ಬಡವರ ದೀಪಾವಳಿ

Поделиться
HTML-код
  • Опубликовано: 9 ноя 2023
  • ಬಡವರ ದೀಪಾವಳಿ
    ಬಡವರ ದೀಪಾವಳಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ಶೃುತಿ
    ಲಕ್ಷ್ಮಿ ಅಕ್ಕಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • РазвлеченияРазвлечения

Комментарии • 876

  • @bheemubanahatti6348
    @bheemubanahatti6348 8 месяцев назад +18

    ವಾಯುವು ಮಾಲಿನ್ಯ ನಿಯಂತ್ರಣ ಬಗ್ಗೆ ತಿಳಿಸಿ ಕೊಟ್ಟ ಶೀವುಪುತ್ರ ಅಣ್ಣನೀಗೆ ಶುಭವಾಗಲಿ ❤

  • @manjukati5961
    @manjukati5961 8 месяцев назад +10

    ಒಳ್ಳೆಯ ಕತೆ ಬದುಕಿನನಲ್ಲಿರುವ ಆಗುವಂತಹ ನೈಜಗಟನೇಗಳನ್ನು ತೋರಿಸುವುದಕ್ಕೆ ನಿಮ್ಮ ತಂಡಕ್ಕೆ ಅಭಿನಂದನೆ❤ ನಿಮಗೂ ಹಾಗೂ ನಿಮ್ಮ ತಂಡಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು 🎉

  • @shankarlamani1049
    @shankarlamani1049 8 месяцев назад +21

    ತಂದೆ ಯಷ್ಟೇ ಬಡವನಾಗಿ ಇರಲಿ ತನ್ನ ಮಕ್ಕಳುನ್ನು ಖುಷಿಯಾಗಿ ಎಡುತ್ತಾನೆ 😢

  • @prakashdoddamani630
    @prakashdoddamani630 8 месяцев назад +10

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣಾ ನಿಮ್ಮ ಟೀಮ್ ಎಲ್ಲಾರಿಗೂ ಒಳ್ಳೆಯ ಒಂದು ಸಂದೇಶ ವನ್ನು ಹೇಳಿದಿರಿ..❤❤❤❤🎉💐👌🥰

  • @user-lg2jl4qk9o
    @user-lg2jl4qk9o 8 месяцев назад +26

    Middle class people festivals. Almost ede tara agutte bro ದುಡ್ಡು ಇದ್ದವರು ಪಟಾಕಿ hoditare ಇಲ್ಲದವರು ಅದನ್ ನೋಡಿ ಖುಷಿ ಪಡುತ್ತಾರೆ ನಮ್ಮ ಮೊದಲ ದೀಪಾವಳಿ ನೆನಪಾಯಿತು bro

  • @hucheshbudni5533
    @hucheshbudni5533 8 месяцев назад +17

    ದೀಪಾವಳಿಯ ಸಂದರ್ಭದಲ್ಲಿ ಒಂದೊಳ್ಳೆ ಸಂದೇಶ ಹಾಸ್ಯದ ಜೊತೆಗೆ love u brother s🎉🎉

  • @mudakappachalavadi
    @mudakappachalavadi 8 месяцев назад +22

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಶಿವುಪುತ್ರ ಅಣ್ಣ ನೀವು ನಮಗೆ ಮಾದರಿ ಆಗಿದ್ದೀರಿ 💙

  • @laxmirathod2161
    @laxmirathod2161 8 месяцев назад +10

    ನಿಮಯಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🎉🎉🎇🎇🎆

  • @ravimadivalar5012
    @ravimadivalar5012 8 месяцев назад +43

    ದೀಪಾವಳಿ ಹಬ್ಬದ ಶುಭಾಶಯಗಳು ಶಿವಪುತ್ರಅಣ್ಣಾ and Team ❤😂🎉

  • @maheshpostha5208
    @maheshpostha5208 8 месяцев назад +24

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ 🎉🎉🎉

  • @lohithnaik306
    @lohithnaik306 8 месяцев назад +21

    ಸೂಪರ್ ಅಣ್ಣ❤😂 ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು🎉❤

  • @officialpawanpowerk4847
    @officialpawanpowerk4847 8 месяцев назад +41

    ಪ್ರಾರಂಭದಿಂದ ಒಂದು ಒಳ್ಳೆಯ ಹಾಸ್ಯ ಮನರಂಜನೆ ಕೊಟ್ಟು ಕೊನೆಯ ಕ್ಷಣದಲ್ಲಿ ಅದ್ಭುತ ಸಂದೇಶ ಕೊಟ್ಟಿದಿರಾ ತುಂಬಾ ಚನ್ನಾಗಿದೆ 🙏🏻❤❤

