PURANDARA DAASARA PADA | ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ | HETHA THAYI THANDE | NEW JAGADISH PUTTUR

Поделиться
HTML-код
  • Опубликовано: 18 ноя 2024

Комментарии • 326

  • @padmavathidevanga765
    @padmavathidevanga765 Год назад +5

    🙏🏻🙏🏻🙏🏻🙏🏻 ಹೊಗಳಲು ಪದಗಳೇ ಸಿಗುತಿಲ್ಲ 🙏🏻🙏🏻🙏🏻

  • @veenajayasimhahs5256
    @veenajayasimhahs5256 5 месяцев назад +1

    ತುಂಬಾ ಅರ್ಥಪೂರ್ಣವಾದ ಹಾಡು ಧನ್ಯವಾದಗಳು ರಾಯರ ಅನುಗ್ರಹ ಇರಲಿ 🙏🙏

  • @nagendrashirali12
    @nagendrashirali12 3 года назад +4

    ಸೂಪರ್ ಸರ್ ಶ್ರೀ ಗುರುರಾಯರು ನಿಮಗೆ ಅನುಗ್ರಹ ಮಾಡಲಿ ಓಂ ಶ್ರೀ ಗುರುರಾಘವೇಂದ್ರಾಯ ನಮಃ

  • @hulkupbadarinarayana
    @hulkupbadarinarayana 12 дней назад +2

    Beautiful

  • @umeshah.t3471
    @umeshah.t3471 4 месяца назад +1

    ಜೈ ಶ್ರೀ ಕೃಷ್ಣಾ ಓಂ ಶ್ರೀ ಕೃಷ್ಣಾಯ ನಮಃ ☘️🙏🌺🪷🌼🌸🌻🌹💐🌸

  • @nagarajkuruba7298
    @nagarajkuruba7298 Год назад +10

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸರ್ ನಿಮ್ಮ ಎಲ್ಲಾ ಹಾಡುಗಳು ಇದೇ ರೀತಿಯಾಗಿ ಇನ್ನೂ ಅನೇಕ ಹಾಡುಗಳು ಬರಲಿ ಎಂದು ಪ್ರಾರ್ಥಿಸುತ್ತೇನೆ

  • @poornimap8413
    @poornimap8413 Год назад +2

    ಸರ್, ನಾನು ನನ್ನ ಮನಸ್ಸಿಗೆ ತುಂಬಾ ನೋವಾದಾಗ ನಿಮ್ಮ ದೇವರ ಹಾಡುಗಳನ್ನು ತಪ್ಪದೆ ಕೇಳುತ್ತಿರುತ್ತೇನೆ.... ನಿಮ್ಮ ಧ್ವನಿ ,
    ಭಾವ ತುಂಬಿ ಹಾಡುವುದು ನಮಗೆ ಇಷ್ಟ ಸರ್... ನಿಮಗೆ ತುಂಬಾ ಧನ್ಯವಾದಗಳು 💐💐

  • @nagendran8802
    @nagendran8802 3 года назад +7

    ಒಮ್ಮೆ ಇಂತಹ ಗಾನಸುಧೆಯ ಶ್ರವಣ ಮಾಡದ ಜೀವ ಇದ್ದು ಫಲವೇನು🙏🌼🙏

    • @JagadishPuttur
      @JagadishPuttur  3 года назад

      ಹರಿ ಓಂ. ಧನ್ಯವಾದಗಳು

  • @bharathivshetty1246
    @bharathivshetty1246 6 месяцев назад +1

    Nimma hadu kelthidre manassige romancha na aguthe very very super nanu daily malagbekadre narajanma bandaga hadu kaliye malagudu

  • @sujankgowda4847
    @sujankgowda4847 Год назад +1

    ಅರ್ಥ ಪೂರ್ಣವಾದ ಸಾಹಿತ್ಯ ಸೂಪರ್

  • @premisureshpremisuresh9372
    @premisureshpremisuresh9372 3 года назад +4

    ಅರ್ಥಪೂರ್ಣವಾದ ಹಾಡು.ಸ್ವರ ಕೂಡ ತುಂಬಾ ಚೆನ್ನಾಗಿದೆ..ನಿಮಗೆ ಹೀಗೆ ಇನ್ನಷ್ಟು ಹಾಡನ್ನು ಹಾಡಲು ದೇವರು ಶಕ್ತಿ ನೀಡಲಿ🙏🙏😍

