ಅಣ್ಣಾವ್ರ ಪ್ರತೀ ನಡವಳಿಕೆಯಲ್ಲೂ ವಿನಯತೆ ಎದ್ದು ಕಾಣುತ್ತಿತ್ತು..!! | Dr. Sowmya Chavan | Ep 2

Поделиться
HTML-код
  • Опубликовано: 8 фев 2025
  • #parvathammarajkumar
    #annavru
    #rajkumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 50

  • @subhashyaraganavi8910
    @subhashyaraganavi8910 4 месяца назад +28

    ಸೌಮ್ಯಾ ಅವರ ಮನೆ ಮಾತು ಮರಾಠಿ ಆದರೂ ಕನ್ನಡ ಮತ್ತು ರಾಜಕುಮಾರ ಅವರ ಮೇಲೆ ಎಷ್ಟೊಂದು ಅಭಿಮಾನ್ ಧನ್ಯವಾದಗಳು ನಿಮಗೆ ನೀವು ನಮ್ಮ ಉತ್ತರ ಕರ್ನಾಟಕದ ಅವರ ಬೇರೆ ದೇಶದಲ್ಲಿ ಇದ್ದರು ನಮ್ಮ ಸಂಸ್ಕೃತಿ ಬೆಳೆಸಿ ಕೊಂಡಿದ್ದೀರಿ ನಿಜವಾಗ್ಲೂ ರಾಜಕುಮಾರ ಅವರು ಒಬ್ಬ ದೇವತಾ ಮನುಷ್ಯ ಅವರ ಬಾಯಿಂದ ಕನ್ನಡ ಕೇಳುವದೇ ಒಂದು ಆನಂದ ಸಾಕ್ಸತ್ಕಾರದಲ್ಲಿ ಕೊನೆ ದೃಶ್ಯದಲ್ಲಿ ಅವರ ಮಾತಿನ ಧಾಟಿ ಬಂಗಾರದ ಮನುಷ್ಯನ ಕೊನೆಯ ಮಾತು ಎಲ್ಲರನ್ನು ಭಾವುಕರನ್ನಾಗಿ ಮಾಡಿಬಿಡುತ್ತದೆ

  • @kubendraraon.l5576
    @kubendraraon.l5576 4 месяца назад +19

    ಸಂಚಿಕೆಯಿಂದ ನಮಗೆ ದಸರಾ ಹಬ್ಬದ ಬೋನಸ್ ಸಿಕ್ಕಿದಂತೆ ಆಗಿದೆ .. ತಮಗೆ ಅಭಿನಂದನೆಗಳು.

  • @flossyveigas888
    @flossyveigas888 4 месяца назад +19

    ಅಣ್ಣಾವ್ರ ಅಭಿಮಾನಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಅನಿಸುತ್ತೆ. ಅದೇ ಭಾವನೆ ಪಾರ್ವತಮ್ಮ ನವರ ಬಗ್ಗೆಯೂ ಬರುತ್ತೆ. ಸಚಿಕೆಗಾಗಿ ಧನ್ಯವಾದಗಳು. 🙏

  • @shashikumarhs9283
    @shashikumarhs9283 4 месяца назад +15

    ನಿಮಗೆ ಧ್ಯವಾದಗಳು. ಅಪರೂಪದ ಸಂದರ್ಶನ. ಅಣ್ಣಾ ಅವರ ಬಗ್ಗೆ ಕೇಳುವುದೇ ಅಪಾರವಾದ ಆನಂದ.

  • @BRMediaHouse
    @BRMediaHouse 4 месяца назад +16

    ಕನ್ನಡದ ಸೌಮ್ಯರೂಪ ಡಾ.ರಾಜಕುಮಾರ್❤🙏🏻

  • @lovemynation
    @lovemynation 4 месяца назад +14

    ನಿಮ್ಮ ಕನ್ನಡವೂ ಅದ್ಭುತ. ಧನ್ಯವಾದಗಳು.

