ಧನ್ಯವಾದಗಳು ಗುರೂಜಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು 🙏🏾🙏🏾😍😍 ಇನ್ನೂ ಒಂದು ಪ್ರಶ್ನೆ ರಾಶಿ ಭವಿಷ್ಯ ಸಂಖ್ಯಾಶಾಸ್ತ್ರ ಈ ಮದುವೆಯ ಸಮಯದಲ್ಲಿ ಹುಡುಗ ಹುಡುಗಿ ಹೆಸರು ಹೊಂದಾಣಿಕೆ ಇವೆಲ್ಲ ಸತ್ಯನಾ ಇದೊಂದು ತಿಳಿಸ್ಕೊಡಿ ಗುರೂಜಿ 🙏🏾😍
ರಿ ಇವ್ರೆಲ್ಲಾ ಹೇಳೋದು ಸುಳ್ಳು ರಿ ಇವ್ರಿಗೆ ಹೇನು ಗೊತಿರೋಲ.. ನಮ್ಮ ಇಂದು ಧರ್ಮ ಶಾಸ್ತ್ರ ಎಲ್ಲ ನಾವು ಬದೀಕಿರೋದು ಎಷ್ಟು ಸತ್ಯನೂ ಹಸ್ಟೆ ಸತ್ಯ... ನಿಮ್ಗೆ ನಮ್ಕೆ ಇಲ್ಲ ಅಂದ್ರೆ ಇಂತ ವ್ರನೆಲ್ಲ ನಂಬೋದು ಬಿಟ್ಟು ಓಗಿ ನಮ್ಮ ಹಿಂದೂ ದೇವಸ್ತನ ಗಳಿಗೆ ಇವಾಗ ಬಂದಿರೋ ಎಲ್ಲ ಟೆಕ್ನಿಕ್ ಗಳನ್ನೆಲ್ಲ ಒಂದ್ ಒಂದು ನು ಕೇಥಿ ಕೆತ್ತಿ ಬರೆದಿದರೆ ನೋಡಿ ಪಸ್ಟ್ ಹಿತಿಹಾಸನ
ಗುರುಗಳೇ ನಮಸ್ಕಾರ.. ಸಾರ್,ಕೆಲವು ಜನರು ನಾನು ಸೋಮವಾರ, ಗುರುವಾರ.ಶನಿವಾರ, ಕಾರ್ತಿಕ ಮಾಸ, ಶ್ರಾವಣ ಮಾಸ, ಇ ದಿನಗಳಲ್ಲಿ ಮಾಂಸಹಾರ ತಿನ್ನಲ್ಲಾ.ಅಂತಾರೆ.ಯಾಕೆ.ಒಂದು ವೇಳೆ ಮಾಂಸಹಾರ ತಿನ್ದರೇ ಏನಾಗುತ್ತದೆ.. ದಯವಿಟ್ಟು ತಿಳಿಸಿ
The same thing happening in Tiptur, Sri chwdeswari Temple where fan has been fitted on top of main door focusing it to God to make give flower to the devotees.
This is true, some of the my relatives are priests in temple. I know this trick. Priests know how to keep the flower maala so that while praying or during aarathi the should fall down.
#tumkur #ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ - ಶ್ರೀಮಂತರೇ ಇವನ ಟಾರ್ಗೆಟ್ ಎಚ್ಚರ.
he is a rationlist. But he forgets that our religion is also surving on rituals which a great thinker like Maha guru adi shankara also has suppoted. it is inconceivable that the speaker is more knowlegeble
Some of your episodes are not really experienced words time will change when you find such few places, yet your experienced intentions too true to limit it, not always true too as the place of ancient popularity distanced places where the practice is from unknown times.
