Cheluva Prathime Neenu - Tony (1982) - Kannada

Поделиться
HTML-код
  • Опубликовано: 7 сен 2024
  • Movie: Tony (1982)
    Song: Cheluva Prathime Neenu
    Singer: SPB
    Music: Rajan-Nagendra
    Lyrics: R N Jayagopal
    Starring: Ambarish, Srinath, Lakshmi

Комментарии • 258

  • @chandrasindogi
    @chandrasindogi 5 месяцев назад +10

    ಚೆಲುವಾ....ಪ್ರತಿಮೆ ನೀನೂ
    ನಲಿವಾ...ರಸಿಕ ನಾ...ನೂ
    ಮಧುರಾ ಸಂ...ಗೀತ ನೀ..ನು
    ಹೃದಯಾ ಸಂಗಾತಿ ನಾನೂ ಹೋ...
    ಚೆಲುವಾ...ಪ್ರತಿಮೆ ನೀ..ನೂ
    ನಲಿವಾ ರಸಿಕ ನಾ....ನೂ
    ಮಧುರಾ ಸಂಗೀ...ತ ನೀನು
    ಹೃದಯಾ ಸಂಗಾತಿ ನಾನೂ ಹೋ.....
    ಚೆಲುವಾ....ಪ್ರತಿಮೆ ನೀನೂ
    ನಲಿವಾ...ರಸಿಕ ನಾ...ನೂ
    ಜೀ....ವನ ಕಡಲಲ್ಲಿ ನೀ..
    ಗಂಗೆ ಸಂಗಮದಂತೇ....
    ಬೆರೆಯೆ ಓಡೋಡಿ ಬಂದೇ..
    ಪ್ರೇಮದಾ ಹೊಸ ಬಾನಲೀ
    ಲ ಜ್ಜೆ ಕೆಂಪೇರಿದಂ....ತೇ..
    ನೀನು ರಂಗನ್ನೇ ತಂದೇ....
    ಚೆಲುವನು ಸೂಸೀ
    ಬಲೆಯನು ಬೀಸೀ
    ಚೆಲುವನು ಸೂಸೀ
    ಬಲೆಯನು ಬಲೆಯನು ಬೀಸೀ
    ಸೆಳೆದಾ ಸೊಗಸು ನಿಂದೇನು ಹೊ.....
    ಚೆಲುವಾ ಪ್ರತಿಮೆ ನೀನೂ
    ನಲಿವಾ....ರಸಿಕ ನಾ..ನೂ
    ಮಧುರಾ ಸಂಗೀ...ತ ನೀನು
    ಹೃದಯಾ ಸಂಗಾತಿ ನಾನೂ ಹೋ...
    ಚೆಲುವಾ...ಪ್ರತಿಮೆ ನೀನೂ
    ನಲಿವಾ....ರಸಿಕ ನಾ...ನೂ
    ಪ್ರೀ..ತಿಗೆ ಮುಳ್ಳಾಗಿಹ
    ತೆರೆಯು ದೂರಾಗ ಬೇಕೂ....
    ಮನಸು ಒಂದಾಗ ಬೇಕು....
    ಕಂ....ಬನಿ ಈ ಕಣ್ಣಲೀ
    ಇಂದು ಕೊನೆಯಾಗ ಬೇಕೂ....
    ನಗುತ ನೀ...ನಿರಬೇಕು....
    ಜೀವವು ನೀನು
    ದೇಹವು ನಾ..ನು..
    ಜೀವವು ನೀನು ದೇಹವು ನಾನು
    ಮನವ ಕವಿದ ನೋವೇನು..ಹೊ.....
    ಚೆಲುವಾ....ಪ್ರತಿಮೆ ನೀನೂ
    ನಲಿವಾ...ರಸಿಕ ನಾನೂ
    ಮಧುರಾ ಸಂಗೀ...ತ ನೀನು
    ಹೃದಯಾ ಸಂಗಾತಿ ನಾನೂ ಹೋ...
    ಚೆಲುವಾ....ಪ್ರತಿಮೆ ನೀನೂ
    ನಲಿವಾ ರಸಿಕ ನಾ.....

