ಮನೆಯಲ್ಲಿ ವಾಸ್ತು ದೋಷವೇ.?ಇಲ್ಲಿದೆ ಸರಳ ಪರಿಹಾರ.. Vastu defect in the house? Here is a simple solution.

Поделиться
HTML-код
  • Опубликовано: 20 янв 2025

Комментарии • 132

  • @pmkproduction2804
    @pmkproduction2804 9 месяцев назад +45

    ಕಂಧಾಚಾರ, ಮೌಢ್ಯತೆ, ಗೊಡ್ಡು ಸಂಪ್ರದಾಯ, ಮೂಢ ನಂಬಿಕೆ ಗಳು ತೊಲಗಬೇಕಾದರೆ ತಮ್ಮಂತಹ ವಿವೇಕಿಗಳ ಅವಶ್ಯಕತೆ ಈ ಪ್ರಪಂಚಕ್ಕೆ ಅವಶ್ಯಕತೆ ಇದೆ
    ಇಂತಹ ಉದಾತ್ತ ವಾದ ವಿಚಾರಗಳಿಂದ ಜನರಿಗೆ ಅರಿವು ಮೂಡಿಸುವ ತಮಗೆ ಕೋಟಿ ನಮಸ್ಕಾರಗಳು ಸಾಹೇಬರೇ 🙏🏻🕉️

  • @VarunRai-vz4bb
    @VarunRai-vz4bb 2 месяца назад +7

    ವಾಸ್ತು ಬಗ್ಗೆ ಅದರಲ್ಲೂ ವಾಸ್ತು ಅಂದರೇನು ಅಂತ ಅತ್ಯಂತ ಸುಂದರವಾಗಿ ಗೊತ್ತಿಲ್ಲದವರಿಗೆ ತಿಳಿ ಹೇಳಿದೀರಿ.. ಧನ್ಯವಾದ ಸರ್

  • @basavarajsiddannavar3034
    @basavarajsiddannavar3034 9 месяцев назад +13

    ನಿಮ್ಮ ಒಳ್ಳೆಯ ವಿವರಣೆ ನನಗೆ ಸಮಾಧಾನ ತಂದಿತು ಧನ್ಯವಾದಗಳು ತಮಗೆ 🙏🏾

    • @rangarajuhappylife
      @rangarajuhappylife  9 месяцев назад +1

      ಮತ್ಯಾಕೆ ತಡ ನೂರು ಜನಕ್ಕೆ ಪೋನ್ ಮಾಡಿ subscribe ಮಾಡಿಸಿ...ಜಾಗೃತಿ ಮೂಡಿಸೋಣ...😊 ಅಲ್ವಾ..

  • @bantwaljayaram
    @bantwaljayaram 2 месяца назад +5

    ನಿಮ್ಮ ಧೈರ್ಯ ಮೆಚ್ಚಬೇಕು!!..ದಯವಿಟ್ಟು ಮುಂದುವರಿಸಿ : ಅಲ್ಪ ಸ್ವಲ್ಪ ಜನಗಳಾದ್ರು ಬದಲಾಗಲಿ ಎಂದು ಆಶಿಸೋಣ ..

  • @basavarajsiddannavar3034
    @basavarajsiddannavar3034 9 месяцев назад +8

    ಆಹಾ ಆಹಾ ನಾನು ನಿಮ್ಮಂತಯೇ ಯೋಚಿಸಿದ್ದೆ ಸ್ವಾಮಿ ಅದು ನಿಮ್ಮ ಮಾತಿಂದ ನನ್ನ ಯೋಚನೆ ಸರಿ ಅಂತಾ ಆಯ್ತು

    • @rangarajuhappylife
      @rangarajuhappylife  9 месяцев назад +1

      ಮತ್ಯಾಕೆ ತಡ..ಸಾವಿರ ಜನ subscribe ಮಾಡಿಸಿ...ಆಗುತ್ತಾ..

