"ಗಂಡ ಮಕ್ಕಳು ಬಿಟ್ಟು ಹೋಗಿಬಿಟ್ಟರು, ನಾನು ಲಾರಿ ಬಾಡಿ ಕಟ್ಟಿ ಬದುಕ್ತಿದ್ದೀನಿ!E01-Sharada Badiger-Kalamadhyama
HTML-код
- Опубликовано: 10 сен 2024
- #sharadabadiger #koppal #hometour #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
Kalamadhyama Contact Details:
WhatsApp No: 7411992697
only Urgent Calls: 9008099686
ಇದು ಎಂಥವರಲ್ಲೂ ಬದುಕಲು ಸ್ಫೂರ್ತಿ ಉಕ್ಕಿಸುವ ಸರಣಿ! 16 ವರ್ಷಗಳ ಹಿಂದೆ ಪತಿ 2 ಮಕ್ಕಳನ್ನು ಬಿಟ್ಟು ತೀರಿಹೋಗ್ತಾರೆ. ಆ ಎರಡು ಮಕ್ಕಳು ಹಾಗೂ ತನ್ನನ್ನು ಸಾಕಿಕೊಳ್ಳಲು ಪತ್ನಿ ಶಾರದಾ ಬಡಿಗೇರ್ ಗಂಡನ ಲಾರಿಗಳ ಬಾಡಿ ಕಟ್ಟುವ ಶ್ರಮದಾಯಕ ಹಾಗೂ ಅದುವರೆಗೂ ಯಾವ ಹೆಂಗಸು ಮಾಡದ ಕೆಲಸಕ್ಕೆ ಕೈ ಹಾಕಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ತೀವ್ರ ಅವಮಾನ, ಅನುಮಾನಗಳನ್ನು ಅನುಭವಿಸಿ ಸನ್ಮಾನ ಕ್ಕೊಳಗಾದ ಧೀಮಂತ ಮಹಿಳೆ ಕೊಪ್ಪಳದ ಶಾರದಕ್ಕನ ಕತೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Director & Lankesh patrike Fame Indrajith Lankesh Home Tour & Interview only on Kalamadhyama RUclips Channel.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RUclips CHANNEL:
If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interviews, Kalamadhyama Interviews, Sharada Badiger Lorry Body Builder, Sharada Badiger Lorry Body Builder Koppala, Sharada Badiger Lorry Body Builder Life, Sharada Badiger Lorry Body Builder Home Tour, Sharada Badiger Lorry Body Builder Garage, Sharada Badiger Lorry Body Builder Karnataka, Lady Lorry Body Builder Sharada Badiger, Koppal Fort, Koppal History, Koppal Videos, Kalamadhyama RUclips Channel, Kalamadhyama Videos, best Kannada interview, Kannada Interviews,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Hello Anna nimminda namgondu upakar agli nivu Jaga suttadidiri nangondu kelsa yavadaru sari madtira
❤
ಸ್ವಾಭಿಮಾನ ದ ಹೆಣ್ಣುಮಗಳು ಈ ಕೆಗೆ ಒಳ್ಳೆಯದಾಗಲಿ
ಇಗಿನ ಪರಿಸ್ಥಿತಿಯಲ್ಲಿ ನಿಮ್ಮ ಇ ಸಂದರ್ಶನ ಅತ್ಯಂತ ಅವಶ್ಯಕತೆ ಇದೆ
ಸೋಮಾರಿ ಗಂಡು ಜಾತಿಗಳು ನಾಚುವಂತ ಸ್ಪೂರ್ತಿ ವಿಡಿಯೋ..❤
ನಿಮಗೆ ಎಲ್ಲಿ ಹೇಗೆ ಹುಡುತ್ತೀರಿ ಒಂದಕ್ಕಿಂತ ಒಂದು ಉತ್ತಮ ಕಥೆಗಳು ಪರಮ್ ಅವರೇ.
ನಿಮಗೊಂದು ಸಲಾಂ ಮೇಡಂ ❤🎉 ನೀವು ಎಲ್ಲರಿಗೂ inspiration 🙏
ಇಂದಿನ ಅನೇಕರಿಗೆ ತಮ್ಮ ಜೀವನ ಮಾದರಿಯಾಗಿದೆ. ದೇವರು ತಮಗೆ ಒಳ್ಳೆಯದು ಮಾಡಲಿ.