Neevu Christian athava Muslim navara ide reetiya kriyeyannu kooda bayalu madabeku.church na pastors tale mele Kai idodu avaga maiyalli bhoota Banda hage eno vichitravagi kunidu beeluvudu ,muslimara mazarnalli eneno andha vishwasa da krama ,idannoo kooda neevu heli janajagruti madi .namma hindugalu intha kadegoo hogtare
ದೇವರೆಂದರೆ ಆಗಾಧವಾದ ಶಕ್ತಿ ಆದರೆ ಈ ರೀತಿಯ ನಂಬಿಕೆ ಯು ಮೋಸದಾಟ ಕಂಡು ಬೇಜಾರು ಆಯಿತು Thank you sir Good message 🙏
ಇದು ಮೋಸದಅಟವಲ್ಲ ದಯವಿಟ್ಟು ಸತ್ಯ ತಿಳ್ಕೊಂಡು ಮಾತಾಡಿ
ಅವರವರ ಭಾವನೆಗೆ ತಕ್ಕಂತೆ ಪವಾಡಗಳು ನಡೆಯುತ್ತೆ
ಯತಾ ಬುದ್ದಿ ತತಾ ಸಿದ್ದಿ
ಮೌಢ್ಯತೆ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು ಸರ್... 🙏
ಧನ್ಯವಾದಗಳು ಗುರೂಜಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು 🙏🏾🙏🏾😍😍 ಇನ್ನೂ ಒಂದು ಪ್ರಶ್ನೆ ರಾಶಿ ಭವಿಷ್ಯ ಸಂಖ್ಯಾಶಾಸ್ತ್ರ ಈ ಮದುವೆಯ ಸಮಯದಲ್ಲಿ ಹುಡುಗ ಹುಡುಗಿ ಹೆಸರು ಹೊಂದಾಣಿಕೆ ಇವೆಲ್ಲ ಸತ್ಯನಾ ಇದೊಂದು ತಿಳಿಸ್ಕೊಡಿ ಗುರೂಜಿ 🙏🏾😍
ರಿ ಇವ್ರೆಲ್ಲಾ ಹೇಳೋದು ಸುಳ್ಳು ರಿ ಇವ್ರಿಗೆ ಹೇನು ಗೊತಿರೋಲ.. ನಮ್ಮ ಇಂದು ಧರ್ಮ ಶಾಸ್ತ್ರ ಎಲ್ಲ ನಾವು ಬದೀಕಿರೋದು ಎಷ್ಟು ಸತ್ಯನೂ ಹಸ್ಟೆ ಸತ್ಯ... ನಿಮ್ಗೆ ನಮ್ಕೆ ಇಲ್ಲ ಅಂದ್ರೆ ಇಂತ ವ್ರನೆಲ್ಲ ನಂಬೋದು ಬಿಟ್ಟು ಓಗಿ ನಮ್ಮ ಹಿಂದೂ ದೇವಸ್ತನ ಗಳಿಗೆ ಇವಾಗ ಬಂದಿರೋ ಎಲ್ಲ ಟೆಕ್ನಿಕ್ ಗಳನ್ನೆಲ್ಲ ಒಂದ್ ಒಂದು ನು ಕೇಥಿ ಕೆತ್ತಿ ಬರೆದಿದರೆ ನೋಡಿ ಪಸ್ಟ್ ಹಿತಿಹಾಸನ
ಮೌಢ್ಯ ಇರಬಾರದು. ಕೆಲವೊಂದು ವಿಷಯಗಳು ನಮ್ಮ ಅನುಭವಕ್ಕೆ ಬರುತ್ತೆ.
ಇಂತಹ ವಿಚಾರ ನನ್ನ ಗಮನಕ್ಕೆ ಹಲವು ಬಾರಿ ಬಂದೀದೆ ಆದ್ರೆ ಏನು ಮಾಡುದು.. ಮುಂದೆ ದೊಡ್ಡ ಕುರಿ ಹೋದಾಗ ಹಿಂದೆ ಸಣ್ಣ ಕುರಿ ಹೋಗಬೇಕು ಅಷ್ಟೇ.. ❤️❤️❤️
ನೂರಕೆ ನೂರು ನಿಜ್ಜ ಸರ್ ❤❤🙏✔️
ಸ್ವಾಮಿ ಅಗಾದರೆ ನೀವು ದೇವ್ರ ನಿಮ್ಮನು ನಾವು ನಂಬಬೇಕಾ, ನೀವು ಸಾಚಾನ ತಿಳಿಸಿರಿ ಆಮೇಲೆ ನಿಮ್ಮನು ನಂಬುವೆ, 🌹🌹🌹
ನಾನು ದೇವರು ಅಂತ ಅವರು ಹೇಳಿಕೊಂಡಿಲ್ಲ ಕಣೋ ಗು.....
