ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ತುಂಬ ಚೆನ್ನಾಗಿ ಹೇಳಿದ್ದಾರೆ.... ಯಾರೂ ಸುಮ್ಮನೆ ಕರೆದಿಲ್ಲ " ಮಿನುಗುತಾರೆ " ಎಂದು, ಅಷ್ಟು ಪ್ರತಿಭಾವಂತೆ ನಮ್ಮ ಕಲ್ಪನಾ❤️...ದಯವಿಟ್ಟು ಆ ಪುಸ್ತಕ ಎಲ್ಲರ ಕೈಸೇರಿ ಎಲ್ಲರೂ ಓದುವಂತೆ ಆಗಲಿ
ಸರ್ ಶ್ರಿದರ ಇವರ ದಿವಂಗತ ಕಲ್ಪನಾ ಇವರ ಬಗ್ಗೆ ಈ ಮುಗ್ದ ಅಭಿಮಾನಕ್ಕೆ, ಸಮಸ್ತ ಕನ್ನಡಿಗರ ಪರವಾಗಿ ಅಭಿನಂದ ನೆಗಳು. ಬಹುಶಃ ಕಲ್ಪನಾ ರಿಗೆ ಯಾವದೋ ಹಿಂದಿನ ಜನ್ಮ ದಲ್ಲಿ ಅತೀ ಹತ್ತರದಿಂದ ಸಂಬಂಧಿ ಖಂಡಿತ ಇರಲೇಬಕಲ್ಲವೇ? ಇವರ ಮಾತು ಕಲ್ಪನಾರ ಅಭಿನಯ ದಷ್ಟೆ ಸೂಪರ್ ಇದೆ, ಇವರಿಗೆ ಹೃದಯ ಪೂರ್ವಅಭಿನಂದನೆಗಳು.🙏
What an interview. Shridhar sir you did justice to such a great actress. Param it's great to see you capturing Shridhar's struggle how he gathered information.
Beautiful interview. We have to appreciate the effort and dedication of V Sridhar. As he told me, the book is out of stalk. Agencies like film academy should come forward to reprint the book. Waiting eagerly for next part of the interview.
ಶ್ರೀಧರ್ ಸಾರ್ ಅವರಿಗೆ ಅನಂತಾನಂತ ಅಭಿನಂದನೆಗಳು..🙏ಇಷ್ಟು ಸಣ್ಣ ವಯಸ್ಸಿಗೆ ಎಷ್ಟೆಲ್ಲಾ ತಿಳಿದುಕೊಂಡಿದ್ದೀರಿ..ನಿಮ್ಮ ಮಾತು,ವಿವರಣೆ ಎಲ್ಲಾ ಅಧ್ಭುತ..ನಿಮ್ಮ ಪ್ರಯತ್ನ ಇನ್ನು ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸುತ್ತೇವೆ.
Don't know what kalpana achieved or not .But loved this guys passion and love for Kalpana. Loved the way he put effort to put life of a actress in a book
I Was Shocked With The Facts & Could Not Hold My Tears... Thanks A Lot Mr. Sridhar... It Really Is An Amazing Research Of Information... God Bless Your Work...