  • @muralinakomuralinako1068
    @muralinakomuralinako1068 6 месяцев назад +8

    Osm song 😘😘❤❤ 2024 ali ee hadu noduvaru ondu lik 😘

  • @ManjunathManju-cr9od
    @ManjunathManju-cr9od Год назад +15

    ಅದ್ಬುತ ಸಾಹಿತ್ಯ ಸಂಗೀತ ಕಂಠ ಶ್ರೀನಾಥ್ ಸರ್ ಲಕ್ಷ್ಮಿ ಅವರ ನಟನೆ ಹೃದಯ ತಟ್ಟುವ ಹಾಗಿದೆ ❤❤❤❤❤

  • @naninani-vd9im
    @naninani-vd9im Год назад +10

    ರಾಜನ್ ನಾಗೇಂದ್ರ, ಆರ್.ಎನ್.ಜಯಗೋಪಾಲ್, ಬಾಲಸುಬ್ರಹ್ಮಣ್ಯಂ ರವರ ತ್ರಿವೇಣಿ ಸಂಗಮದಲ್ಲಿ ಮೂಡಿ ಬಂದ ಗೀತೆ 👌👌👌

  • @hemayyamodisomath3804
    @hemayyamodisomath3804 2 года назад +10

    ಶ್ರೀನಾಥ್ ಸರ್ ಕೂಡ ಒಳ್ಳೆ ಆಕ್ಟರ್ ಓಲ್ಡ್ ಟೈಂ ಲಿ ....ಒಳ್ಳೆಯ ಸಪೋರ್ಟ್ ಆಕ್ಟರ್......spb ಸರ್ ಸೂಪರ್ ಸಾಂಗ್ 😍😍😍😘😘🤩🤩🤩

  • @basavarajpattanshetti844
    @basavarajpattanshetti844 10 месяцев назад +9

    ಬಾಲ್ಯದಿಂದ ನನ್ನ ಮೆಚ್ಚಿನ ಹಾಡು.

  • @venkateshbs7918
    @venkateshbs7918 4 года назад +52

    ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಮಧುರ ಸಂಗೀತ ನೀನು
    ಹೃದಯ ಸಂಗಾತಿ ನಾನು
    ಹೋ, ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಮಧುರ ಸಂಗೀತ ನೀನು
    ಹೃದಯ ಸಂಗಾತಿ ನಾನು
    ಹೋ, ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಜೀವನ ಕಡಲಲ್ಲಿ ನೀ
    ಗಂಗೆ ಸಂಗಮದಂತೆ
    ಬೆರೆಯ ಓಡೋಡಿ ಬಂದೆ
    ಪ್ರೇಮದ ಹೊಸ ಬಾನಲಿ
    ಲಜ್ಜೆ ಕೆಂಪೇರಿದಂತೆ
    ನೀನು ರಂಗನ್ನೇ ತಂದೆ
    ಚೆಲುವನು ಸೂಸಿ
    ಬಲೆಯನು ಬೀಸಿ
    ಚೆಲುವನು ಸೂಸಿ, ಬಲೆಯನು ಬೀಸಿ
    ಸೆಳೆದ ಸೊಗಸು ನಿಂದೇನು, ಹೋ
    ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಮಧುರ ಸಂಗೀತ ನೀನು
    ಹೃದಯ ಸಂಗಾತಿ ನಾನು, ಹೋ
    ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಪ್ರೀತಿಗೆ ಮುಳ್ಳಾಗಿಹ
    ತೆರೆಯು ದೂರಾಗಬೇಕು
    ಮನಸು ಒಂದಾಗಬೇಕು
    ಕಂಬನಿ ಈ ಕಣ್ಣಲಿ
    ಇಂದು ಕೊನೆಯಾಗಬೇಕು
    ನಗುತ ನೀನಿರಬೇಕು
    ಜೀವವು ನೀನು
    ದೇಹವು ನಾನು
    ಜೀವವು ನೀನು, ದೇಹವು ನಾನು
    ಮನವ ಕವಿದ ನೋವೇನು, ಹೋ
    ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು
    ಮಧುರ ಸಂಗೀತ ನೀನು
    ಹೃದಯ ಸಂಗಾತಿ ನಾನು, ಹೋ
    ಚೆಲುವ ಪ್ರತಿಮೆ ನೀನು
    ನಲಿವ ರಸಿಕ ನಾನು