  • @sme_1897
    @sme_1897 4 месяца назад +4

    ಸರ್ ತುಂಬಾ ಸೊಗಸಾಗಿ ಹೇಳಿದ್ದೀರಿ ಸರ್ ಆದರೆ.... ಆದರೆ ಈ ನಮ್ಮ ಕನ್ನಡದ ಅಜ್ಞಾನಿ ಜನಗಳಿಗೆ ಏನು ಏನು ಹೇಳಿದರೂ ಬುದ್ಧಿ ಬರುವುದಿಲ್ಲ.... ನಿಮ್ಮ ಹತ್ತಿರ ಕೇಳುತ್ತಾರೆ ಮತ್ತು ಅದನ್ನೇ ಮಾಡುತ್ತಾರೆ ಅಷ್ಟೇ.... ಅದರಲ್ಲೂ ಈ ಬೆಂಗಳೂರಿನಲ್ಲಿ ಇರುವಷ್ಟು ಮೂರ್ಖ ಜನರು ಎಲ್ಲೆಲ್ಲೂ ಇಲ್ಲ

  • @devarajp.bhandaredevamsaha5381
    @devarajp.bhandaredevamsaha5381 8 месяцев назад +6

    ನಿಜಾ ಸರ್ ಅತಿ ಸುಂದರವಾಗಿ ವಾಸ್ತುವಿನ ಅರಿವು ಮೂಡಿಸಿದಕ್ಕಾಗಿ ತಮಗೆ ಅನಂತ ಧನ್ಯವಾದಗಳು❤🎉😊

  • @vijaymanjunath5646
    @vijaymanjunath5646 12 дней назад +1

    ಮನೆಗೆ ಗಾಳಿ ಬೆಳಕು ಚೆನ್ನಾಗಿ ಬರುವಂತೆ ಮನೆಯನ್ನು ಕಟ್ಟುವುದೇ ಒಳ್ಳೆಯ ವಾಸ್ತು

  • @AnandaAnand-jo3rk
    @AnandaAnand-jo3rk 7 месяцев назад +4

    ನಿಮ್ಮ ಮಾತಿನಲ್ಲಿ ಸತ್ಯ ಇದೆ ಸರ್ 🌹

  • @basavarajsiddannavar3034
    @basavarajsiddannavar3034 9 месяцев назад +5

    ಒಳ್ಳೆಯ ವಿವರ ಧನ್ಯವಾದಗಳು ತಮಗೆ 🙏🏾🙏🏾

    • @rangarajuhappylife
      @rangarajuhappylife  9 месяцев назад

      ಮತ್ಯಾಕೆ ತಡ ನೂರು ಜನರಿಗೆ subscribe ಮಾಡಿಸಿ...ಎಲ್ಲರಿಗೂ ಸತ್ಯ ತಿಳಿಸೋಣ

  • @basavarajakannadiga6201
    @basavarajakannadiga6201 2 месяца назад +2

    You are 100 percent genuine master, thank you so much my dear Sir.

  • @devarajp.bhandaredevamsaha5381
    @devarajp.bhandaredevamsaha5381 8 месяцев назад +3

    ನಾಲ್ಕು ದಿನದ ಜೀವನ ನಡೆಸಲು ಇದೆಲ್ಲ ಬೇಕೆ.. ಅಹಂ ಬ್ರಹ್ಮಾಸ್ಮಿ ನಾನೇ ಎಂದರೆ ಭಸ್ಮ ನಾನು (ಆತ್ಮ) ಎಂದರೆ ಬ್ರಹ್ಮ ಎನ್ನುವುದು... ಅತಿ ಶಯೋಕ್ತಿಯೇನಲ್ಲ..❤

  • @nksrinivasmaster
    @nksrinivasmaster 2 месяца назад +2

    ಅದ್ಭುತ ಸರ್.

  • @vireshgulakar4947
    @vireshgulakar4947 9 месяцев назад +2

    ಅತಿ ಅದ್ಭುತವಾದ ವಿಷಯ ಸರ್, ತುಂಬಾ ಉಪುಕ್ತವಾಗಿದೆ.

  • @KPD3517
    @KPD3517 9 месяцев назад +2

    Thank you sir..🙏🏼Much needed to today's society..