Nene poojari antha kanusute
Thumba olleys mathugalu gurugale
You are talking practically, great speech 🎉🎉🎉🎉
ಧನ್ಯವಾದ ಗಳು ಗುರುಗಳೆ
ಧನ್ಯವಾದಗಳು ಸರ್ 🙏🏻🙏🏻🙏🏻
ತುಂಬಾ ಧನ್ಯವಾದಗಳು ಸರ್ 🙏🙏🙏
Tq so much sir styavanna heliddakke🙏🙏🙏🙏
Ranganna eedane nanu pratipadisi vivaravagi heli bhala janara viroda kattikondu idde neuo Este vivaravagi thilisidaru ee moudyagallannu doora maduoodu kasta neuo helida moudya hagu nambikegalannu janara mansinally agadavagi beerusi ddare kastdalli eruva janara weakness annu channagi encash madikollutiddara ene olleyadu helidaru Evaga edondu suru madidare santana virodi hindu darmada virodi enu so called educateds Saha moudyagannu encourage madutiidare yaru ene coment madali nimma chintane veemarshe munduvareyalli I 100 /cent support you
Entha adhbuthavada mathugalanna helideeri gurugale. thank you so much
100% correct Guruji.
Hoo kododu 100% ke 1000% nija nan anubavakke bandide
ತಾವುಗಳು ಎಲ್ಲ ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಿಳಿಸಿ ಹೇಳಿ, ಮುಂದಿನ ಪೀಳಿಗೆಯಾದರೂ ಉದ್ದಾರವಾಗ್ಲಿ ಸರ್.
ಹೌದು ಸಾರ್ ನೀವು ಹೇಳಿದ ಮಾತು ಸರಿ ಈ ಮೋಸದಾಟವನು ನಾನು ನನ್ನ ಕಣ್ಣಾರೆ ನೋಡಿದೀನಿ
Thank you so much sir for your good information 🙏
ಅವರವರ ನಂಬಿಕೆ ಅವರ ದೇವರು.
ಗುರುಗಳೇ ನಮಸ್ಕಾರ.. ಸಾರ್,ಕೆಲವು ಜನರು ನಾನು ಸೋಮವಾರ, ಗುರುವಾರ.ಶನಿವಾರ, ಕಾರ್ತಿಕ ಮಾಸ, ಶ್ರಾವಣ ಮಾಸ, ಇ ದಿನಗಳಲ್ಲಿ ಮಾಂಸಹಾರ ತಿನ್ನಲ್ಲಾ.ಅಂತಾರೆ.ಯಾಕೆ.ಒಂದು ವೇಳೆ ಮಾಂಸಹಾರ ತಿನ್ದರೇ ಏನಾಗುತ್ತದೆ.. ದಯವಿಟ್ಟು ತಿಳಿಸಿ
Thank you verymuchsir.mooda nambke baggenimma chinthne sariyagide.nieu inthaha vicharagalnnu agaga thorisuttiri. Ganagalige buddibarutte.hagethana kadime aghi money save agutte mudanambike hogutte.
Thank you 🙏🙏gurugale,, devarige mudi koduvudara bagge tilisi gurugale🙏🙏
Sir angavikala magu template hodaaga sari hogide Adu hege sir
Good Information Sir
Super super sir
The same thing happening in Tiptur, Sri chwdeswari Temple where fan has been fitted on top of main door focusing it to God to make give flower to the devotees.
Thank you sir good message
Sir pz coment your opinion ನೀರಿನ ಮಂತ್ರಾದಿಂದ ಹಣ ಬರುತ್ತದೆ you tube clip by hulikalla nataraja happy life channale
Good messages.
Hi sir 🙏👌 👌
Tq you sir..
