ರಮೇಶ ಭಂಡಾರಿ ಅವರು ಹಾಸ್ಯಗಾರರಾಗಿದ್ದು ಹೇಗೆ ಅವರ ಮಾತಿನಿಂದಲೇ ಕೇಳಿ

Поделиться
HTML-код
  • Опубликовано: 16 окт 2021
  • ( ಧಾರೇಶ್ವರ ಭಾಗವತು ಮತ್ತು ಭಂಡಾರಿ ಅವರ ಒಡನಾಟದ ಬಗ್ಗೆ ಮನದಾಳದ ಮಾತು)

Комментарии • 30

  • @yogishyogish8652
    @yogishyogish8652 Год назад +3

    🙏🙏ರಂಗಸ್ಥಳದಲ್ಲಿ ಅಷ್ಟು ನಗಿಸುವ ನೀವು ಈ ಕಾರ್ಯಕ್ರಮದಲ್ಲಿ ಇಷ್ಟು ಸೊಗಸಾಗಿ ಮಾತಾಡುವ ನೀವೆಲ್ಲ ನಿಜ್ವಾಗ್ಲೂ ಸರಸ್ವತಿ puthraru ಸರ್ 👏👏👏👏ನಿಮ್ಮ ಕಲಾಸೇವೆ ಇನ್ನೂ ತುಂಬಾ ಕಾಲ ಮುಂದುವರಿಯಲಿ ಸರ್ 👏👏👏👏👏ದೇವರ ಕರುಣೆ ಎಂದೆಂದಿಗೂ ನಿಮ್ಮ ಮೇಲಿರಲಿ 👏👏👏👏👏👏

  • @ranganathshenoy7857
    @ranganathshenoy7857 2 года назад +10

    🙏🙏🙏 ನಮಸ್ಕಾರ ಸರ್, ನಿಮ್ಮ ಮನಸ್ಸಲ್ಲಿ ದುಃಖ ಕಷ್ಟ ಇದ್ದರೂ ನಮನ್ನೆಲ್ಲ ನಗಿಸುತ್ತೀರಲ್ಲ ಅದು ನಿಮ್ಮ ಹೃದಯವಂತಿಕೆ. ಎಲ್ಲಾ ಯಕ್ಷಗಾನ ಸಂಭಂದ ಪಟವರಿಗೆಲ್ಲಾ ದೇವರ ಕೃಪೆ ಸಿಗಲಿ ಎ೦ದು ಬೇಡುತ್ತೆನೆ ❤️ ಹರಿ🕉️

    • @jvshetty1710
      @jvshetty1710 2 года назад

      ಸಕಲ ಅಪಹರಣ ಲಲ

  • @mohanmukri3697
    @mohanmukri3697 2 года назад +4

    ಸರ್ ನಿಮ್ಮ ಅಭಿನಯ ಎಂದು ಮರೆಯಲಾಗದು,🙏

  • @user-hs7uq1sh2v
    @user-hs7uq1sh2v 2 года назад +2

    ನನಗೆ ಚಪ್ಪರಮನೆಯವರ ಹಾಸ್ಯ ತುಂಬಾ ಇಷ್ಟ..👌👌👌 #ಯಕ್ಷಮಂದಾರ

  • @yakshashreyas
    @yakshashreyas 11 месяцев назад +1

    ಅದ್ಭುತ.. ಮೌಲ್ಯಯುತ ವಿಷಯ ಪ್ರಸ್ತಾಪನೆ..!💥🙏

  • @sugunamanu1601
    @sugunamanu1601 Год назад +1

    ನಿಮ್ಮ ಅಪ್ಪಟ ಅಭಿಮಾನಿ ನಾವು 😍😍ಯಾವಾಗ್ಲೂ ನಗಿಸ್ತಾ ಇರಿ

  • @jn04
    @jn04 2 года назад +7

    ಯಕ್ಷಗಾನಕ್ಕೆ ಒಳ್ಳೆ ಒಳ್ಳೆಯ, ಹೆಚ್ಚು ಹೆಚ್ಚು ಕಲಾವಿದರು ಬರ್ಲಿ.

  • @raakihirekodige957
    @raakihirekodige957 2 года назад +2

    ಅದ್ಭುತ ಕಲಾವಿದ ರಮೇಶ್ ಭಂಡಾರಿ ಅಣ್ಣ ❤️👌

  • @vinayhegde3296
    @vinayhegde3296 2 года назад +2

    ಸೂಪರ್ ಸರ್ ನಿಮ್ಮ ಮಾತು

  • @vikramkinila1659
    @vikramkinila1659 Год назад

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ

  • @keshavm4255
    @keshavm4255 2 года назад +6

    Dhareshwar sir volle bhagvataru

  • @ramaswamyvenktesh7369
    @ramaswamyvenktesh7369 Год назад

    ನಮಸ್ಕಾರ ಸರ್ ನಿಮ್ಮ ಅಭಿನಯ ಅದ್ಬುತ

  • @vigneshbada7473
    @vigneshbada7473 2 года назад +2

    ಒಳ್ಳೆಯ ಮಾತು supr👌👌👌

  • @rajeshwarihegde3238
    @rajeshwarihegde3238 2 года назад +1

    Yakshghan is like flowing water, it is remain as long as sun and moon 🌛

  • @neelakantasagar8953
    @neelakantasagar8953 2 года назад

    All superb

  • @prasadbhat7879
    @prasadbhat7879 2 года назад

    Nice talk sir

  • @sukeshkulal1500
    @sukeshkulal1500 2 года назад +1

    Super 👌👌👌

  • @sukanyas6831
    @sukanyas6831 2 года назад

    👌👌👌👌👌👍👍👍👍👍👍

  • @parvathiparvathi9931
    @parvathiparvathi9931 2 года назад

    Great comedien

  • @santhoshkotian1895
    @santhoshkotian1895 2 года назад

    🙏🙏🙏

  • @prasadbhat7879
    @prasadbhat7879 Год назад

    Wow

  • @sureshaithal529
    @sureshaithal529 2 года назад

    Sooper

  • @satyaaithal0512
    @satyaaithal0512 2 года назад

    ಒಳ್ಳೆಯ ಮಾತು 👍👍

  • @pabhavathik9367
    @pabhavathik9367 Год назад

    Yakshaganada Devaru Dhareshwararu

  • @mohannaik534
    @mohannaik534 Год назад

    Km

  • @abinaik2019
    @abinaik2019 11 месяцев назад

    Nim appata abhimani sir nanu nimmmantha kalegaararu ella nivu saksath saraswathi putraru nivu yava actergu kammi illa ramesh bandari avare nimge 1000 phd kotru kammi illa