2 beautiful, easy Lakshmi songs for varamahalakshmi habba # learn and sing on that day..

Поделиться
HTML-код
  • Опубликовано: 12 сен 2024
  • I sang two Lakshmi Bhajan songs for varamahalakshmi festival..Learn the song and sing with bhakthi on that auspecious day.🙏
    ಹಾಡು 1:
    ಕಣ್ಣ ತುಂಬ ಕಂಡೆ ನಮ್ಮ ಕಮಲನೇತ್ರಿಯ
    ವರ್ಣಿಸಲೆಂನಿಂದ ತರವೇ ಭಾಗ್ಯ ಲಕ್ಷ್ಮಿಯ...
    ಕೊರಳ ಸರ ಪದಕ ಮದ್ಯೆ
    ಹೊಳೆಯುತ್ತಿರುವ ಸರಿಗೆ ಗುಂಡು
    ಕಿರುನಗೆಯ ಸೂಸುತ್ತಿರುವ
    ಚೆಲುವ ಮೂರ್ತಿಯ ||ಕಣ್ಣ||
    ಸಣ್ಣ ನಡುವಿನಾ ಬಾಲೆ
    ಸರಿಗೆ ಪೀತಾಂಬರದ ಮೇಲೆ
    ಚಿನ್ನದ ಓಡ್ಯಾಣವನಿಟ್ಟ
    ಚೆಲುವ ಮೂರ್ತಿಯ||ಕಣ್ಣ||
    ಕರುಣವಿಭೂಷಣವಾ ಧರಿಸಿ
    ಕೆನ್ನೆಗೆ ಅರಶಿನವನ್ನೇ ಪೂಸಿ
    ಕಣ್ಣಿಗೆ ಅಂಜನವ ಹಚ್ಚಿದ
    ಕದಪು ಹೊಳೆಯುತ್ತಾ||ಕಣ್ಣ||
    ಕರವೀರ ಪುರದಲ್ಲಿ ನೆಲೆಸಿ
    ತರುಣಿಯರಿಗೆ ವರವ ಸಲ್ಲಿಸಿ
    ನೆಲೆ ಸಂಪದ ಸೌಭಾಗ್ಯ ವನೀವ
    ವರಮಹಾಲಕ್ಷ್ಮಿ ಯಾ||ಕಣ್ಣ||
    ***************
    2ನೆ ಹಾಡು:
    ಶುಕ್ರವಾರದಲ್ಲಿ ಮುಸ್ಸಂಜೆ ಹೊತ್ನಲ್ಲಿ
    ಲಕ್ಷ್ಮಿ ಬರುವಳು ನೋಡೇ ಕದವ ತೆರೆ...
    ಆಸರೆ ಕೊಡಿಸುತ್ತಾ ಆಸೆಯ ಬಿಡಿಸುತ್ತಾ......
    ದೋಷವ ಕಳೆವಳು ಶ್ರೀ ಶಕ್ತಿಯೇ
    ವಾಸವ ಪೂಜಿತೆ ವಾರಿಜಾಸನ ಮಾತೇ
    ವರ ತುಂಬಿ ತರುವಳು ಕದವ ತೆರೆ||ಶುಕ್ರ||
    ಮಳೆ ಬೆಳೆ ನೀಡುತ್ತಾ ಇಳೆಯನ್ನು ಪೊರೆವಳು....
    ನಳಿನ ನಾಭನ ರಾಣಿ ಶ್ರೀ ರುಕ್ಮಿಣಿ
    ಶರಣವ ಪೀಡಿದಂಥ ಶರಣರ ಸಲಹಲು
    ಸರಸರನೇ ಬರುವಳು ಕದವ ತೆರೆ ||ಶುಕ್ರ||
    ಸುಮತಿ ಸೌಭಾಗ್ಯವ ನೀಡುವ ಮಂಗಳೇ
    ಸರಸಿಜ ನಾಭನ ಹೃದಯ ಸದನೆ
    ಸೆರಗೊಡ್ಡಿ ಬೇಡಲು ಉಡಿ ತುಂಬಾ ವರಗಳ
    ಹಿಡಿ ಹಿಡಿ ಕೊಡುವಳು ಕದವ ತೆರೆ ||ಶುಕ್ರ||
    *************
    please support my vlogs by like, share & subscribe..🙏
    / @shyamalavlogs-jd21m
    ***************
    If any bussiness sponsers contact :
    shyamalamone89@gmail.com
    **********************
    #singing
    #weightlossdiet
    #cooking
    #dressing
    #painting
    #entertainment
    #travelling
    #health tips
    #kitchen tips
    ##hair styles
    #drawing
    #diet for weightloss
    etc.