  • @saraswathisullia6200
    @saraswathisullia6200 3 года назад +11

    ಅರ್ಥ ಪೂರ್ಣವಾದ ಹಾಡನ್ನು ಸುಮಧುರವಾಗಿ ಹಾಡಿದ ಜಗದೀಶ್ ಸರ್. ಅಭಿನಂದನೆಗಳು

  • @nagarajpy1798
    @nagarajpy1798 3 года назад +1

    Namaste..jagadish. sir...naanu....belagere..mahalakshmamma...avara.....2.son...Nagaraj...high .school.master school....nimma..vioce..Very good. Manushyana....yeste.kiti...idrru..upakara..maduva.manassu...illa.anno...neethi....namma....purandaradaadaru...saahitya...baredidaare....antha.....saahityakke....jeeva....thumb...janagalige...mutto...hage...hadiddakke....saahiti....maganaagi...dhanyavadagalu.tamage....aa....lajshminarasimaswami. olithu....untu.madali...yendu..haraduttene...

  • @Aryantriend
    @Aryantriend Год назад

    ತುಂಬಾ ಅದ್ಭುತವಾದ ಹಾಡು ಸಾರ್ ಚೆನ್ನಾಗಿದೆ - ಇನ್ನು ಒಳ್ಳೆ ಹಾಡುಗಳು ಮೂಡಿ ಬರಲಿ ಸಾರ್

  • @kumarjain6626
    @kumarjain6626 2 года назад +11

    ಅದ್ಭುತವಾದ ಸಾಹಿತ್ಯ, ಗಾಯನ 🔥💥.
    ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ

  • @parvathykp6722
    @parvathykp6722 Год назад +1

    Adbhuta gaayana bhakti poorvaka namashkaragalu 🙏🙏🙏

  • @chandrupoojary4224
    @chandrupoojary4224 3 года назад +9

    ❤️❤️ಅರ್ಥ ಪೂರ್ಣವಾದ ಸಾಹಿತ್ಯ,ತುಂಬಾ ಸೊಗಸಾಗಿದೆ,ಜಗದೀಶ್ ಸರ್ ಹಾಡಿದ ಮೇಲೆ ಆ ಹಾಡು ಸೂಪರ್ ಹಿಟ್,❣️❣️❣️🙏🙏

  • @amruthyedugani8992
    @amruthyedugani8992 3 года назад +1

    Dasara Padagalige Bhala Shakti untu......Aha padagalanna yaru bareyalu sadhyavilla.......

  • @renukajayaramrenu2701
    @renukajayaramrenu2701 3 года назад +7

    ಅರ್ಥಪೂರ್ಣವಾದ & ಹೃದಯದ ಭಾವನೆಗಳಿಗೆ ಹತ್ತಿರವದಂತಹ ಹಾಗೂ ಮನ ಮುಟ್ಟುವಂತಹ ಹಾಡು 🥰❤🌹🙏🙏🙏

  • @santhoshpoojary1646
    @santhoshpoojary1646 2 года назад +1

    Jagdish sir nimma bhaktigeethe ede taraha ennu barli tumba khushi agtide

  • @SachinSachin-t9d3p
    @SachinSachin-t9d3p Год назад

    ಸರ್ ಕನಕದಾಸರ ಕೃತಿ ಇನ್ನೂ ಹೆಚ್ಚೆಚ್ಚಾಗಿ ಆಡಿ ಭಗವಂತ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ

    • @jogendernath2389
      @jogendernath2389 Год назад

      ಕನಕದಾಸರಲ್ಲ ಪುರಂದರ ದಾಸರ ಕೃತಿಗಳು . ಸಾವಿರಾರು ಕ್ರತಿಗಳನ್ನ ರಚಿಸಿದ ಇವರು ದಕ್ಷಿಣ ಭಾರತದಲ್ಲೇ ದಾಸಶ್ರೇಷ್ಟರಲ್ಲಿ ಅಗ್ರಗಣ್ಯರು .

