ಖಂಡಿತಾ... ಆದರೆ ಆ ವಿಷಯ ಕೆಲವೊಮ್ಮೆ ತೊಂದರೆ ಕೂಡಾ ಆಗುತ್ತದೆ. ನಾನು ಗಮನಿಸಿದಂತೆ ಅದರ ರೇಟ್ ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸ ಇದೆ. ಗುಣಮಟ್ಟ ಕೂಡಾ ಬೇರೆ ಬೇರೆ ಇದೆ. ಹಾಗಾಗಿ ಅದು ಕೃಷಿಕರಿಗೆ, ನನಗೆ ತೊಂದರೆಯಾಗಬಹುದು (ಇಂತಹ ಅನುಭವ ಆಗಿದೆ) ನಾನು ವಿಡಿಯೋದಲ್ಲಿ ಯಾವುದಾದರೂ ಅಂಗಡಿಗಳ ಮಾಹಿತಿ ಹಾಕಿದರೆ ಅದು paid promotion ಅಂತ ತಪ್ಪು ತಿಳಿದುಕೊಳ್ಳುತ್ತಾರೆ. ಅದೇ ಹೆದರಿಕೆ. ಹಾಗಾಗಿ ಅಂತಹ ಮಾಹಿತಿಯನ್ನು ನಾನು ವಿಡಿಯೋ description ನಲ್ಲಿ ಸೇರಿಸುತ್ತೇನೆ.
ಖಂಡಿತಾ ಮಾಡಬಹುದು. ಅದನ್ನು Runner ಎಂದು ಹೇಳುತ್ತಾರೆ. ಅದನ್ನು ಗಿಡ ಮಾಡಬಹುದು. ಅದನ್ನು ಕಟ್ ಮಾಡಬೇಕು, ಇಲ್ಲದೇ ಇದ್ದರೆ ರೋಗವೂ ಹೆಚ್ಚು, ಇಳುವರಿ ಕಡಿಮೆ (ಆಹಾರ ಹೆಚ್ಚು ಅದನ್ನು ಸಾಕಲೇ ಬೇಕಾಗುತ್ತದೆ)
ಪಣಿಯೂರು 1 ಕರಾವಳಿ ಪ್ರದೇಶಕ್ಕೆ ಅತೀ ಉತ್ತಮ. ಚೆನ್ನಾಗಿ ಹೊಂದಿಕೊಳ್ಳುತ್ತದೆ, ಒಳ್ಳೆಯ ಇಳುವರಿ ಇದೆ. ಕಡಿಮೆ ನಿರ್ವಹಣೆ. ಇದಲ್ಲದೇ ಇನ್ನೂ ಕೆಲವು ತಳಿಗಳು ಹೊಂದಿಕೆಯಾದರೂ, ಪಣಿಯೂರು 1 ರಷ್ಟು ಇಳುವರಿ ಇಲ್ಲ.
4 ವರ್ಷವಾದರೂ ಆದರೆ ಒಳ್ಳೆಯದು. ಗಂಟು ನಮ್ಮಷ್ಟು ಎತ್ತರ ಬಂದಿರಬೇಕು. (5-6 ಅಡಿ). ಮೆಣಸಿನ ಬಳ್ಳಿ ಏನಾದರೂ ಹೆಚ್ಚು ಬೆಳೆಯಲು ಶುರುವಾದರೆ ಬಳ್ಳಿಯ ಕುಡಿ ಕತ್ತರಿಸಬೇಕು. (ಕತ್ತರಿಸಿದ ಆ ತುಂಡು Top shoot ಆಗಿ ಇನ್ನೊಂದು ಗಿಡ ನೆಡಬಹುದು.)
ಪ್ಲಾಸ್ಟಿಕ್ ದಾರ ಕೂಡಾ ಆಗುತ್ತದೆ. ಇವರು ಉಪಯೋಗಿಸಿದ್ದು ಕಾಳುಮೆಣಸು, ಬಾಳೆ ಗಿಡ ಬೀಳದಂತೆ ಕಟ್ಟಲು ಇರುವಂತಹ ಹಗ್ಗ. ಕೆಲವು ಗೊಬ್ಬರ ಮಾರಾಟದ ಅಂಗಡಿಗಳಲ್ಲಿ, ಪ್ಲಾಸ್ಟಿಕ್ ಅಂಗಡಿಗಳಲ್ಲಿ ಇದು ದೊರೆಯುತ್ತದೆ.
