ಮತ್ತಿ ತಿಮ್ಮಣ್ಣ ನಾಯಕರ ಸಮಾಧಿ ಎಲ್ಲಿದೆ ಗೊತ್ತೇನು

Поделиться
HTML-код
  • Опубликовано: 25 окт 2024

Комментарии • 129

  • @vikasvikey6011
    @vikasvikey6011 Год назад +21

    ಧಿಕ್ಕಾರವಿರಲಿ ನಮ್ಮ ಅಧಿಕಾರಿಗಳಿಗೆ, ನಮ್ಮ ಹೆಮ್ಮೆಯ ಹಿತಿಹಾಸವನ್ನು ಕಾಪಾಡಲು ಅರ್ಹರಲ್ಲ ನೀವು,
    Thanks to #DHARMA sir @ ಮೈಸೂರಿನ ಕಥೆಗಳು, that he is opening our proud pages of our brave history 🙏 ನಮ್ಮದೊಂದು ಸಣ್ಣ ಮನವಿ ಅಲ್ಲಿನ ಪ್ರಸ್ತುತ ಅಧಿಕಾರಿಗಳಿಗೆ ಇದರ ಕಡೆ ಗಮನ ಕೊಟ್ಟು ನಮ್ಮ ಚರಿತ್ರೆಯನ್ನು ದಯಮಾಡಿ ಉಳಿಸಿ

  • @yashvanth1434
    @yashvanth1434 Год назад +59

    ನಿಜಕ್ಕೂ ಇಂತಹ ಚಿತ್ರದುರ್ಗ ಮಣ್ಣಲಿ ನಾವು ಇದ್ದವೇ ಅಂದರೆ ಅದು ನಮ್ಮ ಪುಣ್ಯ ಚಿತ್ರದುರ್ಗದ ಒಬ್ಬೊಬ್ಬ ಪಾಳೇಗಾರರು ಒಂದು ದಂತಕಥೆ. ಧನ್ಯವಾದಗಳು ಸರ್ ನಿಮಗೆ ♥️

    • @kannadiga0821
      @kannadiga0821 Год назад +11

      Aadre neevu avrnella marethu sooleshivaji Na meristidira

    • @yashvanth1434
      @yashvanth1434 Год назад +2

      ಯಾರು ಗುರುವೇ

    • @sachinnayaka32
      @sachinnayaka32 Год назад

      @@kannadiga0821 ಅಲ್ಲ ಬ್ರೋ ಏಕಾಏಕಿ ಬಂದು ಯಾರೋ ಪ್ರಶಂಸೆ ಮಾಡಿದವರಿಗೆ ಹೀಗೆ ಆಪಾದನೆ ಮಾಡ್ತಾ ಇದ್ದೀಯ
      ಅವರು ಶಿವಾಜಿ ಮೇರೆಸ್ತ ಇದ್ದಾರೆ ಅಂತ ನೀನು ನೋಡಿದಿದ್ಯ

    • @karun8221
      @karun8221 Год назад

      @@kannadiga0821 hwdu Anna

    • @umeshmudurga9148
      @umeshmudurga9148 3 месяца назад

      Tippeyannu merso sule maklu idare bidu guru​@@kannadiga0821

  • @rajivkrishna8287
    @rajivkrishna8287 Год назад +11

    ಮತ್ತಿ ತಿಮ್ಮಣ್ಣ ನಾಯಕರ ಬಗ್ಗೆ ಹೆಚ್ಚಿನ ಜ್ಞಾನವನ್ನು ತುಂಬಿದ ತಮ್ಮ ವಿಚಾರಕ್ಕೆ ಧನ್ಯವಾದಗಳು 🙏

  • @ಗಂಡಭೇರುಂಡ-ಟ9ಝ

    ಐತಿಹಾಸಿಕ ಮತ್ತಿ ಗ್ರಾಮಕ್ಕೆ ಬಂದು ಮತ್ತಿ ತಿಮ್ಮಣ್ಣನಾಯಕನವರ ಸಮಾಧಿಯನ್ನು ತೋರಿಸಿದಂತಹ ನಿಮಗೆ ಮತ್ತಿ ಗ್ರಾಮದ ವತಿಯಿಂದ ಅನಂತ ಧನ್ಯವಾದಗಳು ಸರ್ ಈಗಲಾದರೂ ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿ ವಿನಂತಿ 💐💐💐🙏

