@@Visheshavani thank you so much for your information. I am looking for a paid consultation if you are offering. I need some specific information.. Can i have your contact number.
ಸರ್ ನಮಸ್ತೆ ನನ್ನ ಹೆಸರು ಮಹೇಶ್ ಅಂತ ನಮ್ಮ ತಂದೆಯ ತಾಯಿಯ ತಂಗಿಯನ್ನು ನಾವು ಜೋಪಾನ ಮಾಡುತ್ತಿದ್ದೇವೆ ಮುಂದೆಯೂ ಸಹ ಜಪಾನ್ ಮಾಡುತ್ತೇವೆ ಅವರಿಗೆ ನಮಗೆ ಸಂಪೂರ್ಣ ನಂಬಿಕೆ ವಿಶ್ವಾಸ ಇದೆ ಅವರಿಗೆ 6 ಎಕರೆ ಜಮೀನು ಒಂದು ಹಳೆಮನೆ ಇದೆ ಅದನ್ನು ನಮ್ಮ ಅಣ್ಣನ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ ಕಾನೂನು ಪ್ರಕಾರ ಸಲಹೆ ನೀಡಿ😊
Swayarjit aasti iddu ibbru makkliddare andre obblu maglu ibb maga iddare eg maglige enoo madilla ade magnige matra magligoo gottilde pitrajit aasti magnige madidare mag lecture iddu monthly 100000 rs iddu matte avr wife kooda govt job ide aste allde maga egagle koti rs yastu mane iddu plot ella avr hesre madidare namm ajja ivag namm mam avru bkisha patra obbre madisikolloke barutta.. Or innoblu maglu iddre avru en madbeku sir
I give a gift deed to X party But the x party gift deed land is having ancisters Death perimid now gift owner X party not to give permission to their yearly death cermoney POOJA in that perimid than what to do? and what says leagal section search
ಸರ ನಮ್ಮ ತಂದೆ ಸಂಪಾದನೆ ಮಾಡಿದ ಒಂದು ಮನೆ ಇದೆ ಆ ಮನೆ ನನ್ನ ತಮ್ಮ ನ ಪಾಲಿಗೆ ಬಂದಿದೆ, ನನ್ನ ತಮ್ಮನ ಮದುವೆ ಆಗಿ ಒಂದು ಮಗು ಇತ್ತು ಆದರೆ ಈಗ ಆ ಮಗು ಸತ್ತು ಹೋಗಿದೆ ,ನನ್ನ ತಮ್ಮನ ಮದುವೆ ಆಗಿ 5-6 ವರ್ಷಗಳ ಕಾಲ ಆಗಿದೆ ಆದರೆ ನನ್ನ ತಮ್ಮನ ಹೆಂಡತಿ ಮದುವೆ ಆಗಿ ಒಂದೇ ವಾರ ಇದ್ದು ತವರು ಮನೆಗೆ ಹೋದವರು ಇನ್ನೂ ಬಂದಿಲ್ಲ ನನ್ನ ತಮ್ಮನಿಗೆ ಹುಷಾರಯಿಲ್ಲ ಈಗ ಆ ಮನೆಯನ್ನು ನನ್ನ ತಮ್ಮ ಉಯಿಲ ಬರೆಯಬಹುದೆ ದಯವಿಟ್ಟು ತಿಳಿಸಿ ಧನ್ಯವಾದಗಳು ಸರ
ಸರ್ ಅಪ್ಪ ಮಗಳು ಮಗ ಇವರ ಮೂವರು ನಡುವೆ ಜಂಟಿ ಖಾತೆ ಇದೆ ಇವಾಗ ಅದು ಮಗನಿಗೆ ರಿಜಿಸ್ಟರ್ ಮಾಡಿಸಬೇಕು ಆದ್ದರಿಂದ ಮಗನಿಗೆ ರಿಜಿಸ್ಟರ್ ಮಾಡಿಸಲು ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು ಅದನ್ನು ಹೇಗೆ ರಿಜಿಸ್ಟರ್ ಮಾಡಿಸಬೇಕು ದಯವಿಟ್ಟು ತಿಳಿಸಿ ಸರ್
ಬಹು ಉಪಯೋಗಿ ಮಾಹಿತಿಗಾಗಿ ಧನ್ಯವಾದಗಳು.