ಸತ್ಯ
True sir..
💯 true
This is true, some of the my relatives are priests in temple. I know this trick. Priests know how to keep the flower maala so that while praying or during aarathi the should fall down.
UNCONDITIONAL LOVE.
SSY bagge video madi
#tumkur #ತುಮಕೂರು ಜಿಲ್ಲೆ ಗುಬ್ಬಿ ತಾಲೋಕು ಬಿಕ್ಕೆಗುಡ್ಡದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಮಾಟ ಮಂತ್ರದ ಭಯಾನಕ ಜಾಲ - ಯಾಮಾರಿದ್ರೆ ಬೀಳುತ್ತೆ 22000 - ಪೂಜಾರಿಯ ಹೆಸರು ಚನ್ನಬಸವ - ಎಚ್ಚರ ಎಚ್ಚರ. ಪಂಚೆಯಲ್ಲೇ ಇರುತ್ತೆ ಮಠದ ಕುಡುಕೆ, ಮೂಳೆ, ತಾಮ್ರದ ಹಾಳೇ, ನಿಂಬೆಹಣ್ಣು, ರಕ್ತಮಯ ದೃಶ್ಯ - ಶ್ರೀಮಂತರೇ ಇವನ ಟಾರ್ಗೆಟ್ ಎಚ್ಚರ.
ಇಂತಹ ಮೋಸವನ್ನು ಖಂಡಿಸಲೇಬೇಕು. ಎಚ್ಚರಿಸಿದ್ದಕ್ಕೆ ಧನ್ಯವಾದಗಳು.
Please make vedio regarding job depression sir.
ಪ್ರಾಣ ಪ್ರತಿಷ್ಠಾಪನೆ ಬಗ್ಗೆ ತಿಳಿಸಿ
Good information sir 🙏
Reality.
Janasankya niyantrana bagge ondu video madi sir
Swamigale
Science prakara ella Kade onde riti. Aadare devaru ellarigu onde vara kodalla. Neevu tilisidante bekantale maaduvavaru iruvudu nijave haudu
Anna super🎉
Sir plss neevu grahana n adhru effect and grahana bittamele mane Ella clean madine pooje madbeku annodhu sari na alwa heli...
7 janma ide antaralla adu nijna sir... iduuna explained madideera nange gotilla adru bagge thilisi plz...sir
ನಮ್ಮ ಚಾನೆಲ್ ನಲ್ಲಿ ಹೇಳಿದ್ದೀನಿ ನೋಡಿ
Please send location of Vinayak temple
Sri Siddi Ganapathi Temple,
74, Ganesh Temple Rd, Vajpayee Nagar, KSRTC Layout, Chikkalasandra, Bengaluru, Karnataka 560061
he is a rationlist. But he forgets that our religion is also surving on rituals which a great thinker like Maha guru adi shankara also has suppoted. it is inconceivable that the speaker is more knowlegeble
Den maha guru adi shankara also is one of the dumbest guru in our religion.. 😊
🙏🙏
ಇನ್ನೊಬ್ಬರ ಭಾವನೆಗೆ ಧಕ್ಕೆ ತರಬೇಡಿ
👍
🌹👏👌👌👌👍🙏🙏🙏
Mombati chadar baggage nu heli sir
ನಾ ಹೇಳೋದು ಎಲ್ಲದಕ್ಕೂ ಎಲ್ಲಾ ದೇವರಿಗೂ ಅನ್ವಯ.
@@rangarajuhappylife but bere dharma da achara gala bagge nu helbeku ...
❤️❤️
Kantara bagge nimma, abhipray enu?🎉
Sir with due respect to you, pls don’t test gods
IIT phds and big scientists from abroad trust divine energy
May god bless all 🙏🏼
ನಿಜ
Devaru kastagalu koduudilla , kastagalu baruvudu ninna sanchitha karmagalinda
Super topic sir 🎉
❤❤❤❤🙏🙏🙏🙏
So gurugale nevu ದೇವರನ್ನು nambthira or illava?
ನಂಬ್ತೀನಿ...ಮೈ ಮೇಲೆ ಬರುವುದನ್ನು ನಂಬುವುದಿಲ್ಲ.
