'ಕಾಳಿಂಗ ನಾವಡ'ರು ಆ್ಯಕ್ಸಿಡೆಂಟ್ ಆಗಿ ತೀರಿಕೊಂಡಿದ್ದು ನಿಜಾನಾ!? ಏನೇನಾಯ್ತು?| Kalinga Navada Jeevanayana Epi-3
HTML-код
- Опубликовано: 8 фев 2025
- 'ಕಾಳಿಂಗ ನಾವಡ'ರು ಆ್ಯಕ್ಸಿಡೆಂಟ್ ಆಗಿ ತೀರಿಕೊಂಡಿದ್ದು ನಿಜಾನಾ!? ಏನೇನಾಯ್ತು? | G.R Kalinga Navada Jeevanayana Epi 03 | K. Sadashiva Amin Interview | Heggadde Studio
Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
He married Vijayashree and had one son Agneya Navada.
Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
Navada died aged 32 in a road mishap near Udupi.
Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
#kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
#Sadashiv_Ameen #Sadashiva_Amin_interview----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
For More Updates Plz Subscribe #Heggadde_Studio
ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರವಾಗಿ ಕಾಳಿಂಗನಾಡರ ಬಯೋಪಿಕ್ ಮಾಡಿದರೆ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ, ವಾಟ್ ಎ ಲೆಜೆಂಡ್ 🙏🙏 ಜಿ.ಕಾಳಿಂಗ ನಾವುಡ...
ಅಲ್ಲಾ ಎಂತಹಾ ಅಧ್ಭುತ ಆಲೋಚನೆ ಕುಂದಾಪುರದ ಹೆಮ್ಮೆಯ ಮಗ ನಾವುಡ ಯಕ್ಷ ಕಿನ್ನರ ಕಿಂ ಪುರುಷ
Nice idea
Yes
You are great think
ಯಕ್ಷಗಾನ ಪ್ರಶಸ್ತಿ ಕೊಡುವುದಿದ್ದರೆ ಅದಕ್ಕೆ ಹೆಸರು "ಕಾಳಿಂಗನಾವಡ" ಪ್ರಶಸ್ತಿಯ ಹೆಸರಿನ ಮೂಲಕ ಕೊಡಬೇಕು
100% right you
ಸರ್ ನಿಮ್ಮ ಮಾತಿನಲ್ಲಿ ನಾವಡರ
ವಿಚಾರ ಕೇಳುವುದು ತುಂಬಾ ಚೆನ್ನಾಗಿರುತ್ತದೆ❤️
ಸರ್ವ ಶ್ರೇಷ್ಠ ಗಾಯನ, ಮರೆಯಲಾಗದ ಮಾಣಿಕ್ಯ 🙏🏻🙏🏻🙏🏻
ನಿಜ 🙏🙏🙏❤️
ಶ್ರೀ ಕಾಳಿಂಗ ನಾವಡರು ಯಕ್ಷಗಾನ ಯುಗಪುರುಷ 🙏🏻🙏🏻🙏🏻🙏🏻🙏🏻🙏🏻🙏🏻🙏🏻
I love Kalinga Navada.❤🙏🙏🙏
ಒಬ್ಬ ಪ್ರಸಿದ್ಧ ಸಿನೆಮಾ ನಟನಿಗೆ ನೋಡಲು ಜನ ಸೇರುವಂತೆ ಆ ಕಾಲದಲ್ಲಿ ನಾವಡರ ಹಾಡನ್ನು ಕೇಳಲು ಯಕ್ಷಗಾನ ಬಯಲಾಟಕ್ಕೆ ಜನ ಹುಚ್ಚುಗಟ್ಟಿ ಬರುತ್ತಿದ್ದರು....ನಾಗಶ್ರೀ ಪ್ರಸಂಗವನ್ನು ಕಾಸರಗೋಡಿನಲ್ಲಿ ಒಂದು ಸಲ ನೋಡುವ ಭಾಗ್ಯ ನನಗೂ ದೊರಕಿದೆ.....ಆ ದಿನ ಟಿಕೆಟ್ ತೆಕ್ಕೊಂಡು ಬಂದಷ್ಟು ಜನ ಅದಕ್ಕೆ ಮೊದಲೂ ಇರಲಿಲ್ಲ....ಆಮೇಲೂ ಇರಲಿಲ್ಲ....ನಾವಡ ರಿಗೆ ಸರಿಸಾಟಿಯಾದ ಒಬ್ಬ ಭಾಗವತರು ಈವರೆಗೆ ಯಕ್ಷಗಾನಕ್ಕೆ ದೊರಕಿಲ್ಲ....
