8 | ಕಣ್ಮನ ಸೆಳೆಯುವ ಕನ್ನಡಿಗರ ಮೊದಲ ರಾಜಧಾನಿ ಬನವಾಸಿ Beauty of Banavasi,The First Capital of Kannadigas

Поделиться
HTML-код
  • Опубликовано: 7 янв 2025

Комментарии • 148

  • @shylajaashok9970
    @shylajaashok9970 Год назад +20

    ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಬನವಾಸಿಯ ಈ ಸಂಚಿಕೆ ಮನವನ್ನು ಮುದಗೊಳಿಸುತ್ತೆ, ಧನ್ಯವಾದಗಳು ನಿಮ್ಮ ಪರಿಶ್ರಮಕ್ಕೆ. ಜೈ ಕನ್ನಡ ಭುವನೇಶ್ವರಿ

    • @Amoghavarsha.
      @Amoghavarsha. Год назад

      💛♥️

    • @karnatabala
      @karnatabala  Год назад +1

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @Likku..my..lakku2368
    @Likku..my..lakku2368 Год назад +11

    ನಮ್ಮ ಊರು ಶಿರಸಿ ನಮ್ಮ ಹೆಮ್ಮೆ ಬನವಾಸಿ... ಆದರೆ ಅದನ್ನ ಅಭಿವೃದ್ಧಿ ಪಡಿಸದ ಇಲಾಖೆಗೆ ನನ್ನ ಧಿಕ್ಕಾರ

    • @karnatabala
      @karnatabala  Год назад

      ಧನ್ಯವಾದಗಳು ಸರ್ ಹೆಚ್ಚಿನ ಜನಕ್ಕೆ ತಿಳಿಸೋಣ 🙏🏼 ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛🙏🏼

    • @krushikalyana
      @krushikalyana 10 месяцев назад

      ಹೌದು ಏನೂ ಅಭಿವೃದ್ಧಿ ಇಲ್ಲಾ

  • @rameshrami2540
    @rameshrami2540 Год назад +25

    ಜೈ ಮಧುಕೇಶ್ವರ, ಜೈ ಮಯೂರ ವರ್ಮ.ಜೈ ಕರ್ನಾಟಕ ಮಾತೆ.

    • @Amoghavarsha.
      @Amoghavarsha. Год назад

      ಜೈ ಕದಂಬ ಸಾಮ್ರಾಜ್ಯ

  • @suhasvlog1884
    @suhasvlog1884 Год назад +8

    ಸ್ವಾಭಿಮಾನಿ ಕನ್ನಡಿಗರಿಗೆ ಇವು ನೂರ್ಮೂಡಿ ಗೊಳಿಸುತ್ತೆ..ನಮ್ಮ ಹೆಮ್ಮೆ..❤❤❤

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @rajeevalochanakotemane522
    @rajeevalochanakotemane522 3 месяца назад

    Proud of our Rich heritage.

  • @madhavanandmali1150
    @madhavanandmali1150 Год назад +7

    ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಕೃಪಾ 💛❤️ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಇಮ್ಮಡಿ ಪುಲಿಕೇಶಿ ಜೈ ಕನ್ನಡಿಗ 🔥🔥💛❤️

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @basavakranti
    @basavakranti 5 месяцев назад

    ಸ್ವಚ್ ಕನ್ನಡ ಭಾಷೆಯಲ್ಲಿ ವಿವರಣೆ ನೀಡಿದ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏

  • @parthamttukaram5272
    @parthamttukaram5272 Год назад +1

    ಅದ್ಭುತವಾದ ನಿರೂಪಣೆ 🙏ಬನವಾಸಿಯ ಇತಿಹಾಸ ಕೇಳಿದ ಮೇಲೆ ಕನ್ನಡಿಗನಾಗಿ ಹುಟ್ಟಿದಕ್ಕೆ ನನ್ನ ಜನ್ಮ ಸಾರ್ಥಕವಾಯಿತು 🙏ಕದಂಬ , ಬನವಾಸಿಯ ಬಗ್ಗೆ ಓದಿ,ಕೇಳಿ ತಿಳಿದುಕೊಂಡಿದ್ದೇನೆ 🙏ನಿಮ್ಮ ಮನವಿಯ ಮೇರೆಗೆ ಆದಷ್ಟು ಬೇಗ ಬನವಾಸಿಗೆ ಭೇಟಿ ಕೊಟ್ಟು 🙏ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳನ್ನು ಆನಂದಿಸುತ್ತೇನೆ 🙏ನಿಮ್ಮಿಂದ ಹೀಗೇ ಉಪಯುಕ್ತ ಕನ್ನಡ, ಕನ್ನಡಿಗರ ಮಾಹಿತಿಗಳ ಸರಮಾಲೆಯನ್ನು ಮುಂದುವರಿಯಲಿ ಎಂದು ಆಶಿಸುತ್ತೆವೆ 🙏ನಿಮಗೆ ನಮ್ಮ ಧನ್ಯವಾದಗಳು 🌹🙏🙏🙏