  • @jagadishk5285
    @jagadishk5285 Год назад +4

    ❤❤❤❤❤❤❤❤❤❤❤❤❤ Rebal Star Ambarish Boss ❤❤❤❤❤❤❤❤❤❤ Super

  • @ravindrag8277
    @ravindrag8277 2 года назад +5

    ಸಾಹಿತ್ಯ ರಚನೆ ಕಾರರಿಗೂ, ಸಂಗೀತ ಸಂಯೋಜಕ ರಿಗೂ, ಚಿತ್ರ ನಿರ್ದೇಶಕರಿಗೂ. ಸೂರ್ಯ ಚಂದ್ರ ರಿರುವರೆಗೆ ಅವರ ಹೆಸರು ಬೆಳಗಲಿ.

  • @venkateshv4085
    @venkateshv4085 5 лет назад +12

    ಈ ಹಾಡು ನನ್ನನ್ನು ತುಂಬಾ ಹಳೆಯ ನೆನಪುಗಳ ಕಡಲಿಗೆ ಕೊಂಡೊಯ್ಯುತ್ತೆ,,,,,

  • @Vijaykumar-uc1cd
    @Vijaykumar-uc1cd 2 года назад +6

    ಮಧುರ ಸಂಗೀತ ನೀನು.....ಹೃದಯಾ ಸಂಗಾತಿ ನಾನು.......old is gold (25 carrot not 24)....ಬಲೆಯನು ಬೀಸಿ....
    Simply clever lyrics .....we should bend our head for this old song.......

  • @dhruvagamerz1618
    @dhruvagamerz1618 Год назад +19

    Rajan Nagendra sirs melodious music have made most of actors film success, all Dr Raj, Vishnu, Anant Nag and many heroes. Great job, no one can provide melody and orchestration like them 🙏🙏👋

    • @Manju-fr1yk
      @Manju-fr1yk Год назад +1

      You are absolutely right brother thank you

  • @mysoorumata
    @mysoorumata 3 года назад +14

    ಚೆಲುವಾ ಪ್ರತಿಮೆ ನೀನು ..ನಲಿವಾ ರಸಿಕಾ ನಾನು...ಮಧುರಾ ಸಂಗೀತಾ ನೀನು... ಹೃದಯ ಸಂಗತಿ ನಾನು..

  • @rajadarshana5
    @rajadarshana5 2 года назад +8

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @rajeshrajgopal4536
    @rajeshrajgopal4536 4 года назад +63

    Srinath is the ultimate romantic hero of all times. Kannada film industry will never see a better romantic hero than him

    • @bharathdv4210
      @bharathdv4210 3 года назад +9

      I agree with you.. He has expertise in all the roles.. Be it a hero or supporting character.. He attracts audience.. He is a kind hearted person too..

    • @nagarathnaa4128
      @nagarathnaa4128 3 года назад +3

      @@bharathdv4210 ❤️ uuuuuiuuuuuiii

    • @sowmyap9611
      @sowmyap9611 2 года назад

      Ppppp0

    • @ravindrag8277
      @ravindrag8277 2 года назад +2

      @@bharathdv4210 absolutely

    • @manjunathmanjunath4891
      @manjunathmanjunath4891 9 месяцев назад

      L⁸😅⁸988😅😅😅😅😅😅😅😅😅😅😅😅😅😅😅😅

  • @vanijois7187
    @vanijois7187 Год назад +4

    ಅದ್ಭುತ ಸಾಹಿತ್ಯ ಮತ್ತು ಸಂಗೀತ 👌❤🙏

  • @vijayalakshmigr3959
    @vijayalakshmigr3959 3 года назад +23

    What a great expressions in spb sir s
    Voice, super sir 👌👌👌👌👌

    • @piouskerur
      @piouskerur 10 месяцев назад +1

      Especially when he says " o....o...

