Ep-377|ಅರ್ಜುನನ ಸೋಲಿಸೋದು ಅಸಾಧ್ಯ! ದುರ್ಯೋಧನನೆದುರೇ ಪಾಂಡವರನ್ನು ಹೊಗಳಿದ ಕರ್ಣ?|The Secrets of Mahabharata

Поделиться
HTML-код
  • Опубликовано: 9 окт 2024
  • Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ "Ashika Incense Inc"
    Website : www.ashikaince...
    Phone: +91 080 26715417 / 080 26710644
    Address: No.3911, 14TH CROSS K.R. ROAD 9TH MAIN CORNER BANASHANKARI 2 ND STAGE BANGALORE- 560 070
    Mail: onlineshopping@ashikaincense.com / info@ashikaincense.com
    ======================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    ====================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #dronaparva #karna #duryodhana #bhishma
    #yuddhaparva #pandavas #kauravas #kurukshetra
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

Комментарии • 97

  • @sunilc5722
    @sunilc5722 День назад +7

    ಶುಧ್ಧ ಬುದ್ದಿ ಬಗ್ಗೆ ಅಧ್ಬುತವಾಗಿ ಹೇಳಿದ್ದ್ರಿ ಸರ್ ನಿಜಕ್ಕೂ ಮಹಾಭಾರತ ನೋಡುವ ಕೇಳುವ ದೃಷ್ಟಿಕೋನ ನೀವು ವಿವರಿಸುವ ಬಗೆ ಅತ್ಯಧ್ಬುತ ನಾನ್ ಹೇಳ್ಬೇಕು ಅಂತ ನಿಜಕ್ಕೂ ಗೊತ್ತಗ್ತಿಲ್ಲ ಯುಧ್ದ ಕಣ್ಣ್ಮುಂದೆ ನಡಿತಿರೋ ತರ ಇದೆ ನಿಮ್ಮ ವಿವರಣೆ ....😢❤😭

  • @santhoshnegalur5524
    @santhoshnegalur5524 День назад +6

    Very good episode!! We are forced to see Mahabharata from different angle!!! Thanks a lot for this wonderful program!!!

  • @tejasa8429
    @tejasa8429 День назад +9

    Only people who read books know the value of Arjun.

  • @manjularao4206
    @manjularao4206 День назад +4

    Very beautifully described. Thank you Sampa Saab Gaurish ji thanks to you.

  • @SwamyMP-qk7lp
    @SwamyMP-qk7lp День назад +10

    ನಮಸ್ಕರ ಸರ್ ಒಳ್ಳೆಯ ಕಾರ್ಯಕ್ರಮ ನಡೆಸುತ್ತಿದ್ದಿರಿ ಸರ್

  • @RahulRock-o6k
    @RahulRock-o6k День назад +4

    Arjuna 🙏🙏🙏

  • @tejugowda2301
    @tejugowda2301 День назад +1

    Sampa sir is a vidika guru...means one who explains feelings.,which are prescribed in mahabharatham tq guruji

  • @nageshks8133
    @nageshks8133 День назад +5

    Bhishma🤍 the greatest warrior of Mahabharat

    • @datilazers4236
      @datilazers4236 День назад

      Anna balista beeshma hechu yuddha madalilla

  • @shashikumarjaynagara3155
    @shashikumarjaynagara3155 День назад +1

    ಮಹಾಭಾರತ ಮುಗಿದ ಮೇಲೆ ರಾಮಾಯಣ ನಡೆಸಿ ಕೊಡಿ ಅಥವಾ ಎರಡನ್ನು ನಡೆಸಿ ಕೊಂಡು ಹೋಗಿ ನಮಗೂ ಕೇಳಲು ತುಂಬಾ ಇಷ್ಟ

  • @shreevidyalakshminarayana4135
    @shreevidyalakshminarayana4135 День назад +2

    अत्युत्तमः कार्यक्रमः। धन्यवादाः। नमस्ते।

  • @SantoshBhahadduri
    @SantoshBhahadduri 21 час назад

    ಕರ್ಣ ❤️

  • @savitahegde3835
    @savitahegde3835 День назад +2

    ವಂದನೆಗಳು ಸರ್

  • @AanadAanad-k9p
    @AanadAanad-k9p День назад +3

    🙋‍♂️ಗುರುಗಳೇ ನಮಸ್ಕಾರ 🙏ವೆಲ್ ಕಮ್ 👍👌🤝🥰🌹❤️

  • @santoshkn9350
    @santoshkn9350 День назад +1

    Excellent narrative..

