Krishna janmashtami songs for you all & your children # learn &teach to your children .

Поделиться
HTML-код
  • Опубликовано: 12 сен 2024
  • ನಾನು 4 ಕೃಷ್ಣನ ಹಾಡುಗಳನ್ನುಹಾಡಿರುವೆ. ಎರಡು ನೀವು ಕಲಿಯಿರಿ. ಇನ್ನೆರಡನ್ನು ಮಕ್ಕಳಿಗೆ ಕಲಿಸಿ....ಸುಲಭವಿದೆ...ಮಕ್ಕಳು ಖುಷಿಯಾಗಿ ಹಾಡುತ್ತಾರೆ.
    ಹಾಡುಗಳನ್ನು ಕೆಳಗೆ ಕೊಟ್ಟಿರುವೆ..
    ಮೊದಲ ಹಾಡು :
    ಮುದ್ದು ತಾರೋ ರಂಗ ಎದ್ದು ಬಾರೋ
    ಅಂದವಾದ ಕರ್ಪೂರದ ಕರಡಿಗೆ ಯ ಬಾಯೊಳೊಮ್ಮೆ ||
    ವಿಷವ ನುಣಿಸಲು ಬಂದ ಅಸುರೆ ಪೂತನಿಯ ಕೊಂದೆ
    ವಶವಲ್ಲವೋ ಮಗನೇ ನಿನ್ನ ವಿಷವನುಂಡ ಬಾಯೊಳೊಮ್ಮೆ||ಮುದ್ದು||
    ಕಡೆವಾ ಸಮಯದಿ ಬಂದು ಕಡೆವ ಸತಿಯ ಕೈಯ ಪಿಡಿದು
    ಕಡೆದ ಬೆಣ್ಣೆ ಮೊಸರನ್ನೆಲ್ಲಾ ಒಡನೆ ಮೆದ್ದ ಬಾಯೊಳೊಮ್ಮೆ||ಮುದ್ದು||
    ತೊರವೆಯಾ ನರಸಿಂಹ ವರದ ಪುರಂದರ ವಿಠಲ
    ಹರವಿ ಹಾಲನ್ನೆಲ್ಲ ಕುಡಿದು ನೊರೆ ಹಾಲಿನ ಬಾಯೊಳೊಮ್ಮೆ||ಮುದ್ದು||
    *******
    2 ನೆ ಹಾಡು:
    ಕೊಳಲನ್ನುದುತ ಬಂದ ಗೋಪಿಯ ಕಂದ
    ಕೊಳಲ ನುಡಿಸುವುದು ಬಲು ಆನಂದ ||
    ಆ ವಸುದೇವನ ಕಂದ ದೇವಕಿ ಬಸಿರೊಳು ಬಂದ
    ಮಾವ ಕಂಸನ ಕೊಂದ ಭಾವಜನಯ್ಯ ಮುಕುಂದ||
    ಮುತ್ತಿನಾಭರಣ ತೊಟ್ಟು ಹಸ್ತ ದಿ ಕೊಳಲನೆ ಇಟ್ಟು
    ಕಸ್ತೂರಿ ತಿಲಕವನಿಟ್ಟು ತುತ್ತೂರು ತುರುರು ರು ಎನ್ನುತ||
    ಹಿಂದೆ ಗೋವುಗಳ ಹಿಂಡು ಮುಂದೆ ಗೋಪಾಲರ ದಂಡು
    ಹಿಂದೆ ದೈತ್ಯರ ಕೊಂದ ಪುರಂದರ ವಿಠಲ ಚಂದ ||
    *****ಮಕ್ಕಳ ಹಾಡುಗಳು:
    1. ಗೋಪಾಲ ರಾಧ ಲೋಲ.. Gopala Radha Lola
    ಮುರಳಿ ಲೋಲ ನಂದಲಾಲ..2. Murali Lola nandala
    ಕೇಶವ ಮಾಧವ ಜನಾರ್ಧನ Keshav Madhav jana-
    ವನಮಾಲ ವೃಂದಾವನ ಬಾಲ rdhana
    ಮುರಳಿ ಲೊಲ ನಂದಲಾಲ ||. vanamala Vrindavan a
    bala, murali Lola nanda
    laala
    ಆನಂದ ಮೋಹನ ನಿರಂಜನ. Ananda mohana
    ವನಮಾಲ ಬೃಂದಾವನ ಬಾಲ niranjana, vanamala
    ಮುರಳಿ ಲೋಲ ನಂದಲಾಲ || vrindavana bala, murali
    Lola nandalaala
    *******
    2.
    ಮಕ್ಕನ್ ಚೊರಾ ನಂದ ಕಿಶೋರ
    ಯಶೋದ ಬಾಲ ಗೋಪಾಲ
    ನಂದ ಮುಕುಂದ ಶಾಮ ಗೋವಿಂದ
    ದೇವಕಿ ನಂದನ ಗೋಪಾಲ
    ನಂದಲಾಲ ಹೇ ನಂದಲಾಲ
    ನಂದಲಾಲ ಹೇ ಗೋಪಾಲ||
    makkhan chora Nanda Kishora
    Yashoda Bala Gopala
    nandamukunda Shama Govinda
    devakinandana Gopala
    nandlala hai nandlala
    nandlala hai Gopala
    ******
    please support my channel by like, share & subscribe 🙏
    / @shyamalavlogs-jd21m
    *********
    #weightlossdiet
    #painting
    #travel
    #weightloss
    #singing
    #chocolate
    #weightlossadvice
    #drawing
    #music
    #weightloss tips
    #weightloss exercises
    #breakfast recipes
    #lunch& dinner recipes
    #sqeets
    #hairstylwa
    #rangoli
    #etc.