ಶ್ರೀಧರ ಸರ್ ನಮ್ಗೆ ಕಲಾರಂಗದ ಅಧ್ಭುತ ಕಲಾ ನಟಿ ಪ್ರತಿಭೆಯರ ಅಧ್ಭುತ ಮಾಹಿತಿ ಕೊಟ್ಟಿದಿರಾ ನಟಿ ಕಲ್ಪನ ಳ ಜೀವನ ಚರಿತ್ರೆ ತುಂಬಾ ಎಳೆ ಎಳೆ ಯಾಗಿ ಬಿಡಿಸಿ ಹೇಳಿದ್ದೀರಿ ತಮ್ಮ ಜೀವನ ಸಾಹಿತ್ಯಕ್ಕೆ ಮೀಸಲಿತ್ತು ಅಧ್ಭುತ ಸಾಹಿತ್ಯ ಕೃತಿ ಬರೆದಿದ್ದೀರಿ ತಮಗೆ ಅನಂತ ವಂದನೆಗಳು. ಸರ್ 🙏🙏🌷
ಪರಮ್ ನಿಜವಾಗಿಯೂ ನೀವು ಅಭಿನಂದನಾರ್ಹರು, ಇದು ನೀವು ಮಾಡಿರುವ ಅಷ್ಟೂ ವಿಡಿಯೋ ಗಳನ್ನು ಒಂದು ಕಡೆ ಇಟ್ಟರೆ ಇದೊಂದು ವಿಡಿಯೋ ಒಂದೇ ಸಾಕು ನಿಮ್ಮ ಅದ್ಭುತ ಅನುಭವ, ನಿಷ್ಠೆ ಹಾಗೂ ಪರಿಶ್ರಮ ವನ್ನ ಬಿಂಬಿಸುತ್ತದೆ, ನಾವುಗಳು ನಿಮ್ಮ " ಕಲಾಮಾಧ್ಯಮ " ಚಂದಾದಾರರಾಗಿ ದ್ದಕ್ಕೆ ಸಾರ್ಥಕವಾಯಿತು 🙏🏿🙏🏿🙏🏿
Very Emotional &teary surprising Shocking. To about Respected Kalpana Ma'am. Very interesting plz continue Respected Shridhar Sir.ಧನ್ಯವಾದಗಳು ಪರಮ್ ಸರ್ 🙏🙏
ಕಲಾಮದ್ಯಮದ ಎಲ್ಲಾ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಮಿನುಗುತಾರೆ ಕಲ್ಪನಾರವರ ಹಾಗೂ ಕಾಲಾಮದ್ಯಮದ ಅಭಿಮಾನಿಯಾಗಿ ವಿನಂತಿಕೊಳ್ಳುವದೆನಂದರೆ ದಯವಿಟ್ಟು ಯಾರು ಯಾರಿಗೆ ಸಾದ್ಯ ಮತ್ತು ಅವಕಾಶವಿದೆ ಅವರು ಎಲ್ಲರೂ ಈ ಪುಸ್ತಕ ಕೊಂಡು ಕೊಳ್ಳುವುದರ ಮೂಲಕ ಆ ಲೇಖಕರಿಗೆ ಇನ್ನು ಬರೆಯುವ ಹುಮ್ಮಸು ಇಮ್ಮಡಿಗೊಳಿಸೋಣ. ಪುಸ್ತಕ ನಮ್ಮ ಬೇಜಾರು ದೂರ ಮಾಡುವ ಸ್ನೇಹಿತ/ತೆ.
Paramesh avare Sridhar avaru estu olleya interview kottiddare , nimage tumba views baruthade .......avara book online alli siguva hage niuo kuda swlpa help madi avarige please OR book Elli siguthde ennadaru information kodi public ge .......so many people want to buy books
One of the best interviews till date in kalamadyama param sir dayavittu ee pusthaka yelli sigathe antha tilsi eagerly waiting for purchase sridhar sir tysm for this wonderful book on kalpana
Param sir amazing 😻 thanks video looking forward to seeing more about Kalpana,I still remember when i was a kid when she visited us couple of times in jayanagar she is the only person I am a fan of in Indian film industry 🙏🏾
This book is out of stock, I request param sir to arrange for a reprint of this book so it will be available in known book shops, Pls sir only u can do this
Thanks Mr.Sridhar for making the record straight in respect to personal life of Mrs.Kalpana,one of the greatest actresses of Kannada Cinema.She was and is true Minugu Taare Eagerly waiting to read the book. What is the title of the Book
Truth always prevails. Minugutare Kalpana was really an amazing the most decent respectful actress. People in general have bad tongue to talk bad about others because the tongue has no character if they their body and mind cannot control. So people talk nonsense. We should all learn to ignore them. Hats off to Sridhar the Writer and publisher of Kalpana’s complete Acting and her daily life history. It’s amazing & a miracle. We dearly miss her. Thanks 🙏 a ton to Param Sir at Kalamadhyama for making wonderful documentaries.
Sridhar u did a great job! Today's video was worth watching. Kalpana bagge innu hecchina information kodtha iri..we feel happy. Innu tumba episodes avara bagge ne irali antha nanna ondu request .
Sreedhar avarige olledh agli Bega namgella e book sigli Sreedhar must get help to publish this book He seems to be such a nice person I like the way he narrates Its soo nice to hear
By looking at the thumbnail, I thought this video is not about Actors, I was wondering why Param chose this topic today, thought to ignore but as a usual habit, I watched Kalamadhyama videos. now I understood - Don't judge a book by its cover. Awesome video Param! Amazed by the content. Congratulations and Thank you Shridhar for giving such a beautiful book on one of the “BEST ACTRESS” of our Kannada Industry. Superb and Kudos to you for your fantastic Job…God Bless you.