ಮಾದರೀ... ಅನುಭವೀ ಕೃಷಿಕ
ಉತ್ತಮ ಮಾಹಿತಿಗೆ ಧನ್ಯವಾದಗಳು
ಧನ್ಯವಾದಗಳು 🙏🏻
ಉಪಯುಕ್ತ ಮಾಹಿತಿ
ಒಳ್ಳೆಯ ಮಾಹಿತಿ 👌
ಧನ್ಯವಾದಗಳು... 🥰🙏🏻
ಅಣ್ಣ ನಮಸ್ಕಾರ ನನಗೆ ಶತಮಂಗಳ ಅಡಿಕೆ ಗಿಡ ಬೇಕಿತ್ತು ಎಲ್ಲಿ ಸಿಗಬಹುದು ಮತ್ತು ಅದರ ಬೆಲೆ ಎಷ್ಟಿರ ಬಹುದು ? 🙏
ಈ ವಿಡಿಯೋ ಶ್ರೀ ವೆಂಕಟೇಶ್ವರ ಶರ್ಮ ಅವರಲ್ಲಿ ಮಾಡಿದ್ದು, ಈ ಕೃಷಿಕರಲ್ಲಿ ಶತಮಂಗಳ ತಳಿ ಲಭ್ಯವಿದೆ. ನಂಬರ್ ವಿಡಿಯೋದಲ್ಲಿ ಇದೆ. ವಿಚಾರಿಸಿ 🙏🏻
Good information sir.
Thank you sir.. 🙏🏻
❤
Good information
Thank you.. 🥰🙏🏻
ಉತ್ತಮ ಮಾಹಿತಿ
ಧನ್ಯವಾದಗಳು 🙏🏻
ಪ್ರಮುಖ ಪ್ರಶ್ನೆ ಕೇಳಲೇ ಇಲ್ಲ ಅಭಿ.
ಆ ಬಿಳಿ ದಾರ ಯಾವುದು ಎಲ್ಲಿ ಸಿಗುತ್ತದೆ ಎಷ್ಟು ರೇಟು ಕೇಳಲೇ ಬೇಕಾದ ಪ್ರಶ್ನೆಗಳಲ್ಲವೇ?
ಖಂಡಿತಾ... ಆದರೆ ಆ ವಿಷಯ ಕೆಲವೊಮ್ಮೆ ತೊಂದರೆ ಕೂಡಾ ಆಗುತ್ತದೆ. ನಾನು ಗಮನಿಸಿದಂತೆ ಅದರ ರೇಟ್ ಅಂಗಡಿಯಿಂದ ಅಂಗಡಿಗೆ ವ್ಯತ್ಯಾಸ ಇದೆ. ಗುಣಮಟ್ಟ ಕೂಡಾ ಬೇರೆ ಬೇರೆ ಇದೆ. ಹಾಗಾಗಿ ಅದು ಕೃಷಿಕರಿಗೆ, ನನಗೆ ತೊಂದರೆಯಾಗಬಹುದು (ಇಂತಹ ಅನುಭವ ಆಗಿದೆ) ನಾನು ವಿಡಿಯೋದಲ್ಲಿ ಯಾವುದಾದರೂ ಅಂಗಡಿಗಳ ಮಾಹಿತಿ ಹಾಕಿದರೆ ಅದು paid promotion ಅಂತ ತಪ್ಪು ತಿಳಿದುಕೊಳ್ಳುತ್ತಾರೆ. ಅದೇ ಹೆದರಿಕೆ. ಹಾಗಾಗಿ ಅಂತಹ ಮಾಹಿತಿಯನ್ನು ನಾನು ವಿಡಿಯೋ description ನಲ್ಲಿ ಸೇರಿಸುತ್ತೇನೆ.
ನಮ್ ಕಡೆ ಹಳೆ ಸೀರೆ ಹರಿದು ಕಟ್ಟುತ್ತೇವೆ 5 ವರ್ಷ ಪಕ್ಕಾ ಬರುತ್ತೆ ಬಾಳಿಕೆ
ಉತ್ತಮ, ಯೋಗ್ಯ ಮಾಹಿತಿ. ಧನ್ಯವಾದಗಳು 🙏🏻
Urina Mangala Adike Sasi elli sigabahudu
ನೆಲದಲ್ಲಿ ಹರಡಿದ ಬಳ್ಳಿಯನ್ನು ಕಟ್ ಮಾಡಬಹುದಾ?