ನಾವೇ ಧನ್ಯರು ನಾವುಡರ ಭಾಗವತಿಕೆ ಆಸ್ವಾದಿಸಲು ಅನುವು ಮಾಡಿಕೊಟ್ಟ ಭಗವಂತನಿಗೆ🙏🙏🙏❤️
ನಾವಡ ರು ಗ್ರೇಟ್ ಭಾಗವತರು ಓಂ ಶಾಂತಿ 🙏
Thank you heggadde thank you devranna kalkonda dina Adu Sadashiva gurugale thank you namma duradrasta Nodo bagya namgella navdaru devru
ಇದರ ಮುಂದುವರಿದ ಭಾಗ ಬರ್ಲಿ
ನಾವಡರನ್ನು ವರ್ಣಿಸಿದಷ್ಟು ಕಮ್ಮಿ
Yes
Danyavadagalu heggadde. Kalinga navdru legend.
*ಕಂಠಶ್ರೀ ನಿಮ್ಮದು ವರ*
*ಕೀರ್ತಿ ನೀವು ಏರಿದ್ದು ಶಿಖರ*
*ಬಾಳು ನಿಮ್ಮದು ಯಕ್ಷಗಾನ*
*ಸಾವು ಏನದು ಲೀನ ಮೌನ*🙏❤️😥🤔🇮🇳🌍🙏✍️
ತುಂಬಾ ಅರ್ಥಪೂರ್ಣ ಮಾತುಗಳು. ವಂದನೆಗಳು, ಧನ್ಯವಾದಗಳು, ಶುಭಾಶಯಗಳು. 🙏🏻🙏🏻👌🏻👍🏻💐💐
Legend of yakshagaana 🌹🌹🌹
God blessed man Kalinga navadru, but still we remember him, even today saligrama mela means in my memory he comes first...miss this legend 🙏🙏🙏
ನಾವಡರ ಮನೆ ಪಕ್ಕದಲ್ಲೇ ನನ್ನ ಗಂಡನ ಮನೆ ಗುಂಡ್ಮಿ . ಒಳ್ಳೆಯ ಸ್ಟರ.
ಅವರನ್ನು ಮರೆಯಲು ಸಾಧ್ಯವೇ ಇಲ್ಲ ಈಗಲೂ ಅವರನ್ನು ಟೆಂಟ್ ಮೇಳದಲ್ಲಿ ಹಾಡುವ ನೆನಪು ಕಾಡುತ್ತೆ.ಹಲವು ಅವರ ಆಟ . ನಾನು ಭಾಗ್ಯವಂತ
You lucky man
Legend 🙏🙏 nimma mathu keltha irabeku ansuthe sir 🙏🙏🙏
ನನ್ನ favourite ಭಾಗವತರು... ನಾನು ಸುಮಾರು 8 th std ನಲ್ಲಿ ಇರೋವಾಗ ಅವರ ನಿಧಾನವಾಯಿತು. ನಮ್ಮ ಮನೆ ಹತ್ರ ಅಂಬಲಪಾಡಿ ಬಳಿ ಹೈವೇ ಯಲ್ಲಿ accident ಆಗಿದ್ದು. ದುಃಖದ ಸಂಗತಿ.
ಮನೆಯಲ್ಲಿ ರೇಡಿಯೋ ಕ್ಯಾಸೆಟ್ ಹಾಕಿ ನಾಗಶ್ರೀ ಯಕ್ಷಗಾನ ಕೇಳಿದ್ದೇನೋ 😔
Heggadde ಸ್ಟುಡಿಯೋ ಧನ್ಯವಾದಗಳು ನಾವಡರ ನೆನಪು ಮಾಡಿಸಿದ್ದಕ್ಕೆ 🙏🏼
Thanks heggedde studio
Kalinga Navada bagge details aagi serial tara video madiddakke thanks from Bombay
Nice explanation sir
Great interview Mr Sandeep God Bless
Estu chenda matanaduttare amin
Real voice....
