ನಮ್ಮ ಜನಗಳು ನಿಮ್ಮಂತಹ ವ್ಯಕ್ತಿಗಳನ್ನು ಸಪೋರ್ಟ್ ಮಾಡುವುದಿಲ್ಲ... ಯಾರ್ಯಾರಿಗೂ ಕೆಲಸಕ್ಕೆ ಬಾರದ ಅವರಿಗೆಲ್ಲ.. 100 k 200 k subscriber ಮಾಡಿರುತ್ತಾರೆ ನೀವು ಯುವಕರಿಗೆ ಎಷ್ಟು ಸ್ಪೂರ್ತಿದಾಯಕ ಆಗಿದ್ದೀರಾ ಎಂದರೆ ನಿಮಗೆ ಕೋಟಿ ಕೋಟಿ ನಮನಗಳು ಸರ್ ❤️❤️❤️❤️❤️
ಗುರುಗಳೇ ತುಂಬಾ ಅದ್ಭುತವಾದಂತಹ ಸ್ಥಳವನ್ನು ನೀವು ತೋರಿಸಿದ್ದೀರಾ. ನೀವು ಪಟ್ಟಂತಹ ಈ ಶ್ರಮಕ್ಕೆ ಅನಂತ ಅನಂತ ಧನ್ಯವಾದಗಳು🙏🙏 ಕನ್ನಡ ನಾಡಿನಲ್ಲಿ ಇಂತಹ ಅದ್ಭುತವಾದಂತಹ ಹೋರಾಟಗಾರರು ಇದ್ದರು ಎಂಬುದು ನಿಮ್ಮಿಂದ ತಿಳಿಯುತ್ತಿದೆ.
I really cried when you narrated the story sir..thank you for your hard work.... I'm deeply disappointed at our people who don't support people like you but worship film actors.. Jai veera kampila raaya.
ಆ ಕಾಲದಲ್ಲಿ ಜಾತಿ ಪದ್ಧತಿ ಇದ್ದರೂ ಅದನ್ನು ಮೀರಿ ರಾಜರು ಹಾಗು ರಾಜ್ಯಾದ ಅಧಿಕಾರಿಗಳು ತಮಗಿಷ್ಟ ವಾದವರನ್ನ ಮದುವೆಯಾಗಿ ಅಥವ ಅಂತಪುರಕ್ಕೆ ಕರೆದುಕೊಂಡು ಹೋಗಿ "ಇಟ್ಟು" ಕೊಂಡು ಮಕ್ಕಳನ್ನು ಪಡೆಯುತ್ತಿದ್ದರು ಅವರಲ್ಲಿ ಯುಕ್ತಿ ಶಕ್ತಿ ಶಾಲಿಗಳು ಮುಂದೆ ಅಧಿಕಾರ ಹಿಡಿಯುವಲ್ಲಿ ಸಪಲರಾಗುತಿದ್ದರು, ಹಾಗೆಯೇ ಭಾವಸಂಗಮನು ಸಂಗಮ ವಂಶದ ಹಾಲು ಮತಸ್ಥನು, ಮುಂದೆ ಈತನ ಮಕ್ಕಳಾದ ಹಕ್ಕ,ಬುಕ್ಕರಾಯರೇ ವಿದ್ಯಾರಣ್ಯ ರೊಡಗೂಡಿ ವಿಜಯನಗರಸಾಮ್ರಾಜ್ಯದ ಸಂಸ್ಥಾಪಕರಾದ ಸಂಗಮ ವಂಶದ ಹಾಲು ಮತಸ್ಥರಾದ ಕುರುಬಗೌಡರು ಇವರು ಕನ್ನಡಿಗರು, ಮುಂದೆ ಸಾಳುವ ವಂಶ ನಂತರ ತೆಲುಗು ತುಳುವ ವಂಶದ ಬಲಿಜ ಜಾತಿಯ ಕೃಷ್ಣದೇವರಾಯ ನಂತರ ಅವನ ಅಳಿಯ ಅರವೀಡು ವಂಶದ ರಾಮರಾಯ ಹೀಗೆ ರಾಜ್ಯಭಾರ ಮಾಡಿದ್ದಾರೆ.