  • @ramaswamijoshi8043
    @ramaswamijoshi8043 День назад

    ತುಂಬಾ ಚೆನ್ನಾಗಿ ವಿವರಿಸುತ್ತಾರೆ. ಧನ್ಯವಾದಗಳು.

  • @venkateshamurthy2441
    @venkateshamurthy2441 День назад +1

    ಗುರುಗಳ ಅತ್ಯಾಧ್ಭುತ ವಿವರಣೆ

  • @733adithya
    @733adithya День назад +5

    Arjuna❤

  • @shashikalan3990
    @shashikalan3990 День назад

    ತುಂಬಾ... ಚೆನ್ನಾಗಿ ವಿವರಣೆ ಕೊಡುತ್ತಿದ್ದಾರೆ ಗುರುಗಳು ಉತ್ತಮ ಪಾಂಡಿತ್ಯ

  • @ajithkumarkr1139
    @ajithkumarkr1139 20 часов назад

    ❤❤❤

  • @ravikumarasl4856
    @ravikumarasl4856 День назад +2

    ಸರ್ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡಿತಾ ಇದೆ ಸರ್ ಇದರಲ್ಲಿ ನಾನು ಕಂಡಂತೆ ನಾನು ಊಹಿಸಿದಂತೆ ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ನೀವು ಅಶ್ವತ್ಥಾಮನನ್ನು ಎಲ್ಲಿ ಅವನು ಚಿರಂಜೀವಿ ಆಗುವಂತೆ ಅವನಿಗೆ ಯಾವ ವರವು ಇಲ್ಲವೆಂದು ಹೇಳಿದಿರಿ ಅದಕ್ಕೆ ನನಗೆ ತಿಳಿದ ಮಾಹಿತಿಯಂತೆ ಈ ತಿಳಿಸಲು ಇಚ್ಚಿಸುತ್ತೇನೆ ಏನೆಂದರೆ ಉಪ ಪಾಂಡವರನ್ನು ಅಶ್ವತ್ಥಾಮನು ದಾರುಣವಾಗಿ ಕೊಲೆ ಮಾಡಿದ್ದಕ್ಕಾಗಿ ಕೃಷ್ಣನು ಅವನ ಮಣಿಯನ್ನು ಅವನಿಂದ ಕಸಿದುಕೊಂಡು ಯುಗ ಯುಗಗಳು ಈ ನೋವನ್ನು ಅನುಭವಿಸುವ ಎಂದು ಶಪಿಸು ನನಗೆ ತಿಳಿದು ಬಂದಿರುತ್ತದೆ ಇದರಲ್ಲಿ ತಪ್ಪಿದ್ದರೆ ದಯಮಾಡಿ ಮನ್ನಿಸಬೇಕಾಗಿ ವಿನಂತಿ

    • @gcraghunatharaghu9168
      @gcraghunatharaghu9168 День назад +1

      ಇದೇ ಅಭಿಪ್ರಾಯ ಇರುವುದು. ಮುಂದೆ ನೋಡೋಣ

    • @santhoshnegalur5524
      @santhoshnegalur5524 День назад

      Haage ella..Draupadiya iccheyente Bheema haagu Arjuna, Maniyannu avaninda tegedu kolluttare..Kodu Nodona..

  • @pradeepmudashi9176
    @pradeepmudashi9176 День назад +1

    ನಮಸ್ಕಾರ ಸರ್👏👏

  • @gagan7603
    @gagan7603 День назад +1

    Definitely mahabharata sceennplay is not easy to predict... It changes personality direction at any point.... It also explains big story in few words.
    Now Karna talking his honest word.
    Beautifully explained Karna emotions❤

    • @vink9436
      @vink9436 День назад +1

      Well said...

  • @nkumar8132
    @nkumar8132 День назад

    Thanks you so much Sri 🙏🏼🚩 jai shree ram 🐒

  • @ArunMahadev1993
    @ArunMahadev1993 День назад

    Mahabnubhavi Arjuna dharmanandana ❤

  • @seethalakshmi109
    @seethalakshmi109 День назад +1

    Bhala sariyada vyakyana samparavare👌👌👌houdu duruyodana thanna thanna swarthakke bekada hage karna, beeshma, drona modaladavaranna bhalasi konda(avara ashayakatheanna). Anthavaru egalu eddare nammolage.