  • @shashikumar_gowdru
    @shashikumar_gowdru 2 года назад +9

    What a song what a lyrics. We are very lucky to born Karnatak. No words to express the feeling of this song. Hats of to sbp sir and the music director.

  • @laksmik969
    @laksmik969 4 года назад +5

    ಇದು ನನಗೆ ತುಂಬಾ ಅನ್ವಯಿಸುತ್ತೆ ನನ್ನ ಜೀವನನು ಇದೇ ತರ ಆಯ್ತು

  • @shalinikv4283
    @shalinikv4283 4 года назад +19

    Im blessed being kannadiga is boon for me what a beautiful song

  • @natarajmurthy9551
    @natarajmurthy9551 5 лет назад +27

    Sahityada Habba , sumadura sangeetha , one of One time Kannada wave of Music, Thank you legends R.N. Jayagopal and Rajan-Nagendra Sir.

    • @sathishscorpion
      @sathishscorpion 4 года назад +4

      How Could you Forget the God of All Singers SPB...with out him this song could not have been this Romantic and Soulful...

    • @SpuHemu
      @SpuHemu 2 года назад

      Don't forget spb sir bcz The main thing is spb sir voice.........

  • @dattatrayapatil380
    @dattatrayapatil380 5 лет назад +21

    This is called very impacting song..... lyrics, music and singer outstanding

  • @soumyaacharya8220
    @soumyaacharya8220 3 года назад +11

    Really what a melodious song sung by spb...m flying n flying with happy 🥰🥰🥰🥰🙏 thanks 😊

  • @devikachandhu1593
    @devikachandhu1593 3 года назад +4

    ಇದು ಸೂಪರ್ ಹಾಡು ಇದು ಹಳೆಯದು ಇದು ಸೂಪರ್ ಹಾಡು ಇದು ಪ್ರೇಮಿಗಳ ಹಾಡು🤗😍

  • @yoturajesh
    @yoturajesh 8 лет назад +61

    What a voice and melody. Hats off SPB.

  • @manjumanjunaths7254
    @manjumanjunaths7254 3 года назад +4

    E movie ne super adrallu e song ultimate hestu sala kelidaru kelabeku anisutte spb sir nimma haadugalige saavilla forever ur song

  • @abhishekabhi4890
    @abhishekabhi4890 3 года назад +10

    2020 ಡಿಸೆಂಬರ್ ನಲ್ಲಿ ಕೇಳ್ತಿದೀನಿ ಅಬ್ಬಬ್ಬಾ ಮೈ ಮನಗಳನ್ನು ರೋಮಾಂಚನ ಗೊಳಿಸುವ ಗೀತೆ...

  • @mamathabablu9754
    @mamathabablu9754 4 года назад +15

    Heart touching songs spb sir... super

  • @shivarajuar7843
    @shivarajuar7843 3 года назад +9

    What a wonderful mixture of Melody and meaning.. wow mind blowing..

  • @lillykarlin.a5456
    @lillykarlin.a5456 2 года назад +4

    Amazing voice SPB,sir
    Nimma haadugala moolaka
    Nimma savi nenapu,
    Srinaath, laxmi super act ,totally
    Super hit film.all song super hit.
    Spb ,sir endendigu neevu ninna
    Songs Amara.⚘👌👌👌👌👌👌⚘⚘⚘⚘

  • @channamallikarjunswamy4198
    @channamallikarjunswamy4198 Год назад +2

    Srinath ravru kooda olle olle films nalli
    Acting chennagi maadidaare really
    great

  • @kavithakoder3974
    @kavithakoder3974 2 года назад +3

    ಸೂಪರ್ ಸಿಂಗಿಂಗ್ ಸ್ ಪಿ ಬಿ l u Miss u sir

  • @RajRaj-hu8wr
    @RajRaj-hu8wr 8 дней назад

    ಅಬ್ಬಾ.. ಎಷ್ಟು ಅರ್ಥಪೂರ್ಣ... ಎಷ್ಟು ಭಾವಪೂರ್ಣ.... ವರ್ಣಿಸಲು ಪದಗಳು ಸಾಲಲ್ಲ..