  • @mannubasavas2466
    @mannubasavas2466 8 месяцев назад +129

    ಸುಂದರವಾದ ಸಂದೇಶವನ್ನು ನೀಡಿದಂತ ಶಿವಪುತ್ರ ಅಣ್ಣ ಹಾಗೂ ನಿಮ್ಮ ಬಳಗಕ್ಕೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು 🎆🎇

  • @user-ub8yl7zx4o
    @user-ub8yl7zx4o 8 месяцев назад +4

    ಒಬ್ಬೊಬ್ಬರ ಮನೆಯಲ್ಲಿ ಈ ರೀತಿ ಕೂಡ ಆಗುತ್ತೆ 😢 ಒಬ್ಬರ ಮನೆಯಲ್ಲಿ ಖುಷಿ ಇರುತ್ತೆ ಒಬ್ಬರ ಮನೆಯಲ್ಲಿ ದುಃಖ ಇರುತ್ತೆ

  • @Ravan_7338
    @Ravan_7338 8 месяцев назад +41

    ಇದರಲ್ಲಿ ಇರುವ ಸಂದೇಶ ತುಂಬಾ ಚನ್ನಾಗಿದೇ ಆ ಬಡತನ ಯಾರಿಗೂ ಬರದೇ ಇರಲಿ.ಶಿವಪುತ್ರ ಅಣ್ಣಾ ಮತ್ತು ಅವರ ಟೀಮಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

  • @rahulshinde123
    @rahulshinde123 8 месяцев назад +6

    😍👌🎉ಶಿವಪುತ್ರ ಅಣ್ಣಾ ನಿಮ್ಮ ತಂಡದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು🙏♥️

  • @ltmalluyt6855
    @ltmalluyt6855 8 месяцев назад +6

    ನೀವು ನನ್ನ ಪ್ರಾಣ ಅಣ್ಣ ❤️❤️

  • @user-kw8lk9rr5t
    @user-kw8lk9rr5t 8 месяцев назад +8

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ 🎉

  • @VISHWA-sw4mo
    @VISHWA-sw4mo 8 месяцев назад +103

    ಬಾಲ್ಯದ ನೆನಪು ಮರುಕಳಿಸಿತು ಅಣ್ಣ ಧನ್ಯವಾದಗಳು ❤❤

    • @rameshd2222
      @rameshd2222 8 месяцев назад

      Dudidu tinnuva video mado adu bittu habbada dina kududu video madtiyalla

  • @prmusic4645
    @prmusic4645 8 месяцев назад +5

    ಶಿವಪುತ್ರ ಅಣ್ಣಾ ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 💛♥️
    ಹಾಸ್ಯದ ಜೋತೆಗೆ ಕಷ್ಟದ ವೀಡಿಯೋ ❤❤

  • @user-nh9bu5fn4e
    @user-nh9bu5fn4e 8 месяцев назад +13

    ನಾನೆ ಮೋದಲ ನೋಡಿದ್ದು ಮರೆಯದೆ ಇಂದ ಲೈಕ್ ಮಾಡಿ 😊😊pleas like maadi 😅😅

    • @agd924
      @agd924 8 месяцев назад +3

      Lock madtivi bidi😂😂😅

  • @amareshnagappa2949
    @amareshnagappa2949 8 месяцев назад +4

    ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಶಿವು ಅಣ್ಣ

  • @shantaveersarawad6104
    @shantaveersarawad6104 8 месяцев назад +4

    ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು 🎉🎉

  • @DarshanboDarshanbo-yu7dk
    @DarshanboDarshanbo-yu7dk 8 месяцев назад +4

    ಬೆಲಾದ ಚಹ 👌👌👌👌 ಸೂಪರ್ ಸಾಂಗ್ ಕೆಲವೇ ದಿನಗಳಲ್ಲಿ 7 ಕೋಟಿ ವೀಕ್ಷಣೆ ಪಕ್ಕಾ ಬೆಲಾದ ಚಹ ಶಿವಪುತ್ರ ಅವರೇ
    7 ಕೋಟಿ ವೀಕ್ಷಣೆ ಹತ್ತಿರ ಹೋಗುತಿದೆ ಬೆಲ್ಲದ ಚಹ 🙏🙏🙏🙏🙏