  • @venkatasubramanya7582
    @venkatasubramanya7582 Год назад +3

    ಪರಿಪೂರ್ಣ, ಇಂಪಾದ ಕನ್ನಡದಲ್ಲಿ ಪ್ರಭಾವಶಾಲಿ ವಿವರಣೆ, ಒಳ್ಳೆಯ ಛಾಯಾಚಿತ್ರೀಕರಣ - ನಾನು ಕಣ್ಣಾರೆ ಕಂಡಿದ್ದರೂ ಮತ್ತೊಮ್ಮೆ ಬರಬೇಕು ಅನ್ನಿಸುತ್ತಿದೆ- ಧನ್ಯವಾದಗಳು

    • @karnatabala
      @karnatabala  Год назад

      ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಕನ್ನಡ/ಕನ್ನಡೇತರ ಗೆಳೆಯರಲ್ಲಿ ಇಲ್ಲಿ ಮೂಡಿಬರುವ ವಿಡಿಯೋಗಳನ್ನು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @harishkouti8272
    @harishkouti8272 Год назад +1

    ಈ ವಿಡಿಯೋ ನೋಡಿದಂತ ಕನ್ನಡಿಗರು ಮೆಚ್ಚುಗೆ (ಲೈಕ್ಸ್ )ಕೊಡುವ ಮೂಲಕ ಹುರಿದುಂಬಿಸಿ ಅಂತ ಕೇಳ್ಕೊತಿನಿ 🙏... 5.9k views ಆಗಿದೆ ಆದ್ರೆ ಲೈಕ್ಸ್ 500 ಕೂಡ ಆಗಿಲ್ಲ 😥... ದಯಮಾಡಿ like ಕೊಡುವ ಮೂಲಕ ಇನ್ನು ಹೆಚ್ಚು ಕನ್ನಡಿಗರ ಬಗ್ಗೆ ತಿಳಿದುಕೊಳ್ಳುವ ದಾರಿ ನಮ್ಮ ನಿಮ್ಮದಾಗಲಿ ❤️.. ಜೈ ಕನ್ನಡಾಂಬೆ

  • @ಚಾಮುಂಡೇಶ್ವರಿ-ಪ7ಮ

    ಅಭಿವೃದ್ದಿ ಕಾಣದ ಬನವಾಸಿ

    • @krushikalyana
      @krushikalyana 10 месяцев назад

      ಹೌದು, ಅಭಿವೃದ್ಧಿ ಇಲ್ಲವೇ ಇಲ್ಲಾ

  • @kirankb4707
    @kirankb4707 Год назад +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೇ ಮುಂದುವರೆಸಿ. 🙏🙏🙏🙏

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @PadmavathiL-ri3xn
    @PadmavathiL-ri3xn 3 месяца назад

    Ssssssssuper nimma vivarene adbhutha nave nimmodane nithu alisuthiddevno annuva anubhava nimma spsta uchharane kannada bhshe needaida gowrava. Vattinalli vivarane kannadigarigarellari gu istavagide .

  • @ಕೃಷಿಕಲ್ಪವೃಕ್ಷ

    ಅದ್ಬುತವಾದ ಮಾಹಿತಿ ಧನ್ಯವಾದಗಳು

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @shankarappap6999
    @shankarappap6999 Год назад

    ಈ ನಿಮ್ಮ ಶ್ರಮೆ ನಿಜವಾಗಲೂ ಪ್ರಶಂಸೆನೀಯ. ಅಪೂರ್ವ ಶಿಲ್ಪ ಸಂಪದೆಯನ್ನ ನಮಿಗೆ ಪರಿಚಯಿಸಿದ್ದೀರಿ ದನ್ಯವಾದಗಳು.

