ತೋಟಕ್ಕೆ ಹೀಗೆ ಸ್ಪ್ರೇ ಮಾಡಿ. ಸುಲಭ, ಅತ್ಯುತ್ತಮ ವಿಧಾನ. Adjustable nozzle spray gun.

Поделиться
HTML-код
  • Опубликовано: 12 сен 2024
  • ಶ್ರೀ ಸುರೇಶ್ ಬಲ್ನಾಡು. ಪುತ್ತೂರು ತಾಲೂಕಿನ ಬಲ್ನಾಡು ಮನೆ. ಅತ್ಯುತ್ತಮ ಕಾಳುಮೆಣಸಿನ ಕೃಷಿಕರು. ಹತ್ತು ಹಲವು ಪ್ರಶಸ್ತಿ ವಿಜೇತರು. ನೀರಿನ ಮಿತ ಬಳಕೆ ಮಾಡಿ ಕೃಷಿಯಲ್ಲಿ ಸಾಧಿಸಿದವರು.
    ನನ್ನ ಪರಿಚಯದ ಕೆಲವು ಕೃಷಿ ಸಾಮಗ್ರಿಗಳು ದೊರೆಯುವ ಸ್ಥಳಗಳು. (ಈ ಮಾಹಿತಿ ಯಾವುದೇ ಜಾಹೀರಾತು ಉದ್ದೇಶ ಅಲ್ಲಾ. ಕೃಷಿಕರಿಗೆ ಸಹಾಯ ಆಗಲಿ ಎಂದು ಹಾಕಿರುವುದು. ಬೆಲೆ, ಗುಣಮಟ್ಟ ಪರೀಕ್ಷಿಸಿ ಖರೀದಿಸಿ)
    Sri Enterprises, Panja
    Rajith - 9731940161, 9448725599
    Kodibail Agencies, Puttur
    Ajeyakrishna - 9880371312
    Kanchana Farms, Kanchana
    Rajaram - 9449965610, 6363409915
    Bhooma Enterprises, Madavu
    Rajesh - 9008416679, 9036116679
    Saya Enterprises, Puttur
    9448765852
    #blackpepper
    #pepper
    #blackpepperfarming
    #pepperfarming
    #farming
    #agriculture
    #bordexspray
    #bordospray
    #spray
    #mistspray
    #spraygun

Комментарии • 57

  • @muralimoodambail1760
    @muralimoodambail1760 23 дня назад +1

    ನಮಸ್ಕಾರ. ಅತ್ಯುತ್ತಮ ಮಾಹಿತಿ

  • @narayananaik9487
    @narayananaik9487 Месяц назад +2

    ತುಂಬಾ ಉತ್ತಮ information, thank you.

    • @abhineethkat
      @abhineethkat  Месяц назад

      ಧನ್ಯವಾದಗಳು 🙏🏻

  • @anilkashyap5321
    @anilkashyap5321 Месяц назад +1

    Abhineetರೇ,
    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದೀರಿ.
    ನಮ್ಮದು ಬಯಲು ಸೀಮೆ / ಅರೆ ಮಲ್ನಾಡು, 3000 ಸಾವಿರ ಕಾಳು ಮೆಣಸಿನ ಸಸಿಗಳು ಬೇಕು ಶೀಘ್ರದಲ್ಲೇ.
    ಈ ಸಮಯ ಸರಿಯಾದ ಸಮಯವೇ?
    ಎಲ್ಲಿಯವರೆಗೆ ಯಾವ ತಿಂಗಳವರೆಗೆ ನೆಡಬಹುದು ?

    • @abhineethkat
      @abhineethkat  Месяц назад

      ಧನ್ಯವಾದಗಳು... 🙏🏻 ಖಂಡಿತಾ sir... ಈಗ ಕಾಳು ಮೆಣಸಿನ ಗಿಡ ನೆಡುವ ಸಮಯ. ಆದರೂ, ನೀರಿನ ವ್ಯವಸ್ಥೆ ಇದ್ದರೆ ಯಾವಾಗ ಬೇಕಾದರೂ ನೆಡಬಹುದು. ಬಿಡದೇ ಮಳೆ ಬರುವ ದಿನಗಳಲ್ಲಿ ನೆಡದಿರುವುದು ಒಳ್ಳೆಯದು.

