ನೀವು ನೋಡಿರದ ಅಜಿತ್ ಹನಮಕ್ಕನವರ್🎤 | Promo | Ajit Hanamakkanavar | Exclusive Interview
HTML-код
- Опубликовано: 29 сен 2024
- ನೀವು ನೋಡಿರದ ಅಜಿತ್ ಹನಮಕ್ಕನವರ್🎤 | Promo | Ajit Hanamakkanavar | Exclusive Interview
Get ready for an exclusive interview with the man of the hour, Ajit Hanamakkanavar! Join us as we dive deep into his journey, uncovering the stories and experiences that have shaped his remarkable career. Stay tuned to hear insights and revelations you won't find anywhere else.
#AjitHanamakkanavar #keerthientclinic #exclusive #exclusiveinterview #suvarnanews #AsianetSuvarnaNews #journalist #newsanchor #breakingnews #kannadanews #anchoring #newschannel #keerthinarayana #kannadainterviews #promo #suvarnanewslive
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official RUclips channel. I will entertain you by doing celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_Keer...
Instagram - bit.ly/Insta_K...
Instagram - bit.ly/Insta_K...
****Association with TrendLoud****
Facebook: / trendloud
Instagram: / trendloud
Twitter: / trendloud
Monday Noon - Interview Part 1
Thank you all for your support.
ಬೆಳಿಗ್ಗೆಯಿಂದ ನೋಡ್ತಾ ಇದ್ದೆ ಯಾವಾಗಾ ಅಪ್ಲೋಡ್ ಮಾಡ್ತೀರಾ ಅಂತಾ. ಮತ್ತೆ ಎರಡು ದಿನಾ ಕಾಯ್ಬೇಕಾ 🤦♂️
@@shivajimarathi6823ನಾನೂ ತುಂಬಾ ವೇಟ್ ಮಾಡ್ತಿದೀನಿ
🙆🙆🙆🙆🙆
Modla video bido maraya modla uttara Karnataka mandi bayag cholo bartava nod
Onda promo haki ista natak madati ala
Beautiful ... ಅಜಿತ್ ಸರ್ ಏನು ಹೇಳ್ತಾರೆ ನೋಡ್ಬೇಕು.. ಕಾಯ್ತಿದಿನಿ... ಸೂಪರ್ ಕೀರ್ತಿ....😀😀
ಏನ್ ಸಾರ್ ಈ ರೇಂಜ್ಗೆ ಪ್ರಶ್ನೆ ಮಾಡಿದೀರ??😮😮
🙏🏻🙏🏻
✍️ Super Sir🇮🇳🙏🔥🤩🚩
ಸರ್ ನಿಮ್ಮಂತ ಪ್ರಶ್ನೆಗಳನ್ನು ಇಂಟರ್ವ್ಯೂ ಅಲ್ಲಿ ಕೇಳುವವರಿಲ್ಲ ಉತ್ತಮವಾಗಿ ನೀವು ಇಂಟರ್ವ್ಯೂ ನಡೆಸುತ್ತೀರಾ ಹೇಗೆ ಮುಂದುವರಿಸಿ ಸರ್ ನಮಗೂ ಕೂಡ ತುಂಬಾ ಮನರಂಜನೆ ಆಗುತ್ತದೆ ಅವರ ಜೀವನದ ಆನಂದದ ಕ್ಷಣಗಳನ್ನು ನಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಂಡು ಈ ಒಂದು ಬದುಕನ್ನು ಉತ್ತಮವಾಗಿ ಮುಕ್ತಿ ಗೊಳಿಸೋಣ
ಪ್ರಶ್ನೆಗಳೇ ಇಷ್ಟು ಸೊಗಸಾಗಿರುವಾಗ, ಉತ್ತರಗಳು ಇನ್ನು ಹೇಗಿರಬಹುದು!!! Eagerly waiting for the episode. ಜೈ ಕೀರ್ತಿ
Ajit , be neutral.