ಶಾರದ ಮ್ಮ ನಿಮ್ಮ ಆತ್ಮಾ ಬಲವೇ ಸ್ತ್ರೀ ಕುಲಕ್ಕೆ ಸೂರ್ಯ ಚಂದ್ರ ರಂತೆ ಪ್ರಕಾಶ ಮಾನಲಾದೆಯೆ ಮ್ಮ ದನ್ನ್ಯಲಮ್ಮ ನಮಸ್ತೆ❤❤❤❤❤
ತಾಯಿನಾ ಎಲ್ರೂ ಚೆನ್ನಾಗಿ ನೋಡ್ಕೋಳಿ ದಯವಿಟ್ಟು😢😢
ಭಗವಾನ್ ಶ್ರೀ ವಿಶ್ವಕರ್ಮ ರು ಇವರಿಗೆ ಒಳಿತನ್ನು ಮಾಡಲಿ🙏
Proud of you madam
ತುಂಬಾ ಪಾಸಿಟಿವ್ ಆತ್ಮವಿಶ್ವಾಸ ನಿಮ್ಮದು 🙏🙏
ಕಲಾಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು
Sastanga namaskara ee single mom Sharada mam ge ... Inspire kannadigas ❤ idu nijawada desha Prema
Om Jai Shree Ganeshaya Namoo Namaha 🙏🙏🙏🙏🙏
Om Jai Shree Vishwakarma Prabhu Deva Namoo Namaha 🙏🙏
Kalamadhyama Vlog You Tube Channel Super 🙏🙏
Sharadakka We All' Our Family Member's Proud Of You Madam 👍👍
ಅಕ್ಕ ನಿಮ್ಮ ಮಾತುಗಳು ಪ್ರತಿ ಹೆಣ್ಣುಮಕ್ಕಳಿಗೆ ಸ್ಪೂರ್ತಿ 💐💐💐
Really wonderful every body should see it hats of to sharadha God bless her
ನಮ್ಮ ಜೆಲ್ಲೆಯವರು ನಮ್ಮ ಹೆಮ್ಮೆ👏 💐💐
Param sir hats off to you & sharada madam for her hard work
Param good job bro... 🫡 motivating youth God bless you my brother
ನೀವು ಇಡೀ ನಾಡಿಗೆ ಮಾದರಿ ತಾಯಿ 🙏💐
ಶ್ರೀ ಅಭಿನವ ಗವಿಸಿದ್ದೇಶ್ವರನ ಆಶಿರ್ವಾದ ಸದಾ ಇರಲಿ ತಾಯಿ ಧನ್ಯವಾದಗಳು ನಿನ್ನ ಈ ಸಾಧನೆಗೆ ನನ್ನ ಹೃದಯ ಪೂರ್ವಕ ನಮನಗಳು 💐🙏
ನಾನು ಕೊಪ್ಪಳ ಜಿಲ್ಲೆಯವ್ನೆ ನನಗೆ ಗೊತ್ತಿಲ್ಲ ಈ ವಿಷಯ ನಾನು ಟಿಪ್ಪರ್ ಲಾರಿ ಡ್ರೈವರ್
ಅಲ್ಲಾರೀ... ನಿಮ್ದೂಕಿ ಟಿಪ್ಪರ್ ಕಬ್ಬಿಣದ ಬಾಡಿ ಅಲ್ರೀ... ನಿಮಗಾ ಅದ್ ಹೆಂಗ್ ಗೊತ್ತಾಗ್ಬೇಕ್ರೀ...
ಟಿಪ್ಪರ್ ಓಡ್ಸುವಾಗ ಮತ್ ಯೂಟ್ಯೂಬ್ ನೋಡ್ತಾ ಓಡ್ಸ್ ಬ್ಯಾಡ್ರೀ... 😂
@@holmageraja2383your kannada 😅😊😊
ಮನಸಿದ್ದರೆ ಮಾರ್ಗವಿದೆ 🙏
Great lady.
ಸಮಾಜಕ್ಕೆ ಉತ್ತಮ ಮಾಹಿತಿ ಸರ್ 🙏🏼
🙏ನಮೋ ನಮಃ ಶಾರದಮ್ಮ 🙏
Param Sir elliya kala madhyam elliya Atma stairyada kathe. You are a model for ytuber. My sincere salute.
Thumbnail ನೋಡಿ ಬಂದೆ 👍
🎉💪🇮🇳💪🕉️💪🎉 All glories to her. Jai Karnataka 🙏
ಕಾಳಿಕಾಂಬಮಾತೆ ಒಳೆದು ಮಾಡಲಿ
Hats off amma Bengaluru girls ladies nodiri.
ಸೂಪರ್ ಅಕ್ಕ 😍ಜೈ ವಿಶ್ವಕರ್ಮ🥰
ಅಮ್ಮ ನಿಮ್ಮ ಮಾತು ಕೇಳ್ತಾ ಕೇಳ್ತ ನನಗೆ ಕಣ್ಣೀರು ಬಂತು. ಛಲಗಾತಿ ನೀವು
nimma e chintane ella hennu makkalige adarsha great medam nimmhage ella hennumakkalige dhyrya brutte niu kitturu Rani channamane medam, nimage tumbu rudayada namaskragalu....
