ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್! | Tips To Wake Up Early In The Morning | Sadhguru Kannada

Поделиться
HTML-код
  • Опубликовано: 2 окт 2024
  • ಬೆಳಿಗ್ಗೆ ಬೇಗ ಏಳಲು ಸದ್ಗುರುಗಳಿಂದ ಕೆಲವು ಟಿಪ್ಸ್...
    ಸೂರ್ಯ ಉದಯಿಸಿದ ಮೇಲೂ ದೇಹದಲ್ಲಿ ಆಲಸ್ಯವಿದ್ದರೆ, ಯೋಗಾಭ್ಯಾಸ ಮಾತ್ರವಲ್ಲದೆ ದಿನದ ಅನೇಕ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ.
    ಬೆಳಿಗ್ಗೆ ಬೇಗ ಏಳುವುದಕ್ಕಾಗಿ ಕೆಲವು ಸಲಹೆಗಳ ಬಗ್ಗೆ ಸದ್ಗುರುಗಳನ್ನು ಕೇಳಿದಾಗ, ಇದಕ್ಕೆ ದೊಡ್ಡ ಕರುಳಿನ ಶುಚಿತ್ವ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತಾರೆ. #morning #tips #kannada
    Tamil Video: • Tips To Wake Up Early ...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 136

  • @rangaswamyn6067
    @rangaswamyn6067 Год назад +29

    ಇದು ಸತ್ಯ ವಾದ ಮಾತು!! ನಿಜಕ್ಕೂ ತುಂಬಾ ಒಳ್ಳೆಯ ಮಾಹಿತಿ. ಗುರು ಗಳಿಗೆ ತುಂಬಾ ತುಂಬಾ ಧನ್ಯವಾದಗಳು ಹಾಗೂ ಥ್ಯಾಂಕ್ಸ್.

  • @RinkuRinku-ro9qq
    @RinkuRinku-ro9qq 6 месяцев назад +5

    Thank you guruji.....

  • @kannadashamanth2610
    @kannadashamanth2610 Год назад +23

    ಅದ್ಬುತವಾದ ಟಿಪ್ಸ್ ನೀಡಿದ್ದೀರಿ ಗುರುಗಳೇ🙏🏼.

  • @ChandrammaShivachandra-yz6cv
    @ChandrammaShivachandra-yz6cv Год назад +11

    🙏🙏🙏🙏🙏 సద్గురు 🙏🙏

  • @laxmichougala5150
    @laxmichougala5150 Год назад +8

    Yes sadguru it's true

  • @rutuchintal5267
    @rutuchintal5267 Год назад +29

    ಗುರೂಜಿ ಬಹಳ ಚೆನ್ನಾಗಿ ಹೇಳಿದರು ಅವರು ಹೇಳಿದ ರೀತಿ ನಾವು ನಡೆದುಕೊಳ್ಳಬೇಕು

  • @veenarao4014
    @veenarao4014 Год назад +1

    Yes we should keep stomach clean..... Thku🙏

  • @ganeshbhat9417
    @ganeshbhat9417 Год назад +4

    🙏🙏🙏🙏

  • @jagadishk9013
    @jagadishk9013 Год назад +3

    🙏🙏🙏

  • @akashmatig9177
    @akashmatig9177 Год назад +6

    Shukriya baba shukriya bramhand shukriya engels shukriya spirit gaide shukriya univars shukriya

  • @shireesharaj4471
    @shireesharaj4471 Год назад +3

    🙏🙏🙏

  • @SampathKumar-yn6tr
    @SampathKumar-yn6tr Год назад +1

    Good information

  • @SowbhagyaG-g6i
    @SowbhagyaG-g6i Год назад +1

    Thanks Swami gale

  • @SachinKL-pf7gt
    @SachinKL-pf7gt 3 месяца назад

    ❤❤

  • @jyotihadapad9049
    @jyotihadapad9049 Год назад +1

    🙏🙏🙏🙏

  • @roopakannadateacher
    @roopakannadateacher Год назад +4

    ಉಪಯುಕ್ತ ಮಾಹಿತಿ 🙏🏻🙏🏻

  • @RajuSJ-tm4rk
    @RajuSJ-tm4rk 6 месяцев назад

    Namma. Guruji Priti shieyagi erabeku kayiagi erabaradu devate adaru shariye manusuru adaru shariye Mai guruji❤