@@lakshmipathyd7852 ಇತಿಹಾಸ ಅರಿವಿಲ್ಲದೆ ಮಾತಾಡಬೇಡ ಶ್ರೀ ಕೃಷ್ಣದೇವರಾಯರು ಅಪ್ಪಟ ಕನ್ನಡದ ನಾಯಕರು ಅದಕ್ಕೆ ಅವರು ತಳವಾರಘಟ್ಟ ನಿರ್ಮಿಸಿದ್ದಾರೆ ಹಾಗು ಹಂಪಿಯ ವಿರುಪಾಕ್ಷ ದೇವಾಲಯದಲ್ಲಿ ಅನೇಕ ಬೇಡರ ಕಣ್ಣಪ್ಪನ ಕೆತ್ತನೆಗಳು ಕಾಣುತ್ತವೆ ಹಾಗು ಸುತ್ತಲೂ ಕೂಡ. ಹಾಗು ಹಂಪಿಯ ವಿಶ್ವವಿದ್ಯಾಲಯದ ಅನೇಕ ಇತಿಹಾಸಕಾರರು ವಿಜಯನಗರದ ಅರಸರರನ್ನು ಬೇಡರು ಎಂದು ಹೇಳಿವೆ.. ಕಮಲಾಪುರದ ಏಳು ಕೇರಿ ಬೇಡರಿಂದಲೆ ಈಗಲು ಹಂಪಿಯಲ್ಲಿ ಹೊಸ ವರ್ಷ ಆಚರಣೆ ಆಗೋದು
@@lakshmipathyd7852 halumathadavaru history li yavattu rajyabara madilla sariyagi thilkoli avru bari kuri meyisiddare ...... yake nim kannedurige mahithi kottaru mondu vaada madthira reality erode ege
Karnataka dalli no. 1 sir niv nam raja maharajara bagge thilstirodu namge tumba romanchakari tharstade si plz avara balastidda udupigalu kadha guranigalu ennu hene matiarials sikru thorsi inn nim videos nodakke viewers ge romanchanakari hahutte sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
What a Narration, enthu and energy Sir! Hats off to you, you are a God sent messenger for Kannadigas, may God Bless you with lots of Good Health and Longevity. Jai Karnataka Maathe
Wonderful narration sir, hats off, really i could not sleep for quite few nights,the story of kampula Raya ,is so wonderful and as you said we kannadigas are Nirabhimani galu it's truth.
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡುತ್ತೀದ್ಧೀರ, ನಮಸ್ಕಾರ ಸರ್ 👃 ಬಹಳ ವಿನಮ್ರವಾಗಿ ತಿಳಿಸುತ್ತೀದ್ಧೀರ ಧನ್ಯವಾದಗಳು ಸರ್, 👃 ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ತಿಳಿಸಿ ಥಾಂಕ್ಸ್ ಸರ್, 👃 ಎಷ್ಟು ವರ್ಣಿಸಲು ಸಾಲದು............ ಇಂತಿ ಬೆಂಗಳೂರು.......
A big thanks to you sir ... U r reminding our past of kannadigas ... But our govt is not taking care of our history. I felt very sad about this after hearing cruel end of ವೀರ್ ಕಂಪಿಲರಾಯ in ur voice sir. Hats off to ur work 👏👏👏
Sir please upload subtitles in English sir, so that non kannadigas can also understand our Karnataka history. Sir thanks for sharing all this information.
I was amazed to hear about the reason for Sati. What a cruel way to protect our children and wife from the Mughals. Very nice and hair raising episode. Thanks
Sir nam politicians smart city , airport maduva duddinalli namma rajyadha property yanna save madisi sir , renovate madisi sir plzzz thumba bejar agathe sir, yantha properties na haalu madidhare shame on govt
Dear sir I thought Vijayanagara Sri Krishnadevaraya is the father of our karnataka but after this video i felt very bad for his father who scarfing there life to our people. But forget all and act like we r heroes to our families. If any mistake I am sorry
Sir, Really you are doing the wonderfull work by narrating the real history of Karnataka. Sir, where you are getting these information, even though the history lectures and other are not knowing these facts. simply they are telling the story makki ka makki' but yours is really an adventure and facts collection works, which is 'GREAT' and ' AMASING'
ನಿಮ್ಮ ಈ ಶ್ರಮಕ್ಕೆ ನಾವು... ದೇವರಲ್ಲಿ ಪ್ರಾರ್ಥಿಸಿ ವುದೆನಂದರೆ ನಮ್ಮೆಲ್ಲರ ಆಯಾಸು ದೇವರು ನಿಮಗೆ ಕೊಡಲಿ ಸರ್..