ಕಲ್ಪನಾ ಅವರು ಮತ್ತೊಮ್ಮೆ ಹುಟ್ಟಿ ಬಂದಂತೆ ಅನಿಸುತ್ತಿದೆ. ಅವರು ನಿಧಾನವಾಗಿ 40 ವರ್ಷಗಳ ನಂತರವೂ ಅವರ ಪ್ರಸಿದ್ಧಿ ಕಡಿಮೆಯಾಗಿಲ್ಲ ನಿಜವಾಗಿಯೂ ಕನ್ನಡಿಗರು ಧನ್ಯರು. ಇಂತಹ ಅಭಿನೇತ್ರಿಯನ್ನು ಪಡೆಯಲು.
Characters are very important in human life Kalpala character really killed her career. Managing the character is very important' only few celebrities has that skill.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ನೀವು ನಿಜವಾದ ಅಭಿಮಾನಿ, ನಿಮ್ಮ ಈ ಅದ್ಭುತ ಕಾರ್ಯಕ್ಕೆ ನಮ್ಮ ಹೃದಯ ಪೂರ್ವಕ ವಂದನೆಗಳು.🙏🙏
Thumbnail not appropriate
ಈ ಪುಸ್ತಕ ಎಲ್ಲಿ ಸಿಕ್ಕಬಹುದು ಮಾಹಿತಿ ನೀಡಿ
Book shiguva address.thilishi sir nimma hudukatakke odhugarigey. Howthanavagutte
@@ManjulaManjula-jt4wj ⁰0
ಇವರ ವಯಸ್ಸು ಚಿಕ್ಕದಾದರೂ, ಅದ್ಭುತ ವಿಚಾರ ಹೊಂದಿದ್ದಾರೆ. ಇವರಿಂದ ಇನ್ನು ಹೆಚ್ಚು ಹೆಚ್ಚು ವಿವರ ಕೇಳಿ.
ತುಂಬ ಚೆನ್ನಾಗಿ ಹೇಳಿದ್ದಾರೆ.... ಯಾರೂ ಸುಮ್ಮನೆ ಕರೆದಿಲ್ಲ " ಮಿನುಗುತಾರೆ " ಎಂದು, ಅಷ್ಟು ಪ್ರತಿಭಾವಂತೆ ನಮ್ಮ ಕಲ್ಪನಾ❤️...ದಯವಿಟ್ಟು ಆ ಪುಸ್ತಕ ಎಲ್ಲರ ಕೈಸೇರಿ ಎಲ್ಲರೂ ಓದುವಂತೆ ಆಗಲಿ
ಸರ್ ಶ್ರಿದರ ಇವರ ದಿವಂಗತ ಕಲ್ಪನಾ ಇವರ ಬಗ್ಗೆ ಈ ಮುಗ್ದ ಅಭಿಮಾನಕ್ಕೆ, ಸಮಸ್ತ ಕನ್ನಡಿಗರ ಪರವಾಗಿ ಅಭಿನಂದ ನೆಗಳು. ಬಹುಶಃ ಕಲ್ಪನಾ ರಿಗೆ ಯಾವದೋ ಹಿಂದಿನ ಜನ್ಮ ದಲ್ಲಿ ಅತೀ ಹತ್ತರದಿಂದ ಸಂಬಂಧಿ ಖಂಡಿತ ಇರಲೇಬಕಲ್ಲವೇ? ಇವರ ಮಾತು ಕಲ್ಪನಾರ ಅಭಿನಯ ದಷ್ಟೆ ಸೂಪರ್ ಇದೆ, ಇವರಿಗೆ ಹೃದಯ ಪೂರ್ವಅಭಿನಂದನೆಗಳು.🙏
ನಿಮ್ಮ ಆ ಒಂದು ಮಾತು ಬಹಳ heart touching,ಅದೇ ಕಲ್ಪನಾರವರೇ ಪುಸ್ತಕ ಬರೆಸಿಕೊಂಡು ಹೋದರು ಎನ್ನುವುದು.wow su..per.