  • @ಅಗ್ರಜ-ಮಸ್ತ್ಮಜಾ
    @ಅಗ್ರಜ-ಮಸ್ತ್ಮಜಾ 9 месяцев назад +2

    Thank you sir for your useful information with scintific reasons 👍

  • @shailajas4993
    @shailajas4993 9 месяцев назад +3

    ನಮಸ್ತೆ Sir
    ಅದ್ಬುತವಾದ ವಿವರಣೆ sir
    ನೀವು ಹೇಳೋ ತರ ಸಿಂಪಲ್ ಆಗಿ ಪ್ರಕೃತಿ ಜೊತೆ ಬದುಕಲು ನಮ್ಮ ಜನಗಳು ತಯಾರಿಲ್ಲ ....complicate ಮಾಡ್ಕೊಂಡು tension ಇಂದ ಇರೋದೇ ಇಷ್ಟ

  • @arjunramapur6862
    @arjunramapur6862 7 месяцев назад +2

    ಒಳ್ಳೆ ವಿಚಾರ sir

  • @tharatharadevi298
    @tharatharadevi298 2 месяца назад +2

    Excellent

  • @MallikarjunaBasavaraju
    @MallikarjunaBasavaraju 9 месяцев назад +2

    ಸೂಪರ್ ಸರ್ ಬ್ಯಾಡ ವಾಸ್ತು

  • @bhagyalaxmi1475
    @bhagyalaxmi1475 9 месяцев назад +3

    Excellent 👌👌

  • @pushpalathagayi.8484
    @pushpalathagayi.8484 2 месяца назад +1

    Tumba danyavada sir

  • @chandrukumarchandru2513
    @chandrukumarchandru2513 9 месяцев назад +2

    ❤super

  • @PallaviHN-vb1wo
    @PallaviHN-vb1wo 7 месяцев назад +3

    True fact uncle

  • @DakshayaniBode
    @DakshayaniBode 9 месяцев назад +1

    Suppar sir

  • @arundhathi8163
    @arundhathi8163 9 месяцев назад +1

    🙏🏻 danyavadagalu gurugale

  • @raveendramm5960
    @raveendramm5960 10 месяцев назад +2

    Very good sir. Thankyou

  • @ManjulaJayaram-w7d
    @ManjulaJayaram-w7d 2 месяца назад +1

    Thank you sir your useful information 🎉

  • @vijayalakshmisrinivas986
    @vijayalakshmisrinivas986 2 месяца назад +2

    super

  • @shashikarsagar763
    @shashikarsagar763 9 месяцев назад +2

    ವಾಸ್ತು ಸಮ ಸತ್ಯಸಮ ಹೌದು
    ಅಸಮ ವಿಷಮ ಅಪಾರ್ಥ ಅನರ್ಥವಾಗಬಾರದು
    ಸತ್ಯ ಸಮ ಎಲ್ಲರಿಗು

  • @tharanathapujari4027
    @tharanathapujari4027 6 месяцев назад +1

    Sariyage helidhri!

  • @rohithmachaiahrohith
    @rohithmachaiahrohith 9 месяцев назад +1

    Super

  • @deeptihejmadi111
    @deeptihejmadi111 9 месяцев назад +1

    Olle maahiti sir. Thanks

  • @mouneshmichael2351
    @mouneshmichael2351 Месяц назад +2

    ಮನೆ ವಾಸ್ತು ಚೇಂಜ್ ಮಾಡೊದು ಗಿಂತ ನಮ್ಮ ಮನಸ್ಸಿನ ವಾಸ್ತು ಚೇಂಜ ಮಾಡ್ಕೋಬೇಕು

  • @rathishetty5234
    @rathishetty5234 9 месяцев назад +5

    Sir nimma matu nija navu mumbainalliruvudu. Nammadu mane 150 square feet iruvudu.ondu maneya godege innobbara gode touch irutade.navelli idella madalu sadhya.uralladare madabavudu.dhanyavadagalu.🙏

