ಡ್ರೈವರ ಲವ್ ಮ್ಯಾರೇಜ್

Поделиться
HTML-код
  • Опубликовано: 27 авг 2024
  • ಡ್ರೈವರ ಲವ್ ಮ್ಯಾರೇಜ್
    ಡ್ರೈವರ ಲವ್ ಮ್ಯಾರೇಜ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಸೃತಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 748

  • @sudhikulkarni8499
    @sudhikulkarni8499 11 месяцев назад +72

    ಅತ್ತ್ಯಾದ್ಭುತ ಕಥೆ ..👌🏻👌🏻👍🏻
    ಅತ್ತ್ಯಾದ್ಭುತ ನಟನೆ..👌🏻👍🏻❤️
    ಅತ್ತ್ಯಾದ್ಭುತ ಕಲೆ..👌🏻👌🏻👌🏻👌🏻👍🏻
    ಇಂಥಾನಂದು..
    ಕಥೆ ನಮಗೆಲ್ಲಾ..
    ತುಂಬಾ.. ಇಷ್ಟವಾಯಿತು..
    ಇಂಥಾಹದೇ ಕಥೆಗಳು..
    ಮುಂದೆ ಕೂಡಾ ಮಾಡ್ತಾ ಇರಿ..
    ಶಿವಪುತ್ರರವರೇ..
    ಕಾರ್ ಡ್ರೈವರ್ಗಳ
    ಕಥೆಯನ ತುಂಬಾ ಚನಾಗಿ ತೋರಿಸಿದಿರಿ..👍🏻👌🏻👌🏻🙏🏻❤️❤️

  • @VenkateshNayak-yu6nk
    @VenkateshNayak-yu6nk 11 месяцев назад +202

    ಇವತ್ತು ಗುರುವಾರ ಯಾಯರು ನೋಡಿತ್ತಿರ ಒಂದು ಲೈಕ್ ಕಿಂಗ್ ಶಿವು ಅಣ್ಣ ❤️

  • @thilakgowda9020
    @thilakgowda9020 11 месяцев назад +44

    ಶಿವಪುತ್ರ ಅಣ್ಣ ಲಾಸ್ಟ್ ಸೀನ್ ಅಂತು ಕಣ್ಣು ಅಲ್ಲಿ ನೀರು ಬಂತು 😢😢

  • @umesh3072
    @umesh3072 11 месяцев назад +206

    ಡ್ರೈವರ್ ಗಳ ಕಷ್ಟವನ್ನು ತುಂಬಾ ಚೆನ್ನಾಗಿ ತೋರಿಸಿದಿರಿ ಅಣ್ಣ 😌😌🙏🏽🙏🏽😭😭😢😢

  • @_kannada_comedy_videos_
    @_kannada_comedy_videos_ 11 месяцев назад +70

    Dr bro fans like madi😊

  • @abhis4375
    @abhis4375 11 месяцев назад +5

    😭😭😭👌👌👌👌❤️❤️❤️❤️

  • @shreeshailbadiger235
    @shreeshailbadiger235 11 месяцев назад +126

    ವೀಡಿಯೋ ತುಂಬಾ ಚೆನ್ನಾಗಿದೆ ಪಾರ್ಟ- 02 ಬರಲ್ಲಿ ಅನುವವರು ಒಂದು ಲೈಕ್ ಮಾಡಿ

  • @shambhavishambhavi5173
    @shambhavishambhavi5173 11 месяцев назад +12

    ತುಂಬ ಅದ್ಭುತವಾದ ಕಿರುಚಿತ್ರ...🙏🏻

  • @bheeruchigaralli-tl4qx
    @bheeruchigaralli-tl4qx 11 месяцев назад +92

    ಜೈ ಶಿವಪುತ್ರ ಅಣ್ಣಾ 💥✨💫

  • @user-hm1cx3rl5s
    @user-hm1cx3rl5s 11 месяцев назад +13

    ಅಣ್ಣ ಡ್ರೈವರ್ ಜೀವನದ ಎಲ್ಲ ನೋವುಗಳನ್ನು ತೋರಿಸಿದರೆ, ಇದರಲ್ಲಿ ಸೂಪರ್ ಅಣ್ಣ 🙏🙏🙏

  • @rahulshinde123
    @rahulshinde123 11 месяцев назад +38

    🥰👌🌹ಶಿವಪುತ್ರ ಅಣ್ಣಾ ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @user-ml8gs3bb1w
    @user-ml8gs3bb1w 11 месяцев назад +26