ಪರಮ್ ಸಾರ್ ಶ್ರೀಧರ್ ಅವರ ಮಾತುಗಳನ್ನು ಗಮನವಿಟ್ಟು ಕೇಳಿದರೆ ನಮ್ಮ ಮಿನುಗು ತಾರೆ ಕಲ್ಪನಾ ಅವರು ಶ್ರೀಧರ್ ಅವರ ಒಳಗೆ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ಅನ್ನಿಸಿತು
S Howdu sir
ಎರಡು ಕೈ ಎತ್ತಿ ನಮಸ್ಕಾರ ಮಾಡಬೇಕು ನಿಮ್ಮ ಈ ಕಾರ್ಯಕ್ಕೆ..... ಒಳ್ಳೆದಾಗಲಿ ಸರ್ 🎉🎊👌👌👌👌👌
Sir,ನಿಮ್ಮ ಈ ಪುಸ್ತಕ ಅದ್ಭುತವಾದ ಯಶಸ್ಸು ಕಾಣಲಿ ಎಂದು ಹೃದಯತುಂಬಿ ಹರಸುತ್ತೇನೆ
ಶ್ರೀಧರ್ ಸರ್.. ಎಂಥ ಅದ್ಭುತ ವಿವರಣೆ. ವಾಹ್..!. ನಿಮ್ಮ ಶ್ರಮ ಕನ್ನಡದ ಚಿತ್ರರಂಗದ ಇತಿಹಾಸಕ್ಕೆ ಕಾಣಿಕೆ ಆಗಲಿ... .thanku ಪರಂ ಸರ್..@ CM ಶಿವಮೊಗ್ಗ..
ಈ ಪುಸ್ತಕ ನಮಗೂ ಸಿಗಲು ವ್ಯವಸ್ಥೆ ಮಾಡಿ 🙏🙏🙏
@@netravathi8831 ಇದು ನಮ್ಮ ಏರಿಯಾ
@@netravathi8831 online delivery available?
@@netravathi8831 SAHAKARANAGAR NALLI yellide shop pls tilisi
Sir ನಾವೂ ಕೇಳ್ತಾನೇ ಇದ್ದೀವಿ...ಪುಸ್ತಕ ಎಲ್ಲಿ ಸಿಗುತ್ತೆ ಹೇಳಿ
Name pls
We must salute v. Shridhar for his great work in this small age.. Hats off to you sir.
What an interview. Shridhar sir you did justice to such a great actress. Param it's great to see you capturing Shridhar's struggle how he gathered information.
ಈ ಪುಸ್ತಕ ಎಲ್ಲಿ ಸಿಗುತ್ತೆ ಸಾರ್ ತಿಳಿಸಿ
Beautiful interview. We have to appreciate the effort and dedication of V Sridhar. As he told me, the book is out of stalk. Agencies like film academy should come forward to reprint the book. Waiting eagerly for next part of the interview.
ಶ್ರೀಧರ್ ಸಾರ್ ಅವರಿಗೆ ಅನಂತಾನಂತ ಅಭಿನಂದನೆಗಳು..🙏ಇಷ್ಟು ಸಣ್ಣ ವಯಸ್ಸಿಗೆ ಎಷ್ಟೆಲ್ಲಾ ತಿಳಿದುಕೊಂಡಿದ್ದೀರಿ..ನಿಮ್ಮ ಮಾತು,ವಿವರಣೆ ಎಲ್ಲಾ ಅಧ್ಭುತ..ನಿಮ್ಮ ಪ್ರಯತ್ನ ಇನ್ನು ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸುತ್ತೇವೆ.
ಪರಮ ಸರ್ ನೀವು ಮುಜುಗರ ಉಂಟು ಮಾಡುವ ಕ್ಲಿಕ್ ಬೈಟ್ ಅಕ್ಬೇಡಿ ನಿಮ್ಮ ಬಗ್ಗೆ ಬಹಳ ಗೌರವ ಇದೆ ನಿಮ್ಮ ಮಾಡುವ ಇಂಟರ್ವೀವ್ ನೋಡಲು ಬಯಸುವರು ನೋಡೆ ನೋಡುತ್ತಾರೆ
ನೀವು ತುಂಬಾ ಗ್ರೇಟ್ ಸರ್ ...... ಪದಗಳೇ ಇಲ್ಲ ನಿಮ್ಮ ಪರಿಶ್ರಮಕ್ಕೆ .....💐🙏🏻
Don't know what kalpana achieved or not .But loved this guys passion and love for Kalpana. Loved the way he put effort to put life of a actress in a book
ನಿಮ್ಮ ಶ್ರಮಕ್ಕೆ ಅನಂತ ಅನಂತ ವಂದನೆಗಳು 🙏🙏
ಇಂತಾ ಕಲಾಭಿಮಾನಿಗಳೂ ನಮ್ಮ ಮದ್ಯದಲ್ಲಿ ಇದ್ದಾರೆ ಅನ್ನುವುದು ಖುಷಿಯ ವಿಷಯ.
