ಪಾರ್ವತಮ್ಮನವರ Networking ಮತ್ತು ಅವರ ಚಿತ್ರನಿರ್ಮಾಣದ ಶಿಸ್ತು ಹೇಗಿತ್ತು ಗೊತ್ತಾ..? | Manjunath Chowhan | Ep 7

Поделиться
HTML-код

Комментарии • 66

  • @vinayakscreenprinters
    @vinayakscreenprinters 4 месяца назад +35

    ಗುರುಗಳೇ ಅಣ್ಣಾವ್ರು ಹೆಳಿರುವುದು ಅತ್ತಿಗೆಮ್ಮ ಅಂತ ಸರ್ ಅವರ ಬಾಯಿತುಂಬಾ ಆ ಪದಾ ಎಷ್ಟು ಗೌರವ ತರುತ್ತದೆ.ನಿಜವಾಗಲೂ ಅಣ್ಣಾವ್ರು ಕಾಲಘಟ್ಟದಲ್ಲಿ ನಾವು ಇದ್ದೆವು ಅದನ್ನು ಕಣ್ತುಂಬ ನೋಡಿ ಆನಂದಿಸಿದ್ದೇನೆ ಅಳವಡಿಸಿಕೊಂಡಿದ್ದೇವೆ. ಶ್ರೇಷ್ಠ ವ್ಯಕ್ತಿತ್ವ ನಮ್ಮ ರಾಜಣ್ಣ 🙏🧘‍♂️🙏💐

  • @sadashivasadashiva2258
    @sadashivasadashiva2258 4 месяца назад +17

    ಅದ್ಭುತ ಸಂದರ್ಶನ ಒಬ್ಬ ತಂದೆಗೆ ತಾಯಿಗೆ ಮಕ್ಕಳು ಯಾವ ರೀತಿ ಬೆಳಿತಾರೆ ಅಂತ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಮೊದಲೇ ಗೊತ್ತಾಗುತ್ತದೆ ❤❤❤

  • @ಸ್ವರಸಂಗೀತ-ಧ5ಝ
    @ಸ್ವರಸಂಗೀತ-ಧ5ಝ 4 месяца назад +8

    ಸಾರ್ ತುಂಬಾ ಖುಷಿಯಾಯಿತು ಏಕೆಂದರೆ ನಮಗೆ ಗೊತಿರದ ವಿಷಯ ನಿಮ್ಮಿಂದ ತಿಳಿದಾಗ ಅತೀವ ಸಂತಸ ದೇವತಾ ಮನುಷ್ಯ ನನಗೆ ತುಂಬಾ ಇಷ್ಟವಾಯಿತು ಹಾಗೂ ತುಂಬಾ ಸಲ ನೋಡಿದ ಚಿತ್ರ ಈ ಚಿತ್ರದ ಪೂರ್ವ ಬಹಳ ಚೆನ್ನಾಗಿದೆ ಜೈಲಿನಿಂದ ಹೊರಬಂದ ಮೇಲೆ ಚಿತ್ರ ಕಳೆಗುಂದಿತು
    ಏಕೆಂದರೆ ನಾಯಕಿಯನ್ನು ಮದುವೆಯಾಗಲಿಲ್ಲ ಅದು ಬಹಳ ಬೇಜಾರಾಯಿತು ಆದರೂ ನನಗಂತೂ ಬಹಳ ಇಂಪಾದ ಹಾಡು ಗಳು ಒಟ್ನಲ್ಲಿ ನನಗಿಷ್ಟ ಸುಮಾರು ಹತ್ತು ಹನ್ನೆರಡು. ಸಾರಿ ನೋಡಿದ್ದೇನೆ 👌👌👌👌

  • @manjunathamanjunatha1219
    @manjunathamanjunatha1219 4 месяца назад +17

    ದೇವತಾ ಮನುಷ್ಯ, ಒಂದು ಉತ್ತಮ ಚಿತ್ರ, ದ್ವೇಷಕ್ಕೆ ಪ್ರತಿಕಾರ ವೆ ಪರಿಹಾರ ಅಲ್ಲಾ, ಎಂಬಾ ಉತ್ತಮ ಸಂದೇಶ ಕೊಟ್ಟ ಚಿತ್ರ,
    ನಾನು ಮೆಚ್ಚಿದ ಚಿತ್ರ

  • @hemanths9891
    @hemanths9891 4 месяца назад +4

    ಪ್ರತಿಯೊಂದು ಚಿತ್ರದಲ್ಲು ರಾಜ್
    ಅಭಿನಯ ಅದ್ಭುತ ❤

  • @lovemynation
    @lovemynation 4 месяца назад +32

    ಸಂಬಂಧಿಕರನ್ನು ಮಾತ್ರ ನೋಡಿಕೊಂಡರು ಎನ್ನುವವರು ಅವರವರ ಸಂಬಂಧಿಕರನ್ನು ಅದೇ ತರಹ ನೋಡಿಕೊಳ್ಳುತ್ತಿದ್ದಾರೆಯೇ?