ಕಾನೂನಿನ ಮಾಹಿತಿಯ ಬಗ್ಗೆ ಉತ್ತಮ ಮಾಹಿತಿ ತಿಳಿಸಿದ್ದ ಕ್ಕೆ ಧನ್ನವಾದಗಳು
Thanks for your feedback
ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು 🙏🙏
Thanks for giving feedback
@@Visheshavani 9
Nice info 🙏....Sir what about Stamp duty and Registration fees to be paid ? Also, can the Gift deed be challenged after property transfer?
Your information is very very useful. Thank you
thank you sir for Information .is e khatha mandatory for gift deed registration
Sir ಒಂದು ಡೌಟ್ ಇದೆ ದಾನ ಮಾಡಿದ ಅಸ್ತಿನಾ ಸೇಲ್ ಮಾಡಬಹುದ ???
Sar pthrarjitha asthi baga ada mele anna thammanige madabhowda sar hendthi makkala shin agthay illave please thilisi
Hi sir..
Registrarion done for non development area for gift deed??
They say it wont..plz clarify with the doubt..
Nam mane ali 4 jana anna thama edhare chikap hagu duddapa avara maga adha nanu 20 sens jaga thagolobudh?hege thakolubeku.yalar sahi beka
Is one witness sufficient
Very useful tank u
Sir Gift deed property na will madbauda
is e khatha mandatory for gift deed registration
Sir pahaniyalli joint names madisbeku hege madisibeku
ಪೌತಿ ಖಾತೆ ಮಾಡಿಸಿ ಎಲ್ಲರ ಹೆಸರು ಮಾಡಿಸಬಹುದು
ತಂದೇಯ.. ಆಸ್ತಿ.. ತಾಯಿಗೆ..ಮೋಟೆಶನ್..ಮಾಡಿದಾಗ..ಆ..ತಾಯಿ..ವಿಲ್.ಬರೆಯಬಹುದಾ..ತಿಳಿಸಿ
Danapathravannuforgerymadidareenumadabeku.
Gift deed madisoke amount estuaguthe sir
Very best information thanks for you sir
Thanks for your feedback
@@Visheshavani grant ಮನೆಗೆ ಇ ಸ್ವತು ಸಿಗುತ್ತಾ
@@Visheshavani thank you so much for your information. I am looking for a paid consultation if you are offering. I need some specific information.. Can i have your contact number.
Sir obbaru tanna pitrana retire ment hanadalli tanna hesarige plot tagondu deed madisikondu mattu ade astiyannu tanagiruva 6 jana makkalige mattu tanna hendatige tilisade obbane maganige gupta waagi gift maadiddare idakke court nalli challenge madabhahuda??
ಸರ್ ನಮಸ್ತೆ ನನ್ನ ಹೆಸರು ಮಹೇಶ್ ಅಂತ ನಮ್ಮ ತಂದೆಯ ತಾಯಿಯ ತಂಗಿಯನ್ನು ನಾವು ಜೋಪಾನ ಮಾಡುತ್ತಿದ್ದೇವೆ ಮುಂದೆಯೂ ಸಹ ಜಪಾನ್ ಮಾಡುತ್ತೇವೆ ಅವರಿಗೆ ನಮಗೆ ಸಂಪೂರ್ಣ ನಂಬಿಕೆ ವಿಶ್ವಾಸ ಇದೆ ಅವರಿಗೆ 6 ಎಕರೆ ಜಮೀನು ಒಂದು ಹಳೆಮನೆ ಇದೆ ಅದನ್ನು ನಮ್ಮ ಅಣ್ಣನ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ ಕಾನೂನು ಪ್ರಕಾರ ಸಲಹೆ ನೀಡಿ😊
Dhana pthra andhre idhaga thagoladha sathaga thagoladha
ಇದ್ದಾಗ
ನಮ್ಮ ಹಳೆ ಕಾಲದ ಜಮೀನು 12 ಗುಂಟೆ ಇದ್ದು ಅದು ಎಲ್ಲಿದೆ ಅಂತ ತಿಳಿದುಕೊಳ್ಳಲು ಎನು ಮಾಡಬೇಕು ಸರ್ ? pls ತಿಳಿಸಿ