    ತುಂಬ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ನಿಮ್ಮ ತಂದಕ್ಕೂ ಧನ್ಯವಾದಗಳು❤❤

  • @rameshraamu3020
    @rameshraamu3020 11 месяцев назад +6

    🙏🚩 ಜೈ ಶಿವಪುತ್ರ. ಅಣ್ಣ ಸೂಪರ್. 👌👍

  • @biruhavadi9010
    @biruhavadi9010 11 месяцев назад +100

    ನನ್ನ ಜೀವನದಲ್ಲಿ ಇಂತಹ ಘಟನೆ ನಡೆದಿದೆ ಈ ವಿಡಿಯೋ ನೋಡಿ ತುಂಬಾ ಆದ್ರೂ ನಿಮಗೆ ಸೂಪರ್😂😂😂😂

  • @user-zd4ko4ey3s
    @user-zd4ko4ey3s 11 месяцев назад +8

    ತುಂಬಾ ದುಃಖ ಆಯ್ತು ಶಿವಪುತ್ರ ಅಣ್ಣ ಸೂಪರ್❤❤❤😢

  • @sharanuhelave3235
    @sharanuhelave3235 11 месяцев назад +24

    ಈತರ ಕಷ್ಟ ಯಾರಿಗೂ ಬರಬಾರದು🥺🥺 ಆದರೂ ಕಾಮಿಡಿ ಸೂಪರ್ ಆಗಿತ್ತು

  • @basavarajmelgademani5076
    @basavarajmelgademani5076 11 месяцев назад +21

    ನಿಜವಾಗಿಯೂ ಜೀವನದ ಸತ್ಯತೆಯನ್ನ ತೋರಿಸಿದ್ದೀರಾ ಒಳ್ಳೆದಾಗಲಿ ಅಣ್ಣ ❤😢

  • @user-ls3fl8jn7y
    @user-ls3fl8jn7y 5 месяцев назад +4

    ಸುಪರ್. ಸೂಪರ್

  • @nagulucky1392
    @nagulucky1392 11 месяцев назад +13

    Acting 🔥😍🥺😢Super👌🏻👍🏻👏🏻👏🏻 Shivu Anna ❤️

  • @bisanakoppkumar..marapur
    @bisanakoppkumar..marapur 11 месяцев назад +2

    ಅಣ್ಣಾ ನೀ ಬೆಂಕಿ,🔥🔥🔥🔥🔥🔥🔥💛❤️💛❤️💛❤️💛❤️💛❤️👉✨👈

  • @rayannahudugacreationmallu5284
    @rayannahudugacreationmallu5284 10 месяцев назад +7

    ಡ್ರೈವರ್ ಗಳ ಕಷ್ಟವನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ ನಮ್ಮ ಊರಿನ ಶಿವಪುತ್ರ ಅಣ್ಣಾ ❤

  • @srinathherursrkprkfan1263
    @srinathherursrkprkfan1263 11 месяцев назад +4

    ಶಿವು ಅಣ್ಣ ವಿಡಿಯೋದ ಕೊನೆ ದೃಶ್ಯ ನೋಡಿ ತುಂಬಾ ದುಃಖ ಆಯಿತು 😢

  • @ravichandrachavan4211
    @ravichandrachavan4211 10 месяцев назад +1

    Superb

  • @manjulamanjula8912
    @manjulamanjula8912 11 месяцев назад +23

    ಅದ್ಬುತ ನಟನೆ ಅಕ್ಕ ಸೂಪರ್👍

  • @vasanthkumarrcr910
    @vasanthkumarrcr910 11 месяцев назад +12

    ಅದ್ಭುತವಾದ ವಿಡಿಯೋ ಸಹೋದರ .ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ

  • @sujitwalake3858
    @sujitwalake3858 11 месяцев назад +4

    ಲಾಸ್ಟ ಶೀನ ನೋಡಿ ಕಣ್ಣಲಿ ನೀರ ಬಂತು 😢ಸರ್ ತುಂಬಾ ಒಳ್ಳೆ ನಟನೆ
    ಶಿವಪುತ್ರ ಅಣ್ಣನಿಗೆ ಜಯವಾಗಲಿ 🙏