  • @Srividyarai
    @Srividyarai 26 дней назад +1

    Avaru kamba haki menasu nettidare
    Adara bagge mahithi needabahuda.yestu udda kamba antha.
    Hagu rubber maradalli kalumenasu nettidare
    Tapping madutha hege kalu menasu rubber alli madidare mahithi bekithu

    • @abhineethkat
      @abhineethkat  26 дней назад +1

      ruclips.net/video/Fm6I4MAKI0g/видео.html
      ಇವರು ರಬ್ಬರ್ ಮರದಲ್ಲಿ ಬೆಳೆಸಿದ ಕಾಳು ಮೆಣಸಿನ ಕುರಿತಾದ ವಿಡಿಯೋ. ಮೊದಲ ಎರಡು ವಿಷಯದ ವಿಡಿಯೋ ಮಾಡಿದ್ದೇನೆ. ಸ್ವಲ್ಪ ದಿನದಲ್ಲಿ ಹಾಕುತ್ತೇನೆ.

  • @rajatahegde564
    @rajatahegde564 Месяц назад +1

    ಉತ್ತಮ ಮಾಹಿತಿ 🎊

    • @abhineethkat
      @abhineethkat  Месяц назад

      ಧನ್ಯವಾದಗಳು 🥰🙏🏻

  • @anushabm-zg1vy
    @anushabm-zg1vy Месяц назад +3

    Nice

  • @sachinbp1991
    @sachinbp1991 Месяц назад +1

    Spray gun bagge details kodi

  • @jagadeeshkulal8455
    @jagadeeshkulal8455 Месяц назад +3

    E gunli Adike gidake spray kodbahuda Sir

    • @abhineethkat
      @abhineethkat  Месяц назад

      ಕೊಡಬಹುದು. ಇದನ್ನು ದೋಟಿಗೆ ಫಿಟ್ ಮಾಡಬಹುದು. ಸಣ್ಣ ಗಿಡಗಳಿಗೆ ಕೆಳಗಿನಿಂದಲೇ ಬಿಡಬಹುದು. 30 ಅಡಿ ತನಕ ಹಾರುತ್ತದೆ. ಆದರೆ ಅಷ್ಟು ದೂರಕ್ಕೆ ಅಡಿಕೆಗೆ ಬಿಡುವುದು ಒಳ್ಳೆಯದಲ್ಲ, ಮದ್ದು ವೇಸ್ಟ್ ಆಗಬಹುದು. ಆದರೂ 5-8 ವರ್ಷದ ಗಿಡಗಳಿಗೆ ಕೆಳಗಿಂದ ಬಿಡಬಹುದು.

  • @shanmukhaholla2138
    @shanmukhaholla2138 Месяц назад +2

    ಸರ್
    ಅವರು ನೆಟ್ಟ ಹೊಸ ತಳಿಯ ಅಡಿಕೆ ಗಿಡ ದ ಮಾಹಿತಿ ನೀಡಿದರೆ ಒಳ್ಳೆದಿತ್ತು ಅದರ ವೀಡಿಯೊ

    • @abhineethkat
      @abhineethkat  Месяц назад +2

      ಖಂಡಿತಾ... ವಿಡಿಯೋ ಮಾಡಲಿಲ್ಲ. ಸ್ವಲ್ಪ ದಿನದಲ್ಲಿ ಮಾಡಿ ಹಾಕುವೆ. ಸಲಹೆಗೆ ಧನ್ಯವಾದಗಳು 🙏🏻

  • @prasadshetty2837
    @prasadshetty2837 Месяц назад +1

    avara kalumenasina . gidada nirvahene bage detail interview madi bro .