Very kind hearted person. Fabulous speech....!!
I Was Shocked With The Facts & Could Not Hold My Tears... Thanks A Lot Mr. Sridhar... It Really Is An Amazing Research Of Information... God Bless Your Work...
Sir, you are an innocent diehard abhimani of Kalpana . Hats off to Sridhar for your great work.
ಶ್ರೀಧರ ಸರ್ ನಮ್ಗೆ ಕಲಾರಂಗದ ಅಧ್ಭುತ ಕಲಾ ನಟಿ ಪ್ರತಿಭೆಯರ ಅಧ್ಭುತ ಮಾಹಿತಿ ಕೊಟ್ಟಿದಿರಾ ನಟಿ ಕಲ್ಪನ ಳ ಜೀವನ ಚರಿತ್ರೆ ತುಂಬಾ ಎಳೆ ಎಳೆ ಯಾಗಿ ಬಿಡಿಸಿ ಹೇಳಿದ್ದೀರಿ ತಮ್ಮ ಜೀವನ ಸಾಹಿತ್ಯಕ್ಕೆ ಮೀಸಲಿತ್ತು ಅಧ್ಭುತ ಸಾಹಿತ್ಯ ಕೃತಿ ಬರೆದಿದ್ದೀರಿ ತಮಗೆ ಅನಂತ ವಂದನೆಗಳು. ಸರ್
🙏🙏🌷
ಪರಮ್ ನಿಜವಾಗಿಯೂ ನೀವು ಅಭಿನಂದನಾರ್ಹರು, ಇದು ನೀವು ಮಾಡಿರುವ ಅಷ್ಟೂ ವಿಡಿಯೋ ಗಳನ್ನು ಒಂದು ಕಡೆ ಇಟ್ಟರೆ ಇದೊಂದು ವಿಡಿಯೋ ಒಂದೇ ಸಾಕು ನಿಮ್ಮ ಅದ್ಭುತ ಅನುಭವ, ನಿಷ್ಠೆ ಹಾಗೂ ಪರಿಶ್ರಮ ವನ್ನ ಬಿಂಬಿಸುತ್ತದೆ, ನಾವುಗಳು ನಿಮ್ಮ " ಕಲಾಮಾಧ್ಯಮ " ಚಂದಾದಾರರಾಗಿ ದ್ದಕ್ಕೆ ಸಾರ್ಥಕವಾಯಿತು 🙏🏿🙏🏿🙏🏿
What a nice talking ,with open heart and with smileing face,Sridhar sir,thank you for param sir for interview. 🙏🙏
Kalapana class apart & way ahead of her time. Once in millennium Kalpana like actors r born. Salute to her.Minugutaare.keep shining
Very Emotional &teary surprising Shocking. To about Respected Kalpana Ma'am. Very interesting plz continue Respected Shridhar Sir.ಧನ್ಯವಾದಗಳು ಪರಮ್ ಸರ್ 🙏🙏
ಕಲಾಮದ್ಯಮದ ಎಲ್ಲಾ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಮಿನುಗುತಾರೆ ಕಲ್ಪನಾರವರ ಹಾಗೂ ಕಾಲಾಮದ್ಯಮದ ಅಭಿಮಾನಿಯಾಗಿ ವಿನಂತಿಕೊಳ್ಳುವದೆನಂದರೆ ದಯವಿಟ್ಟು ಯಾರು ಯಾರಿಗೆ ಸಾದ್ಯ ಮತ್ತು ಅವಕಾಶವಿದೆ ಅವರು ಎಲ್ಲರೂ ಈ ಪುಸ್ತಕ ಕೊಂಡು ಕೊಳ್ಳುವುದರ ಮೂಲಕ ಆ ಲೇಖಕರಿಗೆ ಇನ್ನು ಬರೆಯುವ ಹುಮ್ಮಸು ಇಮ್ಮಡಿಗೊಳಿಸೋಣ. ಪುಸ್ತಕ ನಮ್ಮ ಬೇಜಾರು ದೂರ ಮಾಡುವ ಸ್ನೇಹಿತ/ತೆ.
Wher do we get. Even param is not telling
🤝
@@roopaprakash478 ಸಿಗುತ್ತೆ ಅನಿಸುತ್ತೆ mdm. ಅವರ ಹತ್ತಿರ ಬುಕ್ಸ್ ಪ್ರಿಂಟ್ ಇದೇನೋ ಇಲ್ಲವೋ ಒಂದು ಗೊತ್ತಿಲ್ಲ..ಇದಕ್ಕೆ ಎಲ್ಲಾ ಪರಮ ಅಣ್ಣನೇ ಹೇಳಬೇಕು.