ಸರ್ ನಮ್ಮ ಬೇಡರ ಕುಲದ ಚಿತ್ರದುರ್ಗ ಪಾಳೇಗಾರ. ಮತ್ತು ನಮ್ಮ ಕುಮಾರರಾಮ ಮತ್ತು ಕಪಿಲರಾಯ. ಸಂಗಮ ಮತ್ತು ಹಕ್ಕ ಬುಕ್ಕ ರ ಬಗ್ಗೆ ಮತ್ತ ಹೇಳಿದ್ದ ಕ್ಕೆ ಧನ್ಯವಾದಗಳು 🙏 🙏
ಯಾವುದೇ ಒಬ್ಬ ನಾಯಕರನ್ನ, ಸಮಾಜ ಸುಧಾರಾಕಾರನ್ನ ಒಂದು ಕುಲಕ್ಕೆ ಸೀಮಿತ ಗೊಳಿಸ ಬೇಡಿ..
Mmmm
Mmmm
ಆದ್ರೆ ನಮ್ಮ ನಾಯಕ ಸಮುದಾಯ ಈ ಹಿಂದಿನ ವ್ವೈಭೋಗವನ್ನ ಮತ್ತೆ ಯಾವಾಗ ಪಡೆಯೂದೂ ರಾಜಕೀಯದಲ್ಲಿ
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.....
ಕರ್ಣಾಟ ಬಲಂ ಅಜೇಯಂ ಅಭೇದ್ಯಂ💛❤
ನಮ್ಮ ಜನಗಳು ನಿಮ್ಮಂತಹ ವ್ಯಕ್ತಿಗಳನ್ನು ಸಪೋರ್ಟ್ ಮಾಡುವುದಿಲ್ಲ... ಯಾರ್ಯಾರಿಗೂ ಕೆಲಸಕ್ಕೆ ಬಾರದ ಅವರಿಗೆಲ್ಲ.. 100 k 200 k subscriber ಮಾಡಿರುತ್ತಾರೆ ನೀವು ಯುವಕರಿಗೆ ಎಷ್ಟು ಸ್ಪೂರ್ತಿದಾಯಕ ಆಗಿದ್ದೀರಾ ಎಂದರೆ ನಿಮಗೆ ಕೋಟಿ ಕೋಟಿ ನಮನಗಳು ಸರ್ ❤️❤️❤️❤️❤️
Very very thank full to you sir
ನಮಗೇ ಗೊತ್ತಿಲ್ಲದ ನಮ್ಮೂರಿನ ರೋಚಕ ಕಥೆ ಕೇಳಿ ತುಂಬಾ ಹೆಮ್ಮೆ ಆಗ್ತಿದೆ ನಮ್ಮ ಸಂಡೂರು ತಾಲೂಕಿನ ಇತಿಹಾಸ 🙏🙏
🙏🙏🙏 ನಮ್ಮ ಹಿರಿಯರು ಮಹ ವೀರರು....🙏🙏
ಗುರುಗಳೇ ತುಂಬಾ ಅದ್ಭುತವಾದಂತಹ ಸ್ಥಳವನ್ನು ನೀವು ತೋರಿಸಿದ್ದೀರಾ. ನೀವು ಪಟ್ಟಂತಹ ಈ ಶ್ರಮಕ್ಕೆ ಅನಂತ ಅನಂತ ಧನ್ಯವಾದಗಳು🙏🙏
ಕನ್ನಡ ನಾಡಿನಲ್ಲಿ ಇಂತಹ ಅದ್ಭುತವಾದಂತಹ ಹೋರಾಟಗಾರರು ಇದ್ದರು ಎಂಬುದು ನಿಮ್ಮಿಂದ ತಿಳಿಯುತ್ತಿದೆ.
Sir nivu great 🙏😔⚔ jai veera kampila Raya jai kumrarama
I really cried when you narrated the story sir..thank you for your hard work.... I'm deeply disappointed at our people who don't support people like you but worship film actors..
Jai veera kampila raaya.
