ಸರ್ ತುಂಬಾ ಅದ್ಭುತವಾಗಿತ್ತು, ಹೆಬ್ಬುಲಿ ವೀರ ಮದಕರಿ ನಾಯಕರ ಯುದ್ಧದಲ್ಲಿ ಮರಣ ಹೊಂದಿದ ನಂತರ ಅಲ್ಲಿನ ಪರಿಸ್ಥಿತಿ ಏನಾಯಿತು ಮತ್ತು ಚಿತ್ರದುರ್ಗ ಸಂಸ್ಥಾನದ ಮುಂದಿನ ರಾಜರು ಯಾರಾದರೂ ಎಂಬುದನ್ನು ತಿಳಿಸಬೇಕಾಗಿತ್ತು ಸರ್..
ನಿಜ ಸರ್ ನಿಮ್ಮ ಮಾತುಗಳು ಏನು ಅತ್ಯದ್ಭುತವಾಗಿ ತಿಳುಸ್ತೀರ ಸರ್ ಪ್ರತಿ ಒಂದು ಕತೆಗಳನ್ನು ಅದ್ರಲ್ಲೂ ನಮ್ಮ ದುರ್ಗದ ಮತ್ತು ಮದಕರಿ ನಾಯಕರ ಪಾಳೇಗಾರರ ಇತಿಹಾಸಗಳನ್ನು ಅದ್ಭುತವಾಗಿ ವಿವರಿಸ್ತೀರ ❤️🙏 ಮತ್ತು ನಮ್ಮ ಹೊಸದುರ್ಗ ಕೋಟೆಯ ಸಂಪೂರ್ಣ ಮಾಹಿತಿಯ ವಿಡಿಯೋ ಮಾಡಿ ಸರ್ ಪ್ಲೀಸ್ 💐🙏
Hebbulege hullu tenesdra swamy..ayoo papa..Hyder Ali and Tippu sultan are history... British created educational institutions in bangalore..American companies created software companies in bangalore, ambedkar created SC/ST community after independence and included nayakas of chitradurga under dalit category..Do they deserve ST category even after 75 years of independence...Karnataka is one state but different country by itself..
ಗಂಡೋಬಳವ್ವ ನಾಗತಿಯು ಮದಕರಿನಾಯಕರಿಗೆ ಪಟ್ಟಭಿಷೇಕ ಮಾಡಿದ ಭಾಗ ತಿಳಿಸಿ❤️
ನಿಮ್ಮ ಒಂದೊಂದು ವಿಡಿಯೋ ನೋಡುತ್ತಾ ಇದ್ದರೇ ಮೈ ರೋಮಾಂಚನ ವಾಗುತ್ತೆ ಗುರುಗಳೇ 🙏🏻🙏🏻🙏🏻qq
ಚಿತ್ರದುರ್ಗ ನಾಯಕರ ಬಗ್ಗೆ ಒಂದು ಇತಿಹಾಸ ಪುಸ್ತಕ ಬರೆಯಬೇಕಾಗಿ ಒಂದು ವಿನಂತಿ ಮಾಡಿಕೊಳ್ಳುತ್ತೇವೆ ಗುರುಗಳೆ📝💛❤️
ದಯಮಾಡಿ ತ.ರಾ.ಸು ಅವರ ಕಂಬನಿಯ ಉಯಿಲು ಇಂದ ದುರ್ಗಾಸ್ತಮಾನ 8 ಪುಸ್ತಕಗಳನ್ನು ಓದಿ...
ಬೆಂಕಿ ಅಣ್ಣ ನೀವು!!
ನಿಮ್ಮಿಂದ ಎಷ್ಟೋ ಯುವ ಕನ್ನಡಿಗರು ಎಚ್ಚೆತ್ತುಕೊಳ್ತಿದ್ದಾರೆ 🔥
Thumba dhanyavadagalu sir nimage kannada nadina ithihasa keli romanchana aytu
really hats off to you sir
29 year Nayak's story gave goosebumps. What a narration.
madakari nayakara itihaasa sampoorna episode please
ಸರ್ ತುಂಬಾ ಅದ್ಭುತವಾಗಿತ್ತು, ಹೆಬ್ಬುಲಿ ವೀರ ಮದಕರಿ ನಾಯಕರ ಯುದ್ಧದಲ್ಲಿ ಮರಣ ಹೊಂದಿದ ನಂತರ ಅಲ್ಲಿನ ಪರಿಸ್ಥಿತಿ ಏನಾಯಿತು ಮತ್ತು ಚಿತ್ರದುರ್ಗ ಸಂಸ್ಥಾನದ ಮುಂದಿನ ರಾಜರು ಯಾರಾದರೂ ಎಂಬುದನ್ನು ತಿಳಿಸಬೇಕಾಗಿತ್ತು ಸರ್..