  • @ravi-dx9dk
    @ravi-dx9dk Год назад

    🙏🙏

  • @ningappatp9029
    @ningappatp9029 Год назад

    🙏

  • @Shravani.R557
    @Shravani.R557 Год назад

    🙏

  • @lakshmi700
    @lakshmi700 Год назад +6

    Background music was not good

  • @knnarasimhaiahnarasimha211
    @knnarasimhaiahnarasimha211 Год назад +8

    Thank you Guruvugaaru 🙏🙏🙏

  • @whresurbooksavailablebt5631
    @whresurbooksavailablebt5631 Год назад +8

    Kannada voice super

  • @REVATHINK
    @REVATHINK Год назад +5

    yes friends nija 100% good information

  • @AbhishekKumar-pl9mb
    @AbhishekKumar-pl9mb 6 месяцев назад +4

    ಹೌದು ಗುರುಗಳೇ ಕುಂದಕ್ಕೊಂದು ಸಂಬಂಧವೇ ಇಲ್ಲದಂತೆ ಹೇಳಿದ್ದೀರಿ ಧನ್ಯವಾದಗಳು😂😅😂

  • @shailajar2365
    @shailajar2365 6 месяцев назад +1

    Gurboyam namaha wonderful tips thank you very much guruji👏👏👏👍👌👁🙏🙏👁🙏🙏🙏🙏🙏

  • @rlxmusic9556
    @rlxmusic9556 Год назад +29

    ಹಿಂದಿನ ಜನ್ಮದಲ್ಲಿ ನಮ್ಮ ಸಾವು ಆದ ನಂತರ ನರಕದಲ್ಲಿ ನಾವು ನಮ್ಮ ಕರ್ಮಗಳಿಗೆ ಶಿಕ್ಷೆಯನ್ನು ಅನುಭವಿಸಿರುವಾಗ ಮುಂದಿನ ಜನ್ಮದಲ್ಲಿಯೂ ಕಳೆದ ಕರ್ಮಗಳು ಏಕೆ ಬರುತ್ತವೆ

    • @gigigigi7873
      @gigigigi7873 Год назад +2

      Yakandre karma mattu namma janmajanuma dalu continue agutte afikke yavaga olledu madthivi olledu baisthivi aga ellanu ollede yavagahlu devara anusmarane madi kaaliyoga anthaya agthide adikke

    • @VijayalaxmiBH-vm5ye
      @VijayalaxmiBH-vm5ye Год назад +5

      ನರಕ ಇದೆ ಅಂತ ನಿಮಗೆ ಯಾರು ಹೇಳಿದರು?

    • @ShruthiA-ng2tf
      @ShruthiA-ng2tf Год назад

      @@gigigigi7873 o10ppppp

    • @veterinarydispensarybetage3130
      @veterinarydispensarybetage3130 Год назад