    • @lionsden6960
      @lionsden6960 Год назад +2

      ನಿಮ್ಮ ಹಾಗೂ ನಿಮ್ಮ ಗ್ರಾಮದ ಪಂಚಾಯತಿಯಿಂದ ಯಾಕೆ ಆಗಲ್ಲ *ಗಂಡಭೇರುಂಡ* ಅವರೇ.

    • @P.K.GAMING.105
      @P.K.GAMING.105 Год назад +2

      Houdu anna nimma panchayat enda kelsamadsi .nive e kelsa madbeku yav sarkara baralla

    • @RakeshKumarDS
      @RakeshKumarDS Год назад +2

      ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

  • @Basu_bytrix
    @Basu_bytrix Год назад +28

    ಪ್ರತಿ ಸೋಮವಾರ ನಮಗೆ ಆಫೀಸ್ ಹೋಗ್ಬೇಕು ಅನ್ನೋ ದುಃಖ ಒಂದ್ ಕಡೆ ಇನ್ನೊಂದ ಕಡೆ ಗುರುಗಳ ವಿಡಿಯೋ ಬರುತ್ತೆ ಅನ್ನೋ ಖುಷಿ ಇನ್ನೊಂದು ಕಡೆ 😀😀

  • @k.asureshbabu6597
    @k.asureshbabu6597 Год назад +1

    Hats off to DHARMENDRA KUMAR SIR for showing MATHI THIMMANNA NAYAKA relics. All the best in your endeavour.

  • @btsrinivas09srinivas73
    @btsrinivas09srinivas73 Год назад +4

    Sir you should be nominated as Historical and Tourism Department Head....then we can expect changes....it is shameful on government....just matter of few lakhs or crores we can develop Karnataka into major Tourism place in India.....government is involved only in corruption.....they doesn't want anything..
    .
    Hope Darmi...can create a mass movement regarding these issues....you take the Lead sir, the whole of Karnataka will be you sir...

  • @hknmurthy1562
    @hknmurthy1562 Год назад +8

    ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.ಧನ್ಯವಾದಗಳು.

  • @sse1824
    @sse1824 Год назад +1

    ನಮ್ಮ ವ್ಯವಸ್ಥೆ ಎಂದೋ ಹಾಳಾಗಿ ಹೋಗಿದೆ,ಇಲ್ಲಿನ ಜನ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಆಶ್ರಯಿಸದೆ, ಈ ಸ್ಮಾರಕ ರಕ್ಷಿಸಲಿ,

  • @surekha2212
    @surekha2212 Год назад +3

    ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ ನಿಮಗೂ, ನಿಮ್ಮ ತಂಡಕ್ಕೂ.🙏🙏

  • @mahaveerjainms9827
    @mahaveerjainms9827 Год назад +3

    ಸಾರ್, ನಾನು ಇಂಥ ಮಣ್ಣಲ್ಲಿ ಹುಟ್ಟಿದ್ದು ನನ್ನ ಪುಣ್ಯ ಸರ್ ಹಬ್ಬ ಕೇಳಿದರೆ ಮೈ ರೋಮಾಂಚನ ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ನಮ್ಮ ನಾಡು

  • @vikramts9859
    @vikramts9859 Год назад +11

    ನಿಮ್ಮ ಇತಿಹಾಸ ಜ್ಞಾನ ಭಂಡಾರಕ್ಕೆ ಮತ್ತು ಕಾಳಜಿಗೆ ನಮ್ಮದೊಂದು ಸಲಾಂ sir.

  • @0910bala
    @0910bala Год назад +5

    Thanks a lot Dharma Sir. If the authorities cannot build a shelter, we are ready to donate money to get this done. It certainly is something that we all should be ashamed of and protect our history so that our next generations can learn from it.