  • @mohankumar2305
    @mohankumar2305 4 месяца назад

    ಧನ್ಯವಾದ🙏

  • @janhavimuruli5147
    @janhavimuruli5147 Год назад +4

    ಕನ್ನಡಿಗರ ಹೆಮ್ಮೆಯ..ಸ್ಥಳ..🚩🚩

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @madhut.m7688
    @madhut.m7688 Год назад +5

    ಜೈ ಭುವನೇಶ್ವರಿ 💛❤

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @dharmarayachindichindi7755
    @dharmarayachindichindi7755 Год назад

    ಸುಂದರ ಅತೀ ಸುಂದರ ವಿಶ್ಲೇಷಣೆ, ಧನ್ಯವಾದಗಳು. ಈಸೂರು ಧರ್ಮರಾಯ ಚಿಂದಿ. ಬೆಂಗಳೂರು.

    • @karnatabala
      @karnatabala  Год назад

      ಧನ್ಯವಾದಗಳು 🙏🏼🙏🏼 ಹಾಗೆ ಈ ಸಂಚಿಕೆಯನ್ನು ನಿಮ್ಮ ಗೆಳೆಯರಲ್ಲಿ ಹಂಚೋದು ಮರೀಬೇಡಿ ಸರ್ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @One_Earth_One_Family.
    @One_Earth_One_Family. Год назад +2

    ಕನ್ನಡ, ಕನ್ನಡ, ಕನ್ನಡ ❤💛

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @srisailreddy2498
    @srisailreddy2498 Год назад

    ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಮತ್ತೆ ವೈವಿಧ್ಯ ಪದಗಳನ್ನ ಬಳಕೆ ಮಾಡಿದ್ದಕೆ ಸಂತೋಷ ಆಗ್ತಿದೆ 🙏🙏 ❤

    • @karnatabala
      @karnatabala  11 месяцев назад

      ಮುಂದಿನ ಸಂಚಿಕೆಗಳು ಎಲ್ಲ ಹೊಸ ವಿಷಯಗಳು ಕನ್ನಡಿಗರೆಲ್ಲ ಹೆಮ್ಮೆ ಪಡುವ ಸಂಗತಿಗಳು ತುಂಬಾ ಇವೆ ಅದನ್ನ ಕೂಡ ನೋಡಿ ನಿಮ್ಮ ಗೆಳೆಯರಲ್ಲಿ ಹಂಚಿ

  • @Kuvempu_KA10
    @Kuvempu_KA10 Год назад

    ಕನ್ನಡದ ಇತಿಹಾಸ ಮತ್ತು ಕನ್ನಡಿಗರ ಇತಿಹಾಸ ಕೇಳುತ್ತಿದ್ದಾರೆ ರೋಮಾಂಚನವಾಗುತ್ತದೆ. ಸರ್ ನಿಮಗೆ ನನ್ನಿಗಳು...✍️

    • @karnatabala
      @karnatabala  Год назад

      ಧನ್ಯವಾದಗಳು 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @suvarnatk238
    @suvarnatk238 Год назад

    Sooooooooper ವಿಶ್ಲೇಷಣೆ

  • @bparimala1
    @bparimala1 7 месяцев назад

    ❤❤❤ nice information nd nic video related to our karnataka.... Jai karnataka

  • @KeshavaMurthy-d7q
    @KeshavaMurthy-d7q 16 дней назад

    Chennagide ❤

  • @PradeepshiramPradeep-up3si
    @PradeepshiramPradeep-up3si Год назад +7

    ಜಾತಿ ಇಂದಾಗಿ ಧರ್ಮದಿಂದಾಗಿ ಪಂಪನಿಗೆ ಅನ್ಯಾಯವಾಗಿದೆ 😔😔

  • @sreevathsa3384
    @sreevathsa3384 10 месяцев назад

    According to purana,it is a Vishnu kshetra but surprisingly we have a Shiva temple there.Apart from Hindu,even we get Baudha and Jaina religious history.So ,Sarvadharma kshetra.Jai kannadambe🙏🙏 7:51 Excellent and very neat explanation 👍👍So,must visit place 🎉🎉

    • @karnatabala
      @karnatabala  10 месяцев назад

      Please do visit sir 🙏🏼

  • @ahalyabs
    @ahalyabs 9 месяцев назад

    Very nice narration. 😊

  • @raithamithra2255
    @raithamithra2255 Год назад

    ತುಂಬಾ ಧನ್ಯವಾದಗಳು ಅದ್ಭುತವಾದ ಮಾಹಿತಿಯನ್ನು ತಿಳಿಸಿದ್ದೀರಾ ಅಲ್ಲಮಪ್ರಭುಗಳ ಬಗ್ಗೆ ತಿಳಿಸಿ

    • @karnatabala
      @karnatabala  Год назад

      ಕಂಡಿತ ಸರ್ 👍🏻 ನಿಮಗೆ ಇಲ್ಲಿ ಮೂಡಿ ಬರುತ್ತಿರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಲ್ಲಿಯೂ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @prabhuhosamath8551
    @prabhuhosamath8551 3 месяца назад

    GOOD

  • @vithalshirodkar2226
    @vithalshirodkar2226 10 месяцев назад

    Actually beautiful place.