Комментарии • 118

  • @sudhamahesh686
    @sudhamahesh686 15 дней назад +1

    Very melodious song and singing ❤

    • @ShyamalaVlogs-jd21m
      @ShyamalaVlogs-jd21m  15 дней назад

      @@sudhamahesh686 Monday I will put Ganesha songs for ladies and children...Listen and support ok...Sudha...

  • @padmabai2058
    @padmabai2058 16 дней назад +1

    Super mam songs akhi.

  • @jothinatarajan1683
    @jothinatarajan1683 16 дней назад +1

    Very nice

  • @vasudha304
    @vasudha304 11 дней назад +1

    ತುಂಬಾ ಇಷ್ಟ ಆಯ್ತು ಭಗಿನಿ 🙏🏼😍

    • @ShyamalaVlogs-jd21m
      @ShyamalaVlogs-jd21m  11 дней назад

      @@vasudha304 ಧನ್ಯವಾದಗಳು...ಗಣೇಶನ ಹಾಡಿನ 2 ವೀಡಿಯೋಸ್ ಇವತ್ತು ಹಾಕಿದ್ದೇನೆ...ನೋಡಿ, ಕೇಳಿ ಕಲಿಯಿರಿ ಹಬ್ಬಕ್ಕೆ...

  • @geethalakshmi9564
    @geethalakshmi9564 18 дней назад +1

    👌👌👌

  • @rekhamurthy1873
    @rekhamurthy1873 18 дней назад +1

    👌👏👏👏

  • @shanthashantha1633
    @shanthashantha1633 18 дней назад +2

    Very good sahithya meaningful super👍 singing🎤 God bless you🙏❤

  • @geethahr-q4q
    @geethahr-q4q 21 день назад +3

    ಹರೇ ಶ್ರೀನಿವಾಸ. ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ಇದ್ದೀರಾ ಧನ್ಯವಾದಗಳು.

  • @vishwanathp3368
    @vishwanathp3368 23 дня назад +3

    ತುಂಬಾ ಧನ್ಯವಾದಗಳು. ನಮ್ಮ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ, ಶ್ಲಾಘನೀಯ.

  • @jyothibhat7702
    @jyothibhat7702 15 дней назад +1

    Very simple and sweet bhajans for kids❤

  • @user-fb1hy1zh3i
    @user-fb1hy1zh3i 14 дней назад +1

    Super amma❤

    • @ShyamalaVlogs-jd21m
      @ShyamalaVlogs-jd21m  14 дней назад

      @@user-fb1hy1zh3i ಗಣೇಶನ ಹಬ್ಬಕ್ಕೆ ಸೋಮವಾರ ಹಾಡುಗಳು ಬರುತ್ತೆ...ನೋಡಿ, ಕೇಳಿ ಕಲಿರಿ...ಮಕ್ಕಳ ಹಾಡು ಕೂಡ haaktene...ok..na... ಸಪೋರ್ಟ್ ಮಾಡಿ...