  • @JattuSyaragal-fz1ej
    @JattuSyaragal-fz1ej 11 месяцев назад +5

    ದೈವರಗಳ ಕಷ್ಟ ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದಾರೆ ❤❤ ಅಣ್ಣ

  • @maheshmn174
    @maheshmn174 11 месяцев назад +3

    ಶಿವಪುತ್ರ ನಿಮ್ಮ ಪಾತ್ರ ತುಂಬಾ ಚೆನ್ನಾಗಿತ್ತು ಕೊನೆಯ ಪಾತ್ರ ನೋಡಿ ದುಃಖವಾಯಿತು

  • @mohanammu8920
    @mohanammu8920 11 месяцев назад +2

    ತುಂಬಾ ಚೆನ್ನಾಗಿದೆ ಜೈ ಡ್ರೈವರ್

  • @umeshgowdaumesh9645
    @umeshgowdaumesh9645 11 месяцев назад +3

    Shiva Anna super🎉🎉🎉🎉🎉

  • @tribalchief3166
    @tribalchief3166 11 месяцев назад +11

    Love from raichur ❤

  • @chandrucschandrucs3721
    @chandrucschandrucs3721 11 месяцев назад

    Super Bhai 😢😢😢

  • @user-tv3gs4yc7e
    @user-tv3gs4yc7e 11 месяцев назад +4

    Super shivu Anna ❤❤❤

  • @maheshachegavn95
    @maheshachegavn95 11 месяцев назад

    Super🔥❤❤🔥

  • @ArtsacchiArtsacchi01
    @ArtsacchiArtsacchi01 11 месяцев назад +2

    ✌️Shivputra Anna Andra yarigi ista like madri

  • @prmusic4645
    @prmusic4645 11 месяцев назад +3

    Super Acting Shivaputra Anna🎉
    Driving Lover's Like Madi ❤

  • @GovindaRaju-sp1uz
    @GovindaRaju-sp1uz 11 месяцев назад +2

    ನಮ್ಮ ಶಿವಪುತ್ರ ಅಣ್ಣನಿಗೆ ಒಳ್ಳೇದು ಅಗಿಲಿ

  • @SKhajuriAgent
    @SKhajuriAgent 11 месяцев назад +6

    ಅಣ್ಣ ಸೂಪರ್ ಉತ್ತರ ಕರ್ನಾಟಕದ ಹುಲಿ ❤❤

  • @umeshmylar1172
    @umeshmylar1172 11 месяцев назад +2

    ಅಣ್ಣಾ ಶ್ರಾವಣ ಮುಗಿದ್ರು ಕಟಿಂಗ್, ಸೇವಿಂಗ್ ಮಾಡಸಿಲ್ಲ ಆದರೆ ಅದರ ವಿಶೇಷತೆ ಏನು ಅಣ್ಣಾ 🙏❤

  • @irannamagadum5994
    @irannamagadum5994 11 месяцев назад +14

    ಆ ಮಗು ಕಿಟ್ಟಿ ಸರ್ ಮಗ ಆಗಿರಬೇಕು ಅವರ ಹಾಗೆ ಇದೆ 😊

  • @vasantha6437
    @vasantha6437 11 месяцев назад

    Super video Anna 😢❤😢

  • @prasannaachinkumani4384
    @prasannaachinkumani4384 11 месяцев назад +4

    ಡ್ರೈವರ್ ಜೀವನ ಕಷ್ಟ ಅಂತ ಗೊತ್ತು ಇಷ್ಟೊಂದು ಅಂತ ಗೊತ್ತಿರಲಿಲ್ಲ ಈ ವಿಡಿಯೋ ನೋಡಿ ತುಂಬಾ ಅಳು ಬಂತು ಪ್ರತಿಯೊಂದು ಡ್ರೈವರ್ ಗೆ ನನ್ನಂದೊಂದು 🙏