  • @kishorekulkarni8258
    @kishorekulkarni8258 2 года назад +6

    Rajan & nagendra sirs background music classic🎵🎶👌👌👌🙏🙏🙏💐💐💐

  • @rmahantheesh
    @rmahantheesh 3 года назад +3

    cheluva prathime neenu,
    naliva rasikha naanu,
    madhura sangeetha neenu,
    hrudhaya sangaathi naanu,
    Oooo....
    cheluva prathime neenu,
    naliva rasikha naanu,
    madhura sangeetha neenu,
    hrudhaya sangaathi naanu,
    Oooo....
    cheluva prathime neenu,
    naliva rasikha naanu...
    jeevana kadalali nee
    gange sangamadantheee,
    bereya ododibandee,
    premadha hosa baanali,
    lajje kempyeridanthee
    neenu ranganne thandee,,
    cheluvannu susii,
    baleyenu beesi,
    cheluvannu susii,
    baleyenu beesi,
    seledha sogasu enyenu Oooo...
    cheluva prathime neenu,
    naliva rasikha naanu,
    madhura sangeetha neenu,
    hrudhaya sangaathi naanu,
    Oooo....
    cheluva prathime neenu,
    naliva rasikha naanu...
    preethige mullaaginaa,
    thereyu dooragabeku,
    Manasu Ondagabeeku,
    kammbhani ee kannalli,
    endhu koneyagabeku,
    nagutha neeerabeku...,
    jeevavu neenu,
    dehavu naanu,
    jeevavu neenu,
    dehavu naanu,
    manadha kavidha novuyenuu Oooo....
    cheluva prathime neenu,
    naliva rasikha naanu,
    madhura sangeetha neenu,
    hrudhaya sangaathi naanu,
    Oooo....
    cheluva prathime neenu,
    naliva rasikha naanuuuu...

  • @sangamithraidevi3287
    @sangamithraidevi3287 5 лет назад +37

    Classic to the core. Rajan Nagendra at his best.

    • @kamrankhan-lj1ng
      @kamrankhan-lj1ng 3 года назад +4

      Good one by Rajan-Nag. But only our Balu could grasp the tune they way he did!

  • @venutube5791
    @venutube5791 5 лет назад +26

    Intha hadugalella yelli hodvappa... Evaga bari alladsu,, alladsu,, aa type hadugaladde abbara

  • @karthikyv7961
    @karthikyv7961 23 дня назад

    Beautiful composition by Sri Aswath Vaidi and melodious singing SP Balu sir.

  • @ramaprasadks9952
    @ramaprasadks9952 Год назад +1

    Intra sushravabaritha premageethe Rajan Nagendra avarice Matra sadya s.p.baladubramanyam avalanche innyaru hadal sadyavilla thanks to melodious singing and composer Dr.rajan nagendra the one and only evergreen pole star in the sky for ever and ever somarvallous and it is my dedication to my sweet heart

  • @shivakumarr5289
    @shivakumarr5289 3 года назад +2

    SPB Sir nimage saave illa. Nammellara jothe idiraa Nimma haadugalige yaaru sarisaati illa. Nammmellara praana kodtivi nimage nijavaagiyu🙏🙏🙏🙏

  • @mgsmohy2248
    @mgsmohy2248 11 месяцев назад +1

    ತುಂಬಾ ಅದ್ಬುತವಾದ ಹಾಡು

  • @padman7572
    @padman7572 2 года назад +2

    Wow amazing wonderful lyrics Juli lakshmi and shrnath sir super pair....

  • @santoshshetty1060
    @santoshshetty1060 Год назад +2

    Evergreen Yugala Geethe

  • @suddhirknair5398
    @suddhirknair5398 Год назад +2

    What a romantic song spb sir,, and sreenath sir lakshmi maam,, meaning ful song♥️♥️♥️♥️as a lover

  • @chintu.C
    @chintu.C 11 лет назад +29

    Srinath is ultimate in Romatic scenes...!