You're on journalism, be responsible
ಏನೂ ಟ್ಯಾಲೆಂಟ್ sir ನೀವ್ entha ಪಶ್ನೆ ಕೇಳೀತೀರಿ ನೀವ್ news ಚಾನೆಲ್ nalli ಕೆಲಸ ಮಾಡಬಹುದಿತ್ತು. Supeer 👌👌👌👌👌👌👌👌
ತುಂಬಾ ಚನ್ನಾಗಿ ಬರ್ತಿದೆ,, ಬೇಗಾ ಬರಲಿ ಕಾಯ್ತಿದಿವಿ,, ಪ್ರಶ್ನೆಗೆ ತಕ್ಕ ಉತ್ತರಕ್ಕೆ 👍🏻ಪ್ರಶ್ನೆ ಮೇಲಾ??? ಉತ್ತರ ಮೇಲಾ?? ನೋಡುವಾ ಸರ್ 🙂
ಬೆಂಕಿ ಗುರು ನೀನು
Hii Keerthi, My one suggestion - you should take interview for all Politicians.. It will be more fun 😂. Please keep the DKS as 1st in your list.
But these type of Interviews can be taken for the people who have less ego or no ego.. but politicians have too much ego.. better keerthi should stay away from them...
ವ್ಹಾ..... ಅಸಲಿ ಆಟ ಈವಾಗ ಶುರು....
ಕೀರ್ತಿ ನಿಮ್ಮ ಇಎನ್ಟಿ ಕ್ಲಿನಿಕ್ ತುಂಬಾ ಚೆನ್ನಾಗಿ ಬರ್ತಾ ಇದೆ ಚೆನ್ನಾಗಿ ಮಾತಾಡ್ತೀರಾ ಕಾಲ್ ಎಳಿತಾ ಇದ್ದೀರಾ ದಿವ್ಯ ಅವರದ್ದು ಎಂಟ್ರಿ ಯು ನೋಡಿದೆ ಚೆನ್ನಾಗಿತ್ತು ಈಗ ನೆಕ್ಸ್ಟ್ ಅಜಿತ್ ಮಾಡ್ತಾ ಇದ್ದೀರಾ ಪ್ರೊಮೋ ನೋಡ್ದೆ ಚೆನ್ನಾಗಿದೆ ಬೆಸ್ಟ್ ಆಫ್ ಲಕ್ ಹೀಗೆ ನಿಮ್ಮ E NT ಕ್ಲಿನಿಕ್ ಚೆನ್ನಾಗಿ ನಡೆಯಲಿ
ಪ್ರಶ್ನೆ ಕೇಳೋದು ಸುಲಭ ಉತ್ತರ ಕೊಡೋದು ಎಷ್ಟು ಕಷ್ಟ ಅಂತ ಇವಾಗ ಗೊತ್ತಾಗ್ತಯಿದೆ..
ನಿಜ ಅಲ್ವಾ ಲಾಸ್ಟ್ ಮಾತು..❤❤..
Watching repeatedly from this timeline 2:50 👌👍
Wow, all three questions are ufff next level, only you can do this
03:09 good question, nanu tv alli nodidaglella ade ankotidde rahasya matadana adre TV channel avaru yava adhikaradalli yarge vote madtira antha kelthare antha. 👌Idanthu nanu yavaglu kelbeku ankodidda prashne adu not only hanumakkanavar ella news channel galige.
Super promo direct hot....Ajith sir is our favourite human n of course a dynamic journalist
ಪರ್ವಾಗಿಲ್ಲ sir monday ನೇ ಬರ್ಲಿ, ( ಇಂಟರ್ವ್ಯೂ ) ನಿಧಾನವೇ ಪ್ರಧಾನ.... ನಾವು ಅಲ್ಲಿವರ್ಗು ಪ್ರೊಮೊ ನೋಡತ್ ಇರ್ತೀವಿ..... Many many times.... 🌹🌹
😂😂😂
Hi ಅಜಿತ್ ಸರ್ 🌹💐🙋♂️🙏
ನಾನು ನಿಮ್ಮ ಅಭಿಮಾನಿ ಸರ್ 🙋♂️
ಸಖತ್ quetoin s😊
ಒಂದು ಪಕ್ಷದ ಸಗಣಿ ಭಕ್ತ ಆಗಿ ಕೆಲಸ ಮಾಡೋ ಇವನು ಪತ್ರಿಕೋದ್ಯಮ ವಲಯಕ್ಕೆ ಅಯೋಗ್ಯ😂
ಸರ್ ಜಲ್ದಿ ಹಾಕ್ರಿ ಸರ್ ಇಂಟರ್ವ್ಯೂ ನೋಡಬೇಕು ಅಂತ ತುಂಬಾ ಕುತೂಹಲದಿಂದ ಕಾಯ್ತಾ ಇದೀವಿ ದಯವಿಟ್ಟು ಇಂದು ಅಪ್ಲೋಡ್ ಮಾಡಿ
ಅಜಿತ್‌ಅವರ ಈ ಅವತಾರ ಚೆನ್ನಾಗಿದೆ.. ಸಿರಿಯಸ್ ಆಗಿ ನೋಡ್ತಿದ್ವಿ.. ಈಗ ಅವರ್ ನಗುನೂ ಇಷ್ಟ್ ಚೆನ್ನಾಗಿದೆ ಅಂತ ನೋಡೋ ಹಾಗಾಯ್ತು 😍
Deshada para nation lover🎉🎉🎉
Kreeti sir nim interview navgal madboda😁... Nav kelo preshnege nimma uttara.. Ee thara try madtira... ♥️ yavath adru ondh day plzzzz😁😁
Hahaha...