Charitra vintoovunte anthaa thyagame chivarili pranaam koodaa
ನಿಮ್ಮ ಈ ಸೇವೆಗೆ ನನ್ನದೊಂದು ಸಲಾಂ ಸರ್ 🙏🙏🙏
ಸರ್ ಈ ಅದ್ಭುತ ಅಪರೂಪ ವಿವರಣೆಯೊಂದಿಗೆ ಗೂಗಲ್ ಮ್ಯಾಪಿಂಗ್ ಮಾಡಿ ಸರ್ ಆಸಕ್ತಿ ಇರೋರಿಗೆ ನೋಡೋಕೆ ಸಹಾಯ ಆಗುತ್ತೆ
Super sir evaga conform aythu vijaya nagara samrajya kattidavaru .NAYAKARU,, antha conform aythu..... tq sir
Nija alva sir other cast avru dominate madthidru alva evaga avrige sariyada ans sikkide ansatte
ಆ ಕಾಲದಲ್ಲಿ ಜಾತಿ ಪದ್ಧತಿ ಇದ್ದರೂ ಅದನ್ನು ಮೀರಿ ರಾಜರು ಹಾಗು ರಾಜ್ಯಾದ ಅಧಿಕಾರಿಗಳು ತಮಗಿಷ್ಟ ವಾದವರನ್ನ ಮದುವೆಯಾಗಿ ಅಥವ ಅಂತಪುರಕ್ಕೆ ಕರೆದುಕೊಂಡು ಹೋಗಿ "ಇಟ್ಟು" ಕೊಂಡು ಮಕ್ಕಳನ್ನು ಪಡೆಯುತ್ತಿದ್ದರು ಅವರಲ್ಲಿ ಯುಕ್ತಿ ಶಕ್ತಿ ಶಾಲಿಗಳು ಮುಂದೆ ಅಧಿಕಾರ ಹಿಡಿಯುವಲ್ಲಿ ಸಪಲರಾಗುತಿದ್ದರು, ಹಾಗೆಯೇ ಭಾವಸಂಗಮನು ಸಂಗಮ ವಂಶದ ಹಾಲು ಮತಸ್ಥನು, ಮುಂದೆ ಈತನ ಮಕ್ಕಳಾದ ಹಕ್ಕ,ಬುಕ್ಕರಾಯರೇ ವಿದ್ಯಾರಣ್ಯ ರೊಡಗೂಡಿ ವಿಜಯನಗರಸಾಮ್ರಾಜ್ಯದ ಸಂಸ್ಥಾಪಕರಾದ ಸಂಗಮ ವಂಶದ ಹಾಲು ಮತಸ್ಥರಾದ ಕುರುಬಗೌಡರು ಇವರು ಕನ್ನಡಿಗರು, ಮುಂದೆ ಸಾಳುವ ವಂಶ ನಂತರ ತೆಲುಗು ತುಳುವ ವಂಶದ ಬಲಿಜ ಜಾತಿಯ ಕೃಷ್ಣದೇವರಾಯ ನಂತರ ಅವನ ಅಳಿಯ ಅರವೀಡು ವಂಶದ ರಾಮರಾಯ ಹೀಗೆ ರಾಜ್ಯಭಾರ ಮಾಡಿದ್ದಾರೆ.
@@lakshmipathyd7852 ಇತಿಹಾಸ ಅರಿವಿಲ್ಲದೆ ಮಾತಾಡಬೇಡ ಶ್ರೀ ಕೃಷ್ಣದೇವರಾಯರು ಅಪ್ಪಟ ಕನ್ನಡದ ನಾಯಕರು ಅದಕ್ಕೆ ಅವರು ತಳವಾರಘಟ್ಟ ನಿರ್ಮಿಸಿದ್ದಾರೆ ಹಾಗು ಹಂಪಿಯ ವಿರುಪಾಕ್ಷ ದೇವಾಲಯದಲ್ಲಿ ಅನೇಕ ಬೇಡರ ಕಣ್ಣಪ್ಪನ ಕೆತ್ತನೆಗಳು ಕಾಣುತ್ತವೆ ಹಾಗು ಸುತ್ತಲೂ ಕೂಡ.
ಹಾಗು ಹಂಪಿಯ ವಿಶ್ವವಿದ್ಯಾಲಯದ ಅನೇಕ ಇತಿಹಾಸಕಾರರು ವಿಜಯನಗರದ ಅರಸರರನ್ನು ಬೇಡರು ಎಂದು ಹೇಳಿವೆ..