  • @ravichannal9361
    @ravichannal9361 4 месяца назад +15

    ತುಂಬಾ ತುಂಬಾ ಸಂತೋಷ ಆಯಿತು ಸರ್ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅಪ್ಪು

  • @subhashyaraganavi8910
    @subhashyaraganavi8910 3 месяца назад +2

    ಮಂಜುನಾಥ್ ಸರ್ ಒಳ್ಳೆಯ ಅನುಭವ

  • @licagentsliafiteam275
    @licagentsliafiteam275 4 месяца назад +11

    ಶಬ್ದವೇದಿ 25 ವಾರ, ಸೂಪರ್ ಹಿಟ್, ಬಿಸಿ ಕೇಂದ್ರ ಗಳಲ್ಲಿ 30, 50 ದಿನ ಓದಿದ ಚಿತ್ರ, ರಾಜ್ ಸಿನಿಮಾ ಅಂತ ಜನ ನೋಡಿ ಸಿನಿಮಾ ಗೆದ್ದಿತು, ಆದ್ರೆ ಕಥೆ ಬಗ್ಗೆ ಸ್ವಲ್ಪ ನಿರಾಸೆ ಮೂಡಿತು, 26 ಸೆಂಟರ್ ಗಳಲ್ಲಿ 100ದಿನ, 30ದಿನ ಆದ್ರೂ ಪ್ರಭ ಟಾಕೀಸ್ ನಲ್ಲಿ, housefull ಆಗಿ, ಟಿಕೆಟ್ ಸಿಗದೇ ವಾಪಸ್ ಬಂದಿದ್ದು ನಾವುಗಳು,

  • @kubendraraon.l5576
    @kubendraraon.l5576 4 месяца назад +8

    ಈ ಸಂಚಿಕೆಯು ಅದ್ಭುತವಾದದ್ದು ಪುನೀತ್ ಅವರ ಬಗ್ಗೆ ಡಾಕ್ಟರ್ ರಾಜಕುಮಾರ್ ಅವರಿಗೆ ಸಿಕ್ಸ್ ಸೆನ್ಸ್ ಇದ್ದಿದ್ದು ಅಂದರೆ ಮುಂದೆ ಆಗುವುದನ್ನು ಹೇಳಿದಿದ್ದು ಅಕ್ಷರ ಸತ್ಯವಾಯಿತು

  • @jogishekar27
    @jogishekar27 4 месяца назад +3

    ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಆನಂದಭಾಷ್ಮವಾಗುತ್ತಿದೆ

  • @nageshwarrao4639
    @nageshwarrao4639 4 месяца назад +4

    Uthamavada mahithi, adbhuthavada sancike sir, nim ibrigu saastanga namaskaragalu

  • @manjunathasettyk.l4606
    @manjunathasettyk.l4606 4 месяца назад +3

    Super Historic item Manjunath Thank you sir

  • @ashokkumarm6310
    @ashokkumarm6310 4 месяца назад +7

    ರಾಜವಂಶ❤❤❤

  • @madhubajarangi9033
    @madhubajarangi9033 3 месяца назад +2

    ಒಬ್ರೇ ಕಿಂಗ್ ❤️🙏

  • @puttannam322
    @puttannam322 4 месяца назад +18

    Dr. Raj. Parvathamma. Madhari. Kutunbha

  • @bharathijayaram7298
    @bharathijayaram7298 4 месяца назад +2

    Super episode, Manjunath Sir! amazing facts ❤❤❤

  • @shantalakshami8832
    @shantalakshami8832 4 месяца назад +1

    ❤❤❤, superb information sir thank you soooooo much for this wonderful sharing.