Комментарии • 95

  • @bharthipatil4191
    @bharthipatil4191 22 дня назад +2

    ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು ಹಾಗೂ ತುಂಬಾ ಇಷ್ಟ ಆಯ್ತು ❤❤

  • @chetanahegde7251
    @chetanahegde7251 23 дня назад +3

    Super song 👍👌

  • @manjuaccupak8783
    @manjuaccupak8783 9 дней назад +1

    Super aagittu. Very nice. Voice, Taala baddavagittu❤👌👌👌🙏🏻.

  • @dhanushdhanu1542
    @dhanushdhanu1542 21 день назад +1

    Super song

  • @jhenkaramusicchannel6957
    @jhenkaramusicchannel6957 Месяц назад +5

    ಚೆನ್ನಾಗಿದೆ. ವರಮಹಾಲಕ್ಷ್ಮಿ ಹಾಡು ಸ👌

  • @sumithraramu-l5h
    @sumithraramu-l5h 27 дней назад +1

    Super

  • @malasunder8976
    @malasunder8976 27 дней назад +1

    Chennagide vandanegalu 😊

  • @vidyavatibhuibhar4721
    @vidyavatibhuibhar4721 27 дней назад +1

    🎉❤

  • @Arundhathi-l9h
    @Arundhathi-l9h 27 дней назад +1

    👌👌❤️

  • @swarnabsramanatha7432
    @swarnabsramanatha7432 29 дней назад +1

    👌👌

  • @shashikala.murthy4337
    @shashikala.murthy4337 28 дней назад +2

    ಹಾಡು ಚೆನ್ನಾಗಿ ದೆ

  • @gouravvanavalgatti3683
    @gouravvanavalgatti3683 26 дней назад +1

    ಚೇನ್ನಾಗಿದೆ ಮೆಡಮ್ಮ

  • @radhabachenahalli9821
    @radhabachenahalli9821 Месяц назад +2

    Super Lakshmi song

  • @DivineTuneswithNagaveniHegde
    @DivineTuneswithNagaveniHegde 26 дней назад +2

    ತುಂಬಾ ಒಳ್ಳೊಳ್ಳೆ ಹಾಡುಗಳು ಮೇಡಮ್🎉

  • @rathanammaan482
    @rathanammaan482 28 дней назад +1

    👌

  • @umav.n3860
    @umav.n3860 Месяц назад +2

    Always Mahalakshmi bless your FAMILY 🌷

  • @kalakutirabyveeksha562
    @kalakutirabyveeksha562 Месяц назад +3

    Suuuuuuper akka... felt completely blessed

  • @shailajahiremath4827
    @shailajahiremath4827 Месяц назад +2

    Tumba chennagi hadiddeeri ma eradu hadugalanna ❤

  • @user-nk3ln3yc4b
    @user-nk3ln3yc4b 5 дней назад +1

    Dhanyawadgalu...

  • @shanthashantha1633
    @shanthashantha1633 Месяц назад +2

    Very good sahithya meaningful super👍 singing🎤 God bless you🙏❤

  • @kavithar8330
    @kavithar8330 29 дней назад +2

    ತುಂಬಾ ಚೆನ್ನಾಗಿ ದೆ ಮೇಡಂ

  • @sumangalabagalkoti9643
    @sumangalabagalkoti9643 Месяц назад +2

    ತುಂಬಾ ಚೆನ್ನಾಗಿದೆ ಮೇಡಮ್ ಹಾಡು

  • @girijagowdas
    @girijagowdas Месяц назад +1

    ತುಂಬಾ ಚೆನ್ನಾಗಿದೆ ದೇವಿ ಹಾಡು

  • @radhakrishna7538
    @radhakrishna7538 26 дней назад +1

    ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನನಗೆ ತುಂಬಾ ಇಷ್ಟ ಆಯ್ತು

  • @geethavenugopal7244
    @geethavenugopal7244 27 дней назад +1

    Namasthe mam.
    Very nice singing n kindly post in English mam as I don know Kannada script mam .