  • @user-ku2si4jk9w
    @user-ku2si4jk9w 8 месяцев назад +7

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ ❤❤

  • @mrskcreation4578
    @mrskcreation4578 8 месяцев назад +31

    ಅಣ್ಣಾ ಪ್ರತಿಯೊಬ್ಬ ಕುಡುಕನ ಮನೆಯಲ್ಲಿ ನಡೆಯುವ ವಿಚಾರವನ್ನ ಬಹಳ ಸುಂದರವಾಗಿ ತೆರೆಮೇಲೆ ತಂದಿದಿರಿ.ಪ್ರತಿಯೊಬ್ಬರ ಅಭಿನಯವೂ ಅದ್ಭುತ......

  • @mallutigermr7307
    @mallutigermr7307 8 месяцев назад +4

    ಒಳ್ಳೆಯ ಸಂದೇಶ ಅಣ್ಣ ❤

  • @rajawalisindhogi3027
    @rajawalisindhogi3027 8 месяцев назад +44

    ಮಕ್ಕಳ ನಟನೆ ತುಂಬಾ ಅದ್ಬುತ ಮತ್ತು ಮನ ಮಿಡಿಯುವ ಹಾಗೆ ಇತ್ತು 👌🏼👌🏼

  • @user-xq3qm7zf6x
    @user-xq3qm7zf6x 8 месяцев назад +3

    ಸುಪರ ಅಣ್ಣ 🔥🔥ದೀಪಾವಳಿ ಹಬ್ಬದ ಶುಭಾಶಯಗಳು

  • @tukkappapujeri9201
    @tukkappapujeri9201 8 месяцев назад +3

    ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಅಣ್ಣಾ 🌷🌹❤💕💐💐💐

  • @ssjkanndiga
    @ssjkanndiga 7 месяцев назад +8

    ಕನ್ನಡ ದಲಿ ಕಾಮೆಂಟ್ ಮಾಡೋರು ಲೈಕ ಮಾಡಿ

  • @chandrashekhars.n7232
    @chandrashekhars.n7232 8 месяцев назад +4

    ಎಂತಾ ಕತೆ ಕೊಟ್ಟಿದಿಯ ಅಣ್ಣ ಸೂಪರ್ ಮಸ್ತ ಬೆಂಕಿ......

  • @user-le4ng2kw2n
    @user-le4ng2kw2n 8 месяцев назад +12

    ಅಣ್ಣ ಮನ ಮುಟ್ಟುವಂತ ಬಡವರ ದೀಪವಳಿ ಅಬ್ಬದ ಶುಭಾಶಯಗಳು ನಿಮ್ಮ ತಂಡದ ಯಲ್ಲರಿಗೂ ಶುಭಾಶಯಗಳು ಅಣ್ಣ 🙏

  • @bisanakoppkumar..marapur
    @bisanakoppkumar..marapur 8 месяцев назад +17

    ಮನಸ್ಸಿಗೆ ತುಂಬಾ ಇಷ್ಟ ಅಣ್ಣ ಕತಿ😥😥😊😊😊

  • @ningappaningappa4193
    @ningappaningappa4193 8 месяцев назад +2

    ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ 🎉❤❤🤝👌

  • @rameshraamu3020
    @rameshraamu3020 8 месяцев назад +1

    🪔🎉 ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು . ಶಿವಪುತ್ರ ಅಣ್ಣ. ನಿನಗೂ ನಿಮ್ಮ ತಂಡಕ್ಕೂ 🙏🎉