ಕಮಲಾಪುರದ ಏಳು ಕೇರಿ ಬೇಡರಿಂದಲೆ ಈಗಲು ಹಂಪಿಯಲ್ಲಿ ಹೊಸ ವರ್ಷ ಆಚರಣೆ ಆಗೋದು
@@lakshmipathyd7852 sir sullu mahithi prachara madbedi hakka bukka avru kampili rayana aliyandiru antha videshi yathrikaru heliddare thilkoli
@@lakshmipathyd7852 halumathadavaru history li yavattu rajyabara madilla sariyagi thilkoli avru bari kuri meyisiddare ...... yake nim kannedurige mahithi kottaru mondu vaada madthira reality erode ege
Karnataka dalli no. 1 sir niv nam raja maharajara bagge thilstirodu namge tumba romanchakari tharstade si plz avara balastidda udupigalu kadha guranigalu ennu hene matiarials sikru thorsi inn nim videos nodakke viewers ge romanchanakari hahutte sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಬಹಳ ಅದ್ಭುತವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🌹
What a Narration, enthu and energy Sir! Hats off to you, you are a God sent messenger for Kannadigas, may God Bless you with lots of Good Health and Longevity. Jai Karnataka Maathe
ಅತ್ಯಂತ ಅಪರೂಪದ ಅದ್ಭುತವಾದ ಮಾಹಿತಿ. 🙏🏻👌❤
ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು
Wonderful narration sir, hats off, really i could not sleep for quite few nights,the story of kampula Raya ,is so wonderful and as you said we kannadigas are Nirabhimani galu it's truth.
ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡುತ್ತೀದ್ಧೀರ, ನಮಸ್ಕಾರ ಸರ್ 👃 ಬಹಳ ವಿನಮ್ರವಾಗಿ ತಿಳಿಸುತ್ತೀದ್ಧೀರ ಧನ್ಯವಾದಗಳು ಸರ್, 👃 ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ತಿಳಿಸಿ ಥಾಂಕ್ಸ್ ಸರ್, 👃 ಎಷ್ಟು ವರ್ಣಿಸಲು ಸಾಲದು............ ಇಂತಿ ಬೆಂಗಳೂರು.......
Sir neevu namma indiada library sir. Thank you sir.
ತುಂಬಾ ಅದ್ಭುತ ಕಥೆ ನಿರೋಪಣೆ ಸರ್
ಸರ್ ಈ ನಿಮ್ಮ ಅದ್ಭುತ ಮಾರ್ಗದರ್ಶಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
Sir should say all these stories in weekend with Ramesh...and more people should know about our rich Karnataka ❤❤❤🔥
ನಿಮಗೆ ಸಾಷ್ಟಾಂಗ ಪ್ರಣಾಮಗಳು ಸರ್
A big thanks to you sir ...
U r reminding our past of kannadigas ... But our govt is not taking care of our history. I felt very sad about this after hearing cruel end of ವೀರ್ ಕಂಪಿಲರಾಯ in ur voice sir.
Hats off to ur work 👏👏👏
ನಿಜಾವಾಗಿಯೂ ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು ಸರ್
ನನ್ನ ಹೃದಯ ಪೂರ್ವಕ ಧನ್ಯವಾದಗಳು
Nija sir tumba ನೋವು ಆಯ್ತು
Great job 🙏🏻🙏🏻🙏🏻👌👌🤝🤝🤝👏🏻👏🏻very much valuable information
Explanation is really Superb
Sir.
God bless you Mysore tiger ...🙏
ನಿಮ್ಮ ಪದಗಳ ವರ್ಣನೆಗೆ ನನ್ನ ನಮನಗಳು.. 🙏👌
Sir namma Sandur na history tumba chennagi heliddira Dhanyavadagalu nimge
Super narration! Background western music 👌sGould have worn a hat like Clint Eastwood 😜
Very nice informato'n sir
ಇದು ನಮ್ಮ ಊರು ತುಂಬಾ ಚೆನ್ನಾಗಿ ಮಾಡಿದ್ದಾರೆ ರಾಮಘಡ
Astonishing details sir. It's so unfortunate that we don't study any of these great rulers in our school syllabus.
Great sir🙏🙏🙏🙏🙏
Thank you sir
Very Informative once again thank you sir for you're concern
Atyadbhuta. Dhanyawadagalu 🙏. Nirabhimanigalu navu houdu...ade karanakke mundina dinagalalli bereyavara dabbalike nadiyuha hage madkotivi..
Sir it's already uploaded video, But very interesting information you are telling us.
Please continue on this.
Thank you
Excellent. Really heartening to see someone narrate our rich history. Please keep up the good work. Thanks
Great job and wonderful story
Darmi what a history nicely explained good
ಸರ್ ಒಂದೇ ವಿಡಿಯೋನಾ ಎರಡು ಸಲ ಅಪ್ಲೋಡ್ ಮಾಡಿದೀರ.
Namasskaara 🙏 sir
Very good and intresting part of history.
Wish you all good luck. Please keep uploading such videos.
Jaiyy Virupaaksha.