  • @manjunandaragi1989
    @manjunandaragi1989 11 месяцев назад

    Nice story...... 🎉🎉

  • @hanamantmallodi941
    @hanamantmallodi941 10 месяцев назад +1

    Super shivu i like u story ❤

  • @krishnanayaka6211
    @krishnanayaka6211 11 месяцев назад +4

    ಗಡ್ಡ ಏನಕ್ಕೆ ಬಿಟ್ಟಿದ್ದೀಯ ಅಂತ ಗೊತ್ತಾಯ್ತು ಅಣ್ಣ ಇವತ್ತು😅😅😂

  • @arunodayhotakar6478
    @arunodayhotakar6478 11 месяцев назад +13

    Supper Acting All the best your Team JAI SHIVAPUTRA ANNA

  • @nageshnp85
    @nageshnp85 11 месяцев назад +1

    Shivu video nodi tumba herat aythu very nice 👍

  • @SwathiSwathiSM
    @SwathiSwathiSM 10 месяцев назад

    superb love you ❤❤❤❤❤

  • @chethan.r.schethu3899
    @chethan.r.schethu3899 11 месяцев назад

    ಡ್ರೈವರ್ ಗಳ ಕಷ್ಟ ಚನಾಗಿ ತೋರ್ಸ್ಸಿದಿರ

  • @abhishekj4236
    @abhishekj4236 11 месяцев назад +8

    ತುಂಬಾ ಚೆನ್ನಾಗಿದೆ ❤

  • @rangappavrrangappavr165
    @rangappavrrangappavr165 11 месяцев назад +2

    ಜೈ ಶಿವಪುತ್ರ ಅಣ್ಣ ♥️

  • @hanumaking9202
    @hanumaking9202 11 месяцев назад

    ಸೂಪರ್ ಅಣ್ಣಾ 😢😢

  • @vasanthkumarrcr910
    @vasanthkumarrcr910 11 месяцев назад +3

    ನಿಮ್ಮ ಭವಿಷ್ಯಕ್ಕಾಗಿ ಆಲ್ ದಿ ಬೆಸ್ಟ್

  • @shivakarshiva
    @shivakarshiva 2 месяца назад

    😊 ಸೂಪರ್ ಶಿವಣ್ಣ

  • @ganapatiayaigola193
    @ganapatiayaigola193 11 месяцев назад

    ಸೂಪರ್😢😢

  • @vidyashridodamani4686
    @vidyashridodamani4686 11 месяцев назад +4

    Super story Anna 😂😂😂😂😂😂😂😂😂😂😅😅😅😅😅😅😅

  • @lakshmia4323
    @lakshmia4323 11 месяцев назад +11

    Last scene heartmelting😥😥

  • @basuavaradi8295
    @basuavaradi8295 11 месяцев назад +1

    ನೈಸ್❤

  • @padmanabhanrv8529
    @padmanabhanrv8529 10 месяцев назад

    Super storey very nice 😭😭👍

  • @MallappaKarikatti-zd7ty
    @MallappaKarikatti-zd7ty 11 месяцев назад

    Sivputra anna jai

  • @siddu5283
    @siddu5283 11 месяцев назад +3

    Nammantha drivers hane barahane estu.Janarige service kodthivi andru drivers kasta passengers artha madkolalla.Good consept.❤❤❤