  • @punithfanofappu18
    @punithfanofappu18 8 месяцев назад +3

    ಒಂದು ಉತ್ತಮ ವಾದ ಸಂದೇಶ 💯💯🔥

  • @siddeshav6821
    @siddeshav6821 8 месяцев назад +13

    ಬಡವರ ದೀಪಾವಳಿ ಬಹಳ ಜೋರ್ ಐತಿ 👌🏻👌🏻👌🏻

  • @user-wq3rw1ft7y
    @user-wq3rw1ft7y 8 месяцев назад +5

    Happy dipawali shivaputra anna all video super 🎉 ಆದ್ರೂ ಲಾಸ್ಟ್ ಸಿನ್ ಕನಿರು ತರಿಸಿತು ಅಣ್ಣಾಜಿ

  • @TOP..100k
    @TOP..100k 8 месяцев назад +16

    ಗಿಡ್ಡ ಹುಡುಗರ ಆಕ್ಟಿಂಗ್ 🔥🔥🔥

  • @jeevanmystyle
    @jeevanmystyle 8 месяцев назад +3

    ಏನೇ ಆಗ್ಲಿ ಅಣ್ಣಾ, ನಿಮ್ ಕಥೇಲೀ ತುಂಬಾ ಒಳ್ಳೆ ಮೆಸ್ಸೇಜ್ ಇದ್ದೇ ಇರುತ್ತೆ ಅಣ್ಣಾ, ಕಣ್ಣೊಳಗೆ ನೀರು ತುಂಬಿಸಿಬಿಟ್ರಿ, ನಿಮಗೆ ನಿಮ್ ಜೀವನದಲ್ಲಿ ಇನ್ನೂ ತುಂಬಾ ಎತ್ತರಕ್ಕೆ ಬೇಳಿಬೇಕು ಅಂತಾ ಆ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ, ಶುಭವಾಗಲಿ ಶಿವಪುತ್ರ ಅಣ್ಣ ಫ್ಯಾಮಿಲಿ ಮತ್ತು ಸ್ನೇಹ ವರ್ಗದವರಿಗೇ...🎉🎉

  • @MaheshaB-bq6bb
    @MaheshaB-bq6bb 8 месяцев назад +1

    ಬದುಕಿಗೆ ಒಂದು ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @manojam4569
    @manojam4569 8 месяцев назад +13

    Happy dipawali ❤❤😂😂

  • @varshaladiestailor9797
    @varshaladiestailor9797 8 месяцев назад +5

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು bro 🙏🙏🎆🎇🧨🧨

  • @Mr.krrish1
    @Mr.krrish1 8 месяцев назад +3

    ಅಣ್ಣ ಲಾಸ್ಟ್ ಸೀನ್ ಮಾತ್ರ 🔥❤️

  • @user-ux1iv6kx4c
    @user-ux1iv6kx4c 8 месяцев назад +3

    🙏🙏😢 ಅದ್ಭುತ ಐ ಮಿಸ್ ಯು ದೀಪಾವಳಿ

  • @irfanbagawan2720
    @irfanbagawan2720 8 месяцев назад +2

    Super super scene Anna shivputra Anna Ji..🙏🙏🙏❤❤❤❤❤❤

  • @Mounesh-xq1cg
    @Mounesh-xq1cg 8 месяцев назад +3

    ಮೇಡಂ ನಿಮ್ಮ ಅಭಿನಯ ಸೂಪರ್ ❤❤

  • @user-yt6ro3gj2s
    @user-yt6ro3gj2s 8 месяцев назад +151

    ನಿಮಗೆ ಹಾಗೂ ನಿಮ್ಮ ತಂಡಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು ಬ್ರದರ್ ❤️🥞🎇🎊🎊🎉🎊🎊🎈🎈

  • @ranganathgaranganath901
    @ranganathgaranganath901 8 месяцев назад +2

    ದಿಪಾವಳಿ ಹಬ್ಬದ ಶುಭಾಶಯಗಳು❤❤❤❤❤❤

  • @chandrakalaathanur9941
    @chandrakalaathanur9941 8 месяцев назад +1

    ದೀಪಾವಳಿ ಹಬ್ಬ ಹಾರ್ಧಿಕ ಶುಭಾಶಗಳು ಎಲ್ಲರಿಗು🎉

  • @user-sr7vf2fs6x
    @user-sr7vf2fs6x 8 месяцев назад +4

    ಸೂಪರ್ ಬ್ರದರ್ ನಿಮ್ ವಿಡಿಯೋ ತುಂಬಾ ಇಷ್ಟ ಆಯ್ತ್. ಪಟಾಕಿ ಯಾರದೇ ಆಗಿರಲಿ ಹಚ್ಚೋದು ನವಾಗಿರಬೇಕು.❤❤❤