Haddubastu
ಸುಪರ್ 😍
Thanks
How to cancel the registered gift deed
ಸೂಪರ್
ಸರ್(Grant)ಸರ್ಕಾರ ದಿಂದ ಪಡೆದ ಧನ ಸಹಾಯ ದಲ್ಲಿ ನಿರ್ಮಿಸಿದ ಮನೆಗೆ ಇ ಸ್ವತು ಎಷ್ಟು ವರ್ಷದಲ್ಲಿ ಸಿಗುತ್ತೆ ಈ ಮಾಹಿತಿ ತಿಳಿಸಿ🙏🙏
ಮನೆ ನಿರ್ಮಿಸಿದ ತಕ್ಷಣವೇ ಇ ಸ್ವತ್ತು ಮಾಡಿಸಬಹುದು,
@@Basawaraj_jamage ಸರ್ ನೀಡುತ್ತಿಲ್ಲ ಏನು ಮಾಡಬೋದು
@@manukgowda1980 ಹಕ್ಕಿನಿಂದ ಕೇಳಿ, ಕೊಡದಿದ್ದರೆ ಹಿಂಬರಹ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ತಾಲುಕ ಪಂಚಾಯಿತಿ ಗೆ ಬೆಟಿ ಕೊಡಿ
@@Basawaraj_jamage ಸರಿ ಸರ್ Tq u🙏
@@Basawaraj_jamage Grant Adre 15 ವರ್ಷ ಕೊಡಲ್ಲ ಅಂತಾರೆ ನಿಜನಾ
Sir namma ajja namma tande hesarali daana Patra madidare haa jagadali nammage hakku ediya tilisi
Please
Illa
Death adhumele iruthy
Property mele loan idre gift deed madbooda
Swayarjit aasti iddu ibbru makkliddare andre obblu maglu ibb maga iddare eg maglige enoo madilla ade magnige matra magligoo gottilde pitrajit aasti magnige madidare mag lecture iddu monthly 100000 rs iddu matte avr wife kooda govt job ide aste allde maga egagle koti rs yastu mane iddu plot ella avr hesre madidare namm ajja ivag namm mam avru bkisha patra obbre madisikolloke barutta.. Or innoblu maglu iddre avru en madbeku sir
Nannathathana anna pitrarjitha ashthiyanna nanna thatha mathu nanna dedappa appa yaru sahi akilla manage akku hidhiya Namma thandhe dedappa hella thiri hogidhare Cathe r t c Namma appana hesarallihide hedharu parti higa namage thondere koduthidhare yavarithi madabeku plice thilisi
ಕನ್ನಡದಲ್ಲಿ ಬರೆಯಿರಿ
Avara makkala shi bedva sr
Beku.
Thank you so much sir
Thanks for giving feedback
Super super super thanks sir thanks
ಪಿತ್ರಾರ್ಜಿತ ಆಸ್ತಿ ಅನ್ನ ದಾನ ಪತ್ರ ಮಾಡಬಹುದೇ.
Thank you sir🙏
Thanks for giving feedback
Sir estu duddu karchagabahudu
Property ಮೇಲೆ ಅವಲಂಬನೆ ಯಾಗಿರುತ್ತದೆ
I give a gift deed to X party But the x party gift deed land is having ancisters Death perimid now gift owner X party not to give permission to their yearly death cermoney POOJA in that perimid than what to do? and what says leagal section search
Chennai ede sir e video
Ok.sir.good.thanks
Thanks for giving feedback
Super
Thanks for giving feedback
Nice
ಸರ್,ನಾನು ಕೇವಲ ನೋಟರಿ ಮಾಡಿಕೊಂಡು ಮನೆ ಕಟ್ಟಿರುವೆ,ಅದರಿಂದ ತೊಂದರೆ ಆಗದಂತೆ ಏನು ಮಾಡಬೇಕು ತಿಳಿಸಿ.
ಅದಕ್ಕೂ ಮೌಲ್ಯ ಇರುತ್ತೆ, ಆದ್ರೆ ನೋಂದಣಿ ಆದ್ರೆ ಕಾನೂನಿನ ಪ್ರಕಾರ ಆಗುತ್ತೆ ಅಷ್ಟೇ.