    • @karnatabala
      @karnatabala  10 месяцев назад

      Please share with your friends sir

  • @srinivasamurthy.vmurthy2022
    @srinivasamurthy.vmurthy2022 Год назад

    ನಿರೂಪಣೆ ತುಂಬಾ ಚೆನ್ನಾಗಿದೆ. ನಿಮಗೆ ಧನ್ಯವಾದಗಳು.

  • @gutti_siri
    @gutti_siri Год назад

    ನಮ್ಮ ಬನವಾಸಿ 🚩🚩

  • @prabhuhosamath8551
    @prabhuhosamath8551 5 месяцев назад

    Nice

  • @skumarkumar-fe9hr
    @skumarkumar-fe9hr Год назад +2

    Jai Banavasi

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛🙏🏼

  • @marigoudapolicepatil3492
    @marigoudapolicepatil3492 Год назад

    Wonderful explanation

  • @jagannathrhegde2020
    @jagannathrhegde2020 Год назад

    Very. Nice

  • @sachinvlogskannada1972
    @sachinvlogskannada1972 11 месяцев назад

    ಜೈ ಭುನೇಶ್ವರಿ, ಜೈ ಮಯೂರ್ ವರ್ಮ ಜೈ ಮಧುಕೇಶ್ವರ 🙏🏻🙏🏻🙏🏻🙏🏻💛❤️💛❤️💛❤️

  • @jagannathhk4852
    @jagannathhk4852 Год назад

    Beautiful

  • @rammohan9779
    @rammohan9779 Год назад

    ಜೈ ಕನ್ನಡಾಂಬೆ 🙏🙏🙏🙏🙏✊✊✊✊✊

  • @gowrishankara6961
    @gowrishankara6961 Год назад +1

    Nice narration

  • @dada_pakali
    @dada_pakali Год назад

    Nice Explaination❤❤

  • @DilshadmHanchinal-qm7kl
    @DilshadmHanchinal-qm7kl 10 месяцев назад

    Nang nam banavasi temple Alli madve agbeku anta thumba aase. Ide🎉

  • @vyramudaiahkt7793
    @vyramudaiahkt7793 Год назад

    Verynici

  • @ravikumarrr190
    @ravikumarrr190 Год назад

    Jai Siri Gannada Nudi Kannada Jai Mutthu Rayana Kannada Jai Bajarang Bali

  • @amazer6915
    @amazer6915 Год назад

    Excellent information.
    Tumbaa shudhdha kannada maataadteeri
    Keep it up

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛🙏🏼

  • @ShivaShankar-rj4rg
    @ShivaShankar-rj4rg Год назад

    Thanks for the video. Pride of Karnataka.

    • @karnatabala
      @karnatabala  Год назад

      Pls share and support our effort sir 🙏🏼

  • @sunandamanjappa6069
    @sunandamanjappa6069 Год назад

    Aar ankushavittodam nnennevudennamanam banavaasi deshamam. anta pampakavi. heliddu nija. Naanu nodi kaledi hod. Thumba adbhutavagide

  • @vijayar8372
    @vijayar8372 Год назад

    ಜೈ ಕರ್ನಾಟಕ ಮಾತೆ

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @kalaharish7725
    @kalaharish7725 Год назад

    Beautiful temple 👌

  • @manjunathr9266
    @manjunathr9266 Год назад

    Jai sanatana. Dharma🚩 jai Karnataka

  • @vrajeshvrajesh4914
    @vrajeshvrajesh4914 Год назад

    Superb sir

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛🙏🏼

  • @madhugowda4006
    @madhugowda4006 Год назад

    Super explination sir

  • @ramuc1483
    @ramuc1483 Год назад

    Jai Kannadambe Karanataka Bala

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @somuchalavadi9671
    @somuchalavadi9671 Год назад +1

    ನಮ್ಮೂರು 💛❤️

    • @karnatabala
      @karnatabala  Год назад +1

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @veerubhadra1290
    @veerubhadra1290 Год назад +4