  • @ushahn7546
    @ushahn7546 Месяц назад +1

    Very nice.Rare songs Sung well Madam.❤❤❤🎉🎉🎉

  • @mamathasrini1989
    @mamathasrini1989 28 дней назад +1

    Sing wedding arathi songs for the newly married couple, pl

  • @kritishastri1331
    @kritishastri1331 27 дней назад +1

    Super ittu mam🙏🏻🙏🏻

  • @vijayasridhar3562
    @vijayasridhar3562 27 дней назад +1

    ಚೆನ್ನಾಗಿದೆ.

  • @shashikalabs7319
    @shashikalabs7319 Месяц назад +1

    ತುಂಬಾ ಚೆನ್ನಾಗಿದೆ.

  • @ushashastri5462
    @ushashastri5462 Месяц назад +1

    ಹಾಡು ಚೆನ್ನಾಗಿದೆ,ಹಾಡಿದ್ದೂ ಚೆನ್ನಾಗಿದೆ ❤👌

  • @shashirekha1276
    @shashirekha1276 26 дней назад +1

    Tumba chennagi hadidhira tq sis

  • @ganapatibhat6052
    @ganapatibhat6052 Месяц назад +1

    Thumba chennagithu...thank you so much

  • @lalithanayak458
    @lalithanayak458 28 дней назад +1

    ಚೆನ್ನಾಗಿತ್ತು

  • @namohana7153
    @namohana7153 Месяц назад +1

    It's super...beautiful ..great content 🎉

  • @shailajaankalgi8094
    @shailajaankalgi8094 28 дней назад +1

    ಚೆನ್ನಾಗಿದೆ ಹಾಡು

  • @netravatiravikumarrevankar5064
    @netravatiravikumarrevankar5064 Месяц назад +1

    ತುಂಬಾ ಚನ್ನಾಗಿದೆ ಮೇಡಂ ತುಂಬಾ ಚನ್ನಾಗಿ ಹಾಡಿದ್ದೀರಾ ಥ್ಯಾಂಕ್ಸ್ ಮೇಡಂ

  • @YashodaMullur
    @YashodaMullur 28 дней назад +1

    Super Song Akka

  • @sujatashetty6536
    @sujatashetty6536 Месяц назад +1

    ಹಾಡು ಕೇಳಿ ತುಂಬಾ ಸಂತೋಷವಾಯಿತು

  • @jyothisiddesh2160
    @jyothisiddesh2160 27 дней назад +1

    ಹಾಡುಗಳ lyrics ತುಂಬಾ ಚೆನ್ನಾಗಿದೆ.ಹಾಗೆ ನಿಮ್ಮ voice ತುಂಬಾ ಇಂಪಾಗಿದೆ.😊

  • @umav.n3860
    @umav.n3860 Месяц назад +1

    So wonderful

  • @poornimaguru8757
    @poornimaguru8757 Месяц назад +1

    ಚನ್ನಾಗಿ ಇದೆ mam 👌👌🙏🏻🙏🏻

  • @sukanyasivapura8857
    @sukanyasivapura8857 Месяц назад +1

    Super simple tune mam

  • @tejaswinikesari8323
    @tejaswinikesari8323 Месяц назад +1

    ತುಂಬಾ ಸೊಗಸಾಗಿದೆ ಚೆನ್ನಾಗಿ ಹಾಡಿದ್ದೀರಿ ಮೇಡಂ.. ಸಾಹಿತ್ಯ ಕಲಿಯೋಕು ಸುಲಭವಾಗಿ ಇದೆ ಧನ್ಯವಾದಗಳು ತಮಗೆ 🙏