      ñ

    • @basavarajshettar1173
      @basavarajshettar1173 Год назад

      😂😂😂

  • @siddeshmadivalkar4307
    @siddeshmadivalkar4307 Год назад +7

    ನೀವು ಹೇಳಿದ್ದು ನಿಜವಾಗಲೂ ಸತ್ಯವಾಗಿದೆ 🙏🙏

  • @indrappaindra678
    @indrappaindra678 6 месяцев назад +3

    Nataka swami ninadu

  • @ganeshns7511
    @ganeshns7511 Год назад +3

    ಸದ್ಗುರು ಅಲ್ಲಾ ನೀನು ಸತ್ತ ಗುರು bolimagane 😡

    • @Sujays_raj
      @Sujays_raj Год назад +2

      ಜಿಹಾದಿ

    • @chigumbara
      @chigumbara Год назад +2

      Ninu hadaragithi maga alva

    • @ganeshns7511
      @ganeshns7511 Год назад

      ಸತ್ಯ ಹೇಳಿದ್ರೆ ತಿಕ ಉರಿ ನಿಮಗೆಲ್ಲ

  • @virupakshakumbar4203
    @virupakshakumbar4203 4 месяца назад +1

    Thank you so much Sadhguru 🙏🙏🙏🙏🙏🙏

  • @DilipTalwade
    @DilipTalwade Год назад +2

    ಇದು ಯಾರಾದರೂ ಪ್ರಯತ್ನ ಮಾಡಿದರು ದಯವಿಟಟು reply ಮಾಡಿ

    • @sreenivaspadma
      @sreenivaspadma Год назад +1

      ಸ್ವಲ್ಪ ಕೂಡಿದರೆ ಮಲ channagi ಹೋಗುತ್ತದೆ enadru ಸ್ವಲ್ಪ ಹೆಚ್ಚು ಕೂಡಿದರೆ bedi hagutade

  • @lohithl2627
    @lohithl2627 Год назад +4

    Thanks for information gurugi

  • @ChiruGowda-w1g
    @ChiruGowda-w1g 2 месяца назад

    guruji sayd effect enu elva edrindha yargadru gothidre thilse 4:35

  • @preethibharath5883
    @preethibharath5883 Год назад +2

    ಸೂಪರ್ toomuch fees inisha ಫೌಂಡೇಶನ್ ysar make it affordable cost

    • @yatra869
      @yatra869 Год назад +1

      Yavdakke fees alli

  • @luckylakshmi591
    @luckylakshmi591 Год назад +6

    🙏🌹🙏💖

  • @jyotihadapad9049
    @jyotihadapad9049 Год назад +2

    ನನ್ನ ಮಕ್ಕಳು ನೆನಪಿನ ಶಕ್ತಿ ಇಲ್ಲ

  • @kingkishuable
    @kingkishuable Год назад +5

  • @Geetha-mh7rx
    @Geetha-mh7rx Год назад +3

    Very true

  • @shashikalabammanni8698
    @shashikalabammanni8698 Год назад +2

    Namaste🙏🙏🙏🙏🙏

  • @dhanikamurthy7842
    @dhanikamurthy7842 Год назад +3

    Super 👌👌Sadguru

  • @MAHENDRA.V
    @MAHENDRA.V Год назад +1

    ? Ii ?? no Required en handed in depth analysis?

  • @AnnaPurna-t9g
    @AnnaPurna-t9g Год назад +1

    ತುಂಬಾ ಉತ್ತಮ ವಿಚಾರ ತಿಳಿಸಿ ದ್ದಾರೆ ಹಿರಿಯರು ಧನ್ಯ ವಾದ

  • @ChiruGowda-w1g
    @ChiruGowda-w1g 2 месяца назад

    guruji sayd effect enu elva edrindha yargadru gothidre thilse

  • @sangameshmelinamath7951
    @sangameshmelinamath7951 16 дней назад

    I'm did it

  • @Moti_vationmosaic
    @Moti_vationmosaic Год назад +1

    Idu nijvaglu ivru matadidda athva lip sinking?

  • @adityagaming563
    @adityagaming563 Год назад +3

    Good suggestion Gurujee

  • @hallikarswarga4282
    @hallikarswarga4282 Год назад +8

    Sadhguru 🧘

  • @suryap5670
    @suryap5670 Год назад +1

    Rathri nidde baralla beligge barutthe Malla barutthe

  • @manikanthanavalagi571
    @manikanthanavalagi571 2 месяца назад

    Neem karoli baba kannada video

  • @puneethpuneethr3395
    @puneethpuneethr3395 Год назад +2

    Sadguru super ,Nanu super.

