ಗ್ರಹ ಲಕ್ಷ್ಮಿ ಯಾರಿಗೆ ಅತ್ತಿಗಿ ಸೊಸೆಗಾ

Поделиться
HTML-код
  • Опубликовано: 28 авг 2024
  • ಗ್ರಹ ಲಕ್ಷ್ಮಿ ಯಾರಿಗೆ ಅತ್ತಿಗಿ ಸೊಸೆಗಾ
    ಗ್ರಹ ಲಕ್ಷ್ಮಿ ಯಾರಿಗೆ ಅತ್ತಿಗಿ ಸೊಸೆಗಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಸುದಾ Bgk
    ಲಕ್ಷ್ಮಿ ಅಕ್ಕಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 530

  • @manjunathgondhali9074
    @manjunathgondhali9074 9 месяцев назад +3

    ಎಲ್ಲಾ ಪಾತ್ರಗಳು ಬಹಳ ಚೆನ್ನಾಗಿ ಇದಾವೆ.. ಕಾಮಿಡಿ super ಇದೇ.. ತುಂಬಾ ನೈಜ ಘಟನೆ ರೀತಿಯಲ್ಲಿ ನಟನೆ ಮಾಡಿದ್ದೀರಾ.. ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🥳🎊🎉💥

  • @nagendrakpkp1685
    @nagendrakpkp1685 Год назад +45

    ನಾನು ಗೃಹ ನಾರಾಯಣ ಬೆಂಕಿ ಕಾಮಿಡಿ shivaputra all the best 🔥🔥🔥❤️❤️❤️❤️

  • @user-ff1gm6qk9p
    @user-ff1gm6qk9p Год назад +208

    ಆ ಸೈಕಲ್ ತಗೊಂಡು ಬಂದವ ಸೂಪರ್ ಮಾಡ್ಯಾನ ಅಣ್ಣ ಕಾಮಿಡಿ

    • @RajahsreeDodmani
      @RajahsreeDodmani 23 дня назад +1

      ಅಣ್ಣ ನಿಮ್ಮ ಬ್ಲಾಗ್ಸ್ ಚೆನ್ನಾಗಿದೆ

  • @ShrinivasaKalyana
    @ShrinivasaKalyana Год назад +2

    Shivaputra anna /kitty anna comedy super

  • @basavarajkurumanal928
    @basavarajkurumanal928 Год назад +26

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @Dacchuboyadhi
    @Dacchuboyadhi Год назад +65

    ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ ಉತ್ತರ ಕರ್ನಾಟಕದ ಹುಲಿ💘🐅🐯

  • @raghvendraraghvendra4670
    @raghvendraraghvendra4670 Год назад +74

    ಸೈಕಲ್ ಹುಡುಗ ಚನ್ನಾಗಿ ಮಾಡಿದ್ದಾನೆ 😍 ಒಳ್ಳೇದು ಆಗಲಿ ಎಲ್ಲರಿಗೂ 😱❤️

    • @shivurajhirekurabar
      @shivurajhirekurabar Год назад +2


      ঞথযংদরথযযরতততৌওঅংদদদল😊রর😊ররররর😅রর😊ল😊লূঅংঌ
      সটভো

  • @rangasuperstar9922
    @rangasuperstar9922 Год назад +39

    ಎಲ್ಲ ಕಲಾವಿದರಿಗೆ ತುಂಬು ಹೃದಯದ ಶುಭಶಯಗಳು.... 🙏🌹🌹🧡👍🌼🌼🌼🌼💐💐💐💐💐

  • @abhishekkale6977
    @abhishekkale6977 Год назад +5

    First comment nand pa shivputra

  • @heartbite3104
    @heartbite3104 Год назад +13

    Body builder acting super 😂😂😂😂😂😂

  • @manjacharykkkk9824
    @manjacharykkkk9824 Год назад +2

    Sudha ninage shivaputhra yali sikida❤

  • @rameshkadakol1058
    @rameshkadakol1058 Год назад +4

    ❤😂 all teams good benki

  • @sharanappagodekar8176
    @sharanappagodekar8176 Год назад +1

    ಸೂಪರ್ ಕಾಮಿಡಿ ವಿಡಿಯೋ

  • @manoharbadiger3804
    @manoharbadiger3804 Год назад +3

    ಅತ್ತಿಗೆ ಹಾಗೂ ಮೈದುನರರ ಅ್ಯಕ್ಟಿಂಗ್, ಪರ್ಫಾರ್ಮೆನ್ಸ್ ಸಖತ್ತಾಗಿದೆ.

