ಬೇಗ ಏಳಲು ಸುಲಭ ಟಿಪ್ಸ್! | How to Wake up Early? | Simple Tips | Morning | Sleep | Masth Magaa
HTML-код
- Опубликовано: 5 фев 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Sleep #WakeUpEarly #GetUpEarly #Morning #WakeUpEarly #SleepCycle #CircadianRythm #SleepingPattern #SimpleTips #Lifestyle #LifeChange #Phone #Laptop #SleepEarly #Caffine #ReadBooks #DrinkWater #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Sir please phone pay no haki
😊
ಸರ್ ಬ್ರಾಹ್ಮೀ ಮುಹೂರ್ತದ ಬಗ್ಗೆ ಒಂದು ವೀಡಿಯೊ ಮಾಡಿ ಪ್ಲೀಸ್....
ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ಗಳ ಬಗ್ಗೆ ವಿಡಿಯೋ ಮಾಡಿ ಸರ್....
ಖಾಸಗಿ ಶಾಲೆ ಗಳಲ್ಲಿ ನೆಡೆಯೋ ಟ್ರಿಕ್ಸ್ ಗಳ ಬಗ್ಗೆ.... ಸರ್ಕಾರಿ ಶಾಲೆಯ ಮಹಾತ್ವದ ಬಗ್ಗೆ... ಉಪಯೋಗದ ಬಗ್ಗೆ.....
ಒಳ್ಳೆ ವಿಷಯ ಸರ್ ಆಗಾಗ ಈ ತರ ವಿಡಿಯೋ ಮಾಡಿ ತಲೆ ಸ್ವಲ್ಪ ರಿಫ್ರೇಶ್ ಆಗುತ್ತೆ....
Really sir Good information ℹ️ thanks for your information and teem
ಸಣ್ಣ ವಿಷಯ ಅನಿಸಿದರೂ ,ಸಾಧಕರಿಗೆ ತುಂಬಾ ಬೇಕಾದ ವಿಷಯದ ಮೇಲೆ video ಮಾಡಿದಕ್ಕೆ ಧನ್ಯವಾದಗಳು ಅಮರ್ uncle😊
Uncle 😂
ಅಮರ್ ಸಾರ್ ನೀವು ಈ ವಿಡಿಯೋದಲ್ಲಿ ಕಡೆಯಲ್ಲಿ ಹೇಳಿದ ಮಾತು ತುಂಬಾ ಉಪಯುಕ್ತ ಮಾಹಿತಿ ಆಗಿತ್ತು..👌
Gm
ಮತದಾನದ ಮಹತ್ವದ ಬಗ್ಗೆ ಒಂದು ವೀಡಿಯೋ ಬರಲಿ.
ಸರ್,,ನಿಮ್ಮ full ನ್ಯೂಸ್ ಬೇಗ ಬಿಟ್ರೇ ನಾವು ಬೇಗ malikobahuddu ಅನ್ಸುತ್ತೆ ನೋಡ್ರಿ, ತಪ್ಪು ತಿಳ್ಕೊಬೇಡಿ 🙏
😂
😂
Hwodu
👊😁🤣
Appi😂en helde guru😂
ನಿಮ್ಮ ಈ ಮಾಹಿತಿಗೆ ಧನ್ಯವಾದಗಳು
ನನಗೆ 2ಎಕರೆ ಭೋಮಿ ಅದರಲ್ಲಿ ನಾನು ಶ್ರೀಮಂತ ನಗಬೇಕಾದರೆ ನಿಮ್ಮ kela ಮಾರ್ಗ ಗಳು ಹೇಳಿ sir
ನಮ್ಮ ಯೋಗ (ಮೆಡಿಟೇಷನ್ )ಬೆಳಗ್ಗೆ ಅಮೃತವೇಳೆ ಮೂರು ನಾಲ್ಕು ಗಂಟೆಗೆ ಶುರುವಾಗುತ್ತೆ 🎉🎉🎉
ನಾನು ಹೂಂಟೇಲ್ ನಲ್ಲಿ ಕೆಲಸ ಮಾಡುತ್ತೇನೆ ಆದರೂ ಟಿ ಒಂದೇ ಸಾರಿ ಕುಡಿಯುತ್ತೇನೆ ನೀರು ದಿನಕ್ಕೆ 4 ಲಿಟರ್ ಕುಡಿಯುತ್ತೇನೆ ಸರ್ ಒಳ್ಳೇ ನಿದ್ದೆ ಬರುತ್ತದೆ ಸರ್
🌹🌹🌹🙏🏻🙏🏻🙏🏻🌹🌹🌹🌹
ಧನ್ಯವಾದಗಳು ಗುರುಗಳೇ....
