ನನ್ನನ್ನ ಅಭಿಮನ್ಯು ಮಾಡಿದ್ದೇ 'ಕಾಳಿಂಗ ನಾವಡರು' | Thirthahalli Gopal Achar Interview E-1 | Heggadde Studio

Поделиться
HTML-код
  • Опубликовано: 3 окт 2024
  • ನನ್ನನ್ನ ಅಭಿಮನ್ಯು ಮಾಡಿದ್ದೇ 'ಕಾಳಿಂಗ ನಾವಡರು' | Thirthahalli Gopal Achar Interview Epi 01 | Heggadde Studio
    #Thirthahalli_Gopal_Achar #Kalinga_Navada #KalingaNavadaJeevanayana #Heggadde_Studio #Thirthahalli_Gopal_Acharya #Thirthahalli_Gopal_Acharya_Yakshagana #Yakshagana_Interview #Yakshagana_Video #YakshaSandarshana
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 26

  • @yakshanaveenashimoga
    @yakshanaveenashimoga Год назад +8

    ನನ್ನ ನೆಚ್ಚಿನ ಯಕ್ಷರಂಗದ ಸಿಡಿಲಮರಿ ಶ್ರೀ ಗೋಪಾಲಾಚಾರ್ಯರು❤

  • @nagarajnaik9802
    @nagarajnaik9802 Год назад +5

    ನನ್ನ ನೆಚ್ಚಿನ ಕಲಾವಿದ ಗೋಪಾಲಣ್ಣ 💖💖💖

  • @dhanushmr7894
    @dhanushmr7894 Год назад +1

    Gopalachar is always favourite

  • @malenaducartoon
    @malenaducartoon Год назад +2

    ಅದ್ಭುತ ಕಲಾವಿದರು

  • @raghavendrahollavholla6072
    @raghavendrahollavholla6072 Год назад

    Gopal sir your legend. Your given tribute to Navada sir God bless you sir

  • @chakrakeerthi_voice2134
    @chakrakeerthi_voice2134 Год назад +6

    ಗೋಪಾಲ ಆಚಾರ್ಯರಿಗೆ ಸಾಟಿ ಆಚಾರ್ಯರೇ... ❤️❤️❤️

  • @rameshhegde4547
    @rameshhegde4547 7 месяцев назад +1

    ಕಾಳಿಂಗನಾವಡರ ಕುರಿತು ಹೇಳುವಾಗ ಮೈ ಜುಂ ಅಂತಿತ್ತು. ನೀವೂಕೂಡ ಯಕ್ಷರಂಗ ಮರೆಯದ,ಮರೆಯಬಾರದ ಅಪೂರ್ವ ಕಲಾವಿದರು.

  • @smithyanthaya
    @smithyanthaya Год назад +1

    10:03 my edited pic, thank you for cutting the logo

  • @shrikrishnaager5351
    @shrikrishnaager5351 Год назад +2

    ನನ್ನ ಆರಾಧ್ಯ ದೈವ ಗೋಪಾಲ್ ಆಚಾರ್ಯರು 🙏🙏🙏

  • @ramachandra1952
    @ramachandra1952 Год назад

    ಅದ್ಬುತ ಕಲಾವಿದ.

  • @yakshasuddi
    @yakshasuddi Год назад +5

    Gopal achar abhimanyu mathige mana sotavaru nanu kuda

  • @santhoshpoojary3925
    @santhoshpoojary3925 Год назад

    🙏🙏🙏

  • @srpk_sandeshpoojary
    @srpk_sandeshpoojary Год назад

    ❤❤

  • @subraybhat4029
    @subraybhat4029 Год назад +1

    ಗೋಪಾಲಣ್ಣ ಅಭಿಮಾನಿ ನಾನು ಬಹಳ ಖುಷಿಯಾಗಿದೆ
    ಆದರೆ ಭ್ಹಾಳ ಹೊರ ದ್ವನಿ ಬರುತ್ತಿದೆ

  • @sureshsureshsureshsuri9949
    @sureshsureshsureshsuri9949 Год назад

    ನನ್ನ ಮೆಚ್ಚಿನ ಕಲಾವಿದ ಗೋಪಾಲಾಚಾರಿ

  • @chandrashekharaithal9286
    @chandrashekharaithal9286 Год назад

    Kalinga navdara ನೆನಪು ಸದಾ ಇರುವಂಥದ್ದು. Abinandaniya.

  • @manjunathakamath6093
    @manjunathakamath6093 Год назад +2

    😮nave kalinga navudara aparavatara anno brameyalli ero mandige gopala acharyara manada maathu accharikeya chati biside abhinandanegalu nimage

  • @shekarpoojary7626
    @shekarpoojary7626 Год назад +2

    Kalinganavadaru.devaru.

  • @vasantsirsi7366
    @vasantsirsi7366 Год назад

    ನನ್ನ ಅಚ್ಚುಮೆಚ್ಚಿನ ಕಲಾವಿದರು

  • @shekarpoojary7626
    @shekarpoojary7626 Год назад +3

    Kogile.kuda.nachuvasttu.kalinaga.navadara.swara.kanchina.kanttada.kogile.

  • @shekarpoojary7626
    @shekarpoojary7626 Год назад +1

    Kalinganavadara.vadanata.nimage.hagu.avara.bagge.mathadida.neu.kuda.devaru.

  • @shashidarshetty2751
    @shashidarshetty2751 Год назад +1

    Nooru varsha bali