  • @chethanj761
    @chethanj761 10 месяцев назад +2

    Thank you sir

  • @udaygowda6723
    @udaygowda6723 Год назад +2

    Gurugale superb true words

  • @sridharkr7080
    @sridharkr7080 9 месяцев назад +1

    Super msg sir 😁😁😁😁🌹👍🏾

  • @Krishna.K-xk6dn
    @Krishna.K-xk6dn 10 месяцев назад +3

    ಥ್ಯಾಂಕ್ಯೂ ಸರ್ ಲವ್ ಯು ಸರ್ ನಿಮ್ಮ ಈ ಆತ್ಮ ಜ್ಞಾನ ಹೇಗೆ ಸಾರ್ ನಮಗೆ ಸ್ವಲ್ಪ ತಿಳಿಸಿಕೊಡಿ ಸರ್

  • @srinivas226
    @srinivas226 7 месяцев назад +1

    Correct 💯 guruji 🙏

  • @KamalaRani-yn7cp
    @KamalaRani-yn7cp 9 месяцев назад +1

    ಸೂಪರ್ ಸರ್

  • @m.lakshminarayanarao1576
    @m.lakshminarayanarao1576 20 часов назад +1

    Ellaru maduvudu hottegagi. Ranginata.

  • @sathishkumarr1906
    @sathishkumarr1906 2 месяца назад +1

    Namaste sir please told about nadi shastra because in bangalore every area they open the shops

  • @doglover6594
    @doglover6594 Месяц назад +1

  • @murthyr.nmurthy2708
    @murthyr.nmurthy2708 2 месяца назад +1

    1000%...

  • @manjula9851
    @manjula9851 Год назад +1

    Thanq sir...Ur words are strengthening us...Our mind became weak due to this

  • @naveen2136
    @naveen2136 Год назад +1

    Eye opener video.....need video on misconception regarding numerology, days, month, and year......amavasye, pournami, Vara (sunday, monday...etc good & bad days)

  • @shobhabn9627
    @shobhabn9627 9 месяцев назад +1

    ❤tq sir

  • @ShaliniRavindra-p3i
    @ShaliniRavindra-p3i 2 месяца назад +2

    👌👌👌👌👌👌🙏🙏🙏🙏🙏🙏🙏

  • @kumaarmysore5271
    @kumaarmysore5271 Год назад +5

    ಸರ್ ನಿಮ್ಮ ಮಾತು ಅದ್ಬುತ ನಿಮ್ಮನು ಬೇಟಿ ಮಾಡಲು ಅವಕಾಶ ಕೊಡಿ

  • @ShankarPuneeth
    @ShankarPuneeth Год назад +2

    Super sir

  • @KrishnakumariRao-k3z
    @KrishnakumariRao-k3z 9 месяцев назад +2

    Namma kichen ge kitikigale illa..tumba dammu kattida anubhava..yenu parihara guruji 😢

  • @trivenihanchinal2867
    @trivenihanchinal2867 Год назад +3

    👌👍

  • @UmaDevi-e7g8p
    @UmaDevi-e7g8p 16 дней назад +1

    💯 karattagi helidira sir

  • @lakkappabajantri5806
    @lakkappabajantri5806 2 месяца назад +1

    ಆದಿ ವಾಸ್ತು ದೇಶಿ ವಾಸ್ತು ವಿಶಾಲ ವಾಸ್ತು ಮುಂತಾದ ಹೆಸರು ಗಳಿಂದ ವಾಸ್ತು ಹೇಳುವವರೆ ಗಮನಿಸಿ. ಜನರನ್ನು ಮುರ್ಖರನ್ನಾಗಿ ಮಾಡಬೇಡಿರಿ.

  • @DepikaS-v2s
    @DepikaS-v2s 8 месяцев назад +1

    Nanna.hale.mane.vasthu.nodi.kattil.yenu.madudu

  • @RajalakshmiGR
    @RajalakshmiGR 4 месяца назад +1

    Law of sttraction
    Meditaton scam jasthi agide and hoponopono also pls idara bagge thilisi

  • @siddharthnayak2361
    @siddharthnayak2361 9 месяцев назад +1

    ♥️💛❤️💚💛

  • @chiraggowda4670
    @chiraggowda4670 9 месяцев назад +1

    Sir namdu north west corner mane....east ali 3 floor building ide....namge east inda belku barala....adake nama interior staircase eastge hakidiwi....top ali 3*4 feet open to sky madsidini....
    Your opinion on this....

