ನವರಾತ್ರಿಯ ಸಂಭ್ರಮಾಚರಣೆಯಲ್ಲಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್
HTML-код
- Опубликовано: 5 дек 2024
- ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ವಿಜೃಂಭಿತ ನವರಾತ್ರಿಯ ನಾಲ್ಕನೇ ದಿನದಂದು ಗೌರವಾನ್ವಿತ ಅತಿಥಿಗಳಾಗಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್ ಅವರು ಆಗಮಿಸಿ, ಸದ್ಗುರುಗಳ ಆಶೀರ್ವಾದವನ್ನು ಪಡೆದರು.
ಇದೇ ಸಮಯದಲ್ಲಿ ನೆರೆದ ಭಕ್ತಸಮೂಹ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಅನನ್ಯ ಸೇವಾ ಕ್ರಾಂತಿಯನ್ನು ಅತ್ಯಂತ ಧನ್ಯತಾಭಾವನೆಯಿಂದ ಹಾಡಿ ಹೊಗಳಿದರು.
ಇದರೊಂದಿಗೆ, ಭರತ ಭೂಮಿಯ ಆದರ್ಶಗಳ ನಿಜ ಅವಶ್ಯಕತೆಯ ಬಗ್ಗೆ ವಿಶ್ಲೇಷಿಸುತ್ತಾ, ಭಾರತೀಯರಾಗಿ ನಮ್ಮ ಜವಾಬ್ದಾರಿ ಏನೆಂಬುದರ ಬಗ್ಗೆ ಅರಿವು ಮೂಡಿಸಿದರು.
ಅವರ ಉತ್ಸಾಹ, ಹುಮ್ಮಸ್ಸು ಮತ್ತು ಭಾರತ ಸಂಸ್ಕೃತಿ-ಆಧ್ಯಾತ್ಮಿಕತೆಯ ಬಗೆಗಿನ ವಾಕ್-ಪಟುತ್ವವು, ನೆರೆದ ಭಕ್ತ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು.
#srimadhusudansaikannada #srimadhusudansai #smsghm #muddenahalli #meghalaya #rajbhavan #governor #india #bharath #dasara #
_________________
ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
linktr.ee/srim...
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
linktr.ee/srim...
🕉❤Sairam ❤🙏
Ni 🙏🙏🍬🍬🍬
Jai hindu
Jai sadgurudeva ❤
Sai Ram ❤❤
🙏🙏🙏🌹🌹🌹
Pranaam s at the divine lotus feet our swami jai sai ram🙏🙏🙏
C H Vijayashankara ❤❤
Excellent and inspirational speech
🙏🏻🙏🏻🙏🏻
🎉🎉🎉