  • @nagesh_a_j
    @nagesh_a_j Год назад +3

    ಫಸ್ಟ್ ಕಾಮೆಂಟ್ ನದೆ ❤

  • @shivkumark8497
    @shivkumark8497 Год назад +4

    Super comdey team 👌👌🙏🙏😆😆 more videos sir 10.8.2023

  • @siddaroodpujeri6105
    @siddaroodpujeri6105 Год назад +3

    ಫಸ್ಟ್ ಕಮೆಂಟ್ ನಂದ 🥰💛❤

  • @maruthitavaragera1355
    @maruthitavaragera1355 Год назад +24

    👑❤️‍🩹ಕಿಟ್ಟಿ ಅಣ್ಣಾನ ಕಾಮಿಡಿ ಸೂಪರ್ 🙏🏻🙏🏻

  • @THE_MJ_FF
    @THE_MJ_FF Год назад +4

    10:55 Shivu anna yelladakku ready😂🤣😂🤣😂🤣😂🤣😂🤣

  • @devarajbakkur9014
    @devarajbakkur9014 Год назад +5

    Wow...super.. ನಮ್ ಕಂಡಕ್ಟರ್ ಹನುಮಂತು entry ಸೂಪರ್🎉🎉🎉🎉❤❤..

  • @rajusp2273
    @rajusp2273 Год назад +4

    Hendati antu adbutha acting 😀😀😀😀😀 super

  • @rahulpatil8048
    @rahulpatil8048 Год назад +3

    Anand anna yalli adaan comedy king huli❤

  • @user-raju94
    @user-raju94 Год назад +3

    ಎಲ್ಲರೂ ತುಂಬಾ ಚನ್ನಾಗಿ ನಟನೆ ಮಾಡಿದ್ದೀರಿ ಒಳ್ಳೆಯದ್ದು ಆಗಲಿ 💐💐

  • @ambarishkiccha5492
    @ambarishkiccha5492 Год назад +7

    ಸೈಕಲ್ ನಲ್ಲಿ ಬಂದವಾ ಸೂಪರ್❤❤

  • @basavarajmadival8586
    @basavarajmadival8586 Год назад +5

    ❤❤nimma tamma naa acting super 👌 👍 chindi chindi

  • @pradeepgubbachi7156
    @pradeepgubbachi7156 Год назад +2

    Nakkan super comedy voilent adre king spyr

  • @chandu7647
    @chandu7647 Год назад +6

    I am the first Commentator
    From Mandya ❤

  • @nirupadinirupadi2498
    @nirupadinirupadi2498 Год назад +8

    ಕಿಟ್ಟಿ ಬ್ರದರ್ ಒಬ್ಬ ಅದ್ಬುತ ಕಲಾವಿದ..

  • @manjugm5205
    @manjugm5205 Год назад +4

    ZYM boy ಅನಾಹುತ ಕಾಮಿಡಿ

  • @sharanuchola641
    @sharanuchola641 Год назад +1

    ರಾತ್ರಿ ಹೇಳ್ತಿನ್ ಡೈಲಾಗ್ ಸೂಪರ್

  • @rangareddy.ggududuru6911
    @rangareddy.ggududuru6911 Год назад +3

    ಅತ್ತೆಗೆಗ್ರಹ🌑ಲಕ್ಷ್ಮಿ,ಸೊಸೆಗೃಹ🏡ಲಕ್ಷ್ಮಿಉಳಿದವರಿಗೆಮಜ,🙆💃💃💃ಲಕ್ಷ್ಮಿ

  • @mr_toxic.shri_01
    @mr_toxic.shri_01 Год назад +33

    Six ಪ್ಯಾಕ್ 3 ದಿನದಲ್ಲಿಯೇ ಬರುತ್ತವೆ😂😅❤

  • @rangayyakalalbolari3764
    @rangayyakalalbolari3764 Год назад +25

    ತಂದೆಯ ಪಾತ್ರ ಮಾಡಿದ್ದು ಅದ್ಬುತ ಅತ್ಯದ್ಬುತ ಎಲ್ಲ ಪಾತ್ರನು ಹಾಗೆ ಪೆಂತಸ್ತಿಕ್🎉😂 ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @shashilakya
    @shashilakya Год назад +6