  • @arunaprabhakar
    @arunaprabhakar 11 месяцев назад +1

    Tendour beautiful songs 🎵 every time through out your life God has gifted you tremondus voice ❤ our fly love your singing God shower all blessings on you

  • @siriprabhasiriprabha4694
    @siriprabhasiriprabha4694 3 года назад +4

    ಸೂಪರ್ ಹಾಡು ಅದ್ಭುತವಾಗಿತ್ತು ನಿಮ್ಮ ಗಾಯನ ಸಾರ ಧನ್ಯವಾದಗಳು 🙏🙏🙏🙏🙏❤️

  • @roopeshmahale4568
    @roopeshmahale4568 3 года назад +1

    Tumba artha poornavada sahitya. Super sir.. 👌👌👌🙏🙏🙏🙏

  • @arunaprabhakar
    @arunaprabhakar 11 месяцев назад +1

    God terrible singing each one has to listen thousand times it is so soothing

  • @leelafood
    @leelafood 3 года назад +2

    ತುಂಬಾ ಚೆನ್ನಾಗಿದೆ ಈ. ಹಾಡು ಕೇಳಿದರೆ ಮತ್ತೆ ಕೇಳುತ ಇರಬೇಕು ಅನಿಸುತ್ತೆ sr

  • @mohanamk349
    @mohanamk349 7 месяцев назад +1

    Beautiful song and melodius voice.thanks

  • @ರಾಯರಪುತ್ರಕೃಷ್ಣ

    ಒಳ್ಳೆ ಸಂದೇಶ ಗೆಳೆಯರೇ ಮತ್ತು ನಿಮದು ಒಳ್ಳೇ ಕಂಠ

  • @vijayalakshmirao6702
    @vijayalakshmirao6702 3 года назад +1

    ತುಂಬಾ ಅರ್ಥ ಪೂರ್ಣವಾದ ಮಧುರ ವಾದ ಗಾಯನ. ಧನ್ಯವಾದ ಗಳು.

  • @radhakrishnabairy1458
    @radhakrishnabairy1458 3 года назад +1

    🙏🙏 ಅದ್ಭುತ ಹಾಡುಗಾರಿಕೆ ಕೇಳುತ್ತಾಇದ್ಧರೆ ಮನಸ್ಸಿಗೆ ಸಂತೋಷವಾಗುತ್ತದೆ

  • @pramoddoddamani6752
    @pramoddoddamani6752 3 года назад +2

    🙏🏻ದೇವ ನೋಬ. 🌼ನಾಮ ಹಲವು. ✨️ಜೀವನವು ಕೊಡುತೀಯ. ಪ್ರಾಣನು ತೊಗೋತೀಯ.
    💫ಕಷ್ಟನು ಕೊಡುವೇ. ಸುಖನು ನೀಡುವೆ😊 🙏🏻ಯಲ್ಲನಿನ್ನ ಕೈಯಲ್ಲಿದೆ ತಂದೆ ಓಂ ನಮೋ ವೆಂಕಟೇಶ್ವರ.🌺🌷💮

  • @vishuvishu7162
    @vishuvishu7162 3 года назад +1

    ಅದ್ಭುತ ರಾಗ ಸಂಯೋಜನೆ ಹಾಗೂ ಗಾಯನ. ಶುಭವಾಗಲಿ

    • @JagadishPuttur
      @JagadishPuttur  3 года назад

      ಧನ್ಯವಾದಗಳು

    • @venkateshv.r3297
      @venkateshv.r3297 3 года назад

      ತುಂಬಾ ಅದ್ಭುತವಾದ ಗಾಯನ ಶ್ರೀಹರಿ ನಮಗೆ ಇನ್ನೂ ಒಳ್ಳೆಯದನ್ನು ಮಾಡಲಿ

  • @neelammakonantali3039
    @neelammakonantali3039 Год назад

    👌👌voice 🙏🙏🙏 ಧನ್ಯವಾದಗಳು ಸರ್ 💐

  • @PraveenKuma-j5d
    @PraveenKuma-j5d 3 года назад +1

    ನಿಮ್ಮ ದಾಸರಪದಗಳು ಬಹಳ ಇಷ್ಟ ಸರ್ ನನಗೆ

  • @vikas289
    @vikas289 3 года назад +2

    ಅರ್ಥಪೂರ್ಣವಾದ ಹಾಡು ಧನ್ಯವಾದಗಳು ಸರ್.

