ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ
HTML-код
- Опубликовано: 22 авг 2023
- ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ
ಶ್ರಾವಣ ತಿಂಗಳಾಗ ನಿನ್ಮ ನೆನಪ ಬರತೈತಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಮಂಜುಳಾ ಅಕ್ಕಾ
ಅಂಬುಜಾ ಅಮ್ಮ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi Развлечения
ದಿನ ಬೇಳಗ ನಿನ ನೆನಪು. ಬರತೈತಿ ಶಿವಪುತ್ರ ಅಣ್ಣಾ... ವಾರಕ್ಕೊಮ್ಮೆ ನೀ ಬರತಿ ಥ್ಯಾಂಕ್ಸ್ ಅಣ್ಣಾ good luck
ಶಿವಪುತ್ರ ಅಣ್ಣಾ ಅದ್ಭುತವಾದ ಪ್ರತಿಭೆ ನಿಮಗೂ ನಿಮ್ಮ ಗೆಳೆಯರಿಗೂ ಒಳ್ಳೆದಾಗಲಿ ದೇವರ ಆರ್ಶಿವಾದ ಸದಾ ಕಾಲ ನಿಮ್ಮ ಮೇಲೀರಲಿ ನಿಮ್ಮ ಕನಸುಗಳು ನನಸಾಗಲಿ ❤
SS
Howda
Bhimappa Hadapad 🎉😮😮
ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು😂😂😂❤❤
ಹೊಸ ಅಜ್ಜಿಯ ಪಾತ್ರ ತುಂಬಾ ಚನ್ನಾಗಿತ್ತು
ಅಜ್ಜಿ ಸೂಪರ್❤
ಕಾಮಿಡಿಯ ಜೊತೆಗೆ ಉತ್ತಮ ಸಂದೇಶ... ಸಂದರ್ಭಕ್ಕೆ ತಕ್ಕಂತೆ ಮ್ಯೂಸಿಕ್ ಕೂಡ ಸೂಪರ್ ❤
ಎಲ್ಲಾ ವಿಡಿಯೋದಲ್ಲಿ ಇದು ಅಂತೂ ಸಿಕ್ಕಾಪಟ್ಟೆ ಇಷ್ಟ ಆಯ್ತು ಸೂಪರ್ 😊🔥
ಓ ಮಟನ್ ಮಾಲೀಕರೇ ನಿಮದು ಬರಿ ಮಾತಾಯಿತು ಆಟ ಯಾವಾಗ,,,,,, Dialogue 😂😂👌Good luck Bro
Aata Andre yavata aa antyge aata
ಶ್ರಾವಣ ಮಾಸದ ಶುಭಾಶಯಗಳು
ಶಿವಪುತ್ರ ಅಣ್ಣ
ಅಕ್ಕನ ಪಾತ್ರ ಮಾಡಿದವರು ತುಂಬಾ ಚೆನ್ನಾಗಿ ಮಾಡಿದರೆ 💥💥❤
ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤❤.... ಶಿವಪುತ್ರ ಅಣ್ಣನಿಗೆ ಒಳ್ಳೆದ ಆಗ್ಲಿ ಅನ್ನೊರ ಲೈಕ್ ಮಾಡಿ💫💫
ಸೂಪರ್ ಶಿವಪುತ್ರ ಅಣ್ಣ ಸಾಂಗ್😂😂😂😂😂😂😂😂🔥🔥🔥🔥🔥🔥🔥🔥🔥🔥👌🔥🔥🔥👌👌👌
ಮೊದಲನೆಯ ಲೈಕ್👍👍👍
Shivapurhta sister... super...🎉❤🎉🎉🎉samskaara...sravana maasadalli...Nam maneyalu nonveg tinnolla..🎉❤🎉🎉🎉
ಜೈ ಶ್ರೀ ರಾಮ್ 🚩
ಅಜ್ಜಿಯ acting super ❤️👍👍
Ajji Super Comedy 😂
Manjula mudhool acting super
Super shivu
Yag rice bandilla adrag.