  • @karun8221
    @karun8221 Год назад +2

    ನೀವಿಲ್ಲಿಗೆ ಬರುತ್ತಿರುವ ವಿಷಯ ನಮಗೆ ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದರು ಸರ್ 🖤🖤🖤

  • @prashanthr4637
    @prashanthr4637 Год назад

    🙏 ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @JayalakshmaJayalakshma
    @JayalakshmaJayalakshma 3 месяца назад

    ನಮ್ಮ ಮರಡಿ ಗುಡ್ಡಕೆ ಒಂದ್ ಸಾರಿ ಬನ್ನಿ. ಗುರುಗಳೇ

  • @dara-lifewithjourney4315
    @dara-lifewithjourney4315 Год назад +3

    ಉಳಿದವರನ್ಬ ಬಿಡಿ ಆ ಊರಿನ ಪಂಚಾಯತಿ ಯವರದ್ರು ಇದಕ್ಕೊಂದು ಕಾಯಕಲ್ಪ ಮಾಡಲಿ

  • @nsubramanya4770
    @nsubramanya4770 Год назад +1

    Very grateful to you for this information. grateful to all these kings who gave us a rich history

  • @chetans5430
    @chetans5430 Год назад +1

    Video making improved a lot sir.. Thank u for ur knowledge sharing

  • @rukminidesai4815
    @rukminidesai4815 Год назад

    Namma nayakarugalanna nenesi kondare avara sahasagalanna kelidare namage tumba santoshvagutte sir
    Intaha vishayagalanna kanna mude nodida hage heluva nimage anantanata dhanya vadagalu sir

  • @svnayakbadiger2802
    @svnayakbadiger2802 Год назад

    ಸುಪರ್ ಗುರುಗಳೇ ನಿಮ್ಮ ಸಾಹಸಕ್ಕೆ ನೂರಾರು ನಮನಗಳು

  • @jvbhanu2006
    @jvbhanu2006 Год назад +2

    THANKS A LOT FOR THE INFORMATION , WELL THE LOCAL PEOPLE SHOULD BUILD THE REQUIRED SHELTER INSTEAD OF WAITING FOR THE AUTHORITIES TO EXECUTE THE WORK, THANKS

  • @kirans1715
    @kirans1715 Год назад +1

    Nice information sir. Very few people care about history

  • @shivusd7343
    @shivusd7343 Год назад +1

    🙏🙏💞💞 ಸುಂದರ ಸೋಮವಾರದ ಶುಭಾಶಯಗಳು

  • @RakeshKumarDS
    @RakeshKumarDS Год назад

    ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

  • @arishph915
    @arishph915 Год назад

    Sir please cover the details out side karnataka also. In olden days our kings ruled out side karnataka also.

  • @trimurthya149
    @trimurthya149 Год назад +1

    ಸ್ಥಳೀಯರು ಕೈ ಜೋಡಿಸಬೇಕು.

  • @rameshac1018
    @rameshac1018 Год назад +2

    Good speech sir

  • @dssunil6
    @dssunil6 Год назад

    Sir, great information.

  • @raghucm9384
    @raghucm9384 Год назад

    ನಿಮ್ಮ ಈ ಪ್ರಯತ್ನಕ್ಕೆ ನಾ ಚಿರಾರುಣಿ

  • @praveenkumarranakhambe7681
    @praveenkumarranakhambe7681 Год назад

    ಧನ್ಯವಾದಗಳು, ಸರ್ !

  • @rajamarga
    @rajamarga Год назад

    ಧನ್ಯವಾದಗಳು ಗುರುಗಳೆ..