  • @nagarajudv8353
    @nagarajudv8353 4 месяца назад +1

    No words to express 👌👌👌🙏

  • @rajaramk6007
    @rajaramk6007 4 месяца назад +28

    ಸಾರ್... ದೇವತಾ ಮನುಷ್ಯ ಶತದಿನೋತ್ಸವ ಆಚರಿಸಿದ ಉತ್ತಮ ಚಿತ್ರ... ಖಂಡಿತ ಫ್ಲಾಪ್ ಅಲ್ಲ....

    • @nagarajhs9112
      @nagarajhs9112 4 месяца назад

      Khanditha flop alla.Hit chithra.200ne chithra thumba nireekshe itthu.Aa Matta muttalilla ashte

    • @ravindrahk8676
      @ravindrahk8676 4 месяца назад +3

      ಅವೆರೇಜ್ ಹಿಟ್ ಆದ ಚಿತ್ರ .ಒಳ್ಳೆಯ ಕಥೆ. ಅಭಿಮಾನಿಗಳಿಗೆ ಇನ್ನು ಹೆಚ್ಚು ಮನರಂಜನೆ ಇರಬೇಕಿತ್ತು ಅನಿಸಿತು..ಅದಕಾಗಿ ರಿಪೀಟ್ ಆಡಿಯನ್ಸ್ ಕಡಿಮೆ.

    • @lovemynation
      @lovemynation 4 месяца назад +1

      @@rajaramk6007 ನಿರೀಕ್ಷಿತ ಗಳಿಕೆಗಿಂತ ಕಡಿಮೆಯಾದರೆ ಒಂದರ್ಥದಲ್ಲಿ ವಿಫಲ..

    • @licagentsliafiteam275
      @licagentsliafiteam275 4 месяца назад

      ರಾಜ್ ಚಿತ್ರ, ಯಾವುದು ಸೋತಿಲ್ಲ, ಅಂದು ಕೊಂಡ,ಯಶಸ್ಸು ಆಗಿಲ್ಲ, ಅಷ್ಟೇ, ಇದು ಕೂಡ 100ದಿನ ಆಗಿದೆ, ಬೇರೆ ಹೀರೋ ದು, ಇಷ್ಟು ಇದ್ದಿದ್ರೆ ಸೂಪರ್ ಹಿಟ್, ಆದ್ರೆ ರಾಜ್ ಲೆವೆಲ್ ಗೆ, ಇದು ಯಶಸ್ಸು ಸ್ವಲ್ಪ ಕಮ್ಮಿ,

  • @chandanapple2935
    @chandanapple2935 4 месяца назад +7

    Devatha manusya super movie annavra 200 cinema chennagide nanu pramod chitra mandira igina g t mal nalli 50dinada pradarsana house full nanu black lli 8 rupay kottu hogidde nijavada kannadigara deyva namma hemmeya Rajanna jai Karnataka

  • @abhishekshankar-f5s
    @abhishekshankar-f5s 4 месяца назад +3

    He is admiring each and every moment of life , events he spent with RK gharana ❤

  • @sureshbasanna2515
    @sureshbasanna2515 4 месяца назад +3

    Wow very nice information sir
    Thank you so much

  • @lokeshloki5363
    @lokeshloki5363 4 месяца назад +2

    ನಿಮ್ಮ ಪ್ರೀತಿಯ ಮಾತುಗಳು ಹೀಗೆ ಮುಂದುವರೆಯಲಿ, ಮರೆಯದೆ ಇಲ್ಲ ವಿಷಯಗಳನ್ನು ತಿಳಿಸಿ, ಹೆಚ್ಚಿನ ಎಪಿಸೋಡ್ ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ, ಮುಂದುವರೆಯಲಿ ನಿಮ್ಮ ಮಾತಿನ ಓಟ

  • @vijaymanjunath5646
    @vijaymanjunath5646 4 месяца назад +7

    ಅಣ್ಣಾವ್ರ ಬಾಯಲ್ಲಿ ಕನ್ನಡದ ಪರಿಮಳ ಕನ್ನಡದ ಯಾಗ ಹೋಮ ಮಾಡಿ ಕನ್ನಡದ ಕಹಳೆ ಮೊಳಗಿಸಿ ಕನ್ನಡದ ಮಂತ್ರೋದ್ಗಾರ ಮೊಳಗಿದಂತೆ. ಅಮ್ಮಾ ಅತ್ಗೆಮ್ಮಾ... ಅಂದಾಗ ಕಣ್ಣು ಹೃದಯ ಎರಡೂ ತುಂಬಿ ಬರುತ್ತದೆ.