    ಆನಂದ್ ಣ್ಣ ಎಲ್ಲೂ... 🤦‍♂️ ಅವ್ರು ಇದ್ರೆ ಮಜಾ

  • @sangusa5565
    @sangusa5565 Год назад +44

    ನಮ್ಮ ನಿಮ್ಮ ಕಾಮಿಡಿ ಸ್ಟಾರ್ ಶಿವಪುತ್ರ ಅಣ್ಣ king 👑 super ಹುಲಿ❤❤

  • @murarihonnasingare2952
    @murarihonnasingare2952 Год назад +26

    ಈ ಟೀಮ್ ನಲ್ಲಿ ಎಲ್ಲರೂ ತುಂಬಾ ಚನ್ನಾಗಿ ಮಾಡುತ್ತಾರೆ

  • @Shivu_reddy
    @Shivu_reddy Год назад +3

    Gym ದ ಬಾರಿ ಕಾಮಿಡಿ ಅಣ್ಣ👌👌

  • @jayalaxmigujjar6227
    @jayalaxmigujjar6227 Год назад +4

    😂😂😂😂😂🎉🎉🎉🎉Seena super acting 💕👍 shivpura sudha Lakshmi akka mast comedy video aiti love you all team 💕👍📸💯🤣

  • @arunodayhotakar6478
    @arunodayhotakar6478 Год назад +2

    Supper Acting All the best your Team SHIVAPUTRA ANNA JAI 👌👌👌👌👌👌👌👌👌👌👌👌👌👌

  • @BasavarajBalegar-ne7ke
    @BasavarajBalegar-ne7ke Год назад +3

    ಸೂಪರ್ ಕಾಮಿಡಿ ಕಿಂಗ್ ಸಿವುಪುತ್ರ

  • @parasappajogennavar607
    @parasappajogennavar607 Год назад +5

    Super...bro
    ಅಣ್ಣಾ...ನಿಮ್ಮ ಜೊತೆ ಮುಕಳೆಪ್ಪ ಕಾಮಿಡಿ ಚಾನೆಲ್ನಲ್ಲಿ ನಟನೆ ಮಾಡುವ ಮಲ್ಲಿಕಾ ಅವರ ಜೊತೆ ಒಂದು ಸ್ಕ್ರಿಪ್ಟ್ ಮಾಡಿ ಎಂದು ನನ್ನ ಸಲಹೆ....

  • @user-sm4fi3mi5w
    @user-sm4fi3mi5w Год назад +5

    Super shivu anna nim comedy super 😊❤❤❤

  • @ParashuramUkkali-wf4ns
    @ParashuramUkkali-wf4ns Год назад +28

    ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @kannadafilmhouse8730
    @kannadafilmhouse8730 Год назад +7

    ಯೇ ನೀನ ಹುಚ್ಚಪ್ಯಾಲಿ ಸುಮ್ಮ ಕುಂದರ😅😅😂 ಅತ್ತಿದು ನೈಜ್ಯ ನಟನೆ ಸೂಪರ್❤

  • @JafarLawhr-dy6ne
    @JafarLawhr-dy6ne Год назад +4

    Gym ಆಕ್ಟರ್ ge jaiiiii 🥳😝

  • @darshanhelevar1609
    @darshanhelevar1609 Год назад +32

    ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಜೈ ವಾಗಲಿ🔥🔥🔥🐯🐯

  • @gopiyashu7442
    @gopiyashu7442 Год назад +1

    Bajari.Hendthi Super Acting.💐💐💐

  • @mahadevkumarabhinandan9932
    @mahadevkumarabhinandan9932 Год назад +2

    ಬಡತನದ ಮುಖೇನ ಮುನ್ನೆಲೆಗೆ ಬಂದ ಅದ್ಭುತ ಕಲಾವಿದರು, ಸರಸ್ವತಿಯು ಹಣ ಅಂತಸ್ತು ನೋಡಿ ಒಲಿಯುವವಳಲ್ಲ.