Tq bro beg malgslu rudi maduve
IPS officer ಮಧುಕರ್ ಶೆಟ್ಟಿ ಸಾರ್ ಬಗ್ಗೆ ವಿಡಿಯೋ ಮಾಡಿ ಸರ್
Super madhukar Shetty honest offser
ಮಸ್ತ್ ಮಗ Is my Unofficial AI ನಾನು ಯೋಚನೆ ಮಾಡಿದ್ದನ್ನೇ ವೀಡಿಯೋ ಮಾಡ್ತಾರೆ 😅
Tq so much sir ❤️❤️❤️❤️👍🏻🙏🏻🙏🏻🙏🏻🙏🏻🙏🏻
ಸರ್ ಬೃಹ್ಮಚರ್ಯ ದ ಸಂಪೂರ್ಣ ಮಹತ್ವದ ಮಾಹಿತಿ ನೀಡಿ..
Thankyou so much sir giving good information 🙏
Make vedio on Power of subconscious mind 🙏🙏🙏
Thank you for your valuable suggestion sir super editing ❤
5:00 I am following this more effective way must follow.
5:07 ಅಯ್ಯೋ ಸಾರ್ ಅಲರಾಂ ದೂರ ಇಟ್ಟರೆ ಅಲರಾಂ ಹೊಡೆದಿರುವುದೇ ಕೇಳಿಸಲ್ಲ😭😭
Ammi nan malgode 3 aathva 4 gante ge. Night shift yen madodu ?
Good very use full information thank you
Thank you sir ❤️🙏🏻
Good information brother
ಅಯ್ಯೋ ಸರ್ ಮೊಬೈಲ್ ನೋಡಿಲ್ಲ ಅಂದ್ರೆ ತುಂಬಾ ನಿದ್ದೆ ಬರುತ್ತೆ 12 ಗಂಟೆಗೂ ಹೆಚ್ಚು ಸಮಯ ಮಲುಗೂವಷ್ಟು ನಿದ್ದೆ ಬರುತ್ತೆ, ಫೋನ್ ನೋಡಿದರೆ ನಿದ್ದೆ ಬರಲ್ಲ ಅದಿಕ್ಕೆ ಫೋನ್ ನೋಡ್ತೀನಿ
Thank you for your time and effort for providing these types of videos ❤🙏
sir nivu 2nd puc history teach Madu plz Nim heliddu bega arta agutte
Good 👍😊information😊video🎥
ಬೆಳಿಗ್ಗೆ ಬೇಗ ಏಳದೇ ಇರುವುದು ಹೆಂಗೆ ಅಂತ ಹೇಳಿಕೊಡ್ರಪ್ಪ, ಎಷ್ಟೆ ಬೇಗ ಮಲ್ಗಿದ್ರು, ಎಷ್ಟೆ ಲೇಟ್ ಆಗಿ ಮಲಗಿದರೂ ಬೆಳಿಗ್ಗೆ ಅಂತೂ 5 ಘಂಟೆಗೆ ಎಚ್ಚರಿಕೆ ಆಗುತ್ತೆ......😮
U r a lucky person
En luck anna nindu😂
Age ಆದ್ಮೇಲೆ ಹಾಗೆ ಅದೂ😂
Good information sir🙏🙏❤
Nam Amma 4 gantege hovu maroke hogrhare adre amount ettidhe adre rich agilla
Sir neevu cricketer subhman gill thara kaanthira.