  • @ngarathnas2875
    @ngarathnas2875 27 дней назад +2

    ಚಂದದ ಹಾಡುಗಳು, ತುಂಬಾ ಚೆನ್ನಾಗಿ ಹಾಡಿರುವಿರಿ 💐💐👌👌

  • @gopalakrishna5661
    @gopalakrishna5661 Месяц назад +1

    ಸೂಪರ್ ಆಂಟಿ

  • @HARIYACHARANA
    @HARIYACHARANA Месяц назад +1

    Super 👌👌ಚೆನ್ನಾಗಿ ಹಾಡಿದ್ದೀರಿ

  • @susitakurtkoti9488
    @susitakurtkoti9488 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದೀರಾ Madam🎉
    ನಿಮಗೂ varamahalakhmi ಹಬ್ಬದ ಶುಭಾಶಯಗಳು🎉

  • @meerakaranth7704
    @meerakaranth7704 Месяц назад +1

    Super Syamala😀

  • @sridevidesai8001
    @sridevidesai8001 28 дней назад +1

    Super mam.

  • @girijamadhu3877
    @girijamadhu3877 Месяц назад +1

    Madam Hadu and Ragha thumbane channaghe idhe.varamahalakshmeya harati hadu hele kodere.Namasthe.

  • @ashahegde5829
    @ashahegde5829 Месяц назад +1

    Very nice Shamala

  • @kibbsking8662
    @kibbsking8662 2 дня назад

    Maam pls share the name of the app of backgound music which you used in first song.. it is very nice .. nanu nam apartment program ge idanna haadbeku

  • @616skylark
    @616skylark Месяц назад +1

    Very nice song madem

  • @hamsalekhas6050
    @hamsalekhas6050 Месяц назад +1

    Super mam😘😘😘😘🙏

  • @ambikavirupaksha2111
    @ambikavirupaksha2111 Месяц назад +1

    ❤❤

  • @jayanthilk4143
    @jayanthilk4143 Месяц назад +1

    Super madam.

  • @jyothivm2054
    @jyothivm2054 Месяц назад +1

    Super mam

  • @lakshmis579
    @lakshmis579 Месяц назад +1

    Thanks madam for d lyrics

  • @mamatajoshi2741
    @mamatajoshi2741 Месяц назад +2

    ಎರಡು ಲಕ್ಷ್ಮಿ ಹಾಡುಗಳು ತುಂಬಾ ಚನ್ನಾಗಿ ಹಾಡಿದ್ದೀರಾ 🙏🙏

  • @lavanyadinesh2837
    @lavanyadinesh2837 Месяц назад +1

    ಮೇಡಂ ತುಂಬಾ ಸೊಗಸಾಗಿ ಹಾಡಿದ್ದೀರ ನೀವು ಕೊಟ್ಟ ಹಾಡು ತುಂಬಾ ಚೆನ್ನಾಗಿದೆ ಲಿರಿಕ್ಸ್ ಇರೋದ್ರಿಂದ ನಾವು ಕಲಿಯಲು ಸುಲಭವಾಗುತ್ತೆ ಇದೇ ರೀತಿ ಗೌರಿ-ಗಣೇಶ ಹಬ್ಬಕ್ಕೂ ಕೂಡ ಒಳ್ಳೆಯ ಹಾಡುಗಳನ್ನು ನಮಗೆಲ್ಲ ತಿಳಿಸಿ ಕೊಡಿ
    ನಿಮಗೂ ಸಹ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು❤

    • @ShyamalaVlogs-jd21m
      @ShyamalaVlogs-jd21m  Месяц назад

      @@lavanyadinesh2837 ಖಂಡಿತಾ ತಿಳಿಸಿ ಕೊಡ್ತೇನೆ... 🙏 ಥ್ಯಾಂಕ್ಸ್

    • @lavanyadinesh2837
      @lavanyadinesh2837 19 дней назад

      ಧನ್ಯವಾದಗಳು❤

  • @Shankarimkbhat
    @Shankarimkbhat 29 дней назад +1

    ಹಾಡು ಸೂಪರ್ ಅಮ್ಮ ❤

  • @madhurabhat5084
    @madhurabhat5084 Месяц назад +1

    Sogasaada haadugalu🙏

  • @gayathrij367
    @gayathrij367 Месяц назад +1

    👏👍

  • @kibbsking8662
    @kibbsking8662 Месяц назад +2

    Plss online class madi ma'am

  • @user-ne6zb8kf6f
    @user-ne6zb8kf6f 29 дней назад +1

    So nicecmadam

  • @manoharags4090
    @manoharags4090 Месяц назад +1

    B❤

  • @lalithap5279
    @lalithap5279 Месяц назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ
    😂