    • @rudrakumar6398
      @rudrakumar6398 4 месяца назад

      ಹೌದು ಸಾರ್ ಕನ್ನಡ ಅಂದ್ರೆ ಅಣ್ಣಾವ್ರು
      ಅಣ್ಣಾವ್ರು ಅಂದ್ರೆ ಕರ್ನಾಟಕ

  • @raghusoule2731
    @raghusoule2731 4 месяца назад +7

    ರಾಜಕುಮಾರ್ ಎಷ್ಟು ವಿಸ್ಮಯವೊ ಅಷ್ಟೇ ವಿಸ್ಮಯ ಪಾರ್ವತಕ್ಕಾವ್ರು

  • @nageshh6013
    @nageshh6013 4 месяца назад +1

    Sir
    Bangarada panjara and Kaviratna Kalidasa
    Excellent 👌 film

  • @ravikumarrr190
    @ravikumarrr190 3 месяца назад +1

    Wonder Grate Excepting More Series What Seniors Test About Previous And Currently Our Kannada After Muthhu Anna Decades Jai Hindu Jai Bharatha

  • @jayaramujayaramu8488
    @jayaramujayaramu8488 3 месяца назад

    All point are Golden words we also have it some of point in our family lifestle.
    Similetly our mother also similetly Mrs Parvathamma only sir💐💐💐💐💐❤️❤️❤️🍅❤️🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🇮🇳🙏🏼🇮🇳

  • @mahadevna6713
    @mahadevna6713 4 месяца назад +5

    ಧನ್ಯವಾದಗಳು ಸರ್

  • @prasannap8635
    @prasannap8635 4 месяца назад +3

    ಧನ್ಯವಾದಗಳು 👌🎉

  • @ranganathackcrrss9403
    @ranganathackcrrss9403 4 месяца назад +15

    ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಏಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿಲ್ಲ,,?? ಪ್ರಪಂಚದ ಯಾವ ಮಹಿಳೆಯೂ ಪಾರ್ವತಮ್ಮ ರಾಜ್ ಕುಮಾರ್ ಅವರಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿಲ್ಲ,,ಆದರೂ ಕರ್ನಾಟಕದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಅನ್ಯಾಯ ಆಗಿದೆ ಇದರ ಬಗ್ಗೆ ಮಾತಾಡಿ ಸಾರ್

    • @sureshdkdravidakannadiga.7759
      @sureshdkdravidakannadiga.7759 4 месяца назад

      ಕೇಂದ್ರ ಸರ್ಕಾರ ದಾದ ಸಾಹೇಬ ಪಾಲ್ ಕೆ ಪ್ರಶಸ್ತಿ ಕೊಟ್ಟಿದಾರೆ..

    • @sureshdkdravidakannadiga.7759
      @sureshdkdravidakannadiga.7759 4 месяца назад +1

      ಮಹಿಳೆ ಸಾಧಕ..

    • @krishnanandab6225
      @krishnanandab6225 3 месяца назад

      ನಾನು weekend with ramesh ನಲ್ಲಿ ಮೊದಲು ಪಾರ್ವತಮ್ಮ ರಾಜಕುಮಾರ್ ಅವರನ್ನೇ expect ಮಾಡಿದ್ದೆ. ಅವರೊಬ್ಬ ದೊಡ್ಡ ಸಾಧಕಿ. ಅವರು ನಿರ್ಮಾಣ ಮಾಡಿದ ಎಲ್ಲಾ ಚಿತ್ರಗಳು blockbuster. ಅಷ್ಟೇ ಅಲ್ಲ. ಅತ್ಯುತ್ತಮ ಕಥೆಗಳು, ಅದ್ಭುತ ಅಭಿನಯ, ಉತ್ತಮ ಸಂದೇಶಗಳು.

  • @vijaykumarsiddaramaiah6372
    @vijaykumarsiddaramaiah6372 4 месяца назад +2

    WE STILL AWAIT FOR MORE EPISODES

  • @nagprakashhs6302
    @nagprakashhs6302 4 месяца назад +1

    Well said ... She deserves even PADMA Awards for her business skills

  • @prakasholekar8094
    @prakasholekar8094 4 месяца назад +3

    Jai Dr Rajkumar

  • @shivashankarm.p3600
    @shivashankarm.p3600 4 месяца назад +1

    🙏🙏🙏

  • @srinivashd2593
    @srinivashd2593 4 месяца назад +1

    ❤❤🙏🙏🙏

  • @BRMediaHouse
    @BRMediaHouse 4 месяца назад +4

    ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ
    ಡಾ.ರಾಜಕುಮಾರ್
    ಡಾ.ಪುನೀತ್ ರಾಜಕುಮಾರ್