  • @jyothijoshi4254
    @jyothijoshi4254 23 дня назад +3

    Very nice songs and singing Shyamakka. Seere kooda 👌👌👌👌

  • @jyothilaxmi1566
    @jyothilaxmi1566 23 дня назад +2

    Excellent singing shyamala, melodious innomme keluvanthide

  • @annapoornas9063
    @annapoornas9063 23 дня назад +9

    ಬಹಳ ಸುಂದರ ಮತ್ತು ಸರಳ ಗಾಯನ. ಆಗಾಗ್ಗೆ ಹೀಗೇ ಹಾಡ್ತಿರಿ. ವರಮಹಾಲಕ್ಷ್ಮಿ ಹಾಡುಗಳು ಮತ್ತು ಕೃಷ್ಣನ ಈ ಹಾಡುಗಳು ನನ್ನ ಆಲ್ಬಂ ಸೇರಿಯಾಯ್ತು. ಧನ್ಯವಾದಗಳು ಅಮ್ಮಾ!.

    • @ShyamalaVlogs-jd21m
      @ShyamalaVlogs-jd21m  23 дня назад +1

      @@annapoornas9063 ಧನ್ಯವಾದಗಳು....ನಿಮ್ಮ ಕಮೆಂಟ್ಸ್ ನಂಗೆ ಖುಷಿ ಕೊಡುತ್ತೆ...ಮುಂದೆ ಕೂಡ ಹಾಡುಗಳು ಬರ್ತಾ ಇರುತ್ತೆ...ನಾರ್ಮಲ್ vlogs, ಅಡುಗೆ ಎಲ್ಲಾ ಬರುತ್ತೆ...ನೋಡಿ ಸಪೋರ್ಟ್ ಮಾಡಿ ಆಯಿತಾ...

    • @annapoornas9063
      @annapoornas9063 23 дня назад

      ​@@ShyamalaVlogs-jd21m ನೀವು ಹೇಳಿ ಕೊಟ್ಟ ಮಜ್ಜಿಗೆ ಸಾರು ಅದ್ಭುತವಾಗಿತ್ತು. ಈಗ ಅದು ನನ್ನ ಫೇವರಿಟ್ ಡಿಶ್ ಆಗಿದೆ, ಅಮ್ಮಾ. ಧನ್ಯವಾದಗಳು.

    • @ShyamalaVlogs-jd21m
      @ShyamalaVlogs-jd21m  23 дня назад +2

      @@annapoornas9063ನಿಜವಾಗಿಯೂ ಅದು ಅಷ್ಟು ಟೇಸ್ಟ್...ನನ್ನ ಅತ್ತೆ 92 ವರ್ಷ, ಅವರು ಸಾಯುವ ವರೆಗೂ ಅದು ಅವರ ಫೇವರಿಟ್ ಆಗಿತ್ತು...ಹಳೆಯವರ ಅಡುಗೆ ಅದು...ಎಲ್ಲಾ ನನ್ನ ಫ್ರೆಂಡ್ಸ್ ಕೂಡ ಸೂಪರ್ ಇತ್ತು ಅಂತ ಹೇಳಿದ್ರು...ಥ್ಯಾಂಕ್ಸ್ ನಿಮಗೆ....

  • @chandrikav.prasad1879
    @chandrikav.prasad1879 21 день назад +3

    ನಿಮ್ಮ ನಗು ಹಾಗು ಹಾಡುಗಳು ತುಂಬಾ ಚೆನ್ನಾಗಿದೆ. ಧನ್ಯವಾದಗಳು. ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು

    • @ShyamalaVlogs-jd21m
      @ShyamalaVlogs-jd21m  21 день назад

      @@chandrikav.prasad1879 ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಇನ್ನಷ್ಟು ಶಕ್ತಿ ಕೊಡುತ್ತೆ...