ಸರ ನಮ್ಮ ತಂದೆ ಸಂಪಾದನೆ ಮಾಡಿದ ಒಂದು ಮನೆ ಇದೆ ಆ ಮನೆ ನನ್ನ ತಮ್ಮ ನ ಪಾಲಿಗೆ ಬಂದಿದೆ, ನನ್ನ ತಮ್ಮನ ಮದುವೆ ಆಗಿ ಒಂದು ಮಗು ಇತ್ತು ಆದರೆ ಈಗ ಆ ಮಗು ಸತ್ತು ಹೋಗಿದೆ ,ನನ್ನ ತಮ್ಮನ ಮದುವೆ ಆಗಿ 5-6 ವರ್ಷಗಳ ಕಾಲ ಆಗಿದೆ ಆದರೆ ನನ್ನ ತಮ್ಮನ ಹೆಂಡತಿ ಮದುವೆ ಆಗಿ ಒಂದೇ ವಾರ ಇದ್ದು ತವರು ಮನೆಗೆ ಹೋದವರು ಇನ್ನೂ ಬಂದಿಲ್ಲ ನನ್ನ ತಮ್ಮನಿಗೆ ಹುಷಾರಯಿಲ್ಲ ಈಗ ಆ ಮನೆಯನ್ನು ನನ್ನ ತಮ್ಮ ಉಯಿಲ ಬರೆಯಬಹುದೆ ದಯವಿಟ್ಟು ತಿಳಿಸಿ
ಧನ್ಯವಾದಗಳು ಸರ
ಸ್ಥಳೀಯ ವಕೀಲರನ್ನು ಭೇಟಿ ಮಾಡಿ
ಸರ್
ಅಪ್ಪ ಮಗಳು ಮಗ ಇವರ ಮೂವರು ನಡುವೆ ಜಂಟಿ ಖಾತೆ ಇದೆ
ಇವಾಗ ಅದು ಮಗನಿಗೆ ರಿಜಿಸ್ಟರ್ ಮಾಡಿಸಬೇಕು
ಆದ್ದರಿಂದ
ಮಗನಿಗೆ ರಿಜಿಸ್ಟರ್ ಮಾಡಿಸಲು ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು ಅದನ್ನು ಹೇಗೆ ರಿಜಿಸ್ಟರ್ ಮಾಡಿಸಬೇಕು ದಯವಿಟ್ಟು ತಿಳಿಸಿ ಸರ್
5 jana hennu makkalu eddalli avara sighnechar ellade jaminu baresikolluvudu hege obbarige
ಅವರ ಒಪ್ಪಿಗೆ ಪತ್ರ ಮಾಡಿಸಿ,,ತದನಂತರ
At 85age can do gift deed
ವಯಸ್ಸು 100 ದಾಟಿದರೂ ಧಾನ ಪತ್ರ ಮಾಡಬಹುದು! ಆದರೆ ಬುದ್ದಿ ಭ್ರಮಣೆ ಮತ್ತು ಬುದ್ದಿ ಮಾಂದ್ಯ ಆಗಿರಬಾರದು ಅಷ್ಟೇ!
Thank you🙏🙏
More videos do sir
Thanks for giving feedback
Sir next process vedio madi
Video Full nodi
ಪಿತ್ರಜೀತ ಆಸ್ತಿ ದಾನ ಪತ್ರ ಮಾಡಬಹುದ..
Ptrargi Asthi danpathra madabuda
Madbahudhu but nim appa ge estu maklu edhare avrella sign hakbeku
1/2 information yake kodtiya
Pitrarjita aastiyanna vidava magala hesarige Dana patra madiddare, ivaga aa vidava magalu mate innu mikka aastiyallu sama bhaga kelutiddale idu nyaya bhaddave tilisi.
Tq sir 🙏
ದಾನ ಪತ್ರ ಮಾಡುಸುವಾಗ ತನ್ನ ಮಕ್ಕಳ ಸಹಿ ಬೇಕಾ ಅಥವ ಬೇಡ?
3 ಜನರ ಜಂಟಿ ಕಾತೆಯಲ್ಲಿ ಇದ್ದರೆ.ಅದರಲ್ಲಿ ಒಬ್ಬರು ದಾನ ಪತ್ರ ಮಾಡಬಹುದಾ.
ಪ್ರತ್ಯೇಕದ ನಂತರ ದಾನ
ಅಣ್ಣ ನಿಮ್ಮನ್ನು ಭೇಟಿ ಮಾಡ್ಬೇಕು ನೀವು ಎಲ್ಲಿ ಸಿಗ್ತಿರಾ ನಂದು ಬೆಳಮಗಿ ಗ್ರಾಮ
Nivu nirgudi nimma uru
Yes
@@Visheshavani kk bro
ಸರ್ ನಮ್ಮ ಜಮೀನಿನ ಇಸಾ ನಂಬರ್ ಬದಲಾಗಿದೆ ನಮಗೆ ಇರುವ ಜಾಗ ಬೇಕು ಏಕೆಂದರೆ ನಾವು ಜಮೀನಿಗೆ ಬೂರು ಆಕಿಸಿದೆವೆ ಈಗ ಎನು ಮಾಡಬೇಕು
Hissa number correction video ಇದೆ ನೋಡಿ
9 my
Super
Thanks for your feedback