Real Rudraksha Processing | ರುದ್ರಾಕ್ಷಿ ಕಾಯಿಯನ್ನು ನೋಡಿದ್ದೀರಾ..

Поделиться
HTML-код
  • Опубликовано: 29 мар 2023
  • Real Rudraksha Processing | ರುಧ್ರಾಕ್ಷಿ ಕಾಯಿಯನ್ನು ನೋಡಿದ್ದೀರಾ..
    Rudhrakshi processing | Real rudhraksha
    To contact Shankara Bhat : 9880245936
    Rudrakshis have special importance in Hinduism. But many people don't know about how rudrakshis are produced. It is of course a surprise to inform the rudrakshis grown in a tree. Yes. It is a seed of a nut. Rudrakshis can be categorized on the basis of their face, each face gives different benefit. Some are good for health, some for study and some support the behavior of saints. However all types give some special positive energy to our body. We must know all the details about it. This video gives some info regarding rudrakshis how it is collected, how it is processed and stored etc.
    Friends thanks for watching..
    my mic: amzn.to/3zZoK1y
    my tripod: amzn.to/3B1fjzN
    My laptop: amzn.to/3A01j8d
    Open free Demat Ac & trading Ac upstox: bv7np.app.goo.gl/pTne
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 718

  • @BhatnBhat
    @BhatnBhat  Год назад +58

    To contact Shankara Bhat : 9880245936

  • @savitharamesh3966
    @savitharamesh3966 Год назад +27

    ಇದು ಬಹಳ ಉತ್ತಮವಾದ ವಿಡಿಯೋ

  • @RRR........721
    @RRR........721 Год назад +25

    ಈ ವಿಶೇಷ blog ಯಿಂದ 1ಮಿಲಿಯನ್ 10ಲಕ್ಷ subscribers ಆಗಲಿ 💐

  • @chethanchethanhs
    @chethanchethanhs Год назад +39

    ನಮ್ಮ ಮಂಗಳೂರಿನ ಭಾಷೆ ಕೇಳುವುದಕ್ಕೆ ತುಂಬಾ ಚನ್ನಾಗಿದೆ♥️♥️

  • @SanthoshKumar-fr1uw
    @SanthoshKumar-fr1uw Год назад +13

    ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ನೀಡಬಹುದಿತ್ತು..ಇದು ಒಳ್ಳೆ ರುಚಿ ತೋರಿಸಿ ಬಿಟ್ಟಂತೆ ಆಯ್ತು..ಒಳ್ಳೆ ಎಪಿಸೋಡ್..

  • @raghavendrat.k.5674
    @raghavendrat.k.5674 Год назад +31

    ಇದುವರೆಗೆ ತಿಳಿಯದೆ ಇದ್ದ ಮಾಹಿತಿ. ಉತ್ತಮವಾದ ವಿಚಾರಗಳು. ಧನ್ಯವಾದಗಳು.

  • @rkslounge8117

    Observe the flower from within Rudrakshi comes out. The flower looks similar to Lotus, which represents Vishnu. And Rudrakshi comes out of Vishnu, representing the Shiva within Vishnu. A beautiful way of showing the togetherness and oneness of Vishnu and Shiva.

  • @ananyak6197
    @ananyak6197 Год назад +7

    ಉಪಯುಕ್ತ ವೀಡಿಯೋ..😍

  • @mspatil6046
    @mspatil6046 Год назад +6

    ತುಂಬಾ ಉಪಯುಕ್ತ ಮಾಹಿತಿ. ಇಂತಹ ಅದ್ಭುತ ಪ್ರಯತ್ನಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @trueindian2406
    @trueindian2406 Год назад +7

    ತುಂಬಾ ಒಳ್ಳೆಯ ವಿಷಯ ತಿಳಿಕೊಟ್ಟಿದಿರಾ..

  • @shashikala6983
    @shashikala6983 Год назад +2

    ತುಂಬಾ ಖುಷಿ ಆಯಿತು ರುದ್ರಾಕ್ಷಿ ಮರವನ್ನು ನೋಡಿ. ನೀವು ತೋರಿಸಿ ದ್ದಕ್ಕೆ ಧನ್ಯವಾದಗಳು.

  • @shashikrishna1628

    ಧನ್ಯವಾದಗಳು ಇಷ್ಟೊಂದು ವಿಷಯ ತಿಳಿಸಿ ಕೊಟ್ಟಿದ್ದಕ್ಕೆ...🙏

  • @HARICHARANA1
    @HARICHARANA1 Год назад +9

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ.

  • @neelayaachar5155
    @neelayaachar5155 21 день назад

    ಒಳ್ಳೆಯ ವಿಷಯ ವನ್ನು ನೀಡಿದ ಭಟ್ರಿ ಗೆ ಶುಭಾಶಯಗಳು ಮತ್ತೆ ನಮ್ಮ ಊರಲ್ಲಿ ರುದ್ರಾಕ್ಷಿ ಬೆಳೆಸುತ್ತಾರೆ ಎಂಬುದು ಬಹಳ ಖುಷಿ ಆಯಿತು. ಧನ್ಯವಾದಗಳು. 🙏

  • @anithaanu9019
    @anithaanu9019 Год назад +5

    ಶಿವ ದರ್ಶನ ಪಡೆದ ಅನುಭೂತಿ, ರುದ್ರಾಕ್ಷಿ ದರ್ಶನ, ಧನ್ಯವಾದಗಳು

  • @sharanyabhaskarsherigar9156
    @sharanyabhaskarsherigar9156 Год назад +116

    ನಳ ಮಹಾರಾಜರೇ🙏🙏 ಎಷ್ಟು ಒಳ್ಳೆಯ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ನಮ್ಮಲ್ಲಿ ಕೂಡ ರುದ್ರಾಕ್ಷಿ ಸಿಗುತ್ತೆ ಅಂತ ಗೊತ್ತಿರಲಿಲ್ಲ ಧನ್ಯವಾದಗಳು ನಳಮಹಾರಾಜ ರೇ

  • @pradeephithaishi158

    ಇನ್ನಷ್ಟು ಮಾಹಿತಿಗಳು ಬೇಕು...

  • @bhagavathia5803
    @bhagavathia5803 Год назад +4

    ತುಂಬಾ ಒಳ್ಳೆಯ ಮಾಹಿತಿ, ಧನ್ಯವಾದಗಳು ಭಟ್ರೆ..🙏

  • @mohnishgowda3821
    @mohnishgowda3821 Год назад +17

    ಮಾಹಿತಿಯನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು 👌👌

  • @ruchiramunjal6061
    @ruchiramunjal6061 Год назад +13

    Amazing Information On Rudraksha Tree and It’s Beads Bhat !! Om Namah Shivaya. 🙏