  • @madhukeshwarms5823
    @madhukeshwarms5823 Год назад +4

    9:46 Goosebumps

  • @ಅಶ್ವಿನಿನಾಗರಾಜ್

    Namma ನಾಯಕರು namma ಹೆಮ್ಮೆ

  • @nagarajaksnagarajaks-kk8qj
    @nagarajaksnagarajaks-kk8qj Год назад

    ಧನ್ಯವಾದಗಳು ಸರ್

  • @Rameshdkk
    @Rameshdkk Год назад +2

    Sir,, tippu savina bagge iruva gondala bagge video madi...istu dina illde idda urigowda nanjegowda yaru avara astitva nijavagi itta atava idu huttu hakida katena matte avaru astitva iddade adre avaru British navara makkala

  • @mtvinaya
    @mtvinaya Год назад +2

    ಎಲ್ರೂ ಲೈಫ್ ಎಂಜಾಯ್ ಮಾಡ್ತಿದಾರೆ

  • @v_i_c_k_y6486
    @v_i_c_k_y6486 Год назад

    ನಮಸ್ತೆ ಗುರುಗಳೇ 🙏🏿❤

  • @lokeshmmanvith
    @lokeshmmanvith Год назад

    Nimma history story lines narration super sir

  • @raviatukula99
    @raviatukula99 Год назад +2

    Nayaka janaanga ne maretiruva 🐯

  • @maruthimadakarimadakarimar3653

    History annodu ondu adbuthaa❤

  • @ಭರತ್ವಿಷ್ಣು

    ಧನ್ಯವಾದಗಳು ಸಾರ್

  • @One_Earth_One_Family.
    @One_Earth_One_Family. Год назад

    Good information

  • @harshavardhan6446
    @harshavardhan6446 Год назад

    ನಮ್ಮ ಊರು.. ✨️❤️

  • @varunthippeswamynaik2111
    @varunthippeswamynaik2111 Год назад

    ಧನ್ಯವಾದಗಳು ಸರ್ 🙏🏼

  • @supernowwerememberasfather3487

    Namatana Gujarat gualamagige delhi navabrige adavitto kala bandidde anna. Kannadigara swabhimana sattogide bidi swami. Idi North ondians mogaligerige gulamaru navu southern india sothidilla. Sottide nam kannadiagaru mediagalu.

  • @basavarajbasavarajnayaka2169
    @basavarajbasavarajnayaka2169 Год назад

    Tq so much sir 🔥👍💝

  • @PrakashPrakash-ih9rh
    @PrakashPrakash-ih9rh Год назад

    ಶುಭೋದಯ ಗುರು ಗಳೇ

  • @Anucreation-qf3mt
    @Anucreation-qf3mt 5 месяцев назад

    Yaru sir koni palygaru nanu chithra Durga da palagrana grand son 37 generation I am raja obanna nayaka maga raja Anand nayaka ena ena chithra Durga palygaru ena jivanta nagi edive Andhra Pradesh anthapuram district muthukuru sansthan

  • @kavithatr6698
    @kavithatr6698 Год назад

    Nammannu aaluttiruva nayakarige ivugalella kannige beeluvude illa.

  • @kiran.nkiran5396
    @kiran.nkiran5396 Год назад

    Great sir🙏

  • @krisharao7163
    @krisharao7163 Год назад

    Nice Dermi namaste

  • @govindalambadi2119
    @govindalambadi2119 9 месяцев назад

    Tnq sir

  • @krsreedevi5551
    @krsreedevi5551 Год назад

    Super history📖📖📖📖📖🙏🙏🙏 sir

  • @PrasannaKumarcsPrasannaKumarcs

    Really truth sir

  • @venugopal2232
    @venugopal2232 Год назад

    Good spech sir

  • @harishmysore6666
    @harishmysore6666 Год назад

    Hari Om.

  • @gollaravenkatesh1005
    @gollaravenkatesh1005 Год назад

    Shubhodaya sir

  • @Vishwakuchangi
    @Vishwakuchangi Год назад

    Great content

  • @avinashm4161
    @avinashm4161 Год назад

    ಶುಭೋದಯ

  • @budhagudhamoos5636
    @budhagudhamoos5636 Год назад

    Lovely video baas

  • @NewKiranya
    @NewKiranya Год назад

    Namaskar sir,

  • @kannadakirunudi
    @kannadakirunudi Год назад

    Super sir

  • @virupakshinayak2993
    @virupakshinayak2993 11 месяцев назад

    ❤❤

  • @lrtalkslikhithraj4828
    @lrtalkslikhithraj4828 Год назад

    ಧನ್ಯೋಸ್ಮಿ

  • @sharanarthi
    @sharanarthi Год назад

    Namma samajada moorkha mukhandarige swalpanu abhimana illa swarthigalu

  • @yogeshpoojary797
    @yogeshpoojary797 Год назад

    Sir nimma sound sariyagi barta illa.