  • @veereshrh9761
    @veereshrh9761 11 месяцев назад +9

    ಲವ್ ಫ್ರಮ್ ಯಾಲಕ್ಕಿ ಕಂಪಿನ ನಾಡು ನಮ್ಮ ಹಾವೇರಿ❤😚

    • @user-ub3ky1kn9i
      @user-ub3ky1kn9i 11 месяцев назад

      ಹೋರಿ ಹಬ್ಬದ ತವರೂರು ಹಾವೇರಿ ಶಿಕಾರಿಪುರ

    • @ArunkumarArunkumar-lj7fl
      @ArunkumarArunkumar-lj7fl 11 месяцев назад +2

      ಲವ್ ಫ್ರಂ ಮಲೆನಾಡು ಶಿವಮೊಗ್ಗ❤

  • @user-kk4ye4yt8w
    @user-kk4ye4yt8w 11 месяцев назад

    Superb brother ammejinga ❤

  • @sachinbagalkot2616
    @sachinbagalkot2616 11 месяцев назад

    Super Anna ❤❤

  • @SunilKumar-qb7dl
    @SunilKumar-qb7dl 4 месяца назад

    Super Super hit

  • @appuanil3694
    @appuanil3694 11 месяцев назад +2

    ಜೀವನದಲ್ಲಿ ನಡೆಯುವಂತ ಒಂದು ಒಳ್ಳೆಯ ಸಂದೇಶ ನಿಮ್ಮ ತಂಡಕ್ಕೂ ಒಳ್ಳೆಯದಾಗಲಿ

  • @BhagyaRajapuri
    @BhagyaRajapuri 11 месяцев назад +2

    👌👌👌👍👍💕❤

  • @manjunathabtaluvageri2277
    @manjunathabtaluvageri2277 6 месяцев назад

    ಸೂಪರ್ ಅಣ್ಣಾ

  • @bheemugundinamanibheemugun8557
    @bheemugundinamanibheemugun8557 11 месяцев назад

    ಶಿವಪುತ್ರ ಅಣ್ಣ ವಿಡಿಯೋ ನೋಡಿ ನನ್ನ ಮನಸಿಗೆ ಬಹಳ ನೋವು ಅನಿಸಿತು ಏಕೆಂದರೆ ನಾನು ಒಬ್ಬ ಡ್ರೈವರ್ ನಂದು ಕೂಡ ಲವ್ ಮ್ಯಾರೇಜ್ ಆದ್ರೂ ಈ ವಿಡಿಯೋ ಮೂಲಕ ಒಂದು ಸಂದೇಶ ಕೊಟ್ಟಿದ್ದೀರಾ tq

  • @bingichanal6795
    @bingichanal6795 11 месяцев назад

    ಅಣ್ಣ ಲಾಸ್ಟ್ ಸೀನ್ ಚೆನ್ನಾಗಿ ಇತ್ತು ಕನ್ನುಗಳೀ ನೀರು ಬಂತು😢😢

  • @prabhubadiger1538
    @prabhubadiger1538 11 месяцев назад +3

    ❤Wow exllent act spr😊😊😊 l am very emotional 😢

  • @ravidl652
    @ravidl652 11 месяцев назад +2

    Drivar Andre Sumnena Bro I like This Video Bro❤🧡

  • @SrikanthDoddamani653
    @SrikanthDoddamani653 11 месяцев назад +5

    SHIVAPUTRA ANNA FANS LIKE MADI❤

  • @VIRAT-eo9gp
    @VIRAT-eo9gp 11 месяцев назад +4

    ನಾನೆ ಕಾಮೆಂಟ್ ಮಾಡಿ ನಾನೆ ಲೈಕ್ ಮಾಡೀನಿ 😂😂

  • @Hanamanth.Reddy.Hulgola
    @Hanamanth.Reddy.Hulgola 11 месяцев назад +3

    ನಮ್ಮ ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ತುಂಬಾ ಇಷ್ಟ ಆಯ್ತು ನನಗೆ ನಿಮ್ಮ ವಿಡಿಯೋ ದಿನ್ನ ನೋಡ್ತಾ ಇದೀನಿ ನಂದು ಗುಲ್ಬರ್ಗ ಡಿಸ್ಟಿಕ್

  • @doddabasappahkgd9266
    @doddabasappahkgd9266 11 месяцев назад +1

    ಫಸ್ಟ್ ಕಾಮೆಂಟ್

  • @vinodpanchalvinodpanchal6716
    @vinodpanchalvinodpanchal6716 11 месяцев назад

