Another One No Replacement - Kannada Film industry Big Great Top Most Heroine Actors - Kalpana. Ji. 🌷 Miss U - 👩 Really Awesome Great information - Thank U So Much - Manjunath - Sir. 🙏
ಜಾಹೀರಾತು ನಾವು ಹಾಕುವುದಿಲ್ಲ.. ಯೂಟ್ಯೂಬ್ ಸಂಸ್ಥೆಯ ಸ್ವಯಂಚಾಲಿತ ವ್ಯವಸ್ಥೆಯಾಗಿರುತ್ತದೆ. ಅದನ್ನು ನಾವು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶ್ರೀ. ಶಹಬ್ಬಾಸ್, ಚೆನ್ನಾಗಿ ಸಮಂಜಸವಾಗಿ ಹೇಳಿದ್ದೀರಿ, ಕಾದಂಬರಿಕಾರ್ತಿ ಅಂದರೆ ಮಹಿಳೆಯರಿಗೆ ಅನ್ವಯಿಸುವ ಪದವಾಗಿರುತ್ತದೆ. "" ಹೆರಿಗೆ ಆಸ್ಪತ್ರೆ"" ಅಂದರೆ ಸಾಕು, "" ಹೆಂಗಸರ ಹೆರಿಗೆ ಆಸ್ಪತ್ರೆ"" ಅಂದರೆ ಹಾಸ್ಯಾಸ್ಪದವಾಗುತ್ತದೆಯಲ್ಲವೆ!!??. ಅನಂತಾನಂತ ಧನ್ಯವಾದಗಳು. 🙏🙏🙏
Very nice explaination sir. 👌👌 Kalpana was a great actress. She had great dressing sense. She truly deserved National award.
ಪ್ರತಿಯೊಬ್ಬ ಕಲಾವಿದರ ಬಗ್ಗೆ ನಿಮಗಿರುವ ಗೌರವ ಆದರಣಿಯ.
ಕಲ್ಪನ ಅಮ್ಮ ಅವರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿವರಗಳನ್ನು ತಿಳಿಸಿ.
Kalamadhyama channel ನೋಡಿ
@@pvrvan ok... tq sir🙏🙏🙏
Another One No Replacement -
Kannada Film industry Big Great Top Most Heroine Actors -
Kalpana. Ji. 🌷 Miss U - 👩
Really Awesome Great information -
Thank U So Much -
Manjunath - Sir. 🙏
ಈ ಅದ್ಭುತ ಕಲಾ ವಿದೆಯ ಅಂತ್ಯ ದುರಂತ ವಾಗ ಬಾರದಿತ್ತು 🙏🏻
Great actres kalpanagi miss you mem 😭😭
Excellent episode sir. 👌👌
Sir, Great information , we have missed such a great talented artist Kalpana Amma.
ತ್ರಿವೇಣಿ-ಕಲ್ಪನ❤️✌️
Sir pathiye daiva - Anna thamma chitragalu elladru siguta - please heli sir
ಅಂತಹ ನಟಿಯ ಬಗ್ಗೆ ಸಹ ಬೆಳಗೆರೆ ಬಹಳ ಕೆಟ್ಟದಾಗಿ ಬರೆದಿದ್ದ.
ಯಾರನ್ನ ಬಿಟ್ಟಿದ್ದಾನೆ ಅವನು ಕೊಳಕ ನನ್ ಮಗ
Thanks for details
Make a series on kalpana life story
Great sr
Sir kalpana is a great actress but jayanthi Bharathi were good too. Sarojadevi performed all genre roles
ಎಲ್ಲಾ ಮಾಹಿತಿಯನ್ನು ಚನ್ನಾಗಿ ತಿಳಿಸಿದ್ದೀರ.. ಆದರೆ ವಜ್ರವನ್ನು ಪುಡಿಮಾಡಿ ಹಾಲಿನೊಂದಿಗೆ ಸೇವಿಸುವುದು ಸಾಧ್ಯವಿಲ್ಲ..