  • @kannadavanitv6355
    @kannadavanitv6355 8 месяцев назад

    ಹಾಸ್ಯದ ಜೋತೆಗೆ ಒಂದು ಒಳ್ಳೆಯ ಅಧ್ಭುತ ಸಂದೇಶ ಅಣ್ಣಾಜೀ....💐👌👌❤❤😢😢

  • @prashantpachi5068
    @prashantpachi5068 8 месяцев назад +470

    ಹಾಸ್ಯದ ಜೊತೆಜೊತೆಗೆ ಮಕ್ಕಳಿಗೆ ಪಟಾಕಿಯಿಂದ ಆಗುವ ಒಂದು ಅಪಾಯದ ಅರಿವು ಮೂಡಿಸುವ ಪ್ರಯತ್ನ 🔥🔥❤️❤️❤️✌️✌️👌👌

  • @srinathherursrkprkfan1263
    @srinathherursrkprkfan1263 8 месяцев назад +1

    ಪಟಾಕಿ ಯಾವಂದೆ ಆಗಿರಲಿ ಅಂಟಿಸೋರೋ ನಾವಾಗಿರಬೇಕು ಹಾಗೆ ದಯವಿಟ್ಟು ಎಲ್ಲರೂ ಹಸಿರು ಪಟಾಕಿ ಹಚ್ಚಿ 🙏 ನಮ್ಮ ಬಾಲ್ಯದ ದಿನಗಳು ನೆನಪಿಗೆ ಬಂತು ಶಿವು ಅಣ್ಣ

  • @nagarajbiradarbiradar6401
    @nagarajbiradarbiradar6401 8 месяцев назад

    ಅದ್ಬುತವಾದಸಂದೇಶ ಶಿವು ಅಣ್ಣ❤❤

  • @gauranshlifestylekamh3033
    @gauranshlifestylekamh3033 8 месяцев назад +11

    🥺😭🥺 massage 👌👌👌 mastth ado Bhai video....

  • @basavahiremath1240
    @basavahiremath1240 7 месяцев назад +18

    ಮೇಡಂ ಅವರ ನಟನೆ ಜೂನಿಯರ್ laxmi ಅವರನ್ನ ನೋಡಿದಂತಾ ಯಿತು

  • @user-th1un1ut9u
    @user-th1un1ut9u 8 месяцев назад +2

    ನಿಜ ಜೀವನದ ನಿಜವಾದ ಹಬ್ಬ🎉

  • @MrfareedVlog
    @MrfareedVlog 8 месяцев назад +1

    ನಿಮ್ಮ ವೀಡಿಯೊ ಕೇವಲ ಮನರಂಜನೆಗಾಗಿ ಅಲ್ಲ. ನಿಮ್ಮ ವೀಡಿಯೋದಲ್ಲಿ ತುಂಬಾ ಒಳ್ಳೆಯ ಸಂದೇಶವಿದೆ, ಇಂತಹ ವೀಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ❤❤

  • @marutibavikatti
    @marutibavikatti 8 месяцев назад +60

    😊😇 Video ನೋಡುತ್ತಿರುವ ನನ್ನ ಯಲ್ಲ ಬಂದು ಬಾಂಧವರಿಗೆ haapy ದೀಪಾವಳಿ 🎉🙏

  • @prabhulingeshwara5822
    @prabhulingeshwara5822 8 месяцев назад +3

    Bigg boss sangeetha in this episode ❤😂
    Lots of love from punithrajkumar fanz ❤👑