Sir tell me what is the rate of this book please param sir reply me
Nanu thumba kade vicharisi nodiddene, aadhare yelli kuda e pusthaka siktha illa antha helidhare
ಕಲ್ಪನಾ ಅವರ ಅಭಿನಯಕ್ಕೆ ಹೃದಯಪೂರ್ವಕ ವಂದನೆಗಳು
Thanks!
I'm getting really emotional sir, Tq u so much 😊
ಕಲ್ಪನಾ ಅಮ್ಮ ಅಂದ್ರೆ ಅಭಿನೇತ್ರಿ ❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Paramesh avare Sridhar avaru estu olleya interview kottiddare , nimage tumba views baruthade .......avara book online alli siguva hage niuo kuda swlpa help madi avarige please OR book Elli siguthde ennadaru information kodi public ge .......so many people want to buy books
ಸಾರ್ ನಮಗೆ ಆ ಪುಸ್ತಕ ಬೇಕು
One of the best interviews till date in kalamadyama param sir dayavittu ee pusthaka yelli sigathe antha tilsi eagerly waiting for purchase sridhar sir tysm for this wonderful book on kalpana
Look into any big book house like Sapna book house or on Amazon.
ಶ್ರೀಧರ್ ರವರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗು ವಂದನೆಗಳು. ಈ ಪುಸ್ತಕ ಎಲ್ಲಿ ಸಿಗುತ್ತೆ ? ಒಂದು ಒಳ್ಳೆ ಕೆಲಸ ಮಾಡ್ದಿದೀರಾ.
Param sir amazing 😻 thanks video looking forward to seeing more about Kalpana,I still remember when i was a kid when she visited us couple of times in jayanagar she is the only person I am a fan of in Indian film industry 🙏🏾
Wonderful presentation 🙏I vl definitely read the book Sir...thanks for Ur information 😊🙏
Thanks
ಕಲ್ಪನಅವರಿಗೆ.... 🙏🙏🙏🙏🙏🙏ಮತ್ತು ನಿಮಗೆ.... 🙌🙌🙌🙌👍
ಸರ್ವಮಂಗಳ ಚಿತ್ರ ಅದು ನೀವೇಳಿರೋ ದೃಷ್ಯ ಅದು..ತುಂಬಾ ಅಧ್ಭುತವಾಗಿ ನಟಿಸಿದ್ದಾರೆ ಎಲ್ಲ ಕಲಾವಿದರು ಅದ್ರಲ್ಲಿ 😍😍😍😍😍👏👏👏
I am sure this kalpana series has got lot of revenue from you tube and you will help this guys...He sounds so genuine.
Nice work, really appreciate the effort put together by Mr Sridhar
Hata off to Mr, Shridar for his wonderful job!!!! Thanks for bringing Minuguthare Kalpana's life story!
ತುಂಬಾ ಒಳ್ಳೆಯ ವಿವರಣೆ. ಸೂಪರ್ ಪರಮ್ ಸರ್
This book is out of stock, I request param sir to arrange for a reprint of this book so it will be available in known book shops, Pls sir only u can do this
Kannsdad..Kalapana... Avrabagge.. Nivu..tilisi kodtiro maahithi..nijakku.... Khushi novu..hemme.. Yellanu agtide. Shabdhagale salolla. 🙏🙏🙏 salute to you...sir.. And.. Kalamadhyama.🙏
Sir ಈ book ನಮಗೂ ಬೇಕು ಹಾಗೂ ನಟಿ ಲೀಲಾವತಿ ಅಮ್ಮ ಅವರ ಬಾಯಲ್ಲಿ ಕಲ್ಪನಾ ಮೇಡಂ ಬಗ್ಗೆ ಮಾತಾಡಿಸಿ ಮತ್ತೆ r t rama ಮೇಡಂ ಅವರ jothe ಮಾತಾಡಿಸಿ ನಮ್ಮ ಕಲ್ಪನಾ ಮೇಡಂ ಬಗ್ಗೆ ತಿಳಿಸಿ
ನಮಗೂ ಒಂದು ಬೇಕು ಸರ್
Hats off to you sridhar...I am also a great fan of kalpana ji. .where I can buy this book?