  • @shruthihosalli2989
    @shruthihosalli2989 18 дней назад +1

    ತುಂಬಾ ತುಂಬಾ ಸುಂದರವಾಗಿವೆ ಮೇಡಂ ಹಾಡುಗಳು ತುಂಬಾ ಧನ್ಯವಾದಗಳು ಮೇಡಂ 🙏🙏❤️

  • @gayathrikaranam6384
    @gayathrikaranam6384 18 дней назад +1

    ಹಾಡುಗಳು ತುಂಬಾ ಚೆನ್ನಾಗಿದೆ ಗಾಯನ ಮಾಡಲು ಸುಲಭವಾಗಿದೆ
    ಹಾಡು ಹೇಳುವರೀತಿ ಚೆನ್ನಾಗಿ ಇದೆ ಧನ್ಯವಾದಗಳು ಅಕ್ಕ

  • @varunia5763
    @varunia5763 8 дней назад +1

    Very nice songs melodious Tq Madam one request kindly show us your hand works plz🙏

  • @snehag2524
    @snehag2524 22 дня назад +2

    Very nice shyamala saree and song ❤

  • @revathi5807
    @revathi5807 23 дня назад +3

    ಹಾಡುಗಳನ್ನು ಚೆನ್ನಾಗಿ ಹಾಡಿ, ಸುಲಭವಾಗಿ ಕಲಿಯುವ ಹಾಗೆ ಹೇಳಿಕೊಟ್ಟು, black ಸೀರೆಯಲ್ಲಿ ಚೆನ್ನಾಗಿ ಕಾಣಿಸ್ತಿದ್ದೀಯಾ 👌🏻👌🏻🙏🏻🙏🏻

  • @deekshagayatri
    @deekshagayatri 16 дней назад +1

    Thank you ma'am

  • @pushpalakshminarayana6793
    @pushpalakshminarayana6793 18 дней назад +1

    ತುಂಬಾ ಚೆನ್ನಾಗಿತ್ತು ಹಾಡು

  • @lawanyamc1921
    @lawanyamc1921 19 дней назад +1

    Thank you ma'am
    For giving such a devotional songs
    Happy krishna Janmashtami🙏i

  • @leelavenkatesh8129
    @leelavenkatesh8129 18 дней назад +1

    Chennagide Chennagide Haadu thumba

  • @lavanyadinesh2837
    @lavanyadinesh2837 18 дней назад +2

    ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರ. ಲಿರಿಕ್ಸ್ ಕೊಟ್ಟಿರುವುದರಿಂದ ನಮಗೆ ಕಲಿಯಲಿಕ್ಕೆ ಸುಲಭವಾಗಿ ಆಯ್ತು. ಮೇಡಂ ನೀವು ಯಾಕೆ ಆನ್ಲೈನ್ ದೇವರ ನಾಮ ಕಲಿಸುವ ಕ್ಲಾಸಸ್ ಮಾಡಬಾರದು. ಧನ್ಯವಾದಗಳು.

    • @ShyamalaVlogs-jd21m
      @ShyamalaVlogs-jd21m  18 дней назад

      @@lavanyadinesh2837 ಟೈಮ್ ಇಲ್ಲ ಡಿಯರ್....ಫುಲ್ week offline classes ಮಾಡ್ತೇನೆ ನಾನು ಅದ್ಕೆ ಕಷ್ಟ ಮಾಡೋದು...

  • @charithabheemaiah6676
    @charithabheemaiah6676 19 дней назад +1

    Beautiful, mesmerizing ❤

  • @bharthipatil4191
    @bharthipatil4191 22 дня назад +1

    ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು

  • @chandrikakundalagiri1424
    @chandrikakundalagiri1424 21 день назад +2

    Super ❤❤❤

  • @annapurna6462
    @annapurna6462 22 дня назад +2

    Nimagu Shrikrishna Janmashtami subhashayagalu med🙏🏻🙏🏻🙏🏻🙏🏻🙏🏻

  • @MsSukan
    @MsSukan 22 дня назад +1

    Thank you madam all the songs are very nice 🙏🙏🙏

  • @geethavm9032
    @geethavm9032 21 день назад +1

    4 hadugalu. Super shyamala. ❤

  • @ShubhaSrikanth-g2z
    @ShubhaSrikanth-g2z 17 дней назад +1

    Nice songs thank u 😊

  • @SangeetaMaiya
    @SangeetaMaiya 22 дня назад +1

    Tumba Chanda hadiddiri shymalakka👌👌

  • @anithaavadhani4150
    @anithaavadhani4150 22 дня назад +1

    Beautiful songs Shymala. I enjoyed listening and singing them.