  • @ktramachandra5180
    @ktramachandra5180 4 месяца назад +7

    ಮೇಡಂ ನಿಮ್ಮ ಬಾಲ್ಯದ ನೆನಪುಗಳು ನಮ್ಮನ್ನು ಕೂಡ ಬಾಲ್ಯಕ್ಕೆ ಕರೆದುಕೊಂಡು ಹೋಯಿತು ನಿಮ್ಮ ಮಾತುಗಳು ಕೇಳುತ್ತಿದ್ದರೆ ತುಂಬಾ ಖುಷಿಯಾಗುತ್ತದೆ ನಿಮಗೆ ಧನ್ಯವಾದಗಳು

  • @mahadevprasad8008
    @mahadevprasad8008 4 месяца назад +9

    ಅಕ್ಕಾ ಅವರೇ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಅನಿಸುತ್ತದೆ. ಎಷ್ಟು ಬೇಗ ಟೈಮ್ ಆಯ್ತು ಅನ್ನೋದೇ ಗೊತ್ತಾಗಿಲ್ಲ. 🙏

  • @someshwarbendigeri4197
    @someshwarbendigeri4197 4 месяца назад +6

    ತುಂಬಾ ಚೆನ್ನಾಗಿತ್ತು ಸಂದರ್ಶನೆ. ಮಾತು ಸೌಮ್ಯ ಮನಸಿಗು ಹಿತವಾದ ಸೌಮ್ಯ ಅನುಭವ ವಾಯಿತು. ಧನ್ಯವಾದಗಳು

  • @RamaswamyC-l3e
    @RamaswamyC-l3e 3 месяца назад +1

    ಸೌಮ್ಯ ಅವರ ಇನ್ನೂ ಹೆಚ್ಚಿನ ಸೀರಿಯಲ್ ಮಾಡಿ. ಬಹಳ ಅದ್ಬುತ ವಾಗಿ ಬಂದಿದೆ

  • @sravi4895
    @sravi4895 4 месяца назад +13

    That's why, UNDOUBTEDLY, one and only Legend under the Sun. Sowmya
    Madam, PraNaams, Madam. Thank you Sir, Shri Manjunath....Good things are always GOOD THINGS....

    • @ramannahs2247
      @ramannahs2247 4 месяца назад

      ಶ್ರೀ ಮಂಜುನಾಥ ರವರೇ ನಮಸ್ಕಾರಗಳು. ಮೊನ್ನ ಶ್ರೀ 0 ಗೇರಿಗೆ ಹೋಗುವಾಗ ನಿಮ್ಮ ಊರಿಗೆ ಹೋಗಿದ್ದೆ. ಪ್ರಕೃತಿ ಮಡಿಲಲ್ಲಿ ಇರುವ ಬಹಳ ಸು೦ದರ ಊರು. ಆ ಊರಿನಲ್ಲಿ ಹುಟ್ಟಿದ ನೀವು ಪುಣ್ಯವ೦ತರು.

  • @lokeshgowda5610
    @lokeshgowda5610 4 месяца назад +13

    Dr.Rajkumar the legend of indian cinemas Karnataka rathna should be honoured with baratha rathna award

    • @sunilr5479
      @sunilr5479 4 месяца назад +2

      Very correct sir

  • @niranjank.e.niranjan2870
    @niranjank.e.niranjan2870 4 месяца назад +10

    Annavru devatha manushya❤❤❤avr bagge hellikke padagale sakagalla...thumba chennagi annavra bagge helidiri Madam...thank you