    🙏🙏🙏👌👌👌🌹❤🌹🌹🌹

    • @karnatabala
      @karnatabala  Год назад +1

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @vyramudaiahkt7793
    @vyramudaiahkt7793 Год назад

    Verynice 12:58

  • @keshavKUMAR-u8i
    @keshavKUMAR-u8i 10 месяцев назад

    👌👍

    • @karnatabala
      @karnatabala  10 месяцев назад

      ವಿಡಿಯೋ ಹಂಚೋದು ಮರೀಬೇಡಿ ಸರ್

  • @puttarajegowdagowda2319
    @puttarajegowdagowda2319 Год назад

    Jai Hind

  • @rajeshagd2295
    @rajeshagd2295 9 месяцев назад

    ❤❤❤❤❤❤❤

  • @pavanr3219
    @pavanr3219 Год назад +2

    💛❤

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @xninjagaming70
    @xninjagaming70 Год назад

    ಜೈ ಕರ್ನಾಟಕ❤

  • @rohinianchan4365
    @rohinianchan4365 Год назад

    👌👌👌👌

  • @NaveenKumar-tq3ft
    @NaveenKumar-tq3ft Год назад

    👌🙏🙏🙏

  • @rameshjayalakshmi9731
    @rameshjayalakshmi9731 Год назад

    Jai Sanatana Dharma

    • @karnatabala
      @karnatabala  Год назад

      ಧನ್ಯವಾದಗಳು 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @sridharbhatk3510
    @sridharbhatk3510 Год назад

    ಬನವಾಸಿಯ ಬಗ್ಗೆ ಯಾರೆಲ್ಲ ಸಂಶೋಧನೆಗಳನ್ನು ಮಾಡಿದ್ದಾರೆ?
    ಹೂವೆನ್ತ್ಸಂಗ್ ಇಲ್ಲಿ ತುಂಬಾ ಬೌಧರಿದ್ದಾರಂದು ಬರೆದಿದ್ದು.
    ಇಂದು ಭೌದ್ದಾವಷೆಶಗಳಿವೆಯೇ?
    ಇದು ಸನಾತನವು?ಹೇಗೆ?

  • @Sandeep-ch4hx
    @Sandeep-ch4hx Год назад +2

    ಅಣ್ಣ ಈ ದೇಗುಲ ಎಷ್ಟು ವರ್ಷ ಹಳೆಯದು??

    • @karnatabala
      @karnatabala  Год назад +1

      1800 ವರ್ಷಗಳ ಹಿಂದಿನದು ಮೂಲ ದೇಗುಲವನ್ನು ಶಾತವಾಹನರ ಕಾಲದಲ್ಲಿ ನಿರ್ಮಿಸಿ ಮುಂದೆ ಕದಂಬರು ರಾಷ್ಟ್ರಕೂಟರು ಚಾಲುಕ್ಯರು ಕರ್ನಾಟ ಸಾಮ್ರಾಜ್ಯದ ಕಾಲದಲ್ಲಿ ಜೀರ್ಣೋದ್ದಾರ ಮಾಡಿದ್ದಾರೆ

  • @xninjagaming70
    @xninjagaming70 Год назад

  • @rishirishi4663
    @rishirishi4663 Год назад

    Namaste adewale Delhi aagna kallada Vishwakarma shilpigalu kitida basavanna matu devsthan gallan Vishwakarma Shilpi gale kitne Dhar.

  • @abhishekkr9072
    @abhishekkr9072 Год назад +2

    💛💛💛💛❤️❤️❤️❤️

    • @karnatabala
      @karnatabala  Год назад +1

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

    • @abhishekkr9072
      @abhishekkr9072 Год назад

      Tq

  • @chandrashekark3837
    @chandrashekark3837 Год назад

    🤝👌🙏🙏🪔🌹❤️🚩🚩🚩🚩🇮🇳🇮🇳🇮🇳🇮🇳

  • @shrivasnadiger1395
    @shrivasnadiger1395 Год назад

    ♥️♥️♥️

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @yankeeey
    @yankeeey Год назад

    🙏🏼🙏🏼

  • @manjunathkaranth56
    @manjunathkaranth56 Год назад +1

    ಅಲ್ಲಿಗೆ ಹೋಗಲು ಸರಿಯಾದ ದಾರಿಯನ್ನು ನೀವು ಹೇಳಿದ್ದುಸಿರಿಸಿ ಅಂತ ಹೇಳಿದ್ದೀರಿ ಸರ್ ಇನ್ನ ಮುಂದೆ ಹೋಗಬೇಕುಅರ್ಧಂಬರ್ಧ ಹೇಳಿದರೆ ಜನರಿಗೆ ತೊಂದರೆಆಗುತ್ತದೆ

    • @karnatabala
      @karnatabala  Год назад

      ನಿಮ್ಮ ಸಲಹೆಗೆ ಧನ್ಯವಾದಗಳು 🙏🏼

  • @samodeyar1643
    @samodeyar1643 Год назад

    😮

  • @abhishekkar6837
    @abhishekkar6837 Год назад +1

    Gangaru kooda 2nd century to 10th century thanaka rajya aalvikemaadidhare...
    Not sure which was first kannada dynasty as per modern history...

