GOOD MORNING SIR HAVE A GREAT SUNDAY SIR YOU ARE THE GOOD INFORMATIVE PERSON TO THE BEGINNERS PLEASE LET KNOW THE RAMBUTAN PLANTS WILL TOLERATE IN 42 DEGREES SIR PLEASE REPLY SIR PLEASE
ಹಳೆಯ ತೋಟದಲ್ಲಿ ಸತ್ತ ಅಡಿಕೆಗೆ ಪುನಃ ಹೊಸ ಗಿಡ ನಾಟಿ ಮಾಡಿದ ಕಾರಣ ಅದು ಸ್ವಲ್ಪ ಸಣ್ಣದಾಗಿ ಇದೆ. ಆದರೂ ಹೆಚ್ಚಿನ ಅಡಿಕೆ ಗಿಡಗಳಲ್ಲಿ ಕೂಡಾ 30-35 ಅಡಿ ತನಕ ಕಾಳುಮೆಣಸಿನ ಬಳ್ಳಿ ಹಬ್ಬಿದೆ.
@@kirankchawhan9251 ಹೌದು.. ಖಂಡಿತಾ. ಆದರೆ ಮೆಣಸಿನ ಬಳ್ಳಿಯ ಬೆಳವಣಿಗೆ ಬೇಗ ಆಗಿ ಅಡಿಕೆ ಗೊನೆಗೆ ತಾಗುವಷ್ಟು ಬಂದರೆ ತುದಿಯನ್ನು ಚಿವುಟಬೇಕು, ಅಥವಾ ಟಾಪ್ ಶೂಟ್ ಆಗಿ ಕತ್ತರಿಸಿ ಗಿಡವಾಗಿ ಉಪಯೋಗ ಮಾಡಬಹುದು.
@@yashmadhu8881 ಟಾಪ್ ಶೂಟ್ ಅಂದರೆ, ಬಳ್ಳಿಯ ತುದಿಯಿಂದ ಅಥವಾ ಹೊಸದಾಗಿ ಮೂಡಿದ ಮೇಲಕ್ಕೆ ಹಬ್ಬುವ ಬಳ್ಳಿಯಿಂದ ಕತ್ತರಿಸಿ ಮಾಡಬಹುದಾದ ಕಾಳುಮೆಣಸಿನ ಗಿಡ., ಇದು ಒಂದು ಕಾಳುಮೆಣಸಿನ ಬಳ್ಳಿಯಲ್ಲಿ ನಿಯಮಿತವಾಗಿ 1-2 ದೊರೆಯುತ್ತದೆ. Runners ಅಂದರೆ ಮೆಣಸಿನ ಬಳ್ಳಿಯ ಬುಡದಿಂದ ಅಡ್ಡಕ್ಕೆ ನೆಲದಲ್ಲಿ ಹೋಗಲು ಪ್ರಯತ್ನಪಡುವ ಬಳ್ಳಿಗಳು. ಇದು ಸ್ವಲ್ಪ ಹೆಚ್ಚು ಬರುತ್ತದೆ. ಇದನ್ನು ಕತ್ತರಿಸಿ ಹೊಸ ಗಿಡ ಮಾಡಬಹುದು, ಅಥವಾ ತಾಯಿ ಬಳ್ಳಿಯ ಜೊತೆ ಮೇಲಕ್ಕೆ ಕಟ್ಟಿ ಬಿಡಬಹುದು.
ನಿಜವಾಗಿ ಕೃಷಿಕರಿಗೆ ಮಾರ್ಗದರ್ಶನ ನೀಡುವಂಥ ಸಂದರ್ಶನ great keep it up
ಧನ್ಯವಾದಗಳು.... 🙏🏻
ಒಳ್ಳೆಯ ಮಾಹಿತಿ ಬ್ರದರ್ 👌👌
Great news
ಉಪಯುಕ್ತ ಮಾಹಿತಿ,🙏🙏
Very very good information thank you very much.
Thank you.. 🥰🙏🏻
GOOD MORNING SIR
HAVE A GREAT SUNDAY SIR
YOU ARE THE GOOD INFORMATIVE PERSON TO THE BEGINNERS
PLEASE LET KNOW THE RAMBUTAN PLANTS WILL TOLERATE IN 42 DEGREES SIR
PLEASE REPLY SIR PLEASE
He is a great resource person for black pepper cultivation. Thanks for sharing his experiences. Can we visit his farm
Thank you sir... 🙏🏻 ofcource you can visit. Farmers are freely welcomed here in his farm. He is happy to share information with farmers.
Which location ?
You are great sir 🙏🙏
Ondu chart Madi Kodiak sir
Super sir tnq Abhineet👌👌❤
Yava samayadalli yenan gobbara hakabeku Tbilisi sir
Nice info
Thank you.. 🙏🏻🥰
Correct chart maadi yava samayadalli pepper mathu adikeg gobbara kodabeku thilisi
Compleat ondu month wise chart Madi hakidre olledittu
🙏🏻
ಉತ್ತಮ ಮಾಹಿತಿ 🙏🙏
ಧನ್ಯವಾದಗಳು... 🙏🏻
Brother, 13:57 nalli pepper balli torsidiralla adu est height adikke marakke habisirodu. Yakandre adikke gari galu saha kanustidave.