  • @sureshbhovi1237
    @sureshbhovi1237 8 месяцев назад +4

    ಬೆಂಕೋ ಮಾವ 👍👍👌🔥🔥🔥

  • @manjunayak3524
    @manjunayak3524 8 месяцев назад +12

    ದೀಪಾವಳಿ ಹಬ್ಬದ ಶುಭಾಶಯಗಳು ಅಣ್ಣ ✨🥰💝

  • @user-fw9vm8vf4v
    @user-fw9vm8vf4v 7 месяцев назад

    heart touch aytu shivanna navu chikkoriddaga hinge deepavali madidvi aa kshana nenapaytu😂😂😂

  • @hanamantrayapatil
    @hanamantrayapatil 8 месяцев назад +2

    ಶುಭೋದಯ ಸರ್ 👌

  • @ganeshsirasagi335
    @ganeshsirasagi335 8 месяцев назад

    ಉತ್ತಮವಾದ ಸಂದೇಶ ಅಣ್ಣ❤😢

  • @yallurohits3461
    @yallurohits3461 8 месяцев назад +5

    Hats of to you Shivuputra bro and his team👏👏

  • @sampatram7263
    @sampatram7263 8 месяцев назад

    ನನ್ನ ಬಾಲ್ಯದ ದಿನಗಳು ನೆನಪಾದವು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ❤️

  • @bhemu.n8311
    @bhemu.n8311 3 месяца назад

    Good massage for the society... nice 👍 ಶಿವಣ್ಣ

  • @dharshangn8102
    @dharshangn8102 8 месяцев назад +5

    Last scene 😢 super anna😢

  • @thilakgowda9020
    @thilakgowda9020 8 месяцев назад +1

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ಅಣ್ಣ ❤❤

  • @basavarajmelgademani5076
    @basavarajmelgademani5076 8 месяцев назад +8

    ಒಳ್ಳೆಯ ಸಂದೇಶ ಅಣ್ಣ ನಿಮಗೂ ನಿಮ್ಮ ತಂಡದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🎉

  • @user-uk9ok2do6c
    @user-uk9ok2do6c 8 месяцев назад

    ಕೊನೆ ಕ್ಷಣದಲ್ಲಿ ಸೂಪರ್ ಸಂದೇಶ🙌

  • @user-tj2gk4kz8f
    @user-tj2gk4kz8f 6 месяцев назад

    ನಮ್ಮ ಉತ್ತರ ಕರ್ನಾಟಕದ ಕಡೆ ತುಂಬಾ ಕುಟುಂಬ ಗಳ ಕತೆ ತುಂಬಾ ಚೆನ್ನಾಗಿದೆ ❤

  • @mallutigermr7307
    @mallutigermr7307 8 месяцев назад +6

    ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @vidyadeshpande4966
    @vidyadeshpande4966 8 месяцев назад +1

    ಕಣ್ಣಾಗ ನೀರು ಬಂತು ಶಿವ ಪುತ್ರ

  • @Vinodindian
    @Vinodindian 8 месяцев назад

    ಒಂದು ಕ್ಷಣ ಕಣ್ಣೀರು ಬಂದತಾಯಿತು..❤

  • @mudalagiboys
    @mudalagiboys 8 месяцев назад +3

    #ಒಳ್ಳೆ ಸೂಚನೆ ಅಣ್ಣ... ❤️😍
    #Happy Diwali Anna❤️🎉

  • @ramannanayak8880
    @ramannanayak8880 8 месяцев назад +34

    🎉ದೀಪಾವಳಿ ಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣ ಮತ್ತು ನಿಮ್ಮ ಟೀಮ್ ಗೂ

  • @devarajt5275
    @devarajt5275 8 месяцев назад

    ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣ❤

  • @SatishgoudPatil-ri1ej
    @SatishgoudPatil-ri1ej 3 дня назад

    Last moment super anna😢😢

  • @ShivaputrappaHulikalcamp-lu1hw
    @ShivaputrappaHulikalcamp-lu1hw 8 месяцев назад +1

    ಸೂಪರ್. ಸಮಾಜಕ್ಕೆ ಒಳ್ಳೆಯ ಮೆಸೇಜ್.