  • @ರತ್ನಾಕರಎಮ್
    @ರತ್ನಾಕರಎಮ್ 3 года назад +1

    🙏ಚೆನ್ನಾಗಿ ಮೂಡಿಬಂದಿದೆ ಜಗದೀಶಣ್ಣ👌👌

  • @Raksh1996
    @Raksh1996 3 года назад +3

    Solmelu Tulunad da yesudas reg🙏🚩🚩🚩

  • @anandacharya5294
    @anandacharya5294 3 года назад +5

    ಅದ್ಭುತವಾದ ಸಾಹಿತ್ಯ, ಗಾಯನ 🔥💥.
    ಈ ನಿಮ್ಮ ಅದ್ಭುತವಾದ ಸಾಹಿತ್ಯ ನಮ್ಮ ಮನಸುಗಳಿಗೆ ಮುಟ್ಟಿದೆ🙏🔥.
    ಇನ್ನು ಹೆಚ್ಚು ಹಲವಾರು ಸಂಗೀತ ಸಾಹಿತ್ಯ ರಚನೆ ಮಾಡಿ ಬಿಡುಗಡೆ ಮಾಡಿ❤️

  • @ganeshk3558
    @ganeshk3558 3 года назад +3

    ಮನ ಮುಟ್ಟುವ ಸಾಹಿತ್ಯ, ಹಾಗೆ ಗಾಯನ ಸೂಪರ್ ಅಣ್ಣ🙏

  • @vijayalaxmi4013
    @vijayalaxmi4013 Год назад +1

    ಸುಮದುರ 👌💞💞💞💞💞💞💞👌👌👌

  • @YHLAMBU
    @YHLAMBU Год назад

    ಅದ್ಭುತ ವಾದ, ಮನಮುಟ್ಟು ವಂತ ಗಾಯನ. ಇದರಿಂದ ಸ್ಪೂರ್ತಿ ಪಡೆದು ನಮಗೂ ಹಾಡಬೇಕೆನಿಸುತಿದೆ. ದಯಮಾಡಿ Lyrics display ಮಾಡಿ.🙏🙏

  • @Musicmania-09
    @Musicmania-09 Год назад +1

    Super bhakthi geethe

  • @meeramaduru6861
    @meeramaduru6861 3 года назад +1

    ಬಹಳ ಸೊಗಸಾದ ಹಾಡು ಧನ್ಯವಾದಗಳು ಸರ್

  • @vighneshvinnu2212
    @vighneshvinnu2212 3 года назад +4

    🙏ನೀವು ಹಾಡೋದೆ ಕೇಳೋಕೆ ಚಂದ anna 🎶🎵

  • @kurubanapallimallikarjunas7735
    @kurubanapallimallikarjunas7735 3 года назад +1

    Haresrinivasa..... Momma... Tella... Hadugali.. Bhagavana. Aretha.. Baltimore. Thumbide.. Jagadish.. Huge. Nirnthara. Bhaktigaayan. Momma. Kantafalli. Thumbisali. Yendu. Mamma. Maneyadvaru.. Lakshminarasimhanalli. Prartisuttene... Nannu... Pregnant... Archakaru... Lakshminatasimha. Temple... Madagiri

  • @vimalabl1098
    @vimalabl1098 3 года назад +3

    ಮನಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ 🙏🙏🙏🙏

  • @PrakashKumar-sv8ik
    @PrakashKumar-sv8ik Год назад

    ಭಾರೀ ಪೊರ್ಲತ್ನ್ಡ್ ಜಗದೀಶ್ ಸರ್

  • @VenkateshVenkatesh-wx5zs
    @VenkateshVenkatesh-wx5zs Год назад +1

    Super song guruji 🙏🙏🙏🙏🙏🙏🙏

  • @ShashiJShetty
    @ShashiJShetty 2 года назад +1

    Jagdish. Vasai. Mumbai. invite. Maldera. Athee. "Pandhu. Shetty. 75Years. Birthday. Abhinadana. Programe. G. ". Yaan. Vasai. D. Uppunu. ". Best. Of. Luck. Ur. Programme.

    • @JagadishPuttur
      @JagadishPuttur  2 года назад

      ಹರಿ ಓಂ ಧನ್ಯವಾದಲೂ.......

