ಒಲ್ಲದ ಮನಸಿನಿಂದ ಕೂರುತ್ತಿದ್ದ ಪಾರ್ವತಮ್ಮ ಆಮೇಲೆ ಎಷ್ಟು ಮಾತಾಡುತ್ತಿದ್ದರು ಗೊತ್ತಾ..? | Dr Sowmya Chavan | Ep 3

Поделиться
HTML-код
  • Опубликовано: 1 фев 2025

Комментарии • 59

  • @premaramakrishna8075
    @premaramakrishna8075 3 месяца назад +51

    ಪಾರ್ವತಮ್ಮನವರು ಆ ಮನೆಗೆ ಲಕ್ಷ್ಮಿ ಮತ್ತು ಶಕ್ತಿ ದೇವತೆ.

  • @sanjayamggovindappa1821
    @sanjayamggovindappa1821 3 месяца назад +38

    ❤ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ನಿಜಕ್ಕೂ ಶಕ್ತಿದೇವತೆ

  • @manjunathaks607
    @manjunathaks607 3 месяца назад +28

    ಸಹೋದರಿ ಸೌಮ್ಯ ಅವರೇ, ನಿಮ್ಮನ್ನು ನೋಡಿದಾಗ ಗೌರವ ಕೊಡಲೇ ಬೇಕು ಎಂದು ಅನ್ನಿಸುತ್ತೆ... ಉತ್ತಮ ಸಂಸ್ಕಾರಕ್ಕೆಸಾಕ್ಷಿಯಾದ ನಿಮಗೆ ನಮ್ಮ ನಮನಗಳು..

  • @mahadevprasad8008
    @mahadevprasad8008 3 месяца назад +18

    ಪಾವ೯ತಮ೬ ರಾಜ್ ಕುಮಾರ್ ಅವರ ಬಗ್ಗೆ ನಮಗೆ ಗೊತ್ತಿಲ್ಲದ ಸ್ವಾರಸ್ಯಕರವಾದ ವಿಷಯ ಗಳನ್ನು ತುಂಬಾ ಚೆನ್ನಾಗಿ ಹೇಳಿದಿರಿ ಅಕ್ಕ.
    ದಯವಿಟ್ಟು ಮುಂದುವರಿಸಿ🙏

  • @RaghuramMarkandeya
    @RaghuramMarkandeya 3 месяца назад +9

    ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಇದೆ. ಮುಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದೇನೆ. ಟೋಟಲ್ ಕನ್ನಡ ಬಳಗಕ್ಕೆ ತುಂಬಾ ಧನ್ಯವಾದಗಳು.❤❤

  • @shashikumarhs9283
    @shashikumarhs9283 3 месяца назад +13

    ಅಧ್ಬುತ ವಾದ ಸಂದರ್ಶನ. ನಿಮಗೆ ಧ್ಯವಾದಗಳು. ಅಮ್ಮನವರದು ಅದ್ಭುತವಾದ ಭಾಷಾ ಪ್ರೌಢಿಮೆ.

  • @PadmaVenkatram
    @PadmaVenkatram 3 месяца назад +6

    ❤❤❤❤❤ ನಿಮ್ಮ ಮಾತು ನಿಜ ಮೇಡಂ ಈಗ ಜನರು ಒಳ್ಳೆಯ ಸಂಸ್ಕೃತಿ ಇ ಇಲ್ಲ ಮೇಡಂ ನಿಮ್ಮ ಕನ್ನಡ ತುಂಬಾ ಚೆನ್ನಾಗಿ ಇದೆ ಅಪ್ಪಾಜಿ ಅಮ್ಮ ಅವರ ಬಗ್ಗೆ ಅದ್ಬುತ ಮಾತುಗಳು ತೆಲಿಸಿ ಕೊಟ್ಟಿದ್ದೀರಾ ನಿಮ್ಮಗೆ ಧನ್ಯವಾದಗಳು ನಿಮ್ಮ ಮಾತು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ

  • @BasavarajS-si4ry
    @BasavarajS-si4ry 3 месяца назад +11

    🎉🎉🎉🎉🎉ನಿಮಗೆ ಅನಂತ ಅಭಿನಂದನೆಗಳು, ಸೌಮ್ಯಕ್ಕ...!!

  • @manjunathnath8931
    @manjunathnath8931 3 месяца назад +13

    Madam you are speaking Kannada so well and perfect as if I am feeling that your mother tongue is Kannada....Hats off to you madam....

