ಸುಬ್ರಹ್ಮಣ್ಯ ಧಾರೇಶ್ವರ ಸಂದರ್ಶನ | Subrahmanya Dhareshwara Interview | ಮಾತನಾಡಿತು ಕೋಗಿಲೆ | ಯಕ್ಷರಂಗ

Поделиться
HTML-код
  • Опубликовано: 3 окт 2024
  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರಾವಳಿಯ ಗಾನಕೋಗಿಲೆ, ರಂಗಮಾಂತ್ರಿಕ ಬಿರುದಾಂಕಿತ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರೊಂದಿಗಿನ ಆಪ್ತ ಮಾತುಕತೆ.
    ಸಂದರ್ಶಕರು: ಜಯರಾಮ ಗೌಡ
    ‪@SubramanyaDhareshwar‬
    ‪@jkstudio5131‬
    #yakshagana #interview #dhareshwara

Комментарии • 59

  • @ganapathitantry1996
    @ganapathitantry1996 Год назад +18

    ಧಾರೇಶ್ವರರು ತುಂಬಿದ ಕೊಡ, ಒಬ್ಬ ಅರ್ಹ ವ್ಯಕ್ತಿಗೆ ಅರ್ಜಿ ಸಲ್ಲಿಸದೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರಿಂದ ಪ್ರಶಸ್ತಿಗೆ ಬೆಲೆ ಬಂದಂತಾಯಿತು.🙏🙏

  • @SudhakarShetty1973
    @SudhakarShetty1973 Год назад +9

    ನಮ್ಮ ಧಾರೇಶ್ವರ ಭಾಗವತರಿಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ ನಮಗೆ ಸಿಕ್ಕಿದೆ ಎನ್ನುವಷ್ಟು ಸಂತೋಷವಾಗಿದೆ.

  • @ಕರಾವಳಿಸೊಬಗು

    ಕರಾವಳಿ ಗಾನಕೋಗಿಲೆ ಯಕ್ಷಗಾನದ ಮೆಲೋಡಿ ವಾಯ್ಸ್ ರಂಗ ಮಾಂತ್ರಿಕ ಬಡಗುಟ್ಟಿನ ಪ್ರಖ್ಯಾತ ಹಿರಿಯ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತೋಷದಾಯಕವಾದ ವಿಷಯ ಅಭಿನಂದನೆಗಳು, ಸರ್

  • @shettydivakara1353
    @shettydivakara1353 Год назад +12

    ನಾವಡರ ನಂತರ ನನ್ನ ನೆಚ್ಚಿನ ಕೋಗಿಲೆ ನೀವೇ ಸರ್. ನಿಮಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಸಂತೋಷ 🙏🙏

  • @satishbhat8066
    @satishbhat8066 Год назад +7

    💐💐ದೇವರು ನಿಮಗೆ. ಆಯುಷ್ಯ ಆರೋಗ್ಯ ಇಷ್ಟಾರ್ಥ ಗಳ ನೀಡಿ ಕಾಪಾಡಲಿ 💐💐👍👍🙏🙏

  • @sudharshanvailaya7300
    @sudharshanvailaya7300 Год назад +10

    ಕರಾವಳಿ ಗಾನ ಕೋಗಿಲೆ, ರಂಗ ಮಾಂತ್ರಿಕ ದಾರೇಶ್ವರ ಅವರಿಗೆ 🙏🙏🙏👏👏👏

  • @tirukaikini1858
    @tirukaikini1858 Год назад +1

    ಕರಾವಳಿ ಗಾನ ಕೋಗಿಲೆ ಧಾರೇಶ್ವರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಹೆಮ್ಮೆ ಪಡುವ ವಿಷಯ ಆಗಿದೆ... ಧನ್ಯವಾದಗಳು ಸರ್... 🙏❤❤❤💐💐💐

  • @knkolambe3311
    @knkolambe3311 Год назад +8

    ನನ್ನ ಅಭಿಮಾನದ ಭಾಗವತರು. ಕಾಸರಗೋಡು ಜಿಲ್ಲೆಯ ಮಾನ್ಯ ಕ್ಕೆ. ಬಂದ ನೆನಪಿದೆಯಾ. ನಾನಂತೂ ಮರೆಯುವಂತಿಲ್ಲ knk Badiadka Kasaragod ಕೇರಳ

  • @gopalpoojary5470
    @gopalpoojary5470 Год назад +7

    ನಿಮ್ಮ ನೆನಪಿನ ಶಕ್ತಿಗೆ ದೊಡ್ಡ ನಮಸ್ತೇ 🙏🙏🙏

  • @shantharamshetty4113
    @shantharamshetty4113 Год назад +4

    God bless U Sir 🙏

  • @raghavendrahollavholla6072
    @raghavendrahollavholla6072 Год назад +4

    Congratulations 👏 sir

  • @vrshetty3796
    @vrshetty3796 Год назад +1

    Congratulations Dhareshwar sir. 🙏🙏🙏

  • @sudharaniupadhya7292
    @sudharaniupadhya7292 Год назад +4

    CONGRATULATIONS

  • @ramrao7922
    @ramrao7922 Год назад +2

    ಉತ್ತಮ. ಸಂದರ್ಶನ.ಅಭಿನಂದನೆಗಳು.