  • @ShashiJShetty
    @ShashiJShetty 2 года назад

    Really. Very. Meaningfull. Song. Very. Good. Tune.

  • @rathnarathu6357
    @rathnarathu6357 Год назад

    Very meaningful song god bless you sir give more songs to touch heart' and maind🙏

  • @sadanandkotabagi2818
    @sadanandkotabagi2818 3 года назад +3

    ಓಂ ಶ್ರೀ ಪುರಂದರ ವಿಠ್ಠಲ 🙏🌹🌹🙏

  • @bharathivshetty1246
    @bharathivshetty1246 6 месяцев назад +1

    Super voice and very nice content

  • @shrinivasamtshrinivasamt4573
    @shrinivasamtshrinivasamt4573 3 года назад +2

    ಸರ್ ನಾವು ಕೇರಳ ದಲ್ಲಿ ಇರುವುದು ನಿಮ್ಮ ಹಾಡುಗಳನ್ನು ಯಾವಾಗಲೂ ನಮ್ಮ ಮನೆಯವರೆಲ್ಲ ತುಂಬಾ ಇಷ್ಟ ಪಡುತ್ತೇವೆ ಮತ್ತು ದಿನ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಹಾಡುಗಳು ಕೇಳುತ್ತೇವೆ

    • @JagadishPuttur
      @JagadishPuttur  3 года назад

      ಹರಿ ಓಂ ಧನ್ಯವಾದಗಳು

  • @kiranjayaramacharya8108
    @kiranjayaramacharya8108 3 года назад +1

    ಅದ್ಭುತವಾದ ಸುಮಧುರ ಗಾಯನ👌👌

  • @krishnashanbhogue3255
    @krishnashanbhogue3255 3 года назад +1

    ಕೇಳಿ ಕೇಳಿ ಕಣ್ಣೀರು ಬಂತು

  • @kumarjain6626
    @kumarjain6626 2 года назад +3

    You are true Indian idol, God bless you Jagadeesh Sir

  • @ShashiJShetty
    @ShashiJShetty 2 года назад

    Really. Very very. Proudfeel listening. Tune. Heart. Touch.

  • @mouneshmauna6171
    @mouneshmauna6171 3 года назад +1

    Super super rrrrrr jagannnnnnn👏👏👏👏👏👏👏👏💕💕💕💕💕🚩🚩🚩🚩🚩🚩🚩🚩

  • @narasimhanaik9809
    @narasimhanaik9809 2 года назад +1

    Yedde aand sir🙏👍

  • @sagaracharya2640
    @sagaracharya2640 2 года назад +1

    Anaa. Adhbuta gayana.🙏

  • @balagondapatil1675
    @balagondapatil1675 3 года назад +1

    सुपर सर सुपर दिलं जीत दिया आपने.बहुत बढिया भजन सुनाई आपने. हमारी परिवार के तर्फेसे आपको धन्यवाद.

  • @damayanthidicchu6861
    @damayanthidicchu6861 3 года назад +3

    Spr♥️ bro...

  • @shreenidhiadiga
    @shreenidhiadiga 3 года назад +1

    Rama naama onde saaku song haadii...

  • @ramajagadish9011
    @ramajagadish9011 3 года назад +2

    Very meaningful. Excellent singing.Tears in my eyes.