    • @BRMediaHouse
      @BRMediaHouse 3 месяца назад

      ಇವರು ಮರಾಠ ಕನ್ನಡಿಗರು
      ಕನ್ನಡ ನಾಡಿಗೆ ಅತ್ಯಂತ ನಿಷ್ಠಾವಂತರು🤝
      ಅಣ್ಣಾವ್ರ ಅಭಿಮಾನಿಗಳು ಅಂದಮೇಲೆ ಕೇಳಬೇಕೇ ?
      ಬೆಳಗಾವಿಯ ಕೆಲ ಮರಾಠಿಗರು ಬಿಟ್ಟರೆ ಕನ್ನಡ ನಾಡಿಗೆ ಇವರೇ ಅತ್ಯಂತ ನಿಷ್ಠರು

    • @SD-ld5lz
      @SD-ld5lz 3 месяца назад +1

      ಮರಾಠಿ ಯವರು ಇರ್ಬೇಕು ಇವರು

  • @rudrakumar6398
    @rudrakumar6398 3 месяца назад +10

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @lokeshgowda5610
    @lokeshgowda5610 3 месяца назад +5

    We are happy with this episode. Really Smt.Parvathamma is great ❤❤❤

  • @ramanandakini8609
    @ramanandakini8609 3 месяца назад +14

    ಮೇಡಂ ನಿಮ್ಮ ಕನ್ನಡ ಭಾಷೆ ಸೊಗಸಾಗಿದೆ

  • @sadanandakr3994
    @sadanandakr3994 3 месяца назад +3

    Very wonderfull speach ❤❤❤

  • @srinivasbs3298
    @srinivasbs3298 3 месяца назад +5

    thanks to sowmya mam

  • @erannaaruna6871
    @erannaaruna6871 3 месяца назад +1

    Very nice interested Story please continue Madum,❤

  • @lathavijayakumar1798
    @lathavijayakumar1798 3 месяца назад +3

    Very nice information sir Tq

  • @amazer6915
    @amazer6915 3 месяца назад +3

    Excellent interview

  • @amazer6915
    @amazer6915 3 месяца назад +7

    Dear Manjunath sir
    Ivara hattira agaadhavaada information ide, idu berellu sigalla.
    Dayavittu ee interview deerghavaagi irali, ivarige gottiro poorti vishayagalu document maadi.
    Please plan for a prolonged detailed interview, its a rare opportunity. she has ocean of information and also eager to share it.

  • @ravichannal9361
    @ravichannal9361 3 месяца назад +8

    ತುಂಬಾ ತುಂಬಾ ಸಂತೋಷ ಆಯಿತು ಮೆಡಮ್

  • @prakashanjanappa1467
    @prakashanjanappa1467 3 месяца назад

    Excellent sir, interview is very nice

  • @puttannam322
    @puttannam322 3 месяца назад +18

    Dr. Raj. Parvathamma. Janumadhajodi

    • @BRMediaHouse
      @BRMediaHouse 3 месяца назад +7

      100 % ನಿಜ
      ಕನ್ನಡದ ಜನುಮದ ಜೋಡಿ 🙏🏻

  • @shivkumar9876
    @shivkumar9876 3 месяца назад +3

    Made for each other.

  • @nagarajraj2520
    @nagarajraj2520 3 месяца назад +7

    Shiva parvathi

  • @venkateshakrishnachary3315
    @venkateshakrishnachary3315 3 месяца назад +2

    🙏🙏🙏

  • @GeethaV-h1j
    @GeethaV-h1j 3 месяца назад +1

    ❤❤❤

  • @madhubajarangi9033
    @madhubajarangi9033 3 месяца назад +1

    🙏🙏🙏❤️❤️🙏🙏

  • @Padma-or1fr
    @Padma-or1fr 3 месяца назад

    ❤❤❤🎉🎉🎉🎉

  • @chethankumar7058
    @chethankumar7058 3 месяца назад +5

    ಸೌಮ್ಯ ಅವರ ಅಭಿಮಾನಿ ಆದೆ

  • @Suma-vq5vc
    @Suma-vq5vc 3 месяца назад +1

    Nrupatunga bagge tilisikodi

  • @rekhac1616
    @rekhac1616 3 месяца назад

    👏👏🙏🙏🙏🙏🙏🙏

  • @krishnamurthy1102
    @krishnamurthy1102 3 месяца назад +2

    Parfectmadam

  • @subhashyaraganavi8910
    @subhashyaraganavi8910 3 месяца назад +6

    ಪಾರ್ವತಮ್ಮನವರು

  • @lsumarao5580
    @lsumarao5580 3 месяца назад

    Sanyasini mata dalli parvatamma avarige sikkidru sanyasi alla madam

  • @nagarajraj2520
    @nagarajraj2520 3 месяца назад +4

    Adarsha dampathi

  • @DHI0079
    @DHI0079 3 месяца назад +1

    2011 n 12 is too late...

  • @madhavakulkarni4831
    @madhavakulkarni4831 3 месяца назад +2

    How old is she? Giving advice to all ammandiru...Amma means Parvathamma, according to her....Ha..ha...ha

  • @vijaykumarsiddaramaiah6372
    @vijaykumarsiddaramaiah6372 3 месяца назад +2

    Public view was like that but she was not like that .. she has to get confidence about the person and personality he need not be very rich guy may be anybody examples are there

  • @SanjayHadapadSanjayHadapad
    @SanjayHadapadSanjayHadapad 3 месяца назад

    Akka bond

  • @shivashankarm.p3600
    @shivashankarm.p3600 3 месяца назад +1

    🙏🙏🙏

  • @nagarajabadagoudra5631
    @nagarajabadagoudra5631 3 месяца назад

    ❤❤❤❤❤