  • @prakashprakash-ql2kr
    @prakashprakash-ql2kr Год назад +4

    Super sir......nimma gigi padavanthu super ...

  • @keshavahegde50
    @keshavahegde50 Год назад +2

    Congrats..,👏

  • @ramadasbhat9311
    @ramadasbhat9311 Год назад +1

    ಸುಬ್ರಹ್ಮಣ್ಯ ಧಾರೇಶ್ವರ ರವರಿಗೆ
    ಪ್ರಶಸ್ತಿ ಗೌರವಗಳು ತುಂಬಾ ಸಂತೋಷ
    ಕೊಟ್ಟಿದೆ

  • @sudeephegde5825
    @sudeephegde5825 Год назад +1

    Congrats Sir

  • @shamabhatshama9841
    @shamabhatshama9841 Год назад +5

    Kasaragod perladalli avara ganavaividya ennu nenapallide👌👌👍🙏🏻

  • @allinonekannadatibhavana6990
    @allinonekannadatibhavana6990 Год назад +3

    👌👌🙏🏻

  • @santhoshs1452
    @santhoshs1452 Год назад +1

    Yaksha lokada daksha .namma dareshwararu .nammuravaru annoke tumba hemme.agasteshwara maha ganapathi vishalakshi Amma nimage ayur arogya ishvariya kottu.kapadali.nimma swara kuggadirali🙏🙏🙏🙏

  • @brahmasmii
    @brahmasmii Год назад +4

    ಅವರ ರಂಗ ಸಜ್ಜಿಕೆಗೆ ಮಾತ್ರ🙏🙏

  • @gokulavideography6793
    @gokulavideography6793 Год назад +1

    Super ❤

  • @shamabhat804
    @shamabhat804 Год назад +1

    Uttama sandarshana 👍👍👍🙏🏻

  • @udaybatthada3791
    @udaybatthada3791 Год назад

    Sir thumbha kushi aithu nimge rajyosva prashasthi sikkiddhu.🙏

  • @sudeephegde5825
    @sudeephegde5825 Год назад

    Congrats Sir

  • @srilatharao5365
    @srilatharao5365 Год назад

    Congratulations bhagavatarige

  • @shekarpoojary7626
    @shekarpoojary7626 Год назад +5

    Kalinganavadaru.hagu.dareshwara.e.hesaru.mathra.yakshagadali.mareyalarada.hesaru.superstar.agi.maredavaru.

  • @trupti290
    @trupti290 Год назад

    Super interview

  • @sandeepa.ksandeepa5167
    @sandeepa.ksandeepa5167 Год назад +2

    ಸರ್ ಇನ್ನೊಂದು ಎಪಿಸೋಡ್ ಮಾಡಿ ರಾಗದ ಬಗ್ಗೆ ಆಲಾಪದ ಬಗ್ಗೆ

  • @nagapatibhatta3125
    @nagapatibhatta3125 Год назад +2

    ಭಾಗವತರಿಗೆ ಬಂದ ಪ್ರಶಸ್ತಿ ಅತ್ಯಂತ ಹರ್ಷ ತಂದಿದೆ.

  • @manjunathgunaga6342
    @manjunathgunaga6342 Год назад +3

    ❤️❤️❤️

  • @sridharsri557
    @sridharsri557 Год назад

    Wonderful journey 🙏🇮🇳🙏

  • @prathameshkamath7281
    @prathameshkamath7281 Год назад +1

    Uttama sandarshana. ... Naanu kuda yakshagana abhimaani aaglikke kaarana dhareshwar bhagavathru . Adu kuda Shivani bhavani prasanga , allinda start aagi eglu kuda avra abhimani .... Perdooru mela andre dhareshwar , dhareshwar andre perdoor mela ... Tumbida Koda tulukudilla yamba maathu Sathyaaa... Avra bagge hellikke nange yogyate ella....... Yakshaganada sarvasva bhagavathru.... Shubhavagali 🌹 .. rashtramattada prashasti sigli bhagavathrige... ... 🙏🙏🙏🙏🙏🙏🙏🙏🙏🌹🌹🌹🙏🙏🙏