  • @user-js6ko1bz1y
    @user-js6ko1bz1y 5 лет назад +7

    ಹೃದಯದ ಚಿಲುಮೆ ನೀನು

  • @rathnammat4673
    @rathnammat4673 2 года назад +3

    Personal life apart. The most beautiful ladies of kannada film industry I closely like are almost all heroines. Few come and go. The strong stay. Lakshmi mam is one among them.

  • @lochanachar5656
    @lochanachar5656 3 года назад +3

    Super Jodi Ambarish sir Lakshmi madam spbsir viceo super 👌😘

  • @ramyakavya8183
    @ramyakavya8183 5 лет назад +4

    Prathiyobbra manasina herat touching song edu spb sir

  • @shamsundar1245
    @shamsundar1245 4 года назад +6

    soo nice song nothing to comment. great spb

  • @mohanraok6138
    @mohanraok6138 4 года назад +4

    Very very very Excellent super song hats of SPB

  • @srinivasvenkatramv5126
    @srinivasvenkatramv5126 2 года назад +2

    What.a.voice.of.spb.sir

  • @margapudirajeswari3903
    @margapudirajeswari3903 2 года назад +2

    Good morning Ambisirrrrrrrrrrrrrrrrrrr miss u love u

  • @santhoshm2559
    @santhoshm2559 4 года назад +5

    My heart melts listening to this romantic melody song 😭😍😒

  • @bgraghunatharao6185
    @bgraghunatharao6185 2 года назад +1

    Rajan Nagendra, RNJ
    and SPB,Hat's off to you all.

  • @latha8653
    @latha8653 4 года назад +6

    What a melody?

  • @kamrankhan-lj1ng
    @kamrankhan-lj1ng 9 месяцев назад

    The ever churning wheel of the early 80s' Rajan-Nag melody!!!
    The sensitivity of Balu gari's artistry!!!

  • @shruthisk5537
    @shruthisk5537 5 лет назад +6

    What a nice convince song and beautiful expression by great actresses Lakshmi ma'am

    • @srb8020
      @srb8020 4 года назад

      My. Sister Lakshmi. Is. Great actress. Ambarish. And. Shrinath. Lovely. Pranayaraj. I. Like. You

    • @nagarathnaa4128
      @nagarathnaa4128 3 года назад

      @@srb8020 very sensitive soul'😭

  • @nateshdevanagundi3901
    @nateshdevanagundi3901 12 лет назад +12

    no comments,,,awesome

  • @bhuvanendraar840
    @bhuvanendraar840 3 года назад +2

    Super song

  • @jagadeeshk6095
    @jagadeeshk6095 4 года назад +2

    Rebel Star D.r.Ambi Boss Super Song💖💖💖💖💖💖💚💚💚💚💚💚💚💛💛💛💛💛💛💜💜💜💜💜💜💜💙💙💙💙❤💙💙💙💙❤❤❤❤❤❤❤👉my Rebel Star D.r.Ambi Boss👈🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌

  • @Jalajakshi-dh2rt
    @Jalajakshi-dh2rt Месяц назад

    ಮೈ ಫೇವರಿಟ್ ಸಾಂಗ್ ❤️

  • @malathiks2586
    @malathiks2586 8 месяцев назад +1

    ಹಳೆ ಹಾಡುಗಳ ಸೊಗಡೆ ಬೇರೆ ಹಳೆ ಸಾಹಿತ್ಯದ ಸೊಬಗೆ ಬೇರೆ 🙏🙏🙏🙏ಮಾತಿನ ವರ್ಣನೆ ಅಸಾಧ್ಯ

  • @margapudirajeswari3903
    @margapudirajeswari3903 3 года назад +1

    Goodnight Ambigaruuuuuuuu

  • @krmanjunath1039
    @krmanjunath1039 15 дней назад

    Fantastic Song ❤

  • @raviManjula-yf9bh
    @raviManjula-yf9bh 2 года назад +1

    Ravikumar chp super👌👌👌👌👌👌✌✌✌🙏🙏🙏🙏🙏

  • @ThriveniHP
    @ThriveniHP 4 месяца назад

    Amazing singing by SPB sir

  • @ramachandraramachandra4234
    @ramachandraramachandra4234 3 года назад +3

    My heart touched song

  • @murlidhar9880
    @murlidhar9880 6 лет назад +13

    Legend spb

  • @sumithracd3467
    @sumithracd3467 3 месяца назад

    Very romantic song with wonderful meaning

  • @shylaja8803
    @shylaja8803 8 месяцев назад

    Beautiful song...... ❤️💟💟💟💟💟💟❤️

  • @veenabharadwaj6630
    @veenabharadwaj6630 Месяц назад

    Amazing song😍

  • @sunithag2975
    @sunithag2975 4 месяца назад

    Wow beautiful song ❤❤❤❤❤

  • @obannagtp8506
    @obannagtp8506 5 лет назад +33

    Hats off to rajan Nagendra sir

  • @santoshkumar-qd8cq
    @santoshkumar-qd8cq 2 года назад

    ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ

  • @lathan7331
    @lathan7331 3 года назад +3

    Very melodious, super lyrics

  • @yogiraj3472
    @yogiraj3472 6 лет назад +6

    My favourite favourite song

  • @akashaki715
    @akashaki715 3 года назад +4

    I miss you spb sir

  • @g.rameshg.ramesh9250
    @g.rameshg.ramesh9250 3 года назад +2

    Best words of meaning

  • @siddarajukr1438
    @siddarajukr1438 3 года назад +3

    ಪ್ರಣಯ ರಾಜ ಶ್ರೀನಾಥ್ ಸರ್

  • @ammulikitha3799
    @ammulikitha3799 3 года назад +2

    Anyone listening in 2021

  • @kavyavidya1397
    @kavyavidya1397 4 года назад +3

    Love u lakshmi amma love u lakshmi so much love to watch u

  • @Hari-ht6re
    @Hari-ht6re 3 года назад +1

    Super song smart hero srinath sir

  • @madathirakesh1532
    @madathirakesh1532 3 года назад +1

    Nice Romantic song & lyrics is superrr

  • @mamathabablu9754
    @mamathabablu9754 5 лет назад +3

    Super my favorite song..

  • @sushrutbhat5802
    @sushrutbhat5802 6 лет назад +8

    Super,fentastic,marvoules,mind blowing,accelent,

  • @rajeshwariparmesh5023
    @rajeshwariparmesh5023 Год назад +1

    Super❤ cute

  • @shilpavasushilpa8992
    @shilpavasushilpa8992 3 года назад +1

    Very nice song

  • @venkateshvenki-rf4et
    @venkateshvenki-rf4et 2 года назад +3

    My fav song ❤️❤️❤️ I love SPB

  • @saraswathigoruswamy194
    @saraswathigoruswamy194 4 года назад +3

    Super............ ❤

  • @KchandruMaski
    @KchandruMaski 5 лет назад +3

    evergreen super song

  • @padmanarayana9746
    @padmanarayana9746 4 года назад +3

    Srinath sir super👌 jodi with Lakshmi mam

  • @sanjaybr3783
    @sanjaybr3783 Месяц назад

    Ultimate song

  • @thimmappanthimmappan5196
    @thimmappanthimmappan5196 2 года назад

    Enu
    Song
    Guru
    Superhit

  • @tejutejashwini6307
    @tejutejashwini6307 4 года назад +2

    Caluvaa prtime nieenu naliva rasika naanu lovely melody💖💖💖💖💖💖🎼🎼🎼

  • @gopaljavaraya6601
    @gopaljavaraya6601 2 года назад

    Idu madhura sangeetave

  • @manjuhunamaia7234
    @manjuhunamaia7234 2 года назад +1

    What a beautiful voice

  • @SubhadraRaniV-jk7cy
    @SubhadraRaniV-jk7cy Год назад

    Wow nice romantic song

  • @bhagyavati8034
    @bhagyavati8034 4 года назад +1

    Nanage estavada hadu🥰🥰🥰🥰🥰🥰🥰😍😍😍😍😍

  • @rajshekharr1984
    @rajshekharr1984 Месяц назад

    Super hit songs