ಪಾರ್ವತಮ್ಮನವರ ಸಾಧನೆ ಗಿನ್ನೀಸ್ ಬುಕ್‌ನಲ್ಲಿ ದಾಖಲಾಗಬೇಕು.. | Dr. Sowmya Chavan | Ep 4
HTML-код
- Опубликовано: 8 фев 2025
- #parvathammarajkumar
#annavru
#rajkumar
#puneethrajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
ಮಕ್ಕಳಿಗೆ ಕೊಟ್ಟಿರುವ ಸಂಸ್ಕಾರ ನೋಡಿದರೆ ಗೊತ್ತಾಗುತ್ತೆ, ಆಕೆ ಎಂಥಾ ತಾಯಿ ಅಂತ! ನಾನು ನಿಜವಾಗಿಯೂ ಆಕೆಯ ಅಭಿಮಾನಿ ಆಗಿ ಬಿಟ್ಟೆ.
ಖಂಡಿತವಾಗಿ ಯು ಅಮ್ಮನ ವರು ತನ್ನ ಎಲ್ಲಾ ಮಕ್ಕಳಿಗೂ ಉತ್ತಮ ಸ೦ಸ್ಕಾರ ಕಲಿಸಿದ್ದಾರೆ ಇದು ಎಲ್ಲಾ ಪೋಷಕರು ಅನುಸರಿಸ ಬೇಕಾದ ವಿಷಯ.
ಅವರ ಜೀವನವನ್ನು ಇಷ್ಟು ಸುಂದರವಾಗಿ ಇಂಚಿಂಚು ತೆರೆದಿಡುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು! ಹೊರ ಜಗತ್ತಿಗೆ ಗಠವಾಣಿಯಂತೆ ಕಂಡರೂ ಇಂತಹ ಮಾತೃಹೃದಯ ಎಂದು ನಿಮ್ಮ ಮಾತುಗಳಿಂದ ವ್ಯಕ್ತವಾಗುತ್ತಿದೆ,ಏಕೆಂದರೆ ಮಾಧ್ಯಮಗಳ ಮೂಲಕವಷ್ಟೇ ನಮ್ಮಂತಹ ಎಲ್ಲರಿಗೂ ಸಿನಿಮಾ ಜಗತ್ತಿನ ವ್ಯಕ್ತಿಗಳ ಪರಿಚಯ ಆಗುವುದು,ಅವರವರಿಗೆ ಕಂಡಂತೆ ಬರೆಯುವ ,ತಿಳಿಸುವ ಜನರ ನಡುವೆ ಅವರ ವೈಯುಕ್ತಿಕ ನೆಲೆಯಲ್ಲಿ ತೀರ ಹತ್ತಿರದಿಂದ ಅವರನ್ನು ಅರ್ಥೈಸಿಕೊಂಡು ತಿಳಿಸುತ್ತಿರುವ ನಿಮಗೂ ಇದನ್ನು ಸಾಧ್ಯವಾಗಿಸಿದ ಮಂಜುನಾಥ್ ಅವರಿಗೂ ತುಂಬ ತುಂಬಾ ಧನ್ಯವಾದಗಳು,thank you soooooo much for this wonderful sharing.
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉
ನಮ್ಮ ರಾಜಣ್ಣ ವಿಶ್ವಮಾನವ 🙏👍
ತುಂಬಾ ತುಂಬಾ ಸಂತೋಷ ಆಯಿತು ಮೆಡಮ್ ನಿಮ್ಮ ಮಾತುಗಳು ಬೇಸರ ಬರೋದೇ ಇಲ್ಲ ನಿಮ್ಮ ಜಾಗದಲ್ಲಿ ನಾವೇ ಇದ್ದಂತೆ ಅನ್ನಿಸಿತು
ಅವರ ಪುಸ್ತಕ ನಿಮ್ಮಿಂದ್ ಆದದ್ದು ಬಹಳ ಹೆಮ್ಮೆ ಯಾಕೆಂದರೆ ಇಂದಿನ ಜನಾಂಗಕ್ಕೆ ಗೊತ್ತಾಗಬೇಕು ನಿಮಗೆ ಕೋಟಿ ಕೋಟಿ ಧನ್ಯವಾದಗಳು 50ವರ್ಷ್ ಅವರ ಸಂಸಾರ ಪಯಣ ಒಂದೇ ಕಡೆ ಅವರ ಸಮಾಧಿ ಅನ್ಯೋನ್ಯ ದಾಂಪತ್ಯ ಈಗಿನ ಜನಾಂಗಕ್ಕೆ ಮಾದರಿ ಯಾಕೆಂದರೆ ಎಲ್ಲವೂ ಇದೆ ಪರಸ್ಪರ ಮೆಚ್ಚಿ ಮದುವೆ ಆಗಿರತಾರೆ ಒಂದು ವರ್ಷಕ್ಕೆ ವಿಚ್ಚೆಧನ
ಯಾರೋ ಒಬ್ಬರು ಹೋಳಿಗೆ ಅತಿಯಾದರೆ ಒಳ್ಳೆಯದಲ್ಲ ಎ೦ದು ಕಾಮಿಟ್ ಹಾಕಿದ್ದಾರೆ.
ಅವರು ತಿಳಿದು ಕೊಳ್ಳಬೇಕು "ಅಸೂಯೆ ಕೂಡ ಒಳ್ಳೆಯ ದಲ್ಲ" ಎಂದು.
Murkarige buddi hela baradu mosaralli kalludoko jana nijavada kannadigara deyva namma hemmeya Rajanna jai Karnataka
ಸಂದರ್ಶಿತರು ಉತ್ಪ್ರೇಕ್ಷೆ ಇಲ್ಲದೆ ಮಾತನಾಡಿದ್ದಾರೆ.