👍👏😅
😂😜haage kaanthare alva bro
Super Sir thank you🙏🙏
Good information amar sir ❤
ಮುಂಜಾನೆ ಹೇಳುವುದರಿಂದ ಬಹಳ ಉಪಯೋಗಗಳಿವೆ
ಹೇನು ಹೇಳುವುದು
😂😂
Yen ede uncle bari dengodhe ayithu 😂
ರಾತ್ರಿ ತಡವಾಗಿ ಮಲಗದಿರುವುದು ಹೇಗೆ?
10 year aytu.try madaten
Brother good morning 🙏🙏
5.30 kke eddu running🏃.
ಈ ವಿಡಿಯೋ ನೋಡ್ತಾ ನೋಡ್ತಾ ನನಗೇ ನಿದ್ದೆ ಬಂತು🥱
BSF duty bagge ondu video madi yakendre karnataka dhinda ಎಂಜಿನಿಯರ್ study madiror hugaru bsf job bartha edahre bandhu job bittu hogthare avaranna kelidre yake bidthira anta avaga helthare bsf bagge gothilllagithu anta
GM Amar Prasad sir
Morning broo....❤❤
thanks for usefulll info sir.
Than amar sir stop uploading ur videos in night.
So we can sleep early. 😂😂
I sleep at 12 midnight and wakeup around 4AM,
ಅರೋಗ್ಯ ಸಮಸ್ಯೆ ಬರುತ್ತೆ ಮುಂದೆ ಉಷಾರು
@@PRASHISPB nemmadi mukya, Jeevana arogya, aahara, samsara nanthara
@@ranganathkodanda3504 4 gantege edre nemmadi sigatta
ಎಂತಾ ಮರ್ರೆ ಆರು ಆರೂವರೆ ಬೇಗನಾ
Sir u didn't mentioned ur wake up time...
Super sir ❤
Sir namaste namdhu 2nd pu recent agii mugdide journalism course ge join agabhuda
ಬೆಳಿಗ್ಗೆ ನೇ ಪತ್ರಿಕೆ ವಿತರಕರು ಎದ್ದೇಳುತ್ತರೆ ಆದ್ರೆ ಇವತ್ತು ಕೂಡ ಹಾಗೇನೇ ಇದಾರೆ
😂
Bro ಪತ್ರಿಕೆ ಹಾಕೋರೆ ರಾಷ್ಟ್ರಪತಿ ಆಗಿದ್ದು( ಅಬ್ದುಲ್ ಕಲಾಂ)❤
ಪತ್ರಿಕೆ ಫ್ರಿಂಟ್ ಮಾಡೋರು ರಾತ್ರಿ ಮಲಗೋದೆ ಇಲ್ಲ
Intha thaleharte question kelbedi
@@ashwathkumara9802 ಅಂದ್ರೆ ಅವರು ಹೇಳಿದ್ದು ಎಲ್ಲ ನಂಬಬೇಕು ಅಷ್ಟೇ ಅಲ್ವಾ
Hotel bar and restaurant resort workers raise your hand
Thank you sir
Good message
Guru namma tata beligge 5 gante.. beligge eddu hasu haal karitae...😂
Mukesh Ambani 8 gante
Adani 8.30
Ratan tata 9 gante
Tq sir
Super
🙏🙏🙏
Hai sir I am interested to anchoring so any opratinity edya sir
Sir odor hege 7 hour malagoduu..
Sir im doing night shift job....
RIP sleep 😂😢😢
Ranganna nannu shradde enda nenesi...brahma muhaarta dalli elabahude
Yaru public TV rangannana?