ಕಸ್ತೂರಿ ರಂಗಪ್ಪ ನಾಯಕ
ನಮ್ಮ ಊರು ❤️
Sharanu sir .. hithihasa koncha kuda gothillada namma rajakarnigalu Maratigara jayanthi , samadhi abhivrudhi madtha idare yentha novina sangathi .. kannadigaru yentha stithiyallidivi
First correct agi type madad kali guru 🤦🏻♂️
ನಿಜ ಸರ್ ನಿಮ್ಮ ಮಾತುಗಳು ಏನು ಅತ್ಯದ್ಭುತವಾಗಿ ತಿಳುಸ್ತೀರ ಸರ್ ಪ್ರತಿ ಒಂದು ಕತೆಗಳನ್ನು ಅದ್ರಲ್ಲೂ ನಮ್ಮ ದುರ್ಗದ ಮತ್ತು ಮದಕರಿ ನಾಯಕರ ಪಾಳೇಗಾರರ ಇತಿಹಾಸಗಳನ್ನು ಅದ್ಭುತವಾಗಿ ವಿವರಿಸ್ತೀರ ❤️🙏 ಮತ್ತು ನಮ್ಮ ಹೊಸದುರ್ಗ ಕೋಟೆಯ ಸಂಪೂರ್ಣ ಮಾಹಿತಿಯ ವಿಡಿಯೋ ಮಾಡಿ ಸರ್ ಪ್ಲೀಸ್ 💐🙏
Great full information mayakonda and alur
Alur nanu edda jaaga sir tq tq very much
Super sir heege kannadada veera rajarannu parichayisi , hage dhanyavadagalu
Very good presentation
Chitradurga ನಾಯಕರ History ಬಗ್ಗೆ books ಯಾವಾಗ ಬರುತೇ sir
ಸರ್ ಸೋಮವಾರದ ಶುಭೋದಯ..❤️💛
ಸೂಪರ್ ಸರ್ ಸೋಮವಾರದ ಶುಭೋದಯಗಳು
Tku for the inspiring video Sir. Namaste 🙏
Sir put the location link in ever video ,so that we can visit
Super video 🙏🏻🙏🏻💐💐💐💐👌🏿👌🏿👌🏿👌🏿
ನಾವು ಹರಪನಹಳ್ಳಿ ನಾಯಕರು ನಮಗೆ ಇದರ ಬಗ್ಗೆ ಬೇಸರ ಇದೆ😢
ಎಂದಿನಂತೆ ರೋಚಕವಾದ ಮಾಹಿತಿ
ಧನ್ಯವಾದಗಳು
ಸೂಪರ್ ಮಾಹಿತಿ ಸರ್ all the best sir.
ಜೈ ಮದಕರಿ ನಾಯಕ
ಬೆಳವಾಡಿ ಮಲ್ಲಮ್ಮ ತಾಯಿಯ ಇತಿಹಾಸವನ್ನು ತಿಳಿಸಿಕೊಡಿ ಗುರುಗಳೇ.. Plzzz 🙏
ನಮ್ಮ ಹರಪನಹಳ್ಳಿಯ ಇತಿಹಾಸದ ಬಗ್ಗೆ ಒಂದು ತುಣುಕು ಮಾಡಿ ಸರ್ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು 🙏🙏🙏🙏
Jai madakari nayaka 🙏🙏🙏
Super Sir❤
Super 👌 sir
ಜೈ ಮದಕರಿ ನಾಯಕ.. 🙏
Good morning ☀️ sir, nice information
ನಿಮ್ಮ ವಿವರಣೆ
/ ವಿಶ್ಲೇಷಣೆಗೆ 👍ನನ್ನ ಲಾಲ್ ಸಲಾಂ.
ಸರ್ ನಮ್ಮದು ಬಿಳಿಚೋಡು .ನಮ್ಮ ಊರಿನ ಇತಿಹಾಸವನ್ನು ಸ್ವಲ್ಪ ತಿಳಿಸಿ ಕೊಡಿ ಸರ್ 🙏🙏🙏🙏
ಧನ್ಯವಾದಗಳು ಸರ್🙏♥
Nice information Darmi sir thank you sir
Wonderful episode Dharmendra very nice information
Please visit Nagamangala Taluk Mandya district which is called as place of historical temples
It's my humble request
ಅಣ್ಣಾ ಬಹಳ ಉತ್ತಮ ರೀತಿ ಯಲ್ಲಿ ವಿವರಣೆ ನೀಡಿದ ನಿಮಗೆ ಅನೇಕ ವಂದನೆಗಳು.
ಧನ್ಯವಾದಗಳು, ಸರ್ !
ಸೋಮವಾರದ ಶುಭೋದಯ ಗುರುಗಳೆ..