  • @nithinacharya5142
    @nithinacharya5142 3 года назад +2

    Spr 😍😍❤️❤️❤️

  • @poornimapujari28
    @poornimapujari28 3 года назад +1

    ಸೂಪರ್ ಸರ್,,,,

  • @ranjithapoojary7737
    @ranjithapoojary7737 3 года назад +1

    Super singing bro.👌👌👌👍👏

  • @rakshithag9132
    @rakshithag9132 3 года назад +1

    🙏🏻🙏🏻 suppperbb sir

  • @udayakumarudaya7713
    @udayakumarudaya7713 2 года назад +1

    Spr singing

  • @ashwiniashwini9129
    @ashwiniashwini9129 3 года назад +4

    👌👌ಸರ್ ಹೀಗೆ ನಿಮ್ಮ ಅನೇಕ ಹಾಡುಗಳು ಬರುತಿರಲಿ 🙏🙏🙏

  • @User0247l
    @User0247l 2 года назад +3

    Heart touching song sir thank you sir 🙏🙏👍👍

  • @kavithagt6509
    @kavithagt6509 2 года назад +1

    👌🏻👌🏻👂🏼

  • @lathashankar3240
    @lathashankar3240 2 года назад +1

    Thanku so much sir 🙏

  • @subramanyamm8494
    @subramanyamm8494 3 года назад +1

    Super athand jaganna 🙏🙏👍

  • @yogamurthy1500
    @yogamurthy1500 2 года назад

    Super brother 🙏🙏🙏🙏🙏

  • @yathkumar9348
    @yathkumar9348 3 года назад +1

    Super songs jagadeesh anna ..

  • @anushrishetty9362
    @anushrishetty9362 3 года назад +1

    An magical voice & meaningful words 🙏😍 keep going sir 🙏

  • @prathibhakrishna6034
    @prathibhakrishna6034 3 года назад +1

    🙏Pranam very meaningful song, impressed me. Tq

  • @ಸಾಹಿತ್ಯಜೋಳಿಗೆ

    Spr singing bro.👌👌👌👌

  • @rekhak9978
    @rekhak9978 2 года назад

    So true.Very emotional song and nicely rendered

  • @jagadishkonaje7343
    @jagadishkonaje7343 3 года назад +1

    ಸೂಪರ್

  • @revathishekar2966
    @revathishekar2966 Год назад +1

    Super song &voice👌👌💐

  • @babusharath3158
    @babusharath3158 3 года назад +1

    Fantastic singing Sir super

  • @udayakumarudaya7713
    @udayakumarudaya7713 2 года назад +1

    Good lyrics.......

  • @GANESHCHANGAPPA
    @GANESHCHANGAPPA 3 года назад +3

    What a magical voice you have dear !! Have one request ,I want hear "SAVAADANANDINDA IRU MANAVE" n your vocal...

  • @hareeshhareesh5735
    @hareeshhareesh5735 3 года назад +1

    Suuuper sir❤❤❤❤

  • @parvathisrinivas9829
    @parvathisrinivas9829 Год назад

    Super very very nice super song

  • @rakshiachar6290
    @rakshiachar6290 3 года назад +1

    Super brother😍😍👌👌👌👌👌

  • @ranjinimanju6019
    @ranjinimanju6019 2 года назад +1

    👌👌👌👌Anna

  • @hareeshhareesh5735
    @hareeshhareesh5735 3 года назад +1

    Sir nangoskara. Estu dina e vaikunta yestu durau yennuthalidde hadthira please sir💖💖💖

  • @pammitmnglr1028
    @pammitmnglr1028 3 года назад +1

    Supr voice sir anchane song la supr athnd solmelu sir God bless you🙏🙏🙏🙏

  • @rajeevgouda2008
    @rajeevgouda2008 3 года назад +1

    Supper songs all continue sir

  • @umeshah.t3471
    @umeshah.t3471 4 месяца назад +1

    ಜೈ ಶ್ರೀ ಕೃಷ್ಣಾ ಓಂ ಶ್ರೀ ಕೃಷ್ಣಾಯ ನಮಃ 🌺🙏☘️💐🌸

  • @shashikalapoojary5589
    @shashikalapoojary5589 3 года назад +1

    Super Sir. Nice song

  • @radhikasundar8790
    @radhikasundar8790 Год назад

    Gold wise 🙏

  • @KiranKumar-qx4fd
    @KiranKumar-qx4fd 3 года назад +1

    Heart touching song, jagadish

  • @roopasathish5695
    @roopasathish5695 2 года назад +1

    ಫಲವೇನು pronunciation change ಆಗಿದೆ ಫ *but really u got nice songs and lyrics such a good songs .... Please keep it up we are curious to listen more n more songs from u

    • @JagadishPuttur
      @JagadishPuttur  2 года назад

      Thuluvinalli pala anthasa saamanyavagi helthare... ಫಲ.. ಪಲ...

  • @sunitapoojari7604
    @sunitapoojari7604 2 года назад

    Very nice 👌 👍

  • @nagaratnagpoojary7785
    @nagaratnagpoojary7785 3 года назад +2

    Super 👌👌🙏