  • @rajasab5810
    @rajasab5810 Год назад +7

    ಕಿಟ್ಟಿ dailong super😂😂😂

  • @kabulhussain5044
    @kabulhussain5044 Год назад +4

    ನಾನು ಗೃಹ ನಾರಾಯಣ 🌹😄🙏

  • @anjunayak1012
    @anjunayak1012 Год назад +4

    ಗ್ರಹಲಷ್ಮಿ ಸೂಪರ್ ಕಾಮಿಡಿ ಅಣ್ಣಾ 😄🔥

  • @Honestayyuediting0112
    @Honestayyuediting0112 Год назад +6

    ಕಿಟ್ಟಿ ಅಣ್ಣನ ಗಂಟೆ🔥😄

  • @mahanteshnilappa4399
    @mahanteshnilappa4399 Год назад +2

    ಯಾವುದಾದರೂ ದೇವರು ನೋಡ್ಲಿಕ್ಕೆ 🔥🔥❤‍🔥❤‍🔥❤️❤️👌👌👍👍

  • @kishorgowdakishorgowda4486
    @kishorgowdakishorgowda4486 Год назад +4

    ಅದ್ಭುತವಾದ ಕಲಾವಿದರು ನೀವು ನಿಮ್ಮ ಕ್ಯಾಮೆರಾಮ್ಯಾನ್ ಯಾರು ಅಂತ ಒಂದು ಸಲ ತೋರಿಸಿ

  • @user-jg1we4pb3m
    @user-jg1we4pb3m Год назад +14

    ಜಿಮ್ ಹುಡುಗ ನ ಆಕ್ಟಿಂಗ್ ಭಯಂಕರ 😂😂

  • @user-uy2qo5rt8y
    @user-uy2qo5rt8y Год назад +7

    ತಮ್ಮನ ಆಕ್ಟಿಂಗ್ ಸೂಪರ್ 😂

  • @manjubagadi6426
    @manjubagadi6426 Год назад +5

    ಶಿವಪುತ್ರ ಅಣ್ಣ ಐ ಥಿಂಕ್ ಸೂಪರ್👌🥰🙏

  • @sidduhandral4944
    @sidduhandral4944 Год назад +4

    ಓವರ್ ಆಕ್ಟಿಂಗ್ ಸುಧಾ

  • @manjunathpatil2494
    @manjunathpatil2494 Год назад +1

    Anna super video tumba Kushi aitu nodi

  • @juniorvishnuvardhan4741
    @juniorvishnuvardhan4741 Год назад +2

    ಗೃಹ ಲಕ್ಷ್ಮಿ ನನಗೆ ಬೇಕು

  • @chidambarkulkarni737
    @chidambarkulkarni737 Год назад +3

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂🔥🔥🔥🔥🔥🔥🔥😂😂😂😂😂ಗೃಹ ನಾರಾಯಣ ಎಪ್ಪಾ😂😂😂😂😂😂😂

  • @vidyashridodamani4686
    @vidyashridodamani4686 Год назад +8

    Super acting and super comedy 😂😂😂😅😅😅

  • @Harishgowda-vo7cq
    @Harishgowda-vo7cq Год назад +2

    Tumba dinakke super video edu

  • @manjuc.d2861
    @manjuc.d2861 Год назад +2

    ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ನೇಮಕ ಬಗ್ಗೆ ಒಂದು ಕಾಮಿಡಿ ವಿಡಿಯೋ ಮಾಡಿ

  • @kotreshkg6409
    @kotreshkg6409 11 месяцев назад +2

    ಸೂಪರ್ ಅಣ್ಣ

  • @vishwanathvishwanath5380
    @vishwanathvishwanath5380 Год назад +2

    Ri Shiva puthra Nagara havu movie madri nimma acting super iruthe old movie madipa please yegiruthe nodana request madthini