  • @acpoornachandra8578
    @acpoornachandra8578 4 месяца назад +2

    ಅಣ್ಣಾವ್ರು ಮನೇಲಿ ಬೆಳೆದಿದ್ದೇವೆ ಅಂತೀರಾ ಹೆಚ್ಚು ಕನ್ನಡದಲ್ಲಿ ಮಾತನಾಡುವುದನ್ನು ಕಲೀರಿ

  • @Pattanayakanahalli
    @Pattanayakanahalli 3 месяца назад

    ಟೈಟಲ್ ಹಾಕಿರೋದು ಏನು ,ಕಥೆ ಹೇಳಿದ್ದು ಏನು ಸಂಬಂಧಿಸಿದ ಟೈಟಲ್ ಹಾಕಿ

  • @flossyveigas888
    @flossyveigas888 4 месяца назад +2

    ರಾಜ್ gharana 👌

  • @nagarajut4506
    @nagarajut4506 4 месяца назад +6

    D.raj.aftaru.channa.hanumantara.sandarsana.maadi.dayavittu

  • @shivugowda6394
    @shivugowda6394 4 месяца назад +3

    Singanalluru Puttaswamaiah navre 'karnataka rathna ' Dr. Puneethrajkumar ravaru.... edralli doubt illa

  • @somannads5094
    @somannads5094 4 месяца назад +1

    Parvathamma cinema, shakthi kendra mysore bittu innu enu kelasa karya madiddare yemba bagge innu thilisabahudithhu., Raj yemba surya na belakalli avaru belakige barale agalilla.,

  • @siddarajn199
    @siddarajn199 4 месяца назад +2

    Vajreswari bagge matadi andre Bere matadtha iddeera

  • @nagarajappak247
    @nagarajappak247 4 месяца назад +1

    ಎರಡು ಮಂಜುನಾಥ ಸ್ವಾಮಿಯ ಬುದ್ಧಿಯ ನ್ನು ಮೆಚಚ್ಚೋಣ . ವಿಷ್ಣು ವರ್ಧನ್ ಬಗ್ಗೆ ವಿಷ್ಣುವರ್ಧನ್ ಬಗ್ಗೆ ತಿಳಿದವರು ಕರ್ಕೊಂಡು ಮಾತಾಡಿಸಿ ‌ ಮಾತಾಡ್ಸಿ ಅಂದಿದ್ರಲ್ಲಾ ಏನ್ ಬೇಡ ಕಲಾ ಮದ್ಯಮದಲ್ಲಿ ಭಾರ್ಗವ್ ಬೇಕಾದಷ್ಟು ವಿಷ್ಣುವರ್ಧನ್ ಬಗ್ಗೆ ಮಾತಾಡಿದ್ದಾರೆ ಅದಕ್ಕೆ ಅಷ್ಟೇ ಸಾಕು ಅಲ್ಲೇ ನೋಡ್ಕೊಳ್ಳಿ ಅವರೆಲ್ಲ. ನಾಗರಾಜ್ ಕುಮ್ಸಿ ಬೆಂಗಳೂರು

  • @shivarajm6572
    @shivarajm6572 3 месяца назад

    ದೇವತಾ ಮನುಷ್ಯ flop ಮೂವಿನ ನನಗಂತೂ ತುಂಬಾ ಇಷ್ಟವಾದ ಮೂವಿ

  • @VIGNESHVARABOOKSTORE
    @VIGNESHVARABOOKSTORE 4 месяца назад +1

    anmnvra cinema rathna bhandaara jeevanakke enu beeko adhanna navu alavdisikollabahudhu

  • @prasannah.b.prakruthi6829
    @prasannah.b.prakruthi6829 4 месяца назад +3

    eruva mahithigalanna samarpakavagi jodisi heluva reethi nimage gottilla, mathugalalli herilithagale ella, uchharane sari ella, katacharakke mathadtha ero thara ede. Manjunath ravare mathnadidre sakagittu...waste episode

    • @pjy895
      @pjy895 4 месяца назад +5

      ನಮಗೆ ಆಗೇನು ಅನಿಸ್ತಯಿಲ್ಲ

    • @chandanapple2935
      @chandanapple2935 4 месяца назад +2

      Nija ivara kannada dalli spastavagi mathaduthilla jai appu Rajanna jai Karnataka