ದೇವರ ಇರುವಿಕೆಯನ್ನು ಯಾವುದರ ಮುಖೇನ ಸಮರ್ಥಿಸುವಿರಿ...@@rangarajuhappylife
ZEE Kannada da Aananda guruji ,,,,,Pooja maduvaga flower dropping 😂. Regularly ,
😅
ಮೂಡನಂಬಿಕೆ ಅನ್ನುವುದು ಎಲ್ಲಾ ಕಡೆ ಇದೆ....
ಸ್ವಾಮಿ ನೀವು ನಾಸ್ತಿಕರೋ ಅಥವಾ ದೇವರನ್ನು ನಂಬುವಿರ ಫಸ್ಟ್ ಅದನ್ನ ಏಳಿ, ನಿಮ್ಮ ಪ್ರಕಾರ ದೇವರು ಯಾರು, ದೇವರು ಇಲ್ವಾ ಅದನ್ನು ತಿಳಿಸಿ ಆಮೇಲೆ ನಿಮ್ಮನ್ನು ನಂಬುವೆ
🙏🙏🙏🙏🙏
🙏🙏🙏🙏🙏🙏🙏🙏🙏🌹🌹🌹🌹🌹
🙏🙏🙏 👌
🌹👍🙏
Nimma jivanakke mate bandavala poojarige hoo bandavalana. irabhudu adare bareyavara nambikege dakke maduvadu beda
🙂🤔🙂
Co -incidence
👏👏👏👏👏👏👏🙏🙏🙏🙏🙏🙌🙌🙌🙌🙌
ದವಿತ್ತು
ಖಂಡಿತಾ ನೀವು ಇನ್ನೊಬ್ಬರ ಭಾವನೆಗಳಿಗೆ ನೋವು ಉಂಟು madabedi.
Erudanna nidudanna yalitrudu edarind eragu novuagalla a bakara
Bhagavanta manushyana buddige nilukada shakti anta andre nimma buddige nilukida ee jnyana satyavo sullo neeve think maadi.....
ಅಡ್ಡ ಬಿದ್ದೆ ದೇವರು
ಹಾಗಾದರೆ ಈ ಆಗಮಶಾಸ್ತ್ರ ಅನ್ನೋದಿದೆ ಅಲ್ಲ ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು
ನಿಮ್ಮ ಮಾತು ನಿಜ ನಾನೇ ನನ್ನ ಕಣ್ಣಾರೆ ನೋಡಿದ್ದೇನೆ ಇಂತಹಾ ಮೋಸದ ಆಟವನ್ನು....😂😂😂
Some of your episodes are not really experienced words time will change when you find such few places, yet your experienced intentions too true to limit it, not always true too as the place of ancient popularity distanced places where the practice is from unknown times.
Bhuudhi jeevigala matanna yaruve nambabedi. Havarella dodda. Dondde koraru. Havara duddina moolz. Nimage. Thilidhilla. Havaru dodda katharnak galu. Buddi jeevigalu. Dodda bhai bhadukaru. Galu.
Neevu Christian athava Muslim navara ide reetiya kriyeyannu kooda bayalu madabeku.church na pastors tale mele Kai idodu avaga maiyalli bhoota Banda hage eno vichitravagi kunidu beeluvudu ,muslimara mazarnalli eneno andha vishwasa da krama ,idannoo kooda neevu heli janajagruti madi .namma hindugalu intha kadegoo hogtare
Sir, Lot off issue in world,So u are parents all dose parents also not perfect,God all wise God,Please don't share unnecessary bad knowledge📚
Your really great sir thank you
Very practical n 100percent correct explanation tķu for open talk
Good. Message sir
Dharmada dharmadhikarigala bagge video madi sir
ತುಂಬಾ ತುಂಬಾ ಧನ್ಯವಾದಗಳು 🙏🙏🙏
🙏🙏🙏
👍👍👍
SSY bagge video maadi
❤❤❤❤❤
SSY bagge video maadi
🙏🙏🙏
🙏🙏🙏