    ಶಿವಪುತ್ರ ಕಥೆ ಚನ್ನಾಗಿ ಇತ್ತು ಎಂಡ್ a ತರ ತೋಕೋಬಾರ್ದು ಇತ್ತು ಪೋಜಿಟಿವ್ ನೆಸ್ ಕೊಡಿ ಎಂಡಿಂಗ್

  • @ajaykarni447
    @ajaykarni447 9 месяцев назад

    ಶಿವಪುತ್ರ ಅಣ್ಣ 🎉❤

  • @lohithnaik306
    @lohithnaik306 11 месяцев назад +1

    ಸೂಪರ್ ಅಣ್ಣ❤😂

  • @mallappamalla7530
    @mallappamalla7530 10 месяцев назад

    ಸೂಪರ್ ಅಣ್ಣ

  • @ArundhatishambhuNanda-mq4vh
    @ArundhatishambhuNanda-mq4vh 10 месяцев назад

    Emotional aagi chanagi madira good

  • @HuseniNadaf-rc8rq
    @HuseniNadaf-rc8rq 11 месяцев назад

    Super. Video

  • @ssrvlog8460
    @ssrvlog8460 11 месяцев назад

    ಒಳ್ಳೆ ಸಂದೇಶ ಬ್ರೋ

  • @anandbhovi7110
    @anandbhovi7110 11 месяцев назад +1

    ಇಂಥ ಸಿಚಿವೇಶನ್ ಯಾರಿಗೂ ಬರಬಾರದು ಸೂಪರ್ sir ಸೂಪರ್ ✨️👆

  • @maibhikari1294
    @maibhikari1294 11 месяцев назад

    Nodi tilkoree O Sulimakklyaa❤

  • @somuhiremath636
    @somuhiremath636 11 месяцев назад

    ಸುಪ್ಪರ ಪಾರ್ಟ ಟು ಬರಲಿ

  • @reshmabilla4840
    @reshmabilla4840 11 месяцев назад +1

    . ಏನೇ ಕೆಲಸ ಇರಲಿ ಈ ಸ್ಥಿತಿಯಲ್ಲಿ ಇರಬೇಕಾದರೆ ನಮ್ ಜೀವ ಆದ್ರೂ ಒತ್ತೆಯಿಟ್ಟು ಬರಲೇಬೇಕು ಸೂಪರ್ ವಿಡಿಯೋ❤

  • @YalluBudanagadda-tg6fb
    @YalluBudanagadda-tg6fb 11 месяцев назад

    ಸೂಪರ್ ವಿಡಿಯೋ ಮಾಡಿರಿ ಅಣ್ಣಾ 👌🏻👌🏻👌🏻

  • @yalludodamani2812
    @yalludodamani2812 11 месяцев назад

    Power of driver

  • @bhimappahelavar4515
    @bhimappahelavar4515 11 месяцев назад

    ಸುಫರ್ ಅಣ್ಣ ಒಳ್ಳೆ ಸಂದೇಶ ಲಾಸ್ಟ್ ಸೀನ್ ನೋಡಿ ಕಣ್ಣಲಿ ನೀರ ಬಂತ್ತ ಅಣ್ಣ ❤️💯👌👌👍🙏🙏

  • @PalaviKamble-sr9vc
    @PalaviKamble-sr9vc 9 месяцев назад

    Super 👌👌👌👌😭😭😭😭

  • @technologyboss3419
    @technologyboss3419 10 месяцев назад

    1no bro

  • @hardikgowda1226
    @hardikgowda1226 11 месяцев назад +6

    Fans from sindhanur ❤

  • @user-xm5et5uz8k
    @user-xm5et5uz8k 9 месяцев назад

    ಸೂಪರ್ 🥺🙏😘😭

  • @UmeshUmesh-hk3lo
    @UmeshUmesh-hk3lo 11 месяцев назад

    Anna pull felinge video super brother😂❤

  • @MarutiMarathi-lr2tw
    @MarutiMarathi-lr2tw 11 месяцев назад

    Love you bro ❤❤❤❤❤❤❤❤❤❤❤❤❤

  • @ChanduChandu-tn8bm
    @ChanduChandu-tn8bm 8 месяцев назад

    👌🏻😢🙏🙏🤟🏻 ಸೂಪರ್

  • @rajubai6333
    @rajubai6333 11 месяцев назад +2

    ನಾವು ಮಂಗಳೂರಿನವರು . ನಿಮ್ಮ ವೀಡಿಯೊಗಳು ತುಂಬಾ ಚೆನ್ನಾಗಿ ಇರುತ್ತವೆ 👍👍👍 ನಮಗೆ ಈ ವಿಡಿಯೋ ಪಾರ್ಟ್ ಟು ಬೇಕು

  • @mahadevreddy57
    @mahadevreddy57 11 месяцев назад

    ಒಳ್ಳೆ ಸಾಹಿತ್ಯ ಆದ್ರೆ ಸ್ವಲ್ಪ ಕೆಟ್ಟ ಸಂದೇಶ ಹೋಗುತ್ತೆ ಡ್ರೈವರ್ ಲೈಫ್ ಇಷ್ಟೇನಾ

  • @ರವಿಕಿರಣ್
    @ರವಿಕಿರಣ್ 11 месяцев назад

    Super shivvu