ಖಂಡಿತಾ ಮಾಡಬಹುದು. ಅದನ್ನು Runner ಎಂದು ಹೇಳುತ್ತಾರೆ. ಅದನ್ನು ಗಿಡ ಮಾಡಬಹುದು. ಅದನ್ನು ಕಟ್ ಮಾಡಬೇಕು, ಇಲ್ಲದೇ ಇದ್ದರೆ ರೋಗವೂ ಹೆಚ್ಚು, ಇಳುವರಿ ಕಡಿಮೆ (ಆಹಾರ ಹೆಚ್ಚು ಅದನ್ನು ಸಾಕಲೇ ಬೇಕಾಗುತ್ತದೆ)
🙏🙏🙏🙏
ನಮ್ಮ ಜಿಲ್ಲೆಯಲ್ಲಿ ಅಡಿಕೆ ಪಪ್ಪಾಯ ಮತ್ತು ಏಲಕ್ಕಿ ಯನ್ನು ಒಟ್ಟಿಗೆ ಬೆಳೆಯಬಹುದಾ ಸ್ವಲ್ಪ ಮಾಹಿತಿ ಬೇಕು
ಇಲ್ಲಿ ಪಪ್ಪಾಯ + ಅಡಿಕೆ ಬೆಳೆದವರು ಇದ್ದಾರೆ. ಏಲಕ್ಕಿಯನ್ನು ವ್ಯಾವಹಾರಿಕವಾಗಿ ದಕ್ಷಿಣ ಕನ್ನಡದಲ್ಲಿ ಬೆಳೆದವರು ಇರಲಿಕ್ಕಿಲ್ಲ. ಮಾಹಿತಿ ಪಡೆದು ಹೇಳುವೆ... 🙏🏻
ಅದ್ಕಕಾಗಿಯೇ ನಾನು ನಿಮ್ಮ ನಂಬರ್ ಕೇಳಿದ್ದು ಬ್ರದರ್
Ondu adike marakke estu balli nedabeku
2 ಗಿಡ
Thanks
ಉಪಯೋಗಿಸಿದ ಹಗ್ಗ ಯಾವುದು?
ಪ್ಲಾಸ್ಟಿಕ್ ಅಂಗಡಿಗಳಲ್ಲಿ ಬಾಳೆ ಗಿಡ / ಕಾಳುಮೆಣಸು ಬಳ್ಳಿ ಕಟ್ಟಲು ಇರುವ ಹಗ್ಗ ಎಂದು ಕೇಳಿದರೆ ಸಿಗುತ್ತದೆ. ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ.
ನಮ್ಮ ದಕ್ಷಿಣ ಕನ್ನಡಕ್ಕೆ ಯಾವ ತಾಳಿಯ ಕರಿಮೆಣಸು ಬಲ್ಲಿ ಒಳ್ಳೆದು.
ನಿಮ್ಮ ಪಕ್ಕದ ಕೆವಿಕೆಯ ತಜ್ಞರ ಬಳಿ ಚರ್ಚಿಸಿ...
ಪಣಿಯೂರು 1 ಕರಾವಳಿ ಪ್ರದೇಶಕ್ಕೆ ಅತೀ ಉತ್ತಮ. ಚೆನ್ನಾಗಿ ಹೊಂದಿಕೊಳ್ಳುತ್ತದೆ, ಒಳ್ಳೆಯ ಇಳುವರಿ ಇದೆ. ಕಡಿಮೆ ನಿರ್ವಹಣೆ. ಇದಲ್ಲದೇ ಇನ್ನೂ ಕೆಲವು ತಳಿಗಳು ಹೊಂದಿಕೆಯಾದರೂ, ಪಣಿಯೂರು 1 ರಷ್ಟು ಇಳುವರಿ ಇಲ್ಲ.
@@abhineethkatnammalli hippaliyannu thotteyalli haki ittiddeve. Paniyur balli sigabahude,?
ಕಾಳುಮೆಣಸಿನ ಬಳ್ಳಿ ನೆಡಲು ಅಡಿಕೆ ಗಿಡಕೆ minimum ಎಷ್ಟು ವರ್ಷ ಆಗಿರಬೇಕು ಸರ್
4 ವರ್ಷವಾದರೂ ಆದರೆ ಒಳ್ಳೆಯದು. ಗಂಟು ನಮ್ಮಷ್ಟು ಎತ್ತರ ಬಂದಿರಬೇಕು. (5-6 ಅಡಿ). ಮೆಣಸಿನ ಬಳ್ಳಿ ಏನಾದರೂ ಹೆಚ್ಚು ಬೆಳೆಯಲು ಶುರುವಾದರೆ ಬಳ್ಳಿಯ ಕುಡಿ ಕತ್ತರಿಸಬೇಕು. (ಕತ್ತರಿಸಿದ ಆ ತುಂಡು Top shoot ಆಗಿ ಇನ್ನೊಂದು ಗಿಡ ನೆಡಬಹುದು.)
ದಾರ ಎಂಥದು ಅದು...
ಪ್ಲಾಸ್ಟಿಕ್ ಅಂಗಡಿಗಳಲ್ಲಿ ಬಾಳೆ ಗಿಡ / ಕಾಳುಮೆಣಸು ಬಳ್ಳಿ ಕಟ್ಟಲು ಇರುವ ಹಗ್ಗ ಎಂದು ಕೇಳಿದರೆ ಸಿಗುತ್ತದೆ. ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ.
ಫೋಟೋ ಹಾಕಿ
ಆ ದಾರ ಯಾವುದು ಅಂತ ಹೇಳಲೇ ಇಲ್ಲ
ಪ್ಲಾಸ್ಟಿಕ್ ದಾರ ಕಟ್ಟಬಹುದಾ