  • @gagan7603
    @gagan7603 День назад +1

    We are waiting Sir ❤🙏🏻

  • @sharmilagk2487
    @sharmilagk2487 День назад

    Many people are having preset openion of their own,

  • @nirmalajoshi1350
    @nirmalajoshi1350 День назад

    Thanks sir very good. Episode

  • @krishnappar7709
    @krishnappar7709 День назад

    🙏🌹🌹🌹🙏

  • @vijayabk5474
    @vijayabk5474 День назад

    Gurugali deerghavada pranaamagalu🙏🙏🙏🙏🙏🙏🙏🙏🙏

  • @GNRamachandra
    @GNRamachandra День назад

    🎉🎉🎉🎉🎉🎉🎉🎉❤❤❤❤❤❤

  • @prasannakumar660
    @prasannakumar660 День назад +1

    🙏🙏🙏

  • @KajallokeshKajallokesh
    @KajallokeshKajallokesh День назад +1

  • @rahuljoshi179
    @rahuljoshi179 20 часов назад

    Shirstran andre taleyannu rakshane maduwanthaddu,... andre ondrthadalli heĺmet anbahuda... 22:2

  • @prathiban8564
    @prathiban8564 День назад +1

    🙏🙏🙏🙏🙏🙏🙏🙏🙏🙏🙏🙏🙏🙏

  • @jtechaudios605
    @jtechaudios605 День назад +1

    ಕರ್ಣ ನ e episode ತುಂಬಾ chennagi ಬರ್ತಾ ಇದೇ, sir ,ದನ್ಯವಾದಗಳು ಗುರುಗಳೇ

  • @Ramaligkulagod5181
    @Ramaligkulagod5181 День назад

    🌳🌳🙏🙏🌳🌳

  • @kyathsandra-Narasimhaiah
    @kyathsandra-Narasimhaiah 22 часа назад

    ಅರ್ಜುನಗಿಂತ ಭೀಮನ ಹೋರಾಟ ಜಾಸ್ತಿ ಇದೆ ಅನಿಸ್ತಿದೆ.

  • @sunilc5722
    @sunilc5722 День назад

    Karna bhishmaranna meet maadiddu duryodananingu gottilva ?

  • @LakshmanLakshman-p1h
    @LakshmanLakshman-p1h День назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ಯುಧಿಷ್ಠಿರ
    @ಯುಧಿಷ್ಠಿರ День назад

    ಒಬ್ಬ ಭೀಷ್ಮ ನ ಕೊಲ್ಲಕ್ಕೆ ಪಾಂಡವರಿಗೆ 10 ದಿನ ಬೇಕಾಯಿತು ,
    ಆದರೆ ಅದೇ ಕರ್ಣ ನನ್ನ ಕೊಲ್ಲಕ್ಕೆ ಕೇವಲ 6 ದಿನ ...
    So, ಕರ್ಣ ನಿಗಿಂತ ಭೀಷ್ಮ ಬಲಶಾಲಿ ಅಂತ ಆಯ್ತು....

    • @ViratKohli-yk3dz
      @ViratKohli-yk3dz День назад

      ಅದೆಲ್ಲ ಬಿಡು... ನೀನೇ ಯುಧಿಷ್ಠಿರ ಅಲ್ವೇನೋ ಏನ್ ಮಾಡ್ತಿದ್ದೆ?
      @GaurishAkkiStudio Sir ಈ ಯುಧಿಷ್ಠಿರ ಇನ್ನೂ ಬದುಕಿದ್ದಾನೆ, ಈತನ ಇಂಟರ್ವ್ಯೂ ಮಾಡ್ರಿ...

    • @ArunMahadev1993
      @ArunMahadev1993 День назад

      Hagalla... bheeshma 3 ne dinakke sotu hogtane yuddha bega mugsi.
      Haag nodidre arjuna bheeshma drona kripachary ashawttama karna duryodhana shakuni elaranna virata yuddadadalli onde dinakke solstane.
      Solisidru saavu barbekalva bheeshma ge.....avanna solso katti hakidru sayolvalla aa jeeva yakandre vara irutte.

  • @chandrashekartdsugar6503
    @chandrashekartdsugar6503 День назад

    ಬೇಗ

  • @navathejmala97
    @navathejmala97 День назад

    Pandavara seneyalli arjuna obbane sakittu yudda madalu avanige obbanige kouravara mele yudda madbahud ettu Alva pandavara sene ulitittu yaru saita eralilla Alva

