Yaksha Nakshatra | Teerthahalli Gopal Acharya | Special Program 2022

Поделиться
HTML-код
  • Опубликовано: 11 фев 2022
  • #daijiworldudupi #yakshagana #gopalacharya #interview
    ಬಡಗುತಿಟ್ಟು ಯಕ್ಷಗಾನ ಕಂಡಂತಹ ಪ್ರಸಿದ್ಧ ಯಕ್ಷಗಾನ ಕಲಾವಿದ
    ಯಕ್ಷ ರಂಗದ ಅಭಿಮನ್ಯು ಬಿರುದಾಂಕಿತರು
    ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದರೆ ಅಪ್ಪಟ ಚಿರ ಯುವಕ
    ಹಲವಾರು ಅಭಿಮಾನಿಗಳನ್ನು ಹೊಂದಿರುವ ತೀರ್ಥಹಳ್ಳಿ ಗೋಪಾಲ್ ಆಚಾರ್ಯ ಅವರ ಸಂದರ್ಶನ
    This video is brought to you by Kishoo Enterprises Franchisee of Daijworld group of Media, The Most happening & Trusted media brand of Udupi, Karnataka. Daijiworld is the name, which is known by every Household. With its Media Divisions in Web / Print and Television. The prime motto of the TV channel is to bring genuine news and entertainment to the people of coastal Karnataka. Besides this, the channel also screens its news content to other parts of the world.
    Like Comment & Subscribe for more content like this!
    For Publishing, Advertising or general Enquiries regarding our channel Contact:
    Office - (0820) 4295571
    Website - www.daijiworld.com​​​​​​​​​​​...
    Email - daijiworldudupi@gmail.com

Комментарии • 41

  • @gganeshhathwarg6168
    @gganeshhathwarg6168 Год назад +3

    ನಮೋ ಗೋಪಾಲ ಆಚಾರ್ಯ ರೆ ಯಕ್ಷಗಾನಂ ಗೆಲ್ಗೆ ಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಬೆಸ್ಟ್ ಆಫ್ ಲಕ್ 👍👌🙏

  • @sandeepprabhu1
    @sandeepprabhu1 2 года назад +4

    ಸ್ವಲ್ಪವಾದರೂ ಯಕ್ಷಗಾನದ ಬಗ್ಗೆ ಜ್ಞಾನ ಇದ್ದವರು ನಿರೂಪಣೆ ಮಾಡಿದ್ದರೆ ಚೆನ್ನಾಗಿತ್ತು. ಇಲ್ಲವೋ ಸ್ವಲ್ಪ ಅಧ್ಯಯನ ಮಾಡಿ ನಿರೂಪಣೆಗೆ ಬರಬೇಕಿತ್ತು. ತುಂಬಾ ಪೇಲವಾದ ಪ್ರಶ್ನೆಗಳು...

  • @jagga9861
    @jagga9861 2 года назад +11

    ತೀರ್ಥಹಳ್ಳಿ ನನ್ನ ನೆಚ್ಚಿನ ಪ್ರತಿಭಾನ್ವಿತ ಕಲಾವಿದರು. Very humble person..ಯಕ್ಷಗಾನದ ಬಗ್ಗೆ ತಿಳುವಳಿಕೆ ಇರುವ ನಿರೂಪಕರು ಇರಬೇಕಿತ್ತು..

  • @gayatrihegde1436
    @gayatrihegde1436 2 года назад +3

    Tirthalliyavarige avare sati avara dwaniye vanta Kushi koduttade great

  • @shashankachari2309
    @shashankachari2309 Год назад +1

    ನನ್ನ ದೇವರು ಗೋಪಾಲಣ್ಣ

  • @ramyasonu4298
    @ramyasonu4298 Год назад +1

    My childhood fav artist 😍 love u from Bangalore

  • @shettydivakara1353
    @shettydivakara1353 2 года назад +5

    ನಮ್ಮ ಗೋಪಾಲಣ್ಣ ನಮ್ಮ ಹೆಮ್ಮೆ

  • @manjunathdas.lokalmovi82
    @manjunathdas.lokalmovi82 2 года назад +6

    ನಿರೂಪಕಿ ಬೇರೆಯವರು ಆಗಿದ್ರೆ ಚೆನ್ನಾಗಿರುತ್ತಿತ್ತು

  • @prafullachandrashetty0830
    @prafullachandrashetty0830 Год назад +1

    May God bless him with long healthy life

  • @VikrantKelkarKarambaru
    @VikrantKelkarKarambaru 2 года назад +3

    ಉತ್ತಮ ಸಂದರ್ಶನ.

  • @raajn2j434
    @raajn2j434 2 года назад +3

    ಕಲಾ ಮಾತೆಯ ನಿಜವಾದ ಪುತ್ರ

  • @vikasshetty309
    @vikasshetty309 2 года назад +3

    Naa kanda yakshaganada Superstar Thirthalli avaru

  • @bhavyapoojary5523
    @bhavyapoojary5523 2 года назад +4

    Namma Perdoor 🙏🙏

  • @SouparnikaSouparnika-fg8vp

    Natya mayura thirthahalli gopala acharyaru

  • @sudeephegde5825
    @sudeephegde5825 2 года назад +3

    Great Sir Great Artist

  • @nagendratth841
    @nagendratth841 2 года назад +2

    Namma thirthahalli namma hemme

  • @venkateshprabhu1763

    ನಿರೂಪಕಿ ಯವಾರು ತುಂಬಾ ಕಲಾವಿದರನ್ನು ಸಂದರ್ಶನ ಮಾಡಿದ್ದಾರೆ

  • @gajajanachari5404
    @gajajanachari5404 Год назад +2

    Kala Saraswatiya kanda

  • @damodarachari6053
    @damodarachari6053 Год назад +1

    👏👏👏🙏🙏