  • @devarajklotte9445
    @devarajklotte9445 Год назад

    Good job sir

  • @subrahmanyabhandary5177
    @subrahmanyabhandary5177 Год назад

    nammanna aluvavarige bekagirodhu dhuddu sir evella beda

  • @gandugalikumararama7553
    @gandugalikumararama7553 Год назад

    ಕಣ್ಣಾಲೆಗಳು ತುಂಬಿ ಬಂದವು.

  • @rajesh13401
    @rajesh13401 Год назад

    Love you Sir 🙏

  • @Trolladdacvc
    @Trolladdacvc Год назад +1

    Nimma maathu vedhaa dhanthai basava_guvudhu appajiee

  • @muttumuttupunagundi5183
    @muttumuttupunagundi5183 Год назад

    Hi sir 🙏💐

  • @SuryaSurya-os6yj
    @SuryaSurya-os6yj Год назад

    Super

  • @vinuthvasu6408
    @vinuthvasu6408 Год назад

    🙏🙏🙏

  • @amareshnayak7791
    @amareshnayak7791 Год назад

    Dannya vadagalu sir

  • @krishnamurthyt57
    @krishnamurthyt57 Год назад

    ಸ್ಥಳೀಯ ಆಡಳಿತ ಏನು ಕತ್ತೆ ಕಾಯುತಿದಿಯ

  • @nithinrangappa2276
    @nithinrangappa2276 Год назад

    ❤❤...

  • @lalithasrinivasaiyer572
    @lalithasrinivasaiyer572 Год назад

    🙏

  • @armuralidhar2011
    @armuralidhar2011 Год назад

    sriramulu ravare nayaka janaangada nivu TSP yojaneyalli e jatiya mahapurushara samadhi abhivruddi padisalu provision grama panchayat ,nagarasabhegalige TSP guidelines ,15th finance commission grant nalli avakasha kalpisi

  • @ಕಸ್ತೂರಿಕರ್ನಾಟಕ
    @ಕಸ್ತೂರಿಕರ್ನಾಟಕ 5 месяцев назад

    ಸರ್ ದಯವಿಟ್ಟು ನಿಮ್ಮ ನಂಬರ್ ಕಳ್ಸಿ...ಪ್ಲೀಸ್

  • @vinaykumaram7887
    @vinaykumaram7887 Год назад

    Matie themna nayka rigea jai vagle

  • @darshanjk5191
    @darshanjk5191 Год назад

    ಇವರು ನಾಯಕರಾದ ರೋಚಕ ಕಥೆಯ ಬಗ್ಗೆ ಹೇಳಿ

  • @hemavathir5183
    @hemavathir5183 Год назад

    Nayaka samaja kee gworava bandu bite anta madisalla.

  • @maheshm1600
    @maheshm1600 Год назад

    Darmi sooooooer

  • @gurubasavar6873
    @gurubasavar6873 Год назад

    Good information sir 💐💐

  • @lillylillyi3899
    @lillylillyi3899 Год назад

    ಶುಭೋದಯ

  • @rakshithvenkatvenkat785
    @rakshithvenkatvenkat785 Год назад

    Shem my gormet 💀

  • @mnayaka6353
    @mnayaka6353 Год назад

    🙏🙏🙏

  • @lionsden6960
    @lionsden6960 Год назад

    🙏

  • @purushothamadk-ws4xo
    @purushothamadk-ws4xo Год назад

    🙏🙏🙏

  • @shivanandams4562
    @shivanandams4562 Год назад

    🙏🙏🙏