ಹಳೆಯ ತೋಟದಲ್ಲಿ ಸತ್ತ ಅಡಿಕೆಗೆ ಪುನಃ ಹೊಸ ಗಿಡ ನಾಟಿ ಮಾಡಿದ ಕಾರಣ ಅದು ಸ್ವಲ್ಪ ಸಣ್ಣದಾಗಿ ಇದೆ. ಆದರೂ ಹೆಚ್ಚಿನ ಅಡಿಕೆ ಗಿಡಗಳಲ್ಲಿ ಕೂಡಾ 30-35 ಅಡಿ ತನಕ ಕಾಳುಮೆಣಸಿನ ಬಳ್ಳಿ ಹಬ್ಬಿದೆ.
@@abhineethkatadike mara 10ft edre pepper hakbodu sir
@@kirankchawhan9251 ಹೌದು.. ಖಂಡಿತಾ. ಆದರೆ ಮೆಣಸಿನ ಬಳ್ಳಿಯ ಬೆಳವಣಿಗೆ ಬೇಗ ಆಗಿ ಅಡಿಕೆ ಗೊನೆಗೆ ತಾಗುವಷ್ಟು ಬಂದರೆ ತುದಿಯನ್ನು ಚಿವುಟಬೇಕು, ಅಥವಾ ಟಾಪ್ ಶೂಟ್ ಆಗಿ ಕತ್ತರಿಸಿ ಗಿಡವಾಗಿ ಉಪಯೋಗ ಮಾಡಬಹುದು.
You are great sir nimmallige bartenenta helidde e salantu bande bartene sir 🙏🙏
👌🙏
Good information sir.
Thank you.... 🙏🏻
Per plant expenditures.....??
10+10+26+10+10 =₹ 66 + ₹77 labour cost...???... Say ₹ 150/plant...???
Only 3 foliar details given. Do you have the details of rest 5 foliar spray ingredients.
❤❤❤
Swamy nimahge yenu Trietment madidiri anta helidaare antane helaleylla.
ಕಾಳು ಮೆಣಸು ರೋಗ ನಿವಾರಣೆಗೆ ಏನು ಸ್ಪ್ರೇ ಮಾಡ್ಬೇಕು? ವರ್ಷಕ್ಕೆ ಎಷ್ಟು ಬಾರಿ? ಯಾವ ತಿಂಗಳಲ್ಲಿ?
Top shooter & runners Andre yenu??
@@yashmadhu8881 ಟಾಪ್ ಶೂಟ್ ಅಂದರೆ, ಬಳ್ಳಿಯ ತುದಿಯಿಂದ ಅಥವಾ ಹೊಸದಾಗಿ ಮೂಡಿದ ಮೇಲಕ್ಕೆ ಹಬ್ಬುವ ಬಳ್ಳಿಯಿಂದ ಕತ್ತರಿಸಿ ಮಾಡಬಹುದಾದ ಕಾಳುಮೆಣಸಿನ ಗಿಡ., ಇದು ಒಂದು ಕಾಳುಮೆಣಸಿನ ಬಳ್ಳಿಯಲ್ಲಿ ನಿಯಮಿತವಾಗಿ 1-2 ದೊರೆಯುತ್ತದೆ. Runners ಅಂದರೆ ಮೆಣಸಿನ ಬಳ್ಳಿಯ ಬುಡದಿಂದ ಅಡ್ಡಕ್ಕೆ ನೆಲದಲ್ಲಿ ಹೋಗಲು ಪ್ರಯತ್ನಪಡುವ ಬಳ್ಳಿಗಳು. ಇದು ಸ್ವಲ್ಪ ಹೆಚ್ಚು ಬರುತ್ತದೆ. ಇದನ್ನು ಕತ್ತರಿಸಿ ಹೊಸ ಗಿಡ ಮಾಡಬಹುದು, ಅಥವಾ ತಾಯಿ ಬಳ್ಳಿಯ ಜೊತೆ ಮೇಲಕ್ಕೆ ಕಟ್ಟಿ ಬಿಡಬಹುದು.
ಈ ಸಲ ನಮ್ಮ ಮನೆಯಲ್ಲಿ ಕಾಳು ಮೆಣಸು ಹಳದಿ ರೋಗಕ್ಕೆ ಎಲ್ಲಾ ನಾಶ ಆಯಿತು 😔
@@yatheeshu1825 ಛೇ.. ಬೇಸರದ ಸಂಗತಿ. ಸ್ಪ್ರೇ ಮಾಡಲು ಸಾಧ್ಯವಾಗಲಿಲ್ಲವೇ...? ಕಸಿ ಗಿಡ ಅಲ್ಲವೇ..?
ಅವರ ತೋಟಕ್ಕೆ ವಿಸಿಟ್ ಕೊಡಬೇಕು... ಅವರ ನಂಬರ್, ಅಡ್ರಸ್ ತಿಳಿಸುವಿರಾ
Way too much chemical fertilizers, not sure the soil will remain fertile for many years with this kind of chemical dumping into the soil !
@@SkiNett This is not excessive use. Recommended usage. NPK is not poison.
Nodake barbavda tota
ಖಂಡಿತಾ ಬರಬಹುದು sir...🙏🏻 ಕೃಷಿಕರು ಸಂತೋಷದಲ್ಲಿ ತೋರಿಸುತ್ತಾರೆ, ಅವರಿಗೆ ಗೊತ್ತಿರುವ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.
Wasting too much money 😮
Sir nimma location mathu address phone number kodi