Bordeaux Mixture Preparation in ENGLISH: ruclips.net/video/xRG55DemRyo/видео.html Agri Agree official Playlist to watch: ruclips.net/p/PLtO--IJWMP8lBbzYVFMbDxBF_b1z-AM55
Hi Sir Thank you for valuable information. Please upload a video on inflorescence die-back and tender seeds falling in Arecanut. Also please advice if we can mix insecticide(Rogar) with NPK fertilizer(19-19-19 or 19 All) and spray for above two problem. Thank you Deepak.
Thank you for a technically very detailed explanation . ಸುಣ್ಣ ಕ್ಕೆ ಮೈಲುತುತ್ತ ಹುಯ್ಯಬೇಕು ಉಲ್ಟಾ ಮಾಡಬಾರದು ಅನ್ನುತಾರೆ ಅದು ಎಷ್ಟು ಸರಿ? ನೀವು ಚಿಪ್ಪು ಸುಣ್ಣ ಮತ್ತು ಪುಡಿ ಸುಣ್ಣ ಎರಡು ತೋರಿಸಿದಿರಿ ಒಂದು ಸಾಕು ಅಲ್ವಾ?
1.)ನಾವು ಬೋರ್ಡೋ ದ್ರಾವಣ ತಯಾರಿಸುವಾಗ ಮುಖ್ಯವಾಗಿ ಅದರ pH ಅಂದರೆ ರಸಸಾರ ತಟಸ್ಥವಾಗುವಲ್ಲಿ ಗಮನ ಕೊಡಬೇಕು. ಮೆಯ್ಲುತುತ್ತಿಗೆ ಸುಣ್ಣವನ್ನು ಹೊಯ್ಯುವುದರಿಂದ ನಮಗೆ pH change(neutral) ಸರಿಯಾಗಿ ಕಂಡುಬರುತ್ತದೆ. ನೀವು ಹೇಳಿದ ರೀತಿಯೂ ಮಾಡಬಹುದು ಅಥವ ಜೊತೆಗೆ mix ಮಾಡಬಹುದು. ಆದರೆ pH ತಟಸ್ಥ ಇದರ ಮೂಲ ಉದ್ದೇಶ. 2.)ಸುಣ್ಣ ಚಿಪ್ಪು ಅಥವಾ ಹುಡಿ ಯಾವುದೂ ಬಳಸಬಹುದು ಆದರೆ ಒಮ್ಮೆಗೆ ಯಾವುದಾದರೊಂದು ಸಾಕು. (Sir ಈ ವೀಡಿಯೋ SHARE ಮಾಡಿ ಪ್ರೂತ್ಸಾಹಿಸಿ. Thank you)
Bordeaux Mixture Preparation in ENGLISH: ruclips.net/video/xRG55DemRyo/видео.html
Agri Agree official Playlist to watch: ruclips.net/p/PLtO--IJWMP8lBbzYVFMbDxBF_b1z-AM55
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು.
How other country do..same insecticides....check Japan,Srilank, chain,Malaysia.....you get right information...
ಕೃತಜ್ಞತೆಗಳು, ನಿಮ್ಮ ಅಮೂಲ್ಯ ಸಲಹೆಗಳಿಗಾಗಿ.
🙏🙏🙏
Thank you so much sir.
You are perfect knowledge person.
🙏❤️
ಉತ್ತಮ ಮಾಹಿತಿ🙏
Hi Sir
Thank you for valuable information.
Please upload a video on inflorescence die-back and tender seeds falling in Arecanut.
Also please advice if we can mix insecticide(Rogar) with NPK fertilizer(19-19-19 or 19 All) and spray for above two problem.
Thank you
Deepak.
fertilizer should not be mixed with insecticide..we will try to upload the requested video
@@AgriAgree
Thank you Sir🙏
Super info sir🙏
Thanks
Olleya salahegalu sir🙏
thank you 🙏
100% ಸರಿ..🎉
Sir maddu accidik adre yn madbekku sprey madi agide
Modicare Active 80 is the best activator-wetter-spreader.. 50 ml per 200 ml is enough. It comes with good quality with 100% satisfaction guarantee
OK sir
Thanks for your information
Sir banana plant ge use madabahuda?