    • @PradeepshiramPradeep-up3si
      @PradeepshiramPradeep-up3si Год назад +1

      ಗಂಗರು ಸಾಮ್ರಾಜ್ಯ ಹೊಂದಿರಲಿಲ್ಲ ಕದಂಬರಿಗಿಂತ ಬನರು ಕೂಡ ಕರ್ನಾಟಕದ ಅತಿ ಹಳೆಯ ರಾಜಮನೆತನ

  • @goudappas978
    @goudappas978 Год назад

    ❤❤❤🎉🎉🎉🎉

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @yogeshpravi9534
    @yogeshpravi9534 Год назад

    ನಿಮ್ಮ್ ಈ ಸಂಚಿಕೆ ನೋಡಿದ ಮೇಲೆ ಬೆಂಗಳೂರಿನಲ್ಲಿ ನೆಲೆಸಿರುವ ನನಗೆ ಅಲ್ಲಿಗೆ ಹೋಗದಿರಲು ಆಗುತ್ತಿಲ್ಲ ..

    • @karnatabala
      @karnatabala  Год назад

      ದಯವಿಟ್ಟು ಹೋಗಿ ಬನ್ನಿ ಕನ್ನಡ ನಾಡಿನಲ್ಲಿ ಇರುವಷ್ಟು ಐತಿಹಾಸಿಕ ಪ್ರವಾಸಿ ತಾಣಗಳು ಪ್ರಪಂಚದಲ್ಲಿ ಎಲ್ಲು ಇಲ್ಲ ಎಲ್ಲವನ್ನು ನೋಡಿ ಒಳ್ಳೆದಾಗಲಿ 👍🏻

  • @usharay8286
    @usharay8286 Год назад

    Mayura Verma peelige indu Mañgalore Shree Guru Parashakthi Mutt Alli iddare

    • @karnatabala
      @karnatabala  Год назад

      ಇದರ ಬಗ್ಗೆ ನಮಗೆ ಮಾಹಿತಿ ಒದಗಿಸಿ karnatabala@gmail.com ಗೆ ಮಿಂಚಂಚೆ ಕಳುಹಿಸಿ

  • @pruthvirajusm3548
    @pruthvirajusm3548 Год назад

    ❤❤❤❤❤,

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @manjugowda857
    @manjugowda857 Год назад

    🙏💪👌👍✌️👏💞

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @sandeshm9600
    @sandeshm9600 Год назад

    Hoysalas bought these banavasi people from Varanasi to worship God,banavasi was built by hoysala rulers not kadambas.

  • @msnrecordsmurthy3743
    @msnrecordsmurthy3743 Год назад

    Mullla bartaaanee namaajge

  • @jagannathrhegde2020
    @jagannathrhegde2020 Год назад

    Very. Nice

  • @TheKishore88
    @TheKishore88 Год назад +2

    💛❤

    • @karnatabala
      @karnatabala  Год назад

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

    • @manjusppujari2615
      @manjusppujari2615 Год назад

      ಉತ್ತಮವಾದ ಸ್ಥಳ ಪರಿಚಯ ನೀಡಿದ್ದೀರಿ, ನಮ್ಮ ನಾಡು ನಮ್ಮ ಹೆಮ್ಮೆ

  • @keerthishv.g7685
    @keerthishv.g7685 Год назад

    🙏🙏🙏

    • @karnatabala
      @karnatabala  Год назад

      💛❤️💛❤️💛❤️🙏🏼🙏🏼🙏🏼🙏🏼

  • @gouthamkuruba1725
    @gouthamkuruba1725 Год назад

    ❤❤❤💛💛💛💛

    • @karnatabala
      @karnatabala  Год назад

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛🙏🏼

  • @maruthimaruthi1325
    @maruthimaruthi1325 Год назад +1

    💛❤️

  • @buttegowda
    @buttegowda Год назад

    ❤❤❤