Kalpna bagge movie madi.. casting kangana Ranaut... 🎉🎉❤️❤️🔥🔥🔥
How simple this man is. Mr. Param your effort is really great
Thanks Mr.Sridhar for making the record straight in respect to personal life of Mrs.Kalpana,one of the greatest actresses of Kannada Cinema.She was and is true Minugu Taare
Eagerly waiting to read the book.
What is the title of the Book
ಸೋಜಿಗದ ಕೆಲಸ ಮಾಡಿದ್ದೀರಾ ಸರ್ 🙏🙏🙏🙏
Thrilling interview and this person is amazing. From where we can buy this book so that his efforts pay back to him.
Wow... Great... At such an young age he's tried working on it so hard. Please let us know where we can buy the book from.
Truth always prevails. Minugutare Kalpana was really an amazing the most decent respectful actress. People in general have bad tongue to talk bad about others because the tongue has no character if they their body and mind cannot control. So people talk nonsense.
We should all learn to ignore them. Hats off to Sridhar the Writer and publisher of Kalpana’s complete Acting and her daily life history. It’s amazing & a miracle. We dearly miss her.
Thanks 🙏 a ton to Param Sir at Kalamadhyama for making wonderful documentaries.
Thank you so much sridhar n param sir for giving good informations
Wow..what an involvement. I must buy this book and read
Sridhar u did a great job! Today's video was worth watching. Kalpana bagge innu hecchina information kodtha iri..we feel happy. Innu tumba episodes avara bagge ne irali antha nanna ondu request .
Thrilling Interview...Sridhar sir🙏🙏🙏🙏❤️❤️❤️❤️❤️
Sreedhar avarige olledh agli
Bega namgella e book sigli
Sreedhar must get help to publish this book
He seems to be such a nice person
I like the way he narrates
Its soo nice to hear
Truly awesome, your attempt to discover the undiscovered is commendable 👏👏👏
Sridara sir..... Niu thubba esta adarii Nanage..... God bless you..
Could this book be translated to English!!?! If it will be done... many more people can be able to read about legendary actress ❤️
Kannalli neeru bantu, olle kalavide,sridhar nimma prayathnakke nanna pranamagalu
Waiting for Kalpana related programs from your channel
ನಮಗೂ ಪುಸ್ತಕ ಬೇಕು ಸರ್ ವ್ಯವಸ್ಥೆ ಮಾಡಿ..
ಅಣ್ಣಾವ್ರ ಹೆಸರು ಹೇಳದ ಯಾವ ಎಪಿಸೋಡ್ ಕೂಡ ಇಲ್ಲ...
ಜೈ ರಾಜಕುಮಾರ್
ಈ ಪುಸ್ತಕ ನಮಗೂ ಸಿಗಲು ವವಸ್ಧೆ ಮಾಡಿ 🙏🙏🙏🙏🙏
By looking at the thumbnail, I thought this video is not about Actors, I was wondering why Param chose this topic today, thought to ignore but as a usual habit, I watched Kalamadhyama videos. now I understood - Don't judge a book by its cover. Awesome video Param! Amazed by the content.
Congratulations and Thank you Shridhar for giving such a beautiful book on one of the “BEST ACTRESS” of our Kannada Industry. Superb and Kudos to you for your fantastic Job…God Bless you.
Akkaa🙏
ಕಲ್ಪನಾ ಅವರು ಮತ್ತೊಮ್ಮೆ ಹುಟ್ಟಿ ಬಂದಂತೆ ಅನಿಸುತ್ತಿದೆ. ಅವರು ನಿಧಾನವಾಗಿ 40 ವರ್ಷಗಳ ನಂತರವೂ ಅವರ ಪ್ರಸಿದ್ಧಿ ಕಡಿಮೆಯಾಗಿಲ್ಲ ನಿಜವಾಗಿಯೂ ಕನ್ನಡಿಗರು ಧನ್ಯರು. ಇಂತಹ ಅಭಿನೇತ್ರಿಯನ್ನು ಪಡೆಯಲು.
ಸಾರ್ ಶರಪಂಜರದ ಬಿಳಿಗಿರಿ ರಂಗಯ್ಯ ಹಾಡಿನ ಸಾಹಿತ್ಯ ಅದ್ಬುತ
ಅತ್ಯಂತ ಸುಂದರವಾದ ಸಂಭಾಷಣೆ. ಆದರೆ ಪುಸ್ತಕ ಎಲ್ಲಿ ಸಿಗುತ್ತೆ ಅಂತ ಹೇಳಿದ್ದರೆ ಚೆನ್ನಾಗಿತ್ತು
ರವಿ ಬೆಳಗೆರೆ ಯವರ ಕಲ್ಪನಾ ವಿಲಾಸ ಅಭಿನೇತ್ರಿ ಚಲನಚಿತ್ರ ಎರಡೂ ಕಲ್ಪನಾರವರ ಘನತೆಗೆ ತಕ್ಕದಾಗಿಲ್ಲ.