Useful 👍👌
Thanks 🙏
Good
Thanks sir
Good work amrith
Thanks bro
Bordeaux mixture ulidare marudina upayogisabahude ?
75 liters ulidide enu madabeku
Sir naavu idannu videodalli heliddeve.
Timeline: 11:37
@@AgriAgree 👍 thanks
Sir naavu anabe rogakke use madtivi, budakke akidre saku alva?
use madbahudu but ashtondu sukta alla
👍👍
Thanks
Yava thingalalli idannu spray madidare athi sukhtha??
May thingala koneya vaaradalli modala spray(mungaaru praarambhavaaguvaaga). 40-45 dinagala antaradalli next spray. Haageye 2-3 spray bekaguttade.
ಸರ್ ಒಂದು ವರ್ಷದ ಅಡಿಕೆ ಗಿಡಕೆ ಬೋಡೋ ದ್ರಾವಣ ಸ್ಪ್ರೇ ಮಾಡಬಹುದ
ಸರ್ ಈ ದ್ರಾವಣ ಕ್ಕೆ ಬೇವಿನ ಎಣ್ಣೆ ಸೇರಿಸಬಹುದಾ?
ತಾಮ್ರದ ಪಾತ್ರೆಯಲ್ಲಿ ಬೋರ್ಡೋ ದ್ರಾವಣ ತಯಾರಿಸಬಹುದಾ?
Thank you for a technically very detailed explanation . ಸುಣ್ಣ ಕ್ಕೆ ಮೈಲುತುತ್ತ ಹುಯ್ಯಬೇಕು ಉಲ್ಟಾ ಮಾಡಬಾರದು ಅನ್ನುತಾರೆ ಅದು ಎಷ್ಟು ಸರಿ? ನೀವು ಚಿಪ್ಪು ಸುಣ್ಣ ಮತ್ತು ಪುಡಿ ಸುಣ್ಣ ಎರಡು ತೋರಿಸಿದಿರಿ ಒಂದು ಸಾಕು ಅಲ್ವಾ?
1.)ನಾವು ಬೋರ್ಡೋ ದ್ರಾವಣ ತಯಾರಿಸುವಾಗ ಮುಖ್ಯವಾಗಿ ಅದರ pH ಅಂದರೆ ರಸಸಾರ ತಟಸ್ಥವಾಗುವಲ್ಲಿ ಗಮನ ಕೊಡಬೇಕು. ಮೆಯ್ಲುತುತ್ತಿಗೆ ಸುಣ್ಣವನ್ನು ಹೊಯ್ಯುವುದರಿಂದ ನಮಗೆ pH change(neutral) ಸರಿಯಾಗಿ ಕಂಡುಬರುತ್ತದೆ. ನೀವು ಹೇಳಿದ ರೀತಿಯೂ ಮಾಡಬಹುದು ಅಥವ ಜೊತೆಗೆ mix ಮಾಡಬಹುದು. ಆದರೆ pH ತಟಸ್ಥ ಇದರ ಮೂಲ ಉದ್ದೇಶ.
2.)ಸುಣ್ಣ ಚಿಪ್ಪು ಅಥವಾ ಹುಡಿ ಯಾವುದೂ ಬಳಸಬಹುದು ಆದರೆ ಒಮ್ಮೆಗೆ ಯಾವುದಾದರೊಂದು ಸಾಕು.
(Sir ಈ ವೀಡಿಯೋ SHARE ಮಾಡಿ ಪ್ರೂತ್ಸಾಹಿಸಿ. Thank you)
@@AgriAgree sure sir.. thank you again for your valuable points
Yendru yelidre sariyagi yeli elladidre summane erri
ಮೋನಪ್ಪ ಅಣ್ಣ ಒಳ್ಳೆ ಶರ್ಟ್ ಹಾಳಾಯ್ತು ಅಲ್ಲ ಮಾರ್ರೆ
👍👍
thank u😍