Call him biased anchor. he has forgotten his media ethics for money and fame.
👍🙏
One of the best questions you have asked keerthi good one❤
ಕೀರ್ತಿ....... ಅಜಿತ್ ಹನುಮಕ್ಕನವರ ಅವರು ಗ್ರೇಟ್ jornslist....... We respect him so much......... ಇನ್ನೊಂದು ಮ್ಯಾಟರ್ ಇದೆ...... ಕೀರ್ತಿ........ You r looking smart..... Handsome..,. Fresh.., etc ಏನಿದರ ರಹಸ್ಯ..... 👌🏻👌🏻
Eagerly waiting for the episode and I have huge respect for Ajith sir
I think your channel should be one of the top subscribed among Kannada,
I couldn't find any loop holes, what do you think about it Sir
Godhi Media Journalist... Modi Bucket...
ವಿಭಿನ್ನ ಪ್ರಶ್ನೆ ಗಳು 👍🔥👍
ಈ ವಾರದ ಕಿಚ್ಚನ ಚಪ್ಪಾಳೆ 🎉🎉🎉 ಕೀರ್ತಿರಾಜ್ ಅವರಿಗೆ 😂❤
What a gaudy room
Full video yavaga upload maadtira date announce maadrappa.
Waiting
Guru 16th interview madudri already edit madi post madta idira heavy fast bidi
Ajith am very much fan if you
Hats off to you Keerthi Sir,
I know the quality of content you are aiming and progressing ,
Really a bow to you.
Thank youu 🙏🏻
ಕೀರ್ತಿ ಅಜಿತ್ ಗೆ ಇನ್ನೂ ಹಾರ್ಡ್ questions ಕೇಳಬೇಕು ನೀವು. ಯಾಕೆಂದರೆ ಅವರ studio ನಲ್ಲಿ ಯಾರಾದರೂ ಸಿಕ್ಕಿದರೆ ಉತ್ತರ ಕೊಡದೆ kakkabikki ಮಾಡ್ತಾರೆ.😅
ಕೀರ್ತಿ ನಿಮ್ಮ ಮೇಲೆ ಅಭಿಮಾನ ಇನ್ನೂ ಜಾಸ್ತಿ ಆಯ್ತು....
Actually psych interview nd with knowledgeble questions sir...big salute 👏
Neeve Promo haki, waiting monday noon andre 3 days en nadithide antha namgu heli.
😂😂😂
Wait madtidde, thank you so much Keerthi sir for his wonderful interview 😊😊😊😊
ನಮ್ಮ ಊರಿನವರು ನಮ್ಮ ಪ್ರೀತಿಯಾ ಕೀರ್ತಿ ಸರ್ ಹಾಯ್ ಸರ್
Yav uru?
ಮಾಗಡಿ
I have watched most of your videos but felt like subscribing after watching this promo. Well! This was not just a promo!