Miss you sir🙏🙏🙏
ಲೆಜೆಂಡ್ 🙏🙏🙏
Kanchina kantta 🙏🙏g r Kalinga naudaru
Sprbb sandeep shatre thanu for this info❤️
Enta voice marre❤️❤️
Love from kundapur
ರಾಜಾರಾಮ್ ಬಸ್ಸ್ ಈಗಲೂ ಇದೆ...ಮಂದಾರ್ತಿಗೆ
Sooper
ಸೂಪರ್
Namma pritiya navudaru.. Hodaga innu mareyada novu.
Super ❤️
Nice episode 💕
Thumbane nowagutthe nawadarannu nenedaga..😭😭😭😭😭😭😭🙏🏽🙏🏽🙏🏽🙏🏽🙏🏽🙏🏽love from mangalore..
Navudaru. Thiru houghuvaga nanu. Adey jagadallu barutyidey
His brother Vishwanatha Navada also had a great voice.Unfortunately he left very early.
He was the kishore kumar of yakshagana swaswatha loka
👌🙏🙏🙏
Miss u legend..🤧
sir can you please interview any of their family members. will be great.
Soon
ಕಣ್ಣಲ್ಲಿ ನೀರು ಹರಿದದ್ದೇ ಗೊತಾಗಲಿಲ್ಲ
Exactly ನಾನು forward ಮಾಡಿದೆ
Amina avara kantasiri Amoga.nanu avarannu nodiddu 20 ra harayadalli.madya mela bitta hodru
❤️❤️
🙏🙏🙏
Navada ರಿಲ್ಲದ NAGASHREE ಅಪೂರ್ಣ
🙏👏
🙏🙏🙏😭
❤❤❤❤❤❤❤❤🙏🏼🙏🏼🙏🏼🙏🏼🙏🏼🙏🏼
👍👍👍
Vishu shetty ammlapadi evara bagge ondu paricha madi ollye samajashevakuru 🙏 kalingavadyaru ondu stori elative 🙏prenane pZz madi
Nanu 6th nalli idde school nalli allaru althidru
You are wrong sir,navadaru sattidu 307 tempo exident ninda avathina spot naanu nodiddene,avaga nanna age 15 years,
ನಾವಡರು ಸರ್ವ ಶ್ರೇಷ್ಠ ಭಾಗವತರು
Yakshaganada.sampattu.rasaragachakravathi.
🙏😪
Sir. Nanu kuda. Kaaling. Navuduru. Eccident aghuvaga loryyslli. barutiddey. avaru essidrnt. aghiru jaga Ambala. pady tavatey. Kereya. attir
Balyadalli
Aminara baghavatoge krlutidde
ಲೆಜೆಂಡ್......
Chikka makkalu aaga naavu..chikkappana manege baroru..devaru entha kruri.. entha sarala jeevina konda...chey..yakshagaaba nodade bitte naanu
Aadrre aminarige saport kodalilla
S
Nan nanna husbend hathra evaglu helthene voice Andre Kalinga Navda ra voice.a voice yarigu illa.nan avaga thumba junior
Obba shreshta vyakthitva da samparka mathra aminara vyakthitvavannu kuda akashadetharakke erisudadare ... Hiriyaru heluva sajjanara sangha da mahatva arthavaguthade
navudaru namma manege tumba sala bandidru avara hadannu mareyudu sadve ella .yakshanarangaddalli astu sanna vayasige estu popular agiddaru .enta loss yakshaganakke
Nange nenp illa Byndoor SI Sashidhar or Sridhar aur bage vondu video madi kamba auru bage tumba kelide
Aur bage tumba kelide 1990's nali chikavn idaga
Shridhar Rao
🙏🙏🙏🙏
🙏🙏