    • @abhineethkat
      @abhineethkat  Месяц назад

      ವಿಡಿಯೋ ಮಾಡಿದ್ದೇನೆ, ಸ್ವಲ್ಪ ದಿನದಲ್ಲಿ ಹಾಕುವೆ... 🙏🏻

  • @subrahmanyahegde8867
    @subrahmanyahegde8867 Месяц назад +1

    pump and joints bagge video madi full detail video🙏🏻🙏🏻

    • @abhineethkat
      @abhineethkat  Месяц назад

      ಖಂಡಿತಾ sir... ಮಾಡುವೆ... 🙏🏻

  • @hrshrs5039
    @hrshrs5039 Месяц назад +1

    😊👍

  • @guitarshankar
    @guitarshankar Месяц назад +1

    Superb Sureshanna & Abhi ❤

  • @praveensullia31
    @praveensullia31 Месяц назад +1

    E gun 5 varsha dinda naavu use madtha iddeve..best gun

    • @abhineethkat
      @abhineethkat  Месяц назад

      ವಿಡಿಯೋ ನೋಡಿದ್ದಕ್ಕೆ, ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು 🙏🏻

  • @jeevanpraveen8058
    @jeevanpraveen8058 Месяц назад +1

    16 mm jain company pipe yavudu sir . Swalpa thilisi

    • @abhineethkat
      @abhineethkat  Месяц назад

      ನಮಸ್ತೇ. Spray ಪೈಪ್ ಅನ್ನುವ Heavy duty spray pipe ಬರುತ್ತದೆ. ಅದನ್ನು ತೋಟದಲ್ಲೇ ಬಿಟ್ಟರೂ ತೊಂದರೆ ಇಲ್ಲ. Underground ಕೂಡಾ ಹಾಕಬಹುದು. HDPE ಆದ ಕಾರಣ ಒಳ್ಳೆಯ ಗುಣಮಟ್ಟ.

    • @abhineethkat
      @abhineethkat  Месяц назад

      ಇದು website link. ಇದರಲ್ಲಿ PDF ಇದೆ, ಸಂಪೂರ್ಣ ಮಾಹಿತಿ ಇದೆ. www.jains.com/irrigation/hose%20tubes/jain_spray_tube.htm

    • @abhineethkat
      @abhineethkat  Месяц назад

      ಇದು Jain irrigation ಯೂಟ್ಯೂಬ್ ಚಾನೆಲ್ ನಲ್ಲಿ ಇರುವ ವಿಡಿಯೋ ಮಾಹಿತಿ. ruclips.net/video/uUFKyponVEw/видео.htmlsi=EPddpRxKYTYx2zj2

  • @BharathKumar-ew9hz
    @BharathKumar-ew9hz Месяц назад +1

    Sir kale hege tegdhedhare

    • @abhineethkat
      @abhineethkat  Месяц назад

      ಮಷೀನ್ ನಲ್ಲಿ ಕತ್ತರಿಸುತ್ತಾರೆ. (Weed cutting machine)

  • @praveensullia31
    @praveensullia31 Месяц назад +1

    Saya enterprises putturininda purchase madiddu

  • @udayakadamagadde9088
    @udayakadamagadde9088 Месяц назад +1

    16 mm pipe single ?

    • @abhineethkat
      @abhineethkat  Месяц назад

      Yes sir.. (Spray pipe 16mm HDPE)

  • @manojagali8817
    @manojagali8817 Месяц назад +1

    ಯಾವ ಸಮಯದಲ್ಲಿ ಸಿಂಪಡನೆ ಮಾಡಬೇಕು

    • @abhineethkat
      @abhineethkat  Месяц назад

      ಜುಲೈ / ಆಗಸ್ಟ್

  • @lokeshloki4990
    @lokeshloki4990 17 дней назад +1

    ಕಸಿ ಗಿಡದು ಟಾಪ್ ಶೂಟ್ ಮಾಡಬಹುದೇ..

  • @praveenthadegallu3725
    @praveenthadegallu3725 Месяц назад +1

    Sir, ಈ ಗನ್ ದೊರೆಯುವ ಸ್ಥಳದ ಮಾಹಿತಿ ನೀಡಬಹುದೇ

    • @abhineethkat
      @abhineethkat  Месяц назад

      ಕೃಷಿ ಉಪಕರಣ (ಸ್ಪ್ರೇಯರ್, ಮಷೀನ್, ವೀಡ್ ಕಟರ್ ಮುಂತಾದವು) ಸಿಗುವ ಸ್ಥಳದಲ್ಲಿ ದೊರೆಯುತ್ತದೆ. ನನಗೆ ಗೊತ್ತಿರುವ, ಪರಿಚಯ ಇರುವ ಅಂಗಡಿಗಳ ಮಾಹಿತಿ, ನಂಬರ್ ವಿಡಿಯೋ description ನಲ್ಲಿ ಹಾಕುತ್ತೇನೆ. 🙏🏻