  • @rajur4260
    @rajur4260 4 месяца назад +4

    Very amazing and nice experience experience with Dr. Rajkumar madam.❤🎉

  • @nesara4980
    @nesara4980 3 месяца назад +2

    ಎನಿತು ಸರಳ ಹಾಗು ಚೆಂದ ಇವರ ಕನ್ನಡ

  • @vijaykumarsiddaramaiah6372
    @vijaykumarsiddaramaiah6372 4 месяца назад +5

    AWAITING MORE AND MORE EPISODE OF MAM

  • @RamaswamyC-l3e
    @RamaswamyC-l3e 14 часов назад

    Dr ಸೌಮ್ಯ ಅದ್ಬುತ ವಿವರಣೆ

  • @sudheerkumarlkaulgud7521
    @sudheerkumarlkaulgud7521 4 месяца назад +6

    ಧನ್ಯವಾದಗಳು

  • @lokeshloki5363
    @lokeshloki5363 4 месяца назад +3

    ಕನ್ನಡ ಚಿತ್ರರಂಗದ ಶಕ್ತಿದೇವತೆ ಈ ಅಮ್ಮ

  • @b.sathishshetty3285
    @b.sathishshetty3285 3 месяца назад +2

    Good madam

  • @ChandruChandru-c1l
    @ChandruChandru-c1l 3 месяца назад +2

    Varadappa family bagge matadi

  • @manudev3814
    @manudev3814 3 месяца назад +1

    Your words are very true madam. Parvathamma is the real heroine of Dr. Raj.

  • @puttannam322
    @puttannam322 4 месяца назад +10

    Dr. Raj.

    • @ramannahs2247
      @ramannahs2247 4 месяца назад +4

      ಶ್ರೀ ಹರಿಹರಪುರ ಮಂಜುನಾಥ ರವರೇ ನಿಮ್ಮ ವಿವರಣೆ, ಮತ್ತು ವಿಶ್ಗೆಷಣೆಯು ತು೦ಬಾ ಚನ್ನಾಗಿರುತ್ತದೆ..

  • @shivkumar9876
    @shivkumar9876 4 месяца назад +2

    Sweet memories.

  • @FakkirswamiMorakar
    @FakkirswamiMorakar 3 месяца назад +1

    ಅಕ್ಕ. 🙏🙏🙏🙏🙏🙏

  • @basavarajappadsbasavarajap7922
    @basavarajappadsbasavarajap7922 19 дней назад

    God bless you all the time time

  • @rudrakumar6398
    @rudrakumar6398 3 месяца назад

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉

  • @madhubajarangi9033
    @madhubajarangi9033 4 месяца назад +3

    🙏🙏🙏❤️❤️❤️👌👌👌

  • @srinivashd2593
    @srinivashd2593 4 месяца назад +3

    ❤🙏🙏🙏🙏🙏

  • @ಕನ್ನಡದೇಶ
    @ಕನ್ನಡದೇಶ 4 месяца назад +3

    ❤❤❤❤❤

  • @shekharappau
    @shekharappau 3 месяца назад

    Super mam ur talk

  • @ganeshk1248
    @ganeshk1248 4 месяца назад +1

    Arosigi Rao choultry at RV road end nearby Minerva circle

  • @madhusudhanm.kkrishanamurt9299
    @madhusudhanm.kkrishanamurt9299 4 месяца назад +3

    Correct madam😂😂😂

  • @ganeshk1248
    @ganeshk1248 4 месяца назад +1

    Not Nanda it is swagath, because that film was released in swagath at tilaknagar

  • @Goodwill345
    @Goodwill345 4 месяца назад +2

    What is the plan for Shivaji theatre going forward

  • @NagsCoffeeChannel
    @NagsCoffeeChannel 3 месяца назад +1

    This woman says that she had seen movie in Sanjay theatre when she was 5 years. Whereas the movie released in 1974. Considering 5 years means, she may be 55 years now. I think the interviewer said, she is retired from service. Usually retirement age is 60 years. How come she had seen when she was 5 years.

  • @nagarajhs9112
    @nagarajhs9112 4 месяца назад +4

    Bedara kannappa kooda Shivaji yalli banditthu.Adara paper ad.kooda ide

  • @somannads5094
    @somannads5094 4 месяца назад +1

    Dr.soumya chavvan manjunath is well educated and cultured in talking.,her husband village representative.,good luck hhpura manjunath.,I have no interest regarding parvathamma but interesting.,

  • @prakashrprakash9358
    @prakashrprakash9358 4 месяца назад +2

    Sir please don't tell about Telugu picture of. Rajkumar please sir