ನಮ್ಮ ಅಪ್ಪು ದೇವ್ರು ❤❤❤❤❤🙏🙏🙏🙏🙏
ವೈಶಿಷ್ಟ್ಯ ವೈವಿಧ್ಯ ಹೊಸ ಹೊಸ ಪದಪುಂಜಗಳ ಪರಿಚಯ ಸಹೋದರಿ ನಮಸ್ಕಾರಗಳು.
Paarvathamma great
Respect to smt. Parvathamma Rajkumar. Because of she was big dedicated as a wife of Dr.Raj sir
ಅಣ್ಣಾವ್ರು ನಮ್ಮ ಅಣ್ಣಾವ್ರು
Very nice information madam Tq
Nijavada kannadigara deyva namma hemmeya Rajanna jai Karnataka
Rajkumar must get Bharatha Ratna and Parvathamma name must be included in ginness records for producing 85 films
1:59
Bhaagyvantaru film dialogue
"Tippegesadru tappade lekka baredidu".
ಅಮ್ಮಾ ಅಮ್ಮಾ ಐ ❤ ಯು.
Dr Raj ❤❤❤❤❤❤❤❤❤❤❤❤❤❤❤❤❤❤
Dr.Rajkumar the legend of indian cinemas Karnataka rathna should be honoured with baratha rathna award
Avarinda naavu kaliyuvudu bahala bahala ide sir
No matter annavru andre like button otthoode sumne irolla
ರಾಜಕುಮಾರ್ ರವರಿಗೆ ಕರ್ನಾಟಕದ ಎಲ್ಲಾ 3 ಪಕ್ಷಗಳು ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಲಿ.
🙏🙏🙏
Dr ರಾಜ್ forever ❤️🙏🌹🤗
ನಮ್ಮ ಪರ್ವಾತಮ್ಮ ರಾಜಕುಮಾರ್🙏🙏
Yes madam you are correct madam. Smt.Parvathamma Rajkumar name should be recorded In gennies books of records ❤❤❤
Genies record andre enu gotta 😂😂😂
💕💕💕💕💕💕💕💕💕💕💕💕💕 love you appu sir ❤❤❤❤❤❤❤❤❤❤❤❤❤❤❤❤❤❤❤❤❤❤
Paravthama rajkumar ❤❤❤❤❤❤❤❤❤❤❤❤❤
❤❤❤❤
Behad ki param shanthi 💐🙏🤍🤍💐💐
Sariyagy prashamsakottidira medam olledagaly nimage
Sathya madam Sathya.
Jules Not Good For an Healthy Mind So Quote Stories From Raj Anna's Family Jai Siri Gannada
ನಾಡು ಕಂಡ ರಾಜಕುಮಾರ್ ಸಂಚಿಕೆ ತರ ಪುನೀತ್ ರಾಜ್ ಕುಮಾರ್ ರವರ ಸಂಚಿಕೆ ಮಾಡಿ ಸರ್ ಈ ತಿಂಗಳು 29 ಬಂದ್ರೇ ಅಪ್ಪು ನಮ್ಮಿಂದ ದೂರ ಆಗಿ ಮೂರು ವರ್ಷ ಆಗ್ತಾ ಇದೆ ಸರ್. . . 😢
ಮೊಮ್ಮಕಳೆಲ್ಲ ಕೆಟ್ಟು ಕುಲಗೇಟ್ಟಿದಾರೆ 😂😂😂😂
Swalpa Parvathamma navru maathado haage maathadthiddare, sowmya avara voice haagene ede
🪷🙏🪷
Evaga ero raajya mattu kendra sarkara khanditha aa kelsa maadalla bidi. Atleast Appu ge Padmashri aadru kodbaudittu aadru kotilla. Congress olaike raajkarna maadodralli, BJP dharmada hesralli nataka maadodralli busy eddare.
Interviewer talks a lot.
ಹದಿನೈದು ನಿಮಿಷದ ಸಂಚಿಕೆ....ನನ್ನ ಮಾತಿರುವುದು ಒಟ್ಟು ಮೂರು ನಿಮಿಷ. ಅದು ಅನಿವಾರ್ಯ...ಹಾಗೂ ಅಗತ್ಯ ಕೂಡಾ...ನಿಮ್ಮ ಸ್ಪಂದನೆಗೆ ಧನ್ಯವಾದಗಳು.
Chalana chitra adyaakharu havana homa bittu p sushela s janajamna navarrge didda sanjana made
Viswa manava .hottekichinda yaryarno thagondu banru
Cheppindae cheppu😅
ಹೊಗಳಿಕೆ ಅತೀ ಆದರೆ ತುಂಬಾ ಒಳ್ಳೆ ದಲ್ಲ.
ಪಾರ್ವತಮ್ಮ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರ ತಾಯಿ ಮಗನ ಪ್ರೀತಿ ಅಪಾರ
ಸ್ವಾಮಿ🙏ಇದು ಹೊಗಳಿಕೆಯಲ್ಲ...ವಾಸ್ತವ 🙏
ಹೊಗಳಿಕೆಗೂ ವಾಸ್ತವತೆಗೂ ವ್ಯತ್ಯಾಸ ಗೊತ್ತಿಲ್ಲ ಅನ್ಸತ್ತೆ😅😅
ಸತ್ಯ ಯಾವತ್ತೂ ಕಹಿ ಅನ್ನೋದಕ್ಕೆ ನೀವೇ ಉದಾಹರಣೆ ಅನ್ನಿಸುತ್ತೆ
Avaravara bhaavakke....
🙏🙏🙏🙏