    • @praveenthadegallu3725
      @praveenthadegallu3725 Месяц назад

      ಧನ್ಯವಾದಗಳು ಸರ್

  • @subrahmanyahegde8867
    @subrahmanyahegde8867 Месяц назад +1

    Hege mane inda tottakke maddu hodiyodu anta

  • @psd5469
    @psd5469 Месяц назад +1

    ಈ ಬಾರಿ ಅಡಿಕೆಯ ಸ್ಥಿತಿ ಗತಿ ಬಗ್ಗೆ ವಿಡಿಯೋ ಮಾಡಿ. ನಮ್ಮಲ್ಲಿ ಅಡಿಕೆಗೆ ಎರಡು ಬಾರಿ ಸಿಂಪಡಣೆ ಮಾಡಿದ್ರೂ ಅಡಿಕೆನಾ ಉಳಿಸಿಕೊಳ್ಳಲು ಆಗ್ತಾ ಇಲ್ಲ. ಏನು ಮಾಡೋದು 😥😥

    • @abhineethkat
      @abhineethkat  Месяц назад

      ಆ ಕಷ್ಟ, ಆ ಬೇಸರ ಹೇಗೆ ಸರಿ ಮಾಡಬಹುದು ಎಂದು ಅರ್ಥವಾಗುತ್ತಿಲ್ಲ. ಪರಿಹಾರವು ಕಷ್ಟ. ಹೆಚ್ಚಿನ ಎಲ್ಲಾ ಅಡಿಕೆ ಕೃಷಿಕರ ಕಣ್ಣೀರಿನ ಕಥೆ.

    • @chandruanekalmata
      @chandruanekalmata Месяц назад

      ​​@@abhineethkatನನ್ನದು ಕೊಪ್ಪ ತಾಲ್ಲೂಕಿನ ಬಿಳಾಲುಕೊಪ್ಪ. ನಾಲ್ಕು ವರ್ಷದಿಂದ ರಾಸಾಯನಿಕ ಮುಕ್ತ ಕೃಷಿ.. ಅಡಿಕೆಗೆ ಬೋರ್ಡೋ ಹೊಡೆದಿದ್ದೇನೆ.. ಕೊಳೆ ಬಂದಿಲ್ಲ.. ಮೆಣಸಿಗೆ ನಾನು ಬೋರ್ಡೋ ಹೊಡೆಯೋದೇ ಇಲ್ಲಾ... ಎಂಥದೂ ಆಗಲ್ಲಾ... ಈ ಬಗ್ಗೆ ಸಧ್ಯದಲ್ಲೇ ನಾನು ವೀಡಿಯೋ ಇಡ್ತೀನಿ....

    • @kishan153
      @kishan153 29 дней назад

      Olle drainage system madi

  • @praveensullia31
    @praveensullia31 Месяц назад +1

    Ajith kumar jain ivara mob no iddare kodi sir.

  • @user-qd2rt2bv3f
    @user-qd2rt2bv3f Месяц назад +2

    No force

    • @abhineethkat
      @abhineethkat  Месяц назад

      ಬೇಕಾದಷ್ಟು force ಕೊಡಬಹುದು. ಹೆಚ್ಚು force ಕೊಟ್ಟರೆ ಬಳ್ಳಿಗೆ, ಕಾಳುಗಳಿಗೆ ತೊಂದರೆ ಆಗಬಹುದು. Sir, we can adjust the force if required. More pressure may damage the plant as well as the crop.

    • @user-qd2rt2bv3f
      @user-qd2rt2bv3f Месяц назад +1

      @@abhineethkat there are many sprayer in market
      We need arecanut high pressure that is low in market
      To spray on arecanut
      Make vedio some day

    • @abhineethkat
      @abhineethkat  Месяц назад +1

      ​@@user-qd2rt2bv3fsure sir. This gun is not suitable for Arecanut. This is highly recommended for pepper plantation. Thank you. I noted your suggestion. 🙏🏻

    • @krishnakalluraya604
      @krishnakalluraya604 Месяц назад

      Very nice video Abhijith.If possible please tell us how many time he gives sprey and content of it too.