ಕಲ್ಪನಾ ಒಬ್ಬ ಅತ್ಯದ್ಭುತ ಕಲಾವಿದೆ.. ಅವರ ಸಿನಿಮಾ ನಟನೆ ಎಲ್ಲ ಚೆಂದ..ಅಮೋಘ.. ಅವರ ಬಯೋಪಿಕ್ ಮಾಡಬೇಕು..
good
🙏🙏
ಸರ್ ಶರಪಂಜರ , ಎರಡು ಕನಸು ಚಿತ್ರಗಳ ಬಗ್ಗೆ ಸ್ವಲ್ಪ ಹೇಳಿದ್ದಿದ್ರೆ ಇನ್ನು ಚೆನ್ನಾಗಿರ್ತಿತ್ತು.
Good analysis please
Tragedy movie title goes kalpana tragic life
Sitaram's book I have - her Brother name in that book is Avinash
But puttanna arathi relationship is the reason for Kalpana’s depression
ಕಲ್ಪನಾ ಅವರು ವಿಷ್ಣು ವದ೯ನ್ ಅವರ ಜೊತೆ
ವ೦ಶ ಜೋತಿ ಚಿತ್ರ ದಲ್ಲಿ ಅಭಿನಯಿಸಿದ್ದಾರೆ.
ಜಾಹಿರಾತು ಹಾವಳಿ ಅತಿಯಾಯ್ತು .
ರಸಭಂಗವಾಗುತ್ತದೆ .
Yes ಸರಿಯಾಗಿ ಹೇಳಿದಿರಿ👍
ಜಾಹೀರಾತು ನಾವು ಹಾಕುವುದಿಲ್ಲ.. ಯೂಟ್ಯೂಬ್ ಸಂಸ್ಥೆಯ ಸ್ವಯಂಚಾಲಿತ ವ್ಯವಸ್ಥೆಯಾಗಿರುತ್ತದೆ. ಅದನ್ನು ನಾವು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Her house was in jayanagar 5th block
Evaglu ediya house
@@pawanhassan423 ega alli ondhu apartment bandidhe! I saw in a video in RUclips!
ಮಂಜುನಾಥ್ ಸರ್, ಇದೇ ರೀತಿ ಮಂಜುಳಾ ಅವರ ಬಗ್ಗೆಯೂ ಮಾಹಿತಿ ನೀಡಿ
'ಮಹಿಳಾ ಕಾದಂಬರಿಕಾರ್ತಿ' ಬದಲು 'ಕಾದಂಬರಿಕಾರ್ತಿ' ಸಾಕು.
ಶ್ರೀ. ಶಹಬ್ಬಾಸ್, ಚೆನ್ನಾಗಿ ಸಮಂಜಸವಾಗಿ ಹೇಳಿದ್ದೀರಿ, ಕಾದಂಬರಿಕಾರ್ತಿ ಅಂದರೆ ಮಹಿಳೆಯರಿಗೆ ಅನ್ವಯಿಸುವ ಪದವಾಗಿರುತ್ತದೆ.
"" ಹೆರಿಗೆ ಆಸ್ಪತ್ರೆ"" ಅಂದರೆ ಸಾಕು,
"" ಹೆಂಗಸರ ಹೆರಿಗೆ ಆಸ್ಪತ್ರೆ"" ಅಂದರೆ ಹಾಸ್ಯಾಸ್ಪದವಾಗುತ್ತದೆಯಲ್ಲವೆ!!??.
ಅನಂತಾನಂತ ಧನ್ಯವಾದಗಳು. 🙏🙏🙏
Sir tell about aarathi madam. Pls sir
ಎಂತಹ ಅಭಿನಯ ಅವರದು ಸರ್
ಹರಿಹರಪುರ ಯಾವಾಜಿಲ್ಲೆಯಲ್ಲಿದೆ
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು. ಶೃಂಗೇರಿಯ ಹತ್ತಿರ.
What is the reason behind rajkumar not attending kalpana 's funeral? Please explain.
ನಮ್ಮ ಬಳಿ ಆ ಕುರಿತ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ. ನಾವೇ ಕಲ್ಪಿಸಿಕೊಂಡು ಏನೋ ಹೇಳುವುದು ಸರಿಯಲ್ಲ. ಮಾಹಿತಿ ಶೋಧನೆ ಮಾಡುತ್ತೇವೆ. ಲಭ್ಯವಾದರೆ ಖಂಡಿತಾ ತಿಳಿಸುತ್ತೇವೆ.
@@manjunathhs4461 thank you. I have immense respect to Annavru.