Sir Very Usefull History Great Job Sir
ಸೂಪರ್
Wonderful explaination.sir why you are taking risk.very dangerous place .be careful..sir.
Sir please upload subtitles in English sir, so that non kannadigas can also understand our Karnataka history. Sir thanks for sharing all this information.
Hats off you sir
What an energetic person are you sir 🙏
Thank you for a detailed explanation of Kampilaraya. But it was not Moghuls who fought with Kampilaraya but it was Delhi Sultanate.
Great sir , govt should protect this places unfortunately nobody taken care ,
Really hats off to your energy
ನಮ್ಮ ನಿಲ೯ಕ್ಷಕ್ಕೆ ಕೈಗನ್ನಡಿ ಈ ಬಾವಿ
Waww yen story sir.. Nam history book nalli idella yake illa? Great explanation hats of you.. Love from Abu Dhabi❤️
Bcz of congress party
Sir good morning. Neeve nange Kumar Rama sir excellent sir. Deviprasad.
Sir namma manasu romancjanavaguthe khushi aguthe
Thank u very much sir
Mesmerizing explanation sir, heartiest obeisance to u🙏
I was amazed to hear about the reason for Sati. What a cruel way to protect our children and wife from the Mughals. Very nice and hair raising episode. Thanks
Really hat's of very energetic episode 🙏🙏🙏🙏🙏
ನಮ್ಮ ಮನೆಯಲ್ಲೂ ಇದೆ ಇನ್ನೂರು ವರ್ಷಗಳ ಹಳ್ಳೆಯದ್ದು
ಅದ್ಭುತ sir
Shame on our politicians 😢for not protecting this place 😢
Thank you sir
ಸರ್ ನನ್ ನಿಮನ ಬೇಟಿ ಮಾಡಬೇಕು ಸರ್ ಯಲ್ಲಿ ಸಿಗ್ತೀರಾ ನಿಮನ ನೋಡ್ಬೇಕು ಸರ್ 👏👏👏👏👏👏👏👏👏👏👏🙏🙏🙏🙏🙏🙏🙏
Super fantastic fact....
ತುಂಬಾ ಧನ್ಯವಾದಗಳು ಸರ್
Hat's up sir lot of Thank you , wonderful
Sir nam politicians smart city , airport maduva duddinalli namma rajyadha property yanna save madisi sir , renovate madisi sir plzzz thumba bejar agathe sir, yantha properties na haalu madidhare shame on govt
Very nice to see sr...
ಸರ್ ತುಂಬಾ ಧನ್ಯವಾದಗಳು 🙏🙏🙏
Super dhanyvad agalu
❤
💐🙏
Sir..eantha super video🙏
Very good history
while travelling yenaadru audio irli sirrr, blank bidbedi, nododakke boring aagirutte
Hari Om
Jai hakka bukka 🚩
Sir inta risk place gey hoguvaga 5,6members jote hogi
🙏🏻🙏🏻
sir bam maneyali kuda ancient kadga ede....
Dear sir I thought Vijayanagara Sri Krishnadevaraya is the father of our karnataka but after this video i felt very bad for his father who scarfing there life to our people. But forget all and act like we r heroes to our families. If any mistake I am sorry
Hats off sir
ಸೂಪರ್ ಸರ್ 👌👌👌🙏
This was very important information. Thank you. Please share this location
Ramaghada, sandur tq, Bellary District, Karnataka 583119
👏🏻👏🏻👏🏻
Namege gothilla da mater thielsi kotidera nimege dhanayavada sir tq
ಬ್ಯಾಡ್ ಸಾರ್ ಕಣ್ಣಿರಲಿ ಕೈ ತೊಯ್ದು ಬಂತು
Sir .nagara kotee ede adrud vidio madi
Sir super namdu sandur nam horige barri sir namege gothilla
Sir, Really you are doing the wonderfull work by narrating the real history of Karnataka. Sir, where you are getting these information, even though the history lectures and other are not knowing these facts. simply they are telling the story makki ka makki' but yours is really an adventure and facts collection works, which is 'GREAT' and ' AMASING'
M.Raju Sr Engeer ' Atomuc Energy.
Sir nivu pleases trosudokintha nivu helo rithi ista aythu sir
Super ❤️❤️
1L subscribers ಬೇಗ ಆಗಬೇಕು ನಿಮ್ದು
Great sir
😢😢😢
Sir, one more please
Please do on Basavanagudi vijaya college
SUPER SIR
Very interesting
Sir evaga prejent sandur alli edera