@@manjulahima5842 ಹೌದು ಆ ಪುಸ್ತಕವನ್ನು ನಾನು ಕೂಡ ಓದಿದ್ದೆ ಅಷ್ಟು ಹಿಡಿಸಿಲ್ಲ. ಊಹಿಸಿಕೊಂಡು ಹೋಯಿತು ಅಷ್ಟೇ
ಶಬ್ಬಾಶ್ ಕಲ್ಯಾಣ್ ಸರ್ ಧನ್ಯವಾದಗಳು ನಿಮಗೆ
Splendid mr sridhar... May god bless you.
Danyanaadhe shridhar ..
Kalpana ravara kanasaputhra anisuthe neevu.. Adharindhale nimge e prerane baralu karana vaagidhe...
Neevu yav janmadalli avarige maga agiddaru eno sridhar avre. Avara badukige sarthakathe thandukottidira. Kanditha ee pusthakavanna naavu karidisutheve. Thumba kashta pattidiri. Nimma kelsakke hatsoff. Niswarthatheya jeeva. Thumba sarala jeevi neevu. Nimmanthavaru innu innu hecchu hutti barabeku. Param sir thanks for this
ಕಲ್ಪನ ಮಿನುಗುತಾರೆ ಮತ್ತೆ ಹುಟ್ಟಿ ಇರಬೇಕು ಅಂತ ದೇವರ ಲಿ ಬೇಡಿಕೊಳುತೆನೆ❤❤❤❤❤
Param...ivranna innu video madappa. He had library and craze both in his head!!! 🙏🙏🙏. Ellogidda guru istdina
Kudos to shidhar sir n to param team
great man.nimma parishramakke kandita bele sigutte.devaru nimage olledu madali.
Ee ಮನುಷ್ಯನ patience ದೊಡ್ಡದು🙏🙏
Sir great sir nivu ..🙏🙏🙏ishtu chikka vayasalli eshtu dodda kelsake kai hakididri...🙏🙏🙏🙏🙏🙏🙏
ನಿಮ್ಮ ಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ಕಲಾಮಾಧ್ಯಮ ❤️
👌👌👌
Mr Viswanath ...could have helped mr sridhar.... financially ...i feel.u worked sincerely for this 🙌🙏
Best explanation 🙏🙏
Soooper! very nice interview!
Great Brother, in younger done
Challenging task.
ತುಂಬಾ ಕಲ್ಪನಾ ಅವರ ಬಗ್ಗೆ ನೋಡಿ ಯೋಚಿಸಿ ಈ ವಿಷಯಗಳು ನೋಡಿ ನನ್ನ ಕನಸಿನಲ್ಲಿ ಕಲ್ಪನಾ ಅಮ್ಮ ರವರ್ನ್ನ ನೋಡಿದೆ
Shreedhar sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
shridar avarige tumba danyavadagalu
Wow what a man .. great niuo ❤️
ಸೂಪರ್ ಸರ್ ನಿಮ್ಮ ಸಂದರ್ಶನ
Inspiring sir
Tqs for everything her videos sir
Sir ur Realy great fan Miss u kalpana ji love u 😍
Characters are very important in human life Kalpala character really killed her career. Managing the character is very important' only few celebrities has that skill.
Thank god I have this bookcopy🙏🙏🙏🙏
Sir pls nangu ee book beku🙏plz
@@Healthy_recipies_by_yashu Mr raj008
@@RaJ-qo9pj enu?
ನಾನು ಶ್ರೀಧರ್ ಅವರ ವಿದ್ಯಾರ್ಥಿ ಯೆಂದು ಹೆಮ್ಮೆಯಿಂದ ಹೇಳುತ್ತೇನೆ
ಬಹಳ ಒಳ್ಳೆಯ ಸಂದರ್ಶನ
Determination
Dedication and
Inspiration
Can make miracles
Sir.. ee book namgu beku .. Nanage bahala esta vada nati .. Dayavittu heli.. Yelli sigutte.. Ee book 🙏🙏😍😍