  • @manjunathlhegde3540
    @manjunathlhegde3540 Год назад

    Congratulations 👌🙏🙏🙏🙏🙏

  • @gunapalshetty3128
    @gunapalshetty3128 Год назад +2

    ಅರ್ಹ ವ್ಯಕ್ತಿಗೆ ಸಂದ ಗವ್ವರವ

  • @sadashivanpoojary3430
    @sadashivanpoojary3430 Год назад

    Kalinga navudarannu bittre 2ne Stana Dhareshwara re, Great 🪷🪷🪷

  • @manjunathag9247
    @manjunathag9247 Год назад

    Super voice

  • @sukrayyanaik5963
    @sukrayyanaik5963 Год назад +2

    ಧಾರೇಶ್ವರ ರವರಿಗೆ ಧಾರೇಶ್ವರರೆ ಸಾಟಿ ಹಾಗೇನೇ ನಾವಡರವರಿಗೆ ನಾವಡರವರೆ ಸಾಟಿ👌

  • @pradeepgouda3588
    @pradeepgouda3588 Год назад

    Danyavaada

  • @sujalanbhatt8377
    @sujalanbhatt8377 Год назад

    ಸತ್ಪಾತ್ರರಿಗೆ ಸಂದ ಗೌರವ.

  • @kamalaskham2950
    @kamalaskham2950 Год назад

    Uppoorara shishya great voice

  • @purushothamagowda1742
    @purushothamagowda1742 Год назад +2

    ಇನ್ನೂ ಅರ್ಧದಷ್ಟು ಸಂದರ್ಶನ ಮುಗಿದಿದೆ. ಈಗಾಗ್ಲೇ ಸಾಗರದಷ್ಟು information ಕೊಟ್ಟಿದ್ದಾರೆ. ". Thumbida koda thulukuvudilla "

  • @guruprasadhegde7190
    @guruprasadhegde7190 2 месяца назад +1

    ಅವರು ಸ್ವಂತ ಬರೆದ ಯಕ್ಷಗಾನದ ಬಗ್ಗೆ ಮಾತ್ರ ಹೇಳಿಲ್ಲ ಅವರು..ಯಾಕೋ ಏನೋ

  • @vasanthashetty2168
    @vasanthashetty2168 Год назад

    ದಾರೇಶ್ವರ 🙏

  • @anantharamuramu3608
    @anantharamuramu3608 Год назад +4

    Rangamantrika.

  • @sathishahebbar191
    @sathishahebbar191 Год назад

    After Kalinga navdaru dareshwar next

  • @sathishahebbar191
    @sathishahebbar191 Год назад +2

    Gane kogile kalingA navdaru only

  • @sudhusudhu5534
    @sudhusudhu5534 Год назад +2

    Perduru meladalli avrige sanmana madabekithu e sari

  • @narayanshetty7490
    @narayanshetty7490 Год назад

    Tumba yogya vyakti

  • @ashoknairyashokkn8054
    @ashoknairyashokkn8054 Год назад +3

    estte aagali naudara munde yaru rlla

    • @mohanmarnad2277
      @mohanmarnad2277 Год назад

      ಮುಂಬಯಿಯಲ್ಲಿ‌ ನಮಗೆಲ್ಲರ್ಗೂ‌ ಧಾರೇಶ್ವರ್‌ ಸರ್‌ ಅಂದರೆ‌ ತುಂಬ ಅಕ್ಕರೆ-ಗೌರವ..ಅವರು ಮುಂಬಯಿಗೆ ಬಂದ
      ತೊಂಭತ್ತರ ದಶಕದಲ್ಲಿ ನಮ್ಮ ಕರ್ನಾಟಕ ಸಂಘದಲ್ಲಿ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟ ರೀತಿ, ಅಚ್ಚುಕಟ್ಟುತನ, ಬದ್ಧತೆ, ಯಕ್ಷಗಾನದ ಮೇಲಿರುವ ವಿಶೇಷ ಪ್ರೀತಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಪ್ರಶಸ್ತಿಯನ್ನು ಮೀರಿ ಬೆಳೆದ ಕೆಲವೇ ಯಕ್ಷ ದಿಗ್ಗಜರ ಸಾಲಿನಲ್ಲಿರುವ ಧಾರೇಶ್ವರ್ ಅವರೇ ..ಮುಂಬಯಿ ಕರ್ನಾಟಕ ಸಂಘ ಕಲಾಭಾರತಿ ಕಲಾವಿದರ ಪರವಾಗಿ ಪ್ರೀತಿಯ ಅಭಿನಂದಗಳು ಸರ್.

    • @mohanmarnad2277
      @mohanmarnad2277 Год назад +1

      ಸಂದರ್ಶನ ಅರ್ಥಪೂರ್ಣ..ತಮಗೂ ಧನ್ಯವಾದಗಳು

    • @pramathm649
      @pramathm649 28 дней назад

      Navudru adbuta bhagvata no doubt but direshwar always great director