    • @ShyamalaVlogs-jd21m
      @ShyamalaVlogs-jd21m  22 дня назад

      @@anithaavadhani4150 thank you Anitha....With all your support I will do good good videos...

  • @latabalakrishnan1165
    @latabalakrishnan1165 20 дней назад +1

    Enjoyed The songs

  • @user-bb2cj2yd2x
    @user-bb2cj2yd2x 22 дня назад +1

    Beautiful songs , good madam.🙏🙏🙏

  • @rekhakulkarni4219
    @rekhakulkarni4219 14 дней назад +1

    धन्यवाद

  • @cnjaya
    @cnjaya 17 дней назад +1

    ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ.❤

  • @Deepa-w9t
    @Deepa-w9t 23 дня назад +2

    Super song akka

  • @annapurnakamath7399
    @annapurnakamath7399 22 дня назад +1

    Very sweet voice

  • @vijayalaxmikasturi1651
    @vijayalaxmikasturi1651 21 день назад +2

    Super mam❤

  • @ushashastri5462
    @ushashastri5462 23 дня назад +1

    Nice Shyamala 👌👌👏👏

  • @sumanarayana2805
    @sumanarayana2805 23 дня назад +1

    Janmastami padya. Channagide❤

  • @deepashenoy6593
    @deepashenoy6593 23 дня назад +2

    So nice, simple songs to sing along, i sang along with you, 😊

  • @netramirji434
    @netramirji434 23 дня назад +1

    The best 🎉🎉🎉

  • @PankajamMurugesan-d4d
    @PankajamMurugesan-d4d 23 дня назад +1

    Super Ma'am. ❤

  • @shreyasworld1007
    @shreyasworld1007 19 дней назад +1

    Very nice songs medam

  • @chandrikapatil9243
    @chandrikapatil9243 19 дней назад +1

    ತುಂಬಾ ಚೆನ್ನಾಗಿದೆ ಮೇಡಂ.ಎಲ್ಲರೂ ಸರಳವಾಗಿ ಹಾಡಬಹುದು.

    • @ShyamalaVlogs-jd21m
      @ShyamalaVlogs-jd21m  19 дней назад

      @@chandrikapatil9243 ಅದಕ್ಕೆ ಸುಲಭದ ಹಾಡೇ ಹಾಕಿದ್ದು...ಎಲ್ಲರೂ ಕಲಿತು ಹಾಡಿದರೆ ಅದೇ ನಂಗೆ ಸಂತೋಷ...

  • @dattatrayaupadhyaya4190
    @dattatrayaupadhyaya4190 23 дня назад +1

    Very nice singing 🎉❤

  • @geethahr-q4q
    @geethahr-q4q 21 день назад +1

    ತುಂಬಾ ಸೊಗಸಾದ ಗಾಯನ ಅಮ್ಮ

  • @Vijayalaxmi-iq9gz
    @Vijayalaxmi-iq9gz 20 дней назад +1

    Sooper

  • @meerab4972
    @meerab4972 22 дня назад +1

    Super 🙏🙏🙏🙏

  • @annapurna6462
    @annapurna6462 22 дня назад +2

    Medam 3 mathhu 4 ne hdugalu exllent

  • @gayathrivishnu8956
    @gayathrivishnu8956 19 дней назад +1

    🙏🏻🙏🏻🙏🏻👌🏻👍🏻

  • @sunandasuresh8474
    @sunandasuresh8474 22 дня назад +1

    Very nice 🙏

  • @varamahalaxmihn5295
    @varamahalaxmihn5295 20 дней назад +1

    Super Thank you so much 😊

  • @lalitharangaswamy1694
    @lalitharangaswamy1694 22 дня назад +1

    🙏🙏👌👌👍👍💐💐

  • @gayathrij367
    @gayathrij367 23 дня назад +1

    Super👍👏

  • @savithrimopadi1979
    @savithrimopadi1979 19 дней назад +1

    🙏🙏👏👏👍

  • @radhabachenahalli9821
    @radhabachenahalli9821 23 дня назад +1

    Nice songs

  • @Rakshithbhat12
    @Rakshithbhat12 22 дня назад +1

    😊 ಸೂಪರ್

  • @veenakumar1641
    @veenakumar1641 23 дня назад +1

    Adbhuthavagi hadideera shymala akka, nimma tara nange hadlikke baralla try madteeni thank u

    • @ShyamalaVlogs-jd21m
      @ShyamalaVlogs-jd21m  23 дня назад

      @@veenakumar1641 ದೇವರಿಗೆ ಒಪ್ಪಿಸಲು ಸ್ವರ ಬೇಕಿಲ್ಲ...ಭಕ್ತಿ ಮುಖ್ಯ ಅಷ್ಟೇ ವೀಣಾ....

