ಕೊಂಡು ಓದುವ ಪೇಪರ್‌ನಲ್ಲಿ ಜಾಹೀರಾತು ಓಕೆ.. ಉಚಿತವಾಗಿ ನೋಡುವ ನಮ್ಮ ವಿಡಿಯೋಗಳಲ್ಲಿ ಬರಬಾರದೇ..!! | Ep 272

Поделиться
HTML-код
  • Опубликовано: 9 окт 2024
  • #bangaradamanushya
    #annavru
    #rajkumar
    #urananthamurthy
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 31

  • @manjunathprasad1917
    @manjunathprasad1917 4 часа назад +7

    Sir, ನಿಮ್ಮ ಬದ್ಧತೆ ಮತ್ತು ನಿಮ್ಮತನವನ್ನು ಬಿಟ್ಟುಕೊಡದೆ ನಿರಂತರವಾಗಿ ಮುಂದುವರೆಯಿರಿ....ನಿಮ್ಮ ಜೊತೆ ಸಾವಿರಾರು ವೀಕ್ಷಕರು ನಿಮ್ಮ ಜೊತೆ ಇರುತ್ತಾರೆ ❤

  • @sudheerkumarlkaulgud7521
    @sudheerkumarlkaulgud7521 6 часов назад +8

    ನಿಮ್ಮ ಬದ್ಧತೆಯ ಬಗ್ಗೆ ನಂಬಿಕೆ ಇರುವುದರಿಂದಲೇ ನಾವು ಕಳೆದ ೪ ವರ್ಷಗಳಿಂದ ಸಂಚಿಕೆಗಳನ್ನು ನೋಡುತ್ತಿದ್ದೇವೆ. ಎಲ್ಲವೂ ಅವರವರ ಭಾವಕ್ಕೆ......
    ಧನ್ಯವಾದಗಳು

  • @BRMediaHouse
    @BRMediaHouse Час назад +4

    ಯಾರೋ ಒಬ್ಬ ಸಾಹಿತಿ , ಪತ್ರಕರ್ತ ಹಾಗೂ ನಿರ್ದೇಶಕರಿಗಿಂತ ಪ್ರೇಕ್ಷಕ ಪ್ರಭುಗಳ ಮೆಚ್ಚುಗೆ ಮುಖ್ಯ

  • @niranjank.e.niranjan2870
    @niranjank.e.niranjan2870 6 часов назад +7

    Sir yaru yene helali, Annavru namma aradya daiva...yava university kalisada vicharagalannu annavrinda kalithiddene....neevu annavra bagge yeste vichara helidaru navu kelalikke sidda...nimma kelasa neevu madi Sir..vina karana teeke maduvavarige thale kedskobedi....Annavru yavathu great❤❤❤

  • @amrutakh5731
    @amrutakh5731 6 часов назад +3

    ತುಂಬಾ ಚೆನ್ನಾಗಿತ್ತು ಸಂಚಿಕೆ

  • @jayaramgowdavh6554
    @jayaramgowdavh6554 5 часов назад +1

    Sir, after reading our great kannada novels, as a Dr I rendered my service in remote villages
    Heart full of thanks to our kannada writers 🙏🙏🙏🎉🎉🎉

  • @puttannam322
    @puttannam322 7 часов назад +3

    Manjunstha. Sir. Tq

  • @prakashrprakash9358
    @prakashrprakash9358 2 часа назад

    Very nice words sir to them

  • @sravi4895
    @sravi4895 Час назад

    ಸೂಪರ್ ನಿರೂಪಣೆ ಮತ್ತೊಮ್ಮೆ... ಸೂಪರ್ ಮಾಹಿತಿ ಮತ್ತೊಮ್ಮೆ....❤❤❤.

  • @trimurthya149
    @trimurthya149 5 часов назад +2

    ಹೌದು.😞

  • @JEdwin-xq9xr
    @JEdwin-xq9xr 5 часов назад +1

    Thank you sir

  • @yeschannel358
    @yeschannel358 3 часа назад +2

    ಬಂಗಾರದ ಮನುಷ್ಯ ಚಲನಚಿತ್ರ 120ವಾರ ಓಡಿರುವ ಬಗ್ಗೆ ಆಧಾರ ನನ್ನ ಹತ್ತಿರ ಚಿತ್ರ ( paper cutting) ಇದೆ

  • @shivashankarm.p3600
    @shivashankarm.p3600 6 часов назад +2

    🙏🙏🙏

  • @ravindrabyakod2416
    @ravindrabyakod2416 4 часа назад

    ಗಂಭೀರವಾದ ಕಮೆಂಟ್ ಗಳಿಗೆ ಕಮೆಂಟ್ ಬಾಕ್ಸ್ ನಲ್ಲಿಯೇ ಉತ್ತರಿಸಿ. ಬೇರೆ ಸಂಚಿಕೆಯೇಕೆ?

  • @moulajan3447
    @moulajan3447 4 часа назад +2

    Namaste sir bangarada manushya chitradalli Dr Raj avaru city inda hallige bandu sulabavaagi srimantha aagodilla.balakrishna avara sahaya padedu kasta party munde barthare.ondu bhoomi kelasakke baaradu endu yaaru AA bhoomiyanna tegedukolluvudilla.aa bhoomiyannu tegedu Kai katti kulitulollade kasta party AA bhoomiyannu palavattagi maadi vyavasaayaaduttare

  • @shivarudraiahswamy962
    @shivarudraiahswamy962 4 часа назад

    ಜಾಹಿರಾತು ಇರಲಿ. ಮಿತಿಯಲ್ಲಿರಲಿ

  • @priyav3665
    @priyav3665 35 минут назад

    ನಿಮ್ಮ ಕಾರ್ಯ ನೂರು ಜನ ಮೆಚ್ಚುವ ಕಾರ್ಯಕ್ರಮ ಆಗಿದೆ,ಇಬ್ಬರು ಮೂವರ ಕಾಮೆಂಟ್ಗಳಿಗೆ ತಲೆಕೆಡಿಸಿಕೊಳ್ಳಬೇಡಿ

  • @prjy895
    @prjy895 6 часов назад +4

    Idu bhaarata desha illi ellarigu fredom of expression anta rule ide adu yarigu novagaua reethi irabardu aste... Namge annavru anta idre saaku aa ella videos nodtvi

  • @prjy895
    @prjy895 6 часов назад +3

    Nivu video li advertise play aagovaga skip madade nodi anta heli adu kuda nimma aadaya hecchalu sahaayakaari aagutte... Nan antu este nimishada add irli skip madade nodtini. Niv helbeku viewers ge