  • @TOP..100k
    @TOP..100k Год назад +7

    ಶುಭ ಮುಂಜಾನೆ ಅಣ್ಣಾ ❤ love from ಬೆಳಗಾವಿ

  • @user-ff1gm6qk9p
    @user-ff1gm6qk9p Год назад +4

    ಅರುಣ್ ಅಣ್ಣ ಆನಂದಣ್ಣ ಗೆ ವಿಡಿಯೋದಲ್ಲಿ ಹಾಕದಿದ್ದರೆ ನಿಮ್ಮ ವಿಡಿಯೋ ನಾವು ನೋಡಿಲ್ಲ

  • @niranjangiggi6383
    @niranjangiggi6383 Год назад

    Super shivu Anna kitty Anna ❤

  • @entertainment_knowledge9660
    @entertainment_knowledge9660 Год назад +2

    Shivanna n hendti super super natural acting 🔥🔥🔥

  • @rameshrrameshr9511
    @rameshrrameshr9511 7 месяцев назад +2

    ಜಿಮ್ ಹುಡುಗ ಸೂಪರ್

  • @ParvinKambali-cp2oy
    @ParvinKambali-cp2oy 8 месяцев назад +1

    ಸುಪರ್ ಶೀವು ಅಣ್ಣಾ

  • @sureshhssuri2447
    @sureshhssuri2447 Год назад +4

    ನೀನು ❤️ನಿಮ್ಮ ಟೀಮ್ ಸೂಪರ್💐

  • @rajaneelgund2314
    @rajaneelgund2314 Год назад +7

    ಶಿವಪುತ್ರ ಅಣ್ಣಾ ಸೂಪರ್ 😁😂😁😂😂😂😂😂😂😂😂

  • @rahulshinde123
    @rahulshinde123 Год назад +14

    ♥️🔥ಶಿವಪುತ್ರ ಅಣ್ಣಾ ಪಾರ್ಟ್ 2 ಬೇಕು🔥👌😍

  • @baburavnavi4015
    @baburavnavi4015 Год назад +4

    ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣ ಜಯವಾಗಲಿ❤❤💕✌️

  • @Venkeykaridoyh
    @Venkeykaridoyh 6 месяцев назад +1

    Supper shivapur Ann ❤❤🎉

  • @anilchougala9321
    @anilchougala9321 Год назад +3

    ಸಾವ್ಕಾಸ್ ಗುದ್ದ ಅಣ್ಣಾ

  • @Funnycart92
    @Funnycart92 Год назад +5

    Good natural acting by all 🎉😅 keep posting videos😂 love this team

  • @rajeshkumbar2944
    @rajeshkumbar2944 Год назад +1

    12.45 ಸೂಪರ್ ಸೀನ್

  • @Dacchuhelavar
    @Dacchuhelavar Год назад +2

    Super anna👌👌

  • @riyaznadafofficial2608
    @riyaznadafofficial2608 Год назад +5

    Next state level hero bro❤️😍

  • @AleemBagawan-ts5lw
    @AleemBagawan-ts5lw Год назад +1

    Yellara comment ge ondu reply madi Anna super comedy 🤣🤣🤣🤣

  • @raghavendtaraghavendra4460
    @raghavendtaraghavendra4460 Год назад +1

    Super boys and girls like me

  • @hanumanthraymadar9195
    @hanumanthraymadar9195 Год назад +20

    ರಾತ್ರಿ ಗುದ್ದತೀನಿ ಇವತ್, ನೋಡ್ ಹ್ಯಾಂಗ್ ಗುದ್ದತ್ತೀನಿ 🤣🤣🤣🤣🤣🤣🤣🤣🤣🤣🤣🤣🤣🤣

  • @umeshbiradar3529
    @umeshbiradar3529 Год назад +2

    ಶಿವಪುತ್ರ ಅಣ್ಣ ಸೂಪರ್

  • @shanmukhm9190
    @shanmukhm9190 Год назад +6

    ಶುಭ ಮುಂಜಾನೆ shivaputra team🎉

  • @papuprakash2461
    @papuprakash2461 Год назад +2

    1st comment nande 2nd like nande

  • @nagarajdavangere7456
    @nagarajdavangere7456 Год назад +2

    102 comments Super video ❤️❤️

  • @Syindry
    @Syindry Год назад +2

    Gym bro's be like:😂😂😂😂😂

  • @Boss-it3ln
    @Boss-it3ln Год назад

    Super vedeo

  • @dinrai7757
    @dinrai7757 Год назад +3

    Love from mangalore 🚩🚩🚩

  • @MD-li7fk
    @MD-li7fk Год назад

    super ಅಣ್ಣಾ video

  • @mallikarjunnayak5926
    @mallikarjunnayak5926 Год назад +2

    Zym workout mast bro❤

  • @rock__edits__official4240
    @rock__edits__official4240 Год назад +5

    Shivputra anna Love from Challakere ❤️❤️❤️

  • @ayyalappayadavayyalappayad5455
    @ayyalappayadavayyalappayad5455 Год назад +7

    ಸೂಪರ್ ಅಣ್ಣ ❤❤

  • @sampangisampangisampangi3600
    @sampangisampangisampangi3600 Год назад +1

    Shivaputra anna super

  • @sharanabasava6290
    @sharanabasava6290 Год назад +2

    ಅಣ್ಣಾ ಅದು ಬಳ್ಳಾರಿ ಅಲ್ಲ ಅಣ್ಣಾ ಬಳ್ಳಾರಿ ಗೆ ಬರುವಾಗ ಒಂದು ವಿಡಿಯೋ ಮಾಡಿಕೊಂಡು ಬಾ ಅಣ್ಣಾ 🥰 ಅಣ್ಣಾ nandu ಬಳ್ಳಾರಿ ನೇ

  • @Ravih337
    @Ravih337 Год назад +2

    Tammana acting super ❤

  • @shankarbiradar3869
    @shankarbiradar3869 Год назад

    ಸುಪರ್