ಅಜಿತ್ ಸರ್ ರಾಷ್ಟ್ರ ಪ್ರೇಮಿ
ಪ್ರಶ್ನೆ ಕೇಳೋದ್ ಸುಲಭ ಉತರ ಕೊಡೋದು ಎಷ್ಟು ಕಷ್ಟ ಅಂತ ಈವಾಗ್ gothagtide😅👌
I always watch your video sir
Chappli na batte li suthkond hoddage ethu nim questions Keerthi avare😂😂😂😂
Guru wait for the answer 😂
Ajit bjp bucket😮😮
Ajit sir ur my favourite
Monday barutta....😮
Cover tv Vijaya laxmi awara interview madi plz
ಏನೇ ಆಗ್ಲಿ ಹೆಂಡ್ತಿ ಪರ್ಮಿಶನ್ ಬೆ
ಬೇಕು...
ಅಜಿತ್ ಹನುಮಕ್ಕನವರ್ ಕನ್ನಡದ ಹೆಮ್ಮೆ. ನೂರ್ಕಾಲ ಬಾಳಿ ❤❤❤❤❤
Bjp Agent😂
Wow just morning think madta ide yakoo vedio barlila antha and here we goo❤❤
ಇಂಟರ್ವ್ಯೂ ವಿಡಿಯೋ ಯಾವಾಗ ಹಾಕ್ತಿರಾ ಸರ್ ಬೇಗ ಹಾಕಿ
Ajit sir is my fav but hear keerti rocks Ajit shoks😅🤘
Full episode yavag baratta
Guruji heldange r c b batte change aadmele qualify aadralla guru
Full episode bega bidi boss avrdu❤
Rajesh nataranga sir interview madi plzz 🙏🙏
Waiting 💥
ಅಜಿತ್ ಹನುಮಕ್ಕನವರ್ ❤❤❤👌👌👌
Madlu 1st episode yavaga barutthe heli saaaar... ಎಗ್ಸೈಟಿಂಗ್...❤
Monday
ಪರಿಪೂರ್ಣ ಸಂದರ್ಶನ ಆಗಲಿಲ್ಲ ಸರ್ , 😂😂😂
Anna hako maraya Jaldi waiting for ajita sir talk with u
Huliiii bandide show ge...!!! I'm waiting
Are maraya innu episode upload madilva 😮
Talented question beautiful 🤩
ಲೋ ಕೀರ್ತಿ ನೀನು ಮೊದಲು video ಬಿಡಪ್ಪ
ಅಜಿತ್ ❣️❣️❣️❣️❣️ ಸರ್
Sir nilu election niltira nintre prajakiya paksha nilli nan sanaga full nimge saport
ನಮ್ಮ ರಂಗಣ್ಣ ಜೊತೆ ಒಂದ್ ಸಂದರ್ಶನ
Egarly waiting for this show
The problem is simple when it is not ours. Regards 🌸🌻🌾🔔🔔🔔
Really great guru anchor bayee nero brabeta
Keerthi rock ajith shock 😅😅😅😅
Sede nan maga 😂😂
Hogo ✂️
Why abdul burnig aaa😂
I am eagerly Wating for this episode keerthi sir plz
I love ಅಜಿತ್ ಸಾರ್ ನಾನು ತುಂಬಾ ಉಸ್ತಕನಾಗಿ ಇದ್ದೇನೆ don't wait brother
Actually I hate u
ತುಂಬಾ wait ಮಾಡಿಸ್ತಿರ antha
ನಮಗೂ reply ಮಾಡ್ತಿರಾ
ಉತ್ಸುಕರಾಗಿದಿರ. ಸೋಮವಾರ ಮಧ್ಯಾಹ್ನದ ವರೆಗೂ hate ಮಾಡಿ.
Ajith sir niu ent clinic hogidira andre edu tumba yatrakke bekiutte nanu ent clinic nodta ertini evaru yaru yali edru est dina evar bagge swalpa nive Keli heli sir
Hahaha
thank you because evara episode ge wait madutha ede nanu
ಇವನೊಬ್ಬ ಜೋಕರ್ ಹನುಮಕ್ಕನವರು
I am waiting for full interview sir... lovely..
Waiting bro ❤
Its monday noon waiting😅
Bere yaru sikilva...🤔
Waiting for the full episode...
Yavag barutte ee video ?
Superb keerthiiiiiiiiiiii
Unique thinking nimdu
I am waiting to watch this interview.
Eagerly waiting for this❤
Waiting 👍🏻 bhega release maadi brother
Blue J P bucket 🪣 😂😂
Benki Guru neenu yen questions yappa ondondu bullet iddange , movie trailer nodida haage aythu comedy, serious super 😃🙏🙏👌👌