  • @jayalakshmi8067
    @jayalakshmi8067 Год назад

    Amarathare kalapana we miss u maa alot

  • @manjulac9736
    @manjulac9736 2 года назад +1

    Wonderful episode param sir 👏

  • @Al_Sa_Ku
    @Al_Sa_Ku 2 года назад +5

    After watching all the episodes I feel Mr. Basavaraj is guilt about Ms. Kalpana death but did not kill her. Its just a rumour from those days.

  • @savitalifekannadavlog
    @savitalifekannadavlog 2 года назад +4

    ನಿಮ್ಮ ಮಾತು ನಿಜ ಅಣ್ಣರ hadedavaru ಹಣೆ ಬರಹನ bareyoke ಆಗಿಲ್ಲ

  • @bhojakumar8214
    @bhojakumar8214 2 года назад +4

    👌bhashe

  • @sumanasrinivas2639
    @sumanasrinivas2639 2 года назад

    Wov !great information

  • @chandrashekharpatil5998
    @chandrashekharpatil5998 2 года назад

    Param avre nivu nimage gotillade yesto prashnege uttara siguttide nimga tumba dhanyavadagalu

  • @varalakshmibv8251
    @varalakshmibv8251 9 месяцев назад +1

    ಮಾತು ಖಡಕ್ ರತ್ನ ಕಸ್ತೂರಿ ಕನ್ನಡ 👌👌

  • @Yuvraj_Gowriputra
    @Yuvraj_Gowriputra 2 года назад +2

    ಅಣ್ಣಯ್ಯ ನಿಮ್ಮನ್ನು ನೋಡಿದರೆ ಮಾನವ ಕ್ಯಾಲ್ಕುಲೇಟರ್ ಬಸವರಾಜು ನೋಡಿದ ಹಾಗೆ ಆಗುತ್ತೆ..

  • @laxmannaik2632
    @laxmannaik2632 2 года назад +7

    ನಮ್ Uttara Karnataka ದ ಭಾಷೆಯ ಸೊಗಡು ಕೇಳಾಕ್ ಚಂದ.....

    • @fakeersai
      @fakeersai 2 года назад

      Uttar kannada dha mandhi...innu chandha.

    • @laxmannaik2632
      @laxmannaik2632 2 года назад +1

      @@fakeersai I'm from Belagavi

    • @peaceful154
      @peaceful154 Год назад

      @@laxmannaik2632 i m also from belagavi

  • @somags9600
    @somags9600 2 года назад

    Sir Gudigeri N.basavaraj bagge thilisi kottadakke abindanegalu sir

  • @gururajab.m6685
    @gururajab.m6685 2 года назад +2

    Clean hearted person 🙏🙏

  • @prathimaprabhu2658
    @prathimaprabhu2658 2 года назад +5

    ಕಾಕಿ ನೋಡಿದರೆ ಹೆದರಿ ಓಡುವ ಕಾಲ.ಸರಿಯಾಗಿ ಹೇಳಿದ್ದಾರೆ

  • @somudeepu3688
    @somudeepu3688 2 года назад +1

    ನಿಮ್ ಕಡೆ ಕನ್ನಡ ಭಾಷೆ ಕೇಳೋದೇ ಒಂದ್ ಆನಂದ ಕಣ್ರೀ