  • @pampapatimutturaj6439
    @pampapatimutturaj6439 8 месяцев назад

    ಸೂಪರ್ ಅಣ್ಣ ಜನಗಳಿಗೆ ಒಳ್ಳೆ ಮೆಸೇಜ್ .
    ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ಅಣ್ಣ

  • @malikajunsidarddi2487
    @malikajunsidarddi2487 8 месяцев назад +3

    ಸೂಪರಕಾಮೀಡಿ❤❤❤🎉😂

  • @naveenkumarnavi9871
    @naveenkumarnavi9871 8 месяцев назад

    ನಿಮ್ ಕಡೆ ಭಾಷೆ ಕೇಳೋದಕ್ಕೆ ಒಂತರಾ ಖುಷಿ ಅಣ್ಣ ❤

  • @ismaildange
    @ismaildange 8 месяцев назад +19

    ಈ ಸಲ ಆರ್ಸಿಬಿ ವರ್ಲ್ಡ್ ಕಪ್ ❤❤ ಗೆಲ್ಲುತ್ತೆ ಅನ್ನೋರು ಲೈಕ್ ಮಾಡಿ❤❤

  • @amitpatil4663
    @amitpatil4663 8 месяцев назад +1

    ಹಾಸ್ಯದ ಜೊತೆ ಸಾಮಾಜಿಕ ಕಳಕಳಿ ❤

  • @shivarayagoudbiradar8233
    @shivarayagoudbiradar8233 8 месяцев назад

    ಒಂದು ಒಳ್ಳೆಯ ಸಂದೇಶ 👌

  • @Siddumetiaudios
    @Siddumetiaudios 8 месяцев назад +6

    ಯಾವದಕ್ಕೂ ಕಮ್ಮಿ ಇಲ್ಲ ಅಣ್ಣ ನೀವು..... ಒಳ್ಳೇದಾಗ್ಲಿ

  • @bisanakoppkumar..marapur
    @bisanakoppkumar..marapur 8 месяцев назад

    ಏನ್ ನೀ ಅಣ್ಣ ಬೆಂಕಿ🔥🔥🔥🔥🔥🔥

  • @rahulpote1422
    @rahulpote1422 8 месяцев назад +20

    ಮೊದಲ ಬಾರಿಗೆ ನಿಮ್ಮ ವಿಡಿಯೋ ನೋಡಿ ,ಕಣ್ಣಲಿ ನೀರು ಬಂತು ಗುರು..ಏಕೆಂದರೆ ನಮ್ಮ ಅಪ್ಪ 2 ತಿಂಗಳ ಹಿಂದೆ ಮೃತಪಟ್ಟರು .ಸಿಕ್ಕಾಪಟ್ಟೆ ಬೇಜಾರು ಆಗ್ತಾ ಇದೆ❤

  • @ningappaningappa4193
    @ningappaningappa4193 8 месяцев назад

    ದೀಪಾವಳಿ ಹಬ್ಬದ ಶುಭಾಶಯಗಳು 💐❤❤👌👌💐💐💐💐🤝

  • @Kannadashorts018
    @Kannadashorts018 8 месяцев назад

    ಒಳ್ಳೆಯ ಸಂದೇಶ ಅಣ್ಣಾ

  • @dboss4470
    @dboss4470 8 месяцев назад +1

    ಸೂಪರ್ ಅಣ್ಣಾ

  • @PadmawathiBharath-oh8ew
    @PadmawathiBharath-oh8ew 8 месяцев назад +7

    Happy Dipawali to all team . 🎉good message👏👏

  • @sanjeevhasarani8127
    @sanjeevhasarani8127 8 месяцев назад

    ಶಿವೂ..ವಿಭೂತಿ ನೀವು ಹಚ್ಚಿದ್ದು ತುಂಬಾ ಚಂದ ....ಧನ್ಯವಾದಗಳು...🎉🎉🎉🎉🎉🎉😊

  • @chetantotad8244
    @chetantotad8244 8 месяцев назад

    ಅಣ್ಣಾ ನಿಜ ಅಣ್ಣಾ ಇದು 🙏🙏🙏🥺

  • @PalaviKamble-sr9vc
    @PalaviKamble-sr9vc 8 месяцев назад

    Shivu anna thumbaa Andre thumbaa eshita ayetu 👌👌👌

  • @SharanKgf-id1oi
    @SharanKgf-id1oi 8 месяцев назад +1

    Gm shivaputhra anna❤