  • @mysteriousHands_MPS
    @mysteriousHands_MPS День назад +13

    ಧನ್ಯವಾದಗಳು. ಬೀಷ್ಮ ಬಿದ್ದಿರೋದು ಕರ್ಣನಿಗೆ ಮೀಟರ್ ಆಫ್ ಆಗಿದ್ಯಾ ಅಂತ.....😮

    • @gcraghunatharaghu9168
      @gcraghunatharaghu9168 День назад +2

      😊. ಇರಬಹುದು

    • @akshathsrhegguruthu5169
      @akshathsrhegguruthu5169 День назад

      ಬಹುಷ್ಯ.. ಮಹಾಭಾರತ ನಿಮ್ಮಲ್ಲಿ ಯಾವ್ದೇ ಬದಲಾವನೇ ಯನ್ನ ತಂದಿಲ್ಲ ಅನ್ಸುತ್ತೆ.. n ನಿಮಗೆ ಇಷ್ಟ ತುಂಬಾ ದ್ವೇಷ ಒಳ್ಳೆದಲ್ಲ.. ತತ್ವಗಳಿಗೆ ಬೆಲೆ ಕೊಡಿ.. ಅಲ್ಲಿ ಬಾರೋ ಪಾತ್ರಗಳಿಗೆ.. ಅಲ್ಲಾ

    • @girish3592
      @girish3592 День назад +4

      Full nodo boli magne sumne comment madbeda

    • @gavigowda1579
      @gavigowda1579 День назад

      ​@@girish3592yako soolemagne istond thika urkotidiya

    • @gcraghunatharaghu9168
      @gcraghunatharaghu9168 День назад

      @@girish3592 ಇಂತಹ ಭಾಷೆ ಬೇಕಾ?

  • @navaneetharemane8527
    @navaneetharemane8527 День назад +1

    Anga rajyada seene

  • @Shashiapppu1
    @Shashiapppu1 День назад

    ಗೌರೀಶ್ ಅಕ್ಕಿ ಅವರಿಗೆ ಕರ್ಣನ ಬಗ್ಗೆ ಒಂದು Soft Corner ಇದೆ ಅನ್ಸುತ್ತೆ

    • @keshavak9948
      @keshavak9948 День назад

      ಎಡಚರು.( ಹಿಂದೂ ದ್ವೇಷಿಗಳೂ ಎನಿಸಿಕೊಂಡ ಕಮಿನಿಷ್ಟರು) ಕೃಷ್ಣನನ್ನು ಮೋಸಗಾರ ಎಂದು ಬಿಂಬಿಸಲು ಕರ್ಣನನ್ನು ತುಂಬಾ ಒಳ್ಳೆಯವನು, ಅನ್ಯಾಯಕ್ಕೆ ಒಳಗಾದವನು ಎಂದು ಹೇಳಿಕೊಂಡು ಬಂದರು. ಅದರ ಪರಿಣಾಮ ಈ ಸಾಫ್ಟ್ ಕಾರ್ನರ್.

    • @guruprasad6725
      @guruprasad6725 День назад

      Idre en thapu

    • @Mysoreclassics
      @Mysoreclassics День назад

      Karna illada bharathave

  • @anamikaverma9577
    @anamikaverma9577 День назад

    Ramayana and Mahabharata Brhamanaru bareda kavyagalu, edhu realagi nadedilla

  • @dharmidharmesha1280
    @dharmidharmesha1280 День назад

    Mahabharat serial lie

  • @dhanushc1839
    @dhanushc1839 День назад

    Karna na kavacha indra dhana padeyu hudu yavaga?

  • @Nataraju79
    @Nataraju79 День назад

    Nimma bere mathininda e episode galu bejaru aguthide

  • @Mysoreclassics
    @Mysoreclassics День назад

    Gurugalu bios agidare sul helidru nambo Tara irbeku gurugale. Karna na bagge gottiro prathiyobrugu gottagatte idu sullu antha. Adu Gowrish akki muka nodudre gottagtide

  • @AZ-pg8vd
    @AZ-pg8vd День назад

    Arjuna is just another good warrior(one in many), it was Krishna that made a difference for them.

    • @nitheeshkumar6987
      @nitheeshkumar6987 День назад +1

      😂😂

    • @punith.dg.619
      @punith.dg.619 День назад

      😂😂 I really cannot understand how people hear what they really want to hear instead of seeing/hearing the TRUTH!😊

    • @gavigowda1579
      @gavigowda1579 День назад +2

      Sonyputr karna blind fan spotted😂😂😂

    • @RahulRock-o6k
      @RahulRock-o6k День назад

      😂😂😂

  • @guruprasad6725
    @guruprasad6725 День назад

    Anyways karna is the best ❤❤

  • @nataraju.nroshan9966
    @nataraju.nroshan9966 День назад

    🙏🙏🙏

  • @KajallokeshKajallokesh
    @KajallokeshKajallokesh День назад

  • @SS56creations
    @SS56creations День назад

    🙏🙏🙏

  • @SKODAS141
    @SKODAS141 День назад

    🙏🙏🙏

  • @laxmannaik6163
    @laxmannaik6163 День назад

    🙏🙏🙏

  • @KajallokeshKajallokesh
    @KajallokeshKajallokesh День назад