  • @kavithasmkavithasm1495
    @kavithasmkavithasm1495 Год назад +4

    🙇🏻‍♀️🙏💐

  • @neelappapuradnpurad8302
    @neelappapuradnpurad8302 Год назад +3

    🙏🙏

  • @omnamahshivaya7964
    @omnamahshivaya7964 Год назад +2

    🙏🙏🙏🙏

  • @keshavlokare7188
    @keshavlokare7188 Год назад +2

    🙏🏽🙏🏽

  • @ImranShaik-i8c
    @ImranShaik-i8c 3 месяца назад

    Which oil

  • @kirtigulla7642
    @kirtigulla7642 3 месяца назад

    Nice

  • @eshappaN-ly2xv
    @eshappaN-ly2xv 3 месяца назад

    Hi

  • @dineshshrivara587
    @dineshshrivara587 Год назад +3

    🙏🙏🙏

  • @meenakshimenon2071
    @meenakshimenon2071 Год назад +1

    Sorry

  • @vishalaaradhya3968
    @vishalaaradhya3968 20 дней назад

    ಅದ್ಭುತ ಮಾತುಗಳು🙏

  • @prakashdevadiga8073
    @prakashdevadiga8073 Год назад +1

  • @sureshpoojary6804
    @sureshpoojary6804 Год назад +1

    ಜೈ ಸದ್ಗುರು ಮಹಾರಾಜ್

  • @SachinKL-pf7gt
    @SachinKL-pf7gt 3 месяца назад

    ❤️

  • @abhishekan3141
    @abhishekan3141 Год назад +2

    🕉️🕉️🕉️🙏🙏

  • @umeshr3508
    @umeshr3508 Месяц назад

    Kannada yelli

  • @ChiruGowda-w1g
    @ChiruGowda-w1g 2 месяца назад

    guruji sayd effect enu elva edrindha yargadru gothidre thilse

  • @SachinKL-pf7gt
    @SachinKL-pf7gt 3 месяца назад

    ❤❤

  • @akshithkumarlsakshithkumar2014
    @akshithkumarlsakshithkumar2014 Год назад +1

    Dayavittu idanna yaru palisabedi idella sullu channagi nidde madi

  • @SachinKL-pf7gt
    @SachinKL-pf7gt 3 месяца назад

    ❤❤

  • @basavaacharya7189
    @basavaacharya7189 3 месяца назад

    ಥ್ಯಾಂಕ್ಸ್ ಯು ಗುರುಗಳೇ

  • @jayshreejayshree6577
    @jayshreejayshree6577 День назад

    ,,🙏🙏🙏🙏🙏

  • @shantishenoy1873
    @shantishenoy1873 Год назад +1

    🙏🙏

  • @preethichannakeshava6694
    @preethichannakeshava6694 Год назад +6

    ❤🙏🙏🙏

  • @Munikrisha.MuniMuni
    @Munikrisha.MuniMuni Год назад +1

    ಹೇಳುವನು ನೀನು ಹೇಳಿದರೆ ಇಲ್ಲ ನೀನು ಹೇಳಿದರೆ ಆ ಟೈಮ್ ಬಂದಾಗ ಹೇಳದಿದ್ದರೂ ನೀನು ಏನು ಎಬ್ಬಿಸಿದ್ದರು ಏಕೆಂದರೆ ಆ ಸಮಯಪ್ರಜ್ಞೆ ಅವನಲ್ಲಿ ಇರುತ್ತೆ ಅವನ ಆತ್ಮದಲ್ಲಿ ಇರುತ್ತೆ ಇನ್ನೊಬ್ಬರ ಭೋಧನೆಯಿಂದ ಅಲ್ಲ ಅದು ಎದ್ದೇಳ ಬೇಕಾಗಿರೋದು ಅವನ ಆತ್ಮಶಕ್ತಿಯಿಂದ ಎದ್ದು ಹೇಳಬೇಕಾಗಿತ್ತು ಮೂರು ಸಲಿ ಭೋದನೆ ಮಾಡಿದರು ಅಷ್ಟೇ ಅದು ಡೊಂಕುಗಳನ್ನು ಯಾರು ತಿನ್ನಕ್ಕಾಗಲ್ಲ