Sir ನಾನು ಕೂಡ ಮೊದ್ಲು 4ಕೆ ಯೇಳ್ತ ಇದೆ 1ವರ್ಷ ಆಯ್ತು love Madtha ಇದೀನಿ ಕಾಲ್ ನಲಿ night ful mathdthivi mathdila Andre jagal aadthale😂 ಬೇಳಗನ ಸ್ಟಡಿ ಮಾಡ್ತಾ ಇದೆ ಈವಾಗ mathdtha ಇದೀನಿ 3hour ಆದ್ಮೇಲೆ ಕಾಲ್ ಕಟ್ ಆದ್ರೆ mate cal ಮಾಡ್ತಾಳೆ mathdlil ಅಂದ್ರೆ ಜಗಳ aadthale ಏನ್ ಮಾಡ್ಬೇಕು ಹೇಳಿ sir ಅವಳಿಗೆ ಉದ್ರಿ ಮಾತುಗಳು aadthivi 😂ನಮ್ ಪ್ರೀತಿ ಹೆಂಗೆ ಅಂದ್ರೆ ಕಾಲ್ time up aagi cut aagbeku cal cut mado hagila ಮಾಡಿದ್ರೆ ಜಗಳ ನಮ್ love mele promise madi helthini navu malgode morning 6ke😂yen madbeku heli sir😂
😂👏👍
Broo Ratri begaa malgi beligge nine begaa elsu nimm hudgi gee
Hight increce
Green t about vidio madi
Nav beg malgbek andre niv bega fullnews kodbeku😂
😂😂
Same chat gpt
OK sir
NIV BEGAA ELTIRAA SIR
ಅಣ್ಣ ರಾತ್ರಿ ಮಲಗೋದು ಹೇಗೆ ಅಂತ ಹೇಳಿ
Super sir
sir just ivaga edde, fresh up agi video nodtini🙏
Night shift job maadovru en madbeku
Kidney damage aguthe
Coffee tea bapdalagi early morning hot water kudidu nodi refresh agtira
ಬೆಡ್ ಮೇಲೆ ಅಂಗಾತ ಮಳಗಿ ಈ ವೀಡಿಯೋ ನೋಡ್ತಾ ಇದೀನಿ 😂😂
Dabb makkole 😂😂😂
ಮಲಗಿ ❌ ಮಳಗಿ ✅
Hengare malkopa khare morning laguna elbek nod
Nanu 5 ಗಂಟೆಗೆ edelutene yakendare nanu vyapara vogutene
🙏
Amarprasad est gantege eddeltaare
@@HypnotherapyCanSolve ayyo avaru malagode illa
anna nija helbeku andre 4 5 gantege alla 2 1 gantege eddelthini bekaadre aadre eddu manel kelsa ashte sanjeganta maneolge 24 hours tumba lonely feel aagtha idhe 😢innu ondralli heege comments madidini neev reply ye maadthailla nange janru andre ne aagthailla vayasadavrige respect kodalla maklu preethiyinda mathadsadu kalthilla
Yarne friends madkondru ondh negativity mathra barthane ide 🥺😭😭😭😭
Meditation madi... Kelasadalli Yavaglu Engage Agi Idrinda Body Tired agi Olle Nidde baratte
ಅಮರ್ ಪ್ರಸಾದ್ ನೀವು ಎಷ್ಟ್ ಗಂಟೆಗೆ ಎದ್ದೇಳತೀರಾ
Olle prshne..!
Thank you very much
Avaru malagidre taane eddeloke😂
And I am seeing this video at 1 am😅
😂😂
👏👏👍
We know benefits of getting up early in the morning still I can't. Our mind not support yar. 😢
Me watching this @12 am 😅
1 qauter hodiri 4 AM GE NEEVE IDELTHIRA
Neevu elodu yest gantege sir
Me who watching after 12am😅
Morning 10 gtg ಏಳಬಹುದ್?
This video is i really wanted now😂.
Sar Nanu 8.00am. Sar
11kke naanu
Hawdu..ಮುಕ್ಯ .. Adikintha ನಮ್ ಮನ್ಸೂ positive ಆಗಿರದೆ ಮುಕ್ಯ.. ಯೇನಂಥಿರ?
ಮೊದಲು ಕನ್ನಡ ಬರಹ ಕಲಿ ಅಂತೀನಿ.
@@santoshb9400 sorry bro.. Am from Kerala.... Kannada kaliyakke comment cheyanadu. I love kannada.
Nivu heltiridu nija sir....
Good morning sir
Science facts heli air
Pls tel now a days kids did not get up