  • @aarishkoushikcs7150
    @aarishkoushikcs7150 Месяц назад

    Which ragas madam

  • @VijayaLakshmi-gq8zf
    @VijayaLakshmi-gq8zf Месяц назад +1

    ❤Thanks

  • @shobhabasavaraju2985
    @shobhabasavaraju2985 Месяц назад

    Mathu heVy

  • @user-bp1ne4xo3v
    @user-bp1ne4xo3v 26 дней назад +1

    Tottilu hadu heli madam

    • @ShyamalaVlogs-jd21m
      @ShyamalaVlogs-jd21m  26 дней назад

      @@user-bp1ne4xo3v ಹೇಳ್ತೇನೆ ಮುಂದಕ್ಕೆ

  • @user-vw9vi3qd5o
    @user-vw9vi3qd5o Месяц назад +1

    Hi i am fine🥰🥰

  • @kibbsking8662
    @kibbsking8662 Месяц назад

    Tumbaa chenagide ma'am .. background music yav instrument adu

    • @ShyamalaVlogs-jd21m
      @ShyamalaVlogs-jd21m  Месяц назад

      @@kibbsking8662 ಅದೊಂದು app...mobile nalle

    • @umabhaskar3935
      @umabhaskar3935 Месяц назад

      Which App can u shares mam pl

    • @user-sl6gs3kk7k
      @user-sl6gs3kk7k Месяц назад +1

      ಸೊಗಸಾಗಿ ಹಾಡಿದ್ದೀರಾ ಮೇಡಮ್

  • @veenakumar1641
    @veenakumar1641 Месяц назад +7

    Akka aarathi haadu bega helikodi

  • @meeradeepak2529
    @meeradeepak2529 25 дней назад

    ಚರಣವ ಪಿಡಿದಂತ, ನಾಭ ಸೆರಗೂಡ್ಡಿ . ಹೀಗೆ ಸಾಹಿತ್ಯ ಸರಿಯಾಗಿ ಬರೆದರೆ ಚೆನ್ನಾಗಿರುತ್ತೆ.

    • @meeradeepak2529
      @meeradeepak2529 25 дней назад

      ಪಿಡಿದಂಥ

    • @meeradeepak2529
      @meeradeepak2529 25 дней назад

      ಹೀಗೆ ಸ್ವಲ್ಪ ಸರಿಯಾಗಿ ತಿದ್ದಿ ಬರೆಯಿರಿ. ಚೆನ್ನಾಗಿರುತ್ತೆ

    • @ShyamalaVlogs-jd21m
      @ShyamalaVlogs-jd21m  25 дней назад

      @@meeradeepak2529 ಎರಡೆರಡು ಹಾಡು ಟೈಪ್ ಮಾಡುವಾಗ ಅದೂ ಕನ್ನಡ ಟೈಪ್ ಮಾಡುವಾಗ ಸಣ್ಣ ಮಿಸ್ಟೇಕ್ಸ್ ಆಗುತ್ತೆ.. ಅದೇ ಕಷ್ಟ...ಕನ್ನಡ ಗೊತ್ತಿರೋವವರು ಸ್ವಲ್ಪ ತಪ್ಪಿದ್ದರೆ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ ಅನ್ನೋದು ನನ್ನ ಭಾವನೆ

  • @KrishnaS-df1pb
    @KrishnaS-df1pb Месяц назад +1

    Sharadha maathe anugraha padedhavaru neevu

  • @saraswathibai4027
    @saraswathibai4027 28 дней назад +1

    Super

  • @shanthamurthy2014
    @shanthamurthy2014 27 дней назад +1

    👌👌

  • @prasadpg6516
    @prasadpg6516 Месяц назад +1

    Super mam

  • @kalpanams1950
    @kalpanams1950 26 дней назад +1

    Super

  • @sumanarayana2805
    @sumanarayana2805 Месяц назад +1

    👌👌

  • @pushpalakshminarayana6793
    @pushpalakshminarayana6793 Месяц назад +1

    👌👌