  • @likhithakotian3839
    @likhithakotian3839 6 месяцев назад

    🙏🙏🙏

  • @ashwiniajari9199
    @ashwiniajari9199 3 месяца назад

    😊

  • @claradsilva9071
    @claradsilva9071 6 месяцев назад

    Correct sir 👍

  • @yogasandeepathreya9912
    @yogasandeepathreya9912 Год назад +11

    ಚೆನ್ನಾಗಿ ಹೇಳಿದ್ದಾರೆ ಸದ್ಗುರೂಜಿ ನಮಸ್ತೆ

  • @amitkumarmane4726
    @amitkumarmane4726 Год назад +1

    Harala yeni adara avadu guruve

  • @SuliHiremath
    @SuliHiremath 6 месяцев назад

    🙏🌺

  • @parashuramiliger6494
    @parashuramiliger6494 Год назад

    🙏

  • @punithrajkumar1481
    @punithrajkumar1481 Год назад +9

    ನಿದ್ದೆ ಎಂದರೆ ಏನು ಸದ್ಗುರು.? (ವೈಜ್ಞಾನಿಕ ಪ್ರಕಾರ)

    • @Manjudevaramani-r3m
      @Manjudevaramani-r3m Год назад

      ಯಫೋ 🤣🤣🤣🤣

    • @Sheku222
      @Sheku222 Год назад

      ದೇಹ ವಿಶ್ರಾಂತಿ ತೆಗೆಡ್ಕೊಳ್ಳುವದು

    • @sowmyavishu2098
      @sowmyavishu2098 Год назад +12

      Nidde andare indina dinada saavu

    • @madandinapalya200
      @madandinapalya200 Год назад

      Dina hutti dina sayodu soorya huthane hageye muluguthane hageye namagu prakruthi niyama .vasthava

    • @anitha4805
      @anitha4805 Год назад +1

      ​​@@Manjudevaramani-r3mತಿಕ್ಕಲು ಬೋಳಿಮಗನೇ

  • @anjalirajesh5811
    @anjalirajesh5811 Год назад

    Nice

  • @HMVENKATASWAMY-su4bz
    @HMVENKATASWAMY-su4bz Год назад +1

    Very good words gurudev namaste 🙏 Shuchita vakke haralenne 👍 thumbha olle mathu namaste 🙏

  • @rlxmusic9556
    @rlxmusic9556 Год назад +4

    After our death in the previous life we ​​have been punished for our karmas in hell then why does the past karmas come in the next life too?

    • @nikhil9569
      @nikhil9569 Год назад

      Past karma is reason for your future birth. Otherwise no birth & you will get the liberation (moksha)

  • @mamathaim4587
    @mamathaim4587 Год назад +2

    Good information 👌

  • @meenakshimenon2071
    @meenakshimenon2071 Год назад

    Thoda shtosa

  • @krishnakumarirao2627
    @krishnakumarirao2627 Год назад +95

    ಬೇಗ ಎದ್ದರೆ ಅಂದು ರಾತ್ರಿ ಬೇಗ ನಿದ್ರೆ.. ರಾತ್ರಿ ಊಟ ಬಿಡಬೇಕು

  • @meenakshimenon2071
    @meenakshimenon2071 Год назад

    Thoba

  • @28ndisha99
    @28ndisha99 Год назад

    👌👌👌

  • @roopar8939
    @roopar8939 Год назад +7

    Thank u so much sadguru ji, namaste guruji

  • @shaheershashaheersha
    @shaheershashaheersha Год назад +1

    Nimage bere kelasa ilwa sumbe yake ganchil