  • @sowmyav4025
    @sowmyav4025 9 месяцев назад +1

    👏👏👏👏🙏🏻👌🤝🏻

  • @SureshSuresh-cb7kd
    @SureshSuresh-cb7kd 3 месяца назад +2

    ವಾಸ್ತು ಬಗ್ಗೆ ನಿಮಗೆ ತಪ್ಪು ಅಭಿಪ್ರಾಯ ಇದೇ ನಿಮ್ಮ ತಪ್ಪು ಕಲ್ಪನೆ ಇಂದ ಬೇರೆಯವರ ಮನೆ ವಾಸ್ತು ನಾಶ ಮಾಡಿ ಅವರನ್ನು ಯಾಕೆ ತೊಂದ್ರೆ ಯಲ್ಲಿ ಸಿಕ್ಕಿಸುತ್ತಿರ. ವಾಸ್ತು ಬಗ್ಗೆ ನಿಮಗೆ ಜ್ಞಾನ ಇಲ್ಲ. ನೀವು ವಾಸ ಮಾಡೋ ಮನೆಗೆ ಪೂರ್ವ ಅಗ್ನಿ ಮೂಲೆ ಯಲ್ಲಿ ಬಾಗಿಲು ಇಟ್ಟಿ ಒಂದು ವರ್ಷ ಕಾಲ ಜೀವನ ಮಾಡಿ ಹೇಳಿ.

  • @mallesh2445
    @mallesh2445 9 месяцев назад +1

    ಪುಣ್ಯಾತ್ಮ

  • @jayanthjayanth5782
    @jayanthjayanth5782 5 месяцев назад +1

    🌹👌👌👌👍🙏

  • @basavarajsiddannavar3034
    @basavarajsiddannavar3034 9 месяцев назад +1

    ಏಕೆಂದರೆ ನನಗೆ ತುಂಬಾ ಓದುವ ಹವ್ಯಾಸ
    ಆದ್ದರಿಂದ ಇವೆಲ್ಲ ಹಲವು ವಿಚಾರ ತಿಳಿದುಕೊಂಡಿದ್ದೆ

    • @rangarajuhappylife
      @rangarajuhappylife  9 месяцев назад

      ನಿಮ್ಮ ಸತ್ಯದ ಅರಿವು ಸಮಾಜಕ್ಕೆ ತಿಳಿಸಿ ನೂರು ಜನರನ್ನು subscribe ಮಾಡಿಸಿ

  • @Kanya_kurthies24
    @Kanya_kurthies24 Год назад +1

    Sir east North corner nali nam mane steps etidivi sir henu problem Elva plz answer madi

  • @eshannass6623
    @eshannass6623 4 месяца назад +1

    ಭೂಪಟ ನಿರೂಪಣೆ ಮಾಡುವಾಗ,ಉತ್ತರ ಮೇಲೆ ಬರುವಂತೆ ಹಿಡಿಯಬೇಕು

  • @hemavathirangegowda4658
    @hemavathirangegowda4658 9 месяцев назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @balakrishnam18
    @balakrishnam18 Год назад +1

    🙏🙏🙏

  • @swathipoojary9548
    @swathipoojary9548 Год назад +4

    ಸರ್, ನಾವು ಬಾಡಿಗೆ ಮನೆಯಲ್ಲಿ ಇರುವುದು, ಅಡುಗೆ ಮನೆ ವಾಯುವ್ಯ ಮೂಲೆ ಅಲ್ಲಿ ಇದೆ, ನಾನು ಪಶ್ಚಿಮ ಕ್ಕೆ ಮುಖ ಮಾಡಿ ಅಡುಗೆ ಮಾಡುತ್ತೇನೆ. ಉತ್ತರದಲ್ಲಿ ಕಿಟಕಿ ಇದೆ ಗಾಳಿ ಬರುತ್ತೆ..ಒಳ್ಳೇದಾ ಗುರುಗಳೇ ???

  • @sowbhagyads2323
    @sowbhagyads2323 9 месяцев назад +1

    I sure suppose after 10-20 years your notes may polish further with experience pack accumulation perhaps at least 50% change from present in 'well' bachelor knowledge to research knowledge if you interest to know presently half baked ones

  • @stellasunithalobo1855
    @stellasunithalobo1855 9 месяцев назад +1

    ಸರ್ ನಾನು ವಾಸ್ತು ನಂಬಲ್ಲ . ನಾವು ಚನ್ನಾಗಿ ಇದ್ದೇವೆ.

  • @shubhadam28
    @shubhadam28 9 месяцев назад +1

    Tale sari illandre ellavu doshapooritha. Talevodedu hana madidre vastu dosha illa.