Mayakonda, Bharamannanyakanadurga ke 10 killometer distance..
ಸರ್ ಫಸ್ಟ್ ಲೈಕ್ ನಂದು 👍👍
ಸುಂದರ ಸೋಮವಾರದ ಶುಭಾಶಯ ಶುಭದಿನ
Supar Sir🙏🏻🙏🏻🙏🏻
Right words sir
Thanks for the amazing narration Dharma Sur
Happy evening sir💐🌹
Nice
So Nice History in Chitradurga madakari Nayaka
Super 👌👌 sir 💐
Super sir at last time to come
ಸರ್ ನಮ್ಮ್ ಮಯಕೊಂಡದ ಇತಿಹಾಸದ ಬಗ್ಗೆ ಹೇಳಿದಕ್ಕೆ ಧನ್ಯವಾದಗಳು......
Good person and
ಬೆಳಗಿನ ಶುಭೋದಯ ಗುರುಗಳೇ
ಬೆಳಗಿನ ಶುಬೋದಯ ಗುರುಗಳೆ
ಸುಪರ್ ಗುರು ಒಳ್ಳೆಯ ಮಾಹಿತಿ
Good morning sir
Sir please try to add Google location in description..
❤️... 🙏
Location upload madi sir ಧನ್ಯವಾದಗಳು ಸರ್ .. ನಿಮ್ಮೆಲ್ಲ ಮಾಹಿತಿಗೆ...
It's our mayakonda
Sir nanu aa jagakkae hogidene
ಉತ್ತಮ ವೀಡಿಯೊ ಸರ್, ಸ್ವಲ್ಪ ವ್ಯಾಕರಣ ಶುದ್ಧತೆ ಮತ್ತು ಶಬ್ದ ಪ್ರಯೋಗದ ಬಗ್ಗೆ ಗಮನ ಇರಲಿ, ಉದಾಹರಣೆಗೆ ಪ್ರಾಣಗಳು ಅಂತ ತುಂಬಾ ಸಾರಿ ಹೇಳಿದ್ದೀರ, ಅದು ಪ್ರಾಣ ಅಂತ ಹೇಳಬೇಕು.
🙏🙏🙏
Hari Om.
👍
🙏sir navu kuda mayakonda gramadavaru navu appata ashokana abhimanigala ashokana ethihasada nimma video galanna nodidivi adare namage ashoka sthambada bagge sampoorna mahithi beku ashoka sthambadalli ondu Simha mathra kanuttheve adare Namma rashta dhvajadalli hagu nanyagalalli balki simhagalanna kanuttheve edara bagge mahithi eddalli dayamadi Namma korikeya merege video madi sir navu kayutthirutteve ashokana abhimanigala🙏
Sir mysuru mharaj ge mosa madidha bage heli
Monday morning Rituals 🤗👏🏻
Love you Sir🙏
❤🎉❤
Double masala dosa for DHARMENDRA KUMAR SIR.
Sir Ballari season nilsbitralla!
Namaskar sir,
👍👌🙏🙏
Namma kannadiga rige maratha re best, paper pratapa. Mattu tejasvi surya mahrastra ge gulamru
Romanchanavayithu sir 🙏🙏🙏🙏
Gandobalavva ನಾಗತಿಯ ತವರು ಮನೆಯ ಬಗ್ಗೆ ತಿಳಿಸಿ
👌
👌👍
Hi good morning
👌👌👌
ಬೆಳಗಿನ ಶುಬೋದಯ
🙏
🙏🏽
Gandu obalavva Hiremadakari Nayaka URS patta abhishekh episode channels please sir🙏🙏🕉️🚲💯
🚩🏹⚔️🏹🚩
😭😭😭🙏
Hebbulege hullu tenesdra swamy..ayoo papa..Hyder Ali and Tippu sultan are history... British created educational institutions in bangalore..American companies created software companies in bangalore, ambedkar created SC/ST community after independence and included nayakas of chitradurga under dalit category..Do they deserve ST category even after 75 years of independence...Karnataka is one state but different country by itself..
Muruga mata evare kattisi kottiduade mata manya agidre kattisi bidaru
ಸತ್ಯ, ಮಾಯಕುಂಡ ಹೆಸರಿನ ಅರ್ಥ ಗೊತ್ತಿದ್ರೆ ಹೇಳಿ 🙏
But today's government makes kannada people inferior. Praising maratha people. Shame. If you forget history we will believe we are weak.
Namm hindugal hige yuddha mado badalu Oggattagi iddiddare islamic akraman. Agta ಇರಲಿಲ್ಲ
👌
🙏🙏🙏
🙏
Namma kannadiga rige maratha re best, paper pratapa. Mattu tejasvi surya mahrastra ge gulamru