Mat mund ganpati bant nod
Ajji acting 🤭🙌
ಶಿವೂ ನಿಮ್ಮ ಅಭಿನಯ ಚಂದ.🎉🎉🎉🎉🎉😊
Super ಅಣ್ಣ 🥰
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ
ಅಕ್ಕಾಂದ ನಟನೆ ಸೂಪರ್ ❤
ಅಕ್ಕಾ ಮತ್ತು ಅಜ್ಜಿಯ ನಟನೆ ಸೂಪರ್..
😍😍😂😂
ನಾಟಾ ಸುಪರ
Ajji acting 👌👌👌👌
ಅಕ್ಕ ನ acting 👌👌👌👌👌👌😂😂😂😂😂
Supar Anna ❤❤
ಮಸ್ತ್ ವಿಡಿಯೋ ಅಣ್ಣ ❤
Shivputra 😂😂😂😂😂😂🎉🎉🎉🎉🎉😅😅😅😅😅bhari mast comedy video aiti love you all team 💕👍📸🙏💐🔥🔥🔥
Anna benki super naa ninn fan anaa ni benki ❤❤❤❤❤❤❤❤❤❤❤❤ super video anna
Shivaputra anna superr nam ಹಳ್ಳಿ jeevana estodu adbutavagi torisidakke tumba dhannyavadagalu ide tara nam yalla habbagala bagge video madbeku anta kelikotivi ade tara nivu innu belibeku Jai uttarkarnataka I love my villages
ಶಿವಪುತ್ರ ಅವರ ಅಕ್ಕ ನಟನೆ ತುಂಬಾ ಚನ್ನಾಗಿ ಇದೆ ಅಕ್ಕ ಯಾವತ್ತೂ ತಮ್ಮ ನ ಬಿಟ್ಟು ಕೊಡುವುದಿಲ್ಲ ಅಕ್ಕ ಗ್ರೇಟ್...
ಸೂಪರ್ ಶಿವು 😢😢
ಸೂಪರ್ ❤️❤️❤️❤️❤️
ಅಯ್ಯೊ ಅಕ್ಕ .ಮಾಮಗ ಎನರ ತಿನಸನಬೀಡ .ಉಂಡಿ ಮಾಡಿದ ಅಕ್ಕ ಸೂಪರ್ 😂😂😂😂😂😂😂😂😂
Ajji acting super 🎉
Nice ಆಕ್ಟಿಂಗ್ both... Future of UK
Super comedy anna 😂👌😂😂😂😂😂😅😅😅😅
ಸುಪರ್. ಅಣ್ಣಾ ❤❤
ಶಿವಪುತ್ರ ಅವ್ರ ಅಕ್ಕನ ಪಾತ್ರ ತುಂಬಾ ಚನಾಗಿದೆ ❤
Super bro like me only
Shivaputra fans.🎉❤🎉
ಅಜ್ಜಿ ಆಕ್ಟಿಂಗ್ ಸೂಪರ್ 👌👌
Ajji and akka acting super
ಸೂಪರ್ ಅಣ್ಣ
Nanu ivara yela Video dali nanage hi video Comedy thumba Like hayuthu shivu 😊
ಸೂಪರ್ ಸೂಪರ್ ಶಿವು
ನಾವೇನ ಮಾಡಬೇಕು ಅಣ್ಣಾ ಚಿಕನ್ ತಿನ್ನಬೇಕು.... ಬಿಡಬೇಕು.... ಗೊತ್ತಾಗತಿಲ್ಲ... 🤩🤩..
ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤🎉
Super anna jai shivakumar anna❤❤❤❤❤❤❤🎉🎉🎉🎉
Super kitti anna❤❤
ಸೂಪರ್ ಅಣ್ಣ ✌️❤🩹🤩
Akka charector acting and voice super
Kadakkkkk😂😂😂😂😂😂😂
ಅಂಟಿ ಅಭಿನಯ ಸೂಪರ್
Sivaputra all vidio super
E video bahala intrest ide guru ajji acting super
ಅಜ್ಜಿ ಆಕ್ಟಿಂಗ್ ಸೂಪರ್
ಸೂಪರ್ 👌👌👌ಬ್ರದರ್
ಸೂಪರ್ ವಿಡಿಯೋ
Dinaa ninna nenapu baruthadha Shivaputhra bro 💐💐💐
❤ ಸೂಪರ್
ಸೂಪರ್ ❤❤
ಸೂಪರ್ ಅಣ್ಣಾ ಕಾಮಿಡಿ
Nama Usha.akka.super 👌👌👌👌👌❤️❤️❤️❤️❤️
Ramanagara bro nandu nim comedy program super 👌👌👌
ಆಂಟಿ ಆಕ್ಟಿಂಗ್ ಸೂಪರ್
ಜಗಲಾ ಸುಪರ್ ಅಮೇಜಿಂಗ್ ಆಕ್ಟಿಂಗ್🎉🎉🎉❤❤
Anna akka super
ಸೂಪರ್ ನಾನು ಉಂಡಿ ತಿಂದ್ಯಾ ಶಿವ
Ajji acting super ❤❤
Super ❤
Akka acting super
Sangeetha acting super ❤❤
ಸೂಪರ್ 🤣🤣🤣🌼🌼🌼
ಸೂಪರ್ ಶಿವಪುತ್ರ ಅಣ್ಣ 👌👍🙏🙏🙏ಇದೆ ರೀತಿ ಕಾಮಿಡಿ ಮಾಡಿ ಅಣ್ಣ ಸೂಪರ್ 👌👌👌🙏🙏🙏🥰
ಹಾಸ್ಯ ಕಲಾವಿದ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆಜಯವಾಗಲಿ🎉🎉
ಜಗಳ ಮಾಡಬೇಕಾದರೆ ಸೀರಿಯಸ್ ನೀವು ಎಲ್ಲರೂ😂❤❤😂😂😂😂
ಸೂಪರ್ ವಿಡಿಯೋ ಅಣ್ಣಾ
🎉🎉ಗೀಚಿ ಗಿಳಿ ಗಿಳಿ❤❤
ಅಕ್ಕನ ಆಕ್ಟಿಂಗ್ 👌👌👌👌
Ajji acting super andhur super
ಬಸವನ ಬಾಗೇವಾಡಿ ಶಿವಪುತ್ರ ಅಣ್ಣ ಜಯವಾಗಲಿ. ಶ್ರಾವಣ ತಿಂಗಳ🎉. ಸೂಪರ್
ಕರೆಕ್ಟ್ ಶಿವಪುತ್ರ.... ನಮ್ಮ samkruti🚩🚩
Anna msg bhal mast kotti anna sariyagi ide🙏🙏😍😍
Ajji super 👌🤣❤❤❤
Supar akka thamma
Super anna ji 👏👏👏👏👏👏👏🔥🥰😂😂😂😂😂😂😂😂
So innocent uttarakannada.....I love it me jay
I love you se Patra super acting
Kiiti bro - 2km Gadda Bittanaaa😂😂😂😂
ಶಿವಪುತ್ರ ಕಾಮಿಡಿ ಬಾರಿ ಐತಿ ಧನ್ಯವಾದಗಳು,
Akka super
ನಮ್ಮಣ್ಣನ ಕಾಮಿಡಿ ಸೂಪರ್❤❤❤ 0:29
5:02
hi
ಸೂಪರ್ ಬ್ರದರ್ 💖♥️
ಅಣ್ಣಾ ನಿಮ್ಮ ಯಾಕ್ಟಿಂಗ ಸೂಪರ ಅಣ್ಣಾ ನಿಮಗೆ ನಿಮ್ಮ ತಂಡಕ್ಕು ಒಳ್ಳೆದಾಗಲಿ ಜೈ ಉತ್ತರ ಕರ್ನಾಟಕ ಜೈ ಶಿವಪುತ್ರ ಅಣ್ಣಾ❤❤❤❤❤❤❤❤🎉🎉🎉🎉
Akkana acting suuuuuper
Nim akkna acting superr😂
❤ supero super
Est video dag nim akkana patradari dailog delivery 👌👌