  • @seetharam.k9462
    @seetharam.k9462 19 дней назад +1

    Super sister

  • @padmabai2058
    @padmabai2058 21 день назад +1

    Super mam

  • @sudhagopal7804
    @sudhagopal7804 22 дня назад +1

    ❤👌👌

  • @shailajazalake8251
    @shailajazalake8251 22 дня назад +1

    👌👌🙏

  • @user-es5vb1cq1x
    @user-es5vb1cq1x 23 дня назад +1

    Very nice song madam

  • @damodaranaik8752
    @damodaranaik8752 19 дней назад +1

    Nice

  • @jayamalajayamala7756
    @jayamalajayamala7756 23 дня назад +3

    ಹರೇಕ್ರಿಷ್ಣ ಕ್ರಿಷ್ಣ ಕ್ರಿಷ್ಣ 🙏🙏👌👌

  • @sumithratg6726
    @sumithratg6726 20 дней назад +1

    Danyavagalu

  • @AnasuyyaLbhatt-kb7rq
    @AnasuyyaLbhatt-kb7rq 22 дня назад +1

    Thumba.chennagide.helidri madam

  • @latabalakrishnan1165
    @latabalakrishnan1165 20 дней назад +1

    Do post some more small songs in English ,

  • @Menaka-y3j
    @Menaka-y3j 20 дней назад +1

    Thumba muddu aagiede.

  • @sumaswamy7845
    @sumaswamy7845 22 дня назад +1

    Super pls up load the ragas for two songs❤

  • @pushpakaranth3168
    @pushpakaranth3168 22 дня назад +1

    ಹಾಡುಗಳು ಚೆನ್ನಾಗಿವೆ.ಅವುಗಳ ರಾಗ ಮತ್ತು ತಾಳವನ್ನು ದಯವಿಟ್ಟು ತಿಳಿಸಿ

  • @aparnashenoy3783
    @aparnashenoy3783 23 дня назад +1

    Happy krishna astami to you and your family

  • @vandanaprabhu5058
    @vandanaprabhu5058 23 дня назад +1

    Hai akka nimma krishna moorty tumba sundaravagide alli tagondri price pls. Link eddare kodi

    • @ShyamalaVlogs-jd21m
      @ShyamalaVlogs-jd21m  23 дня назад

      @@vandanaprabhu5058 link illa....ಕೇರಳಕ್ಕೆ ಹೋದಾಗ ತಂದಿದ್ದು ನಾವು...3500 Rs...14 ವರ್ಷದ ಹಿಂದೆ...

  • @shobhamani9834
    @shobhamani9834 21 день назад +1

    ಮೇಡಂ ನೀವು ಆನ್ಲೈನ್ನಲ್ಲಿ ಕ್ಲಾಸ್ ತಗೋತೀರಾ

    • @ShyamalaVlogs-jd21m
      @ShyamalaVlogs-jd21m  21 день назад

      @@shobhamani9834 ಇಲ್ಲಮ್ಮ....offline ಕ್ಲಾಸ್ ಇಡೀ ವಾರ ಇರುತ್ತೆ...ಸಮಯ ಸಿಗುದಿಲ್ಲ....

  • @sharadharao5912
    @sharadharao5912 20 дней назад +1

    Hai..hello bittubidi...hare krushna ..helibidi....😢

    • @ShyamalaVlogs-jd21m
      @ShyamalaVlogs-jd21m  20 дней назад

      @@sharadharao5912 ಮುಂದೆ ಹಾಗೆ ಹೇಳ್ತೇನೆ...ಬಟ್ ಮಾಡಿ ಇಟ್ಟ ತುಂಬಾ ವಿಡಿಯೋ ಕ್ಲಿಪ್ಪಿಂಗ್ ಉಂಟು....ಅದ್ರಲ್ಲೆಲ್ಲ ಹೇಳಿ ಆಗಿದೆ... ಏನ್ ಮಾಡೋದು....ನಿಮ್ಮ suggestions ಗೆ ಥ್ಯಾಂಕ್ಸ್...ಮುಂದೆ ಚೇಂಜ್ ಮಾಡ್ಕೋತೇನೆ

  • @chandrakaladeshmukh2313
    @chandrakaladeshmukh2313 22 дня назад +1

    Super song.