  • @saimahalingam3616
    @saimahalingam3616 9 месяцев назад +11

    ರಂಗಿ ನಿನ್ನ ರಂಗಿನ ಆಟ ಎಲ್ಲಿಯವರೆಗೆ ನಿನ್ನ ನಾಟಕ ಚನ್ನಾಗಿದೆ 👌ರಂಗಪ್ಪ

    • @user-km1ly2se6z
      @user-km1ly2se6z 9 месяцев назад +1

      ಅವರು ಸತ್ಯ ಹೇಳಿದ್ದಕ್ಕೆ ನಿನ್ನ ತಟ್ಟೆ ಕಾಸಿಗೆ ಕಲ್ಲು ಬಿತ್ತು ಅಂತ ದುಃಖ ಆಗುತ್ತಿದೆಯಾ ಮೂರ್ಖ ಭಕ್ತ.? 😂

    • @chethankp5664
      @chethankp5664 5 месяцев назад +8

      ನಿನ್ನಂತವರು ತೊಲಗುವವರೆಗೆ😂

    • @VishalaVastu
      @VishalaVastu 2 месяца назад +1

      🤣🤣🤣

    • @VishalaVastu
      @VishalaVastu 2 месяца назад

      ​@chet🤣🤣🤣hankp5664

  • @aryabuilding4898
    @aryabuilding4898 9 месяцев назад

    Bhoomi ge Vaastu Ella!
    Vaastu implies for what is on this earth, and not in the space sir.

  • @nagarajab7689
    @nagarajab7689 Год назад

    🌹🙏👍

  • @chaluvarajuchaluvaraju267
    @chaluvarajuchaluvaraju267 Год назад +1

    100

  • @n.n.g.ujjinin.narayanagowd9617
    @n.n.g.ujjinin.narayanagowd9617 9 месяцев назад +4

    ಎಳೆ ನಿಂಬೆ ಕಾಯಿ ಮನುಷ

  • @krishnamoorthy1741
    @krishnamoorthy1741 Месяц назад +1

    ❤🙏🙏🙏🦜

  • @arpithacookingandvlogs2613
    @arpithacookingandvlogs2613 9 месяцев назад +1

    Use Mike sir can't hear sound loudly

    • @virupakshayyarittimath9937
      @virupakshayyarittimath9937 9 месяцев назад

      ಕಿವಿ ಕ್ಲೀನ್ ಮಾಡ್ಕೋ ಕ್ಲಿಯರ್ ಇದೆ.... Ediot

  • @kalpashree-r
    @kalpashree-r Год назад

    Sir nimma jothe matanadabahuda

  • @aryabuilding4898
    @aryabuilding4898 9 месяцев назад

    Please note: what you said is right, BHARATHA Vaastu is not right … since, southern side of Bharath is open with water and since southern side of Bharath is narrowing down, Bharath has faced its repercussions.
    When there is more of land on the north compared to the south and the southern side is open with water , what tends to happen is we loose out on what we have and this is exactly what is happened to BHARATH, we lost so much of the land that belonged to the akhanda Bharath.
    Hence, VAASTU is a science, and if you understand it the right way, it works.
    So you saying don’t believe Vaastu is not right!

  • @jayanths7253
    @jayanths7253 9 месяцев назад +1

    Only person who benefits from vastu is the one who peaches it.
    Rest are bakras.

  • @shashishashi9550
    @shashishashi9550 9 месяцев назад +1

    😂😂😂😂😂😂 vastu means 😂😂😂😂😂

  • @syamarao4116
    @syamarao4116 4 месяца назад +1

    ದುಡ್ಡು ಮಾಡುವ ಐಡಿಯಾ.

  • @VishwanathrajursUrs
    @VishwanathrajursUrs 9 месяцев назад +2

    ಇವನು ಮಾತೆನಾದ್ರೂ ಕೇಳಿದ್ರೆ ಗೋವಿಂದ

  • @vsgayithri7619
    @vsgayithri7619 10 месяцев назад +3

    Super sir

  • @PramilaG-f9w
    @PramilaG-f9w 9 месяцев назад +2

    Super sir

  • @vidyamani9085
    @vidyamani9085 3 месяца назад +1

    Super sir