Mam you are the inspiration for so many young people 👏
Saradakka ఐ salute యు. A ROLE MODEL OF KARNATAKA
ಹಾರ್ಧಿಕ ಅಭಿನಂದನಿಗಳು.. ಅಕ್ಕಾರ, ಕೊಪ್ಪಳದ ನಮಗೆಲ್ಲ ಹೆಮ್ಮೆ, ಅಭಿಮಾನ....💐🙏🙂🎶👌
Great God bless you 🎉
Jai vishwakarma
Jai . jai vishwakarma
Super sister nimage olleyadu agali.
Good pram..this is required for our society...all the best dear
Great.keep wining madam my God bless you always with good health and happiness ever 💐
Param Sir your idea, thought highly appreciable. Madam you are also great.
ಕಾರ್ಯಕ್ರಮ ಚೆನ್ನಾಗಿ ಬರುತ್ತಿದೆ ಸರ್ ದಯವಿಟ್ಟು ಗೋಕಾಕ್ ವಿಡಿಯೋ ಮಾಡಿ
You are a great madam
GREAT EPISODE. KALAMADHYAM
Devaru,olleyadu,mandali,sister
ಈ ಅಕ್ಕನಿಗೆ ನನ್ನ ನಮನಗಳು
Wow super hats of u
Veer vanithe obavva.
Hennu abaleyalla sabale
Respect 🫡 ❤
Great women, hat's of you madam
Super akka
Nimma dhairya hagoo shramakke dhanyavadagalu
Inspiration women great and good job🔥💖💪👍👍
ತುಂಬಾ ಚೆನ್ನಾಗಿ ಕೆಲಸ ಮಾಡಿದಿರಾ ಮೇಡಮ್
Wonderful woman
ಹೆಣ್ಣು ಅಬೆಲೆಯಲ್ಲ ಸಬಲೆ
🙏🙏🙏💐💐💐🍇🍎🧎♂️🧎♂️🧎♂️😭😭😭😭akkaa. God bless you and your family always 🙏
wow super olledagli nimage
ನಮ್ಮ ಜಿಲ್ಲೆ ನಮ್ಮ ಹೆಮ್ಮೆ. 💛🔥🔥💪🏻❤ ಸಾಹಸಗಾತೆ ಹಣ್ಣು ಮಗಳು. 💥💪🏻🔥
Super.mahithi.sir.intha.svabhimani.mahileyannu.parichaya.madri.thank.you❤
ತಾಯಿ ಅಂದ್ರೆ ಹೀಗಿರಬೇಕು 💐🙏🏼🙏🏼🙏🏼
Hats of you akka super god bless you ❤🥰
Proud of You,
Adrustavante
ಅಕ್ಕ you are great .god bless you.
ಅಕ್ಕ ನಿಮಗೆ ನನ್ನ ನಮಸ್ಕಾರಗಳು 🙏🙏🙏🙏
Love your work. Prof. Celine
ಶ್ರೀ ವಿಶ್ವಕರ್ಮ ಪರಬ್ರಹ್ಮಣೇ ನಮಃ
Your great madam ❤
BRAVE HEART...
Supper anna, akka God, blesed, you
Navenu kadime.
Akka olledagali
ನಮ್ಮ ವಿಶ್ವಕರ್ಮ ಸಮಾಜದ ಹೆಮ್ಮೆಯ ನಾರಿ ❤
Akka nimagondu salam❤
ಮಾದರಿ ಮಹಿಳೆ 🙏🏿
Superb. Nanna hudganu lorry body builder 🎉
Great job. But bhashe artha agtha illa
Hats off sister
Very Inspiring interview.
wondeful,,,wondeful....
ಸೂಪರ್ ಅಕ್ಕಾ
Super Dupar ❤
Jai jai
Devaru olledu madli amma
NIV 1st torsirodu nande lorryyy❤❤❤❤❤❤
Chalagathi. Ninna baduku memmadiyinda thumbirali. ❤
Wow hats off to you madam 👍👍💐💐
All the best 🙏
Super tips sir
Legend ❤
Great job sir
ಸೂಪರ್ 🙏👍👌
Amazing 🎉🎉🎉❤❤
🙏🙏🙏🚩
ನಮ್ಮ ಕೊಪ್ಪಳ ❤
Don't step back, keep it up 🎉🎉💐💐👍👍
Greatamma.
Nammuru koppal sir