  • @user-yz4uc3ni2y
    @user-yz4uc3ni2y 21 день назад

    ಕಸ್ತೂರಿ ರಂಗ ರಂಗ ಸಾಂಗ್ ಹಾಡಿ ಮೇಡಂ ಪ್ಲೀಸ್ ಕನ್ನಡದಲ್ಲಿ

    • @ShyamalaVlogs-jd21m
      @ShyamalaVlogs-jd21m  17 дней назад

      @@user-yz4uc3ni2y yaavudu a song...nange ಗೊತ್ತಿಲ್ಲ ಅದು...

  • @sujathashetty223
    @sujathashetty223 3 дня назад

    ನನಗೆ ಈಗ ಒಂದು sabscribe ತುಂಬಾ help ಆಗುತ್ತೆ 🙏🙏

    • @ShyamalaVlogs-jd21m
      @ShyamalaVlogs-jd21m  3 дня назад

      @@sujathashetty223 ಮಾಡಿದ್ದೇನೆ..ಒಳ್ಳೆದಾಗಲಿ ನಿಮಗೆ

  • @sharadagr7987
    @sharadagr7987 19 дней назад

    ಸಣ್ಣದೊಂದು ಸಲಹೆ , ತಪ್ಪು ಭಾವಿಸಬೇಡಿ :- ಎರಡನೇ ಹಾಡಿನಲ್ಲಿ ಸ್ವಲ್ಪ ಬದಲಾವಣೆಯಾಗಿದೆ -- ಮುಂದೆ ಗೋವುಗಳು , ಹಿಂದೆ ಗೋಪಾಲರು -- ಇದು ಸರಿಯಾದ ಭಾವ , sequence

    • @ShyamalaVlogs-jd21m
      @ShyamalaVlogs-jd21m  19 дней назад

      @@sharadagr7987 ಅದೂ ಮುಂದೆ, ಹಿಂದೆ ಆಗಿದೆ ಅಲ್ವಾ...ಅರ್ಥ ಬದಲಾವಣೆ ಇಲ್ಲ....ಅಲ್ವಾ....ಹೇಳಿದ್ದಕ್ಕೆ ಧನ್ಯವಾದಗಳು....ನಾನು 40 ವರ್ಷದ ಹಿಂದೆ ಕಲಿತ ಹಾಡುಗಳು ಇವು...

  • @sharadagr7987
    @sharadagr7987 19 дней назад

    ಮೊದಲ ಹಾಡಿನಲ್ಲಿ:-
    ತೊರವೆಯಾ - ತೊರೆವೆಯಾ ಅಲ್ಲ ;
    ಹರವಿ ಹಾಲನ್ನೆಲ್ಲಾ ಕುಡಿದ

    • @ShyamalaVlogs-jd21m
      @ShyamalaVlogs-jd21m  19 дней назад

      @@sharadagr7987 ok..thank you...

    • @ShyamalaVlogs-jd21m
      @ShyamalaVlogs-jd21m  19 дней назад

      ನಾನು 40 ವರ್ಷದ ಹಿಂದೆ ಕಲಿಯುವಾಗ ಹಾಗೆ ಹೇಳಿ ಕೊಟ್ಟಿದ್ರು...

  • @rohinismurthy6015
    @rohinismurthy6015 23 дня назад +2

    👌👌👏👏

  • @PankajamMurugesan-d4d
    @PankajamMurugesan-d4d 23 дня назад +1

    Super Ma'am. ❤

  • @divyac9019
    @divyac9019 23 дня назад +1

    Super mam

  • @LalithaLalita
    @LalithaLalita 21 день назад +1

    Super mam❤

  • @pushpalathah292
    @pushpalathah292 23 дня назад +1

    Super mam

  • @vasanthakumari9683
    @vasanthakumari9683 23 дня назад +1

    Super mam