Here's what makes our Refractive unit unique ? | Dr Rohit Shetty | Kannada

Поделиться
HTML-код
  • Опубликовано: 5 сен 2024
  • ನಾರಾಯಣ ನೇತ್ರಾಲಯದಲ್ಲಿ ವಕ್ರೀಕಾರಕ ವಿಭಾಗವು ಏಕೆ ವಿಶಿಷ್ಟವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಎನ್‍ಎನ್‍ನಲ್ಲಿ ವಕ್ರೀಕಾರಕ ವಿಭಾಗವು, ನಿಮ್ಮ ದೃಷ್ಟಿ ಆರೈಕೆಗಾಗಿ ಅತ್ಯುತ್ತಮ ಆಯ್ಕೆಯಾಗಿದೆ ಎಂಬುದಕ್ಕೆ 5 ವಿಶಿಷ್ಟ ಕಾರಣಗಳನ್ನು ಡಾ. ರೋಹಿತ್ ಶೆಟ್ಟಿ ಅವರು ತಿಳಿಸಿದ್ದಾರೆ! ನಮ್ಮ ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಗಳು ಪ್ರತಿ ರೋಗಿಯ ದೃಷ್ಟಿ ಅಗತ್ಯತೆಗಳನ್ನು ಪೂರೈಸಲು ಬಹಳ ಕಾಳಜಿಯಿಂದ ಹೊಂದಿಸಲಾಗುತ್ತದೆ ಹಾಗೂ ಉತ್ತಮ ಫಲಿತಾಂಶಗಳನ್ನು ಖಾತ್ರಿಪಡಿಸುತ್ತದೆ. ಬಲವಾದ ನಂಬಿಕೆ, ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞರ ಆರೈಕೆಯನ್ನೆಲ್ಲಾ ಒಂದುಗೂಡಿಸಿ ರೋಗಿಗೆ ತೃಪ್ತಿಕರವಾದ ಅನುಭವವನ್ನು ಒದಗಿಸಲು ನಾವು ಸಿದ್ಧರಾಗಿದ್ದೇವೆ.
    We believe in delivering the best quality and service to our patients, and here’s what makes Narayana Nethralaya unique in offering you the best care. Our customized treatment plans are carefully tailored to meet each patient's vision needs, ensuring the best possible outcomes. Combining strong ethics, advanced technology, and expert care, we are dedicated to providing a satisfying patient journey.

Комментарии • 9